No video

ಕೊಳೆತು ನಾರುತ್ತಿರುವ ರವಿ ಬೆಳಗೆರೆಯ ಕೊನೆಯ ದಿನಗಳು.., ಅಂತ ನಾನ್ಯಾಕೆ ಲೇಖನ ಬರೆದೆ..!! | B Ganapati | Part 05

  Рет қаралды 214,399

B Ganapathi

B Ganapathi

Күн бұрын

ಕೊಳೆತು ನಾರುತ್ತಿರುವ ರವಿ ಬೆಳಗೆರೆಯ ಕೊನೆಯ ದಿನಗಳು..,ಅಂತ ನಾನ್ಯಾಕೆ ಲೇಖನ ಬರೆದೆ..!! ಆಸ್ಪೋಟಕ ಸತ್ಯದ ಅನಾವರಣ..!!!| B Ganapati | Hariharapriya | Part 05
Discover the enchanting world of "Hariharapriya," a profound literary masterpiece penned by Satavalli Venkata Vishwanatha Bhatta. Delving deep into the tapestry of Indian mythology and spiritual philosophy, this book weaves a compelling narrative that intertwines divine elements with profound human experiences.
As a remarkable contribution to Kannada literature, "Hariharapriya" not only showcases the linguistic elegance but also celebrates the rich literary traditions of the Kannada-speaking world.
More than just a book, "Hariharapriya" serves as a gateway to the divine realms and stands as a testament to the enduring power of mythological storytelling. Whether you are a devoted reader, a mythology enthusiast, or someone in pursuit of spiritual enrichment, this literary gem promises a deeply rewarding journey through its pages.
Explore "Hariharapriya" today and embark on an unforgettable odyssey of spiritual discovery and literary brilliance. Don't miss out on adding this enriching masterpiece to your collection!
ಇದ್ದದ್ದು ಇದ್ದ ಹಾಗೆ,
ಕಂಡದ್ದು ಕಂಡ ಹಾಗೆ,
ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
ಬಿ ಗಣಪತಿ....📝
Follow me on - 👇🏻
👉🏻 • Instagram: / bolgereganapati
👉🏻 • Facebook: / ganapathibolgere
👉🏻 • Twitter: / b4ganapathi
#Hariharapriya #SatavalliVenkataVishwanathaBhatta #KannadaLiterature #SpiritualBooks #KannadaAuthors #MythologicalFiction #DivineNarrative #KannadaReads #LiteraryGems #CulturalHeritage #EpicTales #IndianMythology #KannadaStories #DevotionalLiterature #SacredNarratives

Пікірлер: 451
@bhagya3893
@bhagya3893 Ай бұрын
ಹರಿಹರ ಪ್ರಿಯ ನಿಜವಾಗಿ ಅದ್ಭುತ ವ್ಯಕ್ತಿ ಸತ್ಯವನ್ನು ನೇರವಾಗಿ ಹೇಳುವ ಮನುಷ್ಯ ಅವರು ಹೇಳುತ್ತಿರುದೆಲ್ಲಿವೂ ನಿಜ ನಿಮ್ಮಂತೆ ಧೈರ್ಯದಿಂದ ಮಾತನಾಡಬೇಕು
@mogalliganesh7983
@mogalliganesh7983 Ай бұрын
ಗಣಪತಿಯ ವರೇ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .ಹರಿಹರ ಪ್ರಿಯರು ತುಂಬ ದೊಡ್ಡವರು.ಅವರಷ್ಟು ಪ್ರಾಮಾಣಿಕರು ಅಪರೂಪದವರು.ಹರಿಹರ ಪ್ರಿಯರು ನಮ್ಮ ಕಾಲದ ಒಂದು ದೊಡ್ಡ ಸಾಕ್ಷಿ ಪ್ರಜ್ಞೆ.
@nagappanagathan7934
@nagappanagathan7934 Ай бұрын
ಗಣಪತಿ ಸರ್, ಹರಿಹರ ಪ್ರಿಯ ಇವರು ಸಾಹಿತ್ಯ, ಸಂಗೀತ, ಎಲ್ಲ ಬಲ್ಲ ಸಕಲ ಕಲಾ ವಲ್ಲಭ ರು, ಒಳ್ಳೆಯ ಸಂದರ್ಶನ 🙏🏿🙏🏿🙏🏿🙏🏿🙏🏿 ಇಂತಹ ವ್ಯಕ್ತಿ ಬೆಳಕಿಗೆ ತಾವು ತಂದ್ರಿ 🙏🏿🙏🏿🙏🏿
@lokeshaharisha1670
@lokeshaharisha1670 Ай бұрын
70 ರ ದಶಕದಿಂದ ಇಲ್ಲಿವರೆಗೂ ಕನ್ನಡದಿಂದ ಆಗಿರುವ ಅನ್ಯಾಯ ಅನ್ನು ನೆನೆಯದೆ ಇವತ್ತು ಕೂಡ ಕನ್ನಡವನ್ನ ಅದ್ಬುತವಾಗಿ ಮಾತನಾಡಿದ. ಕನ್ನಡದ ಭಾವನಜೀವಿಗೆ ಕೋಟಿ ನಮಸ್ಕಾರ.
@mohanhullur4669
@mohanhullur4669 Ай бұрын
5 ಲಕ್ಷ ಪುಸ್ತಕಗಳ ಸಂಗ್ರಹ.. !!💐🙏ದಯವಿಟ್ಟು ಯಾರಾದರೂ ಪುಸ್ತಕ ಪ್ರೇಮಿಗಳು ತಮ್ಮಲ್ಲಿ ಶಕ್ತಿ ಇದ್ದರೇ ಉಳಿಸಿ ❤
@gopalh9455
@gopalh9455 20 күн бұрын
ಯಾವ ತರಹದ ಸಹಾಯ ಬೇಕು ?
@mahanandasn3504
@mahanandasn3504 Ай бұрын
ಗಣಪತಿ ಸಾರ್ ಹರಿಹರಪ್ರಿಯ ರವರ ಒಂದಷ್ಟು ಎಪಿಸೋಡ್ ಗಾಳನ್ನು ಹೆಚ್ಚು ಹೆಚ್ಚು ಮಾಡಿ ದಯವಿಟ್ಟು, ಅವರು ಮಹಾನ್ ವಿಶ್ವಕೋಶದಂತೆ , ಅವರ ವ್ಯಕ್ತಿತ್ವ..ಅಬ್ಬಬ್ಬಾ...❤❤❤❤❤❤
@liveinpresent8668
@liveinpresent8668 Ай бұрын
ನಿಮ್ಮ ಚಾನಲ್‌ನಲ್ಲಿ ನಾನು ನೋಡಿದ ಅತ್ಯುತ್ತಮ ಸಂದರ್ಶನಗಳಲ್ಲಿ ಒಂದಾಗಿದೆ. ತುಂಬಾ ಚೂಪಾದ, ಸೀದಾ, ದಪ್ಪ ಭಾಷೆ..ಮಾತುಕತೆ
@subbannank4730
@subbannank4730 Ай бұрын
ಹೌದು, sharp tounged.
@channayyamathad
@channayyamathad Ай бұрын
ಹೆಸರು ಕೇಳಿದ್ದೇ,ಇದೇ ಮೊದಲ ಬಾರಿ ನೋಡಿದ್ದು ,ಧನ್ಯವಾದಗಳು ನಿಮಗೆ
@bsnagabhushan77
@bsnagabhushan77 Ай бұрын
ಬೆರಳ್ ಗೆ ಕೊರಳ್ ಅತ್ಯದ್ಭುತ ಕೃತಿ... ಇದು 1996 ಇರಬಹುದು ಆಗ ನಮಗೆ ಬಿ.ಎಸ್ಸಿ. ಯಲ್ಲಿ ಪಠ್ಯ ಪುಸ್ತಕವಾಗಿ ಇತ್ತು... ಭಾಷೆ ತುಂಬಾ ಚೆನ್ನಾಗಿದೆ.....
@yamunaanitha3544
@yamunaanitha3544 21 күн бұрын
ನಿಶ್ಕಲ್ಮಷ ಮನಸಿನ ಇವರ ಮಾತುಗಳನ್ನು ಕೇಳುವಾಗ ಎಷ್ಟು ಕೆಟ್ಟ ಮನುಷ್ಯರು ಇಂಥಹವರನ್ನು ನೋಹಿಸಿರಬಹುದು ಅಂಥ ತಿಳಿದು ತುಂಬಾ ಸಿಟ್ಟು ಬಂತು . ಇನ್ನೊಬ್ಬ ರನ್ನು ತುಳಿದು ಬದುಕುವ ಜನರೇ ಹೆಚ್ಚು. ಈ ವಯಸ್ಸಿನಲ್ಲಿ ಅವರ ಮನಸ್ಸಿನಲ್ಲಿ ಎಷ್ಟು ನೋವಿರಬಹುದು. ಇಂತಹ ದಿಗ್ಗಜ ರನ್ನು ಸಂದರ್ಶನ ಮಾಡಿದ ಗಣಪತಿ ಸರ್ ನಿಮಗೆ ಧನ್ಯವಾದಗಳು
@chandrashekharbulabulli8273
@chandrashekharbulabulli8273 Ай бұрын
ಸರ್,ನಿಮ್ಮ ಅಮೋಘ ಕನ್ನಡಸೇವೆಗೆ,ನಮೋನಮಹಃ.ಒಂದು ವಿಶ್ವವಿದ್ಯಾಲಯಕ್ಕಿಂತ ಏನೂ ಕಡಿಮೆಯಿಲ್ಲ.ನಿಮ್ಮ ನಿಶ್ಕಲ್ಮಶ ಕನ್ನಡಸೇವೆಗೆ ಅಭಿಮಾನಪೂರ್ವಕ ಅಭಿನಂದನೆಗಳು.🙏🙏👌👍❤️💐💐🇮🇳
@nirmalaht2372
@nirmalaht2372 Ай бұрын
ಅದ್ಬುತ ವ್ಯಕ್ತಿ ಹರಿಹರಪ್ರಿಯ ಅವರು ಅವರ ಸಾಧನೆ ಗುರುತಿಸ ಬೇಕಾದ್ದು ಕನ್ನಡಿಗರ ಕರ್ತವ್ಯ ಗಣಪತಿ ಅವರಿಗೆ ಅಭಿನಂದನೆಗಳು
@dr.shiddalingeshwarayyavas198
@dr.shiddalingeshwarayyavas198 Ай бұрын
ಅದ್ಭುತ ವ್ಯಕ್ತಿ ಹರಿಹರ ಪ್ರಿಯ ಅವರಿಗೆ ಅಭಿನಂದನೆಗಳು😅
@sharankumar3530
@sharankumar3530 Ай бұрын
ಸ್ವಾಮಿ ಶ್ರೀ ಹರಿಹರಪ್ರಿಯ ಧನ್ಯವಾದ ನಿಮಗೆ ನನ್ನ ಹೃದಯ ಅಂತರಾಳದಿಂದ..❤ನಿಮ್ಮಂಥವರವನ್ನು ಈ ಪೀಳಿಗೆಗೆ ಪರಿಚಯಿಸಿದ ಗಣಪತಿ ಅವರಿಗೂ ಒಂದು ನಮಸ್ಕಾರ..
@jaiku9331
@jaiku9331 Ай бұрын
ಗ್ರೇಟ್ ಅಂತ ಭಾವಿಸಿದ್ದ ಏಷ್ಟೋ ಜನರು ತುಚ್ಛ ಜೀವಿಗಳು ಅನ್ನೋದು ಗೊತ್ತಾಗುತ್ತೆ ಇಂತವರನ್ನು ಜಾಸ್ತಿ ಜಾಸ್ತಿ ಮಾತಾಡಿಸಿದರೆ.ದಯವಿಟ್ಟು ಇಂತವರ interview ಜಾಸ್ತಿ ಮಾಡಿ
@channdravathiramachandra9006
@channdravathiramachandra9006 Ай бұрын
L Gundappa navaru kannadigaru. Neevu ತಮಿಳರು ಎಂದು ಹೇಳಿದಿರಿ.
@ramavenkateshamurthy3120
@ramavenkateshamurthy3120 Ай бұрын
ಖಂಡಿತವಾದಿ ಲೋಕವಿರೋಧಿ ಅನ್ನುವ ಮಾತು ಸತ್ಯ.
@mohanm1835
@mohanm1835 Ай бұрын
🙏🙏🙏💐
@sridharbhat25
@sridharbhat25 Ай бұрын
DVG ತಮಿಳುನಾಡಿನ ಕಡೆಯಿಂದ ಕರ್ನಾಟಕಕ್ಕೆ ಒಂದೆರಡು ತಲೆಮಾರಿನ ಹಿಂದೆ ಬಂದವರು. ಕೋಲಾರದ ಮುಳುಬಾಗಿಲು ಕಡೆಯವರು, ಹಾಗಾಗಿ ಮನೆಮಾತು ತೆಲುಗು.
@vijaykumarsiddaramaiah6372
@vijaykumarsiddaramaiah6372 26 күн бұрын
Highlight of this episode is at 23...
@dharmappabarki9557
@dharmappabarki9557 Ай бұрын
ಹರಿಹರಪ್ರಿಯರು ಕನ್ನಡ ಸಾಹಿತ್ಯದ cream. But the people did not allow this cream to rise. Only the dirt raised! ನಮ್ಮೊಡಗಿನ ಈ ಮಹಾನ್ ವ್ಯಕ್ತಿಗಿದೋ ನನ್ನ ಪ್ರಣಾಮಗಳು…🙏🙏
@devarajudevaraju1201
@devarajudevaraju1201 Ай бұрын
Right sir
@sridharr6156
@sridharr6156 Ай бұрын
ಅಬ್ಬಾ!!! ಅದ್ಭುತವಾದ ಮಾತುಗಳು, ತ್ಯಾಗರಾಜರ ಕೃತಿಗಳ ಅರ್ಥ,ವಿಚಾರಧಾರೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ, ಧನ್ಯವಾದಗಳು, ಸರ್ 💐💐💐
@thimmareddys7561
@thimmareddys7561 Ай бұрын
ಕೆಲವಾರು ಒತ್ತಡ ಗಳಿಂದ, ದಯವಿಟ್ಟು ಇಂಟರ್ವ್ಯೂ ನಿಲ್ಲಿಸಬೇಡಿ ಕನಿಷ್ಠ 10 ಸಂಚಿಕೆ ಯಾದರು ಮಾಡಿ ಪ್ಲೀಸ್
@mynakumaris1400
@mynakumaris1400 Ай бұрын
ನಿಷ್ಠಾವಂತ ಹರಿಹರ ಪ್ರಿಯರಿಗೆ 🙏🙏🙏🙏🙏
@savitham7602
@savitham7602 Ай бұрын
ನಮಸ್ತೆ sir 🙏 ಇರುವ ಸತ್ಯವನ್ನು ಘಂಟಾ ಘೋಷವಾಗಿ ಹೇಳೋದು ಅಂದ್ರೆ ಇದೇನೆ. ಎಷ್ಟೆಲ್ಲ ಹುಳುಕುಗಳಿದ್ದವು ಆ ಸಮಯದಲ್ಲಿ ಅನ್ನೋದು ನಮಗೆ ಈಗ ಗೊತ್ತಾಗ್ತಾ ಇದೆ.ಸಂದರ್ಶನ ಇನ್ನೂ ಮುಂದುವರೆಯಲಿ.
@subbannank4730
@subbannank4730 Ай бұрын
ಹೌದು. ಈತ sharp tongued, ವಿಚಾರ ವಂತ
@gayathriacgayathri1779
@gayathriacgayathri1779 Ай бұрын
ತುಂಬ ಅದ್ಭುತ ಕಲಾವಿದ. ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಅನಾದೃಶ. ನಿಮಗೆ ಅನಂತ ನಮನಗಳು, ಧನ್ಯವಾದಗಳು. 🙏🙏👍💐
@chennakumara2696
@chennakumara2696 Ай бұрын
ಹರಿಹರ ಪ್ರಿಯ ರವರಿಗೆ ಧನ್ಯ ವಾದಗಳು
@prakashkhasnis7060
@prakashkhasnis7060 Ай бұрын
ಇಂತಹ ಸತ್ಯನಿಷ್ಠುರ ವಿಶೇಷ ಹಾಗೂ ವಿರಳ ವ್ಯಕ್ತಿ ನಮ್ಮ ಮಧ್ಯೆ ಇದ್ದಾರೆ, ಕನ್ನಡಿಗ ಧನ್ಯ.
@rajatsuriyaa5373
@rajatsuriyaa5373 Ай бұрын
ಅದ್ಭುತ ಸಂಚಿಕೆ ಗಣಪತಿ ಸಾರ್... ಧನ್ಯವಾದಗಳು ನಿಮಗೆ... ರವಿ ಬೆಳಗೆರೆ ಬಗ್ಗೆ ನೋಡಲು ಆಸಕ್ತಿ ಇರುವವರು 30:00 ನಿಮಿಷದಿಂದ ಈ ಎಪಿಸೋಡ್ ನೋಡಿ
@ramakrishnagangal
@ramakrishnagangal 18 күн бұрын
Thanks for saving my time
@ganeshkumar-rz1pf
@ganeshkumar-rz1pf Ай бұрын
ಸೂಪರ್ ಇಂಟರ್ವ್ಯೂ.... ಎಂತ ನೇರ ದಿಟ್ಟ ಮಾತು 🙏🏻💐👌🏻
@SadguruMahanandataiHiremath
@SadguruMahanandataiHiremath Ай бұрын
ಹರಹರ ಪ್ರಿಯ ದೊಡ್ಡ ಸಾಹಿತಿಗಳು. ಅವರನ್ನು ನೋಡಿ ಜೀವ ಧನ್ಯಗೊಂಡಿತು. ಅವರ ಪ್ರಕೃತಿ ಅದ್ಭುತ, ಮಾತು ಜೋರು. ಅದ್ಭುತ ಅಭ್ಯಾಸ.
@sanjeevhasarani8127
@sanjeevhasarani8127 Ай бұрын
ಪ್ರತಿಭೆ ಇರುವ ತಮ್ಮಂತವರನ್ನು ಸಮಾಜದಲ್ಲಿ ಗುರುತಿಸಬೇಕು.ಇದು ಎಲ್ಲರ ಆದ್ಯ ಕರ್ತವ್ಯ...b ganapati ಅವರಿಗೆ ಮತ್ತು ತಮಗೆ ನಮಸ್ಕಾರಗಳು....🎉🎉🎉🎉🎉🎉 🎉🎉🎉🎉🎉🎉
@susheelap8645
@susheelap8645 Ай бұрын
ಎಂತಹ ಅದ್ಭುತ ವ್ಯಕ್ತಿ ಹರಿಹರಪ್ರಿಯ ಅವರು ಕೋಟಿ ವಂದನೆಗಳು
@irappapatil8621
@irappapatil8621 Ай бұрын
Harihar Priya seems to be a big asset to Kannada saarawat Lola.
@kennaludeva
@kennaludeva Ай бұрын
Kanndada muchihoda satyagalu Great Hariharapriya sarvapriya
@pkgbgm6143
@pkgbgm6143 Ай бұрын
ಅದ್ಭುತ ಸಂದರ್ಶನ. ಹರಿಹರಪ್ರಿಯರು ಹೇಳಿದ ಕಹಿಸತ್ಯ ವಾಸ್ತವವಾಗಿವೆ
@nagarajappak247
@nagarajappak247 Ай бұрын
ಗಣಪತಿ ನಿಮಗೆ ತುಂಬಾ ಧನ್ಯವಾದಗಳು ಸರ್ ಇಂತವರನ್ನು ಭೇಟಿ ಮಾಡಿ ಅವರಿಂದ ಇಷ್ಟೆಲ್ಲಾ ತಿಳಿಯುವಂತೆ ಮಾಡುವಲ್ಲಿ ಹರಿ ಹರರು ದೊಡ್ಡ ನಿಘಂಟು ಈ ಕಂತಿಂದ ಗೊತ್ತಾಗುತ್ತದೆ ನಮನ ನಿಮಗೆ
@srinivass3182
@srinivass3182 Ай бұрын
ಗಣಪತಿಯವರೇ, ದಯವಿಟ್ಟು ಇವರಿಂದ ಇನ್ನೂ ಹೆಚ್ಚೆಚ್ಚು ಮಾಹಿತಿಗಳನ್ನು ಹೆಕ್ಕಿ ತೆಗೆಯಿರಿ.
@lingegowda7580
@lingegowda7580 Ай бұрын
ಸತ್ಯವಾಗಲು ಒಳ್ಳೆಯ ಸಂದರ್ಶನ.
@prakashkhasnis7060
@prakashkhasnis7060 Ай бұрын
ಉತ್ಕೃಷ್ಟ ಮಾತುಗಾರಿಕೆ ಪಾವಗಡ ಪ್ರಕಾಶ್ ರಾಯರ ಮಾತುಗಾರಿಕೆಯನ್ನು ನೆನಪಿಸುತ್ತದೆ.
@IndiraChidambara
@IndiraChidambara Ай бұрын
ನೇರ ಮಾತು, ಸತ್ಯಮಾತು, ದಿಟ್ಟ ನುಡಿ ಹಾಗು ಹೃದಯದಾಳದಿಂದ ಬುಗ್ಗೆದ್ದ ನಿಷ್ಠೆಯ ಪರಿಕಾಷ್ಠೆ ವರ್ಣಿಸಲು ಪದಗಳು ಸಾಲದು. ಬಹಳ ಸೊಗಸಾದ ಸಂಭಾಷಣೆ.🙏🙏
@mahadevaswamypatelmahadeva573
@mahadevaswamypatelmahadeva573 Ай бұрын
ಹರಿಹರಪ್ರಿಯರ ತುಂಬಾ ಒಳ್ಳೆಯ ಮತ್ತು ಅಧ್ಬುತ ಸಂದರ್ಶನ ಗಣಪತಿ ಸರ್....
@duniyaraju8672
@duniyaraju8672 Ай бұрын
ದಿಟ್ಟ ಮನುಷ್ಯ 🙏🙏🙏🌷
@anusuyarevanna6653
@anusuyarevanna6653 28 күн бұрын
ಗಣಪತಿ ಸಾರ್ ನಿಮ್ಮ ಎಲ್ಲ ವಿಡಿಯೋ ಗಳನ್ನು ನಾನು nodiddene ಹರಿಹರ ಪ್ರಿಯರ ಸಂದರ್ಶನ ಅಂತು ಅದ್ಭುತ sir ನಿಮಗೆ ಧನ್ಯವಾದಗಳನ್ನು arpisuttene ❤
@shekaral6518
@shekaral6518 Ай бұрын
ಕಂಡಿತವಾದಿ ಲೋಕ ವಿರೋದಿ. ನವೋದಯ ದಿಂದ ಇಲ್ಲಿಯ ವರೆಗೆ ಕನ್ನಡ ಸಾಹಿತ್ಯದ ಕಟು ವಿಮರ್ಶಕರು. ಕನ್ನಡ ಸಾಹಿತ್ಯ ನಿಮ್ಮಂತವರಿಂದಲೇ ಪರಿಪೂರ್ಣ. ಧನ್ಯವಾದಗಳು.
@rameshrangavidyarthi1136
@rameshrangavidyarthi1136 Ай бұрын
ಇವರ ಜಾಬಾಲಿ ನಾಟಕ ನಾವು ಮಾಡಿದ್ದೇವೆ. ಅದ್ಭುತ ವ್ಯಕ್ತಿಗಳು ಹರಿಹರಪ್ರಿಯಾ ಸರ್ ಅವರು ❤❤🎉🎉
@VijayJamadagni
@VijayJamadagni Ай бұрын
Nimma interview lli top interview Andre edu Matra, ganapathi sir u r best interview, very intelligent hariharapriya sir, heartfully sellute for both of u sir
@jayanthivijayakumar3761
@jayanthivijayakumar3761 Ай бұрын
ಒಳ್ಳೆಯ ವ್ಯಕ್ತಿಯ ಸಂದರ್ಶನ
@ashokk8134
@ashokk8134 Ай бұрын
*ಇಂತಹ ಅದ್ಭುತ ಸಾಹಿತಿಕಾರರನ್ನ ನಮಗೆ ಪರಿಚಯಿಸಿದ್ದಕ್ಕೆ ನಿಮಗೆ ನಮನಗಳು. ನಮ್ಮಂತಹ ಸಾಹಿತಿ ಆಸಕ್ತರಿಗೇನೇ ಇವರ ಇರುವಿಕೆಯ ಬಗ್ಗೆ ಗೊತ್ತಿರಲಿಲ್ಲ ಆ ಮಟ್ಟಿಗೆ ಕನ್ನಡ ನಾಡಿನ ಸಾರತ್ವದಲ್ಲಿ ರಾಜಕೀಯ ಜೋರಾಗಿದೆ. ಇವರ ಪುಸ್ತಕ ಸಂಗ್ರಾಲಯವನ್ನು ಹೇಗಾದರೂ ಮಾಡಿ ಸರ್ಕಾರ ಸೂಕ್ತವಾಗಿ ಕಾಪಾಡಿ , ಜನರಿಗೆ ಸಿಗುವಂತೆ ಮಾಡಬೇಕು.* 🤔🤔
@rksvision7309
@rksvision7309 Ай бұрын
ಖರೇ ಮಾತುಗಳು ಕೆಲವರಿಗೆ ಖಾರವಾದೀತು ವಾಸ್ತವ ದರ್ಶನ ಮಾಡಿರುವ ಪ್ರಯತ್ನಕ್ಕೆ ವಂದನೆಗಳು...
@srinivasamurthy8937
@srinivasamurthy8937 Ай бұрын
ಬಹಳ ಚೆನ್ನಾಗಿದೆ... ನೇರ ಮಾತು... ತಪ್ಪು ಮಾಡಿದವರು ಕೇಳಿದರೆ ಚುಚ್ಚುತ್ತದೆ. 👍👌
@ramprasadgaddikeri3984
@ramprasadgaddikeri3984 Ай бұрын
ನಿಷ್ಠುರವಾದೀ ಸದಾ ಅಪ್ರಿಯಃ !
@kulkarnigururajs8963
@kulkarnigururajs8963 Ай бұрын
Harihar Priya is sharp and straightforward that's why he is bitter. This is the story of all of us - straightforward who are ignored, betrayed, cheated and constantly humiliated. "A person should not be too honest; straight trees are cut first"
@achinthyamediacreations-2
@achinthyamediacreations-2 29 күн бұрын
gnaanigalige bhayavilla, idakke udaharane shri hariharapriyaru...great personality...eegalaadaru sarakaara avara pusthaka manege university maanyathe kodabeku... thumba avashyakathe ide...
@RaghuramKG
@RaghuramKG Ай бұрын
Walking encyclopedia of recent history of 4-5 decades...❤❤❤🙏🙏👍👍💪💪
@kantharajeshwaratn4068
@kantharajeshwaratn4068 Ай бұрын
ಧನ್ಯವಾದಗಳು ಸಾರ್. 🙏🙏🙏🙏🙏
@nagarajab7689
@nagarajab7689 Ай бұрын
ನೇರ ನುಡಿ.. ಇನ್ನಷ್ಟು ಸಂಚಿಕೆ ಬರಲಿ..ಸತ್ಯ ಹೊರಗೆ ಬರಲಿ.. ಸ್ಯಾಡಿಸ್ಟ್ ರವಿಬೆಳಗೆರೆ ಬಗ್ಗೆ ಸರಿಯಾಗಿ ಉಗಿದಿದ್ದಿರಿ..ಸಂದರ್ಶನ ಮಾಡಿದ ಗಣಪತಿ ಸರ್ ನಿಮಗೆ ಧನ್ಯವಾದಗಳು 👍
@KSSachidanandaMurthy
@KSSachidanandaMurthy 24 күн бұрын
Ganapatiyavare Ondu, Shankar Shanabag, Eradu Harihara Priya, Evara Ebbara Paruchaya Nimma Ee Prayatankje Hat's Up Teremaraya Rathgalu Evaru Jagattu Belaku Kanade Sottidare Adsre Sattilla Ollya Praytna Congrats Sir
@user-fh6iw2rp9z
@user-fh6iw2rp9z Ай бұрын
ಇಷ್ಟವಾಗುವ ನಿಷ್ಠುರವಾದಿಗೆ ನಮಸ್ಕಾರ
@cnsubramanyahebbar
@cnsubramanyahebbar Ай бұрын
ಲಂಕೇಶ್ ಪತ್ರಿಕೆಯಲ್ಲಿ ಇವರ ಲೇಖನ ಓದಿದಾಗ ಇವರ ಮುಖ ಪರಿಚಯ ಇರ್ಲಿಲ್ಲ, ಈಗಂತೂ ಇವರ ಬಗ್ಗೆ ಅಭಿಮಾನ ಜಾಸ್ತಿ ಆಯಿತು
@meerratiwarrii9137
@meerratiwarrii9137 Ай бұрын
I remember as a 6 year old how my parents and their friends mourned the death of Snehalatha Reddy during emergency. That is one name I cannot forget even after 50 years. Honest middle class educated hard working Indians lived in fear in their own country. I'm glad my father survived the emergency.
@timmareddynagaral9683
@timmareddynagaral9683 Ай бұрын
ಅದ್ಭುತ ಸಂದರ್ಶನ 🙏🙏🙏🙏🙏
@tharnathkateel3288
@tharnathkateel3288 28 күн бұрын
Hari Harapriya Agu Ganapathi Sirge Danyawadagalu sir thanks
@hubliman4264
@hubliman4264 Ай бұрын
ಅಷ್ಟ ಕೋಟಿ ಕನ್ನಡ ಜನರು ನೋವು ನಿವಾರಣೆಗೆ ಕ್ರಮ ಕೈಗೊಳ್ಳಬೇಕು ❤
@mahadevprasad8008
@mahadevprasad8008 Күн бұрын
ಹರಿಹರ ಪ್ರಿಯ ಸಾರ್ ನಿಮ್ಮ ಬಗ್ಗೆ ನನಗೆ ಈ ಸ೦ದಶ೯ನ ನೋಡಿ ಪರಿಚಯ ವಾಯಿತು. ಅದಕ್ಕೆ ಬಿ. ಗಣಪತಿ ಅವರಿಗೆ ಧನ್ಯವಾದಗಳು. ನಿಜವಾಗಿಯೂ ಸರಸ್ವತಿ ಸೇವೆ ಮಾಡುತ್ತಿರುವ ನಿಮಗೆ ಕೋಟಿ ಕೋಟಿ ಧನ್ಯವಾದಗಳು. ರವಿ ಬೆಳಗೆರೆ ಇವರ ಬಗ್ಗೆ ಬಹಳ ಚೆನ್ನಾಗಿ ಹೇಳಿದಿರಿ ಸಾರ್. ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಎನಿಸುತ್ತದೆ. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏
@bhavyavani7947
@bhavyavani7947 24 күн бұрын
Feeling so sad pls Museum Madi. These are very precious books. Wish concerned ppl look into to this matter.
@anandamurthy1141
@anandamurthy1141 Ай бұрын
ಹರಿಹರಪ್ರಿಯರು ಬಹಳಷ್ಟು ನೊಂದಿದ್ದಾರೆ
@subbannank4730
@subbannank4730 Ай бұрын
ಇಲ್ಲ, ವಿಡಂಬನೆ ಮಾಡಿದ್ದಾರೆ ಅಷ್ಟೇ
@Userkvt123
@Userkvt123 Ай бұрын
ಬಹಳ ಚೆನ್ನಾಗಿದೆ. 🙏🙏
@elizabethkraju8461
@elizabethkraju8461 Ай бұрын
ಅದ್ಬುತವಾದ ಹೇಳಿಕೆ ಧನ್ಯವಾದಗಳು
@tirupatinaik3195
@tirupatinaik3195 Ай бұрын
ಕನ್ನಡದ ಕಣ್ಮಣಿ ನಮ್ಮ ಗಣಪತಿ ಸರ್.
@jaggujaggu4403
@jaggujaggu4403 Ай бұрын
B ಗಣಪತಿ sir great 👍
@ragudixith5196
@ragudixith5196 Ай бұрын
ನಿಮ್ಮ ಜ್ಞಾನ ಭಂಡಾರಕ್ಕೆ ಪ್ರಣಾಮಗಳು 🙏🙏🙏 ಸಂಚಿಕೆ ಮುಂದುವರಿಯಲಿ
@bkmuniswamy9729
@bkmuniswamy9729 Ай бұрын
ನಮ್ಮ ನಡುವೆ ಇಂತಹವರೂ ಇದ್ದಾರೆoಬುದೇ... ನಮ್ಮ ಸುಕೃತ. ಇವರನ್ನು ಒಮ್ಮೆಯಾದರು ಭೇಟಿಯಾಗಬೇಕು
@vasantshetty6518
@vasantshetty6518 Ай бұрын
ಸರಳ, ಸಜ್ಜನ, ನಿಷ್ಠುರವಾದಿ, ನೇರ, ದಿಟ್ಟ, ನಿರಂತರ..... 🎉
@rmsh1956
@rmsh1956 21 күн бұрын
Smt Sudhamoorthy of Infosys Foundation is the most suitable woman to help Sri Hariharapriyaji to bail out of this crisis in preserving the huge collection of 5 lakh books. 😊Let this message reach the noble lady I have ever seen.
@domathsperfect7653
@domathsperfect7653 Ай бұрын
ಪರಮಾನಂದವಾದ ಮಾಹಿತಿ ನೀಡುತ್ತಿದ್ದೀರಿ
@marularadhyaspecil6216
@marularadhyaspecil6216 21 күн бұрын
ಅದ್ಬುತ ಜ್ಞಾ ನ ಭಂಡಾರವನ್ನು kapadi.... ಮತ್ತೊಂದು ನಳಂದ ಆಗಬಾರದು.....
@gnewsmysuru2732
@gnewsmysuru2732 Ай бұрын
ಸೂಪರ್ ಸೂಪರ್ ಹರಿಪ್ರಿಯಾ ಸರ್ ಸೂಪರ್ ಸೂಪರ್
@deshpandeks6809
@deshpandeks6809 Ай бұрын
ನಾನು ಅಂದಿನ "ಹರಿಹರ" ರ ರೆಗಳೇ ಓದಲಿಲ್ಲ. ಆದರೆ ಈ "ಹರಿಹರ" ರ ರೆಗಳೇ ಕೇಳುತ್ತಿದ್ದೇನೆ.
@bharamurayar3025
@bharamurayar3025 17 күн бұрын
ತುಂಬಾ ಚೆನ್ನಾಗಿ ಬರೆದಿದ್ದೀರಿ 🎉
@sumanthraj223
@sumanthraj223 Ай бұрын
ರವಿ ಬೆಳಗೆರೆ ಅನುಕರಣೆ ಸೂಪರ್. ಅನುಭವ ಸೂಪರ್. ವಿಚಾರ ಬೆಟ್ಟದಷ್ಟು.❤😂
@ramanandabanari7319
@ramanandabanari7319 Ай бұрын
ಒಳ್ಳೆಯ ಸಂದರ್ಶನ 🙏
@prakashkhasnis7060
@prakashkhasnis7060 Ай бұрын
ಇಂತಹ ಮೇರು ವ್ಯಕ್ತಿತ್ವದ ಮೇಲೆ ಡಾಕ್ಟರೇಟ್ ಮಾಡಬಹುದು....
@krishnamurthybv9455
@krishnamurthybv9455 Ай бұрын
Ganapathy sir, nimma abiruchige enthaha janara interview madidakke danyavadagalu. Bundle of knowledge. Ganapathy how you are gentle to listen to them. But don't care for politicians, film stars, celebrities.
@Angirasapraksha
@Angirasapraksha Ай бұрын
Great person. Asset to Kannada book lovers. Nishtoora vyakti. Innoo swalpa maatanaafisi. Avarige enaadatoo dhana kalisalu avata ac details kalisi. Aa pustakala haalagabaaradu.
@hemanthshekar7645
@hemanthshekar7645 Ай бұрын
ಸ್ವಾಮಿ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರ ಗಳು 🙏🌹🙏
@sripadshastry1937
@sripadshastry1937 Ай бұрын
Ganapatiji namaste 🙏 You can take him to smt Sudha Narayanamurthy ,she will help him to save his collections,which will be a treasure for kannada in future
@naveensiddegowda8905
@naveensiddegowda8905 Ай бұрын
ಹೌದು.. ಈ ಪುಸ್ತಕಗಳನ್ನು ಕಾಪಾಡಲು ಸುಧಾ ಮೂರ್ತಿಯವರೇ ಸೂಕ್ತ ವ್ಯಕ್ತಿ..
@krishnamurthybv9455
@krishnamurthybv9455 Ай бұрын
Hari Hara Priya. Neevu nammelara Priya. Nimmanthaha ghatti dwaniya vekthige saastanga namaskaragalu.
@manjunath_bm
@manjunath_bm Ай бұрын
ನಿಮ್ಮ ಅನುಭವ ಮತ್ತು ಓದು ಉತ್ಕೃಷ್ಟ. ಆದರೆ ಪ್ರತಿಯೊಬ್ಬರನ್ನೂ ಏಕವಚನದಲ್ಲೇ ಸಂಬೋಧಿಸುವ ಅಹಂ ಕಸಿವಿಸಿ ಅನಿಸುತ್ತೆ.
@sudarshans.v9894
@sudarshans.v9894 Ай бұрын
ಸತ್ಯವು ತುಂಬಾ ಕಹಿಯಾಗಿರುತ್ತದೆ.
@nareshshet6963
@nareshshet6963 Ай бұрын
ವಿಶ್ವ ವಿದ್ಯಾಲಯದಲ್ಲಿ ನಡೆಯುವ ಅಸೂಯೆ ಮಾತ್ಸರ್ಯ ಅಹಂಕಾರ ಗಳ ಮುದ್ದೆ ಅಂತೆ ಇರುವ ಸಾಹಿತಿಗಳ ಸತ್ಯ ವಿಷಯದ ಬಗ್ಗೆ ಒಂದು ಪುಸ್ತಕ ಬರೆದರೆ ಒಳ್ಳೆಯದು
@pharmapeople76pharmapeople48
@pharmapeople76pharmapeople48 24 күн бұрын
Real gem
@SrinathMelodies
@SrinathMelodies Ай бұрын
"ಖಂಡಿತವಾದಿ ಲೋಕ ವಿರೋಧಿ" ಅನ್ನೋ ಮಾತು ಖಂಡಿತ ಸತ್ಯ, ಇವರ ಮಾತು ಕೇಳ್ತಿದ್ರೆ.
@shadaksharihari6780
@shadaksharihari6780 Ай бұрын
ನೇರ ದಿಟ್ಟ ನಿರಂತರ ಅನ್ನೋದು ಇವರಿಗೆ ಅನ್ವಯಿಸುತ್ತದೆ
@ashams910
@ashams910 Күн бұрын
Adbhutha bhandara,....evarige,prashasti,sanmana aagalebeku Evara jhana bhandara vannu allarigu hanchuvaage maadi Ganapati yavare. Avara sangeetha jhana allarugu hanchuva haage maadi sir.
@NaveenKumar-ou9fh
@NaveenKumar-ou9fh 16 күн бұрын
Ivarannu rajya gurutisabeku, e naadina ella sahithi chintakarigintha ivaru medhavigalu tilidavaru .🎉🎉
@shreshttechnologiesinc315
@shreshttechnologiesinc315 Ай бұрын
Very great person
@raomaruthy484
@raomaruthy484 Ай бұрын
ಪುಸ್ತಕ ಪ್ರಿಯರ ನೋವು ಇದೇ.ಅವರ ಪುಸ್ತಕಗಳು ಅವರ ನಂತರ ಯಾರು ನೋಡಿಕೊಳ್ಳುವರೋ ಸಂರಕ್ಷಣೆ ಮಾಡುವರೋ ಇಲ್ಲ ಗೆದ್ದಲು ಪಾಲಾಗುವುದೋ ಎಂಬ ಚಿಂತೆ. ಸಾಹಿತ್ಯ ಪರಿಷತ್ತು ಈ ಕೆಲಸ ಮಾಡ ಬೇಕು
@Vishwanath-lz4tt
@Vishwanath-lz4tt Ай бұрын
ನಿಜ,ಕನ್ನಡ ಸಾಹಿತ್ಯ ಪರಿಷತ್ತು ಈ ಕೆಲಸ ಮಾಡಬೇಕು.
@arunakumarcm2021
@arunakumarcm2021 Ай бұрын
ಸೂಪರ್
@bharatiangadi4643
@bharatiangadi4643 Ай бұрын
ಎಷ್ಟು ಪ್ರಾಮಾಣಿಕ ಅದ್ಭುತ ವ್ಯಕ್ತಿ ಕನ್ನಡದ ಆಸ್ತಿ ಇವರು. Govt ಇವರಿಗೆ ಸಹಾಯ ಮಾಡಬೇಕು ಮೋದಿಜಿ ಗೆ ತಿಳಿಸಿ. ಮಂಜುನಾಥ್ ಡಾಕ್ಟರ್ ಮತ್ತು ಸುಧಾಮುರ್ತಿ ಅವರಿಗೆ ಕಾಂಟಾಕ್ಟ್ ಮಾಡಿಸಿ ಎಲ್ಲ ರೇವತಿ ಕಾಮತ್ ಅವರಿಗೆ ಭೇಟಿ ಮಾಡಿಸಿ ಪತ್ರ ಬರೆಯಿರಿ
@ganesharvind867
@ganesharvind867 Ай бұрын
Why modi? Only Revati kamat alone cn do it. Will she??
@kbsg369
@kbsg369 Ай бұрын
Will try my level best.
@user-qp9jy3ei5u
@user-qp9jy3ei5u Ай бұрын
Time waste
@ashokaas1486
@ashokaas1486 Ай бұрын
He does not need anything..he is well off
@sandilkumar3117
@sandilkumar3117 Ай бұрын
ಮಂಜುನಾಥ್ ದು ರವಿ ಬೆಳಗೆರೆ ಕಥೇನೆ ಸ್ವಲ್ಪ ದಿನ ಕಾದು ನೋಡು..
@balarajnk5736
@balarajnk5736 Ай бұрын
Harihara Priya very great great great person.,
@manjunatht118
@manjunatht118 Ай бұрын
ಕುವೆಂಪು ಅವರ ಬಗ್ಗೆ ಹರಿಹರಪ್ರಿಯ ಅವರು ಹೇಳಿದ ಮಾತುಗಳು ತುಂಬಾ ಪ್ರಿಯವಾದವು...
@sundarmoily1500
@sundarmoily1500 17 күн бұрын
ಕನ್ನಡದ ಸಂತ... ಕಂಚಿನ ಕಂಠ.. 👌👌👌👌👍👍
@sundareshans1474
@sundareshans1474 Ай бұрын
Really he deserves Jnanapita award. As usual in Indian traditions only influential and powered people only will be recognized.
@p.sujatha6517
@p.sujatha6517 26 күн бұрын
ಅದ್ಭುತ ವ್ಯಕ್ತಿ. 🎉🎉
@shivuputta
@shivuputta Ай бұрын
ಎನ್ನ ಮೂಕನ ಮಾಡು 🙏
7 Days Stranded In A Cave
17:59
MrBeast
Рет қаралды 71 МЛН
The Joker saves Harley Quinn from drowning!#joker  #shorts
00:34
Untitled Joker
Рет қаралды 62 МЛН
Pool Bed Prank By My Grandpa 😂 #funny
00:47
SKITS
Рет қаралды 19 МЛН
Get 10 Mega Boxes OR 60 Starr Drops!!
01:39
Brawl Stars
Рет қаралды 15 МЛН
7 Days Stranded In A Cave
17:59
MrBeast
Рет қаралды 71 МЛН