ಟೀ ಬೆಂಚ್ ನನ್ನ ಬದುಕನ್ನೇ ಬದಲಾಯಿಸಿತು ||Tea Bench Just changed my life||

  Рет қаралды 1,345,053

Badukina Butthi

Badukina Butthi

Жыл бұрын

ವಿಂಧ್ಯರಾಣಿ ಅವರು ಸಿವಿಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದವರು.ಈಗ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಈ ಆತ್ಮವಿಶ್ವಾಸದ ವ್ಯಾಪಾರದ ಹಿಂದೆ ''ಟಿ ಬೆಂಚ್''ಎನ್ನುವ ಕಂಪನಿ ಇದೆ, ನಮಗೆ ತೋಚಿದ ಬಿಸಿನೆಸ್ ಅನ್ನು ನಾವು ಮಾಡಬಿಡಬಹುದು, ಆದರೆ ಅದರ ಮಾರುಕಟ್ಟೆ ಅಷ್ಟು ಸುಲಭವಲ್ಲ,ಈಗ ವಿಂಧ್ಯರಾಣಿ ಅವರಿಗೆ ಆ ತೊಂದರೆ ಇಲ್ಲ,'' ಟೀ ಬೆಂಜ್ ''ಕಂಪನಿ ಟೀ ಮಾಡುವುದು ಹೇಗೆ?, ಎಂಬ ತರಬೇತಿಯಿಂದ ಹಿಡಿದು ವ್ಯಾಪಾರದ ಒಳ ಹೊರ ಗಳನ್ನು ಪರಿಚಯಿಸಿ ಆತ್ಮವಿಶ್ವಾಸದಿಂದ ಗೌರವಿತವಾಗಿ ಟೀ ಮಾರುವುದನ್ನು ಕಲಿಸಿದೆ, ಸ್ವಂತ ಉದ್ಯೋಗ ಮಾಡಬಯಸುವವರಿಗೆ ಟೀ ಬೆಂಜ್ ಆಯ್ಕೆ ಮಾಡಿಕೊಳ್ಳಬಹುದು.
Vindhyarani used to work in civil engineering and now runs a tea shop. Behind this confident business is a company called ''Tea Bench'', we can do the business we want, but its market is not so easy, now Vindhyrani does not have that problem. Taught, those who want to be self-employed can opt for ''Tea Bench''.
Address:Tea Bench, 5th Cross, next to basaveshwar Khanavalli,Gandinagar, Majetic, Bangalore
Map:
maps.app.goo.gl/KGHu1Yd8j5v2x...
For franchise details: 9036584991(Ashok)
support@teabench.in
Website:www.teabench.in
#Tea #Teabench #Teamaking #franchise #franchisemarketing #Teamarketing #teabenefits
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Пікірлер: 402
@ENGLISHwithKRISHNATALEWAD4U
@ENGLISHwithKRISHNATALEWAD4U Жыл бұрын
Sir ಒಳ್ಳೆ ಕಥೆ .... ನಮ್ಮ ಉತ್ತರ ಕರ್ನಾಟಕದ ಕಡೆ ಇನ್ನೂ ಮದ್ಯಮ ವರ್ಗದ ಜನರು ಹೋಟೆಲ್ ಉದ್ಯಮದ ಬಗ್ಗೆ ಅತ್ಯಂತ ಕೀಳರಿಮೆ ಇದೆ, ಅದು ಮರ್ಯಾದೆ ಬಿಟ್ಟು ಮಾಡುವ ಕೆಲಸ ಅಂತ ಹೇಳಿ ಅದು ಎಂಜಲೂ ತೊಳಿಯೋ ಕೆಲಸ ಅಂತಾರೆ sir .. ಏಷ್ಟೋ ನಮಂತಹ ಯುವಕರನ್ನು ಸ್ವಂತ ಉದ್ಯಗವನ್ನು ಮಾಡಲು ಬಿಡುತ್ತಿಲ್ಲ ನಮ್ಮ ಕುಟುಂಬದವರು ..... ಇದು ನಮ್ಮಂತ ಏಷ್ಟೋ ಯುವಕರ ಅಳಲು....
@badukinabutthi5385
@badukinabutthi5385 Жыл бұрын
ಅವರಿವರ ಮಾತುಗಳನ್ನು ಕೇಳಬೇಡಿ,ಮೊದಲು ಕೆಲಸ ಶುರು ಮಾಡಿ ... 🙏🏻 ಯಾವುದೇ ಕೆಲಸವಾದರೂ ಒಡೆತಡೆಗಳು ಬರುವುದು ಸಹಜ ಯಾವುದಕ್ಕೂ ಕಿವಿ ಕೊಡದೆ ನಿಮ್ಮ ಕೆಲಸವನ್ನು ಪ್ರೀತಿಯಿಂದ ಮುಂದುವರಿಸಿ... ಯಾವ ಕೆಲಸವೂ ಕೀಳಲ್ಲ, ಒಳ್ಳೆಯದಾಗಲಿ 🙏🏻🙏🏻
@bharathkum865
@bharathkum865 Жыл бұрын
ಚಿಕ್ಕ ಪುಟ್ಟ ಉದ್ಯೋಗ ಮಾಡಿದಾಗ ನಗಾಡುವವರು ಅವರೆ, ಅದೇ ಉದ್ಯಮ ದೊಡ್ಡದಾದ ಮೇಲೆ ಎಪ್ಪಾ ಏನ್ ದುಡೀತಾನೆ ಅನ್ನುವವರು ಅವರೆ, ಇಲ್ಲಿ ಒಂದು ಹೋಟೆಲ್ ಹಾಕಿದ್ರೆ ಚೆನ್ನಾಗಿರುತ್ತೆ ಅಂತ ಯೋಚನೆ ಮಾಡ್ತಾ ಇರ್ತೀವಿ ಅದು ಎಲ್ಲಿ ತನಕ ನಮ್ಮ ಯೋಚನೆ ನಡೆಯುತ್ತದೆ ಅಂದ್ರೆ ಆ ಜಾಗದಲ್ಲಿ ಇನ್ನೊಬ್ಬರು ಬಂದು ಹೋಟೆಲ್ ಮಾಡುವ ತನಕ ನೆನಪಿರಲಿ ಬಾವಿಗೆ ಬೀಳುವ ಸಂದರ್ಭ ಬಂದರೆ ನಾವೇ ಬೀಳಬೇಕು ಚಳಿನೋ ಮಳೆನೋ ಆಮೇಲೆ ನೋಡುವ ಆದರೆ ಬೇರೆಯವರು ನಮ್ಮನ್ನ ಬಾವಿಗೆ ನೂಕೋವರೆಗೂ ಕಾಯಬಾರುದು ಯಾಕೆಂದರೆ ನಮ್ಮನ್ನ ನೂಕುವುದರ ಹಿಂದೆ ಕಲ್ಲನ್ನ ನೂಕಿದರು ನೂಕಬಹುದು
@yashodha2766
@yashodha2766 Жыл бұрын
ಬೇರೆ ದೇಶದಗಳಲ್ಲಿ ಅವರು ಪ್ರಧಾನಿ ಮಕ್ಕಳಾದರೂ ಮೆಕ್ ಡೊನಾಲ್ಡ್ ಪಿಜ್ಜಾ ಬರ್ಗರ್ ಸೇಲ್ ಮಾಡ್ತಾರೆ ನೀವು ಮೊದಲು ಮಾಡಿ ಯಾವ ಕೆಲಸವನ್ನು ಕೀಳರಿಮೆ ಎಂದುಕೊಳ್ಳಬಾರದು ನಿಮಗೆ ಧೈರ್ಯ ಇದ್ದರೆ ಎದರಿಕೊಳ್ಳದೆ ಶುರು ಮಾಡಿ ಒಳ್ಳೆಯದಾಗಲಿ
@reshmappuresma9744
@reshmappuresma9744 Жыл бұрын
Sir Belgium nalli madabhuda ....sir
@nseniftybankniftytrader4086
@nseniftybankniftytrader4086 Жыл бұрын
you can do one thing invest and keep people,just take sleeping partener share,but north karnataka all tea franchise have given big losses to people,you can visit bijapur and see ur self
@ponnapakm319
@ponnapakm319 Жыл бұрын
ಜೋಪಾನ ಐಟಿ ಯವರು ಬಂದರೂ ಬರಬಹುದು, ನಿಮ್ಮ ದುಡಿಮೆ ಚನ್ನಾಗಿ ರಲಿ 🙏🙏
@lakshmipathi8694
@lakshmipathi8694 10 ай бұрын
Loan thagondu business maadidhre IT enu maadthaare loan amount thumbhisilla andhre IT avru thumbhuthaara geleya dhairya thumbhi hedharisa bedi
@madeby1834
@madeby1834 9 ай бұрын
Income tax tumbuv hage vyapaar hecchagali best wishes
@nagarajnagaraj-yx6nj
@nagarajnagaraj-yx6nj 9 ай бұрын
​@@lakshmipathi8694❤❤❤❤❤❤❤❤❤ see
@ranjithagy
@ranjithagy Жыл бұрын
Well appreciated 👍 Dignity of labour is gradually increasing in India by these kind of achievers.
@jagadeeshrk9731
@jagadeeshrk9731 Жыл бұрын
🎉🎉🎉🎉🎉🎉🎉🙏🙏🙏🙏🙏🙏🙏🕉️🇮🇳✌️👍🆗. ನಮಸ್ಕಾರ ಸರ್ ಬಹಳ ಒಳ್ಳೆಯ ಕಥೆಯನ್ನು ಇಂದಿನ ಜನತೆಗೆ ತಿಳಿಸಿದ್ದೀರಿ ಒಬ್ಬ ಇಂಜಿನಿಯರ್ ಆದ ಮಹಿಳೆ ಅದು ಒಬ್ಬಂಟಿ ಮಹಿಳೆ ಬೆಂಗಳೂರು ಅಂತ ನಗರದಲ್ಲಿ ಕಿಬೆಂಚ್ ಅನ್ನೋ ಹೆಸರಿನ ಟಿ ಅಂಗಡಿಯನ್ನು ನಡೆಸುವ ಧೈರ್ಯಕ್ಕೆ ನನ್ನದೊಂದು ಸಲಾಂ ಸರ್ ಇಂದಿನ ಯುವ ಪೀಳಿಗೆ ಆ ಮಹಿಳೆಯನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಯಾಕೆಂದರೆ ಇಂಜಿನಿಯರ್ ಕೆಲಸ ಬಿಟ್ಟು ಟೀ ಶಾಪ್ ಇಟ್ಟುಕೊಂಡು ತಿಂಗಳಿಗೆ ಮೂರು ಲಕ್ಷ ಸಂಪಾದನೆ ಮಾಡುವ ಅವರ ಕಾರ್ಯಕ್ಕೆ ಅನಂತಾನಂತ ಧನ್ಯವಾದಗಳು ಸರ್ ಆ ಭಗವಂತ ಆ ಮಹಿಳೆಯ ಹಾಗೂ ಅವರ ಕುಟುಂಬ ವರ್ಗಕ್ಕೆ ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಭಾಗ್ಯ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಸರ್ ತಮಗೂ ಕೂಡ ಅನಂತ ಧನ್ಯವಾದಗಳು ಸರ್.
@vindyarani1885
@vindyarani1885 Жыл бұрын
Thanku sir🙏
@mrindia2898
@mrindia2898 11 ай бұрын
ನಾನು ಇಲ್ಲಿ ತುಂಬಾ ಸಲ ಕಾಫಿ ಯನ್ನು ಕುಡಿದಿದ್ದೇನೆ... ತುಂಬಾ ಚೆನ್ನಾಗಿ ಇರುತ್ತೆ... ಇದು ಮೆಜೆಸ್ಟಿಕ್ ಗಾಂಧಿನಗರ ದಲ್ಲಿದೆ.
@omakraachari3792
@omakraachari3792 5 ай бұрын
ಎಲ್ಲಾದರು ಇರು ಎಂತಾದರು ಇರು ನೀ ಕನ್ನಡವಾಗಿರು. ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
@gangadharaiahs2259
@gangadharaiahs2259 Жыл бұрын
SIR, I HAVE INTERESTED TO SEE ALL YOUR BADUKINA BUTTI EPISODES.REALLY YOU ARE A VERY GOOD GUIDE TO THE YOUTHS WHO ARE INTETESTED TO CREATE THEIR OWN BUSINESS. REALLY YOUR WORK IS GREAT. HATS OFF TO YOU SIR.
@vasudevrao6419
@vasudevrao6419 Жыл бұрын
I have visited u on 21/6/23 and had a cup of tea and was argued with u but when I came to know it's Dum tea I appreciated it madam, u must be remembering I introduced myself as a tea merchant
@susheelasusheela1833
@susheelasusheela1833 Жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರ ಸರ್ ಹೆಂಗಪ್ಪಾ ಜೀವನ ಮಾಡೋದು ಅನ್ನೋರಿಗೆ ಈ ತರ ಮಾಡಬಹುದು ಅನ್ನೋದು ತುಂಬಾ ಒಳ್ಳೆ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ 🌹
@nagarajdn7385
@nagarajdn7385 Жыл бұрын
Mam every thing is nice, but u please hunt for thick brass r bronze thick bottom vessels for coffe / tea preparation. All these vessels enhance the taste to another level. Of course u should concentrate on maintenance.
@vishalvlogs5937
@vishalvlogs5937 Жыл бұрын
Madam hatts of to you...and all the best for tea business...both of you conversation was so sothing to listen 💓💯🕉️🕉️thanx for amazing video
@nageshlali
@nageshlali Жыл бұрын
Being an Architect myslef i appreciate your diversification of profession !!!!!!!!!!!!!! All the very best
@chandrakanth.ckanth3129
@chandrakanth.ckanth3129 Жыл бұрын
All the best ma'am👏👏👏ur hard work is impressed 🙏
@badrinathyv9783
@badrinathyv9783 10 ай бұрын
Excellent mdm.. Ji.. Pl Do ur sincere hard work.. Definitely god will come n protect u all with all good n best sathvica sampathu for ever. Dhanyavad. Badarinath. Mysuru
@7daysvoicedvg2
@7daysvoicedvg2 6 ай бұрын
ಸರ್ ನಮಸ್ಕಾರ ನೀವು ತುಂಬಾ ಅದ್ಭುತ ಕಾರ್ಯ ಮಾಡತ್ತಿರ ನಿಮಗೆ ಹೃದಯದ ಪೂರ್ವಕ ಧನ್ಯವಾದಗಳು ಸರ್ ನಮ್ಮ ದಾವಣಗೆರೆ ವಿಧ್ಯಾರ್ಥಿಭಾವನ ಅತಿರ ಶಿವಕುಮಾರ್ ಸ್ವಾಮಿ ಹೋಟೆಲ್ ಗೆ ದಯವಿಟ್ಟು ಬೇಟಿಯಾಗಿ ಸರ್ ತುಂಬಾ ಕಷ್ಟ ಪಟ್ಟು ದೊಡ್ಡಮಟ್ಟದ ಜೀವನ ಮಾಡುತ್ತಿದ್ದಾರೆ ಪ್ರಭು ಮಾಲಿಕರು ಸರ್
@sanjeevmaladi4700
@sanjeevmaladi4700 Жыл бұрын
Splendid North Karnataka style cup royal tea n tea preparing process different.
@chandragupthakotha9837
@chandragupthakotha9837 Жыл бұрын
Superb lady engineer. Good luck.its guidance to youngsters. Good luck.
@abhijnas1237
@abhijnas1237 Жыл бұрын
Great job. All the best Vindy Raani Madam.
@vindyarani1885
@vindyarani1885 Жыл бұрын
Thanku🙏
@niranjanm3642
@niranjanm3642 Жыл бұрын
Good Tea lovers tumba idare madi ಅನುಕೂಲ ಆಗತ್ತೆ
@umaseema3432
@umaseema3432 Жыл бұрын
Super ede story, ede thara ಬದುಕಿನ ಬುತ್ತಿ ನಮಗೆ ಒಲೆ ಒಲೆ msg ಕಳಿಸಿ,supper tea shop🎉
@Mithunajabale
@Mithunajabale 9 ай бұрын
👌🏻 mdm.. Thank ಯು for information budukina butti sir.... ✍️
@srbhat9205
@srbhat9205 Жыл бұрын
Super vindya....
@tubeinfoful
@tubeinfoful Жыл бұрын
Very good ideals of performance thanks for your support for social services
@nagendrasathyanarayana6089
@nagendrasathyanarayana6089 Жыл бұрын
very transparent interview, good luck to the madam and u sir
@vindyarani1885
@vindyarani1885 Жыл бұрын
Thanku sir🙏
@saravanan_98
@saravanan_98 4 ай бұрын
Thank you mam for explaining more about tea bench. And I like your kitchen setup. I took tea bench franchise in my city. My shop is getting ready for opening. I was searching for kitchen setup only for my shop. Your kitchen looks perfect and I got some ideas for my kitchen. Coming month of May or June i will open my shop. Thanks once again.
@sharadasrinivasamurthy
@sharadasrinivasamurthy Жыл бұрын
VERY NICE.........even honourable P M did this business..........congrats ..great job
@basubaraker4746
@basubaraker4746 Жыл бұрын
Nim tiluvalikege nanna🙏🙏🙏sis henmakkle strong guru💪
@mouneshbadiger3010
@mouneshbadiger3010 Жыл бұрын
Good Work Sir 🙏 Hard Work= Success 👍
@ganeshhalgeri8094
@ganeshhalgeri8094 Жыл бұрын
Salute to your Hard Work Medam.❤❤. Your Words of explaining about business is Clear medam. Thanks for Badukina Butti.
@badukinabutthi5385
@badukinabutthi5385 Жыл бұрын
Thank you so much keep supporting🙏🏻🙏🏻
@arihantpadmai4171
@arihantpadmai4171 8 ай бұрын
Super. Madam. God. Belagavi. Dist🎉
@poornimat851
@poornimat851 Жыл бұрын
Well explaination madam.. God bless you
@Arati-zx2lf
@Arati-zx2lf 10 ай бұрын
Well appreciated...... Great job,.
@prakashpandelu8313
@prakashpandelu8313 Жыл бұрын
ಸೂಪರ್ 🌹❤️👍
@suryak2627
@suryak2627 Жыл бұрын
Good advice sister' Your speech God bless you sister'🌄🌄
@ganesha1991
@ganesha1991 Жыл бұрын
Sogsagi heludri akka, Olledagli.. Best Wishes for Tea Bench..👍
@vindyarani1885
@vindyarani1885 Жыл бұрын
Thanku🙏
@sbpatil2256
@sbpatil2256 Жыл бұрын
Olleya mahiti sir
@omakraachari3792
@omakraachari3792 5 ай бұрын
ಅದ್ಭುತ ನಿಮ್ಮ ದುಡಿಮೆ
@anupamaanu974
@anupamaanu974 Жыл бұрын
Great job mam All The Best 👏👏👏 suparr tae 👌👌
@vindyarani1885
@vindyarani1885 Жыл бұрын
Thanku🙏
@vindyarani1885
@vindyarani1885 Жыл бұрын
Thanku🙏
@madhukumarmadhukumar6575
@madhukumarmadhukumar6575 15 күн бұрын
ಸೂಪರ್
@supremediesels2957
@supremediesels2957 10 ай бұрын
Very good job madam ,keep it up .
@sumatimohandas8879
@sumatimohandas8879 Ай бұрын
ತುಂಬ ಒಳ್ಳೆ ಕೆಲ್ಸ ಮಾಡಿ ನಿಮ್ಮ ಜೀವನ ನಡೆಸುತ್ತಿದ್ದೀರಿ. Wish ಯು all the best 🎉
@rachagondapatil5473
@rachagondapatil5473 Жыл бұрын
Supper nice sir👍👌👍👌❤
@sujayakotian1614
@sujayakotian1614 Жыл бұрын
Good work mam devar olledh madli
@577Pradeep
@577Pradeep 8 ай бұрын
super.. glad they didnt wait for freebies..
@SharathSharu-wk6hr
@SharathSharu-wk6hr Жыл бұрын
Thank you so much mam your information
@hemashetty1729
@hemashetty1729 Жыл бұрын
Very beautiful inspiring story ❤Thank you sir for covering this story as this inspire many of us. sir indu sala product mugida takshana matte company avru product haktara?hege
@vindyarani1885
@vindyarani1885 Жыл бұрын
Yes sir, we have buy products from tea bench only.
@hemashetty1729
@hemashetty1729 Жыл бұрын
@@vindyarani1885 how's this business..is it running good? Is it profit making business?
@rameshgokulkar4009
@rameshgokulkar4009 Жыл бұрын
Good information new busines eny person👍👌🙏
@abdulrahiman2738
@abdulrahiman2738 10 ай бұрын
Great ! Madam , super
@mainuneglur8772
@mainuneglur8772 8 ай бұрын
Very nice ಮೇಡಂ..
@avchannelvenu9789
@avchannelvenu9789 2 ай бұрын
Good information sir and Madame god bless you.
@chidanandaswamyh.m5015
@chidanandaswamyh.m5015 Жыл бұрын
Super meadam neevu thumbane kastapadhira ❤
@sharanyasharo9190
@sharanyasharo9190 10 ай бұрын
Super all the best madam
@rekhahr5738
@rekhahr5738 Жыл бұрын
Super sir 👌👌
@mgpooja171
@mgpooja171 3 ай бұрын
Medum ee businesses madbeku nanu nange support madtira. Yavtara antha company sir.. Medum.. Plzzz help me 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@MrBhargavks
@MrBhargavks Жыл бұрын
Good luck to you Sister.🙏
@lakshmipathi8694
@lakshmipathi8694 10 ай бұрын
Sharanayya sir u r inspiration to youths who have dream of doing own business thanks where is this place
@mujeebabuakm
@mujeebabuakm Жыл бұрын
God bless you madam you and your family members Jai Karnataka
@anwarahmad1115
@anwarahmad1115 Жыл бұрын
I had tea in ths spot …awsome
@banusomesh2716
@banusomesh2716 9 ай бұрын
Very nice madam keep it up all the best your talks are very impressive very supportive ❤please don’t use aluminium use thicker bottom steel vessel God bless you.
@abhaysuryainspirafitnessms9451
@abhaysuryainspirafitnessms9451 4 ай бұрын
Super hard and nice work madam
@kallesh1988
@kallesh1988 11 ай бұрын
All the best 🎉for your business mam.. For your channel also sir
@zaravind
@zaravind 8 ай бұрын
1 ;1 milk and water ratio! Is it not. Very dilute!?
@rajendrapatil9429
@rajendrapatil9429 Жыл бұрын
Your talking style is super, like you sir
@badukinabutthi5385
@badukinabutthi5385 Жыл бұрын
Thank you so much 🙏🏻
@kavithajaanu3442
@kavithajaanu3442 8 ай бұрын
Am happy to see this & I wish to do it.
@santoshshetty3989
@santoshshetty3989 Жыл бұрын
Great mam All The Best👌👌👌👌👌
@vindyarani1885
@vindyarani1885 Жыл бұрын
Thanku sir🙏
@basuh6913
@basuh6913 Жыл бұрын
Sir avar shop location alli daily 1000 cup tea sale agutta?? andre daily 50liters milk beku
@manaspoorvikannadavlogs1764
@manaspoorvikannadavlogs1764 Жыл бұрын
Sir soap making, Home made shampoo ಮಾಡೋದು ತಿಳಿಸಿ... For house wife...
@manjunthadasanal7109
@manjunthadasanal7109 Жыл бұрын
Super sister 😊
@Shanthakumar-hx9od
@Shanthakumar-hx9od Жыл бұрын
God bless you madam
@madhumns2806
@madhumns2806 9 ай бұрын
God bless you sister good job and good effort... But one request as health conscious my opinion is please use non andoised vessels like steel or cooper utensils for cooking
@dhanuthanu7973
@dhanuthanu7973 Жыл бұрын
ಸೂಪರ್ ಬಿಸ್ನೆಸ್ ಮೇಡಂ ದಿನಕ್ಕೆ 8000ರೂ ಅಂದ್ರೆ 400ಜನ ಬರಬೇಕು 🙏
@nageshnayaknaagi7168
@nageshnayaknaagi7168 11 ай бұрын
Yav lekdallu logic illa
@deadlysoma1293
@deadlysoma1293 7 ай бұрын
Hege bro
@hemavathinagesh2311
@hemavathinagesh2311 Жыл бұрын
Congratulations mam🎉
@gunduraodeo1515
@gunduraodeo1515 Жыл бұрын
VERY GOOD JOB.
@He-Is-One-and-Only
@He-Is-One-and-Only Жыл бұрын
Wonderful. Good luck madam. & Don't forget to pay your income tax.
@memesstatusworld2174
@memesstatusworld2174 Жыл бұрын
Without franchise tea franchise open madbahudu amrut chai and bellada chai 👍
@ramarao7139
@ramarao7139 Жыл бұрын
All the best 👍 Madam
@NARAYANASHARMA-xp9wb
@NARAYANASHARMA-xp9wb Жыл бұрын
👌👏👏
@gajananbaligatti1986
@gajananbaligatti1986 Жыл бұрын
ಸರ್ ನಂಗ್ ಟೀ ಬೆಂಚ್ ಶಾಪ್ ಬೇಕಾಗಿತ್ತು ನಿಮ್ಮಿಂದ್ ನಂಗ್ ಈ ವಿಡಿಯೋ ನೋಡು ಚಾನ್ಸ್ಸಿಕ್ಕಿತುಧನ್ಯವಾದಗಳು ಸರ್
@Tradewithsharan24
@Tradewithsharan24 Жыл бұрын
Guru togobeda yella dove sumne duddu halmadkobeda yavudadru Ondhu famous tea angadi nalli kelsa madi amele angadi haki 3lak ಉಳಿಯುತ್ತೆ ಯಾಕೆ ಅಂದ್ರೆ ನನ್ನ friend tea bench togondidhane no use
@sujathasuvarna7667
@sujathasuvarna7667 9 ай бұрын
All the best Madam ❤
@seethammaob7571
@seethammaob7571 11 ай бұрын
Nanumadbekunthaiddinimadam.🙏👍
@byrannajaya9158
@byrannajaya9158 Ай бұрын
Super
@fort2089
@fort2089 Жыл бұрын
Namaste sir , neevu use maado camera bagge video maadi pls .
@raniha4659
@raniha4659 Жыл бұрын
ನಿಮ್ಮ ಸಾಹಸಕ್ಕೆ ಒಂದು ಸಲಾಂ ಸಿಸ್ಟರ್
@vindyarani1885
@vindyarani1885 Жыл бұрын
Thanku🙏
@user-el7qm7pb3h
@user-el7qm7pb3h Жыл бұрын
👌👍
@vidyuthhr
@vidyuthhr Жыл бұрын
great👍
@powergamingkannadiga2585
@powergamingkannadiga2585 11 ай бұрын
Sir...I'm Happy with your Chanel.... ಅದ್ರೆ ಹೆಲ್ಲ vedio dallu, amount estu ದುಡಿತರೆ ಅಂತಾ amount...ಹೇಳಬೇಡಿ....ಪೋಸ್ಟ್ ಮಾಡಬೇಡಿ...ಅಮೌಂಟ್....en ಮಿಕಿದೆಲ ok
@haseenataj4876
@haseenataj4876 2 ай бұрын
This is the psychology of every Indian's that if we studied anything like engineering or mba or anything else, they think he/she must do in that field only, Anil kumble, R.Ashwin etc if they had been in engineering field only means they couldn't have achieved the records of highest wickets in Indian cricket history, one thing is we should not consider any job as low or high, if he/she is earning by there hardwork everyone should respect it........
@badukinabutthi5385
@badukinabutthi5385 2 ай бұрын
🙏🏻🙏🏻🙏🏻
@mohand2154
@mohand2154 Жыл бұрын
ಹಿತ್ತಾಳೆ ಪಾತ್ರೆ use madi madam
@SanjuSanju-om5pp
@SanjuSanju-om5pp 11 ай бұрын
Company name haile madam
@praveen-karnikarni8232
@praveen-karnikarni8232 Жыл бұрын
Super mam
@gopalakrishna2070
@gopalakrishna2070 Жыл бұрын
ವೆಲ್.. 🙏🙏🙏🙏🙏👌
@shreekitchenandvlogs
@shreekitchenandvlogs Жыл бұрын
Wow super lady inspiration nice sharing
@badukinabutthi5385
@badukinabutthi5385 Жыл бұрын
Thank you so much
@vindyarani1885
@vindyarani1885 Жыл бұрын
Thanku🙏
@venkatraj5646
@venkatraj5646 11 ай бұрын
Thank you very much sir , Tea bench
@kumars6807
@kumars6807 Жыл бұрын
👌👌👌🙏🙏🙏
@mamathaBabbu-pl8gn
@mamathaBabbu-pl8gn 4 ай бұрын
Tea bench na pranchasi ge est pay madbeku madam
@shridevijavali5533
@shridevijavali5533 6 ай бұрын
ಸೂಪರ್ ಮೇಡಂ ನಾವು ಮಾಡಬಹುದು ಮೇಡಂ
@vijayreddyvijay4167
@vijayreddyvijay4167 Жыл бұрын
Super akka
@annu_bangeradka
@annu_bangeradka 11 ай бұрын
Good job 🙏
@user-uq6de1fv5z
@user-uq6de1fv5z 10 ай бұрын
Namaste sir nanu tumba badavlu Ganda illa 5yrs maga iddane nanage yava Bussenes madbeku anta gottagutilla daari torisi tumba Baya ide
@ratnapriya614
@ratnapriya614 Жыл бұрын
Good mam, u r inspired by PM Modi speach
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 6 МЛН
Самый Молодой Актёр Без Оскара 😂
00:13
Глеб Рандалайнен
Рет қаралды 7 МЛН
Now THIS is entertainment! 🤣
00:59
America's Got Talent
Рет қаралды 38 МЛН
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 6 МЛН