No video

[ಭಾಗ -3] ಇವರು ಕೃಷಿ ಮತ್ತು ಆರೋಗ್ಯದ ಬಗ್ಗೆಯೂ ಮಾತನಾಡುತ್ತಾರೆ ಹಾಗೂ ಸಮಾಜದ ಒಳಿತು ವಿದ್ಯಾರ್ಥಿಗಳ ವಿದ್ಯೆಯ ಬಗ್ಗೆ..

  Рет қаралды 102,492

ಕೃಷಿ ಬದುಕು

ಕೃಷಿ ಬದುಕು

Күн бұрын

[ಭಾಗ -3] ಇವರು ಕೃಷಿ ಮತ್ತು ಆರೋಗ್ಯದ ಬಗ್ಗೆ ಮಾತನಾಡುತ್ತಾರೆ ಹಾಗೂ ಸಮಾಜದ ಒಳಿತು ವಿದ್ಯಾರ್ಥಿಗಳ ವಿದ್ಯೆಯ ಬಗ್ಗೆ..!
ರೈತ:ತಮ್ಮಯ್ಯ
ಸ್ಥಳ:ಚೌಡಿಕಟ್ಟೆ ಗ್ರಾಮ ಹುಣಸೂರು ತಾಲ್ಲೂಕು
ಮೈಸೂರು ಜಿಲ್ಲೆ
☎️:87624-92842
#farming
#agriculture
#krushibaduku
ಕೃಷಿ ಬದುಕು what's app number 90089-58497
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r

Пікірлер: 175
@powerofnature3226
@powerofnature3226 2 жыл бұрын
ತುಂಬಾ ಮಾಹಿತಿಯಿಂದ ಕೂಡಿದೆ ಈ ರೀತಿ ಜ್ಞಾನ ಹೆಚ್ಚಾಗಿ ಬೇಕಾಗಿದೆ ವಿಡಿಯೋಗಾಗಿ ಕಾದು ಕೂತಿದ್ದೆ ಅವರ ಒಂದು ಅನುಭವಯುಕ್ತ ಜ್ಞಾನಕ್ಕೆ one big salute
@mohithgowda390
@mohithgowda390 2 жыл бұрын
Super sir youth need advise like u keep going got good information
@AviVlogsKannada
@AviVlogsKannada 2 жыл бұрын
ಇಂಥವರು ಬೇಕು ನಮ್ಮ ಭಾರತ ದೇಶಕ್ಕೆ! 👌🏻
@janardhangatti9482
@janardhangatti9482 2 жыл бұрын
ಈ ಕೃಷಿ ಋಷಿಗೆ ನಮೋ ನಮಃ. ಎಂತಹಾ ತತ್ವದ ಮಾತುಗಳನ್ನು, ಜೀವನ ಮೌಲ್ಯಗಳನ್ನು ಸಹಜವಾಗಿ ಹೇಳಿದ್ರಿ!
@mutharajumutharayappa3705
@mutharajumutharayappa3705 2 жыл бұрын
ಕರ್ನಾಟಕದ 2ನೇ ನಾರಾಯಣ ರೆಡ್ಡಿ ನಿಮ್ಮ ಅನುಭವಕ್ಕೆ ನನ್ನ ಅನಂತಾನಂತ ಧನ್ಯವಾದಗಳು
@arpithkumarvlogs447
@arpithkumarvlogs447 2 жыл бұрын
ನಿಮಗೆ ದೇವರು ಆರೋಗ್ಯ ಆಯಸ್ಸು ಕೊಡಲಿ,ನಿಮ್ಮ ಅವಶ್ಯಕತೆ ಈ ಪ್ರಕೃತಿಗೆ ಬೇಕಾಗಿದೆ
@PradeepKumar-ll5fd
@PradeepKumar-ll5fd 2 жыл бұрын
ಸತ್ಯ ಮಾತು ಗುರುಗಳೇ ನೀವು ದೈವ ಪುರುಷರು
@manjunathakolalu6781
@manjunathakolalu6781 2 жыл бұрын
ನಿಮ್ಮ ವಿಚಾರಗಳಿಗೆ ......ಅನುಭವಕ್ಕೆ.....ಒಳ್ಳೆಯ ಮನಸ್ಸಿಗೆ ....ಸಾವಿರ ನಮನಗಳು
@rudramurthyh9279
@rudramurthyh9279 Жыл бұрын
ನಿಜವಾದ ಜ್ಞಾನಿ ನೆಗಿಲ ಯೋಗಿ..💚
@esspee1646
@esspee1646 2 жыл бұрын
Wow nodri olle matu helidru, ಪ್ರಾಣಿಗಳಿಗೆ ಗೊತ್ತಿದೆ ಏನು ತಿನಬೇಕು ಅಂಥ, ನಮ್ಗೆ ಗೊತ್ತಿಲ ಅಂತ wow super
@harsha_yagati
@harsha_yagati 2 жыл бұрын
ಉತ್ತಮ ಸಂದೇಶ ಸಾರುವ ಇಂತಹ ಸಂದರ್ಶವನ್ನು ಮಾಡುತ್ತಿರುವ ತಮಗೆ ದೇವರು ಆರೋಗ್ಯ ಐಶ್ವರ್ಯ ಸದಾಕಾಲ ನೀಡಿ ಹರಸಲಿ
@manjegowdamr7955
@manjegowdamr7955 2 жыл бұрын
ನನ್ನ ಹೆಮ್ಮೆಯ ರೈತನಿಗೆ ನಮೋ ನಮಃ.
@gurumallappaparvathaiahmal6309
@gurumallappaparvathaiahmal6309 8 ай бұрын
ಒಬ್ಬ ಮನುಷ್ಯ ಇಷ್ಟು ಸಾಧನೆ ಮಾಡಲು ಸಾಧ್ಯನಾ ತುಂಬಾ ಆಶ್ಚರ್ಯ
@vijayakash330
@vijayakash330 9 ай бұрын
Great n rare person sir 🙏🙏🙏
@umeshyadur9624
@umeshyadur9624 4 ай бұрын
ಗುರು ನೀನು ಸರ್ವದನ್ಯ 🙏
@natarajaraj1587
@natarajaraj1587 Жыл бұрын
ನಿಮಗೆ ಧನ್ಯವಾದಗಳು ಸರ್.. ನೀವು ನೈಸರ್ಗಿಕ ಕೃಷಿಕರು, ಪರಿಸರ ಪ್ರೇಮಿ, ಪಕ್ಷಿ ಪ್ರೇಮಿ, ಸಮಾಜ ಚಿಂತಕ.‌ Superb sir
@bani5375
@bani5375 Жыл бұрын
ಸರ್ ನೀವು ನೈಸರ್ಗಿಕ ಕೃಷಿ ಮಾಡಿಲ್ಲ ನೀವೇ ನೈಸರ್ಗಿಕವಾಗಿ ಇದ್ದೀರಿ ನಿಮ್ಮ ಮಾತುಗಳು ಕೇಳಲು ತುಂಬಾ ಖುಷಿ ಸ್ವಾಭಾವಿಕವಾಗಿದೆ ಹಾಗೆ ನಿಮಗೆ ಪರಿಸರದ ಮೇಲಿರುವ ಕಾಳಜಿ ತುಂಬಾ ಅಪರೂಪ. ಇದನ್ನು ಇಂಟರ್ವ್ಯೂ ಮಾಡಿದವರಿಗೆ ಇನ್ನು ಎಷ್ಟು ಖುಷಿಯಾಗಿರುತ್ತದೆ ನಮಗೆ ಕೇಳಲು ಇಷ್ಟೆ ಸೊಗಸಾಗಿರುತ್ತೆ
@rhkadampurkadampur9494
@rhkadampurkadampur9494 8 ай бұрын
ನಿಜವಾದ.ಕೃಷಿ.ವಿಜ್ಞಾನಿ.ತುಂಬಾ.ಧನ್ಯವಾದಗಳು
@Sanaatananbhaarateeya
@Sanaatananbhaarateeya 2 жыл бұрын
ಮಾನವ ಕುಲಕ್ಕೆ ಇಂತಹ ವ್ಯಕ್ತಿಗಳು ಮತ್ತು ಇಂಥವರ ಮಾರ್ಗದರ್ಶನ ಬೇಕು. ನಿಮಗೆ ಹೃದಯಪೂರ್ವಕ ನಮನಗಳು
@ajayjr6857
@ajayjr6857 9 ай бұрын
ನಿಮ್ಮ ಈ ಮಾತುಗಳು ಸಾವಿರ ಕೋಟಿಗೆ ಸಮ ❤️
@rajasabka7655
@rajasabka7655 2 жыл бұрын
ಇಂತಹ ವ್ಯಕ್ತಿಗಳನ್ನೆ ಗುರುತಿಸಿ ಗೌರವಿಸಿ... ಇಂತಹವರೂ ಬೇಕು ದೇಶಕ್ಕೆ
@brucebane5396
@brucebane5396 Жыл бұрын
Unbelievable i thought him to be of 55years age but he is 72 year old this is how the real nature slows down ur age
@inspirationalriseyoursoul3560
@inspirationalriseyoursoul3560 2 жыл бұрын
ಎಲ್ಲರೂ ಸೇರಿ ಭಾರತ ವಾಕ್ಯ ತುಂಬಾ ಇಷ್ಟ ಆಯ್ತು ಸರ್... ಸೂಪರ್
@santoshpes
@santoshpes 2 жыл бұрын
Authentic talk sir.. Very genuine.. These days very much needed.. Thank you for introducing such a great personality..
@devarajk8234
@devarajk8234 2 жыл бұрын
ದೇವ್ರು ಒಳ್ಳೇದ್ ಮಾಡಲಿi ನಿಮಗೆ.... ತುಂಬಾ ಇಷ್ಟ ಆಯ್ತು 😍
@Faiz36958
@Faiz36958 Жыл бұрын
EVARA maatugalu yeshtu saari kelidaru matte matte kelabeku anisutade🥰😇❤
@vitthalsollapure7770
@vitthalsollapure7770 Жыл бұрын
ಯಾವ ಪುಣ್ಯಾತ್ಮ ಹೆತ್ತ ಮಗನಪ್ಪ ನೀನು ತುಂಬಾ ಚೆನ್ನಾಗಿ ಹೇಳಿದರೆ ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿ ನನಗೆ ಕೊನೆಗೆ ಅನಿಸಿದ್ದು ಬದುಕನ್ನ ಬದುಕೋದೇ ಒಂದ್ ಬದುಕಂತೆ
@destiny4936
@destiny4936 Жыл бұрын
ನೀವ್ ನಮ್ಮಕರ್ನಾಟಕದ ಹೆಮ್ಮೆ. ಜಯ ವಾಗಲಿ.
@Batni704
@Batni704 2 жыл бұрын
Congrats for profiling such a great man in this series. Enjoyed watching all the videos in this series.. This man deserves a Bharat Ratna. He is a walking Horticulture dept, and naturalist. May god give him a long life. Pranaams to his guruji , the late Mallaadi Raghavendra Swamy...
@nesarag9546
@nesarag9546 2 жыл бұрын
This video series with Thammayya sir is the best one. Full of knowledge. These people should be there in politics to change the world for better place.
@beereshn1807
@beereshn1807 2 жыл бұрын
Ivara mathu keltha idre kelthane irbeku anisutte super sir nivu🙏🙏🙏
@malusm29
@malusm29 2 жыл бұрын
I like your interaction with mr Tammaiah.. STAY blessed sir!
@ajayshastri893
@ajayshastri893 2 жыл бұрын
I think, this’s the best Part-1, part-2, part-3 and part-4 series I have watched so far. Thamayya sir is a real university and a knowledge bank 🙏🙏🙏
@ramalingappaaralalli3437
@ramalingappaaralalli3437 Жыл бұрын
ನಿಮ್ಮ ಅನುಭವ ಬಾಳ ಅವಶ್ಯಕತೆ ಇದೆ ಇವತ್ತಿನ ಪರಿಸ್ಥಿತಿಯಲ್ಲಿ ಆದರೆ ತಾವು ರಾಜಕೀಯದ ಹೆಸರನ್ನು ಮಾತ್ರ ತೆಗೆಯಬೇಡಿ ನಮಸ್ಕಾರ
@santhoshrajuraju2864
@santhoshrajuraju2864 Жыл бұрын
TY krushi baduku for indroducing our natural forming hero & gentlemen of nature youths need this type of teacher thammayya sir i ll definitely visit this natural forest🏝🏝
@mahadevaappakc4494
@mahadevaappakc4494 Жыл бұрын
My ex l mm mm n
@Anonymous-yg8yb
@Anonymous-yg8yb 2 жыл бұрын
72 varshana???.... Santoor daddy🙂
@VinayVinay-rh4kw
@VinayVinay-rh4kw 2 жыл бұрын
Yes sir you are right 100%
@arjunindushekarsubbanna8104
@arjunindushekarsubbanna8104 Жыл бұрын
🙏🌹🙏🌹🙏🌹🙏🌹 🙏🤝 ಸರ್ ನಮಸ್ಕಾರ ನಿಮ್ಮ ಜ್ಞಾನಕ್ಕೆ ನಿಮ್ಮ ಅನುಭವಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಬುದ್ಧಿವಂತಿಕೆಗೆ ನಿಮ್ಮ ಅನುಭವ ತುಂಬಾ ದೊಡ್ಡದು ಯೂಟ್ಯೂಬ್ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹೃದಯಪೂರ್ವಕವಾಗಿ ಸಂತೋಷದ ಧನ್ಯವಾದಗಳು ನನಗೂ ಕೂಡ ಮಾಡಬೇಕೆಂಬ ಉಮ್ಮಸು ಬಂದಿದೆ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಒಬ್ಬ ರೈತನಾಗಬೇಕೆಂಬ ಕೆಚ್ಚೆದೆ ಬಂದಿದೆ ತುಂಬಾ ಒಳ್ಳೆಯ ಮಾಹಿತಿ ನನ್ನ ಅನಂತ ಅನಂತ ನಮಸ್ಕಾರಗಳು ಅರ್ಜುನ್ಇಂದುಶೇಖರ್ ರಾಜಾಜಿನಗರ ಬೆಂಗಳೂರು ನಮಸ್ಕಾರ ಧನ್ಯವಾದಗಳು ಗುರುಗಳೇ 🙏🤝 🌹🌹🌹🌹🌹🌹🌹🌹
@kamalakarhadpad3212
@kamalakarhadpad3212 Жыл бұрын
ವಿಡಿಯೋ ಮಾಡಿದಕ್ಕೆ ಧನ್ಯ ವಾದ ನಾಡಿಗೆ ಉಪಯುಕ್ತ ಮಾಹಿತಿ ನೀಡಿದಿರಿ. ಇನ್ನೂ ಹೆಚ್ಚು ವಿಡಿಯೋ ಮಾಡಿ🙏🙏.
@UshaRani-st5fc
@UshaRani-st5fc 2 жыл бұрын
Great person sir, god bless u sir
@anuradhavm2228
@anuradhavm2228 2 жыл бұрын
He is more intelligent than all the prime mister of INDIA👏🏼👏🏼👏🏼😍
@prakashnaik-hc3ze
@prakashnaik-hc3ze 2 жыл бұрын
don't even compare 😀
@raghunathsalian7328
@raghunathsalian7328 2 жыл бұрын
Very humble n full of knowledge.......God bless you 🙏
@rajeshdhemmige261
@rajeshdhemmige261 Жыл бұрын
ಎಂತಾ ಸುಂದರ ಮಾತು ಅದ್ಬುತ 🙏🙏🙏🙏
@youtube.b5438
@youtube.b5438 Жыл бұрын
Age 72 looks like a positive 40 years man 🔥🔥🔥❤️
@karunakarabhandary9103
@karunakarabhandary9103 9 ай бұрын
40 ವರ್ಷ ದವರು ಅಂದುಕೊಂಡಿದ್ದೆ. ಉತ್ತಮ ಜ್ಞಾನಿಗಳು.
@udaynarasimha1234
@udaynarasimha1234 2 жыл бұрын
Hats off to your thought and vision sir...❤ Jai hind🇮🇳
@Chandra-nu3ul
@Chandra-nu3ul 2 жыл бұрын
Great job sir good impression sir God bless you and your family I'm coming to see the your land
@darshankumarkk5064
@darshankumarkk5064 2 жыл бұрын
Nice information🙏
@shrishailkakkalameli4928
@shrishailkakkalameli4928 2 жыл бұрын
ಅದ್ಬುತ ಸಂಪನ್ಮೂಲದ ಶ್ರೇಷ್ಟ ಸಾಧಕರು
@veereshkammar1670
@veereshkammar1670 2 жыл бұрын
Super.... information good Indian
@ranganath-b3x
@ranganath-b3x Жыл бұрын
ಅನುಭವದ ಅತ್ಯುತ್ತಮ ಸಂದೇಶಗಳು
@nandiniengineeringworks8287
@nandiniengineeringworks8287 19 күн бұрын
👏👏
@jimmyradhu7619
@jimmyradhu7619 2 жыл бұрын
Really I'm grateful to you SIR..
@chilledcookbook143
@chilledcookbook143 2 жыл бұрын
Waiting for next episode.
@dayanandnaik1009
@dayanandnaik1009 2 жыл бұрын
ಲವ್ ಯು ಸರ್
@elizabethrani8604
@elizabethrani8604 2 жыл бұрын
Thank you sir tumba channage vevarstira 👍
@vanajakshinm6631
@vanajakshinm6631 2 жыл бұрын
Awesome agriculture knowledge and enlightening speech for today’s system
@dineshmanu8942
@dineshmanu8942 Жыл бұрын
hats off sir ...hats off bro to telecast
@mohammadasif3251
@mohammadasif3251 2 жыл бұрын
Supper farm Sir
@devarajagn4761
@devarajagn4761 2 жыл бұрын
Very good information sir
@SaurabhAnupamSahu
@SaurabhAnupamSahu Жыл бұрын
Wow ... #SaurabhAnupamSahu
@anwarahmed9537
@anwarahmed9537 Жыл бұрын
Ollemahiti kottidira Thanks
@srfarm1
@srfarm1 2 жыл бұрын
ಸೂಪರ್
@sandeephd8460
@sandeephd8460 Жыл бұрын
Om shri malladihalli raghavendra swamiji
@ramakrishnaramakrishnaramu8433
@ramakrishnaramakrishnaramu8433 2 жыл бұрын
Anna nimma abhiprayakke koti koti Abhinandanegalu
@akbarshariff1210
@akbarshariff1210 2 жыл бұрын
Very good information nice video 🙏
@venkateshvenki7184
@venkateshvenki7184 2 жыл бұрын
Nimma gnanakke 🙏🙏 gurugale
@kumaracakumara1207
@kumaracakumara1207 3 ай бұрын
🎉 Jai bheem super sir
@rekhifarms9458
@rekhifarms9458 2 жыл бұрын
Wow 🥺😳😳😳 what a man I will come to see you r farm
@user-kr1tn3wl1n
@user-kr1tn3wl1n 2 жыл бұрын
Best video, thank you.😀
@manjunathb7947
@manjunathb7947 2 жыл бұрын
All ways nature🌿🍃 🙏💯thank you sir🙏
@dayanandnaik1009
@dayanandnaik1009 2 жыл бұрын
ಮಾಹಿತಿ ಸೂಪರ್ ಗುರು ಗಳೆ
@udayakumar7489
@udayakumar7489 2 жыл бұрын
ಎಲ್ಲರೂ ಸೇರಿ ಭಾರತ. ಯುದ್ದ ಬೇಡ ಶಾಂತಿ ಬೇಕು ಇವರ ಈ ರೀತಿಯ ಮಾತುಗಳು ಅದ್ಬುತ. ಇವರು ಬರೀ ಕೃಷಿಕರಸ್ಟೆ ಅಲ್ಲ. ಒಬ್ಬ ಸಂತ ಎನ್ನಬಹುದು.
@mamathash6487
@mamathash6487 2 жыл бұрын
Sara super eistta aayithu
@pruthvirajraj9393
@pruthvirajraj9393 Ай бұрын
💐💐
@santhusomu670
@santhusomu670 2 жыл бұрын
Supr sir nim matu
@murthyjtn234
@murthyjtn234 2 жыл бұрын
Thank you for information.
@nithingowda4394
@nithingowda4394 2 жыл бұрын
Great and true information without any bogus
@sureshh.r5596
@sureshh.r5596 2 жыл бұрын
Wowww wat a great person he is.....
@CSG_V_MANEGAAR
@CSG_V_MANEGAAR 2 жыл бұрын
VERY GOOD 👍 👏 👌
@santhusomu670
@santhusomu670 2 жыл бұрын
Enta anubavada matu supr ..nimanta ole man's eroru nature bagge kalaji eroro erbeku nuraru kala ..nimante elaru badkbeku
@preranashrishail5271
@preranashrishail5271 Жыл бұрын
ಅಮೇಜಿಂಗ್ ಟ್ಯಾಲೆಂಟ್ ಅದ್ಬುತ pls share madi elru
@kalpataru6793
@kalpataru6793 2 жыл бұрын
Amazing creative farmer
@Kantharaju54070
@Kantharaju54070 2 жыл бұрын
ಅದ್ಭುತ
@AshokGijikattesrivaishnava
@AshokGijikattesrivaishnava 6 ай бұрын
🙏
@vinaykotehal2039
@vinaykotehal2039 9 ай бұрын
Sir , nimma prathi ond maathu akshara saha nija 😊
@malteshnajaraddi9933
@malteshnajaraddi9933 2 жыл бұрын
Super speech sir
@bhavimanichandrakant1416
@bhavimanichandrakant1416 2 жыл бұрын
Very best
@madhubr5976
@madhubr5976 2 жыл бұрын
Namskara.. Gurujii..
@SmartMediaadvance
@SmartMediaadvance 6 ай бұрын
@saraswatis8813
@saraswatis8813 2 жыл бұрын
Great
@triveniyoutubechannel881
@triveniyoutubechannel881 2 жыл бұрын
Best vlog
@nawazshariff3790
@nawazshariff3790 2 жыл бұрын
14.38 super
@lavinadsouza5823
@lavinadsouza5823 2 жыл бұрын
Excellent
@nawazshariff3790
@nawazshariff3790 2 жыл бұрын
13.56 super
@khraghu7948
@khraghu7948 2 жыл бұрын
Super sir innu beku video please
@balakrishnan5089
@balakrishnan5089 2 жыл бұрын
Yes sir super
@yogiyogesha9855
@yogiyogesha9855 2 жыл бұрын
Super
@muttayyaghantimath7233
@muttayyaghantimath7233 2 жыл бұрын
super Sir
@bhavimanichandrakant1416
@bhavimanichandrakant1416 2 жыл бұрын
Nature and natural decision some one has to understand
@laxmish7606
@laxmish7606 2 жыл бұрын
correct 👌
ROLLING DOWN
00:20
Natan por Aí
Рет қаралды 11 МЛН
Oh No! My Doll Fell In The Dirt🤧💩
00:17
ToolTastic
Рет қаралды 11 МЛН
Zombie Boy Saved My Life 💚
00:29
Alan Chikin Chow
Рет қаралды 28 МЛН
ROLLING DOWN
00:20
Natan por Aí
Рет қаралды 11 МЛН