No video

Bhavya Narasimhamurthy: ನಮ್ಮ ರಾಜ್ಯದ 25 ಸಂಸದರಿಗೆ ರಾಜ್ಯಕ್ಕೆ ಅಕ್ಕಿ ತರಲು ಯೋಗ್ಯತೆಯಿಲ್ಲ | Public TV

  Рет қаралды 411,221

Public TV

Public TV

Күн бұрын

Bhavya Narasimhamurthy: ನಮ್ಮ ರಾಜ್ಯದ 25 ಸಂಸದರಿಗೆ ರಾಜ್ಯಕ್ಕೆ ಅಕ್ಕಿ ತರಲು ಯೋಗ್ಯತೆಯಿಲ್ಲ | Public TV
#publictv #bhavyanarasimhamurthy #congressguarantee
Watch Live Streaming On www.publictv.in...
Download Public TV app here:
Android: play.google.co...
iOS: apps.apple.com...
Keep Watching Us On KZfaq At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on KZfaq: www.youtube.co...
Follow us on Google+ @ plus.google.co...
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Пікірлер: 2 100
@gururaju3790
@gururaju3790 Жыл бұрын
Dagar ತರ ಆಡಬೇಡ ಭವ್ಯ ........
@nagarajpnkumar6804
@nagarajpnkumar6804 Жыл бұрын
ಭವ್ಯ ಮತ್ತು ಸಿದ್ದರಾಮಯ್ಯ ಬತ್ತ ಬೆಳೆದು ಫ್ರೀ ಅನ್ನಭಾಗ್ಯ ನೀಡಿರಿ
@Mast-Mysuru
@Mast-Mysuru Жыл бұрын
Nim modi batad gedde ali kale kittu beledidda😂
@shravyaSbharadwaj
@shravyaSbharadwaj Жыл бұрын
​@@Mast-Mysuru10ಕೆಜಿ ಅಕ್ಕಿ ಕೋಡುತ್ತಿನಿ ಅಂತ ಮೋದಿ ಹೇಳಿಕೆ ಕೊಟ್ರ
@luciddruid4697
@luciddruid4697 Жыл бұрын
​@@Mast-Mysuru Le ajaaamaa, modlu kannada sariyagi maataadokke kali, amele English. Yeradu gottilde, ninnanthaa ail baddi thaddegalindale namma desha hingaagide, soole magane... yekda tagondu hodibeku ninnannaa... thu.
@radhikatirakannavar1645
@radhikatirakannavar1645 Жыл бұрын
Sariyagi helidri nagraj
@malleshrocky5468
@malleshrocky5468 Жыл бұрын
​@@Mast-Mysuru nimmoun kooda battada gadde kale kittu madyana akina hattu sanjike manege bittu bartiddru modiji
@bharatishivanagi1217
@bharatishivanagi1217 Жыл бұрын
ಎಷ್ಟು ಚೆನ್ನಾಗಿದೆ ಅವ್ವಾ ನಿನ್ನ ನಾಟಕದ ಮಾತುಗಳು. ಚೆನ್ನಾಗಿ ಕಿವಿಗೆ ಹೂ ಇಡತ್ತಿಯಾ..?
@sangappabetageri9852
@sangappabetageri9852 Жыл бұрын
ಮೋದಿಜಿ ಇರೋದ್ರಿಂದ ನಮ್ ದೇಶ ಇನ್ನು ಉಳಿದಿರೋದು. ಜೈ ಮೋದಿಜಿ 🙏🙏🙏
@chiduh423
@chiduh423 Жыл бұрын
75 ವರ್ಷ ಭಾರತದ ಪ್ರಧಾನಿಯಾಗಿದ್ದ ನೋಡ ಭಾರತ ದೇಶ ಕಾಪಾಡಾಕ ಎನ ಕಾಮಿಡಿ ಮಾಡ್ತಿಯೊ😂
@chiduh423
@chiduh423 Жыл бұрын
@@Vinay43467 ಭಾರತದ ಧ್ವಜದ ಬಣ್ಣಗಳು ಯಾವವು ಗೊತ್ತಾ ಕೇಸರಿ=ಹಿಂದೂ ಬಿಳಿ=ಕ್ರೈಸ್ತ ಹಸಿರು=ಇಸ್ಲಾಂ
@chiduh423
@chiduh423 Жыл бұрын
@@Vinay43467 ಭಾರತದ ಸಂವಿಧಾನ ಪೀಠಿಕೆಯಲ್ಲಿ ಎನ ಬರದಾರ ಓದಿ ಬಾ
@shrikantapatilsree5031
@shrikantapatilsree5031 Жыл бұрын
Bluejleppli😂😂
@venkateshgowda8342
@venkateshgowda8342 Жыл бұрын
ನವರಂಗಿ ಆಟ ಭವ್ಯ ನರಸಿಂಹಮೂರ್ತಿದು
@poovannakp4514
@poovannakp4514 Жыл бұрын
Correct referal she is a mental imbalances person worst thinkings
@jagadeeshag6127
@jagadeeshag6127 Жыл бұрын
ಭವ್ಯ ನೋಡ್ತಾ ಇದ್ರೆ ತಿನ್ನಬೆಕು ಅನ್ಸುತ್ತೆ
@sanjaybr1299
@sanjaybr1299 Жыл бұрын
ಆ ದೇವರು ಭವ್ಯ ಅವರಿಗೆ ವಿದ್ಯೆ, ಅಂದ, ಚಂದ, ಸೌಂದರ್ಯ ಎಲ್ಲಾ ಕೊಟ್ಟು, ತಲೇಲಿ ಬುದ್ಧಿ ಕಿತ್ತುಕೊಂಡಿದ್ದಾನೆ😂😂😂
@sharathiremath3032
@sharathiremath3032 Жыл бұрын
True😂
@mnkp1958
@mnkp1958 Жыл бұрын
ಸರಳವಾಗಿ ಕ ಕಿರಿಚೋದೆ ಆಯ್ತು.....ಮೇಡಂ ಧು😂
@smpatil2407
@smpatil2407 Жыл бұрын
😂
@hemanthhemanthkumarj4070
@hemanthhemanthkumarj4070 Жыл бұрын
🤣😃😅
@mahadevsashima9271
@mahadevsashima9271 Жыл бұрын
ದುರಹಂಕಾರ ಜಾಸ್ತಿನೇ ಇದೆ ಸರ್.
@RajaNayakar
@RajaNayakar Жыл бұрын
Bus ಫ್ರೀ ಇದೇ ಭವ್ಯ ಒಂದ್ ಸಲ ಬುಸಲ್ಲಿ ಓಡಾಡಿ ಬಾ 😂😂
@sidduappu4341
@sidduappu4341 Жыл бұрын
ಸುಂದರವಾದ ಹುಡುಗಿಯರಿಗೆ ಬುದ್ದಿ ಇರಲ್ಲಾ ಅಂತ ಇವತ್ತು ಪ್ರೋವ್ ಆಯಿತು 😂😂😂😂
@sunilshetty4722
@sunilshetty4722 Жыл бұрын
😂😂😂
@shreenivascha379
@shreenivascha379 Жыл бұрын
Super
@manjunathm.sjayganesh74
@manjunathm.sjayganesh74 Жыл бұрын
Hudugi alla bhavya aunty
@hariprasadhariprasad2305
@hariprasadhariprasad2305 Жыл бұрын
ಇವಳು ಜಾಸ್ತಿ ಆಯ್ತು
@Maharashtra41641
@Maharashtra41641 Жыл бұрын
ಮೆಡಂ ಮೊದಲು ಮಾತಾಡೋದು ಕಲಿರಿ
@laxmanpujar7711
@laxmanpujar7711 Жыл бұрын
ಆ ಹೆಣ್ಣುಮಗಳನ್ನು ದಯವಿಟ್ಟು ಮನೆಗೆ ಕಳುಹಿಸಿ ನಿರುದ್ಯೋಗಿ ಏರಬಹುದ ಟಗರು ದುಡ್ಡು ಕೊಟ್ಟಿರಬಹುದು.
@prasadkumar4950
@prasadkumar4950 Жыл бұрын
JDS as super replying to Bhavya 😂😂😂
@SanjeevKumar-ec1xq
@SanjeevKumar-ec1xq Жыл бұрын
ಭಾಗ್ಯ ಅನೌನ್ಸ್ ಮಾಡುವಾಗ ಮೋದಿಜಿ ನ ಕೇಳಿ ಮಾಡಿದ್ರ ಅಥವ ಎಂಪಿ ಗಳನ್ನು ಕೇಳಿ ಮಾಡಿದ್ರ
@jayaramuh8727
@jayaramuh8727 Жыл бұрын
ರಾಹುಲ್ ಪ್ರಿಯಾಂಕ ಕೇಳಿ ಮಾಡಿದ್ದು
@natham7064
@natham7064 Жыл бұрын
FCI ಅವರ ಮನಯಲ್ಲ
@Mast-Mysuru
@Mast-Mysuru Жыл бұрын
Inta ajam sulemaklu anta gottirlilla but ivag modi en anta gottagiddu.. kalstive esala avna manage
@gururajbagali2690
@gururajbagali2690 Жыл бұрын
ದುಡ್ಡು ನಿಮ್ಮ ಜೇಬಿನಿಂದ ಕೊಡುವುದಿಲ್ಲ. ಜನರ ತೆರಿಗೆಯ ದುಡ್ಡು.
@naveenhrudhayaraju1444
@naveenhrudhayaraju1444 Жыл бұрын
Moodi enu sarvadikari Alla muchkondu ogalea Gujarati gulama headi nanmakkla
@prashantwaggali5530
@prashantwaggali5530 Жыл бұрын
ಅತ್ತೆಯ ಆಸ್ತಿಯನ್ನ ಅಳಿಯ ದಾನ ಮಾಡಿದ ಹಾಗೆ ಆಗಿದೆ.🤓🤓🤓🤓🤓
@pandurangvitthalvernekar8018
@pandurangvitthalvernekar8018 Жыл бұрын
ಯಾವದೇ ಕಾರಣಕ್ಕೂ ಸೆಂಟ್ರಲ್ ನಿಂದ ಅಕ್ಕಿ ಕೊಡ್ಬಾರ್ದು
@revanaradhyabm6064
@revanaradhyabm6064 Жыл бұрын
ಮೇಡಂ ಸೆಂಟ್ರಲ್ ಗೌರ್ನಮೆಂಟ್ ಸ್ಕೀಂ ಪ್ರಕಾರ ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕರ್ನಾಟಕಕ್ಕೂ ಐದು ಕೆಜಿ ಅಕ್ಕಿ ಕೊಡ್ತಾ ಇರದಿದ್ದರೆ ನಿಮ್ಮ ತರ್ಕ ಸರಿ ಇರುತ್ತಿತ್ತು. ಫುಡ್ ಸೆಕ್ಯೂರಿಟಿ ಆಕ್ಟ್ ಪ್ರಕಾರ ಅಕ್ಕಿ ಕೋಡುವ ವಿಷಯದಲ್ಲಿ ರಾಜ್ಯಕ್ಕೆ ಏನಾದರೂ ತಾರತಮ್ಯ ಆಗಿದ್ದಲ್ಲಿ 25 ಸಂಸದರ ಮೇಲೆ ನೀವು ಮುಗಿ ಬಿದ್ದಿದ್ದರೆ ಸಮಂಜಸ ಎನಿಸುತ್ತಿತ್ತು .
@chandumadyal642
@chandumadyal642 Жыл бұрын
ಮಾನಸಿಕ ಆಗಿ ಹೋಗಿದಾಳೆ ಅನ್ಸುತ್ತೆ 😂😂😂😂😂
@vijayac4372
@vijayac4372 Жыл бұрын
No Garanty Giraki
@sachinh5631
@sachinh5631 Жыл бұрын
nija sir
@ugowda4733
@ugowda4733 Жыл бұрын
ನಾಲಿಗೆ ಉದ್ದ ಎಳೆದು ಗಿನ್ನಿಸ್ ರೆಕಾರ್ಡ್ ಮಾಡುವ ಪ್ರಯತ್ನ ಅಷ್ಟೇ
@dhanut3375
@dhanut3375 Жыл бұрын
Hogi roti madu hogavva saku
@user-lj7gt7hh4f
@user-lj7gt7hh4f Жыл бұрын
😂😂😂😂
@hindubdalbanjan70
@hindubdalbanjan70 Жыл бұрын
ಈ ಮೇಡಂಗೆ ಕೇರಳ ಸ್ಟೋರಿ ಫ್ರೀ ಆಗಿ ತೋರಿಸಿ
@jayaramuh8727
@jayaramuh8727 Жыл бұрын
ಅದು ನೋಡಿದ ಮೇಲೇ ಈ ರೀತಿ ಆಡ್ತಿರೋದು
@Mast-Mysuru
@Mast-Mysuru Жыл бұрын
Ninge pulwama files torstive iru
@shshanthahavanigi8665
@shshanthahavanigi8665 Жыл бұрын
CONGRES,THIKA,MUCHAKONDU,GARANTEE,KODABAIKo,ELLANDRi,MAITTUTAGONDA,HODZiTHARi
@yashurrai3651
@yashurrai3651 Жыл бұрын
@@Mast-Mysuru neenu Turkana .dout agide
@harishsidhu831
@harishsidhu831 Жыл бұрын
Avalaige enu thorisi prayojana illa
@MAHESHKAMATE1
@MAHESHKAMATE1 Жыл бұрын
FCI state budget ಎಸ್ಟಿದೆ ಅಷ್ಟೇ ಅಕ್ಕಿ ಕೊಡೋದು.ಅದಕ್ಕಿಂತ ಹೆಚ್ಚಾಗಿ ಕೊಡಲ್ಲ.Bhagya ಯವರೆ ನೀವು ಕೊಡ್ತೀರಾ?
@rajus4303
@rajus4303 Жыл бұрын
ಕನ್ನಡ ರೈತ ರ ಅಕ್ಕಿಯನ್ನು ಒಳ್ಳೆಯ ಬೇಲೆಗೆ ಕೋಂಡುಕೋಳ್ಳಿ
@udayakumar3794
@udayakumar3794 Жыл бұрын
ಇದು ಸಿದ್ದರಾಮಯ್ಯ ಅವರ ಎಂಪಿ ಎಲೆಕ್ಷನ್ ಗಿಮಿಕ್
@Mast-Mysuru
@Mast-Mysuru Жыл бұрын
Iro fact helidre thika uri nimge
@pradeepaapradi3370
@pradeepaapradi3370 Жыл бұрын
​@@Mast-Mysuru yavdu fact? Yelrigu gothithu central govt nepa helkondu thappiskoltare antha. FCI andre congress votebank ge kelsa maado samsthe alla
@shyam2k111
@shyam2k111 Жыл бұрын
​@@pradeepaapradi3370ಹೌದು.. ಇದು ಖಂಡಿತ. ಬಿಜೆಪಿ ಇಂಥ ಕೀಳುಮಟ್ಟಕ್ಕೆ ಇಳಿಯುತ್ತೆ ಅಂಥ ಗೊತ್ತಿದ್ರೂ ಸಹ ಘೋಷಿಸಿದ್ದೆ ತಪ್ಪು. FCI ಒಪ್ಪಿಗೆ ಕೊಟ್ಟಮೇಲೆ ವಜಾ ಆಯ್ತು ಅಂದ್ರೆ ಇನ್ನೇನು ಕಾರಣ. ಈಗ ದೂರಿ ಪ್ರಯೋಜನವಿಲ್ಲ.. ಯೋಜನೆಯನ್ನೇ ವಜಾ ಮಾಡಲಿ ಅಷ್ಟೇ.. ಅಕ್ಕಿಯನ್ನು ಜಾಸ್ತಿ ದಿನ ಇಡಲಾಗದೆ ಕೊಳೆತು, ಅದರಿಂದ ಉತ್ಪತ್ತಿಯಾಗುವ ಆಲ್ಕೋಹಾಲ್ ಮಾರುವ ಯೋಜನೆ ತುಂಬಾ ವರ್ಷಗಳಿಂದ ಇದೆ. ಆದ್ರೂ ಕೊಡೋಕೆ ಆಗೋಲ್ಲ ಅಂದ್ರೆ ಶುದ್ದ ರಾಜಕೀಯವೇ ಸರಿ
@user-ju9tg8wm8w
@user-ju9tg8wm8w Жыл бұрын
​@@Mast-Mysuru ನಿಜ ಹೇಳಬೇಕು ಅಂದ್ರೆ ನವ ರಂದ್ರಗಳಲ್ಲೂ ಉರಿ ಕಿತ್ತು ಕೊಳ್ಳುತ್ತಿರುವುದು ಹೆಣ್ಣು ಗಳೆಂದರೆ ಜೊಲ್ಲು ಸುರಿಸುತ್ತಿದ್ದ ಅಸಂಖ್ಯಾತ ಪ್ರೇಯಸಿಯರ ಸರದಾರನ ವಂಶದ ಮತ್ತು ಅವನ ಗ್ಯಾಂಗ್ನ ಎಂಜಲು ಮೂಳೆ ಎಕ್ಕಡ ಹೆಂಡ ತುಂಡಿನ ಋಣ ದಲ್ಲಿರುವ ಡಗರ್ ಫ್ಯಾಮಿಲಿಗಳಿಗೆ..😂
@venusvenu4848
@venusvenu4848 Жыл бұрын
70 ವರ್ಷ ಬಡವರನ್ನು ಮಾಡಿದ್ದೆ ನಿನ್ನ ಕಾಂಗ್ರೆಸ್ ಪಕ್ಷ 😂😂ಇನ್ನು ಬಡವರು ಇದ್ದಾರಾ 🤔🤔ಗಂಟಲು ಕಡಿಮೇ ಮಾಡಮ್ಮ 🤣🤣
@ksnu1069
@ksnu1069 Жыл бұрын
Garibi hatou from Congress in 70 s Still Congress fights for poor Vow
@ksnu1069
@ksnu1069 Жыл бұрын
Madam where is 200 units electricity free for all Ningu free namagu FREE
@malleshrocky5468
@malleshrocky5468 Жыл бұрын
Aki gantalda ga12 ic speaker hakiskondala
@Shank1qq
@Shank1qq Жыл бұрын
Aa thooth na est jana itkondavro
@Shank1qq
@Shank1qq Жыл бұрын
360 rs per head
@pnrstatus4331
@pnrstatus4331 Жыл бұрын
ರಾಹುಲ್ ಗೆ ಮದುವೆ ಆಗಿಲ್ಲ fastu ಮದುವೆ ಆಗು.........
@gurupadmanabh
@gurupadmanabh Жыл бұрын
ಕೇಂದ್ರ..ಪೂರ್ತಿ ದೇಶ.ದ ಅಕ್ಕಿ ಪೂರೈಕೆ.. ನೋಡಿಕೊಳ್ಳಲು. ಅದರ. ಅವಶ್ಯಕತೆ..
@thehindu878
@thehindu878 Жыл бұрын
ಮುಂಚೆನೇ ಗೆಸ್ ಮಾಡಿದೆ ಈ ಕಾಂಗಿಗಳು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಾರೆಂದು
@vijayrx8735
@vijayrx8735 Жыл бұрын
ಅವಳೀಗ ತೀಕ ಉರಿ 😂😂😂😂😂
@tharalakshmi6212
@tharalakshmi6212 Жыл бұрын
ಅದು ಪ್ರಜೆಗಳದ್ದು. ಅವಶ್ಯಕತೆ ಇದ್ದವರಿಗೆ ಕೊಡಿ.
@jagadeeshkamath1809
@jagadeeshkamath1809 Жыл бұрын
ಇವರ ಇಂತಹ ಉಧ್ಧಟನತದ ಮಾತುಗಳೇ ನಮ್ಮ ಕರ್ನಾಟಕವನ್ನು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ....
@bobe5701
@bobe5701 Жыл бұрын
ಅಕ್ಕಿ ಉಚಿತ nxt ಎಲೆಕ್ಷನ್ ಗೆದ್ದರೆ ಕುಡುಕರಿಗೆ 1ltr ಎಣ್ಣಿ ಉಚಿತ
@drsudarshanreddy8983
@drsudarshanreddy8983 Жыл бұрын
First' ಎಲೆಕ್ಟ್ರಿಸಿಟಿ ಬಿಲ್ ಕಡಿಮೆ ಮಾಡಿ, water Bill ಜಾಸ್ತಿ ಮಾಡಿದರೆ . ನಾನು ಕಾಂಗ್ರೆಸ್ ಗೆ ವೋಟ್ ಆಕಿದಕ್ಕೆ, ನನ್ ಮೆಟ್ನಲ್ಲಿ, ನಾನೆ ವೊಡಕೊಬೇಕು. ಬಸ್ ನಲ್ಲಿ ಹೋಗೋಕೆ ಗಂಡಸರಿಗೆ ಸೀಟು ಸಿಗತಿಲ್ಲ
@vitthurajvitthu3335
@vitthurajvitthu3335 Жыл бұрын
😂😂😂😂
@TEHKIV
@TEHKIV Жыл бұрын
Please haage maadi bere davargu please heli
@Mast-Mysuru
@Mast-Mysuru Жыл бұрын
Haha first hodkond Twitter madu..ful viral madan😂
@user-vm1bx8fm5s
@user-vm1bx8fm5s Жыл бұрын
Nina guru nangu tumba anubava aytu
@Bharathiya8407
@Bharathiya8407 Жыл бұрын
You are awesome guru..... please do it whatever you have said that's the guarantee you said 😂....surely u will become superb
@nevilledsouza1412
@nevilledsouza1412 Жыл бұрын
Don't blame Modijii. It is not a Modijii guarantee, it's Congress declared guarantee. Procure from the open market and fulfill your guarantee to the Karnataka voters.
@its_me_attitude_boy_sh
@its_me_attitude_boy_sh Жыл бұрын
ಯಾವಳೆ ನೀನು ಭವ್ಯ 😅😅😅
@naveennaveen3702
@naveennaveen3702 Жыл бұрын
ನಮಗೆ ಅಕ್ಕಿ ಬೇಡ, ಅಕ್ಕಿ ಬದಲು ದುಡ್ಡೇ ಕೊಟ್ಟು ಬಿಡಿ ಕಾಂಗ್ರೆಸ್ ನ ಭವ್ಯಾ 😂😢😅
@ravindrag8277
@ravindrag8277 Жыл бұрын
ಡೈಲಿ ಜೂಸ್ ಕುಡಿಯಲು ಬೇಕು. 😁😁😁
@rudragouduluru7730
@rudragouduluru7730 Жыл бұрын
Letaru ತೋರಿಸಿ ಬಾರಿ ಸುಳ್ಳು ಡೆಬಿಟ್ ಕಾಂಗ್ರೆಸ್ ನಾಯಕರು. 😢😢😢
@ShivaShiva-ic7zs
@ShivaShiva-ic7zs Жыл бұрын
Jai Modi ji ❤❤
@n.k.murthy88
@n.k.murthy88 Жыл бұрын
ಚರಣ್‌ಗೌಡರ ವಾದ ಸೂಪರ್.
@cinemahub8806
@cinemahub8806 Жыл бұрын
ಸತ್ಯ‌ ಹೊರಬರೋದನ್ನು ನೋಡುತ್ತ ನೋಡುತ್ತ ಭವ್ಯ ಮಾನಸಿಕವಾಗ್ತಿದ್ದಾಳೆ😂😂😂
@sguutfhi1244
@sguutfhi1244 Жыл бұрын
ರಾಜಾಜಿನಗರ ಟಿಕೆಟ್ ಸಿಕ್ಕಿಲ್ಲ ಅಂದಾಗಲೇ ಈ ಮೇಡಂ ಮಾತಿನ ಹಳಿ ತಪ್ಪಿದೆ.. 😃😆😄
@ChandrashekarSomeshwar
@ChandrashekarSomeshwar Жыл бұрын
😄😄😄😄😄
@manjunathpasupatihal5822
@manjunathpasupatihal5822 Жыл бұрын
25mp ಮಾಡಲಾಗದ ಕೆಲಸವನ್ನು ಈ ಮೇಡಂ ಮಾಡ್ತಾಳಂತೆ😂😂
@guddanaguodapolisi9250
@guddanaguodapolisi9250 Жыл бұрын
ಲೋಪರ MP ಗಳು
@purushotham.rpurushotham.r1001
@purushotham.rpurushotham.r1001 Жыл бұрын
@@manjunathpasupatihal5822 houdu kananno
@rajendrabhandari448
@rajendrabhandari448 Жыл бұрын
10 ಕೆಜಿ Karnataka sarkara ಕೊಡಲಿ.... 5 ಕೆಜಿ ಸೆಂಟ್ರಲ್ GOVT ಕೊಡಲಿ
@jesusite69
@jesusite69 Жыл бұрын
Present 5 kg Central government kodthirodu
@janardhanpg4512
@janardhanpg4512 Жыл бұрын
ಆಮೇಲೆ ದೇಶನ ವೆನಿಜುಲಾ ಮಾಡಲಿ
@ramaswamyp4469
@ramaswamyp4469 Жыл бұрын
1:46 ​@@jesusite69 plĺp⁰ĺll8⁶ 1:46
@klmp-dn7xt
@klmp-dn7xt Жыл бұрын
Amele bere yenu bedva?
@Ar-zl3rp
@Ar-zl3rp Жыл бұрын
ಕಾಂಗ್ರೆಸ್ ಹೇಳಿದ್ದು Kendra 5 congres 5kg total 10kg ,nivu helida hage ನೋಡಿದ್ರೆ ಕೇಂದ್ರ 5 ಕೆಜಿ ಮತ್ತೆ ಕಾಂಗ್ರೆಸ್ 10ಕೆಜಿ ಟೋಟಲ್ 15ಕೆಜಿ 😂
@tharalakshmi6212
@tharalakshmi6212 Жыл бұрын
ಪ್ರಾಮಾಣಿಕ ಪ್ರಧಾನಿಯವರಿಗೆ ಗೌರವ ಕೊಡಿ... ಇಡೀ ದೇಶದ ಬಗ್ಗೆ ಯೋಚಿಸಬೇಕು....
@islamismyheart4515
@islamismyheart4515 Жыл бұрын
Yaake adani abani bregesh gowda anta avarage saport madoka😮
@ramachandraraokbhari654
@ramachandraraokbhari654 Жыл бұрын
ಈಕೆಯನ್ನು ಏಕೆ ಚರ್ಚೆಗೆ ಈ ಛಾನೆಲ್ ನವರು ಕರೆಯುತ್ತಾರೆ.ಯಾವ ಅರ್ಹತೆ ಇದೆ.
@hariprasaditi44
@hariprasaditi44 Жыл бұрын
MP ಗಳಿಗೆ ಯೋಗ್ಯತೆ ಇಲ್ಲವೆಂದವಳಿಗೆ ಯಾವ ಯೋಗ್ಯತೆಯಿದೆ😮
@janardhanpg4512
@janardhanpg4512 Жыл бұрын
ಎಂಪಿ ಗಳನ್ನು ಚುನಾಯಿಸಿದ ಜನ ಯೋಗ್ಯತೆ ಇಲ್ಲದವರು ಅಂತಾ ಇವಳ ಅಭಿಪ್ರಾಯನಾ?
@rajshekarkambar6200
@rajshekarkambar6200 Жыл бұрын
💯
@RajaNayakar
@RajaNayakar Жыл бұрын
ಅವಳಿಗೆ ಡವ್ ಮಾಡಿ ಯೋಗ್ಯತೆ ಇದಿಯಲ್ಲ bro 😂😂😂😂
@vinayakkochi2099
@vinayakkochi2099 Жыл бұрын
BP Bhvya
@harishr9310
@harishr9310 Жыл бұрын
@@vinayakkochi2099 😄😄
@sanjayvijay1090
@sanjayvijay1090 Жыл бұрын
420 congress
@siddunaik2217
@siddunaik2217 Жыл бұрын
JDS ವಕ್ತಾರರ ಮಾತು ಸತ್ಯ ಭವ್ಯ ಬುದ್ದಿ ಮಾಂದ್ಯ ಹುಡುಗಿ
@user-xs4nv9nw7b
@user-xs4nv9nw7b Жыл бұрын
Bhavya seems to be a senseless lady .It. is the responsibility of siddaramaiah who has made promise to the public. When Karnataka farmers are ready to procure rice, Siddaramaiah has to purchase rice locally and fulfil his promise by giving 5kg Central govts + 10 kg Siddaramaiahs promise totally 15 kg per head.
@NADAGIR
@NADAGIR Жыл бұрын
ವಾಸ್ತವವಾಗಿ, ಕೇಂದ್ರದ ಅಕ್ಕಿಯನ್ನು ಸೇರಿಸಿ 10 kg ಅಂತ ಘೋಷಣೆ ಮಾಡಿಲ್ಲ, ಹಾಗಾಗಿ ಇವರು ಪ್ರತ್ಯೇಕವಾಗಿಯೇ 10 ಕೆಜಿ ಕೊಡಬೇಕಾಗುತ್ತದೆ.
@tsdot1326
@tsdot1326 Жыл бұрын
Yes you're right sir
@anjineya143
@anjineya143 Жыл бұрын
Bhavya madam papa exam barita iddare😂😂😂😂
@chandru6819
@chandru6819 Жыл бұрын
ಏನ್ dove ಮಾಡ್ತಾಳೆ ಗುರು... nice acting 😂😂😂😂
@rameshgudisagar2792
@rameshgudisagar2792 Жыл бұрын
ಉಗಿರಿ ಸರ್ ಅವಳಿಗೆ
@vinodnair5635
@vinodnair5635 Жыл бұрын
ಎಫ್ ಸಿಏ ನಂದೇ ಅಂತ ಮೋದಿಯವರು ಏನಾದರ್ ಹೇಳಿದ್ರೇನೆ ಭವ್ಯ
@premasanil8291
@premasanil8291 Жыл бұрын
Evalu mullina
@jeelanbasha8787
@jeelanbasha8787 Жыл бұрын
Le bolimagane nimappa feku helod ondu madodu innindu...Feku tunne cheep hogi....Inna swalpa dina jana bgaktrna batte bichchi hoditare ....
@SagarHSiddu
@SagarHSiddu Жыл бұрын
Lo boli magne ladies ge respect kodod kalthko nim akka thangi ge inge yaradru karudre
@youthink7978
@youthink7978 Жыл бұрын
Lee andha bhakta ninge nachke aagbeku lee ..... Karnataka kke Estella annyaya aagtide TAX nalli bere yrlladaralli edralli rajakiya maadbrka ....nachikr aagbeku namma karnataka d terige inda yesto rajya badaktidave gotta ninge..... NEET Bantu namma kannadigaru kalita Edda 16000 medical seat bere yrlla rajya davarige hanchi hoyt bharatadalli ati hechhu government medical seat hondidda rajya ega naavu kattida college Alli bere yaro kalitare Andre uriyalva .... .yrlladaralli Karnataka kke Mosa nandini nu Mosa madakke bandidru adu aaglilla Namma banks murge maadidru naale Nam rajya bere yaavado ondu rajya jote vilina madtare sumne kudtiya??? Aad time barok vidbardu Andre evaglr yechhara aagbeku... Innu tika nekko kelsa madod beda ega aadru husharagona
@sampathbr5254
@sampathbr5254 Жыл бұрын
Ee yemmanige rajakeeyadha bagge knowladge illa ee yammanna yaake ke karakondu bandhu deabitege koorsthaaro gotthla congress navara saadhane b j p yavaranna byodhu ondhe saadhane aste congress navaru enaadharu kendhradhalli iddhiddhre istotthige namma deshaanu pakisthanadha paristhithiginthalu mosa aagi hogirodhu eno modheeji avaru dhearathara bandhu namma dheshavanna kaapaadiddhaare
@cinemahub8806
@cinemahub8806 Жыл бұрын
ಭವ್ಯ ನಿಜವಾದ ಹೆಸರು ಬೇಗಂ ಇವಳು ಮುಸ್ಲಿಂ
@amarnathrb6247
@amarnathrb6247 Жыл бұрын
ಭವ್ಯ ಕರೆಂಟ್ ಬಿಲ್ ದುಪ್ಪಟ್ಟು ದುಪ್ಪಟ್ಟು ಬರತಾ ಇದೆ ಅದರ ಬಗ್ಗೆ ಮಾತಾಡು
@imtiyazahmed4469
@imtiyazahmed4469 Жыл бұрын
25. ಜನ. ಗುಜರಾತ್. ಗೇ ಹೋಗಿ ಕತ್ತೆ. ಕೈ ?. ಇದ್ದರೆ
@venkateshavenkatesha9763
@venkateshavenkatesha9763 Жыл бұрын
ಭವ್ಯ ಅವರಿಗೆ ಕಿಂಚಿತ್ತೂ ಮಾತಿನಲ್ಲಿ ಪ್ರಭುದ್ದತೆ ಇಲ್ಲ.
@ksnu1069
@ksnu1069 Жыл бұрын
Blackshirt man is perfectly right in his argument 👍👍
@chandan261
@chandan261 Жыл бұрын
JDS
@garuda7520
@garuda7520 Жыл бұрын
@@chandan261 JDS spokesperson Congress ge channag kaedhbutta good very good i like it i like it 👍😅😅😆😆
@mohammedanwar1584
@mohammedanwar1584 Жыл бұрын
ಶರಣಗೌಡರು ಬಿಜೆಪಿಯ ಧಾಟಿಯಲ್ಲಿ ಮಾತಾಡುತ್ತಿದ್ದಾರೆ ತುಂಬಾ ಒಳ್ಳೆಯದು
@bnkirankumar9311
@bnkirankumar9311 Жыл бұрын
ಅಕ್ಕಿ ಕೊಡ್ತೀವಿ ಅಂತ ಹೇಳೋಕೆ ಮುಂಚೆ ಕೇಂದ್ರನ ಕೇಳಿದ್ರಾ
@rajendrabhandari448
@rajendrabhandari448 Жыл бұрын
ಮೋದಿ ಹೆಸರು ಹೇಳುವ ಯೋಗ್ಯತೆ ಇಲ್ಲದ ಗುಲಾಮರು
@shanthkumar4067
@shanthkumar4067 Жыл бұрын
Sar. Supar
@jsjivz4277
@jsjivz4277 Жыл бұрын
Spr🥰
@unknowngba
@unknowngba Жыл бұрын
👏👏👏
@manjunathamanju2672
@manjunathamanju2672 Жыл бұрын
Modi nalyak
@Patriots-pi9cw
@Patriots-pi9cw Жыл бұрын
Super
@rameshkulkarni830
@rameshkulkarni830 Жыл бұрын
FCI is not Modijis private property and Karnataka Government is not Siddaramaiahs property. Anna bhagya is not BJP agenda, It's Congress assurances.
@megharshagowda2232
@megharshagowda2232 Жыл бұрын
Anna bhagya brought by Modiji only
@megharshagowda2232
@megharshagowda2232 Жыл бұрын
5kgRice or any food graine to all BPL holders is a scheme of Modi govt but giving extra 5kg is scheme of Siddaramiah
@ramamohankp752
@ramamohankp752 Жыл бұрын
Thayi, Modi mele jagalike. H madathirthara, HINDHUGALANNA pfi, SDPI,. Hidhugulanna, sayasthiddhare, Neevu Elli Hadigiddhary, masidhinalli viparitha mikugallanna hikki vipartha. Sabdhagallannu madathiddhare. Nimmapangada avarige heli. Edhaka kadimimadilla Neevu Elli hadigidhiry, ONEDHU sari YOCHANE madi, Rahul Khan menaka MATHHE avara maganu EVARU sontha CHIKKAMMA, Thamma avarane. Dhura hittiddhare. Yochanamadi. Bayigebandhaga. Mathanadidhare vuchhu nayagalu. Anthare, nimmajathige mlc. Yadhav OBBA, dibate nalli NIMMA ibbarimathu MAKKALU KELIDHARE Avaru Haguvudhe Terreristgalu. YOCHANE madi mathanady NAVu congress parave.
@applejuice2258
@applejuice2258 Жыл бұрын
@@megharshagowda2232 then why SIDRAMULLAHKHAN GIVE SELF PUBLICITY FOR THAT...
@sandeepks1417
@sandeepks1417 Жыл бұрын
It belongs to all state, central cannot give it to karnataka, it's not modis property. Congress know this, but still doing nataka.
@manju41manju41
@manju41manju41 Жыл бұрын
ಈವಳು ಯಾರೋ ಮೆಂಟಲ್ ಪಾಪ್ ಲೀಮನ್ಸೆಗೆ ಶೇರಿಸಿ
@SunilKumar-zh3wv
@SunilKumar-zh3wv Жыл бұрын
FCI cannot supply whatever Congress thinks/promises. In federal system, they have to supply rice to all states and union territories. Before making irresponsible freebies commitment, you should have asked FCI.
@parthasarathir2990
@parthasarathir2990 Жыл бұрын
She doesn't know about, FCI please check and confirm
@sandeepnaikwade9340
@sandeepnaikwade9340 Жыл бұрын
इतानोल production ke
@yashwanthyaksha007
@yashwanthyaksha007 Жыл бұрын
UPA brought food security bill just because international pressure from UN, so UPA has no credit for it
@rajendrabhandari448
@rajendrabhandari448 Жыл бұрын
ತುಂಬಾ ಹಾರಾಡ್ಬೇದ ಭವ್ಯಾ
@ratnasatmar1409
@ratnasatmar1409 Жыл бұрын
Nonsense go to hell...😊
@chandan261
@chandan261 Жыл бұрын
ಸುಮ್ನೆ ಕಥೆ hodithale ಅವಳು
@nishanthn8390
@nishanthn8390 Жыл бұрын
Ha ha look who is commenting....gas man... fit for this only.
@UMSEvents6
@UMSEvents6 Жыл бұрын
Dingri iwlu
@shashikumarshashi4959
@shashikumarshashi4959 Жыл бұрын
DK ಕ್ಯಾಂಡಿಡೇಟ್ 😄ಭವ್ಯ
@vsherry1
@vsherry1 Жыл бұрын
Karnataka is also not property of Congress to announce freebies without any financial analysis.
@n.chhaviurs3198
@n.chhaviurs3198 Жыл бұрын
What about the debt of 12 lakhs cores cleared by central government for adani ambani and others by your fakir, is that fair andbakt
@user-lp1pd8kd7v
@user-lp1pd8kd7v Жыл бұрын
@@n.chhaviurs3198 fake story created by nehru ಗುಲಾಮರು ನೋ proof
@rachaiah8187
@rachaiah8187 Жыл бұрын
Siddi agreed rice is distributed from central government.
@gpullaarray
@gpullaarray Жыл бұрын
​@@n.chhaviurs3198AndhaNamazi Adani got an award for green Energy projects .... Central Govt is already giving 5kg rice to citizens of India. Siddrammula Khan extra 5kg kodo looo
@vsherry1
@vsherry1 Жыл бұрын
@@gpullaarray It should be 10KG not 5 KG as per their manifesto. They never mentioned their 10KG included 5KG of central govt.
@RaviKumar-lk7nv
@RaviKumar-lk7nv Жыл бұрын
ಇವಳಿಗೆ ಬುದ್ದಿ ಭ್ರಮಣೆ ಆಗ್ತಾ ಇದೆ.
@Abdul-nl6nh
@Abdul-nl6nh Жыл бұрын
Super my.sister.Bhavyya♥️♥️♥️
@user-wl6bi9dq6g
@user-wl6bi9dq6g Жыл бұрын
ಮೋದಿ ಯವರನ್ನು ಏಕೆ ಮಧ್ಯದಲ್ಲಿ ಪ್ರಸ್ತಾಪ ಮಾಡ್ತೀರ,ನಿಮ್ಮ ಮನೆ ನೀವು ಗುಡಿಸಿಕೋಬೇಕು.....
@user-oz7li8ch3g
@user-oz7li8ch3g Жыл бұрын
ಅವಳು ಅವಿವೇಕಿ ಅಂತ ಜನರಿಗೆ ಗೊತ್ತಾಗಲಿ ಅಂತ
@ratnasatmar1409
@ratnasatmar1409 Жыл бұрын
😂
@sahil-bq8fw
@sahil-bq8fw Жыл бұрын
ತಾಕತ್ತು ಇಲ್ಲದ ಮೇಲೆ 5.gauranty..yake.goshisiddeera? .
@savithasamja
@savithasamja Жыл бұрын
ಕೇಂದ್ರ ಸರಕಾರದ ಆದೀನದಲ್ಲಿರುವ ಸಂಸ್ಥೆ ಮೂದಲು ಕರ್ನಾಟಕದ ಸರಕಾರದ ಮನವಿಗೆ ಒಪ್ಪಿಗೆ ಎಕೆ ಕೂಡಬೇಕಾಗಿತ್ತು.. ಏಕೆ ಮೂದಲು ಸಂಸ್ಥೆಗೆ ದೇಶದ ಆಹಾರ ಆಬದ್ರತೆ ಬಗ್ಗೆ ಮಾಹಿತಿ ಇರಲಿಲ್ಲವಾ?.
@Surya0610
@Surya0610 Жыл бұрын
ಬಿಂದು ಗೌಡ ಮಾರ್ಕೆಟ್ ಬಿದ್ದೋಗಿದೆ ಭವ್ಯ ಮಾರ್ಕೆಟ್ ನಡೀತಿದೆ ಈಗ ಕಾಂಗ್ರೆಸ್ ಲಿ ಕೆಲವೇ ದಿನ ಅದುವೇ 🤣🤣
@chandrashekar9874
@chandrashekar9874 Жыл бұрын
😂😂
@Shcricket14389
@Shcricket14389 Жыл бұрын
😂😂
@NADAGIR
@NADAGIR Жыл бұрын
ಹಾಗಾಗಿ ಅರ್ಹರಿಗೆ 10+5 = 15 ಕೆಜಿ ಅಕ್ಕಿ ಸಿಗುತ್ತೆ.
@enigmaticlover
@enigmaticlover Жыл бұрын
Freebies should come from politicians pocket, unfortunately it’s coming from common mans pockets. What’s the point in all these freebies.
@manjularmanjular7815
@manjularmanjular7815 Жыл бұрын
Jai Congress
@rajendrabhandari448
@rajendrabhandari448 Жыл бұрын
ಜೆಡಿಎಸ್ ವಕ್ತಾರ ಸೂಪರ್ punch👍👍👍
@oyaaenjylife
@oyaaenjylife Жыл бұрын
Super punch sir.
@garuda7520
@garuda7520 Жыл бұрын
@@oyaaenjylife JDS spokesperson congress soole na hidkondu channag kaeydhbuttu ha ha ha ha ha 😅😅😆😆😆
@chandramouli1422
@chandramouli1422 Жыл бұрын
ಈ ಮಾತನ್ನ ಮೋದಿಯವರ ಹೇಳಲಿಲ್ಲ ತಾಯಿ .ಬೇಕಾದರೆ ನಿನ್ನದು ಅಂದುಕೋತಾಯಿ.
@rajshekarkambar6200
@rajshekarkambar6200 Жыл бұрын
ಮೋದಿಗೆ ಕೇಳೋ parstiti ಬರೋದು ಒಂದು ದಿನ😂😂😂😂
@likithbasavaraj5299
@likithbasavaraj5299 Жыл бұрын
I think Bhavya ma’am should understand what FCI is trying to say.. they r clear with der point that in future other states will come up with same excuse..
@KiranKumar-yq8gk
@KiranKumar-yq8gk Жыл бұрын
Siddu drama started like 2nd natwarlal kujriwal 😂😂😂
@nagrajnadoor2431
@nagrajnadoor2431 Жыл бұрын
ಈ ಭವ್ಯಗೆ ಬುದ್ಧಿ ವಿಪರೀತವಾಗಿ. ಸೋರಿ ಹೋಗ್ತಾ ಇದೆ . ಪ್ರತಿಭಾ ಪಲಾಯನ ಆಗಬಾರದು ಮಾತಾಡ್ಲಿ ಮಾತಾಡ್ಲಿ ಪಾಪ.
@rajugowda808
@rajugowda808 Жыл бұрын
ಇವಳು ಯಾರಪ್ಪ ಸ್ವಾಮಿ ವಟ ವಟ ಎನ್ನುತ್ತಾಳೆ 😂
@cinemahub8806
@cinemahub8806 Жыл бұрын
ಈ ಭವ್ಯ ಸಬ್ರಿಗೆ ಹುಟ್ಟಿರಬೇಕು 😂😂
@manjunathl4826
@manjunathl4826 Жыл бұрын
Mentle lady
@dhanut3375
@dhanut3375 Жыл бұрын
first give respect to our pride PM miss bhavya
@prashanthdmp3191
@prashanthdmp3191 Жыл бұрын
Bavya ನಿನಗ್ ಭವಿಷ್ಯ 😮😮😮😂😂
@brahmakaran9429
@brahmakaran9429 Жыл бұрын
Jai ಜೆಡಿಎಸ್... Sir ಚೆನ್ನಾಗಿ ಮಾತಾಡಿದ್ದೀರಾ? 🙏🙏🙏🙏
@mahalingmadarakhandi9454
@mahalingmadarakhandi9454 Жыл бұрын
ಕೈಯಲ್ಲಿ ಆಗದವರು ಮೈ ಪರಚಿದರಂತೆ ಇವರಗೆ
@kapalimatha1201
@kapalimatha1201 Жыл бұрын
ಕೋತಿ ಅನ್ನ ತಿಂದು ಮೇಕೆ ಬಾಯಿಗೆ ಇಟ್ಟ ಹಾಗೆ ಸಾರ್
@anjineya143
@anjineya143 Жыл бұрын
Bhavya madam cm ge tarokke heli 25 samsadaru yake tarbeku😂😂😂😂😅😅😅😅
@bharatibhat7686
@bharatibhat7686 Жыл бұрын
🤣🤣🤣🤣🤣
@epsl422
@epsl422 Жыл бұрын
​@@bharatibhat7686 Samsadaru teriyoka eroda😢😢?
@santhu123tube
@santhu123tube Жыл бұрын
Free kodthini antha heldavru samsadoro athva siddaramiahnavaro?
@anandpatil1744
@anandpatil1744 Жыл бұрын
​@@epsl422baragala ramayya unnoka iroda
@mnkp1958
@mnkp1958 Жыл бұрын
😂😂😂well said
@SBN479
@SBN479 7 ай бұрын
ಇನ್ನೂ ಇಬ್ಬರು ಸಂಸಧರನ್ನ ಮರೆತೇ ಬಿಟ್ಟಿರಲ್ಲಾ?
@savithasamja
@savithasamja Жыл бұрын
ಇದುವರೆವಿಗೂ ಪ್ರದಾನಮಂತ್ರಿಯಾದ ಮೋದಿಜಿಯವರು ಪತ್ರಿಕಾಗೂಷ್ಟಿ ಕರೆದು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೂಡುವುದಿಲ್ಲ. ಅವರು ಉತ್ತರ ಕೂಡುವುದಾದರೆ ಇದನ್ನೆಲ್ಲ ಪ್ರಶ್ನೆ ಕೇಳಬಹುದಿತ್ತು
@mruthyunjayarvramohalli5929
@mruthyunjayarvramohalli5929 Жыл бұрын
Kethiya ninge madoke kelsa ela
@nandirummagol1568
@nandirummagol1568 Жыл бұрын
ಭವ್ಯ ಯಕ್ಕಾ ನೀನು ಇಲ್ಲ ಇರಭಾರದಿತ್ತು ಪಾಕಿಸ್ತಾನ ದಲ್ಲಿ ಇದ್ದು ಮಾತಾಡು ಭೇಕಿತ್ತು
@chanduc861
@chanduc861 Жыл бұрын
ಇಂತೋರಿಗೆ ಅಲ್ಲಿ ತಾಲಿಬಾನಿಗಳು ಸರಿಯಾಗಿ ಪಾಠ ಮಾಡ್ತಾರೆ😂
@srilathadr5549
@srilathadr5549 Жыл бұрын
Shame on this lady Bhaya.
@jagadishrao7759
@jagadishrao7759 Жыл бұрын
ಈವಾಗ ಒಂದು ಅವಕಾಶ.ಕಾಂಗ್ರೆಸ್ ನ ಎಲ್ಲಾ ನಾಯಿಗಳಿಗೂ ಬೊಗಳವುದದೇ.
@Kboregowda-gy7dx
@Kboregowda-gy7dx Жыл бұрын
ಬೊಗುಳಕ್ಕೆ ಅವರನ್ನು ಜನ ಆಯ್ಕೆ ಮಾಡಿರೋದು.. . ಹಗಲು ಮತ್ತು ರಾತ್ರಿ ಬೊಗಳುತ್ತಲೆ ಇರಲಿ.. ಅಸ್ಟೊತ್ತಿಗೆ 5ವರ್ಸ ಮುಗಿಯುತ್ತೆ..... ಆಮೇಲೆ ಜನ ಇವಕ್ಕೆ. ಚೈನ್ ಹಾಕಿ ಕಟ್ಟಿ ಹಾಕುತ್ತಾರೆ.... ಆಮೇಲೆ ಒಂದು ಕಡೆ ಹಾಕಿದ್ದು ತಿನ್ಕೊಂಡು ಬಿದ್ದಿರುತ್ತವೆ
@LokeshLokesh-de7ip
@LokeshLokesh-de7ip Жыл бұрын
😂😂😂
@kmanjunath1708
@kmanjunath1708 Жыл бұрын
@@LokeshLokesh-de7ip 10 kg Akki. Kodi.
@ningaraj6482
@ningaraj6482 Жыл бұрын
Jai siddu jai congress
@asaquapets6056
@asaquapets6056 Жыл бұрын
ಭವ್ಯ ಅವರೇ ಮಾತುಗಳು ಸರಳವಾಗಿರಲಿ
@kannadablackstatusvideos1299
@kannadablackstatusvideos1299 Жыл бұрын
ಇವಳಿಗೆ ಬುದ್ದಿಲಿ ಲದ್ದಿ ತುಂಬಿದೆ
@narasimhaswamy8088
@narasimhaswamy8088 Жыл бұрын
FCI ನರೇಂದ್ರ ಮೋದಿ ಆಸ್ತಿಯಲ್ಲವಾದರೆ ಅವರನ್ನು ದೂರುವುದು ಸರಿಯಲ್ಲ ಅಲ್ವೇನಮ್ಮಾ...?
@kantharajkantha1242
@kantharajkantha1242 Жыл бұрын
ನಮ್ಮ ಭವ್ಯ ಅಕ್ಕಂಗೆ ಎಂಎಲ್ಎ ಅಥವಾ ಎಂಪಿ ಸೀಟ್ ಕೊಟ್ಟು ಕೂರ್ಸು ವರೆಗೂ ಹೀಗೆ ಟಿವಿ ಚಾನಲ್ ಗೆ ಬಂದು ಕಾಂಗ್ರೆಸ್ ಪರ ಬಾಯಿ ಬಡ್ಕೋತಾನೆ ಇರ್ತಾಳೆ ಅನ್ಸುತ್ತೆ ನಮ್ಮಕ್ಕ😂😂😂
@gururajgururaj3099
@gururajgururaj3099 Жыл бұрын
ಇವಳ ನಾಲಿಗೆ ಸ್ವಲ್ಪ ಹಿಡಿತದಲ್ಲಿ ಇರಲಿ
@anjineya143
@anjineya143 Жыл бұрын
Bhavya gone😂😂😂😂
@vijayasarathi438
@vijayasarathi438 Жыл бұрын
Sir please ask central govt to stop giving 5kg free rice, because Bhavya narasimhamurthy will give 5kgs including CM's 10 kgs
@maheshpriya9541
@maheshpriya9541 Жыл бұрын
Ri ಅವಳು mental ಅವಳನ ಯಾಕೆ ಕರಿಸಿದೆರ
@harishrao1580
@harishrao1580 Жыл бұрын
Central govt is giving 5 kg rice to SC/ST/OBC and Kanndigas of Karnataka without any condition, This will continue. Congress has promised extra 5 KG rice to grab power without consulting Central govt. Now it is the responsibility of Congress to fulfill its demand without blaming Modi and Central govt. Stock in FCI belongs to all states. Central govt has to supply grains to needy states facing calamities and acute shortage. Now it is clear CM of Karnataka will bring caste factor and regional factor to blame central govt.
@SSSHTU
@SSSHTU Жыл бұрын
😇🤣🤣🤣😅😅😅🤣😂😂😂😂😂😂😂
@prashanthnayak5057
@prashanthnayak5057 Жыл бұрын
@prashanthnayak5057
@prashanthnayak5057 Жыл бұрын
@prashanthnayak5057
@prashanthnayak5057 Жыл бұрын
@youthink7978
@youthink7978 Жыл бұрын
Hello free kodtilla nenp irli estu Shane aagbeda 5kg kodta ede anta ...... Modlu namma karnatakakke anyaya aagtide adanna khandisu aamele rajakiya maadu... Estakku FCI yaak ede antha ninge gotta hogale .... Modlu adu tilko ... Pravaha bandag nu nim modi ji yen kotru. ... Modlu yella tilko aamele raajakiya .......English alli matadidre alla ...you have a brain think not relay on others opinion ......
@jakanacharikjakanacharik816
@jakanacharikjakanacharik816 Жыл бұрын
ಭವ್ಯ ವೆಸ್ಟ್ ಆಫ್ 😊ಕಾಂಗ್ರೆಸ್
黑天使遇到什么了?#short #angel #clown
00:34
Super Beauty team
Рет қаралды 42 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 45 МЛН
小丑把天使丢游泳池里#short #angel #clown
00:15
Super Beauty team
Рет қаралды 39 МЛН
WORLD'S SHORTEST WOMAN
00:58
Stokes Twins
Рет қаралды 185 МЛН
黑天使遇到什么了?#short #angel #clown
00:34
Super Beauty team
Рет қаралды 42 МЛН