ಭಾಗವತ ಪ್ರವಚನ (PART-10)(ಕಪಿಲ ಭಗವಂತನ ಉಪದೇಶ-3) - by Ananthakrishna Acharya (bhaagavatha)(kapila)

  Рет қаралды 221,054

Akshay Acharya

Akshay Acharya

6 жыл бұрын

Bhaagavata Pravachana (PART 10)(ಕಪಿಲ ಭಗವಂತನ ಉಪದೇಶ-3)(ಸಾಂಖ್ಯ ಶಾಸ್ತ್ರ-3) - Discourse by Ananthakrishna Acharya. - (ಮನುಷ್ಯನಿಗೆ ವೈರಾಗ್ಯ ಹೇಗೆ ಬರುತ್ತದೆ??)(ಮಾನವನ ಸಂಪೂರ್ಣ ಜೀವನದ ಚಿತ್ರಣ)(ಅರುಂಧತಿ-ವಸಿಷ್ಟರ ಕಥೆ)(ಭಗವಂತನ ದತ್ತಾತ್ರೇಯ ಅವತಾರದ ಕಥೆ)(ಸ್ವಾಯಂಭುವ ಮನುವಿನ ಉಳಿದ ಹೆಣ್ಣುಮಕ್ಕಳ ಕಥೆ)

Пікірлер: 182
@Mohankalki-rk5rf
@Mohankalki-rk5rf Ай бұрын
🙏🚩ಶ್ರೀಕೃಷ್ಣರ್ಪಣಾಮಸ್ತು ಶ್ರೀಗುರುಭ್ಯೋನಮಃ 🚩🙏
@kavitakavtia6580
@kavitakavtia6580 Жыл бұрын
ಆಚಾರ್ಯರಿಗೆ ಪ್ರಣಾಮಗಳು ಶ್ರೀಹರಿ ಮಹಿಮೆಯನ್ನ ಕೇಳುವುದೆ ನಮ್ಮೆಲ್ಲರ ಭಾಗ್ಯ ಯಾವ ಜನುಮದ ಪುಣ್ಯವೂ ನಿಮಗೆ ಧನ್ಯವಾದಗಳು
@sumitraudgire7246
@sumitraudgire7246 9 ай бұрын
🙏🙏🙏🙏🙏
@SuprabhaKV
@SuprabhaKV Жыл бұрын
Krishna 🙏🙏🙏
@geethalakshmisv7747
@geethalakshmisv7747 11 ай бұрын
ಭಾಗವತದ ಕಥೆಗಳನ್ನು ನೀವು ಹೇಳುತ್ತಿದ್ದರೆ ಮನಸ್ಸಿಗೆ ಆಗುವ ಸಂತೋಷ ಅಪಾರ. ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏🏼
@bulletbabugowda1086
@bulletbabugowda1086 3 жыл бұрын
ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
@sudheendrarao3545
@sudheendrarao3545 3 күн бұрын
ಆಚಾರ್ಯರಿಗೆ ನಮ್ಮ ಅನಂತ ನಮಸ್ಕಾರಗಳು 🙏
@mohankalki
@mohankalki 3 жыл бұрын
🌷🚩🙏ಶ್ರೀಕೃಷ್ಣಾರ್ಪಣಮಸ್ತು 🙏🚩🌷
@anandaiahkl2167
@anandaiahkl2167 Жыл бұрын
😊😊😊😊😊😊😊
@anandaiahkl2167
@anandaiahkl2167 Жыл бұрын
😊😊
@anandaiahkl2167
@anandaiahkl2167 Жыл бұрын
😊😊
@jayaprakashr799
@jayaprakashr799 Жыл бұрын
ಆಚಾರ್ಯರಿಗೆ ನನ್ನ ಅನಂತ ಅನಂತ ನಮಸ್ಕಾರಗಳು
@AbhyudhayBhat
@AbhyudhayBhat 9 ай бұрын
Sri Gurubyo Namaha🙏 Hare Krishna🙏
@honnabskiran9020
@honnabskiran9020 Жыл бұрын
ತುಂಬಾ ಅದ್ಭುತವಾಗಿದೆ ಗುರುಗಳೇ ನಿಮ್ಮ ಪ್ರವಚನ ನಿಮ್ಮ ಪಾದಕ್ಕೆ ಧನ್ಯವಾದಗಳು ಗುರುಗಳೇ🙏
@shivanandgb
@shivanandgb 2 жыл бұрын
ಗುರುಗಳೇ ನಮಸ್ಕಾರ ಸಾಮಾನ್ಯವಾಗಿ ಈ ದೇಹ ಮತ್ತು ಸಂಬಂಧಗಳ ಮೋಹ ಇರೋದ್ರಿಂದ ನಮ್ಮಂತ ಸಾಮಾನ್ಯರಾದವರು ನಾವು ಈ ಎಲ್ಲ ಮೋಹವನ್ನು ಬಿಡಲಿಕ್ಕಾಗ್ತಾ ಇಲ್ಲ ನೋಡಿ. ಮನುಷ್ಯ ಅಂದ್ಮೇಲೆ ಸಹಜವಾಗಿ ಎಲ್ಲರಿಗೂ ನೋವು ಕಷ್ಟ ಇರೋದೆ. ಇದೇ ಮೋಹ ಈ ಎಲ್ಲ ಮೋಹವನ್ನು ಬಿಟ್ಟು ಆ ಭಗವಂತನ ಚಿಂತನೆಯಲ್ಲಿ ಸದಾ ತೊಡಗಿರಬೇಕು. ನೀವುಕೊಡುವಂತಹ ಇಂತಹ ಅದ್ಭುತ ಅರಿವನ್ನು ನಾವು ಇಂದು ಪಡೆದುಕೊಂಡರು ಬರೀ ಮುಕ್ತಿಗೆ ಕಾಯಬೇಕಾಗಿರುವುದು. ಧನ್ಯವಾದ
@shivarajahs561
@shivarajahs561 10 ай бұрын
ಈ ಭಾಗವತ ಕೇಳುವ ಎಲ್ಲರೂ ಕೃಷ್ಣನ ಕೃಪೆಗೆ ಪಾತ್ರರಾದವರು... ಜೈ ಭಕ್ತ ಭಾಗವತ ಭಗವಂತ 🙏🙏🙏
@jagadishbhandary6040
@jagadishbhandary6040 3 жыл бұрын
ಓಂ ನಮೋ ನಾರಾಯಣಾಯ ನಮಃ 🙏🙏
@meenakshishamarao9414
@meenakshishamarao9414 4 күн бұрын
Poojya sri gurugalige shira sashtanga namaskaragalu. 🙏🙏🙏🙏🙏
@harishdesai950
@harishdesai950 Ай бұрын
ಓಂ ನಮೋ ಭಗವತೇ ವಾಸುದೇವಾಯ 🙏
@user-pl5tp7en7u
@user-pl5tp7en7u Жыл бұрын
ಕಣ್ಣಿನಲ್ಲಿ ಆನಂದಬಾಷ್ಪ ನನಗೆ ಅರಿವಿಲ್ಲದೇ ಬಂತು. ನಮ್ಮ ಸನಾತನ ಹಿಂದೂ ಧರ್ಮದ ಬಗ್ಗೆ ತುಂಬಾ ಹೆಮ್ಮೆ ಅನ್ನಿಸತ್ತೆ ಗುರುಗಳೇ 🙏🙇‍♀️😍
@kavithanjalis934
@kavithanjalis934 3 жыл бұрын
Excellent discourse. Danyavadagal u Acharyarige.
@Vinodkumar-wf3hw
@Vinodkumar-wf3hw 3 жыл бұрын
Jai Guru deva nimage 🙏🙏🙏
@preetinayak8598
@preetinayak8598 2 жыл бұрын
Very nice and heart touching 🙏🏻🙏🏻🙏🏻
@harishkumarac9825
@harishkumarac9825 3 жыл бұрын
ಗುರುಭ್ಯೋ ನಮಃ...🙏🙏🙏🌻
@jayaprakashr799
@jayaprakashr799 Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
@murlidhargudi-jl9ge
@murlidhargudi-jl9ge 5 ай бұрын
Aacharare nimma pravachana Keli naanu dhanyanade❤❤❤❤❤
@GirishAquilapackersandmovers
@GirishAquilapackersandmovers 11 ай бұрын
ನಮ್ಮಸ್ಕರಾ ಪ್ರಿಯಾ ಆಚಾರ್ಯರಿಗೆ ನಾನು ಈ ವರೆಗೆ ೨ ಸಾರಿ ಭಗವದ್ ಗೀತಾ ಕೇಳಿದ್ದೀನಿ ಆದ್ರೆ ನಿಮ್ಮ ತಾರ ಪೂರ್ಣ ಅರ್ಥ ಆಗೋವರ್ಗೆ ಹೇಳಿರೋದು ನಾನು ಕೆಳಿದ್ದದ್ದು ಇದೆ ಮೊದಲು.. ಸಂಪೂರ್ಣ ವಾಗಿ ಅರ್ಥ ಮಾಡಿಕೊಳ್ಳೋ ಪ್ರಯತ್ನ ಮಾಡಿದಿನಿ.. ಅದ್ರಲ್ಲೂ ನಿಮ್ಮ ಭಾಗವತ ಕೆಲಿದ್ಮೆಲಂತು.. ನನ್ನ ಮನಸಿನಲಿ ಬೇರೆ ಲೋಕನೆ ಓಪನ್ ಹಾಗೀದೆ.. ನಿಮ್ಮಗೆ ನನ್ನ ಹೃತಪೂರ್ವಕ ಧನ್ಯ ವಾದಗಳು.. ಭಾಗ್ವಂತ ನಿಮ್ಗೆ ಸಂಪೂರ್ಣ ಹೊಳ್ಳೆದು ಮಾಡುತಾನೆ
@rv3881
@rv3881 2 жыл бұрын
Rama Vijendran. Aacharige anantha kotti Namasgaragalu 🙏🙏🙏🙏
@sbe7117
@sbe7117 2 жыл бұрын
ಓಂ ಶ್ರೀಗುರುಭ್ಯೋನಮಃ ಧನ್ಯವಾದಗಳು ಗುರುಗಳೆ
@laxmikr9972
@laxmikr9972 4 жыл бұрын
Om Sri Kapil Vasu Devay namah 🙏🙏🙏🙏🙏🙏🙏🙏🙏🙏🙏🙏
@gowthamiirao9010
@gowthamiirao9010 9 ай бұрын
We are blessed to hear this discourse.
@pandurangaiahpandu2443
@pandurangaiahpandu2443 Жыл бұрын
ಗುರುಗಳೇ ನಿಮ್ಮ ಕಂಠ ಸಿರಿಯಲ್ಲಿ ಭಗವಂತನ ಮಹಿಮೆಯನ್ನು ಕೇಳುವುದೇ ನಮ್ಮ ಭಾಗ್ಯ
@sujayashetty1501
@sujayashetty1501 2 жыл бұрын
Hare krishna...gurugale..athyadbutha! Pravachana..bhagavanthana e kathasara.kelidashtu manasu prashanthvaguthe...
@rajithdj5048
@rajithdj5048 2 жыл бұрын
Sri.gurubhoy...namah.🌼🌼🌼🙏🙏🙏
@manjunathpatgar7239
@manjunathpatgar7239 Жыл бұрын
ಗುರುಗಳೇ ವಂದನೆಗಳು🙏🙏🙏🙏🙏
@RahulHaveri
@RahulHaveri 6 ай бұрын
Om namha vasudevya
@nagarajbpoojari5843
@nagarajbpoojari5843 4 ай бұрын
ಗುರುಗಳಿಗೆ ಧನ್ಯ ವಾದ ಗಳು 🙏🙏
@harishtrivedi2631
@harishtrivedi2631 4 ай бұрын
🙏JAI GURUDEV JAI SRI KRISHNA🛕
@dayanandaarchak2972
@dayanandaarchak2972 2 жыл бұрын
Om namha Narayyanaya namaha
@shankaranarayanabhat2877
@shankaranarayanabhat2877 3 жыл бұрын
ವರ್ಣನೆಗೆ ನಿಲುಕದ ಪ್ರವಚನ. 👍👍🙏🙏🙏🙏
@venugopala2259
@venugopala2259 Жыл бұрын
Gurugale namaskragalu
@cheenbang
@cheenbang 5 жыл бұрын
Hare Krishna feel blessed to listen to this Bhagvata pravachana series
@harishtrivedi2631
@harishtrivedi2631 Ай бұрын
🙏JAI SRI KRISHNA🙏
@jaishankarpatil4554
@jaishankarpatil4554 Жыл бұрын
Dhanyavadagalu Acharya girugale❤
@ashar2543
@ashar2543 Жыл бұрын
Gurugalige hrudayapurva vandanegalu
@umadeviumadevi8769
@umadeviumadevi8769 3 жыл бұрын
ಅದ್ಭುತವಾದ ವರ್ಣನೆ ಗುರುಗಳೆ
@swarnagowribhatsaya2810
@swarnagowribhatsaya2810 5 жыл бұрын
ಹರೇ ರಾಮ.. ಹರೇ ಕೃಷ್ಣ... ಆಚಾರ್ಯ ರು ಜ್ಞಾನ ನಿಧಿ ಭಂಡಾರ...
@honnabskiran9020
@honnabskiran9020 2 жыл бұрын
Hare Krishna 🙏
@suneethadh8885
@suneethadh8885 3 жыл бұрын
Oh my lord Krishna how beautiful ur, while listening bhagavatha I feel my lord is here only thanks a lot to acharyaji
@srinivasraohs4448
@srinivasraohs4448 21 күн бұрын
ಪ್ರವಚನ ಅದ್ಭುತ.
@manjeshak2111
@manjeshak2111 5 ай бұрын
🙏 ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏
@anjinappaanjinappa3990
@anjinappaanjinappa3990 2 жыл бұрын
GURUJI.VANDANEGALU.
@bhavyabhat1218
@bhavyabhat1218 Жыл бұрын
Dhanyavadagalu Acharyare🙏
@ravikn1392
@ravikn1392 3 жыл бұрын
GURUGALE NANNA JANMA PAVANAVAYITU
@shankarshankar7981
@shankarshankar7981 4 жыл бұрын
Om nomo govindha narayanaye 🙏🙏🙏🙏🙏
@basavarajkambar5285
@basavarajkambar5285 2 жыл бұрын
Om nomo govindha
@basavarajkambar5285
@basavarajkambar5285 2 жыл бұрын
Basavaraj kambar
@ananthakrishnags2488
@ananthakrishnags2488 3 жыл бұрын
ಆಚಾರ್ಯರೇ ತಮ್ಮ ಈ ಉಪನ್ಯಾಸ ಸುಂದರವಾಗಿದೆ. ಕ್ರೃಷ್ಣ ವಾಸುದೇವ
@geethashetty3312
@geethashetty3312 Ай бұрын
Gurugalige ananthakoti namaskaragalu
@threesidegamer6256
@threesidegamer6256 4 жыл бұрын
Sri Krishan my farvtoue good
@venkateshvajrangi3247
@venkateshvajrangi3247 4 жыл бұрын
Guruvare Namosth pravachana Keli jeevana pawn ietu re nimage Koti namanagalu
@sudhakarshetty4852
@sudhakarshetty4852 2 жыл бұрын
श्री गुरुभ्यो नमः
@shivatndl2850
@shivatndl2850 2 жыл бұрын
Estu Janmad punyavo Kane..tamma bayinda bhagavata keluva adrusta sikkide nanage ..dhanyavaada Gurugale...
@kushal.g5330
@kushal.g5330 3 жыл бұрын
ಗುರುಗಳೆ ನೀವು ಹೇಳಿದ್ದು ನೀವುಲ ದೇವರೆಉಪನ್ಯಾಸ ಹೇಳಿದಾಗೆ ಕಾಣಿಸ್ತಾ ಇದೆ ಅದರು ದೇವರಿಗೂ ಮತ್ತು ಗುರುಗಳಿಗೂ ನಮಸ್ಕಾರಗಳು ಮತ್ತು ಧನ್ಯವಾದಗಳು
@user-zh4gh1yt1d
@user-zh4gh1yt1d 6 ай бұрын
Om
@hareeshparameshwara7871
@hareeshparameshwara7871 3 жыл бұрын
Jai Sri Radha Krishna🙏🙏🙏
@kumudvathibr6878
@kumudvathibr6878 2 жыл бұрын
🙏🏻🙏🏻
@shylakrishna4793
@shylakrishna4793 2 жыл бұрын
ಧನ್ಯವಾದಗಳು ಗುರುಗಳೇ
@kavitakavtia6580
@kavitakavtia6580 Жыл бұрын
ನೀವು ತುಂಬಾ ತಿಳಿದಿರುವ ವ್ಯಕ್ತಿ ಮತ್ತೆ ಪ್ರವಚನದ ನಡುವೆ ದಾಸರ ಪದಗಳನ್ನ ತುಂಬಾ ಚೆನ್ನಾಗಿ ಹಾಡು ಹೇಳ್ತಿರಿ ಕೇಳಬೇಕು ಅಂತ ಅನ್ನಿಸುತ್ತೆ
@rv3881
@rv3881 3 жыл бұрын
Rama vijendran Namo Narayanaye Namaha
@hemanthiyyaplar307
@hemanthiyyaplar307 3 жыл бұрын
Anantha Namaskaragalu🙏🙏🙏🙏🙏💐💐🏵️
@sakasatyaprasad7874
@sakasatyaprasad7874 2 жыл бұрын
Wonderful pravachans
@sureshpatage4287
@sureshpatage4287 Жыл бұрын
Very very thanks Sir 🙏🙏🌜🌜🙏🎉🌺
@rekharrekha8002
@rekharrekha8002 3 жыл бұрын
Harekrishna
@rajarao7286
@rajarao7286 Жыл бұрын
ನಮಸ್ತೆ ಗುರುಗಳೇ
@madhusudankatti4591
@madhusudankatti4591 2 жыл бұрын
Sri Gurubhyo Namaha
@lalithaputhran3512
@lalithaputhran3512 4 жыл бұрын
Sri Laxmi Narayana Namo Namaha
@anirudhvenkatesh732
@anirudhvenkatesh732 4 жыл бұрын
Guruji feeling so blessed. Thanks guruji
@byallappadevamilabyallappa606
@byallappadevamilabyallappa606 Жыл бұрын
హరే,,శ్రీ నీవాస,
@sujathaanand9170
@sujathaanand9170 4 жыл бұрын
We are so blessed to hear such divine discourses..Thank you so much Guruji🙏🙏
@ananthakrishnags2488
@ananthakrishnags2488 3 жыл бұрын
ಗುರುಗಳೇ ತಮ್ಮ ಈ ಸಂದೇಶಗಳು ಅರೆ ಅರ್ಥವತ್ತಾಗಿದೆ. ಹರಿ ಸರ್ವೋತ್ತಮ ವಾಯು ಜೀವೋತ್ತಮ
@nayanatara4908
@nayanatara4908 3 жыл бұрын
🙏🙏🙏🙏🙏🙏🙏🙏
@manjulads9092
@manjulads9092 2 жыл бұрын
@@ananthakrishnags2488 /
@gvsanjeevaiah9991
@gvsanjeevaiah9991 2 жыл бұрын
Blessed to hear this
@mycreativeworld4714
@mycreativeworld4714 2 жыл бұрын
Feeling blessed..
@ganeshpujari3434
@ganeshpujari3434 4 жыл бұрын
🙏🙏🙏🙏🙏
@Prathi1411
@Prathi1411 2 жыл бұрын
🌺Jai Shree Krishna🌺🙏Dhanyavadagalu🙏😊
@shobharamesh1247
@shobharamesh1247 5 жыл бұрын
Ananthanantha pranamagalu
@vasudevujaihindhu7603
@vasudevujaihindhu7603 5 жыл бұрын
Narayana namah
@kalavathiranganna5042
@kalavathiranganna5042 4 жыл бұрын
ಬಹಳ ಆದ್ಧುತ ವಾಗಿದೆ.ವಂದನಗಳು
@arunayv3932
@arunayv3932 5 жыл бұрын
Amoghavaada pravachana. Kannada da pravachana hudukadutidde. Dhanyavaadagalu🙏
@swarnas4089
@swarnas4089 2 жыл бұрын
Swarna GR🙏
@VINAY-yw9zu
@VINAY-yw9zu 4 жыл бұрын
Hare Krishna
@kasturis8603
@kasturis8603 3 жыл бұрын
🙏🙏🙏
@shobhak3474
@shobhak3474 Жыл бұрын
🙏🏻🙏🏻🙏🏻
@srimathih5928
@srimathih5928 5 жыл бұрын
ಗುರಗಳಿಗೆ ತುಂಬಾ ತುಂಬಾ ವಂದನೆಗಳು
@shenoyn
@shenoyn 2 жыл бұрын
Beautifully narrated.we can see God hearing your pravachana Guruji.
@geetambelavadi1265
@geetambelavadi1265 Жыл бұрын
🙏🙏🙏🙏🙏🌹🌹🌹🌹🌹
@siriprabhasiriprabha4694
@siriprabhasiriprabha4694 4 жыл бұрын
ಶ್ರೀ ಗುರುಭ್ಯೋ ನಮಃ 🙏🙏🙏🙏
@rockybhai-bh4oz
@rockybhai-bh4oz Жыл бұрын
🙏🙏🙏🙏
@sumag1215
@sumag1215 4 жыл бұрын
🙏🙏
@latatalawar1618
@latatalawar1618 Жыл бұрын
🙏🙏🙏
@kumarajayusha1944
@kumarajayusha1944 3 жыл бұрын
Om namo laxmi narayana YA namaha
@chandrikasrao2140
@chandrikasrao2140 3 ай бұрын
🙏🙏🙏🙏🙏🙏🙏🙏🙏
@srinivasreddyk9332
@srinivasreddyk9332 4 жыл бұрын
Dhanyavada gurugale
@laxmikr9972
@laxmikr9972 4 жыл бұрын
Harihi Om Jai Shri guru Dev
@anjalia7780
@anjalia7780 2 жыл бұрын
🙏🙏🙏🙏🌹🌹🌹👌👌👌🌷🌷🌷🌷
@Adventure_kannadiga.
@Adventure_kannadiga. 5 ай бұрын
@santhoshkulal9259
@santhoshkulal9259 5 жыл бұрын
Danyavada.akshay sir
@anandaprasad7487
@anandaprasad7487 4 жыл бұрын
Annantha namaskragalu
@rangun214
@rangun214 5 жыл бұрын
Varnisalu Asadya sundaravagide
@ghajalaxmiskkammar4016
@ghajalaxmiskkammar4016 3 жыл бұрын
🙏🙏hari om
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 17 МЛН
ಅಪರಾ ಏಕಾದಶಿ ಮಹಿಮೆ ll Apara Ekadashi Mahime ll
3:40
Kannada Harikathe - Dashavatara | Sung By: Sant Keshavadas |
59:05
MRT Music - Bhakthi Sagara
Рет қаралды 5 М.