Рет қаралды 170,931
ಗೊಜ್ಜವಲಕ್ಕಿ ಮಾಡುವ ಬೇಕಾದ ಪದಾರ್ಥಗಳು
ಗಟ್ಟಿ ಅವಲಕ್ಕಿ 2 ಕಪ್
ಒಣ ಕೊಬ್ಬರಿ ಅರ್ಧ ಕಪ್
ಎಣ್ಣೆ 4 ಟೇಬಲ್ ಸ್ಪೂನ್
ಕಡ್ಲೇಬೀಜ 4 ಟೇಬಲ್ ಸ್ಪೂನ್
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಹುಣಸೆಹಣ್ಣು ಅಳತೆಯ ಬೆಲ್ಲ
ಸಾರಿನಪುಡಿ 2 ಟೇಬಲ್ ಸ್ಪೂನ್
ಜೀರಿಗೆ ಪುಡಿ ಅರ್ಧ ಟೀ ಸ್ಪೂನ್
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ಎಳ್ಳು 2 ಟೇಬಲ್ ಸ್ಪೂನ್
ಕರಿಬೇವಿನ ಸೊಪ್ಪು ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಕಾಲು ಟೀ ಚಮಚ
ಸಾಸಿವೆ ಸ್ವಲ್ಪ
ಬ್ಯಾಡಗಿ ಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #bhagyaTV #BhagyaTvKannada
Bhagya Tv Recipe Channel :
kzfaq.info?su...
Bhagya tv vlogs channel :
/ @bhagyatvvlogs