No video

Bengaluru Gt Mall Staff Insulted A Farmer | GT Mall ಲೈಸೆಸ್ಸ್​ ಕ್ಯಾನ್ಸಲ್​ ಮಾಡಬೇಕು

  Рет қаралды 97,471

Republic Kannada

Republic Kannada

Күн бұрын

Bengaluru Gt Mall Staff Insulted A Farmer | GT Mall ಲೈಸೆಸ್ಸ್​ ಕ್ಯಾನ್ಸಲ್​ ಮಾಡಬೇಕು | Magdi | Bengaluru
#gtmall #gtshoppingmall #farmer #insult #metro #bangalore #haveri #cinema #magadi #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • REPUBLIC KANNADA NEWS ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @kannadarepublic
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Republic Kannada Website ► kannada.republ...
WHATSAPP CHANNEL ► bit.ly/46ffNAW
FACEBOOK ► / republickannada
INSTAGRAM ► / kannadarepublic
TWITTER ► / kannadarepublic
TELEGRAM ► t.me/RepublicK...
KOO ► www.kooapp.com...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 342
@bhushanbm6618
@bhushanbm6618 Ай бұрын
ರೈತರಿಗೆ ಗೌರವ ಕೊಡುವವರೆಗೆ , GT mall ಗೆ ಯಾರು ಕಾಲಿಡಬೇಡಿ . ನಮ್ಮ ದೇಶದ ಸಂಸ್ಕೃತಿ ಅವರಿಗೆ ಅರ್ಥ ಮಾಡಿಸಬೇಕು .
@virujak4181
@virujak4181 Ай бұрын
Yes
@user-ec5uu3nc8i
@user-ec5uu3nc8i Ай бұрын
Kaalidudhilla Kannada Jana thuuuuuuuuuiiuuuu sorry kelalli avaru amele nodona
@shwethagirish4029
@shwethagirish4029 Ай бұрын
ಹೋಗೆ ಹೋಗ್ತಾರೆ.. ಬಂಡ್ ಜನ....
@mallikarjunhagargi7830
@mallikarjunhagargi7830 Ай бұрын
naanu least hogtidde, ivaga adu illa, boli maklu heng beku hange nadkotara doddoralla sannoralla, ondu respect illa
@SmithashreeR
@SmithashreeR Ай бұрын
Kannadadavru ..kannadadavare heege avamana madidre ..bere yaaru bele kodtare .....idhu namma samskruthi ...naave ulisabeku. .naave belesabeku ....yaaru GT mall ge hogbedi
@mrbondravi
@mrbondravi Ай бұрын
ಇನ್ಮುಂದೆ ಎಲ್ಲರೂ ಪಂಚೆ ಹಾಕ್ಕೊಂಡು ಮಾಲ್ ಗಳಿಗೆ ಹೋಗ್ಬೇಕು
@prabhuraj8151
@prabhuraj8151 Ай бұрын
ಇದು ಒಳ್ಳೆಯ ಐಡಿಯಾ
@pramilapramila5581
@pramilapramila5581 Ай бұрын
Currect
@BABUSIRI273
@BABUSIRI273 Ай бұрын
ಜಯಪ್ರಕಾಶ್ ಸರ್ ನಮ್ಮ ರೈತರು ಪರವಾಗಿ ಮಾತನಾಡಿದ್ದಕ್ಕೆ ಧನ್ಯವಾದಗಳು ಸರ್
@GaribonkaHumDard
@GaribonkaHumDard Ай бұрын
ಲೈಸನ್ಸ್ ಕ್ಯಾನ್ಸೆಲ್ ಮಾಡಿ sir
@chandrakantyaranal8601
@chandrakantyaranal8601 Ай бұрын
ತುಂಬಾ ಧನ್ಯವಾದಗಳು ಮಾಧ್ಯಮದವರಿಗೆ ಒಳ್ಳೆಯದು ನಿಮ್ಮ ಈ ಬೆಂಬಲಕ್ಕೆ ನಮ್ಮ ಕಡೆಯಿಂದ ಹಾಗೂ ನಮ್ಮ ಕರ್ನಾಟಕದ ಪರವಾಗಿ ಹಾಗೂ ನಮ್ಮ ದಲಿತರ ಪರವಾಗಿ ನಿಮಗೆ ಧನ್ಯವಾದಗಳು ಪಂಚೆ ಗತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಗೊತ್ತು ನಮ್ಮ ದೇಶದ ಬೆನ್ನೆಲಬು ನಮ್ಮ ರೈತ ಸರ್ ಪಾಪ ಆ ಕೆಲಸ ಮಾಡೋ ಸೆಕ್ಯೂರಿಟಿ ಗೆ ಏನು ಗೊತ್ತು ಆ ಮಾಲ್ ಓನರ್ ಹೇಗೆ ಹೇಳುತ್ತಾನೆ ಆ ಪಾಪ ಬಡಪಾಯಿ ಕೆಲಸ ಮಾಡೋರು ಕೇಳುತ್ತಾರೆ ಸರ್ ಈ ಓನರ್ ಗಳು ಬೇರೆ ಬೇರೆ ರಾಜ್ಯಗಳಿಂದ ಬಂದು ದೊಡ್ಡ ದೊಡ್ಡ ಮಾಲ್ ಗಳು ಹಾಗೂ ಈ ದೂರಹಂಕಾರಿ ಶ್ರೀಮಂತ ರು ಮಾಡೋದು ಸರ್ ಈ ಕೆಲಸ ಅದೇ ಯಾವ ಹೋರ ರಾಜ್ಯಗಳಿಂದ ಬಂದತ ತುಂಡು ತುಂಡು ಬಟ್ಟೆ ಹಾಕೊಂದು ಬಂದ್ರೆ ಮಾಲ್ ಒಳಗಡೆ ಬನ್ನಿ ಬನ್ನಿ ಅಂತ ಸ್ವಾಗತ ಕೋರುತ್ತಾರೆ ನಾಚಿಕೆ ಆಗಬೇಕು ಮತ್ತೆ ಇನ್ನೊಂದು ವಿಷಯ ಮಾಧ್ಯಮದವರಿಗೆ ತಿಳಿಸುವುದೇನೆಂದರೆ ನಮ್ಮ ದೇಶದಲ್ಲಿ ಇನ್ನೊಂದು ದುರಂತ ಏನೆಂದರೆ ನಮ್ಮ ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಇನ್ನು ಮುಂದು ವರಿತಾನೆ ಇದೆ ದಲಿತರ ಮೇಲೆ ದೌರ್ಜನ್ಯ ದಲಿತರಿಗೆ ದೇವಸ್ಥಾನ ಗಲ್ಲಿ ಪ್ರವೇಶ ಇಲ್ಲಾ ಇನ್ನು ಮುಂದೆ ಸರ್ಕಾರ ಯಾರಿಗೆ ಯಲ್ಲಿ ಪ್ರವೇಶ ಇರುವುದಿಲ್ಲವೋ ಅಲ್ಲಿ ಇನ್ನು ಮುಂದೆ ಅದು ಸಿಜ್ ಮಾಡಬೇಕು ಸರ್ಕಾರ ಕೊಡಲೇ ಅದು ಯಾವುದೇ ಸ್ಥಳ ಆಗಿರಲಿ ಜೈ ಕರ್ನಾಟಕ
@pampapathijanekunte2321
@pampapathijanekunte2321 Ай бұрын
ಇಂದು ನಮಗೆ ಕನ್ನಡ news ಚಾನಲ್ ಬಗ್ಗೆ ಹೆಮ್ಮೆ ಬರುತ್ತಿದೆ ಅಭಿನಂದನೆಗಳು ನಿಮ್ಮ ಕಾರ್ಯವೈಖರಿಗೆ❤❤❤❤❤❤
@mahadeshr1230
@mahadeshr1230 Ай бұрын
ಶೆಟ್ಟರೆ ಅವರನ್ನು ನಿಮ್ಮ ಭಾಷೆಯಲ್ಲಿ ಶೆಡ್ಗಗೆ ಕರೆಯಿರಿ. ಕಚಡ ನನ್ನ ಮಕ್ಕಳನ್ನೂ .
@PSPKLOVE143
@PSPKLOVE143 Ай бұрын
😂
@PSPKLOVE143
@PSPKLOVE143 Ай бұрын
Nija
@shivakumark8940
@shivakumark8940 Ай бұрын
ನಾನು ಒಬ್ಬ ರೈತ ರೈತ ಇರಲಿಲ್ಲ ಅಂದರೆ ಹೊಟ್ಟಿಗೆ ಮಣ್ಣು ತಿನ್ನುತಾರೆ
@keerthankumar5674
@keerthankumar5674 Ай бұрын
anna neevu yaake chemikal haki nammanu sayisitira
@sunilg...4151
@sunilg...4151 Ай бұрын
Super bro​@@keerthankumar5674
@jathinkr9772
@jathinkr9772 Ай бұрын
​@@keerthankumar5674 ರೈತರು ತಮ್ಮಷ್ಟಕ್ಕೆ chemical ಉಪಯೋಗಿಸಲು ಕಲಿತದ್ದಲ್ಲ. ಸರ್ಕಾರ ಹಿಂದೆ ಬೀದಿ ನಾಟಕ ಎಲ್ಲಾ ಮಾಡಿ ಹಲವು ವರ್ಷಗಳ ಕಾಲ free ಯಾಗಿ chemical ,fertilizers... ಎಲ್ಲಾ ಕೊಟ್ಟು ಅಭ್ಯಾಸ ಮಾಡಿಸಿದ್ದು. ಈಗ ಅದಿಲ್ಲದಿದ್ದರೆ ಆಗಲ್ಲ.
@thenameisyash01
@thenameisyash01 Ай бұрын
Ninu obba raitha,,, adre thika kobballi mathadudre ninu hottege mannu thinbekagutte...bhumi mele sigo yella vasthu prakruthi du ..banda sede nan maga yeno heloke
@Mkshshnhbb
@Mkshshnhbb Ай бұрын
ಲೋ ಗಾಂಡು ನನ್ ಮಗನೆ ಅಕ್ಕಿ ಅಕಡಿ ಕಾಳು ಯಲ್ಲ ಬೆಳೆ ಕಳುಗಳನ್ನ ರೈತರು ಬೆಳೆಯೋ ಯಲ್ಲ ಬೆಳೆಗಳನ್ನ ತಂದು ಲ್ಯಾಬ್ ಅಲ್ಲಿ ಟೆಸ್ಟ್ ಮಾಡು ನೀನು ರೈತರು ಬೆಳೆಗಳನ್ನ ಬಿಟ್ಟು ಯಲ್ಲನು ಲ್ಯಾಬ್ ಟೆಸ್ಟ್ ಮಾಡಿಸು ಲೇ ಗಂಡು ನನ್ ಮಗನೆ ಬೋಸುಡಿಕೆ ನೀನು ರೈತರ ಕೈಯಿಂದ ತಗೊಂಡು ಬಂದು ಲ್ಯಾಬ್ ಟೆಸ್ಟ್ ಮಾಡಿಸು ನೀನು ತರ್ತೀಯಾಲಾ pokitalli ಅಂಗಡಿಯಲ್ಲಿ ಅದನ್ನು ಟೆಸ್ಟ್ ಮಾಡಿಸಿ ಮಾತಾಡು ಬೋಳಿಮಗನೇ ​@@keerthankumar5674
@GaribonkaHumDard
@GaribonkaHumDard Ай бұрын
ರೈತರು ನಮ್ಮ ದೇಶದ ಅನ್ನದತರು
@user-zr3ik2vq8k
@user-zr3ik2vq8k Ай бұрын
200%
@Suhas902
@Suhas902 Ай бұрын
Yes. Chemical haaki saayisovru raithare
@Nagaraj1234-
@Nagaraj1234- Ай бұрын
ಈ ಮಾಲ್ ಮೇಲೆ ಮೊಕದ್ದಮೆ ಹಾಕಿ.
@user-zr3ik2vq8k
@user-zr3ik2vq8k Ай бұрын
100%
@siriprakash2599
@siriprakash2599 Ай бұрын
For what ?? Do you even know what has actually happened??
@parameshparamesh5290
@parameshparamesh5290 Ай бұрын
ನಮ್ಮ ಹಾವೇರಿ ಜಿಲ್ಲೆಯವರು ❤
@gurulingaiah3064
@gurulingaiah3064 Ай бұрын
ಯಾವ ಮಾಲು ಅದು ಒದ್ದು ಒಳಗೆ ಹಾಕಿ ಆ ಮಾಲಿಕನನ್ನು.
@user-zc1ip9me7r
@user-zc1ip9me7r Ай бұрын
ನಿಮಗೆ ಹೃದಯಪೂರ್ವಕ ಅಭಿನಂದನೆಗಳು 🙏🙏
@anandpatil1744
@anandpatil1744 Ай бұрын
ಹಳೆ ಚಪ್ಪಲಿ ತಗೊಂಡು ಹೊಡಿಬೇಕು
@manjuh8708
@manjuh8708 Ай бұрын
ಜಿಟಿ ಮಾಲ್ ಅಲ್ಲ ಅದು ಲೂಟಿ ಮಾಲ್😂😂
@shankarr4371
@shankarr4371 Ай бұрын
Super answer sir
@rajraju8042
@rajraju8042 Ай бұрын
ಶೆಡ್ಡಿಗೆ ಬಾ ಅಂತ ಹೇಳ್ರಿ ಜಿಟಿ ಮಾಲ್ na...
@Prakash-oh2ko
@Prakash-oh2ko Ай бұрын
Very good shatry ❤
@aanoop9076
@aanoop9076 Ай бұрын
Super Republic TV anchor
@gopinathramamurthy453
@gopinathramamurthy453 Ай бұрын
ಚನ್ನಾಗಿ ಉಗಿರಿ ಆ ಮಾಲ್ ಗೆ, ಪಂಚೆ ನಮ್ಮ ಹೆಮ್ಮೆಯ ಉಡುಗೆ. ಅದನ್ನು ಬೇಡ ಅನ್ನೋರನ್ನ ಹೊರಗೆಹಾಕಿ.
@Geeta.inspire
@Geeta.inspire Ай бұрын
ಪ್ರತಿಯೊಂದೂ ಮಾಲ್/ಆಫೀಸ್ ನಲ್ಲಿ ಪ್ರತಿ ವರ್ಷ ಪಂಚೆ /ಧೋತಿ ಹಾಕಿಕೊಂಡು ರೈತರ ದಿನಾಚರಣೆ ಆಚರಣೆ ಮಾಡಬೇಕು ಆವಾಗ ಮಾತ್ರ ರೈತರಿಗೆ ಕೊಡೋ ಗೌರವ, But this is enough 7 days punishment, govt have to make policy if again happened anywhere definitely cancel leincese *-Ash*
@manjugnmanju9233
@manjugnmanju9233 Ай бұрын
Super sir
@baburam7354
@baburam7354 Ай бұрын
Boycott gt mall
@ShankarV-wt4ju
@ShankarV-wt4ju Ай бұрын
ನಮ್ಮ ಸಪೋರ್ಟ್ ಇದೆ ಸರ್
@mahadevaswamyr5916
@mahadevaswamyr5916 Ай бұрын
ಉಗಿರಿ ಮುಖಕ್ಕೆ
@laxmanmeti5259
@laxmanmeti5259 Ай бұрын
Goodnews
@JanishaLambi-dq9gp
@JanishaLambi-dq9gp Ай бұрын
ಅಲ್ಲ sir pizza burger ಬೆಲೆ ನೋಡಿ ಪ್ರತಿಯೊಂದು ಹಂತದಲ್ಲಿ ರೈತನ ಬೆಳೆಗೆ ಬೆಲೆ ಏನಿದೆ sir. ಆ ರೈತನ ವ್ಯಾಲ್ಯೂ ಕೀಳಾಗಿ ನೋಡುವ ಜನರ ಮದ್ಯ ರೈತ ಬೆಳೆದ ಕಾಳು ಬೇಕು ರೈತ ಬೇಡ ಅಂದ್ರೆ ಹೇಗೆ sir.🎉🎉ನಿಮ್ಮ ಧ್ವನಿ ನಿಮ್ಮ ಮಾತು ಮದುರ sir thank you so much sir. 🌹🌹🙏🙏
@skutuganahalli124
@skutuganahalli124 Ай бұрын
ಕುಮಾರಣ್ಣ ರೈತರಿಗೆ ಈ ತರ ಆಗಿದೆ ನೀವು ಎಲ್ಲಿದ್ದೀರಾ
@ahindha4
@ahindha4 Ай бұрын
ಎಲ್ಲಾರೂ ಪಂಚೆ ಹಾಕೊಂಡೆ ಹೋಗಬೇಕು
@lokeshk6188
@lokeshk6188 Ай бұрын
Ban GT M
@devu.b.k.nayaka1263
@devu.b.k.nayaka1263 Ай бұрын
ದೇವೇಗೌಡ ಪಂಚೆ ಹಾಕಿನೇ ಪ್ರಧಾನಿ ಆಗಿನೆ ಸಂಸತ್ತು... ಸಿದ್ಧರಾಮಯ್ಯ ಪಂಚೆ ಹಾಕಿ ಸಿಎಂ ಆಗಿ ವಿಧಾನ ಸೌಧ ಪ್ರವೇಶ...ಇನ್ನು ರಜನೀಕಾಂತ್ ಸೂಪರ್ ಸ್ಟಾರ್ ಅವರು ಪಂಚೆ ಹಾಕಿನೇ no hero... ಅವರಿಗೆಲ್ಲ vip cards ide ದೇಶಕ್ಕೆ ಅನ್ನ ನೀಡುವ ರೈತರಿಗೆ ಈರೀತಿ ಮಾಡೋದು ಎಷ್ಟು ಸರಿ...😢
@sudhakaddy7472
@sudhakaddy7472 Ай бұрын
Super ಇದು news ಅಂದ್ರೆ nice Bro
@shalinishalini943
@shalinishalini943 Ай бұрын
🙏🏻🙏🏻🙏🏻ಅಪ್ಪಾಜಿ ಕಣ್ಣಲಿ ನೀರ್ ಬಂತು ನನ್ಗೆ s👌🏻👌🏻ಸರ್ ನೀವು 🌹🙏🏻🙏🏻
@ts0128
@ts0128 Ай бұрын
Good support from media
@user-ff3sq9uj7k
@user-ff3sq9uj7k Ай бұрын
ಶೇಡ್ಡಿಗ್ ಬಾ
@ReddyReddy-vh5te
@ReddyReddy-vh5te Ай бұрын
Super R Kannada ❤
@ShankarV-wt4ju
@ShankarV-wt4ju Ай бұрын
ಹೌದು ಮಾಡಬೇಕು
@somashekarans2807
@somashekarans2807 Ай бұрын
Thank you sir, Social justice
@LakshmegowdaLachchiammu
@LakshmegowdaLachchiammu Ай бұрын
V good
@prabhuraj8151
@prabhuraj8151 Ай бұрын
ಜೈ ಪ್ರಕಾಶ್ ಶೆಟ್ಟಿ ಯವರು❤❤
@ashwathnarayan2473
@ashwathnarayan2473 Ай бұрын
ದ್ವ O ಸ ಮಾಡ ಬೇಕು ಛಿ ದ್ರ ಮಾಡಬೇಕು LONG LIVE FORMERS💪💪💪👍🇮🇳
@BABUSIRI273
@BABUSIRI273 Ай бұрын
Mall ಬಂದ್ ಮಾಡಿ
@dbmstv9311
@dbmstv9311 Ай бұрын
Good news sir
@virujak4181
@virujak4181 Ай бұрын
Correct aagi helidre sir
@chandrashekar5813
@chandrashekar5813 Ай бұрын
💯 persent correct sir
@JungleSafari-8
@JungleSafari-8 Ай бұрын
License cancel Madi...
@niranjanams3851
@niranjanams3851 Ай бұрын
Thank you sir for showing importance to this news
@nvn992
@nvn992 Ай бұрын
License cancel madsi sir...
@renuc8021
@renuc8021 Ай бұрын
Dear Jay sir don't leave this matter until they apologize and give money of 10lk to our pride Farmer....
@AshokK-gq1cd
@AshokK-gq1cd Ай бұрын
Superb sir
@skychannel665
@skychannel665 Ай бұрын
Super shetre
@harishahari7836
@harishahari7836 Ай бұрын
Super sir ❤
@shaziyarida1941
@shaziyarida1941 Ай бұрын
Sir well said Farmer's r God we love u sir
@siddarudhhosalli3781
@siddarudhhosalli3781 Ай бұрын
Super sir jai javan jai kisan
@ramanjailuv5601
@ramanjailuv5601 Ай бұрын
Very good
@krishnadd6012
@krishnadd6012 Ай бұрын
ಸುಪರ್ ಸರ್
@user-ii1fd7fb1y
@user-ii1fd7fb1y Ай бұрын
ಸರ್ ಸಾಯುತನಕ ಅವ್ರು ಮತ್ತೆ ಕುಟುಂಬದವರು ಪಂಚೆನೇ ಹುಡುವಂಗೆ ಆಗಬೇಕು ಸರ್ ದಯವಿಟ್ಟು 🙏🙏
@Anjappa-fy7tc
@Anjappa-fy7tc Ай бұрын
Super pic sir ❤❤❤
@ravikumarc6458
@ravikumarc6458 Ай бұрын
good
@ahindha4
@ahindha4 Ай бұрын
ಸಿದ್ದರಾಮಯ್ಯ ಪಂಚೆ ಹಾಕೊಂಡೆ ಓಡಾಡೋದು
@rajumk5041
@rajumk5041 Ай бұрын
Super anna
@aravind_8383
@aravind_8383 Ай бұрын
Good Channel
@kesavarao5065
@kesavarao5065 Ай бұрын
Sir Nice 👍👍👍❤❤❤
@ProudHindugirl610
@ProudHindugirl610 Ай бұрын
Justice to farmers
@kumarakumara7977
@kumarakumara7977 Ай бұрын
My support sir
@user-kg8qr9sb6g
@user-kg8qr9sb6g Ай бұрын
👌👌👌👌👌
@mouneshsingri4851
@mouneshsingri4851 Ай бұрын
Respect farmers
@ArunHeranjal
@ArunHeranjal Ай бұрын
Good.... R ಕನ್ನಡ
@rganeshnair
@rganeshnair Ай бұрын
Sir ok your attention over the issues .. Please talk about soujanya madam case and very recent neha.
@somumathapati1178
@somumathapati1178 Ай бұрын
Ban GT Mall
@user-jw9jb6ip2d
@user-jw9jb6ip2d Ай бұрын
ಸರ್ ಸೌಜನ್ಯಾ ಪ್ರಕರಣದ ಬಗ್ಗೆ ಮಾತಾಡಿ😢
@raamappu8757
@raamappu8757 Ай бұрын
GT mall owner na shed ge kariri 😂😂
@chandanBchandanB-z9x
@chandanBchandanB-z9x Ай бұрын
Nice🌴
@sagargowda8492
@sagargowda8492 Ай бұрын
Yalahanka dalli alla namma malnad alli jasthi raitharu erodhu
@amareshamaresh8715
@amareshamaresh8715 Ай бұрын
ಎಲ್ಲರೂ ಪಂಚೆ ಹಾಕೊಂಡು ಹೋಗಬೇಕು
@mohanrajkr6899
@mohanrajkr6899 Ай бұрын
ಅವನವೋ ಏನು ಕಿಟ್ಟುಕೊಳ್ಳೋಕೆ ಆಗೋಲ್ಲ ಮೀಡಿಯಾ ಮಿಂಡ್ರಿ ಗಳು ಈವಾಗ್ ತೋರಿಸರೋ
@SanjayNadageri
@SanjayNadageri Ай бұрын
2:37
@HareshaHaresha-pd1iu
@HareshaHaresha-pd1iu Ай бұрын
ನಿಮ್ಮ ಮಾತು ಕರೆಕ್ಟಾಗಿ ಇದೆ ಸರ್
@ArunHeranjal
@ArunHeranjal Ай бұрын
Nija sir
@mahalinggaddi9037
@mahalinggaddi9037 Ай бұрын
Cancel the licence of GT Mall
@user-wv7xc2lx6p
@user-wv7xc2lx6p Ай бұрын
ಮಾಲ್ ಮ್ಯಾನೇಜ್ಮೆಂಟ್ ಗೆ ಕ್ಯಾಕರ್ಸ್ ಹೋಗಿರಿ
@Nagaraj1234-
@Nagaraj1234- Ай бұрын
100% ತಪ್ಪು
@lakshmimahadev9100
@lakshmimahadev9100 Ай бұрын
👍👍👍
@Mls9872
@Mls9872 Ай бұрын
👍
@ParamSoul123
@ParamSoul123 Ай бұрын
Who is here after watching name is madhu...💛❤️✨
@manjjappa.savanur2701
@manjjappa.savanur2701 Ай бұрын
ಪಂಚೆಗೆ. ಜೈ
@shivanandholakar3560
@shivanandholakar3560 Ай бұрын
Shettty avre...❤❤❤❤
@prasadsj5014
@prasadsj5014 Ай бұрын
ಶಭಾಷ್ ಶೆಟ್ಟರೆ.....
@kirangowda2003
@kirangowda2003 Ай бұрын
👍😎
@user-to8do8kp1p
@user-to8do8kp1p Ай бұрын
ಲೈಸೆನ್ಸ್ ಕ್ಯಾನ್ಸಲ್ ಮಾಡಿ pls 😈😈😈😈😈😡😡😡😡😡
@user-vv7gp9ml6b
@user-vv7gp9ml6b Ай бұрын
ನೀನೇ ಹೋಗಿದ್ದಲ್ಲ ಶೆಟ್ರೇ
@SukhadevGhatnatti
@SukhadevGhatnatti Ай бұрын
Former is back bone of India 💪💪👍👍
@shettyduniya5612
@shettyduniya5612 Ай бұрын
Farmer
@AshFx19
@AshFx19 Ай бұрын
It's not about what he was wearing, its about how he was wearing
@user-gd9sm3td4o
@user-gd9sm3td4o Ай бұрын
Mall licnce cancel Madi
@praveenb3843
@praveenb3843 Ай бұрын
ಸರ್🙏🙏🙏
@user-bv7yc7ue1f
@user-bv7yc7ue1f Ай бұрын
Jai Annadaata
@krishnababu7863
@krishnababu7863 Ай бұрын
🙏👌
@Ramuhd1235
@Ramuhd1235 Ай бұрын
GT mall lesance cancel madbeku
@prasadsj5014
@prasadsj5014 Ай бұрын
Good shetta re......
@gangappagangappa-5463
@gangappagangappa-5463 Ай бұрын
🔥🙏
@guruswamy9835
@guruswamy9835 Ай бұрын
R ಕನ್ನಡ ಚನಾಲ್ಗೆ ಮೊದ್ಲು ಧನ್ಯವಾದಗಳು 🙏🙏🙏🙏🙏🙏🙏🙏🙏
@user-wv7xc2lx6p
@user-wv7xc2lx6p Ай бұрын
ಆ ಮಾಲಿಗೆ ಚಪ್ಪಲಿ ತಗೊಂಡು ಹೊಡಿರಿ
Unveiling my winning secret to defeating Maxim!😎| Free Fire Official
00:14
Garena Free Fire Global
Рет қаралды 9 МЛН
Gli occhiali da sole non mi hanno coperto! 😎
00:13
Senza Limiti
Рет қаралды 20 МЛН
女孩妒忌小丑女? #小丑#shorts
00:34
好人小丑
Рет қаралды 81 МЛН
The Joker saves Harley Quinn from drowning!#joker  #shorts
00:34
Untitled Joker
Рет қаралды 72 МЛН
Unveiling my winning secret to defeating Maxim!😎| Free Fire Official
00:14
Garena Free Fire Global
Рет қаралды 9 МЛН