Paddy yield | ಭತ್ತ ಕಟಾವಿನ ದೃಶ್ಯಗಳೆಡೆಗೆ.. | Bhattada koylu | Manual paddy cropping | Bhat‘n'Bhat

  Рет қаралды 459,533

Bhat‘n' Bhat

Bhat‘n' Bhat

3 жыл бұрын

"Paddy harvesting" is the content of today's video. Here we show you some scenes of manual method of Paddy harvesting. Gradually this method is going to disappear due to the introduction of new technology in all areas. The purpose of the video is to give knowledge about Paddy cultivation and how much hard work is required here. So each and everyone must think twice before wasting the food. That is the main message we want to give you. And one more thing is, if everyone is ready to accept this field, we can eradicate the problem of food shortages in future and people become self reliant. We should respect such families who are self reliant in their own food. They are ready to work hard without laziness by overcoming all the problems such as irrigation facilities, destruction of yield by wild animals etc. The government should provide enough facilities and aids to encourage such families.
Friends thanks for watching..
Stay connected..
Support us on Facebook page : / bhatnbhat-104108587979658
Follow us on Instagram: bhatnbhat98...
Subscribe to meet us again.. / @bhatnbhat
#Bhatnbhat #Sudarshanbhatbedradi #Manoharbhatbedradi

Пікірлер: 1 400
@jayashreeshetty9022
@jayashreeshetty9022 3 жыл бұрын
ಭಟ್ರೇ...ಭಾರೀ ಎಡ್ಡೆ ಬೇಲೆ. ಮಾತೆರ್ಲ ಮಾಹಿತಿ ಪಡೆಲೆ. ಭಟ್ರೆಗೊಂಜಿ ಜೈಕಾರ ಪಾಡ್ಲೆ. 👌👍
@jayalakshmi4375
@jayalakshmi4375 3 жыл бұрын
ಜೈ
@jayalakshmi4375
@jayalakshmi4375 3 жыл бұрын
ಜೈ
@dubaisana687
@dubaisana687 3 жыл бұрын
ಈಗಿನ ಮಕ್ಕಳಿಗೆ ಇದೇನು ಗೊತ್ತಿಲ್ಲ. ಅವರು ಇದನ್ನು ನೋಡಿ ತುಂಬಾ ಆಶ್ಚರ್ಯ ಪಡುವರು.ನನಗೆ ಇದನ್ನು ನೋಡಿ ತುಂಬಾ ಆನಂದವಾಯಿತು ಭಟ್ಟರ ವರೀಗೆ ಅಭಿನಂದನೆಗಳು
@ashaadiga3887
@ashaadiga3887 3 жыл бұрын
ಶುದ್ಧವಾದ ಭಾಷೆ, ಸ್ಪಷ್ಟವಾದ ನಿರೂಪಣೆ, ಸಮೃದ್ಧವಾದ ನಿಸರ್ಗ, ಸರಳವಾದ ಜೀವನ ಶೈಲಿಯ ಚಿತ್ರಣವನ್ನು ನೀಡಿದ್ದೀರಿ. ಧನ್ಯವಾದಗಳು..
@SanthoshVittal_Official
@SanthoshVittal_Official 3 жыл бұрын
ಎಡ್ಡೆಪ್ಪುಲು ಭಟ್ರೆ...ಇರ್ನ ನಿರೂಪಣೆ ಮಸ್ತ್ ಪೊರ್ಲು...ರೈತನ ಕಷ್ಟದ ತಿರ್ಲ್ ದ ಪೊರ್ಲುನು ಜನಸಮಾನ್ಯೆರೆ ಎದುರುಗು ,ಇರ್ನ ಕಿನ್ಯ ಪ್ರಯತ್ನಡ್ ಪೊರ್ಲುಡೆ ತೂಪದರ್...ಇರೆಗ್ಲ ,ಬಕ್ಕ ಪ್ರೊಗ್ರಾಮ್ ಗ್ ಸಹಕಾರ ಕೊರ್ನ ಇಲ್ಲದಕುಲೆಗ್ಲ ಎನ್ನ ಉಡಲ್ ದಿಂಜಿ ಸೊಲ್ಮೆಲು...🙏
@sumukhb7999
@sumukhb7999 2 жыл бұрын
@@SanthoshVittal_Official Ed yav language
@anuanushree7824
@anuanushree7824 Жыл бұрын
@@sumukhb7999 ತುಳು ಭಾಷೆ
@rekhap5651
@rekhap5651 3 жыл бұрын
ನಿಮ್ಮ ಮುಂದಿನ ವಿಡಿಯೋ ನಿಮ್ಮ ಮನೆ ಹಾಗು ತೋಟದ ಮೇಲೆ ಹಾಕಿ.. ಯಾರ್ ಯಾರು ನೋಡಲಿಕ್ಕೆ ಇಚ್ಛೆ ಇದೇ ಲೈಕ್ ಮಾಡಿ ☺
@ArtValley713
@ArtValley713 3 жыл бұрын
Howdu nangu ase ise avra mane nodbekantha please bhat n bhat
@asharanic192
@asharanic192 3 жыл бұрын
ಭಟ್ಟರೆ, ಭತ್ತ ಬೆಳೆಯುವ ರೀತಿಯನ್ನು ತೋರಿಸಿ, ಅದರಲ್ಲಿರುವ ಶ್ರಮದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಿಮಗೆ ಧನ್ಯವಾದಗಳು. ಈ ರೀತಿಯ ವಿಡಿಯೋಗಳೂ ಇನ್ನೂ ಹೆಚ್ಚು ಬರಲಿ ಮತ್ತು ಅಲ್ಲಿದ್ದ ಎಲ್ಲಾ ಶ್ರಮ ಜೀವಿಗಳಿಗೆ ನಮ್ಮ ನಮಸ್ಕಾರಗಳು.
@shailajabhat4685
@shailajabhat4685 3 жыл бұрын
Nodi tumbha tumbha kushi aatu, ega nodule sikkodu aparoopa
@shylajadoreswamy3333
@shylajadoreswamy3333 3 жыл бұрын
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@supreethak3848
@supreethak3848 3 жыл бұрын
ಪ್ರತಿಯೊಬ್ಬ ರೈತನ ಪರಿಶ್ರಮಕ್ಕೆ ನನ್ನ ಕಡೆಯಿಂದ ದೊಡ್ಡದೋಂದು ಸಲಾಂ 🙏🙏👍👍👍👍👍 ಜೈ ಕಿಸಾನ್ 👍👍🙏
@umarajani3141
@umarajani3141 3 жыл бұрын
ಭಟ್ಟರೇ ನೀವು ಹೊಸ ಲೋಕವನ್ನೇ ನಮ್ಮೆದುರು ಹರಡಿದ್ದೀರಿ. ನಿಮಗೆ ನಾವು ಅಭಾರಿಯಾಗಿದ್ದೇವೆ. ನಿಮ್ಮಂಥವರ ಸಂತತಿ ಕೋಟಿ ಕೋಟಿಯಾಗಲಿ. ಅನ್ನವೇ ದೇವರು. ರೈತ ಕಣ್ಣಿಗೆ ಕಾಣುವ ದೇವರು🙏🙏🙏🙏🙏🙏🙏
@shreekrishnasharma3577
@shreekrishnasharma3577 3 жыл бұрын
I call this as an educative short film. Excellent. Interview with those involved in the work gave very good information Keep it up Bhat brothers 👌👌👌
@jayasaphire661
@jayasaphire661 3 жыл бұрын
ಒಳ್ಳೆಯ ಪ್ರಯತ್ನ, ಈಗಿನ ಸಮಾಜಕ್ಕೆ ನಮ್ಮ ಪುರಾತನ ಸಂಸ್ಕೃತಿಯ ಅರಿವು ಇರಬೇಕು ಮತ್ತು ಅದಕ್ಕೆ ಮರಳಿದರೆ ಈ ಹೈಟೆಕ್ ಆಸ್ಪತ್ರೆಗಳು ಮುಚ್ಚುವುದು ಖಂಡಿತ.
@sujayahegde8998
@sujayahegde8998 3 жыл бұрын
ನಮ್ಮ ತವರಿನಲ್ಲಿ ಕೂಡ ಹಿಂದೆ ಗದ್ದೆಮಾಡುತ್ತಿದ್ದರು. ಇದೇ ರೀತಿಯಲ್ಲಿ. ಧನ್ಯವಾದಗಳು ಭಟ್ರೆ.
@sudihits2430
@sudihits2430 3 жыл бұрын
ಈ ಚಾನಲ್ ನ ಅತ್ಯುತ್ತಮ ವಿಡಿಯೋ ಇದು ಅಂತ ನನ್ನ ಅಭಿಪ್ರಾಯ!!
@padmashripaddu4271
@padmashripaddu4271 3 жыл бұрын
ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಹಳ್ಳಿಯ ಜೀವನ, ವಾತಾವರಣ, ಪ್ರಕೃತಿ, ಗದ್ದೆ, ಭತ್ತ ,ಬೆಳೆ, ಕೊಯ್ಯಲು, ,ಆಹಾ ನಿಮಗೆ ನನ್ನ ಧನ್ಯವಾದಗಳು ಭಟ್ ಸರ್ ಎಲ್ಲಾ ಶ್ರಮಿಕ ಮಿತ್ರರಿಗೂ ನನ್ನ ನಮಸ್ಕಾರಗಳು . 👌👌🙏🙏
@supriyashortvideos14
@supriyashortvideos14 3 жыл бұрын
ತುಂಬಾ ತುಂಬಾ ಚನ್ನಾಗಿ ಪ್ರಸೆಂಟ್ ಮಾಡಿದ್ದೀರ ಭಟ್ರೆ...ಮುಂದಿನ ದಿನಗಳಲ್ಲಿ ಈ ಚಿತ್ರಣ ಮರೆಯಾಗುವ ಸಾಧ್ಯತೆ ಉಂಟು...ಕೃಷಿ ಕೆಲಸದಲ್ಲಿ ತೊಡಗಿದಂತಹ ಎಲ್ಲಾ ರೈತರಿಗೂ ಶುಭವಾಗಲಿ... ಅನ್ನ ದಾತೋ ಸುಖೀ ಭವ 🙏🙏🙏
@solomonsalins7228
@solomonsalins7228 3 жыл бұрын
ನಿಜವಾಗಿಯೂ ನೋಡುವಾಗ ತುಂಬಾ ಖುಷಿ ಆಗುತ್ತದೆ. ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿರುವ ಕ್ರಷಿ ಚಟುವಟಿಕೆಗಳಿಗೆ ನೀರೆರೆದು ಗಿಡವನ್ನು ಪೋಷಿಸುವಂತೆ ಕುಟುಂಬಿಕರೇ ಸೇರಿ ಕ್ರಷಿ ಕಾರ್ಯವನ್ನು ಮುಂದುವರಿಸಿ ಬಂದಿರುವ ಈ ಕುಟುಂಬದ ಕಾರ್ಯ ನಿಜಕ್ಕೂ ಶ್ಲಾಘನೀಯ. ಸ್ವಲ್ಪ ಕಷ್ಟವೆನಿಸಿದರೂ ಎಲ್ಲ ಕ್ರಷಿ ಕುಟುಂಬಗಳು ಗದ್ದೆಯನ್ನು ಹಡಿಲು ಬಿಡುವ ಬದಲು ಈ ರೀತಿ ತಮ್ಮನ್ನು ತೊಡಗಿಸಿ ಕೊಳ್ಳಲಿ ಇದೇ ಎಲ್ಲರ ಆಶಯ. ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಗದ್ದೆಗಳ ಪಾತ್ರವೂ ಬಹಳಷ್ಟಿದೆ ಅನ್ನುವುದನ್ನು ನೆನಪಿನಲ್ಲಿಡಿ. ಅಂತರ್ ಜಲವನ್ನು ಕಾಪಾಡುವಲ್ಲಿ ಗದ್ದೆಗಳ ಪಾತ್ರವೂ ಇಲ್ಲವೆಂದೇನಿಲ್ಲ.
@rsv4446
@rsv4446 3 жыл бұрын
ಅನ್ನ ದಾತ ಸುಖೀಭವ ...... ನಿಮ್ಮ ಚಾನೆಲ್ ನಲ್ಲಿ ಈ video ನೋಡಿ ಬಹಳ ಸಂತೋಷವಾಯಿತು. ಹೀಗೆ ಹಲವು ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ನೀಡೀ. ಆ ಎಲ್ಲಾ ಕಷ್ಟ ಜೀವಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
@narayanpandith
@narayanpandith 3 жыл бұрын
ಭಟ್ರೇ ...ನಿಮ್ಮ ವಿಭಿನ್ನ ಪ್ರಯತ್ನಕ್ಕೆ ನಮ್ಮ ಕೋಟಿ ಸಲಾಂ. ಯುವ ಪೀಳಿಗೆಗೆ ಮನ ಮುಟ್ಟುವಂತೆ ವಿವರಿಸಿದಿರಿ. ಹೀಗೆಯೇ ಸಾಗಲಿ ನಿಮ್ಮ ಪ್ರಯಾಣ
@mangalashenoy419
@mangalashenoy419 3 жыл бұрын
ಅನ್ನದಾತನಿಗೆ ಇದೋ ನಿಮಗೆ ಅನಂತ ಅನಂತ ನಮನಗಳು 🙏🙏
@Theo12328
@Theo12328 3 жыл бұрын
Government should encourage agriculture...Many people are interested in agriculture .please do support farmers..
@shantashetty1341
@shantashetty1341 3 жыл бұрын
Yelaveya dinagala nenapu dhim taka yenditu... thanks 👌🙏💕
@vedavatibhat4863
@vedavatibhat4863 3 жыл бұрын
Help me 56ģ5
@vinwilder707
@vinwilder707 Жыл бұрын
We are planning to buy agriculture land and there is no scheme in banks to provide loan to purchase agriculture land. This is the kind of encouragement govt. Is giving
@LoyCrystal
@LoyCrystal Жыл бұрын
@@vinwilder707 brother agriculture is not business, you can’t buy agricultural land through loan, no banks will support you, because once you purchase land the same amount you have invest on farming, better invest your surplus ,
@LoyCrystal
@LoyCrystal Жыл бұрын
@@vinwilder707 i work in gulf even though I am much interested in farming, I brought some waste land and changed into agriculture fertile land,
@swathimj3608
@swathimj3608 3 жыл бұрын
ಆಧುನಿಕ ಕಾಲದಲ್ಲಿ ಇಂತಹ ದೃಶ್ಯಗಳನ್ನು ನೋಡುವುದೇ ಅಪರೂಪ...ಅಂಥದ್ದರಲ್ಲಿ ನಿಮ್ಮ ಈ ಒಂದು ಪ್ರಯತ್ನ ತುಂಬಾ ಪ್ರಶಂಸನೀಯ....👍👍ಇಂತಹ ವಿಡಿಯೋ ಗಳು ಇನ್ನಷ್ಟು ಬರಲಿ ಎಂದು ಆಶಿಸುತ್ತೇನೆ🥰🥰👍👍
@meghachandlapure4847
@meghachandlapure4847 3 жыл бұрын
ಅನ್ನದ್ದಾತೋ ಸುಖೀ ಭವ...🙏🙏🙏🙏 ದೇವರು ಅವರಿಗೆಲ್ಲ ಶಕ್ತಿ ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ... ನನ್ನ ಮಕ್ಕಳಿಗೆ ರೈತರು ನಮಗಾಗಿ ಕಷ್ಟ ಪಟ್ಟು ದುಡಿದು ಕೊಟ್ಟ ಊಟನ waste ಮಾಡಬೇಡಿ ಅಂಥ ಇಷ್ಟು ದಿನ ಬರಿ ಹೇಳ್ತಿದ್ದೆ. ಆದ್ರೆ ಈ video ಮೂಲಕ ಅವರಿಗೆ ತಟ್ಟೆಯಲ್ಲಿ ಬಡಿಸೋ ಅನ್ನದ ಹಿಂದೆ ಇರೋ ಶ್ರಮನ ತೋರಿಸಿ ಹೇಳುತ್ತೇನೆ. ತೋರಿಸಿದ ನಿಮಗೂ ಸಹ ಧನ್ಯವಾದಗಳು.
@madhuripatil6463
@madhuripatil6463 3 жыл бұрын
Proud of you kids showing interest in farming
@naveenkumarsh5410
@naveenkumarsh5410 3 жыл бұрын
ಆಹಾ ನಿಮ್ಮ ಕನ್ನಡ ಭಾಷೆ ತುಂಬಾ ಅದ್ಭುತವಾಗಿದೆ ಇಂತ ವಿಡಿಯೋಗಳು ಮತ್ತಷ್ಟು ಬರಲಿ ಭಟ್ಟರೇ
@veenaveenab4416
@veenaveenab4416 3 жыл бұрын
ರಿಯಲಿ ಸೂಪರ್ ಸರ್, ನನಗೆ ನನ್ನ ಹಳ್ಳಿಯ ನೆನಪು ಬಂತು ಈಗಲೂ ಕೂಡ ನನ್ನ ತವರು ಸಕಲೇಶಪುರ ದ ಒಂದು ಹಳ್ಳಿ ಯಲ್ಲಿ ಗದ್ದೆ ನಾಟಿ ಮಾಡ್ತಾರೆ ಅದನ್ನೆಲ್ಲ ಮಿಸ್ ಮಾಡ್ಕೊಳ್ತೆನೆ ನಾನು ಇದೆ ಜನವರಿ ನಲ್ಲಿ ಊರಿಗೆ ಹೋದಾಗ ನೋಡ್ಕೊಂಡು ಬಂದೆ... ನಿಮ್ಮ ಹಾಗೆ ಯಾರೂ ಕೂಡ ಹಳ್ಳಿಯ ಸೊಬಗನ್ನು ತೋರಿಸೋದಿಲ್ಲ ... ಬರೇ ಅವರ ಅಂತಸ್ತು ನ್ನು ಮಾತ್ರ ತೋರಿಕೆ ಮಾಡ್ತಾರೆ .... ಅವರೆಲ್ಲರ ಮುಂದೆ ನೀವು one of the spl person hatsup to u sir hatusp to u
@radhikah.n6885
@radhikah.n6885 2 жыл бұрын
ಬತ್ತದ ಗದ್ದೆ ನೋಡಲು ತುಂಬಾ ಸೊಗಸಾಗಿರುತ್ತದೆ ಹಾಗೆಯೇ ತುಂಬ ತಂಪಾಗಿರುತ್ತದೆ ಪ್ರಕೃತಿಯೇ ಹಚ್ಚಹಸಿರಿನಿಂದ ಕೂಡಿರುತ್ತದೆ ಗದ್ದೆಯನ್ನು ನೋಡಲು ತುಂಬಾ ಸೊಗಸಾಗಿರುತ್ತದೆ ನಮ್ಮಜ್ಜನ ಮನೆಯವರು ಹಿಂದೆ ಭತ್ತ ಬೆಳೆಯುತ್ತಿದ್ದರು ಇವಾಗ ಅವರು ತೀರಿಕೊಂಡ ಮೇಲೆ ಗದ್ದೆ ಯಾರು ಬೆಳೆಯುತ್ತಿಲ್ಲ ಎಲ್ಲವನ್ನು ಅಂಗಡಿಯಲ್ಲಿ ಕಂಡುಕೊಳ್ಳಬೇಕಾದ ಪರಿಸ್ಥಿತಿ ಪಾಲಿಸ್ ರೈಸ್ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಏನು ಮಾಡೋದು ಪರಿಸ್ಥಿತಿಗನುಗುಣವಾಗಿ ಬದುಕಬೇಕು
@jayanthvishwanath7228
@jayanthvishwanath7228 3 жыл бұрын
I like this type work .... language (tulu) and the group of people coz I belong to costal .... I used to follow your video and I do enjoying it ,,,a lot... jayanth from Madrid Spain....
@gayathriav336
@gayathriav336 3 жыл бұрын
ಗದ್ದೆ ಕೊಯ್ಲು ನೋಡಿ ತುಂಬಾ ಖುಷಿ ಆಯ್ತು ನಾನು 13 ವರ್ಷದ ತನಕ ಹಳ್ಳಿಯಲ್ಲೇ ಇದ್ದಿದ್ದು ಬೆಂಗಳೂರಿಗೆ ಬಂದು 45 ವರ್ಷಡ್ಸ್ ಮೇಲೆ ಆದ್ರೂ ಹಲಿಯೇ ಈಸ್ಟ್ ಇದೆ ತರದ ವಿಡಿಯೋ ಗಳನ್ನು ನಿಮ್ಮಿಂದ ಬಯ ಸುತ್ತೇನೆ
@rajusgowda4354
@rajusgowda4354 3 жыл бұрын
ಸುದರ್ಶನ್ ಭಟ್ ರವರೇ ನಿಮ್ಮ ಈ ವಿಡಿಯೋ ವನ್ನು ಹಲವಾರು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಲು ಮನಸ್ಸು ಆಗುತ್ತಿದೆ. ರೈತನ ಶ್ರಮವನ್ನು ನಿಮ್ಮ ಸಹಜ ನಿರೂಪಣೆಯಲ್ಲಿ ವಿವರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಬೇಸಾಯ ಮನೆ ಮಂದಿ ಸಾಯ ಅನ್ನೋದು ನಿಜವಾಗದೆ ರೈತನ ಬಾಳು ಬೆಳಗಲಿ ಅನ್ನೋದೇ ನನ್ನ ಆಶಯ
@manoramabhatpadekarya5837
@manoramabhatpadekarya5837 3 жыл бұрын
Sudarshan ಅದ್ಭುತ ಕೆಲಸ ನಿನ್ನದು ....ಇಂಥ ವೀಡಿಯೋಗಳು ಇನ್ನೂ ಬರಲಿ ...proud of you ....bhat
@venkatakrishnaacharya8291
@venkatakrishnaacharya8291 3 жыл бұрын
ಇಂದಿನ ಕಾನ್ವೆಂಟ್ ಸಂಸ್ಕೃತಿಯ ಮಕ್ಕಳಿಗೆ ಈ ಸಹಬಾಳ್ವೆ, ಪರಿಶ್ರಮದ ಬದುಕು ಕಲಿಸಬೇಕಾದ ಅವಶ್ಯ ತುಂಬಾ ಇದೆ;ನಮ್ಮ ಸಂಸ್ಕೃತಿ ಇದರಲ್ಲಿದೆ.ಧನವಾದಗಳು.
@chandrashekar-kg7oi
@chandrashekar-kg7oi 3 жыл бұрын
ತುಂಬಾ ಸಂತೋಷ ಆಯ್ತು😊 ನಿಮ್ಮ ವಿಡಿಯೋಗಳನ್ನೆಲ್ಲ ನೋಡ್ತೇವೆ ನಿಮ್ಮನ್ನ ಕಂಡ್ರೆ ಭಾರಿ ಸಂತೋಷ ಆಯ್ತದೆ ನಮ್ಗೆ
@shalinibhat25
@shalinibhat25 3 жыл бұрын
So proud to see this and wish more people understand. Today’s boys are busy going to US. And come home to see ailing parents once a year
@chitrakumar932
@chitrakumar932 3 жыл бұрын
ಧನ್ಯವಾದಗಳು ಭತ್ತದ ಕೊಯ್ಲು ತೋರಿಸಿದ್ದಕ್ಕೆ, ಚಿನ್ನದ ಬಣ್ಣದ ಬತ್ತದ ತೆನೆ ನೋಡ್ಲಿಕ್ಕೆ ತುಂಬಾ ಖುಷಿ ಆಗ್ತಿದೆ🤗ಎಲ್ಲರ ಪರಿಶ್ರಮಕ್ಕೆ ಧನ್ಯವಾದಗಳು🙏🙏🙏 ಅನ್ನದಾತ ಸುಖೀಭವ 🙏
@poojithap2297
@poojithap2297 3 жыл бұрын
ಒಳ್ಳೆ ಹಾಗೂ ಹೊಸ ಪ್ರಯತ್ನ ಹೀಗೆ ಮುಂದುವರೆಸಿಕೊಂಡು ಹೋಗಿ
@mariajmc6557
@mariajmc6557 3 жыл бұрын
Be blessed🙌 you toil and we eat without even giving a thought of the work. Some even waste in 3 minutes what took three months of hard labour to produce. Every time I pass a field area I bless those who toil there for yield of 100 times.
@radhikah.n6885
@radhikah.n6885 2 жыл бұрын
ಸೂಪರ್ ಬ್ರದರ್ ನಾವು ಕೂಡ ಬತ್ತ ಬೆಳೆಯುತ್ತೇವೆಈ ರೈಸ್ ತುಂಬಾ ರುಚಿಯಾಗಿರುತ್ತದೆ ಹಾಗೆಯೇ ಆರೋಗ್ಯಕರವಾಗಿರುತ್ತದೆ ಧನ್ಯವಾದಗಳು ಸರ್
@vidyadharalevoor7163
@vidyadharalevoor7163 3 жыл бұрын
Dear Sudharshan and Brother, With this video you took me back to my childhood and teenage days during Fifties, Sixties and Seventies when I was actively involved in these agricultural activities at our home. Our large family was taken care by farming produces only. In those days in village we had "Everything (unlimited food, love, affection, visitors and guests) But Money". What a memorable those days. You two are lucky to be in your village doing hard work and enjoying worldly pleasures of Peace, Joy, love, and Tranquility......a lasting enjoyment.....Enjoy brothers. Bye.
@drpadmajacs1298
@drpadmajacs1298 3 жыл бұрын
Farmers effort is enormous. Last two sentences means a lot. Please don't waste food. 🙏🙏🙏
@udayshetty3248
@udayshetty3248 3 жыл бұрын
Nicely Shooted, remembering good old days of our childhood. Good work. Continue with your sincere work. God bless you.
@6212.
@6212. 3 жыл бұрын
Super episode ಭಟ್ರೇ..... ಧನ್ಯವಾದಗಳು ಬಾಲ್ಯದ ನೆನಪು ಮರುಕಳಿಸಿದ್ದ ಕ್ಕೆ Mostly ಬೇರೆ ಯಾವ channel ಕೂಡಾ ಇಷ್ಟು ಚೆನ್ನಾಗಿ ಮತ್ತು ವಿಸ್ತಾರವಾಗಿ ಹೇಳಲ್ಲ....🙏
@socratesapprentice5440
@socratesapprentice5440 3 жыл бұрын
I am so proud of this channel. I started following this channel, when it had around 2500 subscribers. Today it has 1.5 lakh subscribers. Well deserved 🙏🙏💐 I am glad that I spread word around .
@ramyasppurvachar156
@ramyasppurvachar156 3 жыл бұрын
Nimma niroopana shyli sogasagide god bless you keep it up sir 💐💐💐💐
@debendrabarik5247
@debendrabarik5247 3 жыл бұрын
A farmer becomes happy seeing his/her golden paddy like his/her baby growing. Time to celebrate gold harvesting! Keep on motivating us.
@hariprasadrai7954
@hariprasadrai7954 3 жыл бұрын
One of the rarest video which took me to my childhood days.Very much needed for the new generation kids to know about it. If possible you can make video series about "Rice - paddy field to plate",covering comelete cultivation, harvesting ,till pudvar Vanas. Really appreciate your effort and outcome is excellent.
@johnutube5651
@johnutube5651 3 жыл бұрын
Takes me back to my childhood days in Kerala (Southern part). Houses looks like same, environment looks same. Only language is somewhat different yet similar.
@ramyasanthosh8908
@ramyasanthosh8908 3 жыл бұрын
The last words are very true , 12 30👍 people should think before wasting food.
@k_itchen8605
@k_itchen8605 3 жыл бұрын
kzfaq.info/get/bejne/ma2Zp7FezcXJdqs.html Coriender pepper fish 🐟 fry recipe ❤️❤️
@matangiramasubramani2630
@matangiramasubramani2630 3 жыл бұрын
Dear bhat, thanks for bringing live, the life of a village!!
@thejawaricowandfamily3724
@thejawaricowandfamily3724 3 жыл бұрын
Nija nivu heliddu ondu tuttu annada hinde bhala parishrama ide navu duduu yestu bekadru sampadane madbahudu adre adu tinnoke aagolla ,so huge respect 2 farmers bcoz they take care of our basic needs.. Jai jawna Jai kisan
@maruthishet6988
@maruthishet6988 3 жыл бұрын
ತುಂಬಾ ಸುಂದರವಾಗಿ ಮೂಡಿ ಬಂದಿದೆ ಈ ವಿಡಿಯೋ. ಧನ್ಯವಾದಗಳು ಭಟ್ರೇ
@madhurekha5915
@madhurekha5915 3 жыл бұрын
ಗದ್ದೆಯಲ್ಲಿ ಕೆಲಸ madadidru sannadinda nodiddene ತುಂಬಾ ಹಾರ್ಡ್ work
@SupremeRepairs
@SupremeRepairs 3 жыл бұрын
ಅನ್ನದಾತೊ ಸುಖೀಭವ 🙏🙏😍❤️🌹👍👌
@shetty_prapancha
@shetty_prapancha 3 жыл бұрын
ತುಂಬಾ ಚೆನ್ನಾಗಿದೆ ಭಟ್ರೆ... ನಿಜವಾಗ್ಲೂ ಈ ತರದ ದೃಶ್ಯಗಳು ಮುಂದೆ ನೋಡ್ಲಿಕ್ಕೆ ಸಿಗೋದು ಕಷ್ಟ.
@shwethaacharya5810
@shwethaacharya5810 3 күн бұрын
ಈ ಭತ್ತ ದ ಕಟವ್ ಮಾಡಿದಾಗ ಬರುವ smell ಅದ್ಭುತ......supper
@geethabhat4902
@geethabhat4902 3 жыл бұрын
Wow sooperr Rytane deshada sampattu. Halliya sogadu kannige tampu Thank u so much for sharing this wonderful video.
@srinidhi7140
@srinidhi7140 3 жыл бұрын
ತುಂಬಾ ಒಳ್ಳೆಯ ವೀಡಿಯೋ ❤️
@Manju.PS5555
@Manju.PS5555 3 жыл бұрын
ನಿಮ್ಮ ಎಲ್ಲಾ ವೀಡಿಯೋಗಳಲ್ಲಿ ನನಗೆ ಬಹಳ ಇಷ್ಟವಾದ ವಿಷಯ ಅಂದರೆ ಸ್ವಚ್ಛವಾದ ಸರಳವಾದ ಭಾಷೆ ಮತ್ತು ನಿರೂಪಣೆ.
@maragalalesingsong6488
@maragalalesingsong6488 3 жыл бұрын
ಭಹಳ ಚೆನ್ನಾಗಿದೆ. ನಿಮ್ಮ ಹಳ್ಳಿಯ ಜೀವನ ಸೊಗಡು. ಹಾಗು ಅಡಿಗೆ (ಹಳ್ಳಿಯ ಶೈಲಿ) ಚೆನ್ನಾಗಿದೆ. ನಿಮ್ಮ ಕಲ್ಪನೆ. ಸಾಧನೆಗೆ🙏. ಈ ಆಧುನಿಕ ಯುಗದಲ್ಲಿ. ಹಳೆಯ ಜೀವನ ಶೈಲಿ ಪುನ : ಬರಲಿ ಅಂತ ಅನಿಸುವ ರೀತಿ ನಿಮ್ಮ ಕಾರ್ಯಕ್ರಮ ಇದೆ.👍 ಹೀಗೆ ಮುಂದುವರಿಯಲಿ ಶುಭವಾಗಲಿ🙏
@SharingShree
@SharingShree 3 жыл бұрын
ತುಂಬಾ ಖುಷಿ ಆಯ್ತು ಮರ್ರೆ ನೋಡಿ😍👌🏻
@vishnujoshi8477
@vishnujoshi8477 3 жыл бұрын
Dear Bhatre, I love your videos. I came from poor Brahmin family ,now live in the U.K. Your videos remind me of my child hood in 1950s. Every video is very good. I am originally from Shishila near Dharmasthala.
@rajn694
@rajn694 3 жыл бұрын
ನಿಮ್ಮ ಪರಿಶ್ರಮ ಮತ್ತು ಜೀವನ ಉತ್ಸಾಹಕ್ಕೆ ಶುಭಾಶಯಗಳು.
@sjc4836
@sjc4836 3 жыл бұрын
ತುಂಬ ಕಷ್ಟದ ಕೆಲಸ.ಎಲ್ಲರೂ ಸೇರಿ ಮಾಡಿದ್ದರೆ ಆಗೋದು..thanks ಭಟ್ರೇ
@gayathrihebbar9745
@gayathrihebbar9745 3 жыл бұрын
👌👌 ಅನ್ನದಾತರಿಗೊಂದು ನಮಸ್ಕಾರ🙏🙏🙏
@dboutiquesarees9249
@dboutiquesarees9249 3 жыл бұрын
This is awesome make this kind of videos once in a while how people working hard to fill plate how they producing what are d difficulties they are facing etc..thanks to u for showing our culture and tradition to d world thanks to d people who are working in those fields to fill plates of some one else this is our culture our tradition
@rizwanh1884
@rizwanh1884 3 жыл бұрын
ಹಳ್ಳಿ ಜೀವನ ತುಂಬಾನೆ ಖುಷಿ ನೀಡುತ್ತೆ. ತುಂಬಾ ಚೆನ್ನಾಗಿ ವಿವರಿಸಿದ್ದೀರಿ.
@prashanthperajepachu7610
@prashanthperajepachu7610 3 жыл бұрын
ಖುಷಿ ಆಯ್ತು ನೋಡಿ ಸುಂದರವಾದ ವೀಡಿಯೋ ಒಳ್ಳೆ ಮಾಹಿತಿ
@prasannampbhat9186
@prasannampbhat9186 3 жыл бұрын
Last 2 sentences brought tears in my eyes. So true!👏👏👌👌
@k_itchen8605
@k_itchen8605 3 жыл бұрын
kzfaq.info/get/bejne/ma2Zp7FezcXJdqs.html Coriender pepper fish 🐟 fry recipe ❤️❤️
@gopalakrishnabhat2987
@gopalakrishnabhat2987 3 жыл бұрын
ಸೂಪರ್
@artandcraft9580
@artandcraft9580 3 жыл бұрын
Yes exactly
@preetipadi
@preetipadi 3 жыл бұрын
Same here... I really feel sad when people waste rice and food in Family functions. Everybody needs to watch the amount of Hardwork gone in making rice.
@shiddukatie5075
@shiddukatie5075 3 жыл бұрын
Jxhbgh
@thulasivenkatesh20
@thulasivenkatesh20 3 жыл бұрын
I too do this work in my child hood days in coorg
@k_itchen8605
@k_itchen8605 3 жыл бұрын
kzfaq.info/get/bejne/ma2Zp7FezcXJdqs.html Coriender pepper fish 🐟 fry recipe ❤️❤️
@sudhapr7054
@sudhapr7054 3 жыл бұрын
Oh!
@lakshminarayananija8683
@lakshminarayananija8683 3 жыл бұрын
ಭಟ್ಟರೆ ಒಳ್ಳೆ ಕೆಲಸ ಮಾಡಿದ್ದೀರಿ ನಿಮಗೆ ಧನ್ಯವಾದಗಳು ಭಟ್ಟರೆ ನಿಮ್ಮ ಯೋಚನೆ ಯೋಜನೆ ಬಹಳ ಚಂದ ಉಂಟು ಮಾರಾಯರೆ. 🙏💐
@lakshmiramachandra2985
@lakshmiramachandra2985 3 жыл бұрын
Very true. We should not forget all hard work of the farmers before we even waste a spoon of rice cooked or uncooked ! Hats off to you for showing this video Ne. Bhat. Keep it up and bring in more videos like this.🙏
@abhishekpkumar9951
@abhishekpkumar9951 3 жыл бұрын
ನಿಮ್ಮ ಮಿತ್ರನ ತೋಟ ಚಂದ ಇದೆ. ಹಳ್ಳಿಯ ಸೊಬಗು ತೋರಿಸಿದ್ದಕ್ಕೆ ಧನ್ಯವಾದಗಳು
@k_itchen8605
@k_itchen8605 3 жыл бұрын
kzfaq.info/get/bejne/ma2Zp7FezcXJdqs.html Coriender pepper fish 🐟 fry recipe ❤️❤️
@ushajetty3140
@ushajetty3140 3 жыл бұрын
Special thanks to you my brother (Appi) We missed all of this that you showed us in this video hats of to you🙏👌😘
@gunajeramachandrabhat
@gunajeramachandrabhat Жыл бұрын
ಬತ್ತ ಕೊಯಿಲಿನ ದೃಶ್ಯಾವಳಿ ಸೊಗಸಾಗಿದೆ
@prasadasjayanagara4842
@prasadasjayanagara4842 3 жыл бұрын
Olle oorina kannada kelalike kushi idhe idhe thara natural aagi irali God bless you bhatre
@muralidharakallurnaranappa6229
@muralidharakallurnaranappa6229 3 жыл бұрын
I am proud of you. You are such a simple soul! Continue to be like that.
@JD-pg9hm
@JD-pg9hm 3 жыл бұрын
Hard working people Nice to see.. Thanks Sudarshan.. 🙂
@anjanadrishorts482
@anjanadrishorts482 2 жыл бұрын
ಒಳ್ಳೆ ಜೀವನ ಶೈಲಿ ದೇವರು ನಿಮ್ಮನ್ನು ಆಶೀರ್ವದಿಸಲಿ
@lnaidu
@lnaidu 3 жыл бұрын
Such a beautiful life. God bless them all. Thanks for showing this to us all! Keep doing what you do, great work 😄
@srroyalrevolt7566
@srroyalrevolt7566 3 жыл бұрын
Request to convey our regards to the family involved in the traditional process of paddy yield. Good to see them sticking to old methods. Special Thanks to Bhat family for bringing this video Need to encourage our customs and traditions
@prashantnaik2165
@prashantnaik2165 3 жыл бұрын
ನಾವು ಎಷ್ಟೇ ಬ್ಯೂಸ್ನೇಸ್ ಯಾವುದೇ ಮಾಡಿದ್ರೂ ಕೂಡ ಕೊನೇಗೇ ಕಾಪಾಡೋದು ನಮಗೇ ಕ್ರಷಿನೇ ಭಟ್ರೇ, ಅದರಲ್ಲಿ ಒಳ್ಳೆಯ ನೆಮ್ಮದೀ, ಆರೋಗ್ಯ ಎಲ್ಲವು ಚೆನ್ನಾಗಿರುತ್ತೇ.
@Rajurajan1000
@Rajurajan1000 3 жыл бұрын
Koneya maathu thumbane istavaythu bhatre...👍👍 Keep rocking "Farmer is a backbone of India"
@vijayavenugopalan2827
@vijayavenugopalan2827 3 жыл бұрын
VERY VERY REALISTIC PERSON. THIS GENERATION OF YOUTH LOOK PROMISING,DECISIVE ,HARDWORKING,SELF DEPENDENCY,AT THE SAME TIME JOYFUL,HELPING NATURE , HELPING EACH OTHER WITHOUT ANY JEALOUSY WILL DEFINITELY MAKE INDIA PROGRESSIVE! GOD BLESS OUR YOUTH!
@kavyashree4990
@kavyashree4990 3 жыл бұрын
Thank you for showing us the whole process behind the most consumed grain !! Kudos to all the farmers for their hardwork and dedication 👏🏻 👏🏻 Beautiful video 😍 All your friends and family members look so happy 🥰
@athirai.s2955
@athirai.s2955 3 жыл бұрын
So happy to see this, these all efforts are beyond the words 🙏🏻🙏🏻
@anupamagowda9237
@anupamagowda9237 3 жыл бұрын
ತುಂಬಾ ಖುಷಿಯಾಯ್ತು, ಭತ್ತದ ಗದ್ದೆ ಮಾಡುವ ಪದ್ದತಿ ತೋರಿಸಿದ್ದಕ್ಕೆ ಧನ್ಯವಾದಗಳು ಭಟ್ಟರೇ🙏
@sharadavidyarthi1173
@sharadavidyarthi1173 3 жыл бұрын
A very educative information for us .As a teacher,I showed this video to my students .As I was doing agriculture lesson .Whole heartedly appreciate your thinking and the effort to show the importance of farming community keep doing more videos on how araknut ,pepper and other plantation crops are harvested
@deepikadiaries5306
@deepikadiaries5306 3 жыл бұрын
😊ಖುಷಿಯಾಯ್ತು ನೋಡಿ..ಬಾಲ್ಯ ನೆನಪಾಯ್ತು..ಇದನ್ನೆಲ್ಲ ಬಹಳ ಆಸಕ್ತಿಯಿಂದ ಮಾಡ್ತಿದ್ದೆವು☺️
@stcstc3121
@stcstc3121 3 жыл бұрын
Nija kanree.s ಸವಿ ಸವಿ ನೆನಪು ಸಾವಿರ ನೆನಪುಗಳು.
@prajaktajoshi6280
@prajaktajoshi6280 3 жыл бұрын
I was one of those small kids while growing up. All hands on deck when farm work going on. Miss those days. We had wooden bench to hit paddy. Body itch like crazy afterwards ..hehehe
@lmnrao
@lmnrao 3 жыл бұрын
Wow... Beautiful video sudarshan.. 👌👌 After watching this.. Definitely we will think 100 times before wasting even a handful of rice.. Thank you sooo much 🙏🙏
@socratesapprentice5440
@socratesapprentice5440 3 жыл бұрын
I appreciate your genuine love ,affection, & respect for agriculture . Aloha ❤️🙏🙏🙏🙏
@arunanagarajan6476
@arunanagarajan6476 3 жыл бұрын
Thanks for showing this kind of video...its really inspiring and we can show to our kids as well as we can tell them not to sell of the agricultural land🙏🙏🙏
@gomatikanchan4832
@gomatikanchan4832 3 жыл бұрын
God bless you, & our people who work so hard to produce these grains. Thanks for sharing this video. Living in the cities we don't realize the hardwork put in by the farmers.
@pramilasalian7898
@pramilasalian7898 3 жыл бұрын
This is one of your best vlog. Thankyou very much. Great
@sandeeprai1517
@sandeeprai1517 3 жыл бұрын
Bhtre millions of thanks for showing art of growing rice. Years back i saw everything but down the line I forgotten all these arts of our tulunadu. Bhatre milliions of thanks for your efforts showing our tulunadu art of growing rice. Your narration is equally beautiful.
@simplevegrecipesandvlogs8701
@simplevegrecipesandvlogs8701 3 жыл бұрын
Very nice vlog. This can be used as documentary to show the young kids to develop akin interest towards farming and also to know the hardwork done by our farmers to grow the crops. Very good work. Keep it up!
@nagesh007
@nagesh007 3 жыл бұрын
Amazing , thanks a lot for this video You guys are awesome... 👍🏻
@gretafrancis9729
@gretafrancis9729 9 ай бұрын
This is the best video in a longtime on youtube. Extremely cultural beautiful and meaningful. I wish you had to play the paddy harvesting songs of these farmers while they were harvesting. That could go in history of Mangalore.
@prameelap6910
@prameelap6910 3 жыл бұрын
ಧನ್ಯವಾದಗಳು ಸಾರ್ ನಿಮ್ಮ ಚಾನಲ್ ನ ಕಾರ್ಯಕ್ರಮಗಳೆಲ್ಲಾವೂ ಕೂಡ ಸೂಪಾರ್
@ravi-xf7lo
@ravi-xf7lo 3 жыл бұрын
ಅಣ್ಣ ಬತ್ತಗಿಂತ ರಾಗಿ ಬೆಳೆಯಲು ತುಂಬ ಕಷ್ಟ
@tejascm6154
@tejascm6154 3 жыл бұрын
Namma Porluda Tulunad🥰🥰🥰
@vimalakamath7902
@vimalakamath7902 3 жыл бұрын
Wah entha chanda drishya. Estu chennagi kannada shuddhavagi vivarisida mahilege preethiya namana galu
@savithajois211
@savithajois211 3 жыл бұрын
ಅಭಿನಂದನೆಗಳು.. ಇಂತಹ ಒಂದು ಪ್ರಯತ್ನಕ್ಕಾಗಿ
Survival skills: A great idea with duct tape #survival #lifehacks #camping
00:27
Русалка
01:00
История одного вокалиста
Рет қаралды 7 МЛН
Despicable Me Fart Blaster
00:51
_vector_
Рет қаралды 22 МЛН
Vatal Nagaraj Non-Stop Fun | Keerthi Narayana | Keerthi ENT Clinic
18:11
Keerthi ENT Clinic
Рет қаралды 240 М.
Pakistan need 14 runs from 11 balls against india |  2004 | WHO GONNA WIN
12:30
Master Class Cricket_IN
Рет қаралды 42 МЛН