Artist H B Pareet Raj Pareet Biru Havadi Mahadev Kunchanur Basavaraj Dodamani Camera Abhishek Havadi Akshay Havadi Editing Raj Pareet Director H B Pareet Story By H B Pareet Art By Chandan Kakhanadaki #public #
Пікірлер: 222
@somanathjamakhandi3496 Жыл бұрын
ಮರೆಯಲಾಗದ ಮಾಣಿಕ್ಯ ನಮ್ಮ ಕಲ್ಲು ಅಣ್ಣಾ
@beingmohsin9937 Жыл бұрын
Love from ❤️❤️Sangli jath maharshtra , 🚩🚩miss you kallu parit 😭😭 sir fhir se yaad aa gyi 🙏🙏 aap hamesha hamaree Dil mein hain 🙏🙏
@sidduuppar147 Жыл бұрын
Kuddundu ಪಾತ್ರ ಸೂಪರ್ 💐🤝 ಅವರ ಹೆಸರು ಹೇಳಿ ಅವರ ಆಕ್ಟಿಂಗ್ ಶೇಮುಟ್ಟು ಶೇಮ್ ಕಲ್ಲು ಪರಿಟ್ ಅವರ ತರನೆ ಇದೆ ಮಾತು ❤️❤️🤝💐
@mallusj1478 Жыл бұрын
Raaj parit (son of H B PARIT)
@Malatesh7975 Жыл бұрын
Munigi hotalla nanna uru full song hakri guragale I'm big fan sir kallu parit h b parita 😍🤘
@rangappajogi2706 Жыл бұрын
ಮುಂದಿನ ವಿಡಿಯೋ ದಾಗ ನಮ್ಮ ಬಿರು ಅಣ್ಣ villana🔥ಪಾತ್ರ ಮಾಡಿದರೆ 👌
@sachinkoujalagi8078 Жыл бұрын
ನಿಮ್ಮಂತ ಕಲಾವಿದರನ್ನ ನೋಡೋದೇ ನಮ್ಮ ಪುಣ್ಯ
@yallapparolli8972 Жыл бұрын
Matte namma kallu maama ra Banda hodanga , atri annara best of. Luck all the best team,
@allhitsongs9377 Жыл бұрын
Super pareet sir
@msjanapadalyrics1272 Жыл бұрын
ಮರೆಯಲಾರದ ಮಾಣಿಕ್ಯ ಕಲ್ಲು ಪರಿಟ್ super bro
@shashank3571 Жыл бұрын
Raj pareet niv maatra benkii 💥💥🔥🔥🔥
@sunilmanganavar2458 Жыл бұрын
Waaaa mastwaaaa gicha comedy
@manteshbiradargoravagundagi199 Жыл бұрын
ಹಾಡು ಹಾಡುವ ಸನ್ನಿವೇಶದಲ್ಲಿ ಹಾಡಿಗೆ ತಕ್ಕಂತೆ ಸಂಗೀತ ಇದ್ದರೆ ಅತ್ಯುತ್ತಮ
@sheethalbajanthri6779 Жыл бұрын
Mast video javardast acting ellarudu super uncle ri anna
@manjukittur4903 Жыл бұрын
Ellaru acting really natural mathha superrr
@shivukumbar143sb Жыл бұрын
ನಮ್ಮ ಉತ್ತರ ಕರ್ನಾಟಕ ಕಲಾವಿದರು ನಮ್ಮ ಹೆಮ್ಮೆ
@mahadevkambar9086 Жыл бұрын
Raju pareet sir acting super👌
@chandrappamakkannavar1527 Жыл бұрын
chandru parit avaru tumba channagi madiddare 🤣🤣🤣
@fakireshbaddepanavar5873 Жыл бұрын
Tumba channagide sir
@pundliksampal2500 Жыл бұрын
ತುಂಬಾ ಚೆನ್ನಾಗಿದೆ 🔥🔥🔥🔥
@manju.sd.9901 Жыл бұрын
Super mast Kdk comedy Brothers🤩😄😁😂♥♥🔥🔥🔥 All The Best Brothers👍💯
@user-kp8hv2nz9u11 ай бұрын
ಲಾಸ್ಟ್ ಸೀಮ್ ಮಸ್ತ್ ಕಾಮಿಡಿ 😂😂😂
@prakashi7204 Жыл бұрын
Super Pareet sir....
@user-kp8hv2nz9u11 ай бұрын
ಇದು ಕರೀನ ಭರ್ಜರಿ ಪಾರ್ಟಿ 😅😅😂😂😂😂
@sayyadtahashildar3567 Жыл бұрын
Super entertainment 🙏🏼🙏🏼
@nanasabsalunke6725 Жыл бұрын
ಸುಪರ್ ರಾಜು ಅಣ್ಣಾ and ಟೀಮ್
@siddarooddiksangisiddarood623 Жыл бұрын
ಅಣ್ಣಾರಿ ನಿಮ್ಮಂಗ ಲವ್ ಸ್ಟೋರಿ ಪದಗಳು ಯಾರೂ ಬರೆಯಲು ಸಾದ್ಯವಿಲ್ಲ ಇದು ನನ್ನ ಅನಿಸಿಕೆ
@irannabadiger151 Жыл бұрын
ಹೊಸಬಗೆಯ ಕಾಮಿಡಿ ಜೊತೆಗೆ ಸಂದೇಶ ಸಾರುವ ವಿಡಿಯೊ ಮಾಡಿ ಹಾಗೂ ಪಾತ್ರಗಳಲ್ಲಿ ಹೊಸಬರು ಕಾಣಿಸಿಕೊಳ್ಲುವಂತಾಗಲಿ.ಧ್ವನಿಯು ಸರಿಯಾಗಿ ಕೇಳದೆ ಇರುವದರಿಂದ ಪ್ರತಿಯೊಬ್ಬರು ಕಾಲರ್ ಮೈಕ್ ಬಳಸುವದು ಉತ್ತಮ
@sachinkoujalagi8078 Жыл бұрын
ಅಣ್ಣಾ ನೀವು ನಾಯಿ ತರ ಆಕ್ಟ್ ಮಾಡೋದು ತುಂಬಾ ಚಲೋ ಇದೇ ಗುಡ್ ನಕ್ಕು ನಕ್ಕು ಸಾಕಾಗಿದೆ 😁
@manju.sd.9901 Жыл бұрын
🔥🔥🔥🔥🔥🔥🔥
@beeruhavadicomedyvideos9952 Жыл бұрын
ಸೂಪರ್ ಮಾಮಾ ವಿಡಿಯೋ
@savitapraveen6210 Жыл бұрын
Super
@user-xx1gz7ee6r Жыл бұрын
🔥🔥ಸೂಪರ್ ಕಾಮಿಡಿ🔥🔥🔥
@CARocker Жыл бұрын
Mast video super sir
@prakashi7204 Жыл бұрын
Part-3 ge wait madthivi sir.....
@mahanteshdalawai7201 Жыл бұрын
Super duper
@biswakarmasingh2540 Жыл бұрын
Super. 🤣🤣🤣🤣🤣🤣🤣😜😜😜😜😜🔥🔥👍
@maheshguravsavalagi3844 Жыл бұрын
ಮುಳಗೂತಲ್ಲ ನನ್ನ ಉರ ಸುಪರ್✌
@prakashramannavar4986 Жыл бұрын
Pareet sir you are Karnataka comedy king maker I like it sir 👍👍👌🥰🙏
@Prakash_Hallur_Singer Жыл бұрын
ಸೂಪರ್ ಸರ್
@RH.BABYDOLL143 Жыл бұрын
👌👌🔥🔥... 💚
@firoznadaf7319 Жыл бұрын
Muragundi bhuju kaka😎😎😎
@dharuhavinal1323 Жыл бұрын
Super video
@gurulingppapolicepatil8556 Жыл бұрын
Super ri kaka
@maheshachegavn95 Жыл бұрын
Pareet Anna👌
@manjappamanjappa2231 Жыл бұрын
Super video sir
@shrikantydinni8347 Жыл бұрын
Well come back parits sir...
@shreyashshreyash9204 Жыл бұрын
All are Wonderful actors.... Suuuuuperbbbbb skit best of luck ......
@ashokkaroshi462 Жыл бұрын
Best video sir
@sharanappamallappa2957 Жыл бұрын
Super comedy sir
@saddamshirur2035 Жыл бұрын
Super. Video
@javarifilms07 Жыл бұрын
Super Anna 👌👌👌👌👌🙏🙏
@mutturajjamkhandi6546 Жыл бұрын
Supar sir
@prashant6155 Жыл бұрын
Super 🥰
@user-ti8re9hb9y3 ай бұрын
Mallikajun c Kumbar 👍🌹💯
@ra....creation9932 Жыл бұрын
ಕಲ್ಲು ಪರಿಟ್ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🥺
@jagadeeshnesaragi2342 Жыл бұрын
ಸೂಪರ್ ಕಾಮೀಡಿ ಸರ್
@santoshasundi7802 Жыл бұрын
ಸೂಪರ್ ರೀ anara 👌👌👌🙏🙏🙏🙏🙏
@user-ge1jy3fb2m Жыл бұрын
ಸೂಪರ್ ಕಾಮಿಡಿ ಪರಿಟ್ ಕಾಕಾ ತುಂಬಾ ಅದ್ಭುತವಾಗಿ ಕಥೆ ರಡಿ ಮಾಡಿ ವಿಡಿಯೋ ಮಾಡಿದ್ದೀರಿ 👌👌👌
@NaveenNaveen-me4yd Жыл бұрын
Song supper
@gourigouri4423 Жыл бұрын
Super sir
@shivumokashi1761 Жыл бұрын
super 👌 👍 party full gicce sar
@SAIBANNADNAGATHAN Жыл бұрын
😘😂😀💛❤️
@siddunneelagirisnl1607 Жыл бұрын
ಹತ್ತರೆ ಹತ್ತರ್ ಕಾ ಬೋಳಾ ಈಗ ಅತ್ ನೋಡ್ ಆನಂದ್ ಬಾಳಾ.😅🤣👍 ಸಿದ್ದು ಬೆಂಗಳೂರು
@user-ki7bx1hj8i Жыл бұрын
ಮೇನಾ ಎಲ್ಲಾ ಹೊಳೆಯ ಒಳಗ ಚೆಲ್ಲಿದಿರಿ ಊಟಕ್ಕ ಎಲ್ಲಿ ಬರೋದು 😅😀😃
@shankark8719 Жыл бұрын
ಹಾಡ ಸೂಪರ್ ಅಣ್ಣಾ
@chetangadeppa1441 Жыл бұрын
ನಿಮ್ಮ ವಿಡಿಯೋಗಾಗಿ ಕಾಯುತಿದ್ದೆ ನೋಡಿ ತುಂಬಾ ಖುಷಿಯಾಯಿತು ಪಾರ್ಟಿ ವಿಡಿಯೋ ಫುಲ್ ಮಸ್ತ್👌👌 ಮಾಡೇರಿ ನಿಮ್ಮ ಟೀಮ್ ಸೂಪರ್ ಪಕ್ಕಾ ಜವಾರಿ ವಿಡಿಯೋ 🔥🔥 ಮುಂದಿನ ವಿಡಿಯೋ ಕಾಯುತಿರುವೆ ಬೇಗ ಬರಲಿ 🙏🙏🙏
@maheshchougala7201 Жыл бұрын
Superr comidy
@BasavarajBasavaraj-ir4bb Жыл бұрын
Super huligola
@channudgoudar8400 Жыл бұрын
Super comedy bro
@sunilhalagani4549 Жыл бұрын
ಸೂಪರ್ ರಾಜು ಅಣ್ಣ
@bilaltamboli6560 Жыл бұрын
ಕಾಮಿಡಿಯ ಸರದಾರ ಕಲ್ಲು ಪರಿಟ ನನ್ನ ಪ್ರೀತಿಯ ಅನ್ನಾ🐅🐅🐅🙏🙏🙏🙏🙏🌹🌹
@yparettin7168 Жыл бұрын
ಏನ್ ಅಡಮುಟ್ಟ ಕಾಮಿಡಿ ಕಾಮಿಡಿ ಅಂದ್ರೆ ಹೀಗಿರಬೇಕು ಅದಕ್ಕೆ ನಿಮಗೆ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ಅನ್ನೋದು ಸೂಪರ್ ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಹೀಗೆ ನಮನ ಮನರಂಜನೆ ಮಾಡ್ತಾ ಇರಿ
@rajuteli9012 Жыл бұрын
Supar ri🙏
@manju.sd.9901 Жыл бұрын
😄😁🤩♥♥🔥🔥
@jagadishkambar4904 Жыл бұрын
Super videori👌👌👌
@shivukumbar143sb Жыл бұрын
Benki comedy🔥😄
@shivukumbar143sb Жыл бұрын
ತುಂಬಾ ಅದ್ಭುತವಾಗಿದೆ
@mahadevnidoni1817 Жыл бұрын
👌👌
@user-to3ue6vz1h Жыл бұрын
ಸೂಪರ್ ಕಾಮಿಡಿ
@shrishailbandagar1369 Жыл бұрын
Old is Gold forever
@rameshjamakhandi5048 Жыл бұрын
ಸೂಪರ್ 👌👌🌹🌹
@mahanteshdanale4634 Жыл бұрын
🔥🔥
@revanasiddabardol8228 Жыл бұрын
Super namadu chadchan
@chandan_kakhandaki_comedy Жыл бұрын
ಉತ್ತರ ಕರ್ನಾಟಕದಲ್ಲಿ ಕಲೆ ಇನ್ನು ಶಾಶ್ವತವಾಗಿ ಉಳಿದಿದೆ ಇನ್ನು ಮುಂದೇನು ಉಳಿಯಬೇಕಾದ್ರೆ ನಿಮಂತ ಮೊದಲೆನೆಯ ಕಲಾವಿದರು ಇನ್ನು ಹೆಚ್ಚು ಹೆಚ್ಚು ಯೂಟ್ಯೂಬಿಗೆ ಬಂದು ಕಲೇಯನು ಶಾಶ್ವತವಾಗಿ ಉಳಿಸಬೇಕೆಂದು ನನ್ನ ಮನವಿ. ನಿಮ್ಮ ಕಾಮಿಡಿ ಕಿರು ಚಿತ್ರ ಚನ್ನಾಗಿ ಮೂಡಿ ಬಂದಿದೆ. ನಕ್ಕು ನಗಿಸುವ ಹಿಂತಾ ಕಾಮಿಡಿ ಇನ್ನು ಹೆಚ್ಚು ಬರಲೆಂದು ಎಚ್ ಬಿ ಪರೀಟ್ ಸರ್ ಗೆ ನನ್ನ ಮನವಿ.. ಕುರುಡನ ಪಾತ್ರದಲ್ಲಿ ಎಚ್ ಬಿ ಪರೀಟ್ ಮಗಾ "ರಾಜು ಪರೀಟ್ " ಅವರ ಅಭಿನಯ ನೋಡಿದ್ರೆ ಸೇಮ ಕಲ್ಲು ಪರೀಟ್ ಆಕ್ಟಿಂಗ್ ಸೇಮ ಮಾಡ್ತಾರು ಅವರಿಗೂ ನನ್ನ ಅಭಿನಂದನೆಗಳು...
@hbpareetcomedyvideos Жыл бұрын
🥰🙏🏻🙏🏻🙏🏻
@user-wr1dj7rh4f Жыл бұрын
ಸೂಪರ
@chandruuppar1253 Жыл бұрын
ಅನವು ಬಿಡು 😂😂😂
@shri6341 Жыл бұрын
👌👌👌👌👌 ಕಾಮಿಡಿ
@danappasangamad9246 Жыл бұрын
Boss is back to rule ...
@sudhirkarennavar5238 Жыл бұрын
Nanag aa chakka acting mast annist pa bhal nakkini na nodi