ಬೆರಳನ್ನು ಈ ರೀತಿ ಮಡಚಿ ಚಿಕ್ಕ ಕೆಲಸ ಮಾಡಿ ಶ್ರೀಮಂತರಾಗೋದನ್ನ ಯಾರಿಂದಲೂ ತಡೆಯೋದಕ್ಕೆ ಆಗೋಲ್ಲ LIVE | Astrology

  Рет қаралды 1,103,795

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ಇಂದಿನಿ ಈ ವಿಡಿಯೋದಲ್ಲಿ ಸುಮಾರು ಸಾವಿರಾರು ವರ್ಷಗಳ ಹಳೆಯ ತಂತ್ರವನ್ನು ತೋರಿಸಲಾಗಿದೆ. ಈ ವಿಡಿಯೋದಲ್ಲಿ ತೋರಿಸಿದಂತೆ ನೀವು ಪ್ರತಿದಿನ ನಿಮ್ಮ ಬೆರಳನ್ನು ಮಡಚಿ ಈ ಚಿಕ್ಕ ಕೆಲಸ ಮಾಡಿ ನೋಡಿ ಹೇಗೆ ಹಣ ನಿಮ್ಮನ್ನು ಹುಡುಕಿ ಬರುತ್ತೆ ಅಂತ. ನೀವು ಶ್ರೀಮಂತರಾಗೋದರಿಂದ ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲಾ... ಈಗಲೇ ಈ ಉಪಾಯ ಮಾಡಿ ನೋಡಿ....
if you fold your finger and do this 1000 year old astrology remedy then no one can stop you from becoming rich
this is very powerful astrology remedy
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#kannadaastrologytips
#astrologykannada
#mudra
#yogamudras
#meditation
#meditationmudra
#ಜ್ಯೋತಿಷ್ಯ
#ಮೆಡಿಟೇಶನ್‌
#lakshmi
#laxmi
#kubera
#rich
#relationship
#money
#job
#career
#srikrishna
#krishna
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZfaq Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZfaq channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 6 500
@user-lx9sd6pj5z
@user-lx9sd6pj5z 3 ай бұрын
ಈ ಮುದ್ರೆ ಮಾಡಿದ ನಂತರ ನಮಗೆ ಬಹಳ ಒಳ್ಳೆಯದಾಗಿದೆ ಧನ್ಯವಾದಾಗಳು ಗುರೂಜಿ🙏🙏🙏
@veenamenasinapare3874
@veenamenasinapare3874 21 күн бұрын
Kubera devaya namha
@appuumsayyad3808
@appuumsayyad3808 4 ай бұрын
ಅಮ್ಮ ಮಹಾಲಕ್ಷ್ಮಿ shri ಮನ್ನ ನಾರಾಯಣ ಸಮೇತ್ ನಮ್ಮ ಮನೆಗೆ ಬಂದು ಸ್ತೀರವಾಗಿ ನೆಲಸಮ್ಮ 🙏🙏🙏🙏🙏🙏
@kamalaraj1967
@kamalaraj1967 3 минут бұрын
ನೀವು ಹೇಳುವ ಮಾತು ನಿಮಗೊಂದು ಧೈರ್ಯ ಧನ್ಯವಾದಗಳು ಗುರುಜಿ
@surekhabv1252
@surekhabv1252 Күн бұрын
ನಮಸ್ಕಾರ ಗುರುಗಳೇ ಶ್ರೀ ಅಮ್ಮ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏
@mahadevisasanoor3585
@mahadevisasanoor3585 8 ай бұрын
ಈ ಮುದ್ರೆ ಮಾಡಿದ ನಂತರ ನನಗೆ ಬಹಳ ಒಳ್ಳೆಯದಾಗಿದೆ ಧನ್ಯವಾದಗಳು ಗುರೂಜಿ 🙏🙏
@user-nw1uk8zk1k
@user-nw1uk8zk1k 4 ай бұрын
ಹೌದಾ. ನಿಜ್ವಾಗ್ಲೂ.
@reetapatil8420
@reetapatil8420 3 ай бұрын
Nijavagi helatiddira
@manjulag9195
@manjulag9195 2 ай бұрын
22:05
@manjulag9195
@manjulag9195 2 ай бұрын
Om kubera devaru oledu madappa
@dayanandasaraswathi8679
@dayanandasaraswathi8679 2 ай бұрын
Amma Mahalaxmi kapadu. Kubera Devaya namaha.
@shrinivasmsshrinivasms5820
@shrinivasmsshrinivasms5820 Жыл бұрын
ನಿಮ್ಮಂತ ಲೋಕ ಕಲ್ಯಾಣ ಹೃದಯವನ್ನು ಹೊಂದಿರುವ ಜನರು ತುಂಬಾ ಕಡಿಮೆ ಜನಾ ಸರ್, ಧನ್ಯವಾದಗಳು, ದೇವರು ಇನ್ನೂ ಹೆಚ್ಹು ಜ್ಞಾನ ಧಾರೆಯನ್ನು ನಿಮಗೆ ಪ್ರವಾಹಿಸಲಿ, " ಸಿರಿ ಸದ್ಗುಣಾಂ ಗೆಲ್ಗೆ " & ಬಾಳ್ಗೆ "
@pushpavathipushpa3736
@pushpavathipushpa3736 Ай бұрын
ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣನ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ್ಮ ಜೈ ಗುರುಗಳೇ ಜೈ ಶ್ರೀ ಕೃಷ್ಣ 🙏🏻🙏🏻🙏🏻🙏🏻🙏🏻💐🙏🏻
@vidyasrikanth3560
@vidyasrikanth3560 3 сағат бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ🙏ಓಂ ಕುಬೇರಾಯ ನಮಃ
@f5gamers677
@f5gamers677 7 ай бұрын
God bless you always brother,by hearing your valuable words feeling very better,well explaination🎉tq,so much,
@user-vy9vf3cf7l
@user-vy9vf3cf7l Жыл бұрын
ಬಹಳ ಅಮೋಘವಾದ ಅನುಷ್ಠಾನದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು ಗುರೂಜಿ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@pushparanganath1081
@pushparanganath1081 Күн бұрын
Tubbhu. Radyaha. Danyavadha. Guroji
@user-mr3zg1lz5s
@user-mr3zg1lz5s 3 күн бұрын
ಶ್ಶೀ ಮಹಾಲಕ್ಷ್ಮಿ ನಾರಾಯಣ‌ಸಮೇತ.ನಮ್ಮ ಮನೆಗೆ.ಬಾರಮ್ಮ‌ಜೈ ಕ್ಕೃಷ್ಣ ಮ್‌ಒಂದೆ‌ಝಗಧ್ದುಹಗುರು
@mahadevapurab7596
@mahadevapurab7596 Жыл бұрын
ಗುರುಜಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೀರಾ ನಿಮಗೂ ಒಳ್ಳೆದಾಗಲಿ ಗುರೂಜಿ 👏👏👏👏👏
@Vishnucreation6958
@Vishnucreation6958 Жыл бұрын
ಹೆಬ್ಬೆರಳು ತೊರು ಬೆರಳು ಮಧ್ಯದ ಬೆರಳು ಜೋಡಿಸುವಾಗಾ ಬೆಂಡ್ ಆದರೆ ಪರವಾಗಿಲ್ವ
@shylasree166
@shylasree166 Жыл бұрын
ಓಂ ಕುಬೇರಾಯ ನಮ ಅಮ್ಮ ನಮ್ಮ ಮನೆಗೆ ಬಾ ಮಹಾಲಕ್ಷ್ಮಿ ದೇವಿ🙏🌷🌻🥀🌹
@hemak3471
@hemak3471 Ай бұрын
ಓಂ ನಮೋ ಭಗವತೇ ವಾಸುದೇವಾಯ 🌹🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🙏
@sangeethasagarsangeethasag6249
@sangeethasagarsangeethasag6249 4 ай бұрын
i will try to it noduva❤😊
@gsampathyamini3064
@gsampathyamini3064 Жыл бұрын
ನಮಸ್ತೆ ಗುರುಗಳೇ ಬಹಳ ಧನ್ಯವಾದಗಳು ನಿಮ್ಮ ಮಾತು ಕೇಳಿ ಬಹಳ ಸಮಾಧಾನ ಆಯ್ತು ಗುರುಗಳೇ ಈ ಮುದ್ರೆಯನ್ನು ಪೂಜೆಯ ನಂತರ ಮಾಡಬೇಕಾ 🙏🙏🙏🙏🙏🙏
@user-zv4wb1tn6u
@user-zv4wb1tn6u 2 ай бұрын
🙏🙏🙏🙏🙏
@user-hb5pr8tb9i
@user-hb5pr8tb9i Жыл бұрын
ಅಮ್ಮ ಮಹಾಲಷ್ಮಿ ಮನೆಗೆ ಬಾರಮ್ಮ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಗುರೂಜಿ 🙏🙏
@kirankumarDokkannavar
@kirankumarDokkannavar 2 ай бұрын
ಗುರುಗಳೇ ನಮಸ್ತೇ ನೀವು ಹೇಳಿಕೊಡುವ ಮಾರ್ಗ ತುಂಬಾ ಚೆನ್ನಾಗಿದೆ ಬಡವರಿಗೆ ಒಳ್ಳೇದು ಆಗುತ್ತೆ ಅದರಲ್ಲಿ ನಾನು ಒಬ್ಬ
@nagavenir-sf3ie
@nagavenir-sf3ie Жыл бұрын
Amma mahalaxmi Narayana samaytha manege baramma. Thank you very much gurugi for your kind messages
@gangadharagupta1069
@gangadharagupta1069 Жыл бұрын
ಈ ಮುದ್ರೆಯನ್ನು ಕಲಿತು ಎಲ್ಲರೂ ನೆಮ್ಮದಿಯಿಂದ ಇರಲಿ ಓಂ ಕುಬೇರ ದೇವಾಯ ನಮಃ🎉🎉🎉
@ShamraoKulkarni-kh2xt
@ShamraoKulkarni-kh2xt Жыл бұрын
Omkuberaynamha
@shambun6123
@shambun6123 6 ай бұрын
🎉
@rajivkulal5899
@rajivkulal5899 5 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರ ವಾಗಿ ನೆಲೆಸಮ್ಮ
@shathappa.mshathappa.m
@shathappa.mshathappa.m 4 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ
@nagarathnakbraja-pr9yr
@nagarathnakbraja-pr9yr Жыл бұрын
ಯಲ್ಲರಿಗೂ ಒಳ್ಳೇದನ್ನೇ ಬಯಸೋ ನಿಮಗೂ ಒಳ್ಳೇದಾಗ್ಲಿ ಗುರೂಜಿ 🙏🙏🙏🙏🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sumagireesh5166
@sumagireesh5166 Жыл бұрын
🙏🙏🙏🙏🙏🙏tkq Guruji🕉️
@rajeshraju1646
@rajeshraju1646 Жыл бұрын
Vinod m
@godsongsrao4603
@godsongsrao4603 Жыл бұрын
Thank you sir 🙏🙏🙏🙏
@shriyakanchan3221
@shriyakanchan3221 Жыл бұрын
Dhanyavadhagalu🙏
@RathnarajuRampur-iz8ek
@RathnarajuRampur-iz8ek Жыл бұрын
ನಿಮ್ಮ ಮಾತುಗಳಿಂದ ನಮಗೆ ತುಂಬಾ ಉಪಯೋಗಗಳಾಗಿದೆ
@sumithrah.s
@sumithrah.s 5 күн бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಶ್ರೀ ಕುಬೇರಯಾ ನಮಃ 💐💐💐💐💐🙏🙏🙏🙏🙏🙏
@swathihr4631
@swathihr4631 7 ай бұрын
ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@YashwantMadar-xb7hs
@YashwantMadar-xb7hs 6 ай бұрын
Y.b.lragar
@user-qk3zc2xu9m
@user-qk3zc2xu9m 5 ай бұрын
Tq guru ji 🎉
@user-xh3xj8lm8m
@user-xh3xj8lm8m Жыл бұрын
ಎಲ್ಲರಿಗೂ ಒಳ್ಳೆಯದನ್ನೇ ಬಯಸೋ ನಿನಗೆ ಒಳ್ಳೆಯದಾಗಲಿ👏👏
@AmbikaBukka-fq9jh
@AmbikaBukka-fq9jh 5 күн бұрын
ಓಂ ಕುಬೇರ ದೇವಾಯ ನಮಃ ಓಂ ಕುಬೇರ ದೇವಾಯ ನಮಃ ಓಂ ಕುಬೇರ ದೇವಾಯ ನಮಃ ಓಂ ಕುಬೇರ ದೇವಾಯ ನಮಃ ಓಂ ಕುಬೇರ ದೇವಾಯ ನಮಃ ಓಂ ಕುಬೇರ ದೇವಾಯ ನಮಃ
@ShashiRaj-bd1om
@ShashiRaj-bd1om 2 ай бұрын
ಕುಬೇರ ದೇವಾಯ ನಮಹ ಅಮ್ಮಾ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಗುರುಗಳೇ ಆ ದೇವರೇ ನಿಮ್ಮ ರೊಪದಲ್ಲಿ ಬಂದೀರುವುದು ಸಂತೂಷ 🙏🙏🙏🙏
@RameshKumar-mc5ds
@RameshKumar-mc5ds 11 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಮಾರಮ್ಮ ಎಲ್ಲರಿಗೂ ಒಳ್ಳೆದಾಗಲಿ.
@karthikenahattyhatty1446
@karthikenahattyhatty1446 11 ай бұрын
Padma karthikenahatti challakere Lakshmi namma mane ge baramma
@dattatrayajoshi2421
@dattatrayajoshi2421 5 ай бұрын
ಅಮ್ಮ ಶ್ರೀ ಮಹಾಲಕ್ಷ್ಮಿ ನಾರಾಯಣ ಸಹಿತ ನಮ್ಮ ಮನೆಗೆ ಬಂದು ಶಾಶ್ವತವಾಗಿ ನೆಲಸಮ್ಮ
@dineshkumard816
@dineshkumard816 5 ай бұрын
22:05
@kantham9211
@kantham9211 Жыл бұрын
ಗುರುಗಳೇ ನಮ್ಮ ಕಷ್ಟಗಳ ಪರಿಹಾರಕ್ಕಾಗಿ ಆ ದೇವರೇ ನಿಮ್ಮನ್ನು ನಮಗಾಗಿ ಕಳುಹಿಸಿದ್ದಾನೆ. 🙏🙏🙏 ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ. ಓಂ ಕುಬೇರಾಯ ನಮಃ🙏🙏🙏
@bharathigowda585
@bharathigowda585 Жыл бұрын
ನವ
@pushpakb8039
@pushpakb8039 Жыл бұрын
Mahalakshmi manage baramma🙏🙏🙏
@chowdappachowdappa3323
@chowdappachowdappa3323 Жыл бұрын
@@pushpakb8039 v vc
@premaveeresh2297
@premaveeresh2297 Жыл бұрын
Om kuberadevayanamaha
@premaveeresh2297
@premaveeresh2297 Жыл бұрын
🙏🙏🙏🙏
@somashankarasomu3455
@somashankarasomu3455 4 күн бұрын
ತುಂಬಾ ಸರಳ ಉಪಾಯ ನಿಮಿಂದ ಸಿಗುತ್ತದೆ ಗುರು ಗಳೆ
@sarojinihegde4095
@sarojinihegde4095 6 ай бұрын
ಜೈ ಶ್ರೀ ರಾಮ್🎉
@PradeepaGH794
@PradeepaGH794 9 ай бұрын
ಅಮ್ಮ ಮಹಾಲಕ್ಸ್ಮಿ ನಮ್ಮ ಮನೆಗೆ ಬಾರಮ್ಮ ಓಂ ನಮಃ ಕುಬೇರ ದೇವಾಯ ನಮಃ 🙏🏿🙏🏿
@subramananya8134
@subramananya8134 Жыл бұрын
ಓಂ,ಶ್ರೀ ಮಹಾಲಕ್ಷ್ಮಿ ನಾರಾಯಣಾಯನಮಃ ಓಂ ಶ್ರೀ ಕುಬೇರಾಯ ನಮೋ ನಮಃ.
@user-et2lc2hr6g
@user-et2lc2hr6g 5 ай бұрын
ಅಮ್ಮ ಶ್ರೀ ಹುಲಿಗೆಮ್ಮ ನಮ್ಮ ಮನೆಯಲ್ಲಿ ಬಂದು ನೆಲಸಮ್ಮ ಶ್ರೀ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್ಮ ಕುಬೇರ ನಮ್ಮ ಮನೆಗೆ ಬಾರಪ್ಪ.🎉
@DivyaChandra-ep5lx
@DivyaChandra-ep5lx 18 күн бұрын
ಓಂ ನಮೋ ಕುಬೇರದೇವಾಯ ನಮಃ
@Tarotofthemind
@Tarotofthemind Жыл бұрын
🙏🏻i appreciate your motivative talk sir very nice information in ur channel ...
@user-id9xu7zq4g
@user-id9xu7zq4g 4 күн бұрын
Tq sir
@nandansavayavaagriculture3067
@nandansavayavaagriculture3067 7 ай бұрын
ಅಮ್ಮ ಮಹಾಲಕ್ಮಿ ಶ್ರೀಮನ್ನಾನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ❤❤❤
@pushpa-sz8nh
@pushpa-sz8nh 7 ай бұрын
Om namo bagavate vasudevaya
@lathahb1280
@lathahb1280 9 ай бұрын
ಜೀವ ರಾಶಿ ಗಳಿಗೂ ಒಳೆಯದನ ಬಯಸೋ ನಿಮಗೆ ಆ ದೇವರು ಆರೋಗ್ಯ ಆಯಸ್ಸು ಕೊಡಲಿ ಎಂದು ಪ್ರರ್ಥಿಸೋಣ
@amithkumar3088
@amithkumar3088 8 ай бұрын
Thank you guruji.
@BebijanBhadar
@BebijanBhadar 5 ай бұрын
Thanku Gurugi
@swathicm5110
@swathicm5110 6 күн бұрын
Tq soo much gurugale .kuberayanamaha🙏🙏
@nandiniprabhunandiniprabhu7084
@nandiniprabhunandiniprabhu7084 Ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಕುಬೇರದೇವಾಯ ನಮ: 🙏🙏
@angelwings1558
@angelwings1558 Жыл бұрын
God bless you for helping and wishing everyone good.
@shantha123
@shantha123 Жыл бұрын
ತುಂಬಾ ಖುಷಿಯಾಗುತ್ತಿದೆ ಗೂರೂಜಿ ನೀವು ಹೇಳಿ ಕೊಡುವ ಅನುಷ್ಠಾನ ಮಾಹಿತಿ ಕೇಳಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗೂರೂಜಿ 🙏🙏🙏🙏
@sowbhagyabhagya365
@sowbhagyabhagya365 2 күн бұрын
Amma mahalashkimi maneg e baramma
@DeepaKomkalimath-se1os
@DeepaKomkalimath-se1os Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮಾ, ಶ್ರೀ ಕುಬೇರಾಯ ನಮಃ. ಗುರುಗಳೇ ನನ್ನ ಕಷ್ಟಗಳಿಗೆ ದೇವರು ನಿಮ್ಮ ರೂಪದಲ್ಲಿ ಬಂದು ನನಗೆ ಸಹಾಯ ಮಾಡುತ್ತಿದ್ದಾನೆ ನಿಮಗೆ ತುಂಬಾ ಧನ್ಯವಾದಗಳು, ದೇವರು ಸದಾ ನಿಮ್ಮ ಜೊತೆ ಇರಲಿ, ನಿಮಗೆ ಒಳ್ಳೇದು ಮಾಡಲಿ 🙏🏻🙏🏻
@rameshchalavadi79venkatesh48
@rameshchalavadi79venkatesh48 11 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ, ಶ್ರೀ ಕುಬೇರಾಯ ನಮಃ
@user-wc1dl7qq3o
@user-wc1dl7qq3o 10 ай бұрын
Thankfully to the massage very fine
@user-wc1dl7qq3o
@user-wc1dl7qq3o 10 ай бұрын
Tumba thanks sir
@savithri5661
@savithri5661 Жыл бұрын
Thk u so much for helping all of us . God bless u abundantly Sir🙏
@prakashpachapur
@prakashpachapur 19 күн бұрын
ಅಮ್ಮ ಮಹಾಲಕ್ಷಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮೢ
@darshankallapur7485
@darshankallapur7485 24 күн бұрын
ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಮಹಾ ಕುಬೇರಾಯ ನಮಃ🙏🙏
@gopalkrishnabk8481
@gopalkrishnabk8481 7 ай бұрын
ದಿನಕ್ಕೆ ಆಗತ್ಯವಾದಮಾಹಿತಿ ಕೊಡ್ತಾ ಇದ್ದೀರಿ ತುಂಬಾ ಧನ್ಯವಾದಗಳು ಗರುಗಳೆ
@tvijaykumar876
@tvijaykumar876 Жыл бұрын
Namaste Sir, Excellent motivational video
@dhanalakshmiml5257
@dhanalakshmiml5257 2 ай бұрын
Amma mahalakshmi nama manege sri man narayana sametha namma manege sthiravagi badu Nelesamma omkubera devaya namaha🌹 🙏🙏🙏🙏🙏🙏🌹🌏🌹
@manoharmadigeri1613
@manoharmadigeri1613 2 күн бұрын
ಓಂ ನಾಮೋ ಭಗವತೇ ವಾಸುದೇವಾಯ
@hemavathishetty2735
@hemavathishetty2735 Жыл бұрын
ತುಂಬಾ ಒಳ್ಳೆಯ ಮಾರ್ಗದರ್ಶನ ಗುರುಗಳೇ ನಿಮಗೂ ಸಹ ಒಳ್ಳೆದಾಗ್ಲಿ 🙏🙏
@sarojachakki7580
@sarojachakki7580 Жыл бұрын
Om namo Lakshmi kuberayanamaha.thank u Guruji u have guided me in right way to do mudre.🙏🙏
@junjanahallishanthigrama9628
@junjanahallishanthigrama9628 10 ай бұрын
Amma maha Lakshmi namma manege baramm
@hemaLatha-pi2ui
@hemaLatha-pi2ui 3 ай бұрын
Yes guruji u r correct
@bhagyavathip7287
@bhagyavathip7287 18 күн бұрын
Amma shree Mahalakshmi nama manage baramma
@JK-sv6wq
@JK-sv6wq Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾ ಕುಬೇರ ದೇವಾಯ ನಮಃ 🙏🏻🙏🏻
@basavaraj9861
@basavaraj9861 6 ай бұрын
ಅಮ್ಮಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ 🙏🏻🙏🏻
@premashetty7162
@premashetty7162 Ай бұрын
🫱🫱🫱🫱🫱
@anuradhaadhyapak118
@anuradhaadhyapak118 Ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ ಕುಬೇರ ದೇವಾಯ ನಮಃ
@NaliniBnaik-ne2xs
@NaliniBnaik-ne2xs 5 күн бұрын
Danyavadagalu Guruji
@ashwinihalyal9690
@ashwinihalyal9690 Жыл бұрын
ತುಂಬಾ ಧನ್ಯವಾದಗಳು ಗುರುಗಳೇ 🙏 ಅಮ್ಮ ಲಕ್ಷ್ಮೀದೇವಿಯ ನಮಃ ಓಂ ಕುಬೇರ ದೇವಾಯ ನಮೋ ನಮಃ 🌺🌺🌺🌺🌺🌺🙏🙏🙏🙏🙏
@hpgaming2924
@hpgaming2924 Жыл бұрын
Good morning gurujee, am depressed, once I heard this got energy , thanks gurujee, you are doing excellent help yo peoples. Namasthe gurujee
@ShobhaAnusuya
@ShobhaAnusuya Ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನಿಗೆ ಬಾರಮ್ಮ 🙏🏿🙏🏿
@shanthaparamesh8364
@shanthaparamesh8364 9 күн бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮಾ , ಓಂ ಕುಬೇರಾಯ ನಮಃ
@lathadevim.s8443
@lathadevim.s8443 Жыл бұрын
Thank you so much sir for giving us most powerful remedy 🙏
@BParashuramPRam
@BParashuramPRam 10 ай бұрын
ಅಮ್ಮ ಶ್ರೀ ಮಹಾಲಕ್ಷ್ಮಿ ಅಮ್ಮ ನಮ್ಮ ಮನೆಗೆ ಬಾರಮ್ಮ ಓಂ ಶ್ರೀ ಕುಬೇರಯಾ ನಮೋ 🙏🙏🙏🙏🙏
@marulappagc1227
@marulappagc1227 22 күн бұрын
ಕುಬೇರನಿಗೆ ನಮಸ್ಕಾರಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@yogishc5515
@yogishc5515 Ай бұрын
ಕುಬೇರ ದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@kavitahosamani7150
@kavitahosamani7150 11 ай бұрын
ಅಮ್ಮ ಮಹಾಲಕ್ಷ್ಮಿ ಅಮ್ಮ ಶ್ರೀ ಮನ್ ನಾರಾಯಣ ಜೊತೆ ನಮ್ಮ ಮನೆಗೆ ಶಾಶ್ವತವಾಗಿ ಬಾರಮ್ಮ 🙏🙏
@dhanuthanu7973
@dhanuthanu7973 Жыл бұрын
ಇಷ್ಟು ದಿನ ಎಲ್ಲಿ ಇದ್ರಿ ಗುರುಗಳೇ ಒಳ್ಳೆ ಒಳ್ಳೆ ಸಲಹೆ ಕೊಡುತ್ತ ಬಂದಿದ್ದೀರಿ ನಿಮ್ಮ ಈ ಪಯಣ ಮುಂದುವರೆಯಲಿ ಓಂ ಕುಬೇರಯ ನಮಃ 🙏🌹
@vedavathiv581
@vedavathiv581 Ай бұрын
ಅಮ್ಮ ಮಹಾಲಕ್ಷ್ಮೀ ಶ್ರೀಮನ್ ಮ್ಹಣ್ ನಾರಾ ಯಣ ನಮ್ಮಮನೆಗೆ ಬಂದು ನೆಲಸು
@user-lr4zn2dr7r
@user-lr4zn2dr7r Ай бұрын
ಅಮ್ಮ ಮಹಾಲಕ್ಷ್ಮಿ ಮನೆಗೆ ಬಾರಮ್ಮ. ಓಂ ಕುಬೇರಾಯ ನಮಃ 🙏🏻🙏🏻🙏🏻
@mahadevammamm9497
@mahadevammamm9497 Жыл бұрын
ಅಮ್ಮ ಮಹಾಲಕ್ಷೀ ನಮ್ಮ ಮನೆಗೆ ಬಾರಮ್ಮ ಓಂ ಕುಬೇರ ದೇವಾಯ ನಮಃ🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@NikhilNikki-go8sy
@NikhilNikki-go8sy 22 күн бұрын
ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ
@user-he5sd4gp5x
@user-he5sd4gp5x 5 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮಾ 🙏🙏🙏🙏🙏🙏🙏
@krishnaswamyb8927
@krishnaswamyb8927 2 ай бұрын
Kuberadevaaya
@Sgnanjundaiah
@Sgnanjundaiah 7 ай бұрын
Sri kubera devaya namaha Sri kubera devaya namaha Amma Mahalaxmi namma manege Brahma Devi 🙏🙏🙏🙏🙏🙏
@user-ji9qz4uq2s
@user-ji9qz4uq2s 5 ай бұрын
Gurugale. Nimma mattu kelokke.. khushi agatte..nimage danyavadagalu
@user-bm7mp8dw2e
@user-bm7mp8dw2e 3 күн бұрын
Thank you sir 🙏
@bharatimeeshi831
@bharatimeeshi831 Жыл бұрын
ನಿಮ್ಮ ಮಾತು ಕೇಳಿ ತುಂಬ ಸಂತೋಷವಾಯಿತು ಗುರೂಜಿ 🙏🏻 ಧನ್ಯವಾದ ಗುರೂಜಿ 🙏🏻
@harinipradeep731
@harinipradeep731 Жыл бұрын
ಓಂ ಶ್ರೀ ಕುಬೇರ ದೇವಾಯ ನಮಃ 🙏 ಓಂ ಶ್ರೀ ಮಹಾಲಕ್ಷ್ಮಿ ತಾಯಿಯೇ ನಮಃ 🙏
@PoornimaHiremath-lf5if
@PoornimaHiremath-lf5if Ай бұрын
ಅಮ್ಮ ಮಹಾಲಕ್ಷ್ಮಿಶ್ರೀ ಲಕ್ಷ್ಮೀನಾರಾಯಣಸಮೇತರಾಗಿ ನಮ್ಮ ಮನೆಗೆಬಂದು ನೆಲಸಮ್ಮ
@VasanthiPerdoor
@VasanthiPerdoor 3 ай бұрын
ಧನ್ಯವಾ ದ ಗೂ ರು ಜಿ
@srinivassrinivas3717
@srinivassrinivas3717 Жыл бұрын
ಶ್ರೀ ಶ್ರೀ ಧನಲಕ್ಷ್ಮಿ ದೇವಿ ಇವತ್ತೇ ನಮ್ಮ ಮನೆಗೆ ಬಾರಮ್ಮ ಶ್ರೀ ಕುಬೇರಾಯ ನಮಃ 🙏
@chikkachikka4360
@chikkachikka4360 Жыл бұрын
Ammamalakshaminamamanagabarama
@khushitn46
@khushitn46 Жыл бұрын
​@@chikkachikka43609
@padmanayana2431
@padmanayana2431 Жыл бұрын
ಓಂ ಶ್ರೀ ಲಕ್ಷ್ಮೀ ನಾರಾಯಣ ನಮಃ ನಮ್ಮ ಮನೆಗೆ ಬಾರಮ್ಮ ಓಂ ಶ್ರೀ ಲಕ್ಷ್ಮೀ ಕುಬೇರಾಯ ನಮಃ ಗುರೂಜಿ ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಹೇಳಿದರೂ ಸಾಲದು thank you ಗುರೂಜಿ ನೀಮ್ಮ ವೀಡಿಯೋ ನ ಪ್ರತಿ ದಿನ ನೋಡುತ್ತೇನೆ ಮತ್ತು ಅನುಷ್ಟಾನ ಮಾಡುತ್ತೇನೆ ಇದರಿಂದ ನನಗೆ ಒಳ್ಳೆಯದು ಆಗಿದೆ
@NaveenNaveen-uf7oq
@NaveenNaveen-uf7oq 10 ай бұрын
Yava anustana madtira Sir nivu
@user-mp2bg5mn5c
@user-mp2bg5mn5c 5 ай бұрын
ಗುರುಗಳೇ ತಾವು ಹೇಳಿದ ರೆಮೆಡಿ ಮಾಡಿ ತುಂಬಾ ಪ್ರಯೋಜನ ಕಂಡು ಕೊಳ್ಳುತ್ತಾ ಇದ್ದೇನೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
@BasmmaGoudraayyappnavra
@BasmmaGoudraayyappnavra 5 ай бұрын
Hb
@sudheernaik8187
@sudheernaik8187 18 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ
@somalinga4741
@somalinga4741 Жыл бұрын
ಓಂ ನಮೋ ಮಹಾಲಷ್ಮಿ ಓಂ ನಮೋ ಕುಬೇರ್ ದೇವಾಯ. ನಮಃ.. 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@sheejasuresh9534
@sheejasuresh9534 Жыл бұрын
Om namo mahalakshmi,om namo kubera devaya
@mviddalagi8657
@mviddalagi8657 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಓಂ ನಮಃ ಕುಬೇರ ದೇವಾಯ ನಮಃ 🙏🏻🙏🏻
@meenakshichandra3683
@meenakshichandra3683 Күн бұрын
Super guruji🙏🏻
@snehanaduvinamani3629
@snehanaduvinamani3629 Ай бұрын
Jai shree ram devru yelrigu olledmadli guruji
@ganeshhm2435
@ganeshhm2435 Жыл бұрын
ಉತ್ತಮ ವಿಷಯ ಗುರುಗಳೆ ! ಧನ್ಯವಾದಗಳು ತಮಗೆ ! ವಂದನೆಗಳು !
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@technicalindia4945
@technicalindia4945 10 ай бұрын
ಪ್ರತಿಯೊಬ್ಬರಿಗೂ ಓಳ್ಳೇದಾಗಲಿ ಎಂದು ಹರಸುವ ನಿಮಗೂ ಓಳ್ಳೇದಾಗಲಿ ಭಗವಂತ ಎಲ್ಲಾರಿಗೂ ಓಳ್ಳೇದಾಗಲಿ ಮಾಡಲಿ
@mallikarjnam3246
@mallikarjnam3246 8 ай бұрын
Om kuberaya namaha
@malathidnayak8664
@malathidnayak8664 Ай бұрын
Kubera devaya namaha.amma .ahalaxmi srimannarayana jothege namma manega bandu sthiravaagi nelesamma.
@RekhaAchari
@RekhaAchari 20 күн бұрын
Super gurugale
@Savitha165
@Savitha165 Жыл бұрын
ಅಮ್ಮಾ ಮಹಾಲಕ್ಷ್ಮೀ ನಾರಾಯಣನ ಸಮೇತ ನಮ್ಮ ಮನೆಗೇ ಬಾರಮ್ಮ 🙏🏻🙏🏻🙏🏻🙏🏻🙏🏻🌻🌻
@HarshaG-rs2hu
@HarshaG-rs2hu Жыл бұрын
Ammmhalkshmebarma
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@GeethaGeetha-yu3ui
@GeethaGeetha-yu3ui Жыл бұрын
ನಮ್ಮ ಬೆರಳುಗಳಿಂದ ನಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಬಹುದು ಅಂತ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ 🙏🙏👍🙏🙏 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಜೊತೆ ನಮ್ಮ ಮನೆಗೆ ಬಾರಮ್ಮ ಶ್ರೀ ಕುಬೇರಾಯ ನಮಃ
@nagarathnamma9613
@nagarathnamma9613 Жыл бұрын
@@HarshaG-rs2hu om nm kubery nmh
@NagammaP-ju9fb
@NagammaP-ju9fb Жыл бұрын
Mop🙏🙏🙏🙏🙏🙏🙏🙏🙏
@user-hk9dl2cp4t
@user-hk9dl2cp4t Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🌹ಓಂ ಕುಬೇರದೇವಾಯ ನಮಃ 🙏ಎಲ್ಲರಿಗೂ ಒಳ್ಳೆಯದಾಗಲಿ 🙏
@jaivanthsone7415
@jaivanthsone7415 4 ай бұрын
Than.y0u.sir
EVOLUTION OF ICE CREAM 😱 #shorts
00:11
Savage Vlogs
Рет қаралды 8 МЛН
Best KFC Homemade For My Son #cooking #shorts
00:58
BANKII
Рет қаралды 67 МЛН
When to buy a broom or Jhadu to attract Laksmi? | Vijay Karnataka
3:51
Vijay Karnataka | ವಿಜಯ ಕರ್ನಾಟಕ
Рет қаралды 119 М.
小路飞跟姐姐去哪里了#海贼王#路飞
0:45
路飞与唐舞桐
Рет қаралды 45 МЛН
这是王子儿子吗
0:27
落魄的王子
Рет қаралды 5 МЛН