Bigg Boss Winner Pratham On Fayaz Mother Statement | Hubli Neha Hiremath | Power Tv News

  Рет қаралды 966,749

Power TV News

Power TV News

Ай бұрын

Bigg Boss Winner Pratham On Fayaz Mother Statements | Hubli Neha Hiremath | Power Tv News
#Biggbosswinner #biggbosspratham #hubliincident #NehaHiremath #pratham #hubli #kannada #KannadaNews #PowerTV #powertvdigital #powertvnews #powertvupdates #NewsLive
POWER TV, as the name says it is filled with exuberant energy, concern and passion for societal health. no nudity, no negativity and of course, no nonsense.
Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations.
Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka
#powertv #powertvdigital #kannadanewslive
More Updates Keep Following Us
✓LatestUpdates@powertvnews.in/
✓Subscribe Power Tv@bit.ly/2PqYCUV
✓Like us@bit.ly/2Qm5JTX
✓Twitter link bit.ly/2EpHWfd
✓Instagram link / powertvnews

Пікірлер: 1 400
@Ashwinishashidhar
@Ashwinishashidhar Ай бұрын
ಪ್ರಥಮ್ ಬಗ್ಗೆ ತುಂಬಾ ಹೆಮ್ಮೆ ಅನಿಸ್ತು ಎಷ್ಟು ಸೂಕ್ಷ್ಮವಾಗಿ ಮಾತಾಡಿದ್ರು ಒಳ್ಳೆಯ ವಿಚಾರ 👌👌👌👌👏👏👏👏👏👏👏👏👏
@mysterious_billionaire
@mysterious_billionaire Ай бұрын
💯
@bettaswamykn1151
@bettaswamykn1151 Ай бұрын
ಪ್ರಥಮ್ ಇವತ್ತು ನಿಮ್ಮ ಮಾತುಗಳು ಇಷ್ಟವಾಯಿತು. ಇದೆ ರೀತಿ ಇರು.
@hafsaabbas415
@hafsaabbas415 Ай бұрын
Ella avru idakinta modlu henabiddaglu matanda bekitu . Ellaru manshare alwa? .. kolemadidavnige shikshe agali
@savithrigopal8249
@savithrigopal8249 Ай бұрын
Ninagintha supriar heros iddahage irali ninagenu tumba over mathdodu sariyalla annisutte ninna film field nalli maryadeyagi munduvariyodu olleyadu
@ramkrishnasashidling339
@ramkrishnasashidling339 Ай бұрын
Well say pratham
@tulasigiriraddi5777
@tulasigiriraddi5777 Ай бұрын
You. Are hopeless fellow what you are talking
@prasannaudupa5898
@prasannaudupa5898 Ай бұрын
At least one person talked to the point. Good Pratham 👍
@mysterious_billionaire
@mysterious_billionaire Ай бұрын
💯
@tasneemfathima8729
@tasneemfathima8729 Ай бұрын
Pratham helidu sari...Udupi case bagge yen heltare pratham..matte tumkurali Praveen Ruqsana ge murder madi benki ittidanala idru bagge nu matadbekitu alva
@pavitra-eq4zd
@pavitra-eq4zd Ай бұрын
ಅಂಬೇಡ್ಕರ್ ಸಂವಿಧಾನ ❤..... ಸುಮ್ನೆ ಬರ್ದಿಲ್ಲ ur ryt 👍🏼🥰👍🏼
@Jayadev430
@Jayadev430 Ай бұрын
He hasn't written at all proof kodo
@Jayadev430
@Jayadev430 Ай бұрын
Shaata matra bardaddu
@Humanitynature978
@Humanitynature978 Ай бұрын
​@@Jayadev430ayyo lowda innen neenu nimmappa bardidra?
@user-qq5kv2oq6x
@user-qq5kv2oq6x Ай бұрын
@@Jayadev430brahmana irbek neenu😂
@user-qq5kv2oq6x
@user-qq5kv2oq6x Ай бұрын
@@Jayadev430valmiki nu Ramayana bardilla naan bardiddo gandu en ivaga
@PraveenRK-fq4kx
@PraveenRK-fq4kx Ай бұрын
ಇದಕ್ಕೆ ಪ್ರಥಮ್ ಸ್ವಲ್ಪ ಡಿಫರೆಂಟ್ ಮತ್ತೂ ವಿಶೇಷ. ಮಾತನಾಡಿರುವ ವಿಷಯ ಬಹು ಸೂಕ್ಷ್ಮ ಮತ್ತೂ ವಿಚಾರ ಮಾಡತಕ್ಕದ್ದು. ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಹೊಡದಂಗಿದೆ.
@niranjanav123
@niranjanav123 Ай бұрын
Yes
@zahidajaayi
@zahidajaayi Ай бұрын
Hindu muslim anthalla manushathva bekirodu Idarallu hindu muslim antha kyathi thegithidira Hangidre praveen 4 jana onde fmlya membersannu kole madidane adike avnu hindu antha support madthira athra ide mathaditodu a useless pratham
@KishanKumar-ss6us
@KishanKumar-ss6us Ай бұрын
ಪ್ರವೀಣ್ ..... ಚೌಗಲೆ ಗೆ ಹೊಡೀಬೇಕಿತ್ತು. Dp😂😂😂
@natrajxerox6766
@natrajxerox6766 Ай бұрын
Krisnakumar ge kundi hadbekante bolike
@nandishpr5483
@nandishpr5483 Ай бұрын
👌👌👌....
@kasturiramdas5799
@kasturiramdas5799 Ай бұрын
ಪ್ರಥಮ ಒಳ್ಳೆಯ ಮಾತನಾಡಿದಿರಿ ಧನ್ಯವಾದ ಗಳು ದೇವರು ನಿಮ್ಮನು ಆಶೀರ್ವಾದಸಲಿ
@KALAVIDANAVEEN
@KALAVIDANAVEEN Ай бұрын
ಅಣ್ಣಾ ನಮ್ಮವರದು ತಪ್ಪಿದೆ, ಈ ಹುಡುಗಿ ಯಾಕೆ ಮುಸ್ಲಿಮರ ಇಷ್ಟಪಡಬೇಕಿತ್ತು, ಇದು ಒಂದು ಉದಾಹರಣೆ, ಅವನೆ propose ಮಾಡಿದ್ದರೆ, ಅವತ್ತೆ ಮನೆಯವರಿಗೆ ಹೇಳಿ complaintಕೊಡಬೋದಿತ್ತು
@Ranavikrama.
@Ranavikrama. Ай бұрын
ನನ್ನ ಮಾತು ಸ್ವಲ್ಪ ಕಠಿಣ ಅನ್ನಿಸಬಹುದು ಆದರೆ ಒಮ್ಮೆ ಯೋಚಿಸಿ ನೋಡಿ ಮುಸ್ಲಿಂ ಅವರು ಯಾವುದೇ ಕಾರಣಕ್ಕೂ ತಮ್ಮ ಧರ್ಮ ಬಿಟ್ಟು ಬದುಕುವುದಿಲ್ಲ ಅವರಿಗಿರುವ ಧರ್ಮ ನಿಷ್ಟೆಯ ಮುಂದೆ ಈ ಪ್ರೀತಿ ಪ್ರೇಮ ಎಲ್ಲ ಕಾಲಿನ ಧೂಳಿಗೆ ಸಮ. ನಮ್ಮ ದೌರ್ಭಾಗ್ಯ ಏನಂದ್ರೆ ಇದು ನಮ್ಮ ಹಿಂದು ಹೆಣ್ಣು ಮಕ್ಕಳಿಗೆ ಅರ್ಥವಾಗುವುದಿಲ್ಲ ನಮ್ಮವರು ಬೇಕಾದ್ರೆ ತಮ್ಮ ಧರ್ಮವನ್ನ ಕಾಲಲ್ಲಿ ಒದ್ದು ಹೋಗೋಕೆ ಸಿದ್ದರಿರುತ್ತಾರೆ ಅದೇ ಒಬ್ಬ ಮುಸಲ್ಮಾನ್ ತನ್ನ ಧರ್ಮವನ್ನ ಬಿಡುವುದಿಲ್ಲ.ಅದಕ್ಕೆ ಧರ್ಮವೇ ಅವರನ್ನ ಕಾಪಾಡುತ್ತದೆ. ಇನ್ನೂ ಬೇಸರದ ಸಂಗತಿ ಅಂದ್ರೆ ನಮ್ಮ ಹಿಂದು ಧರ್ಮದ ಹೆಣ್ಣು ಮಕ್ಕಳಿಗೆ ಮೈ ತುಂಬಾ ಬಟ್ಟೆ ಹಾಕಿ, ಕುಂಕುಮ ಇಡಿ, ಮುಸ್ಲಿಮರ ಸಹವಾಸ ಮಾಡಬೇಡಿ ಅಂತ ಹೇಳಿ ನೋಡಿ ಓ ಇದು ಹೆಣ್ಣು ಮಕ್ಕಳ ಸ್ವಾತಂತ್ರ್ಯ ಹರಣ, ಮನುಸ್ಮೃತಿ, Feminism ಅಂತೆಲ್ಲಾ ಭಾಷಣ ಮಾಡ್ತಾರೆ ಆದರೆ ಮುಸ್ಲಿಂ ಧರ್ಮದವನು ಸಿಕ್ಕರೆ ಬುರ್ಖಾ ಹಾಕಿಕೊಂಡು ಮನೆ ಮೂಲೆಯಲ್ಲಿ ಕೂರಲೂ ಸಿದ್ದರಾಗಿ ಬಿಡ್ತಾರೆ.ಅವರದು ಮಾತ್ರ ಧರ್ಮ ನಮ್ಮದು ಮಾತ್ರ ಮೂಢ ನಂಬಿಕೆ ಇವರಿಗೆ.ಬಹಳ ನೋವಿನಿಂದ ಒಂದು ಮಾತು ಹೇಳ್ತೀನಿ ಧರ್ಮ ಬಿಟ್ಟವರಿಗೆ ಧರ್ಮವೇ ಪಾಠ ಕಲಿಸುತ್ತದೆ. ಇವತ್ತು ಇಡೀ ವಿಶ್ವವೇ ಹಿಂದೂ ಧರ್ಮದ ಕಾಲಿಗೆ ಮುಗಿಯುತ್ತಿದೆ ಆದರೆ ನಮ್ಮವರಿಗೆ ನಮ್ಮ ಧರ್ಮ ಬೇಡವಾಗಿದೆ. ಸಾವಿರಾರು ಲವ್ ಜಿಹಾದ್ ಗಳು ನಡೆದರೂ ಇನ್ನೂ ಬುದ್ದಿ ಕಲಿಯಲಿಲ್ಲ ಅಂದರೇ ಅವರ ಸರ್ವನಾಶವನ್ನ ಸಾಕ್ಷಾತ್ ಭಗವಂತನೂ ತಪ್ಪಿಸುವುದಕ್ಕೆ ಆಗುವುದಿಲ್ಲ.
@SharukMujawar-yy1et
@SharukMujawar-yy1et Ай бұрын
ಗುರುಗಳೇ ನೀವು ಹೇಳು ಮಾತು ನಿಜಾ 100% ಅರ್ಧ ಮರ್ದ್ ಬಟ್ಟೆ ಹಾಕುದು ದುಪಟ್ಟಾ ಹಾಕ್ದೆ ಎದೆ ತುರ್ಸತಾ ತಿರ್ಗುದು ಇದೂ ಎಲ್ಲಾ ನನ್ನ ಭಾರತ್ ಸಂಸ್ಕೃತಿ ಅಲ್ಲಾ ಆದ್ರೆ ಏನೂ ಮಾಡೋದು ನನ್ನ ಹುಡಗಿ ಕೂಡಾ ಹಿಂದುನೆ ಆದ್ರೆ ಕುಂಕುಮ ಪೂಜೆ ಎಲ್ಲಾ ಕೂಡಾ ಮಾಡತಾಲೆ ನಮ್ಮ ಮನೆಯಲ್ಲಿ ಯಾವತ್ತೂ ಮಾಡಬೇಡಾ ಹೇಳಿಲ್ಲಾ ಹೇಳೋದು ಇಲ್ಲಾ ಮುಸ್ಲಿಂ ಹುಡಿಗಿರು ಹಿಂದೂ ಎಷ್ಟು ಮದೆವೆ ಆಗಿದ್ದಾರೆ ಗುರುಗಳೇ ಪ್ರೀತಿ ಎಲ್ಲರಿಗೂ ಸಿಗಲ್ಲಾ ನೀವು ಹೇಳು ಮಾತುಗಳು ಯಾರಿಗೂ ಅರ್ಥ್ ಆಗುದಿಲ್ಲಾ
@mdjafarkhanlodi7756
@mdjafarkhanlodi7756 Ай бұрын
ಎರಡು ಪ್ರೇಮದ ಆತ್ಮಗಳು ಕೂಡಲು ಅಥವಾ ಕೂಡದಿರಲು ಎಲ್ಲಿಯೂ ಲಿಖಿತ ಕಟ್ಟಪ್ಪಣೆಗಳು ಇಲ್ಲಾ. ಇದು ದೇವರ ಲೀಲೆ.ನಿಮ್ಮ ತಿಳುವಳಿಕೆಗೆ ಒಂದು ಸಲಾಮ.
@Ranavikrama.
@Ranavikrama. Ай бұрын
@@mdjafarkhanlodi7756 ಖಡಾಖಂಡಿತವಾಗಿ ಒಂದು ಮಾತು ಹೇಳ್ತೀನಿ ಒಬ್ಬ ಹಿಂದೂ ಬೇಕಾದರೆ ತನ್ನ ಪ್ರೇಮ,ಕಾಮಕ್ಕಾಗಿ ಧರ್ಮವನ್ನೇನು ತನ್ನ ಇಡೀ ಸರ್ವಸ್ವವನ್ನೇ ಬಿಡುತ್ತಾನೆ ಆದರೆ ಒಬ್ಬ ಮುಸ್ಲಿಂ ತನ್ನ ಧರ್ಮವನ್ನ ಯಾವತ್ತೂ ಬಿಡುವುದಿಲ್ಲ.ಬದಲಿಗೆ ನೀವು ಹೇಳಿದ ರೀತಿಯಲ್ಲಿ ಬ್ರೈನ್ ವಾಷಿಂಗ್ ಮಾತುಗಳನ್ನಾಡಿ ಬೇರೆ ಧರ್ಮದವರನ್ನ ತಮ್ಮ ಧರ್ಮಕ್ಕೆ ಸೆಳೆಯುತ್ತಾರೆ. ನೀವು ಧರ್ಮ ನಿಷ್ಟರೇ ಅದರ ಬಗ್ಗೆ ಗೌರವ ಇದೆ ಆದರೆ ಅದೇ ನಿಷ್ಟೆ ನಮ್ಮವರಿಗಿಲ್ಲ ಅನ್ನೋದೇ ಬೇಸರ ಅಷ್ಟೇ.
@Ranavikrama.
@Ranavikrama. Ай бұрын
@@mdjafarkhanlodi7756 ಸರ್ ತಮಗೆ ಧರ್ಮ ಹೆಚ್ಛೋ ? ಅಥವಾ ಪ್ರೀತಿ,ಪ್ರೇಮ, ಕಾಮ ಹೆಚ್ಛೋ ?
@indiras7504
@indiras7504 Ай бұрын
​@@mdjafarkhanlodi7756ಈಗ ನ್ಯಾಯಾಲಯ ಇವನ ಆತ್ಮವನ್ನು ಮೇಲೆ ಕಳಿಸಲು ಆದೇಶ ಕೊಟ್ಟರೆ. ಇಬ್ಬರ ಆತ್ಮವೂ ಮೇಲೆ ಹೋಗಿ ಒಂದಾಗಿ ಸುಖವಾಗಿ ಬಾಳುತ್ತಾರಾ. ನಿಮ್ಮ ವಿಚಿತ್ರ ವಿಚಾರಗಳು ನಿಮಗಷ್ಟೇ ಅರ್ಥವಾಗಬಹುದು
@anithabs6815
@anithabs6815 Ай бұрын
Pratham you r talking right🙏
@mysterious_billionaire
@mysterious_billionaire Ай бұрын
💯
@sumarajesh1540
@sumarajesh1540 Ай бұрын
Super pratham
@abhijeetab6727
@abhijeetab6727 Ай бұрын
Nin tangi ide place olag iddare ide heltidda
@user-fb5dk4ln4l
@user-fb5dk4ln4l 8 күн бұрын
Prajwal revanna aur Pratham sar
@chandrappan5688
@chandrappan5688 Ай бұрын
ಒಳ್ಳೆ ವಿಷಯ ಪ್ರಸ್ತಾಪ... ನಿಮಗೆ ವಂದನೆಗಳು
@mahendrat7511
@mahendrat7511 Ай бұрын
ಪ್ರಥಮ್ matured ಆಗಿ ಮಾತಾಡಿದ್ದಾನೆ.. ಗುಡ್ 🙏
@mysterious_billionaire
@mysterious_billionaire Ай бұрын
💯
@surekhas7044
@surekhas7044 Ай бұрын
ನಿಮ್ಮ ದೇಶಭಿಮಾನಕ್ಕೆ ನನ್ನದೊಂದು ಸಲ್ಯೂಟ್ ಪ್ರಥಮ್ ಸರ್
@manjannalicofindia2231
@manjannalicofindia2231 Ай бұрын
ಸೂಪರ್ ಪ್ರಥಮ್ ಸರ್ ಪರೋಕ್ಷ ವಾಗಿ ಹೇಳಿದ್ದಿರಾ ತಿಳಿದುಕೊಳ್ಳಿ ಅಂಥಾ ಸರಿಯಾಗಿ ಹೇಳಿದ್ದು 🙏🏾👍🏾
@mysterious_billionaire
@mysterious_billionaire Ай бұрын
💯
@sjawalagi9606
@sjawalagi9606 Ай бұрын
ಇವರನ್ನು ಕೆಲವುರು ಏನೋ ತಿಳಿದುಕೊಂಡಿದ್ದಾರೆ ಆದರೆ ಪ್ರಥಮ ಸರ್ ಅವರು ತುಂಬಾನೆ intelligent 🧠 man✌️✌️
@Sbpatelanjal-uk4op
@Sbpatelanjal-uk4op Ай бұрын
ಎಸ್ ಸರ್ ಗ್ರೇಟ್ ನಿಮ್ಮ ಮಾತು
@ChandrayyaHiremath-ze7xu
@ChandrayyaHiremath-ze7xu Ай бұрын
Actually ಇಷ್ಟು ದಿನ ನಾವು ಪ್ರಥಮ ಅವರನ್ನ ತಪ್ಪಾಗಿ ತಿಳ್ಕೊಂಡಿದ್ವಿ, He is really very matured personality compared to any other celebrity 🙏🙏🙏....
@KedarnathSwamy
@KedarnathSwamy Ай бұрын
Justice for Neha.🙏
@smart_gadgets_official5994
@smart_gadgets_official5994 Ай бұрын
ಹಿಂದೂ ಜನಸಂಖ್ಯೆ ಕಡಿಮೆ ಮಾಡಲು ಇದು ಒಂದು ಮಾಡೆಲ್😂❤😂
@AnaghaAlertMakers9294
@AnaghaAlertMakers9294 Ай бұрын
yes ಇದೊಂದು ಗುಪ್ತ ದಾರಿ. ಅಲ್ಲದೇ ಸರಕಾರದಿಂದ ಸಹಕಾರ ಇದೆ ಅಲ್ಲವಾ!
@ramlathn9610
@ramlathn9610 Ай бұрын
Neijar prakaranakke bjp sahakarave😂?
@thehindu4825
@thehindu4825 Ай бұрын
Exactly
@rkavithakavitha6392
@rkavithakavitha6392 Ай бұрын
Nija
@shahirabanur3319
@shahirabanur3319 Ай бұрын
Muslin husgin love madi tevl tirskond mosa madi hindu hudgu ru edare sir elli. Jatee darma manaviyate yamba manushyatva drama kke gurava kodi adna belsi
@irfanpasha5303
@irfanpasha5303 Ай бұрын
Salute sir this is real indian democracy country people's all
@nikithashreenikithashree1992
@nikithashreenikithashree1992 Ай бұрын
What democracy muladar make ?
@manjulakshman4388
@manjulakshman4388 Ай бұрын
Excellent pratham. Super answers. What a speech. All r words perfect
@papannashilpa4277
@papannashilpa4277 Ай бұрын
ಸೂಪರ್ ಪ್ರಥಮ್ ಸರ್. ನಿಮ್ಮ ಮಾತು ತುಂಬಾ ಇಷ್ಟ ಅಯ್ತು. 🙏🙏🙏🙏
@veenaganesh1145
@veenaganesh1145 Ай бұрын
ಪ್ರಥಮ್ ಇವತ್ತು ನೀವು ಮಾತಾಡಿದ ರೀತಿ ಸರಿ ಅನ್ನಿಸಿತು
@razakramlath5178
@razakramlath5178 Ай бұрын
Correct prathamge buddi banhu
@user-jv5hu6sh6z
@user-jv5hu6sh6z Ай бұрын
ಪ್ರಥಮ್ ನಿಮ್ಮ ಹೇಳಿಕೆ ಹಾಗೂ ನಿಮ್ಮ ಒಳ್ಳೆಯ ಆಲೋಚನೆ ಸಮಾಜಕೆ ಒಳ್ಳೆಯ ಸಂದೇಶ
@Pavankalal7
@Pavankalal7 Ай бұрын
ಒಳ್ಳೇ ಹುಡುಗನ ಒಳ್ಳೆಯ ಮಾತು❤
@divyaarunkumar6329
@divyaarunkumar6329 Ай бұрын
Well said pratham 👏🏼👏🏼
@b.k.anandsuma549
@b.k.anandsuma549 Ай бұрын
ಎ ಸೂಪರ್ ಕಣೋ ಪ್ರಥಮ್
@user-mz4he9pg4r
@user-mz4he9pg4r Ай бұрын
He is speaking very sensible, for a change he is speaking the fact and will help for the judgement.
@ItsmeMjvlogkannada
@ItsmeMjvlogkannada Ай бұрын
ಪ್ರಥಮ್ ಸರ್ 🔥ಸೂಪರ್ ಆಗಿ ಹೇಳುದ್ರಿ
@shankaranarayanabhat9782
@shankaranarayanabhat9782 Ай бұрын
ಫಯಾಜ್ ನಪ್ರೇತ ಬಂದು ಕೊಂದಿದ್ದು
@SushmaKotre_
@SushmaKotre_ Ай бұрын
Super Pratham sir
@gangrajugangraju7293
@gangrajugangraju7293 Ай бұрын
ಜೈ ಅಂಬೇಡ್ಕರ್ ಪ್ರಥಮ್ ಸರ್ ಅಂಬೇಡ್ಕರ್ ಬಗ್ಗೆ ಮಾತಾಡಿದ್ರಲ್ಲ ಹ್ಯಾಟ್ಸಾಪ್
@Saarathi.___
@Saarathi.___ Ай бұрын
Jai Bheem 😍😍😍
@chinnishrinivas7356
@chinnishrinivas7356 Ай бұрын
Jai Bheem ❤ my Boss
@jagadishmjagadish.m2486
@jagadishmjagadish.m2486 Ай бұрын
❤❤❤❤❤❤❤
@priyankadoni6975
@priyankadoni6975 Ай бұрын
Jai bheem ❤
@agribuzz68
@agribuzz68 Ай бұрын
ಸೂಪರ್ ಪ್ರಥಮ್👌👌
@surekhakalshetti758
@surekhakalshetti758 Ай бұрын
100% right Sir good👍
@nayananayana3697
@nayananayana3697 Ай бұрын
Muslim ಅವರು ಅವರ ಮುಸ್ಲಿಂ girls ಅವರನ್ನ love ಮಾಡ್ಬೇಕು .that pratham i like this.
@fayazpasha757
@fayazpasha757 Ай бұрын
Then Why Pradip murdered Rukhsana and their daughter was thrown inhumanly by him. What is your and Pratham's say on this Murder...?? When he has no say on this Murder.... I think Pratham may be saying this only to get into limelight or fame.
@sudhakarak1136
@sudhakarak1136 Ай бұрын
Super speech pratham
@madhusudhanh110
@madhusudhanh110 Ай бұрын
Towel li sutkand hodiyadu andre....pratham.
@Saarathi.___
@Saarathi.___ Ай бұрын
🔥🔥🔥🔥🙏🙏
@mysterious_billionaire
@mysterious_billionaire Ай бұрын
💯
@shankarr4568
@shankarr4568 Ай бұрын
Great explain. Super sir hat's hafff 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@nethrakalyani3381
@nethrakalyani3381 Ай бұрын
Super ನಮ್ಮ ಹಿಂದೂ ಹುಡುಗೀರು ಬುದ್ದಿ ಕಲಿಬೇಕು❤
@user-vs1oy1wb5d
@user-vs1oy1wb5d Ай бұрын
Nimma mele ninu gourava jasti aitu sir 🎉
@rajuchandrashekar1443
@rajuchandrashekar1443 Ай бұрын
ಆರೋಪಿಗೆ ಮೊದಲು ಏನ್ ಕೌಂಟರ್ ಮಾಡುವುದೇ ಉತ್ತಮ ವಾದ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆ ವಿಧಿಸಿ
@manjunathmanjunath2701
@manjunathmanjunath2701 Ай бұрын
ಇದು ಒಳ್ಳೆಯ ವಿಷಯವನ್ನೇ ಪ್ರಸ್ತಾಪ ಮಾಡಿದ್ದೀರಿ, ಇದಕ್ಕೆ ನನ್ನ ಧನ್ಯವಾದಗಳು ಆದರೆ ಡಾ. ಬಿ ಆರ್ ಅಂಬೇಡ್ಕರ್ ಅವರ ಮೀಡಿಯಾದಲ್ಲಿ ಈ ತರ ಸ್ಟೇಟ್ಮೆಂಟ್ ಬೇಡ ಜೈ ಭೀಮ್
@RaviShankar-dl6jt
@RaviShankar-dl6jt Ай бұрын
Superb demand by pratham 👌👏
@rajabakshi9340
@rajabakshi9340 Ай бұрын
ನೇಹಾ ಹಿಂದುನೆ, ಸೌಜನ್ಯ ನೂ ಹಿಂದೂನೇ.
@jagadishmjagadish.m2486
@jagadishmjagadish.m2486 Ай бұрын
❤❤❤❤❤❤❤super Pratham sir 💐💐💐💐💐💐💐💐
@vigneshpoojari3875
@vigneshpoojari3875 Ай бұрын
Nice brother good statement 🙏🏻🙏🏻🙏🏻🙏🏻
@sanjureddy0027
@sanjureddy0027 Ай бұрын
ಕೊನೆಗೂ..ಒಬ್ಬ ಗಂಡಸ ತರ .. ಮಾತಾಡಿದ್ರಿ.. ಪ್ರತಮ್.. ❤❤ ❤
@Charlie-mh6he
@Charlie-mh6he Ай бұрын
King 👑 Pratham
@ramlathn9610
@ramlathn9610 Ай бұрын
Yaru ellada kade
@humanbeing1438
@humanbeing1438 Ай бұрын
Thoo
@monthinamendonca-ip5wu
@monthinamendonca-ip5wu Ай бұрын
ಪ್ರೀತಿ ಜಾತಿ ಮತ ನೋಡಲ್ಲ ಆದರೆ ಅವನು ಮಾಡಿದ್ದು ತಪ್ಪು
@satwikshet9012
@satwikshet9012 Ай бұрын
ಗುರುಗಳೇ ಸಲ್ಪ ಸಮಾಧಾನ ದಿಂದ ಇರಿ.
@monthinamendonca-ip5wu
@monthinamendonca-ip5wu Ай бұрын
@@satwikshet9012 ನಿಜಾತಾನೆ
@mysterious_billionaire
@mysterious_billionaire Ай бұрын
mayi mele buddi mele control iddre.. ella nodatte...
@praveens452
@praveens452 Ай бұрын
It's True ❤️
@msdolly6101981
@msdolly6101981 Ай бұрын
Preeti muslim hudigara mele yeke agalla Muslim hudgarige ?
@sangeethashobha8382
@sangeethashobha8382 Ай бұрын
Supper sir ... ಸಂವಿಧಾನ ಮತ್ತು ಅಂಬೇಡ್ಕರ್ bagge helliddu tumba hushi aetu..
@sangamanathwarad8369
@sangamanathwarad8369 23 күн бұрын
Meaningful speech. Thank you pratam sir.
@somupgs9171
@somupgs9171 Ай бұрын
Super pratham
@sheikhbrothers
@sheikhbrothers Ай бұрын
ಮತ್ತೆ ಪ್ರದೀಪ ಯಾಕೆ ರುಕ್ಸಾನ ಹಿಂದೆ ಬಿದ್ದ ಹೇಳೋ ಪ್ರಥಮಾ
@_chinn
@_chinn Ай бұрын
Ade mathe avn madid thappalla ivn madid thappu avnu avlunna pregnant madi avr family members nu kuda suttu hakda avaga Muslims avru hindus na hinge madidraa
@Saarathi.___
@Saarathi.___ Ай бұрын
ಸೂಳೆಮಗನೇ ನಿನ್ Address ಹಾಕೋ
@Saarathi.___
@Saarathi.___ Ай бұрын
ಮಂಡ ಸಾಬಿ
@_chinn
@_chinn Ай бұрын
@@Saarathi.___ avl munde saabi ivl sathlalla avl enu Muslim's sathre avru munde avrg ond nyaya hindu sathre avrg ond nyaya na thu
@elennet4116
@elennet4116 Ай бұрын
Nim amman dengake sulle mangne
@swagana
@swagana Ай бұрын
Perfectly said
@nagaveninagaveni4543
@nagaveninagaveni4543 Ай бұрын
Super sir well advice really good this is lesson for all girls & boys ,👨‍👩‍👧‍👧👍👌🙏🚩
@roopa...paaruuu4904
@roopa...paaruuu4904 Ай бұрын
👌🏻Pratham sir🙏🏻
@SangappaGondi-te6jq
@SangappaGondi-te6jq Ай бұрын
ಪ್ರಥಮ್ ಸರ್ ತುಂಬಾ ಅರ್ಥವಾದ ಮಾತುಗಳನ್ನು ಆಡಿದ್ದೀರಾ
@meghanaherakal720
@meghanaherakal720 Ай бұрын
Too good man! Ur words were so valid
@geethahu2579
@geethahu2579 Ай бұрын
First time I truly n completely agree with Pratham talk about Neha.n the country prospective 💐Nimma khandane sari ide geleya
@charanrai5861
@charanrai5861 Ай бұрын
Well Said Sir 👏 👌 👍
@user-lj7mk2hc3h
@user-lj7mk2hc3h Ай бұрын
Vote for bjp Hindus should b united in india nd Karnataka.. Els these incidents will b more in Karnataka.. think before u vote to Khangress
@mysterious_billionaire
@mysterious_billionaire Ай бұрын
💯
@dilipkn7339
@dilipkn7339 Ай бұрын
prajaakeeya
@user-tf9uz3pl7h
@user-tf9uz3pl7h Ай бұрын
Girl or boy go to college to degree.which will be useful in getting good job.not to make friendship or love.i blame parents not children.this incident is big lesson to all college going student.😂
@aslamsdigoa8279
@aslamsdigoa8279 Ай бұрын
Sir please don't divert the serious matters to the politics ۔
@teekeshht465
@teekeshht465 Ай бұрын
Suuuuper Pratham♥️ ಇದು ಮಾತು andre👏💐🎉
@user-ij1zo4so3f
@user-ij1zo4so3f Ай бұрын
Hands off god bless you sir
@user-mg7tx1fk1j
@user-mg7tx1fk1j Ай бұрын
ಸೂಪರ್ ಮಾತುಗಳು
@theguided8956
@theguided8956 Ай бұрын
Pratham avaru Rukshana koleyaadaga uralli Iralilvenu papa illi Darma tegedukondu Barbeda ok ibbarigu Katina shikshe aagali Praveen mattu fayaaz Ge Darmavannu aledu taruva neenu Ondu komuvaadi tara kanutte Nanage Fayaaz ge katina shikshe aagali Rukshana matu Neha kutumbakke Shanthi sigli
@syedajmal8244
@syedajmal8244 Ай бұрын
Ruksana sattaga pratham avrammanna keysak hogidda soole maga komu galabe taro kelsa madtane hindu ge ond nyaya muslim ge ondu nyaya bewarsi naayi avnu
@shaaz4576
@shaaz4576 Ай бұрын
Absolutely right...
@user-mh3ls3ez8v
@user-mh3ls3ez8v Ай бұрын
Wonderful sir ❤
@rameshjanakki7268
@rameshjanakki7268 Ай бұрын
ಏನ್ ಗುರು ಏನ್ ಮಾತು ನಿಮ್ಮದು, ಬಿಜೆಪಿ ಯಲ್ಲಿ ಈ ರೀತಿ ಯಾರು ಮಾತಾಡಲು ಆಗಿಲ್ಲ ಅಲ್ವಾ 🙏ಧೈರ್ಯ ಬೇಕು ಸರ್
@pannagap4241
@pannagap4241 Ай бұрын
💯 correct guru
@namratav1646
@namratav1646 Ай бұрын
Well said
@user-en9mi5lv9m
@user-en9mi5lv9m Ай бұрын
ಒಳ್ಳೆ ಸ್ಟೇಟ್ಮೆಂಟ್ ಕೊಟ್ಟಿದೀರ ಸರ್, ಧನ್ಯವಾದಗಳು
@latabagalakoti9041
@latabagalakoti9041 Ай бұрын
Superb sir 🙌🤗😇🙏🙏 nimm thara ellru yochne madidre... 😊😊😊😊 Jana nemmadi ind irbahudu
@user-zf1mo6vn1f
@user-zf1mo6vn1f Ай бұрын
Right question you asking
@xbhffhhccjnnghbb
@xbhffhhccjnnghbb Ай бұрын
Pratham 💥
@murthymounika5233
@murthymounika5233 Ай бұрын
Very nice talking pratham....
@shreekannadatit3864
@shreekannadatit3864 Ай бұрын
ಪ್ರಥಮ್ ಅವರು ತುಂಬಾ ಚೆನ್ನಾಗಿ ಮಾತಾಡಿದರು
@CKMKLA
@CKMKLA Ай бұрын
GOOD
@manjunathgh6437
@manjunathgh6437 Ай бұрын
Pratham correct mathadiddare
@shambulingesh619
@shambulingesh619 Ай бұрын
ಯಬ್ಬಾ ಬಂಗಾರದಂತಹ ಮಾತು ಗುರು. Love you bro
@sandeephl9463
@sandeephl9463 Ай бұрын
ಚಪ್ಪಲಿ ನಾ ಟವಲ್ ನಲ್ಲಿ ಸುತ್ತಿಕೊಂಡು ಒಡಿಯೋದು ಅಂದ್ರೆ ಇದೆ ಪ್ರಥಮ್ ಸರ್ ಸೂಪರ್
@shivanan8473
@shivanan8473 Ай бұрын
Super sir
@user-xc6zo2rb2o
@user-xc6zo2rb2o Ай бұрын
Sulimagne fayaz b ku encounter madbaku😡😡✅
@pranavacharya3263
@pranavacharya3263 Ай бұрын
Every girl has the right to break a relationship if she wants, this is her perosnal decision. Nobody can force his beliefs and his decision on her Everybody pls remember this incident forever, learn form it. Never forget. Stay safe and progress in life
@user-pp5di7kr2t
@user-pp5di7kr2t Ай бұрын
Very good information sir
@RudrayyaIbrahimpur
@RudrayyaIbrahimpur Ай бұрын
Super pratham sir. You are very great
@gururaj6328
@gururaj6328 Ай бұрын
Encounter madi bisakhi sulemagana
@user-jv1ky5hf7h
@user-jv1ky5hf7h Ай бұрын
Pratham sir you are great👍
@sk-tu4lh
@sk-tu4lh Ай бұрын
💯
@yfychchclgr
@yfychchclgr Ай бұрын
Pratham super
@user-kb6tm4bq7r
@user-kb6tm4bq7r Ай бұрын
Superb ❤ pratham sir
@ranilv7164
@ranilv7164 Ай бұрын
Great pratham.keep it up like this to be a good citizen model
@manugowda4099
@manugowda4099 Ай бұрын
Hats off to you for your fearless words Pratham 👏 Need guts to say this Jai Shree Ram 🚩
@sunderbabu8731
@sunderbabu8731 Ай бұрын
Super Pratham
@VinnyMad
@VinnyMad Ай бұрын
He nailed it, hats off Pratham.
@sureshgowda4187
@sureshgowda4187 Ай бұрын
ಸೂಪರ್ ಪ್ರತಮ್ ಅಣ್ಣ ❤❤❤❤❤❤❤❤❤❤❤❤❤❤❤❤❤
@user-un9yg3bt6g
@user-un9yg3bt6g Ай бұрын
❤❤
@user-rb7uy6jf3z
@user-rb7uy6jf3z Ай бұрын
ಹುಡುಪಿ ಯಲ್ಲಿ ಯಾರು ಲೌ ಮಾಡಿದ್ದು ನಿಮ್ಮ‌ಅಪ್ಪನ
@tas7461
@tas7461 Ай бұрын
Howdu
@abbasd8644
@abbasd8644 Ай бұрын
S correct
@venusvenu4848
@venusvenu4848 Ай бұрын
ಸರಿಯಾಗಿ ಕನ್ನಡ ಬರಿಯೋದು ಕಲಿ 😡😡ಆಮೇಲೆ ಅವರಿಗೆ ಬುದ್ದಿ ಹೇಳುವೆ,
@pubg0156
@pubg0156 Ай бұрын
Hlo dear brother.. ಒಮ್ಮೆ history ನೋಡು ಮೊದಲು "ಯಾವ ಜನರು - ಯಾವ ಜನರನ್ನ love" ಮಾಡಿ ಕೊಲೆ ಮಾಡಿದ್ದಾರೆ ಅಂತ ಹಾಗೂ ನೀನು ಹೇಳಿದ್ದು ನಿಜ ಉಡುಪಿಯಲ್ಲೂ ಅವನು ಮಾಡಿದ್ದು ತಪ್ಪು, ಅವನನ್ನೂ encounter ಮಾಡಲಿ ಹಾಗೂ ಇವನನ್ನೂ encounter ಮಾಡಲಿ... ಈ ಧರ್ಮಕ್ಕೋಸ್ಕರ love ಮಾಡಿಕೊಳ್ಳೋ ಸೋಳೆ ಮಕ್ಕಳಿಗೆ ಏನ್ ಹೇಳುತ್ತೀಯಾ.? ಅವರು ಅವರ ಅಪ್ಪನಿಗೆ ಹುಟ್ಟಿರಲ್ಲ ಅಲ್ವಾ?
@pubg0156
@pubg0156 Ай бұрын
Hlo dear brother.. ಒಮ್ಮೆ history ನೋಡು ಮೊದಲು "ಯಾವ ಜನರು - ಯಾವ ಜನರನ್ನ love" ಮಾಡಿ ಕೊಲೆ ಮಾಡಿದ್ದಾರೆ ಅಂತ ಹಾಗೂ ನೀನು ಹೇಳಿದ್ದು ನಿಜ ಉಡುಪಿಯಲ್ಲೂ ಅವನು ಮಾಡಿದ್ದು ತಪ್ಪು, ಅವನನ್ನೂ encounter ಮಾಡಲಿ ಹಾಗೂ ಇವನನ್ನೂ encounter ಮಾಡಲಿ... ಈ ಧರ್ಮಕ್ಕೋಸ್ಕರ love ಮಾಡಿಕೊಳ್ಳೋ ಸೋಳೆ ಮಕ್ಕಳಿಗೆ ಏನ್ ಹೇಳುತ್ತೀಯಾ.? ಅವರು ಅವರ ಅಪ್ಪನಿಗೆ ಹುಟ್ಟಿರಲ್ಲ ಅಲ್ವಾ?
@Rachithapriya456
@Rachithapriya456 Ай бұрын
ಸುಂದರವಾದ ಮಾತುಗಳು ಪ್ರಥಮ.
@vinaykumarkumar6414
@vinaykumarkumar6414 Ай бұрын
Pratam very good speech
@disharai8840
@disharai8840 Ай бұрын
Right prathap bro❤
@welovethepeople2429
@welovethepeople2429 Ай бұрын
Most intelligent guy❤
@p.adarshiniadhu5975
@p.adarshiniadhu5975 Ай бұрын
Heads off sir.....well said👍❤
@mohammedzaferkhan5359
@mohammedzaferkhan5359 Ай бұрын
Well said partam sir hats up you
@praveendaivagna2975
@praveendaivagna2975 Ай бұрын
ಮುಂದೆ ಇನ್ನೂ ಕಷ್ಟ ಆಗುತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ
@LalukamurLalukamur
@LalukamurLalukamur Ай бұрын
😂😂😂 fear
@shettyskitchen4387
@shettyskitchen4387 Ай бұрын
Bjp ge vote madi❤
@hubballi_mandhi
@hubballi_mandhi Ай бұрын
ಬಂದರೆ ಆಗುತ್ತೆ ಅಲ್ಲ ಬಂದಿದೆ ಆಗ್ತಿದೆ
@santoshsurayvanshi6842
@santoshsurayvanshi6842 Ай бұрын
ಮೋದಿ ಪ್ರಧಾನಿ ದೇಶಕ್ಕೆ ಒಳ್ಳೆಯ ವಿಷಯ ಆದರೆ ಕ್ಷೇತ್ರದ ಅಭ್ಯರ್ಥಿಗಳು ಮೋದಿ ಎಷ್ಟೇ ಪ್ರಾಮಾಣಿಕರು ಇರಬೇಕಲ್ಲ ಗುರು ಇಲ್ಲಿ ಬಿಜೆಪಿ ಬಂದರೆ ಗಡಿ ಪ್ರದೇಶ ಕೆಲವೇ ವರ್ಷಗಳಲ್ಲಿ ಕಳೆದುಕೊಳ್ಳಬಹುದು ಮೊದಲು ಕನ್ನಡ ಅಖಂಡ ಕರ್ನಾಟಕ ಆಮೇಲೆ ದೇಶ ❤💛 ಜೈ ಭುವನೇಶ್ವರಿ ಮಾತೆ ❤ 💛 ಚಿಕ್ಕೋಡಿ ಪ್ರಿಯಾಂಕಾ ಜಾರಕಿಹೊಳಿ ಅಳಿದು ಹೋಗುತ್ತಿರುವ ಕನ್ನಡವನ್ನು ಜೀವ ಕೊಟ್ಟು ಬೆಳೆಸೋಣ
@razakramlath5178
@razakramlath5178 Ай бұрын
Ninnane bittare saku modi ninna maneyavarigoskra ninu baduku modi ninnanu prithi madalla
How I prepare to meet the brothers Mbappé.. 🙈 @KylianMbappe
00:17
Celine Dept
Рет қаралды 53 МЛН
Eccentric clown jack #short #angel #clown
00:33
Super Beauty team
Рет қаралды 22 МЛН
Madesha | Kannada Full Movie | Shivarajkumar | Sonu Bhatia | Ravi Belegere | Ravi Srivatsa
2:25:35
SGV Digital - Kannada Full Movies
Рет қаралды 1,2 МЛН
How I prepare to meet the brothers Mbappé.. 🙈 @KylianMbappe
00:17
Celine Dept
Рет қаралды 53 МЛН