Bhuteshwar and Chowdeshwari Temple is a Sanctuary For Millions Of Devotees | Vijay Karnataka

  Рет қаралды 18,075

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಇದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಇರುವ ಭೂತೇಶ್ವರ ಮತ್ತು ಚೌಡೇಶ್ವರಿ ದೇಗುಲವಿದೆ. ಸ್ಥಳೀಯರು ಭೂತೇಶ್ವರ ನಗರ ಎಂದು ಕರೆಯುವ ಇಲ್ಲಿನ ಈ ದೇಗುಲದಲ್ಲಿ ಹಲವು ವರ್ಷಗಳಿಂದ ವಿಶಿಷ್ಟವಾದ ಆಚರಣೆಯೊಂದು ನಡೆದುಕೊಂಡು ಬರುತ್ತಿದೆ. ಲಕ್ಷಾಂತರ ಮಂದಿ ಭಕ್ತರ ಅಭಯ ಕೇಂದ್ರ ಆಗಿರುವ ಈ ದೇಗುಲದ ಬೀಗದ ಹರಕೆ ಭಾರೀ ಪ್ರಸಿದ್ಧಿ ಪಡೆದಿದೆ. ತಮ್ಮ ಇಷ್ಟಾರ್ಥಗಳು ನೆರವೇರಿದರೆ ದೇಗುಲಕ್ಕೆ ಬಂದು ಬೀಗ ಕಟ್ಟಿ ಕಾಣಿಕೆ ಹಾಕುತ್ತಾರೆ.
ತಮ್ಮ ಕಷ್ಟಗಳನ್ನು ಹೊತ್ತು ದೇವಿಯ ಸನ್ನಿಧಿಗೆ ಬರುವ ಭಕ್ತಾದಿಗಳು, ತಮ್ಮ ದುಗುಡು ದುಮ್ಮಾನಗಳನ್ನೆಲ್ಲಾ ದೇವಿಯ ಮುಂದೆ ನಿವೇದಿಸಿಕೊಂಡು, ಅವುಗಳ ಪರಿಹಾರಕ್ಕೆ ಬೀಗದ ಹರಕೆ ಹೊತ್ತುಕೊಳ್ಳುತ್ತಾರೆ. ದೇಗುಲದ ಹೊರಗೆ ಬೀಗವೊಂದನ್ನು ಹಾಕಿ, ದೇವಿಯ ಮುಂದೆ ಮೊರೆ ಇಟ್ಟು ತೆರಳುತ್ತಾರೆ. ಬೀಗಹಾಕಿ ಹೋದ ನಂತರ ತಮ್ಮ ಇಷ್ಟಾರ್ಥ ಸಿದ್ದಿಸುತ್ತಿದ್ದಂತೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ತಾವು ಹಾಕಿದ ಬೀಗ ತಗೆದು ದೇವರಿಗೆ ಅರ್ಪಿಸುತ್ತಾರೆ. ಅಲ್ಲದೆ ತಾವು ಬೇಡಿಕೊಂಡಂತೆ ಕಾಣಿಕೆ ಸಲ್ಲಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದ್ದು, ಸದ್ಯ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ. ದೇವಸ್ಥಾನಕ್ಕೆ ಭಕ್ತರು ಹಾಕಿದ ಬೀಗಗಳ ಸಂಖ್ಯೆ ಲಕ್ಷಕ್ಕೂ ಅಧಿಕವಾಗಿದೆ.
ಭಕ್ತರು ಹರಕೆಯಾಗಿ ಸಲ್ಲಸಿದ ಬೀಗಗಳನ್ನೆಲ್ಲಾ ದೇವಸ್ಥಾನದ ಅರ್ಚಕರು ಸಂರಕ್ಷಿಸಿದ್ದಾರೆ. ಪ್ರತಿ ಅಮವಾಸ್ಯೆ ಹುಣ್ಣಿಮೆಯಲ್ಲಿ ಇಲ್ಲಿಗೆ ಭಕ್ತರ ದಂಡೆ ಹರಿದುಬರುತ್ತೆ. ರವಿವಾರ ಹಾಗೂ ಗುರುವಾರ ಭೂತೇಶ್ವರ ಮತ್ತು ಮಂಗಳವಾರ ಹಾಗೂ ಶುಕ್ರವಾರ ಚೌಡೇಶ್ವರಿಗೆ ಪೂಜೆ ನಡೆಯುತ್ತದೆ. ಈ ವೇಳೆ ಸಾವಿರಾರು ಭಕ್ತರು ಶ್ರೀ ದೇವರ ಸನ್ನಿಧಿಗೆ ಆಗಮಿಸಿ ಪೂಜೆ ಸಲ್ಲಿಸಿ ಪುನೀತರಾಗುತ್ತಾರೆ.
#Haveri #BhuteshwarTemple #ChowdeshwariTemple
Our Website : Vijaykarnataka...
Facebook: / vijaykarnataka
Twitter: / vijaykarnataka

Пікірлер: 18
@user-xg7gu8dz3t
@user-xg7gu8dz3t Ай бұрын
ದೇವರ ನನ್ನ ಕೆಲಸ ಮಾಡು ದೇವರೆ ನಾನು ನಂಬಿದೇನೆ
@chiruap906
@chiruap906 2 жыл бұрын
Om namo bhutheswara
@user-jx4fm9hg2b
@user-jx4fm9hg2b 10 ай бұрын
ನಾನು ಒಬ್ಬರಿಗೆ ಸಹಾಯ ಮಾಡಿದೆ ತಂದೆ ಇವಾಗ ಅವರೇ ನನಗೆ ತಿರುಗಿ ಬಿದ್ದಿದರೆ ಆದರೆ ಅವರು ಮಾಡಿರೋ ಮೋಸ ಅನ್ಯಾಯ ನಾ ನೀನೇ ನೋಡಕೋ ಅವರು ಮಾಡಿರೋದು ತಪ್ಪು ಅಂತ ಅವರಿಗೆ ಯಲ್ಲರಿಗೂ ಅರ್ಥ ಆಗೋ ತರ ಮಾಡು ತಂದೆ ಆದಷ್ಟು ಬೇಗ ತೀರ್ಮಾನ ಕೊಡು ತಂದೆ ನಿನ್ನ ದರ್ಶನ ಬೇಗ ಮಾಡತೇನಿ ನಾನು ನನ್ನ ನೋವು ನಿನ್ನ ಮುಂದೆ ಹೇಳ್ಲಿದೆನಿ 🙏🙏🙏🙏🙏
@chiruap906
@chiruap906 2 жыл бұрын
Om namo chowdeswari Amma kapadamma
@baburaonbabu8781
@baburaonbabu8781 9 ай бұрын
🌹🌹🌹🙏🙏🙏🙇
@spoorthygujar9461
@spoorthygujar9461 10 ай бұрын
😞🙏🙏🙏🙏
@spoorthygujar9461
@spoorthygujar9461 10 ай бұрын
🙏😞😞
@annappaswamyrsandhimani9756
@annappaswamyrsandhimani9756 5 ай бұрын
ನಮ್ಮ ಅಕ್ಕನಿಗೂ ತವರು ಮನೆಯೆಂದರೆ ಪ್ರೀತಿ ಇಲ್ಲ ನಾಯಿಗೆ ಇರೋ ನಿಯತ್ತು ಅಕ್ಕನಿಗಿಲ್ಲ ಅಕ್ಕನಿಗೂ ಬುದ್ದಿ ಕಲಿಸು ತಂದೆ
@narayansavant2731
@narayansavant2731 6 ай бұрын
Namm hanagal taluk boteshwar temple
@shilpachandavar8615
@shilpachandavar8615 Ай бұрын
Hi bro nivu hogidra temple ge
@user-eg9jl9ze4i
@user-eg9jl9ze4i 8 ай бұрын
Google places
@ravichandrapani4811
@ravichandrapani4811 Жыл бұрын
ಅಲ್ಲಿಯ ಅರ್ಚಕರ ಫೋನ್ ನಂಬರ್ ಇದ್ರೆ ಕೊಡಿ
@prashanthl973
@prashanthl973 Жыл бұрын
Number kodi pls
@sunitabayiGujjar-qu2pt
@sunitabayiGujjar-qu2pt Жыл бұрын
NIJWAGLU NADEYUTTE ONDU NIVE HOGI.. PHONE NALLI KELSA NADIYOLLA
@divya252
@divya252 24 күн бұрын
@@sunitabayiGujjar-qu2pt sis illi harake madikondu bega kelasa agbekandre en madbeku heli ma🙏🙏
What will he say ? 😱 #smarthome #cleaning #homecleaning #gadgets
01:00
Shree Bhutharaya Chowdeshwari Temple, Hanagere | Dharma Degula Darshana
6:06
Dharma Degula Darshana
Рет қаралды 116 М.