ಭೂಮಿಯ ಮೇಲಿನ ಸ್ವರ್ಗ ಮಂತ್ರಾಲಯ Mantralayam Kannada vlog PRAKASHRK 2023 #mantralayam #prakashrk #kannada #kannadavlogs
Пікірлер: 370
@nagareddypatil2048 Жыл бұрын
ಭೂಮಿಯ ಮೇಲಿನ ಇನ್ನೊಂದು ಸ್ವರ್ಗ ವೆಂದರೆ ತಪ್ಪಾಗಲಾರದು ರಾಘವೇಂದ್ರರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
@karthik.551 Жыл бұрын
15 ವರ್ಷಗಳಿಂದ ಪಾದಯಾತ್ರೆ ಮಾಡ್ತಾಇದ್ದೀವಿ ಬ್ರೋ . ಓಂ ಶ್ರೀ ರಾಘವೇಂದ್ರಾಯ ನಮಃ
@kspkanasumegharaj470823 күн бұрын
ಎಲ್ಲಿಂದ
@sugureshbadigera4087 Жыл бұрын
Love from ರಾಯಚೂರು 💛❤️ 💞
@gereshnayak8045 Жыл бұрын
Love from ರಾಯಚೂರು💛❤️🔥
@govindnayak5233 Жыл бұрын
ಭೂಮಿಯ ಮೇಲಿನ ಇನ್ನೊಂದು ಸ್ವರ್ಗ ಅದುವೇ ಮಂತ್ರಾಲಯ ಓಂ ಶ್ರೀ ರಾಘವೇಂದ್ರಾಯ ನಮಃ🙏
@abdulabhig5491 Жыл бұрын
ಮಂತ್ರಾಲಯ ಪಕ್ಕದಲ್ಲಿ ಗೋವು ಶಾಲೆಯ ಒಂದು ಇದೆ ಅಲ್ಲಿಂದ 12 km ಪಕ್ಕ ಪಂಚಮುಖಿ ಹೊಂದಿದೆ ಹೋಗಿ ಬನ್ನಿ ಪ್ರಕಾಶ್ ಬ್ರೋ
@manjunathgowda7432 Жыл бұрын
ನಮ್ಮ ಜೀವನಕ್ಕೆ ದಾರಿದೀಪವಾದ ರಾಯರಿಗೆ ಜಯವಾಗಲಿ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@D_fandom_bagalkot Жыл бұрын
ಸದಾ ರಾಯರು ಜೊತೆಗಿದ್ದಾರೆ🙏❤️
@Ajeetkumar_005 Жыл бұрын
ಶ್ರೀ ರಾಘವೇಂದ್ರ ಸ್ವಾಮಿ ನಮಃ ❤️🙏🏻
@naveenkumar.r8055 Жыл бұрын
ಸ್ವಚ್ಚತೆಯ ಬಗ್ಗೆ ನೀವು ಹೇಳುವ ರೀತಿ ಪ್ರತಿಯೊಬ್ಬರೂ ತಮ್ಮ ಸ್ಥಳಗಳನ್ನು ಸ್ವಚ್ಚವಾಗಿಡಲು ಪ್ರೇರಣೆ ಕೊಡುತ್ತದೆ. ಎಲ್ಲಾರಿಗೂ ಶುಭವಾಗಲಿ.
@ajaykumartalavarajaykumart5922 Жыл бұрын
ಗುರು ರಾಯರು ಸರ್ವರಿಗೂ ಒಳ್ಳೆಯದನ್ನ ಮಾಡಲಿ 🙏🙏🙏❤️❤️❤️
@sugusuguresh4539 Жыл бұрын
ಪ್ರಕಾಶ್ ಅಣ್ಣ ನಾವು ರಾಯಚೂರುದವರು ಆ ರಾಘವೇಂದ್ರ ಸ್ವಾಮಿಯ ಆಶೀರ್ವಾದ ನಿಮ್ಮ ನಮ್ಮ ಮೇಲೆ ಸದಾ ಇರಲಿ 🙏
@basubasu5890 Жыл бұрын
ದೊಡ್ಡ ಮಂದಿಗಿ ನಮಸ್ಕಾರ 🙏🙏❤️
@mariyappa9672 Жыл бұрын
ತುಂಬಾ ದೊಡ್ಡ ಮನಸ್ಸು ಅಣ್ಣ ನಿಂದು 🙏🙏💐💐
@nagarajgudagagol1267 Жыл бұрын
🙏 ಶ್ರೀ ಗುರು ರಾಘವೇಂದ್ರಾಯ ನಮಃ 🙏
@kannadiga479 Жыл бұрын
Love from Raichur ⚡💥👏🖤
@mallumparit1002 Жыл бұрын
ತುಂಬಾ ದೊಡ್ಡ ಮನಸ್ಸು ರೀ ಅಣ್ಣಾವ್ರ ನಿಮ್ಮದು
@bhagirathbhagirath5728 Жыл бұрын
ರಾಯಚೂರು ನಗರದಿಂದ ಕೇವಲ 40 ನಿಮಿಷದ ಪ್ರಯಾಣ....KSRTC 24 hours ಸೌಲಭ್ಯ ಇರುತ್ತೆ
@tejaswiniteju6555 Жыл бұрын
ನಾನು ನಂಬಿರೋ ದೈವ 🙏🌸🌺
@abdulabhig5491 Жыл бұрын
My Form ಬತ್ತದ ನಾಡು ರಾಯಚೂರು 💗
@prajwalkannadiga8737 Жыл бұрын
Raichur alle batta matte yen yen belitare??
@worldsbestcomedies92459 ай бұрын
It's heaven 100%
@devadev6342 Жыл бұрын
Namma hurige thamage swagatta Love from raichur 😍
@darshanbisanalli7159 Жыл бұрын
ಭೂಮಿಯ ಮೇಲಿನ ಸ್ವರ್ಗ ಹುಬ್ಬಳ್ಳಿ ಸಿದ್ಧಾರೂಢ ಮಠ
@shrinidhimanagoli9499 Жыл бұрын
Dr Rajkumar avara jeevana badlisida namm siddarudharu ❤️
@darshanbisanalli7159 Жыл бұрын
@@shrinidhimanagoli9499 true
@manjukshtriya348516 күн бұрын
ಎಲ್ಲ ಹಿಂದೂ ದೇವ್ರು ಅಲ್ವಾ
@janishalambi9345 Жыл бұрын
ಆ ರಾಯರು ನಿಮಗೆ ಒಳ್ಳೆದು ಮಾಡಲಿ ಅನ್ನವರೇ . 🌹🌹🙏🙏. Nivu ದರ್ಶನ್ sir ತರಾನೇ ಕಾಣುತ್ತಿರಾ. ಅವರು ಕೂಡಾ ನಿಮ್ಮ age ನವರು ಇದ್ದಾಗೆ ನಿಮ್ಮ ಹಾಗೆ ಕಾಣುತ್ತಿದ್ದರು. ಅದಕ್ಕೆ nivu ವಂದು ದೀನಾ ಅವರ ಹಾಗೆ film ನಟ neevu ಕೂಡಾ ಆಗಬಹುದು . ಇದು nanage ಅನಿಸಿದ್ದು. Bro. ಆ ರಾಯರು ನಿಮಗೆ ಅಶಿರವಾದ್ ಮಾಡಲಿ ಅನ್ನವರೇ. 🌹🌹🌹🌹🌹🙏🙏🙏
@upsckannadachannel6031 Жыл бұрын
ಅಣ್ಣ ನನ್ನ ಅಭಿಪ್ರಾಯವೆಂದರೆ ನೀವು ಸಹ KZfaq vlog madri just like Dr. Bro
@basavarajjambagi4097 Жыл бұрын
🙏🙏Anna nanu ಹೋಗಿದೆ ಮಂತ್ರಾಲಯಕ್ಕೆ ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ದರ್ಶನ ಪಡೆದಿದ್ದೆನೆ 🙏🙏
@mrtrouthboy58934 ай бұрын
Om guru raghavendra namah
@worldsbestcomedies92454 ай бұрын
Yes one and only heaven on the earth 🌍 Mantralaya ❤
Tq for sharing bro....👍 ನಿಮ್ಮ ಮೂಲಕ ನಮಗೆ ಶ್ರೀ ಗುರುರಾಯರ ದರ್ಶನ ಸಿಕ್ಕಿತು....🙏🙏 ತುಂಬು ಹೃದಯದ ವಂದನೆಗಳು ಬ್ರೋ ತಮಗೇ 💐💐❤🙏🙏
@basavarajnayak2718 Жыл бұрын
ಓಂ ಶ್ರೀ ಗುರು ರಾಘವೇಂದ್ರ ನಮಃ ❤️
@raghavendrahosururaghu1557 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@soulmate7141 Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏❤️
@skstudioskstudio6127 ай бұрын
Sir Namasthe, nimma yella videos thumba atyuttamavaagive sir❤,
@mullaskumar4279 Жыл бұрын
Namdunu Mantralaya Anna ❤️
@chethan40936 ай бұрын
Bro neevu mantralaya dalli ne irooda
@ajaykumartalavarajaykumart5922 Жыл бұрын
ಓಂ ಗುರುರಾಘವೇಂದ್ರಾಯ ನಮ್ಹ 🙏🙏🙏
@mhalupujari4718 Жыл бұрын
ಓಂ ಶ್ರೀ ರಾಘವೇಂದ್ರಯ ನಮ:
@umeshguruvinamatha6343 Жыл бұрын
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏🙏🙏
@gopalakrishnav95635 күн бұрын
ಓಂ ಶ್ರೀ ರಾಘವೇಂದ್ರಾಯ ನಮಃ
@user-wp6oo9tr2fАй бұрын
Sri Raghavendraya Namaha 🙏 Sri Vadindra Teertha Gurubhyo Namaha 🙏
@srinivass3026 Жыл бұрын
Love from Power city ರಾಯಚೂರು💛❤
@prabhakarhiremath1943 Жыл бұрын
ಓಂ ರಾಘವೇಂದ್ರರಾಯ ನಮಃ.
@sureshrajoor5325 Жыл бұрын
Explained very well... God bless u Sir
@bhagirathbhagirath5728 Жыл бұрын
ನಮ್ಮ ರಾಯಚೂರು ಜಿಲ್ಲೆ
@rahulsurpurkar530 Жыл бұрын
SRI guru Raghavendra swamiji 🙏🥥❤️
@1671Channel23 күн бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@Abhicreations863 Жыл бұрын
Bro Dec 3 vedha film launch is there in raichur wait till 3 Dec in raichur love from raichur ❤️
@shekar...9676 Жыл бұрын
ನಮ್ಮ ರಾಯಚೂರು ❤️❤️
@GayathriT.Rgayathri7 ай бұрын
Ii se❤
@user-on3xq7ph1b2 ай бұрын
ಓಂ ಶ್ರೀ ರಾಘವೇಂದ್ರಾಯ ನಮಃ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ನಮ್ಮ ಕುಟುಂಬಕ್ಕೆ ನನ್ನ ಮಗನಿಗೆ ಒಳ್ಳೆಯದನ್ನು ಮಾಡಪ್ಪ ಅವನಿಗೆ ನಾ ಕಂಕಣ ಕೂಡಿ ಬರುವಂತಹ ಮಾಡಪ್ಪ ಅವನು ಕೆಲಸದಲ್ಲಿ ಮಾಡಪ್ಪ ನಮಗೆ ಸುಖ ಶಾಂತಿ ಸಿಗಲಿ ಮಾಡಪ್ಪ ಜೈ ಶ್ರೀ ಗುರು ರಾಘವೇಂದ್ರಾಯ ನಮಃ