Рет қаралды 133,857
ಸಿರಿಧಾನ್ಯದ ಕಿಚಡಿ ಮಾಡಲು ಬೇಕಾದ ಪದಾರ್ಥಗಳು
ನವಣೆ 1ಕಪ್ ಅಳತೆ
ಹೆಸರುಬೇಳೆ ಕಾಲು ಕಪ್
ಮೈಸೂರ್ ತೊಗರಿ ಬೆಳೆ ಕಾಲು ಕಪ್
ತೊಗರಿ ಬೇಳೆ ಕಾಲು ಕಪ್
ಈರುಳ್ಳಿ1
ಟಮೋಟ ಹಣ್ಣು ಒಂದು
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗಡ್ಡೆ
ಶುಂಠಿ ಒಂದಿಂಚು
ಜೀರಿಗೆ 1 ಟೇಬಲ್ ಟೇಬಲ್ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ 1 ಟೀಚಮಚ
ಸಾಸಿವೆ ಸ್ವಲ್ಪ
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#BhagyaTvKhichdiRecipe #MillietsDalKhichdi #DalKhichdi
Bhagya Tv Recipe Channel :
kzfaq.info?su...
Bhagya tv vlogs channel :
/ @bhagyatvvlogs