Sri gurubyo Namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
@jayaprakashr799 Жыл бұрын
Sri gurubhyo namaha harihi om 🙏🙏🙏
@krishnamurthy373 ай бұрын
ಎಂತಹ ಅದ್ಭುತ ವಾದ ಮಾತುಗಳು ಇಂದ್ರಿಯಗಳ ಬಗ್ಗೆ. ತಮಗೆ ನನ್ನ ಅನಂತ ಅನಂತ ನಮನಗಳು.
@prabhakargumaste55513 ай бұрын
ಶ್ರೀ ಗುರುಭ್ಯೋ ನಮಃ ಪೂಜ್ಯ ಶ್ರೀ ಆಚಾರ್ಯರಿಗೆ ನನ್ನ ನಮಸ್ಕಾರಗಳು ಜೈ ಶ್ರೀ ಕೃಷ್ಣ ಓಂ ನಮೋ ನಾರಾಯಣ್ ಜೈ ಶ್ರೀ ರಾಮ 🙏🙏
@satishdasarahalli72423 жыл бұрын
ಸುಲಭವಾಗಿ ಅರ್ಥ ಆಗುವಂತೆ ಹೇಳುತೇರಿ. ಧನ್ಯವಾದಗಳು ಗುರುಗಳೇ
@venugopala2259 Жыл бұрын
Gurugale 🎉namaskaragalu
@jayaprakashr799 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏🙏
@user-kk8de2uy3w4 ай бұрын
Jai Sri Krishna
@vrindachiplunkar41873 жыл бұрын
ಅಲ್ಪ ವಿದ್ಯೆಯುಳ್ಳ ನಾವು ಈ ಪ್ರವಚನದ ಪ್ರತಿಯೊಂದು ಭಾಗವನ್ನು ಹತ್ತು ಬಾರಿ ಕೇಳಿದರೂ ಕಡಿಮೆಯೆ. ಯಾಕೆಂದರೆ ವಿಚಿತ್ರ ಕಷ್ಟಗಳನ್ನು ಅನುಭವಿಸಿದ ಈ ಮನಸ್ಸಿಗೆ ನಿಮ್ಮ ಪ್ರವಚನಗಳ ತಿರುಳನ್ನು ಲೇಪಿಸಿಕೊಳ್ಳಲು ಆ ಭಗವಂತ ಅನುಗ್ರಹಿಸಬೇಕು. ವಂದನೆಗಳು.
@nagarathnas74263 жыл бұрын
ನಮಸ್ತೆ ಗುರುಗಳೆ...ಬಹಳ ಮಹತ್ವದ ವಿಷಯ ವನ್ನು ಅರ್ಥೈಸಿಕೊಳ್ಳಲು ಸಹಾಯವಾಗುವಂತೆ ಉದಾಹರಣೆಗಳೊಂದಿಗೆ ವಿವರ ವಾಗಿ ಹೇಳಿರುವಿರಿ ಗುರುಗಳೆ ಅನಂತಾನಂತ ಧನ್ಯವಾದಗಳು 🙏🙏
@anuradhapranesh65673 жыл бұрын
🙏🙏
@hemanthgowda8903 жыл бұрын
Akashy Achary thumba Danyavadagalu ❤🙏🙏🙏
@raghavendrarao27602 жыл бұрын
Shri krishnaya namaha🙏🙏🙏🙏🙏
@nandakatti80173 жыл бұрын
ಆಚಾರ್ಯರಿಗೆ ನಮಸ್ಕಾರಗಳು 🙏🙏 ಒಳ್ಳೆ ರೋಚಕವಾದ ವಿಷಯ ಹೇಳುತ್ತಿರುವಾಗ ತಾವು ಪ್ರವಚನ ನಿಲ್ಲಿಸಿ ಬಿಟ್ಟಿರಿ ,ಕಾಯುತ್ತಿರುತ್ತೇವೆ🙏🙏
@sudhidm31223 жыл бұрын
ನಿಮ್ಮ ಪ್ರವಚನ ಕೆಳಿದಾಗ ನನ್ನ ಸಮಸ್ಯೆ ಗಳಿಗೆ ಉತ್ತರ ಸಿಗುತ್ತದೆ. ಆಚಾರ್ಯ ರಿಗೆ ಅನಂತ ಧನ್ಯಯವಾದಗಳು.🙏🙏🙏🙏🙏🙏🙏🙏🙏🙏
@rajithdj50482 жыл бұрын
Sri.gurubhoy...namah.🌼🌼🌼🙏🙏🙏
@jayaprakashr799 Жыл бұрын
Sri krushnarpanamastu🙏🙏🙏
@raghavendrarao27602 жыл бұрын
Shri gurubhyo namaha🕉️🕉️🕉️🕉️🕉️
@mohankalki2 жыл бұрын
🌷ಶ್ರೀಕೃಷ್ಣಪಾನಮಸ್ತು 🌷
@sreekanthakammar25413 жыл бұрын
🙏🙏 Hari Om
@shylakrishna36033 жыл бұрын
ಧನ್ಯವಾದಗಳು ಗುರುಗಳೇ 🙏🙏🙏
@sureshsuri37863 жыл бұрын
Namaste guruji 🙏🙏🙏
@msseethalakshmi641511 ай бұрын
ಗುರು ಗಳಿಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು
@lakshmisridhar53873 жыл бұрын
guruve namaha
@Amruthavenkatesh673 жыл бұрын
ಸಾತ್ವಿಕ , ರಾಜಸ ಹಾಗೂ ತಾಮಸ ಸ್ವಭಾವದ ಪರಿಚಯ ಅದ್ಭುತವಾಗಿದೆ. ಧನ್ಯವಾದಗಳು 🙏🙏🙏🙏🙏🙏
" Guru brahma Guru Vishnu Guru devo maheshwara Guru saskatha para brahma thasmi shree Guruve namaha " "Poojaya acharyage nima paddake nana koti koti namaskraglu " " om namo baghvathi vasu devaya "
Namaskaragalu gurugale yake istu bega mugiyuthide andenisuthide innu innu kelabekendaguthide. 🙏🙏🙏🙏🙏🙏🙏🙏🙏
@rangolidigitals94623 жыл бұрын
Thanks for excellent thought about bhagavathgeetha
@jayaramujayaramu84883 жыл бұрын
Shree Acarya Swamy jee Namaasthe I am hearing "Bhaghawadgeete " is very Learning School I am in 3rd Adhyaya itself I have got and learned a lots About Devatha Seve how we have to do every day ? Our karthaya is devided for the manavakula janaga is very appreciative for Bhaghvadh geete 🙏 I hope by the time hear whole eighteen adhyaya 🙏🙏🙏 Bhaghvadgeetha I have fully confidence about Bhaghvadhgeethe. Everything I leave god make us/me do learn more and more durashee avoid is appreciated to god 🙏.
@vidyabayari15843 жыл бұрын
Very nice explanation Aacharyare dhanyavadha galu🙏🙏
@srinidhia62653 жыл бұрын
ಆಚಾರ್ಯರೇ ನಾವು ನಿಮ್ಮಿಂದ್ದ ಅದ್ಯಾಯ ೩ ಪಾರ್ಟ್ 11 ಕಾಯುತ್ತಿದ್ದೇವೆ
@jayanthshettyjaimodi6915Ай бұрын
Tumba Santosh aayethu sir 🙏
@mahajan33983 жыл бұрын
ಆಚಾರ್ಯರೀಗೇ ನಮ್ಮ ನಮಸ್ಕಾರಗಳು....ನಾವೂ ಧಾರವಾಡದಿಂದ ಜಯರಾಜ ಜಾನ್ಹವೀ ಮಾಹಾಜನ ಅಂತ ನಮ್ಮ ಮಗನಾದ ಪವನಕುಮಾರ...ನಮ್ಮೇಲ್ಲರ ನಮಸ್ಕಾರಗಳು...ನಿಮ್ಮ ಪ್ರವಚನದಿಂದ ನಮಗೇ ಒಳ್ಳೇಯ ಪರೀಣಾಮ ಹಾಗೂ ಶಾಸ್ರ್ತದ ಹಾಗೂ ಧರ್ಮದ ತಿಳುವಳೀಕೇ ಆಗತಾ ಇದೇ...ಭಗವಂತನಲ್ಲೀ ಯಾವ ರೀತಿಯಾಗೀ ಭಕ್ತೀ ಮಾಡಬೇಕು ಅಂತಾ ...ಭಾಗವತದಲ್ಲೀ ಶ್ರೀಕ್ರಷ್ಣ ಪರಮಾತ್ಮನು ಉಪದೇಶೀಸಿದಂಥಹ ವಾಕ್ಯಗಳನ್ನು ನಿಮ್ಮ ಉಪನ್ಯಾಸದಿಂದ ಹಾಗೂ ಇನ್ನೂ ಹೇಳಬೇಕೇಂದರೇ ನಿಮ್ಮ ಮಾತೀನಿಂದ ನಮಗೇ ಬಹಳೇ ಹುರುಪು ತಂದೀದೇ...ಆದ್ದರಿಂದ ನಿಮ್ಮನ್ನು ಭೇಟೀಯಾಗಬೇಕಾಗೀದೇ ನಿಮ್ಮ ನಂಬರನ್ನು ಕಳೀಸೀ ಗುರುಗಳೇ......🙏🙏🙏