No video

ಭೂಮಿ ತಿರುಗೋದನ್ನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ..? Mystery of earth..!

  Рет қаралды 1,099,356

Media Masters

Media Masters

Күн бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 657
@user-rp1yq6jh8k
@user-rp1yq6jh8k 5 жыл бұрын
ಅದ್ಬುತ ಸರ್ ನಿಮ್ಮ ದ್ವನಿಯಲ್ಲಿ ಕೇಳಿದಾಗ ಆ ಭಯಂಕರ ಕಲ್ಪನ ಲೋಕ ಭಯ ಹುಟ್ಟಿಸುತ್ತದೆ
@rajugopalr3208
@rajugopalr3208 5 жыл бұрын
ಅದ್ಭುತ ಧ್ವನಿ ಯಲ್ಲಿ ಒಳ್ಳೆಯ ಸಂದೇಶ ಕೊಡೋ ನಿಮಗೆ ಹೃದಯ ಪೂರ್ವಕ ನಮನಗಳು
@nandish1821
@nandish1821 5 жыл бұрын
ಇನ್ನಾದರೂ ಪ್ರಕೃತಿ ಬಗ್ಗೆ ನಮ್ಮ ಮನುಕುಲ ಕಾಳಜಿ ವಹಿಸಬೇಕು ಪ್ರಕೃತಿ ಉಳಿಸಬೇಕು ರಾಘವೇಂದ್ರ ಸಾರ್ ನಿಮಗೆ ಹಾಗೂ ನಿಮ್ಮ ಈ ಮಾಹಿತಿಗೆ ಹೃತ್ಪೂರ್ವಕ ಧನ್ಯವಾದಗಳು
@namrathanammu3177
@namrathanammu3177 5 жыл бұрын
Thanks again for goodnws
@venki849
@venki849 5 жыл бұрын
ತುಂಬಾ ಚೆನ್ನಾಗಿದೆ ಸರ್ ಮನಸ್ಸಿಗೆ ಮುಟ್ಟುವಂತೆ ಇದೆ
@manolasisharma8240
@manolasisharma8240 5 жыл бұрын
ವಿಜ್ಞಾನಲೋಕಕ್ಕೆ ಹೋಗಿಬಂದ ಅನುಭವಾಯ್ತು...ಇಂತಹದ್ದೇ ಮತ್ತಷ್ಟು ವೀಡಿಯೋ ಮಾಡಿ...
@srinidhi7140
@srinidhi7140 5 жыл бұрын
ಹೌದು ಖಂಡಿತವಾಗಿಯೂ ಸಹ 💝
@sudeeps8707
@sudeeps8707 5 жыл бұрын
Thank you for this information sir ಆದಷ್ಟು ಭೂಮಿಯನ್ನು ಕಾಪಾಡುವ
@vinayakapatil9208
@vinayakapatil9208 5 жыл бұрын
Hi' midiea masters team ನಮಸ್ತೆ.ನೀಜಕೂ ಈ ವಿಡಿಯೋ ನೊಡುತ್ತಿದರೆ ಮೃ ಜುಂ ಅನ್ನಿಸುತ್ತದೆ.ಅಂದ ಹಾಗೆ ನಾವು ಕೆಳುವುದಕೆ ಮುಂಚೆಯೇ ವರದಿ ಕೊಡುತ್ತಿರುವ ನೀಮಗೆ ನಾವುಗಳು ಚಿರಋಣಿ best of luck my dear midiea masters
@shreelata3872
@shreelata3872 5 жыл бұрын
ಭಯಂಕರ ಅನುಭವ ಸರ್....🙏🤗😍
@chanduchinnu7327
@chanduchinnu7327 5 жыл бұрын
What a great ಗುರುಗಳೇ ನಿವು, , , Fantastic ur job sir. . . ಬುದ್ಧ ಬಸವ ಅಂಬೇಡ್ಕರ್ ,, . ಅವರ ಆಶೀರ್ವಾದ ನಿಮಗೆ ಸದಾ ಇರಲಿ , . . . . All of your's, , ನಿಮ್ಮ team ಗೆ , God bless both are all. . . So always continue ur job, , Happy upcoming moments both are all. . . All the best ur future. . .
@truth3531
@truth3531 5 жыл бұрын
ಆ ಬುದ್ಧ ಬಸವ ಎಲ್ಲಿ, ಈ ಅಂಬೇಡ್ಕರ್ ಎಲ್ಲಿ. ಅಂಬೇಡ್ಕರ್ ಸ್ವಾರ್ಥಿ.
@mahantheshanh4704
@mahantheshanh4704 5 жыл бұрын
ಬುದ್ಧ ಬಸವ ಅಂಬೇಡ್ಕರ್ ಇಡೀ ಮಾನವ ಜೀವನ ಅನುಭವಿಸಿ ಮನುಷ್ಯ ಕುಲ ಹೇಗಿರಬೇಕು ಅಂತ ತಿಳಿಸಿದರೆ.. ನೀವು ಇಡೀ ಭೂ ಮಂಡಲ ಹೇಗೆ ಆಗಬಹುದು ಎಂದು ತಿಳಿಸಿದ್ದೀರಿ
@ravip7144
@ravip7144 5 жыл бұрын
ಉತ್ತಮ ವಿಚಾರ.. ಸರ್ ಆದ್ರೆ ಈ ವಿಷಯ ತುಂಬಾ ಭಯ ಹುಟ್ಟಿಸುವಂತಿದೆ ನನ್ನ ಪ್ರಕಾರ ಭೂಮಿ ಸ್ವತಃ ಈ ವಿಕೋಪಕ್ಕೆ ಒಳಗಾಗುವುದಿಲ್ಲ ಬೆಳವಣಿಗೆ ಹೆಸರಿನಲ್ಲಿ ನಮ್ಮ ವೇಗದ ಬದುಕು ಪ್ರಕೃತಿಯ ವಿನಾಶದಿಂದ ಪೃಥ್ವಿಯ ಅಂತ್ಯವಾಗಬಹುದು..
@prashanthputtu8356
@prashanthputtu8356 5 жыл бұрын
ನೀರನ್ನು ನಾವು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿ ಮಾಡಬಹುದ . ಭೂಮಿ ಸೃಷ್ಟಿ ಆದಾಗ ಇದ್ದ ನೀರಿನ ಪ್ರಮಾಣಕ್ಕೂ, ಈಗಿರುವ ನೀರಿನ ಪ್ರಮಾಣಕ್ಕೂ ಏನಾದರೂ ವ್ಯತ್ಯಾಸ ಇದೆಯೇ ದಯವಿಟ್ಟು ಈ ಬಗ್ಗೆ ತಿಳಿಸಿ. ಧನ್ಯವಾದಗಳು
@vigneshsindhu2474
@vigneshsindhu2474 5 жыл бұрын
ಸರ್ ನಾನು ನಿಮ್ಮ ಪಕ್ಕ ಅಭಿಮಾನಿ ಸರ್ ನಿಮ್ಮ ಈ ಚಿಕ್ಕ ಪ್ರಯತ್ನ ಸದಾ ಮುಂದುವರಿಯಲಿ ಎಂದು ಬಯಸುತ್ತನೆ
@shivakumarashivakumara9468
@shivakumarashivakumara9468 5 жыл бұрын
ಇದು ಒಂದು ಅದ್ಭುತವಾದ ಪ್ರೋಗ್ರಾಂ ಮತ್ತು ವಿಶಿಷ್ಟವಾದ ಪ್ರೋಗ್ರಾಂ ಇಂಥ ಪ್ರೋಗ್ರಾಮ್ನ ಅನೇಕ ರೀತಿಯಲ್ಲಿ ಕೊಡಿ
@mymail4669
@mymail4669 5 жыл бұрын
Video ಅಧ್ಭುತ ವಾಗಿದೆ... ದೇವಸ್ಥಾನ ದಲ್ಲಿ ಅಳವಡಿಸಿರುವ ವಿಜ್ಞಾನ ಬಗ್ಗೆ ಆದಷ್ಟೂ ಹೆಚ್ಚು ವೀಡಿಯೋ ಮಾಡಿ ಇದು ನನ್ನ ಕೋರಿಕೆ
@kempamma.vkempamma6506
@kempamma.vkempamma6506 5 жыл бұрын
Super sir ennu hechina video madi sir
@prashanthputtu8356
@prashanthputtu8356 5 жыл бұрын
Tq sir. ಈ ವಿಷಯದ ಬಗ್ಗೆ ನಾನು ತುಂಬಾ ಯೋಚನೆ ಮಾಡಿದ್ದೆ ಅಂತೂ ನಿಮ್ಮಿಂದ ಉತ್ತರ ಸಿಕ್ಕಿತು. ವಂದನೆಗಳು
@sampathkumarhs6946
@sampathkumarhs6946 5 жыл бұрын
ಅದ್ಭುತವಾದ ಮಾಹಿತಿಗೆ ಧನ್ಯವಾದಗಳು ಸರ್ ಆದಷ್ಟು ಬೇಗನೆ ಮುಂದಿನ ವಿಡಿಯೋವನ್ನು ಮಾಡಿ.
@narayanappaj2667
@narayanappaj2667 3 жыл бұрын
Useful information
@vasanthkumarnb1581
@vasanthkumarnb1581 4 жыл бұрын
ತುಂಬಾ ಉತ್ತಮ ಮಾಹಿತಿ ಸರ್ ತಮ್ಮ ವಾಕ್ ಚಾತುರ್ಯ ಸೊಗಸಾಗಿದೆ
@rajshekar007
@rajshekar007 5 жыл бұрын
ಈ ಮಾಹಿತಿಯಿಂದ... ನಮ್ಮ ಪ್ರಕೃತಿ ಮತ್ತು ಭೂಮಿಯನ್ನು... ಕಣ್ಣ ರೆಪ್ಪೆಯಂತೆ ಕಾಯಬೇಕು ಅಂತ ಅರಿವು ಮೂಡಿಸಿದಂತಾಗಿದೆ
@aon7480
@aon7480 5 жыл бұрын
ಏನು ಅದ್ಭುತ ಭೂಮಿ ನಮ್ಮದು ಸರ್ ಆದರೆ ಭೂಮಿಯಲ್ಲಿ ಅದ್ಭುತ ಅಂಥ ಯೇನಾದರು ಇದ್ದರೆ ಅದು ನೀವೂ ಮಾತ್ರ ಸರ‍್
@ravidavanagere2094
@ravidavanagere2094 5 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಮುಂದಿನ ವಿಡಿಯೋವನ್ನು ನಿರೀಕ್ಷಿಸುತ್ತಿದ್ದೇನೆ
@madhuvemadhu4285
@madhuvemadhu4285 5 жыл бұрын
ಸೂಪರ್ ಸರ್
@harshakrachar5922
@harshakrachar5922 5 жыл бұрын
Appa punyathma 10 nimishadalli naraka thorsibittallappa..... Great
@abhiskotianabhi3887
@abhiskotianabhi3887 5 жыл бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಿರ ಸರ್....
@jagaas7255
@jagaas7255 5 жыл бұрын
ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ ,,ನಿಮ್ಮ ವಾಯ್ಸ್ ನಲ್ಲಿ ವರ್ಣಿಸ್ತಾಯಿರೊದನ್ನ ಕೇಳ್ತಾಯಿದ್ರೆ ಸ್ವಲ್ಪನು ಬೋರ್ ಆಗಲ್ಲ ,, ಇನ್ನು ಕೇಳ್ಬೇಕು ಅನ್ನಿಸುತ್ತೆ.
@venugopaldesai5577
@venugopaldesai5577 5 жыл бұрын
Sir Amazon forest bagge thilisi please🙏
@srinidhi7140
@srinidhi7140 5 жыл бұрын
ಇದರ ಬಗ್ಗೆ ಆಗಲೇ ಒಂದು ವೀಡಿಯೊ ಮಾಡಿದ್ದಾರೆ
@prajwalaithal5919
@prajwalaithal5919 5 жыл бұрын
Madidare nodu search madu
@girishgirish9380
@girishgirish9380 5 жыл бұрын
Thanks for the information sir ಜೈ ಗೋಮಾತ🙏🏼🙏🏼🙏🏼 ಜೈ ಶ್ರೀ ರಾಮ್ 🚩🚩🚩 ಜೈ ಹಿಂದೂಸ್ತಾನ್ 🇮🇳🇮🇳🇮🇳 🙏🙏🏼🙏ಜೈ ಭೂಮಾತ🙏🏼🙏🏼🙏🏼 ಯಾರು ಏನೇ ತಪ್ಪು ಮಾಡಿದರೂ ಅದನ್ನ ತಾನು ಸಹಿಸಿಕೊಂಡು ಕ್ಷಮಿಸಿ...ಇಡೀ ಪ್ರಪಂಚವನ್ನೇ ಕಾಪಾಡುತ್ತಾ.. ಸಹನೆ ತಾಳ್ಮೆ ಇಂದ ಸಲಹುತ್ತಿರುವ ಭೂತಾಹಿಗೆ ಭೂತಾಯಿ ನೀನಿಗೆ ನೀನೇ ಸಾಟಿ...ತಾಯಿ..ಎಷ್ಟು ನಮನ ಸಲ್ಲಿಸಿದರು ಸಾಲದು ನಿನಗೆ.....ಹೇಳೋಕೆ ಹೋದ್ರೆ ಪದಗಳೇ. ಸಿಗುವುದಿಲ್ಲ...... 🙏🏼🙏🏼🌍🌍ಜೈ. ಭೂಮಾತ🌍🌍🙏🙏. ..👉..........ನನ್ನ ಪ್ರೀತಿಯ ಜನತೆಗೆ ಹೇಳೋದಾದ್ರೆ ನೀವು ನಿಮ್ಮ ಕೈಯ್ಯಲ್ಲಿ ಎಷ್ಟು ಸಾಧ್ಯ ಆಗುತ್ತೋ ಅಷ್ಟು ಪರಿಸರ ಮತ್ತು ಅರಣ್ಯ ಮತ್ತು ನಮ್ಮ ಭೂಮಿಯನ್ನ. ಚೆನ್ನಾಗಿ ಇಡೋದಕ್ಕೆ ಪ್ರಯತ್ನ ಮಾಡಿ.. ಪರಿಸರ ಬೆಳಸಿ.ಇಂತಿ ನಿಮ್ಮ ಪ್ರೀತಿಯ ಕನ್ನಡಿಗ ಗಿರೀಶ್. T... ..ಜೈ ಗೋಮಾತ🙏🏼🙏🏼🙏🏼 ಜೈ ಶ್ರೀ ರಾಮ್ 🚩🚩🚩 ಜೈ ಹಿಂದೂಸ್ತಾನ್ 🇮🇳🇮🇳🇮🇳.. 🌍🙏🙏ಜೈ ಭೂಮಾತ🌍🙏🙏...
@sidramdannapachavanchavan1412
@sidramdannapachavanchavan1412 5 жыл бұрын
Nim yllla video tumba information video's madtera sir TQ very much sir for giving this type information sir
@chandrashekharah9857
@chandrashekharah9857 5 жыл бұрын
ನಿಮ್ಮ ಭೋದನೆ ನಿಜವಾಗಿಯೂ ಸೂಪರ್
@maruthis4808
@maruthis4808 5 жыл бұрын
Super Raghavendra sir olle mahethi kottiddira
@dearsirmadam4960
@dearsirmadam4960 4 жыл бұрын
ಸರ್ ..ನಿಮ್ಮ ಸಂದೇಶ ಅದ್ಭುತವಾಗಿದೆ ಹಾಗೂ ಉಪಯುಕ್ತವಾಗಿದೆ. ನಿಮ್ಮ ಕಂಠಸಿರಿಯಲ್ಲಿ ಈ ಬಗ್ಗೆ ಮಾಹಿತಿ ಸ್ವೀಕರಿಸುವುದೆ ಆನಂದ ನಿಮಗೆ ಧನ್ಯವಾದ ಸರ್.🙏🙏🙏 💎 ಇನ್ನೊಂದು ವಿಷಯ ಪುನರ್ಜನ್ಮದ ಬಗ್ಗೆ ನನಗೆ ಗೊಂದಲ ಇದೆ, ಈ ನಿಟ್ಟಿನಲ್ಲಿ ನಿಮ್ಮ ಅಭಿಪ್ರಾಯದ ಸಂದೇಶಕ್ಕೆ ಅತೀ ಉತ್ಸುಕನಾಗಿದ್ದೇನೆ..
@dileepsuri5053
@dileepsuri5053 5 жыл бұрын
ಈ ಅದ್ಬುತ ವಿಷಯಗಳನ್ನು. ತಿಳಿಸಿದ್ದಕ್ಕೆ ನಿಮಗೆ ಧನ್ಯಾದಗಳು ಸಾರ್.
@manoranjanmanu4887
@manoranjanmanu4887 5 жыл бұрын
Sir hats off to you sir media master doing an amazing job because of you only narration spb content spb everything spb
@sonusutar9719
@sonusutar9719 5 жыл бұрын
Kalpanaa lokakke hogi bandag aitu.. Tnq sir
@prajwalsurya4337
@prajwalsurya4337 5 жыл бұрын
wonderful speak about our Earth......🙏🙏
@ManjuManju-uv1cu
@ManjuManju-uv1cu 5 жыл бұрын
ಸರ್ ನಿಮ್ಮ ಧ್ವನಿ ಸೂಪರಾಗಿದೆ ಇದನ್ನ ಕಂಟಿನ್ಯೂ ಮಾಡಿ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಮರಿಯ ಮಸ್ಟರ್ಕ್ಯಾಂ ಜಯವಾಗಲಿ
@sanmathiupadya7928
@sanmathiupadya7928 5 жыл бұрын
Very good information sir woo very dangerous 🙊😁🙄😀
@jayanthabangera
@jayanthabangera 5 жыл бұрын
ಒಮ್ಮೆ ಭೂಮಿ ನಿಂತಾಗಯಿತು ನಿಮ್ಮ ವಿಡಿಯೋ ನೋಡಿದಾಗ😨😨😨
@srinidhi7140
@srinidhi7140 5 жыл бұрын
ಓಓಓಓ
@chandrakalanv4774
@chandrakalanv4774 5 жыл бұрын
By
@sanjukumbhar1895
@sanjukumbhar1895 5 жыл бұрын
Ammi Bhoomi Nanna Thayi ki video
@infomindkannada
@infomindkannada 5 жыл бұрын
ವಾವ್ ಸರ್, ನೀವಿವತ್ತು ಸ್ಪೇಸ್(space) ವಿಡಿಯೋಸ್ಗೆ ಒತ್ತು ಕೊಡ್ತಾ ಇದ್ದೀರಾ. ಧನ್ಯವಾದಗಳು.
@JKKAGER
@JKKAGER 5 жыл бұрын
ಸೂಪರ್ ಸರ್.ಇಂದ್ರಜಾಲ ಮಹೇಂದ್ರಜಾಲ ಅಂದರೇನು ಸರ್
@abhinayatd5631
@abhinayatd5631 5 жыл бұрын
ಯಪ್ಪಾ ಒಂಥರಾ ಭಯ ಆಯ್ತು ಸರ್.. ತುಂಬಾ ಒಳ್ಳೆಯ ವೀಡಿಯೋ.. ಧನ್ಯವಾದಗಳು...
@harshavardhanah.c.h8800
@harshavardhanah.c.h8800 5 жыл бұрын
ಪ್ರಕೃತಿ - ವಿಶ್ವದ ಅತ್ಯಂತ ದೊಡ್ಡ ಶಕ್ತಿ.
@prasannabetta1460
@prasannabetta1460 5 жыл бұрын
Ho marvelous video, e ಥರ ಎಲ್ಲ ಆಲೋಚನೇನೆ ಬಂದಿರಲಿಲ್ಲ Thank you very much sir
@hpessomu
@hpessomu 5 жыл бұрын
sri neevu neediru maahithi sariyaagi ide prakruthiya bagge , channagi ide thanks
@jnaneshb4490
@jnaneshb4490 5 жыл бұрын
ಒಳ್ಳೆ ಮಾಹಿತಿ sir next ವಿಡಿಯೋ ಬೇಗ ಆಪ್ಲೋಡ್ ಮಾಡಿ. ಎಲ್ಲರೂ ಸಹ ಗಿಡಮರಗಳನ್ನು ಬೆಳಸದೆ ಇದ್ರೂ ಪರವಾಗಿಲ್ಲ ಕಡಿಯೋ ಕೆಲ್ಸ ಮಾಡ್ಬೇಡಿ 🙏
@ishwarpatter6921
@ishwarpatter6921 5 жыл бұрын
Jnanesh B send ur no sir
@krishnapujeri4717
@krishnapujeri4717 5 жыл бұрын
nc video sir mattu idar jothe chandran suttuvikeyu ashte avashyakavagide
@priyas8915
@priyas8915 4 жыл бұрын
Really very nice and good .message sir thank you sir I'm scen,,,,,, sdu
@koushikroyal7703
@koushikroyal7703 5 жыл бұрын
Sir ಭೂಮಿ ಹುಟ್ಟಿದು ಹೇಗೆ ಅನ್ನೋ ಬಗ್ಗೆ ಒಂದು video ಮಾಡಿ pls
@indiaarmybsflover241
@indiaarmybsflover241 4 жыл бұрын
I waiting for your next video sir ♥️
@chandananchandu7296
@chandananchandu7296 5 жыл бұрын
ಭಯ ಹುಟ್ಟಿಸಿ ಬಿಟ್ರಿ ಸಾರ್...
@kiran.nelogall6516
@kiran.nelogall6516 5 жыл бұрын
ಸರ್ ನಿಮ್ಮ ದ್ವನಿ ಸೂಪರ್ ಸರ್ ಯಲರಿಗೂ ಅರ್ಥ ಆಗ್ಬೇಕು ಆ ತರ ಹೇಳ್ತೀರಾ. ಸರ್ ನಾನು ನಿಮ್ಮ ಅಭಿಮಾನಿ ಸರ್ ಇದೆ ತರ ನಮ್ಮ ಭೂಮಿ ಬಗ್ಗೆ ಮಾಹಿತಿ ಕೊಡಿ ಸರ್
@vijayviji8674
@vijayviji8674 5 жыл бұрын
Nimige adhestu thanks hellidhru sakagolla sir hat's of
@adarshadi4104
@adarshadi4104 5 жыл бұрын
ಶಿವನ ಬಗ್ಗೆ ವಿಡೀಯೊ ಮಾಡಿ
@prashanthamt3696
@prashanthamt3696 5 жыл бұрын
ಅಣ್ಣ ಇ ವಿಡಿಯೊ ನೊಡಿದರೆ ಭಯ ಅಗುತ್ತೆ ರಾ ರಾಘಣ್ಣ
@maheshsv1958
@maheshsv1958 5 жыл бұрын
Good vedio specially for students... Which influences to think in different way... By d way u might hav mentioned tat all living things should start evolving foe new circumstances and only fittest wil survive.
@rameshpalabhanvi4137
@rameshpalabhanvi4137 5 жыл бұрын
P
@nishananchan3697
@nishananchan3697 5 жыл бұрын
ಏನ್ ಮಾಹಿತಿ ಸರ್ ಅದ್ಬುತ ..
@sunithaa4914
@sunithaa4914 5 жыл бұрын
ಸೂಪರ್ ಸರ್ ತುಂಬಾ ಚನ್ನಾಗಿ ತಿಳಿಸಿದ್ದಿರ
@madhupapanna5345
@madhupapanna5345 5 жыл бұрын
Tumba chenagi helidri ,namaste
@t.prakashprakash5977
@t.prakashprakash5977 5 жыл бұрын
Nimma maathu nija amazing speech and video sir
@muneshikon6482
@muneshikon6482 5 жыл бұрын
ಸೂಪರ್ ಸರ್ ಒಂದು ಸಿನಿಮಾ ನೋಡಿದ ಅನುಭವ
@krsathya6756
@krsathya6756 4 жыл бұрын
Olle mahiti THANK YOU
@jagadeeshhnegalurnegalur3657
@jagadeeshhnegalurnegalur3657 5 жыл бұрын
ಹ್ಯಾಡ್ಸಪ್ ಸರ್ ಒಳ್ಳೆಯ ಸ್ಟೋರಿ, ಇಂತಹ‌ ಇನ್ನಷ್ಟು ಮಾಹಿತಿಗಳ‌ ಬಗ್ಗೆ ತಿಳಿಸಿಕೊಡಿ 🙏🙏
@unknownguy8979
@unknownguy8979 5 жыл бұрын
ತುಂಬ ಚನ್ನಗೆ ನಿರುಪಣೇ ಮಾಡುತ್ತರ ಸರ್
@arvindchoudhary865
@arvindchoudhary865 5 жыл бұрын
wow super vedio
@rradhamallachar6262
@rradhamallachar6262 5 жыл бұрын
Super,, Sir,,, mahitigagi tumba dhanyavadagalu,,,,
@shrikanthshetty2274
@shrikanthshetty2274 5 жыл бұрын
ಅತ್ಯುತ್ತಮ ವಿಡಿಯೋ. No1👌👌👌👌👌
@lokeshkudursingerloki9169
@lokeshkudursingerloki9169 5 жыл бұрын
Yav tv lu eldeero mahiti kottiddira superrrr sir love u
@mallikarjunayyanandi1189
@mallikarjunayyanandi1189 5 жыл бұрын
Sir tumba chennagide video Innashtu interesting video madi
@padmapriyavijay942
@padmapriyavijay942 5 жыл бұрын
Superagi eludri sir
@manjunathhondappanavar2393
@manjunathhondappanavar2393 4 жыл бұрын
ಧನ್ಯವಾದಗಳು 😊
@diyworld974
@diyworld974 5 жыл бұрын
Olleya information
@ashayg4673
@ashayg4673 5 жыл бұрын
super sir.......
@subhasdasar3104
@subhasdasar3104 5 жыл бұрын
ನಿರುದ್ಯೋಿಗಳು ಮತ್ತು ಭ್ರಷ್ಟಾಚಾರ ದ್ ಬಗ್ಗೆ ಒಂದ್ ವಿಡಿಯೋ ಮಾಡಿ sir .....
@basalingayyahiremath1830
@basalingayyahiremath1830 5 жыл бұрын
ನಿಮಗೆ ಶುಭವಾಗಲಿ ಗುರು..
@shreelaxmikoutal5370
@shreelaxmikoutal5370 5 жыл бұрын
All videos are very informative, attractive. Thank you sir for making us more informative about history. I want know WHY BRAHMINS DON'T EAT NON VEG
@Vasudha_P
@Vasudha_P 4 жыл бұрын
Omg.....uhisikondre tumba tumba bhaya.....devre ....heegendu aagodu beda......LORD IS GREAT....
@Naveenkumar-qe1hb
@Naveenkumar-qe1hb 5 жыл бұрын
Super sir
@hrathiksheregar4881
@hrathiksheregar4881 5 жыл бұрын
ONE OF THE BEST KZfaq CHANNEL 🙌🔥💪💓..RAHGU SIR & TEAM.. BEST OF LUCK 🔥
@sidharthshorapur1398
@sidharthshorapur1398 5 жыл бұрын
I'm from yadgir 😂 Really good information from your channel Thank you
@anthonyantu3778
@anthonyantu3778 5 жыл бұрын
Sir ಅಂತೇ ಕಂತೆ ಅಂತ ಮಾತ್ರ ವಿಡಿಯೋ ಮಾಡ್ಬೇಡಿ. ಆಧಾರ ಲಭ್ಯ ಇರೋ ವಿಡಿಯೋ ಮಾಡಿ ಸರ್. Consider this as request
@pavithrakrpavithrakr3122
@pavithrakrpavithrakr3122 5 жыл бұрын
Anthony Antu , know the fact
@pavithrakrpavithrakr3122
@pavithrakrpavithrakr3122 5 жыл бұрын
Think about that
@kavitag6428
@kavitag6428 3 жыл бұрын
Thanks you sir
@malathim5051
@malathim5051 5 жыл бұрын
It's very amazing information. Thank u sir
@kanthakantha8706
@kanthakantha8706 5 жыл бұрын
Super
@itzdhanushhindu4494
@itzdhanushhindu4494 4 жыл бұрын
#Good .....information___ sir
@gopalsiddappagol3671
@gopalsiddappagol3671 5 жыл бұрын
ಅದ್ಭುತ......
@narasimhanaiknn
@narasimhanaiknn 5 жыл бұрын
🙏🙏🙏
@SanthoshKumar-rr3hl
@SanthoshKumar-rr3hl 5 жыл бұрын
ಭಾರತದ ಮೋಸ್ಟ್ ಸಿಕ್ರೆಟ್ ವೆಪನ್ ಡೈರೆಕ್ಟೆಡ್ ಎನರ್ಜಿ ವೆಪನ್ D.E.W . KALI - K -ಕಿಲೋ A-ಎಂಪೀರಿಯರ್ L-ಲೇಸರ್ I- ಇಂಜೆಕ್ಟರ್ ಬಗ್ಗೆ ವಿಡಿಯೋ ಮಾಡಿ ಸಾರ್ ಪ್ಲೀಸ್ 🙏🙏
@supreethasupree8454
@supreethasupree8454 5 жыл бұрын
Nim voice keloke tumba khushi agutte sir thumba adbutavagi vivarane kodtira arta agotara .....thank u for ur information sir waiting for next subject...
@king4uish
@king4uish 5 жыл бұрын
hi sir SPACE UNIVERSE bagge jasti video madi sir.. nim voice li keloke thumba ista agute..
@devikad1472
@devikad1472 5 жыл бұрын
E video enda tumba upayoga aitu sir dhanyavadagalu
@bmshivurajbmshivuraj7584
@bmshivurajbmshivuraj7584 5 жыл бұрын
Save water save tree thank you information
@yamanoorappahulkal8199
@yamanoorappahulkal8199 5 жыл бұрын
ಸರ್. ಸೌರವ್ಯೂಹದ ಬಗ್ಗೆ ಹೇಳಿ ಹಾಗೆ ಭೂಮಿಯ ಉಗಮದ ಬಗ್ಗೆ ಹೇಳಿ. Please😫🙏🙏💓🙏🙏🙏🙏🙏🙏
@VarunKumar-yl8nj
@VarunKumar-yl8nj 5 жыл бұрын
Fantastic sir... Thought provoking video... Keep growing...
@Yoyoyoyo-sk5tf
@Yoyoyoyo-sk5tf 5 жыл бұрын
ಕಲಿಯುಗ ಸರ್ ಕಲಿಯುಗ ಎನ್ ಬೇಕಾದ್ರು ಆಗಬೋದು
@keerthirajkirik627
@keerthirajkirik627 5 жыл бұрын
awsm editing
@mohammadgows192
@mohammadgows192 5 жыл бұрын
👌👌
@madhumeghala7402
@madhumeghala7402 5 жыл бұрын
😍😍sir neevu namantha youth ge Role model
@dineshb1260
@dineshb1260 5 жыл бұрын
Excellent raghu sir Fabulous information Thank you for giving this information
@apkappukiranutube3804
@apkappukiranutube3804 5 жыл бұрын
I subscribed for ur meaningful explanation about science, and I have more intrest in science bcz I'm science student. And ur voice is perfect to explanation about any matter... Sir thank u and make more videos on science and technology and geography and history pls pls
@shreeshailsp2732
@shreeshailsp2732 5 жыл бұрын
ಅತಿ ಅದ್ಬುತವಾದ ವೀಡಿಯೋ ಧನ್ಯವಾದಗಳು ಸರ್
Get 10 Mega Boxes OR 60 Starr Drops!!
01:39
Brawl Stars
Рет қаралды 18 МЛН
Zombie Boy Saved My Life 💚
00:29
Alan Chikin Chow
Рет қаралды 20 МЛН
КТО ЛЮБИТ ГРИБЫ?? #shorts
00:24
Паша Осадчий
Рет қаралды 2,3 МЛН
Mars Exploration Rover 2003 (HD)
9:01
maasdigital
Рет қаралды 11 МЛН