No video

ಬಿಟ್ಟಿ ಭಾಗ್ಯ ಬೇಡ | ಕಾಂಗ್ರೆಸ್​ಗೆ ಕ್ಯಾಕರಿಸಿ ಉಗಿದ ಜನ | Public opinion

  Рет қаралды 1,161,866

Samvada ಸಂವಾದ

Samvada ಸಂವಾದ

9 ай бұрын

Visit us at
►KZfaq: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada

Пікірлер: 1 500
@siddalingaiahkp9921
@siddalingaiahkp9921 9 ай бұрын
ಇನ್ನು 5 ವರ್ಷ ತೊಗಲಕ್ ಆಡಳಿತ ಮಳೆ ಇಲ್ಲ ಬೆಳೆ ಇಲ್ಲ ತಿನ್ನಲು ಆಹಾರದ ಕೊರತೆ ಕುಡಿಯುವ ನೀರಿಗೆ ಕೊರತೆ ಮಕ್ಕಳು ಸಂಜೆ 6 ಗಂಟೆಗೆ ಓದುವುದಕ್ಕೆ ಕರೆಂಟ್ ಇರಲ್ಲ ರಾತ್ರಿ 8 ಗಂಟೆಗೆ ಕರೆಂಟ್ ಬರುತ್ತೆ ಅಷ್ಟರಲ್ಲಿ ಮಕ್ಕಳು ಮಲಗಿರುತ್ತಾರೆ ಇನ್ನು 5 ವರ್ಷ ಮಕ್ಕಳ ವಿಧ್ಯೆಭ್ಯಾಸ ಕುಂಟಿತವಾಗಿ ಮಕ್ಕಳ ಭವಿಷ್ಯದ ಮೇಲೆ ದುಸ್ಪರಿಣಾಮ ಇದಕ್ಕೆ ಕಾರಣ ಸಗಣಿ ತಿಂದು ಮತ ಹಾಕಿದ್ದು
@krishnamurhymurhy869
@krishnamurhymurhy869 5 ай бұрын
ಏನು ಬಿಜೆಪಿ ಸರ್ಕಾರ ಬಡವರಿಗೆ ಕೊಟ್ಟು.ಕೊಟ್ಟು saahukaararannagi ಮಾಡಿದೆ ಪಾಪ ನಾಚಿಕೆ.ಆಗಲ್ವಾ ನಿಮಗೆಲ್ಲ 35 ಇದ್ದ ಅಕ್ಕಿಯನ್ನು 8೦ ರು ಮಾಡಿ ಬಡವರನ್ನು ಇನ್ನಷ್ಟು ಬದವರನ್ನಾಗಿ ಮಾಡಿ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಫಿಲ್ವ ಅದೇ ರೈತರ ಸಾಲ ಮನ್ನಾ. ಮಾಡಿದರೆ ರೈತರು ಸೋಮಾರಿಗಳು ಆಗ್ತಾರೆ ಅಂತ ಡೈಲಾಗ್ ಬೇರೆ ಕೇಡು ಲಜೆಗೆಟ್ಟ ಬಿಜೆಪಿ ಮೋದಿ.ಸರ್ಕಾರ
@psuryanarayanarao8183
@psuryanarayanarao8183 4 ай бұрын
amela reservation bere. papa bada ethara jathiyalli huttida makkalu vudyabhayasakke kelasakke yelli hogabeku.hagadara bere jathiyalli huttidde tappa?
@user-im8kg9bi2e
@user-im8kg9bi2e 4 ай бұрын
ನಿಜ
@phparea
@phparea 4 ай бұрын
Sari guru neen helo prakara bjp bandre india change agutte antana no way india inna kelage hogutte namage rahul beda modi nu beda namge sundar pichai tara buddivanta ee desha nadasbeku
@user-zu5lf7ug3j
@user-zu5lf7ug3j 4 ай бұрын
Edu 💯 true halligalli esttond problem erodu avrigenri gottu avrigu current ellde erbekittu avrigu avg en anta gotta agatittu current bill free madi etra madatre
@prakashrao8543
@prakashrao8543 9 ай бұрын
ಉಚಿತ ಬೇಡವಾದರೆ ಸರ್ಕಾರಕ್ಕೆ ಬೈಯಬೇಡಿ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿ...
@shantharajuks
@shantharajuks 9 ай бұрын
MODI ya best friend ADANI ge salamanna madoke nimma support yavaglu irutthe Alva kurudu bhaktaru
@virannashivamurti5920
@virannashivamurti5920 9 ай бұрын
ಲೆ ರಂಡಿ ಮಕ್ಕಳಾ ಮೋದಿ ತುನ್ನಿಗೆ ಹುಟ್ಟಿದ ಸುಲೆ ಮಕ್ಕಳಾ ರೈತರ ಕಷ್ಟಗೊತ್ತಿಲ್ಲ ಎಲ್ಲಿ ಅದನ್ ಮೋದಿ ಕರಿರಿ ಹೆಲ್ ತಿನ್ನಕ ಬರತನ್
@manjunathasharma64
@manjunathasharma64 9 ай бұрын
Saaburu......???
@mahabaleshwarpatil6011
@mahabaleshwarpatil6011 8 ай бұрын
Don't vote Congress it's Anti national by cheating voters siddaramaiah dakshi Rahul Gandhi came to power now looting Karnataka DCM said no development work all our tax money went to bhitti bhagyas & Telangana election
@ManojKumarmamtha
@ManojKumarmamtha 8 ай бұрын
Sabruu sidramaya
@mahantprasadpattanashetti4447
@mahantprasadpattanashetti4447 8 ай бұрын
ಯಾವಾಗಲೂ ಕೆಟ್ಡ ಮೇಲೆನೇ ಬುದ್ಧಿ ಬರುದು. ಕೆಟ್ಟ ಮೇಲೆ ಬುದ್ಧಿ ಬಂತು ಅಟ್ಟ ಮೇಲೆ ಒಲೆ ಉರಿಯಿತು.
@jairamgiri9072
@jairamgiri9072 8 ай бұрын
ಬರೀ ಕ್ಯಾಕರಿಸಿ ಉಗಿದರೆ ಸಾಲದು ಕಾಂಗ್ರೆಸ್ಸಿಗೆ ವೋಟ್ ಹಾಕಬೇಡಿ
@narsimhamurthyn4767
@narsimhamurthyn4767 6 ай бұрын
Super super super
@hariprasadhari8305
@hariprasadhari8305 9 ай бұрын
ನಮ್ಮ ಭವಿಷ್ಯ ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ, ಜೈ ಹಿಂದ್ ಜೈ ಮೋದಿಜಿ.
@BasappaKambar-oi5zu
@BasappaKambar-oi5zu 8 ай бұрын
Mdcatok
@bheeeee2833
@bheeeee2833 7 ай бұрын
Barnalli 80 iddadu ega180 hagide
@rajendramalya4785
@rajendramalya4785 9 ай бұрын
ನನಗೂ ಫ್ರೀ ನಿನಗೂ ಫ್ರೀ ಬಿಟ್ಟಿ ಕಾಂಗ್ರೆಸ್ ಸರ್ಕಾರ ದಿವಾಳಿ 😂😂😂😂😂😂😂
@hbsuresh1130
@hbsuresh1130 8 ай бұрын
ನಿಮ್ಮ ಅಪ್ಪ ಗೂ ಫ್ರೀ, ರಾಜಸ್ಥಾನ ಮಧ್ಯಪ್ರದೇಶ ಪ್ರಿ ಕೊಟ್ಟೆ geddirodu ನಿನಗೆ ನಿಮ್ಮ appge ಗೊತ್ತಿಲ್ಲ
@SouravBabu-rp2vo
@SouravBabu-rp2vo 5 ай бұрын
Hats off for your matured and bold talk dear brother and sisters (ಸಹೋದರ/ಸಹೋದರಿ👌👌🙏🙏)
@anandpatil6046
@anandpatil6046 5 ай бұрын
ಅಂಗವಿಕಲರಿಗೆ ಹಾಗೂ ವಯಸ್ಸು ಆದವರಿಗೆ ಮಾತ್ರ ಮಾಡಬೇಕು ಪ್ರೀ ಇದು ಸತ್ಯವಾದ ಮಾತು
@sifanachippa7751
@sifanachippa7751 4 ай бұрын
Poor students school ge heg hogudu
@Yagami-x
@Yagami-x 9 ай бұрын
ಎಷ್ಟು ಒಳ್ಳೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ ನಿಷ್ಠಾವಂತ ಮತದಾರರು, ಕಾಂಗ್ರೆಸ್ಸಿನವರು ಕೇಳಿಸಿಕೊಳ್ಳಬೇಕು ಈ ಮಾತು ಗಳನ್ನು. ಜೈ ಕರ್ನಾಟಕ ಜೈ ಮೋದಿಜಿ ಜೈ ಬಿಜೆಪಿ ಜೈ ಹಿಂದೂ ❤🎉
@yashayasharaj8069
@yashayasharaj8069 8 ай бұрын
ನಿನ್ನ ಮೋದಿ ಏನ ಶಾಟ್ ಹೆಳವನೇ ಏನೋ ರಂಡಿಕೆ ಮಧ್ಯಪ್ರದೇಶ ದಲ್ಲಿ
@vijaykumargsgsvijaykumargs8781
@vijaykumargsgsvijaykumargs8781 8 ай бұрын
Boli makla nimage chapali Hoditare ladieas munde heldari bjp huchhe kudiri chenagirute
@udaykumarnc7669
@udaykumarnc7669 8 ай бұрын
Godi media galileo saviraru koti Karcher madiddare ,gurugalu
@BalaKrishna-gs5ri
@BalaKrishna-gs5ri 9 ай бұрын
ಬಿಟ್ಟಿ ಭಾಗ್ಯಕ್ಕೆ ಉಗಿರಿ ಉಗಿರಿ ಉಗಿದು ಉಪ್ಪು ಹಾಕಿ
@siddayyaswamy919
@siddayyaswamy919 8 ай бұрын
ಮುಂದಾದರೂ ಯಾರನ್ನು ಆರಿಸಬೇಕು ವಿಚಾರ ಮಾಡಿ
@basavarajn.p713
@basavarajn.p713 8 ай бұрын
ನಮ್ಮ ಆಯ್ಕೆ ನಮ್ಮ ಭವಿಷ್ಯ ನಿರ್ಧರಿಸುತ್ತೆ ಅನ್ನೋದಕ್ಕೆ ಒಂದು ತಾಜಾ ಉದಾಹರಣೆ 🤔🤔🤔
@ramayyashetty3109
@ramayyashetty3109 9 ай бұрын
ಡೀಕೆ×ಸಿದ್ಧು............ಗೆ ಏನ್ ಮಂಗಳಾರತಿ.😂😂😂😂
@user-ss2jf5db3s
@user-ss2jf5db3s 8 ай бұрын
🪔🪔
@abhinavabhi7955
@abhinavabhi7955 3 ай бұрын
Aagbek aagbek gelsidralla aagbeku..maadiddunno maharaaya
@Govindraj-of3ll
@Govindraj-of3ll 9 ай бұрын
ಮಹಾನ್ ಭ್ರಷ್ಟರು 😄😄🤣 ಸಿಎಂ ಡಿಸಿಎಂ
@siddarajegowda2694
@siddarajegowda2694 7 ай бұрын
Mahan brashtaru modi and taem
@K.C.HarisharaddyK.C.Harishradd
@K.C.HarisharaddyK.C.Harishradd 6 ай бұрын
ಬಿಡಪ್ಪ ಈ ನಿಮ್ಮ ಬಿಜೆಪಿ ಯವರು ಸತ್ಯ ಹರಿಶ್ಚಂದ್ರರು
@K.C.HarisharaddyK.C.Harishradd
@K.C.HarisharaddyK.C.Harishradd 6 ай бұрын
ಅಕ್ಕಂದಿರ ನಿಮ್ಮ ಗೇ ಏಕೆ ನಮ್ಮ ಕಾಂಗ್ರೆಸ್ ಪಕ್ಷದ ಪುಕ್ಕಟೆ ಬಸ್
@manjannamanju7572
@manjannamanju7572 4 ай бұрын
Avaru kelilla
@siddarajegowda2694
@siddarajegowda2694 4 ай бұрын
@@manjannamanju7572 thekobeda
@arvindd852
@arvindd852 8 ай бұрын
ಜೈ ಭಾರತ
@basavamaadhu9092
@basavamaadhu9092 8 ай бұрын
ಬಹುಷಃ ಜನರಿಗೆ ಜ್ಞಾನೋಧಯ ಆಗಿದೆ
@anjaniputra013
@anjaniputra013 9 ай бұрын
ಇನ್ನು ಮಂಗಳಾರತಿ ಮಾಡಿ
@gouthamikote7697
@gouthamikote7697 3 ай бұрын
Nim mettu tondi nive hodakoli amele magalarati agutte k
@PraveenKumar-gn9bq
@PraveenKumar-gn9bq 9 ай бұрын
ನಿಜವಾದ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ ದಯವಿಟ್ಟು ಇನ್ನು ಮುಂದಾದರೂ ಯಾವುದೇ ಪಕ್ಷ ಬರಲಿ ಪಕ್ಷ ನೋಡಿ ದಯವಿಟ್ಟು ಮತ ಹಾಕಬೇಡಿ ನಮಗೆ ಒಳ್ಳೆಯ ಅಭ್ಯರ್ಥಿ ಬೇಕು ಅಷ್ಟೇ ನಮ್ಮ ದೇಶಕ್ಕೆ 2024ಕ್ಕೆ ಮತ್ತೊಮ್ಮೆ ಮೋದಿನ ಗೆಲ್ಸೋಣ ಜೈ ಕರ್ನಾಟಕ ಮಾತೆ ಜೈ ಮೋದಿಜಿ
@prs2032
@prs2032 9 ай бұрын
modi yannu nodkondu....kannu muchi BJP ge vote hakbedi....nimma valayadalli aa bjp candidate olle kelsa madta edre matra haki....ella andre olle candidates bjp li nillo hage janaru ottayisi...support madi...kalla candidates ge vote hakbedi🙏🇮🇳jaihind
@pramilan5980
@pramilan5980 3 ай бұрын
Jai modi boss❤🎉❤
@mahadeva528
@mahadeva528 8 ай бұрын
ಈ... ಕಾಂಗ್ರೆಸ್ಸಿಗೆ ..ಓಟ್.....ಕೊಟ್ಟೋನು ಕೋಡಂಗಿ.. ಒಟ್...... ಇಸ್ಕಂಡ್ನೋ ಇರಾಬದ್ರ... ...😂😂😂
@jayasheelaa142
@jayasheelaa142 4 ай бұрын
😅😅
@Arunaaruna-hp8qy
@Arunaaruna-hp8qy 3 ай бұрын
😂😂😂
@Nagaraj1234-
@Nagaraj1234- 7 ай бұрын
ಪ್ರಿಯ ಮತದಾರರೇ ದಯವಿಟ್ಟು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ಹಾಕಿದರೆ ನಾವು ಹಿಂದೂಗಳು ಮತಾಂತರ ಆಗೋದು ೧೦೦% ನಿಜ
@venkivenki3609
@venkivenki3609 9 ай бұрын
ಎಲ್ಲಿದಿರಪ್ಪ ಸಿಎಂ ಡಿ ಸಿಎಂ 😂😂😂
@muniraj7341
@muniraj7341 8 ай бұрын
Sidramulla sarkara Inu 5 varshagalu malle illa bele illa DK sidramulla bitee Bagyadha loote kore dande sarkara Cong sarkara dinda Echethu kolli.putukosi lawyer cm sarkara
@siddarajegowda2694
@siddarajegowda2694 7 ай бұрын
Payment giraki galu
@siddarajegowda2694
@siddarajegowda2694 7 ай бұрын
Evarella payment girakigalu payment media
@manjannamanju7572
@manjannamanju7572 4 ай бұрын
Currect agi helidre payment giraskigalu Kela chadagalige a devaru bandu helium kela manasthiti eralla
@venkatesh4939
@venkatesh4939 4 ай бұрын
Good
@user-sf6on5qf8b
@user-sf6on5qf8b 9 ай бұрын
ಸೂಪರ್ ಸತ್ಯವಾದ ಮಾತುಗಳು
@vinodyekangi8635
@vinodyekangi8635 8 ай бұрын
Public reaction is the best reaction..super❤❤❤
@naveenkumarbn9515
@naveenkumarbn9515 4 ай бұрын
ಮುಂದಿನ ದಿನ ದಲ್ಲಿ ಮೋದಿಜಿ ನೊಂಬಾರ್ 1 ಪಕ್ಷ ನಮ್ಮಪಕ್ಷ
@balubalu8968
@balubalu8968 9 ай бұрын
Jai modiji ❤️❤️❤️ jai hdk❤❤❤❤
@Swathi-cm8kn
@Swathi-cm8kn 9 ай бұрын
Supper. Thank u Melukote, Mandya
@g.s.subramanya
@g.s.subramanya 8 ай бұрын
ಒಳ್ಳೆಯದು. ಕಾಂಗ್ರೆಸ್ ದೇಶಕ್ಕೆ ಕಂಟಕ
@Anil_Kolar
@Anil_Kolar 7 ай бұрын
Excellent program! Please continue developing programs like this in the upcoming days. It will help raise awareness among people in choosing the right government.
@sridharsanjeev3050
@sridharsanjeev3050 9 ай бұрын
ಜಾರಿಗೆ ಬಂದಿದ್ದೊಂದೇ ಅದು ದಟ್ಟದರಿದ್ರಗ್ಯಾರಂಟಿ😅..
@vikasenterprises7618
@vikasenterprises7618 9 ай бұрын
ನಿಮ್ಮ ಬದಲಾವಣೆಯ ಯೊಚನೆ ಇದ್ದರೆ ಮುಂದಿನ ಬಾರಿ.
@vedashekhar9202
@vedashekhar9202 4 ай бұрын
ಮೋದಿಯವರು ಕೊಟ್ಟ 5ಕೆಜಿ ಅಕ್ಕಿಯಲ್ಲಿ 2 ಕೆಜಿ ಅಕ್ಕೀನ ಸಾಬ್ರಿಗೆ ಕೊಡ್ತಿದ್ದಾರೆ
@manjunathaks607
@manjunathaks607 8 ай бұрын
ಕಾಂಗ್ರೆಸ್ ಗೆ ದೇಶ ಮುಖ್ಯ ಅಲ್ಲವೇ ಅಲ್ಲ..
@sathishagadi7108
@sathishagadi7108 9 ай бұрын
JAI MODIJI JAI BJP
@user-ts7wz3no3s
@user-ts7wz3no3s 9 ай бұрын
Good information, Jai BJP
@user-it9bm8bv8z
@user-it9bm8bv8z 4 ай бұрын
ಕಾಂಗ್ರೆಸ್ ಸರ್ವ ನಾಶವಾಗಲಿ
@sundareshanml7574
@sundareshanml7574 7 ай бұрын
ಬರೀ ಕ್ಯಾಕರಿಸಿ ಉಗಿದರೆ ಸಾಲದು ಕಾಂಗ್ರೆಸ್ಸಿಗೆ ವೋಟ್ ಹಾಕಬೇಡಿ ಎಷ್ಟು ಒಳ್ಳೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ ನಿಷ್ಠಾವಂತ ಮತದಾರರು, ಕಾಂಗ್ರೆಸ್ಸಿನವರು ಕೇಳಿಸಿಕೊಳ್ಳಬೇಕು ಈ ಮಾತು ಗಳನ್ನು. ಜೈ ಕರ್ನಾಟಕ ಜೈ ಮೋದಿಜಿ ಜೈ ಬಿಜೆಪಿ ಜೈ ಹಿಂದೂ
@srinivassl6220
@srinivassl6220 9 ай бұрын
ಮೊದಲು ಇದುನ್ನ ಎಚಿನೆ ಮಾಡಿ ಓಟ್ ಆಕೀ ದಯವಿಟ್ಟು 🙏🙏..
@srinivassl6220
@srinivassl6220 9 ай бұрын
ಜೈ ಮೋದಿ ಜೀ
@user-mm3nd3ip6m
@user-mm3nd3ip6m 4 ай бұрын
ಜೈ ಶ್ರೀ ರಾಮ್.... ಜೈ ಮೋದಿಜೀ
@sumithrasumi6741
@sumithrasumi6741 6 ай бұрын
🚩🚩🚩 ಜೈ ಮೋದಿಜಿ ಮೋದಿಜಿ ಸರ್ಕಾರ ಬರ್ಲಿ 🌹🌹🌹🌹🚩🚩🚩
@b.vindra6601
@b.vindra6601 9 ай бұрын
Correct✅✅
@aumangalar
@aumangalar 9 ай бұрын
Jai modiji
@Rutvik697
@Rutvik697 6 ай бұрын
ದಯವಿಟ್ಟು ಕಾಂಗ್ರೆಸ್ಗೆ ವೋಟ್ ಹಾಕಬೇಡಿ, ಜೈ ಮೋದಿಜಿ
@GopalBhagwat-ek3pj
@GopalBhagwat-ek3pj 7 ай бұрын
ಅತೀ ಉತ್ತಮ ವಾದಮಾತನ್ನು,ಹೆಳಿದ್ದಾರೆ,🎉
@revanasiddappanadiger4679
@revanasiddappanadiger4679 9 ай бұрын
ಓಡಿಸಿ ಇವನನ್ನು, ಎಲ್ಲಾ ಹೇಗೆ ಅಂದರೆ , ಅವರ ಒಂದು ಕಣ್ಣು ಹೋಗಲಿ,ಬೇರೆಯವರದು, ಎರಡೂ ಕಣ್ಣು ಹೋಗಬೇಕು.
@balakrishnap5865
@balakrishnap5865 9 ай бұрын
ಚಿನ್ನದಂತ ಮಾತು
@sifanachippa7751
@sifanachippa7751 4 ай бұрын
Kat madi marko
@yamanappa.h.itagi.itagi.2918
@yamanappa.h.itagi.itagi.2918 8 ай бұрын
Madam/sir Danyawadgalu all of you please continue 🙏
@lalithann6215
@lalithann6215 7 ай бұрын
ಓಟ್ ಹಾಕೋ ಸಮಯದಲ್ಲಿ ಯೋಚ್ನೆ ಮಾಡಬೇಕಿತ್ತು ಮುಂದಕ್ಕೆ ಇದೊಂದು ಪಾಠ
@gv376
@gv376 8 ай бұрын
ಉಚಿತ ಮಾಡಿ, -ಸಾರ್ವಜನಿಕ ಶೌಚಾಲಯ ಗಳು ಮಹಿಳೆಯರಿಗೆ .
@gururajkulkarni8105
@gururajkulkarni8105 9 ай бұрын
✋# Looty Sarkara. 👹👹
@chandrachari6810
@chandrachari6810 8 ай бұрын
ವೋಟ್ hakiddaralla ಅನುಭವಿಸಿ
@gagan49455
@gagan49455 6 ай бұрын
ಜೈ ಮೋದಿ 🎉
@sampathKumar-di6co
@sampathKumar-di6co 9 ай бұрын
Good ಕಾಕಿರಿಸಿ ಎಲೆ ಅಡಿಕೆ ಸುಣ ಹಾಕಿ ಯುಗಿರಿ
@shashidharamurthy1459
@shashidharamurthy1459 9 ай бұрын
ಎಲ್ಲ ಮಾಯವೊ...ಎಲ್ಲಾ ಮಾಯಾ...
@pranathishetty1057
@pranathishetty1057 8 ай бұрын
Jai Hind Jai MODI JAI BJP
@shashikalahn6082
@shashikalahn6082 5 ай бұрын
Yes. ಈಜುಕೇಶನ್. ಪ್ರೀ ಮಾಡಿ. Medision. ಪ್ರೀ ಮಾಡಿ
@phaneendrakumaral5047
@phaneendrakumaral5047 9 ай бұрын
Kachada Congress
@ramachandragn1327
@ramachandragn1327 9 ай бұрын
ಮುಂದಿನ electtion ನಲ್ಲಿ ಸರಿಯಾಗಿ ಬುದ್ದಿ ಕಲಿಸಿ
@veershaanveer4816
@veershaanveer4816 6 ай бұрын
ಜೈ ಮೋದಿಜಿ 👍
@divakarbv4975
@divakarbv4975 7 ай бұрын
Veary Good 👍 Speech
@eswarappas-fb3ex
@eswarappas-fb3ex 9 ай бұрын
Poor and middle people have more problems from Congress government cm and dcm not a good administration
@umeshfattepur5582
@umeshfattepur5582 8 ай бұрын
ಭಾಳ ಒಳ್ಳೇಯ ಮಾತುಗಳು ಹೇಳಿದಿರಿ
@kumford
@kumford 4 ай бұрын
ಮೇಲುಕೋಟೆ ಕಿಂಗು ಸರಿಯಾಗಿ ಉಗಿದಿದ್ದಾರೆ
@VittalSTalwar
@VittalSTalwar 4 ай бұрын
ತುಂಬಾ ಒಳ್ಳೆ ಮಾತು
@karthikr7231
@karthikr7231 9 ай бұрын
Innu kyakarisi ugiri ee khangress ge 😂😂
@rameshkulkarni830
@rameshkulkarni830 9 ай бұрын
All people of Karnataka should realise this and vote for BJP during Loka Sabha elections. Bhagyas should be given to only poor really poor.
@ravindrag8277
@ravindrag8277 4 ай бұрын
ಚೆನ್ನಾಗಿ ಉಗಿದ್ರಿ. ಮೇರಾ ಭಾರತ್ ಮಹಾನ್ ಹೈ. 😅😅😅
@rakeshshetty4196
@rakeshshetty4196 4 ай бұрын
This is why education is important ❤
@vishnugangapuri4617
@vishnugangapuri4617 9 ай бұрын
Super sir.
@sangameshsajjan8086
@sangameshsajjan8086 9 ай бұрын
Dannyvad sir 🙏🌹🙏 Jai modiji ki Modi mattomme
@user-pl9ce7ne6r
@user-pl9ce7ne6r 7 ай бұрын
Good news all
@siddappamuradi7538
@siddappamuradi7538 4 ай бұрын
ಈಗಲಾದರೂ ಅರ್ಥ ಆಯ್ತಲಾ...ಲೋಕಸಭೆ ಚುನಾವಣೆಯಲ್ಲಾದ್ರು ಎಚ್ಚರಿಕೆಯಿಂದ ಮತ ಹಾಕ್ರಿ
@rekhac1616
@rekhac1616 9 ай бұрын
Dhanyawadagalu sir 🙏🙏
@nagarajumaramma8037
@nagarajumaramma8037 8 ай бұрын
Good speech
@sarithaanilmatam8914
@sarithaanilmatam8914 4 ай бұрын
ನಗರಗಳಲ್ಲಿ ವಾಸಿಸುವ ತಂತ್ರಗಳಿಗೆ ಕಷ್ಟದ ಬೆಲೆ ಗೊತ್ತಿಲ್ಲ
@RaviKumar-8614
@RaviKumar-8614 7 ай бұрын
Next MP Election everyone support BJP MODI ji very good leader of INDIA 🇮🇳 ❤
@venkatsanjeev855
@venkatsanjeev855 9 ай бұрын
Please publish your views in all news papers all over Bharat.Ler them know the real face of Congress.
@linganagouda211
@linganagouda211 9 ай бұрын
Good openion of public on guarantees of government. Good lession to cm and DCM.
@mahalinghosur8786
@mahalinghosur8786 6 ай бұрын
Jago please vote for only bjp 🙏
@s.chandrahas.shankarao.2097
@s.chandrahas.shankarao.2097 4 ай бұрын
ಬಿಟ್ಟಿ ಆಸೆಗೆ ಬಲಿಯಾಗಿ ಇಂದು ಪ್ರಾಣ ಕಳೆದುಕೊಳ್ಳು ಪರಿಸ್ಥಿತಿ ಬಂದೊದಗಿದೆ.
@prakashbadiger9023
@prakashbadiger9023 8 ай бұрын
ಅನುಭವಿಸಿ.ನಾಡಿದ್ದುಣ್ಣೋ ಮಾರಾಯಾ.ಇನ್ನಾದರೂ ಎಚ್ಚರವಾಗಿರಿ ಮತದಾರರೇ.
@ravigwoda674
@ravigwoda674 9 ай бұрын
Super
@keshavamurthy4551
@keshavamurthy4551 8 ай бұрын
ಅವರಿಗೆಲ್ಲ ಶುಗರ್ ಬಿಪಿ ಬರಲಿ ದೇವರೇ.
@esquireprinters4424
@esquireprinters4424 4 ай бұрын
Good news sir
@rajannatg4732
@rajannatg4732 9 ай бұрын
ಜನಗಳ.ಹಣ.❓🙏
@srinivas.g4822
@srinivas.g4822 9 ай бұрын
ಬಿಟ್ಟಿ ಬಾಗ್ಯ ಬೇಡ ಅಂದ್ರೆ ಬಿಟ್ಟಬಿಡಿ ನಿಮಗೆ ತಗೋ ಅಂತ ಹೇಳಿರೋರು ಯಾರು
@Amitbhai_1166
@Amitbhai_1166 8 ай бұрын
Yes brother correct heli dre
@VittalSTalwar
@VittalSTalwar 10 күн бұрын
ತುಂಬಾ ಒಳ್ಳೆ ಮಾತು ಸರ್ ಮಾತಿಗೆ ಧನ್ಯವಾದಗಳು
@VilasNimbalkar-tx8tp
@VilasNimbalkar-tx8tp 3 ай бұрын
ನಿಮಗೆ ಇಷ್ಟ ಇಲ್ಲ ಅಂದ್ರೆ ಚುನಾವಣೆ ಸಮಯದಲ್ಲಿ ಮಾತ್ರ ಅಂಥಾ ಜನರಿಗೆ ಪಾಠ ಕಲಿಸುವುದು ಇದೇ ಸಂದರ್ಭದಲ್ಲಿ.
@kushikushi7424
@kushikushi7424 7 ай бұрын
ಉಗಿಯೋದು ಅಂದರೆ ಇದು 👌
@seetharamReddy14
@seetharamReddy14 9 ай бұрын
Thanks to melukote public who spokes the truth about the government
@shobapatil4415
@shobapatil4415 3 ай бұрын
ಅಣ್ಣ ತುಂಬಾ ಚೆನ್ನಾಗಿ ಹೇಳ್ಬಿಟ್ಟೆ ಮೋದಿ ಬಂದ್ರೆ ನಮ್ಮಂತ ಬಡವರಿಗೆ ತುಂಬಾ ಸಹಾಯವಾಗುತ್ತೆ
@AmusedGrazingCows-cw8gw
@AmusedGrazingCows-cw8gw 3 ай бұрын
En sahaya aguthe bevarsi innobara athra bakkit idiyuva kelsa madbeka or Kai katkondu kelsa madbeka antha parsthi thi bareilly ninman nodko
@VittalSTalwar
@VittalSTalwar 10 күн бұрын
ನಿಮ್ಮ ಮಾತಿಗೆ ಧನ್ಯವಾದಗಳು ಸರ್
@kamalkshakamalksha2110
@kamalkshakamalksha2110 9 ай бұрын
Jai Bharat 🙏
@LakshmisrinivasaLakshmis-hc9iu
@LakshmisrinivasaLakshmis-hc9iu 8 ай бұрын
you right
@SonaBanerjee-te7lf
@SonaBanerjee-te7lf 7 ай бұрын
Vote for BJP LEADERS zindabad Always to be blessed
@girisha5357
@girisha5357 4 ай бұрын
ಮುಂಜಿ ಮಾಡಿಸ್ಕೊಂಡಿರೊ ಒಬ್ಬನೂ ಕಮೆಂಟ್ ಮಾಡ್ತಾ ಇಲ್ಲ ,!!!!😂😂😂😂
@subramaniprasad5
@subramaniprasad5 9 ай бұрын
These leaders are voted by us... before voting we should thought about leader who said giving free... people need to understand free free free will effect our children growth... free will take our Nation to towards Pakistan and Srilanka kind of situation...
@bsvijayabasker7333
@bsvijayabasker7333 7 ай бұрын
Only modhiji jai bharat matha 🌹🌹
@HINDUTVASAVARKAR
@HINDUTVASAVARKAR 7 ай бұрын
😂😂😂 ಬ್ಯಾಡ ಬ್ಯಾಡ ಅದನ್ನು ಕಾಂಗ್ರೆಸ್ ಬಿಟ್ಟು ಬಗ್ಗೆ ಹಾಕಿದರೆ ಇವಾಗ ಕರ್ಮ ಬಿಡಲ್ಲ ಇವತ್ತು ಬಿಡಲ್ಲ
@VittalSTalwar
@VittalSTalwar 4 ай бұрын
ತುಂಬಾ ಒಳ್ಳೆ ಮಾತಾಡೋಣ
Алексей Щербаков разнес ВДВшников
00:47
🩷🩵VS👿
00:38
ISSEI / いっせい
Рет қаралды 8 МЛН
Smart Sigma Kid #funny #sigma #memes
00:26
CRAZY GREAPA
Рет қаралды 19 МЛН
Алексей Щербаков разнес ВДВшников
00:47