Akshya tratiya mangalawar bandide bhumi puja madabahude sir
@shanmukhaachari25665 ай бұрын
feb 18 grihapravesh maduva bagge tilisi 2024
@meenajms40482 жыл бұрын
ಗುರೂಜಿ, ದಯವಿಟ್ಟು ಆಶ್ಲೇಷ ನಕ್ಷತ್ರದ ಬಗ್ಗೆ ಮಾಹಿತಿ ನೀಡಿ. ಇದನ್ನ ತಾವು ತಿಳಿಸಲಿಲ್ಲ.
@poorimabyalahunasi84522 жыл бұрын
Sir nimmannu bheti maadabahda yava ooru sir kelavu prashe galive sir. Please reply sir
@saraswathirajashekhar2802 Жыл бұрын
ಯಾವ ಯಾವ ಮಾಸಗಳಲ್ಲಿ ಭೂಮಿ ಪೂಜೆ ಮಾಡುವುದು ಸೂಕ್ತ.
@prakashsw91942 жыл бұрын
ಅದ್ಬುತ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಮೊದಲು ಧನ್ಯವಾದಗಳು ಸರ್ ನಾವು ಮನೆ ಕಟ್ಟಲು ಯಾವ ತಿಂಗಳು ಸೂಕ್ತ ಮಾರ್ಚ್ ತಿಂಗಳ ಶುಕ್ಲ ಪಕ್ಷದಲ್ಲಿ ಭೂಮಿ ಪೂಜೆ ಮಾಡ ಬಹುದೆ ದಯವಿಟ್ಟು ತಿಳಿಸಿ..
Gurgale evathu andare24/6/2022 bumi pooje madedavu..?sari ediyaa..dayavittu reply madi
@jyothihuchola5187 Жыл бұрын
ಗುರೂಜಿ ಬಾಗಿಲು ಪೂಜೆಗೆ ಮಂಗಳವಾರ ಮತ್ತು ಬುಧವಾರ ಇವುಗಳಲ್ಲಿ ಯಾವುದು ಒಳ್ಳೆಯದು
@sachinkn1322 Жыл бұрын
Ashlesha star miss aagide gurugale
@shivalingayyamathad6922 жыл бұрын
Sir ಅಶ್ಲೇಷ ನಕ್ಷತ್ರ ದ ಬಗ್ಗೆ ಹೇಳಲಿಲ್ಲ
@saubhagyalaxmirajaput4958 Жыл бұрын
🙏 ಗುರುಗಳೇ. ತಮ್ಮ Mobile ನೋ ಕಳಿಸಿ.
@krishnaprasannapurohitastr9379 Жыл бұрын
9901892396
@allinonevav38852 жыл бұрын
Namaste gurugale 🙏🙏 thumba channagi thilisidira danyavadagalu 🙏 nanna 1 prashne please answer madi guruji navy 1 site purchase madiddivi 25-11-2021 ge , bhumi pooje nale andare 8-12-2021 ge madtha edivi matte nanna hesaru Ashalata 31-12-1983 , birth time 7.50am please valleyadagutta thilisi 🙏
@krishnaprasannapurohitastr93792 жыл бұрын
ಚೆನ್ನಾಗಿಯೇ ಇದೆ ಮುಂದುವರಿಸಿ ಸ್ವಲ್ಪ ಹಣಕಾಸಿನ ಸಮಸ್ಯೆ ಬರಬಹುದು ಏನಾದರೂ ಇದ್ದರೆ call madi 9901892396
@allinonevav38852 жыл бұрын
@@krishnaprasannapurohitastr9379 sari guruji 🙏 tumba danyavadagalu 🙏
@nagaratnabadiger59342 жыл бұрын
Awaga bhoomi pooje madabahuda guruji
@ashwinibhadrashetti11182 жыл бұрын
Guruji naale bhoomi pooje madidre nadiyatta plz reply me guruji..🙏🙏
@lingarajua1899 Жыл бұрын
Aashlesa nakshathra
@deepamalapatil4646 Жыл бұрын
@@lingarajua1899 guruji nim phone number kodi
@pushpalatha37802 ай бұрын
ಧನ್ಯವಾದಗಳು ಗುರೂಜಿತುಂಬಾ ಚೆನ್ನಾಗಿ ಸವಿಸ್ತಾರವಾಗಿನಕ್ಷತ್ರ ಗಳ ಬಗ್ಗೆತಿಳಿಸಿಕೊಟ್ಟಿದ್ದಕ್ಕೆನಮ್ಮಂತ ನಮಸ್ಕಾರಗಳುಪಾಯಕ್ಕೆ ಎಂಟು ದಿಕ್ಕುಗಳಲ್ಲಿ ಯಾವ ಯಾವ ವಸ್ತುಗಳನ್ನುಎಂಬುದರ ಬಗ್ಗೆಮಾಹಿತಿಯನ್ನುತಿಳಿಸಿ ಕೊಡಬೇಕಾಗಿ ವಿನಂತಿ
@basammachigari18679 ай бұрын
Bhumi pooja enda gruha praveshadavarege esta pooja madabeku gurugale