ಬಿಸಿ ಬಿಸಿ ಖಾರ ಖಾರ ಉತ್ತರ ಕನಾ೯ಟಕ ಸ್ಪೇಷಲ್ ಈ ಸಾರು ಓಮ್ಮೆ ಮಾಡಿ ನೋಡಿ |Spicy Rasam Recipe | Easy & Quick

  Рет қаралды 238,910

Namm Bhashe Namm Adagi

Namm Bhashe Namm Adagi

2 жыл бұрын

ಬಿಸಿ ಬಿಸಿ ಉತ್ತರ ಕನಾ೯ಟಕದ ಈ ಸಾರು ಓಮ್ಮೆ ಮಾಡಿ ನೋಡಿ। Spicy Rasam Recipe| Easy and Quick Recipes
How to buy Best Quality Gaana oil
Contact
9945832126
Ingredients used
Fresh coconut 2 tbsp
Tanarind
Coriander leaves
Curry leaves
1 tsp pepper
1 tsp Coriander seeds
Hing
Cumin seeds
Green chilli 4-5
Jaggery
Turmeric powder
Salt
ಈ ರುಚಿಕರವಾದ ಅನ್ನಾ ಸಾರನ್ನು ಒಮ್ಮೆ ತಿಂದು ನೋಡಿ ಮಾಡಿದ ಅನ್ನಾ ಪೂರ್ತಿ ಖಾಲಿ
How to Make Simple Dal Sambar
ನಮಸ್ಕಾರ !!
ನಮ್ಮ ಭಾಷೆ ನಮ್ಮ ಅಡಗಿ ಚಾನೆಲ್ ಗೆ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ .
ನಮ್ಮ ವಿಡಿಯೋಗಳಿಗೆ ಇಷ್ಟೊಂದು ಪ್ರೀತಿ ತೋರಿಸಿ ಪ್ರೋತ್ಸಾಯಿಸಿದ್ದಕ್ಕೆ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ನಮ್ಮ ಚಾನೆಲ್ ಗೆ subscribe ಆಗಿ ಹಾಗು ಪಕ್ಕದಲ್ಲಿರುವ ಬೆಲ್ ಐಕಾನ್ ಪ್ರೆಸ್ ಮಾಡಿ. ಹಾಗೂ ನಮಗೆ Instagram ನಲ್ಲೂ Follow ಮಾಡಿ
/ nammbhashen. .
Please support us
Like, Share, Subscribe
Follow us On Instagram
#triloniumcastiron
Best quality Trilonium cast iron products to buy
Trilonium.com
ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ
----------------------------------------
1) ಟೂತ್‌ಪೇಸ್ಟ್ ಬದಲಾವಣೆ ಮಾಡಿ
2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
3) ಮಾನವ ನಿರ್ಮಿತ ಪ್ರಾಣಿ (ಹಂದಿ ಹಾಲು) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
5) ನೀರನ್ನು ಬದಲಾವಣೆ ಮಾಡಿ.
(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.
8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.
(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)
13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.
19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.
25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ ಒಂದು ಕಪ್ ನೀರು ಕುಡಿದು 15 ರಿಂದ 20
ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
26) ಹೆಚ್ಚಾಗಿ ಖಾದಿ
ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು
1) ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ,,,
2) ಕನಿಷ್ಠ 10ಜನರಿಗೆ ತಿಳಿಸಿ 10ಕುಟುಂಬದ ಬದಲಾವಣೆ ಮಾಡಲು ವಿನಂತಿ
3) *ನಾವು ಬದಲಾಗೋಣ*👏
ಭಗವಂತ ನಮ್ಮೆಲ್ಲರಿಗೂ ತಾಳ್ಮೆ, ವಿವೇಕ, ಜ್ಞಾನ ಮತ್ತು ಭಕ್ತಿ ಕೊಟ್ಟು ಕಾಪಾಡಲಿ.

Пікірлер: 198
@chandrashekharhangargi1333
@chandrashekharhangargi1333 2 жыл бұрын
Super medam and your helth tips also fine madam.
@NBNA
@NBNA 2 жыл бұрын
Thank you so much sir 🙏😊
@lakshmappajadar8480
@lakshmappajadar8480 2 жыл бұрын
Hi ನಿಮ್ಮದು ಎಲ್ಲಾ receip ನಾ ಟೆಸ್ಟ್ ಮಾಡಿ ನೋಡಿನಿ ರೀ ಮೇಡಂ ಸೂಪರ್ ಅಗಿದೆ..
@NBNA
@NBNA 2 жыл бұрын
ತುಂಬಾ ಧನ್ಯವಾದಗಳು ರೀ 😊🙏
@lakshmappajadar8480
@lakshmappajadar8480 2 жыл бұрын
@@NBNA onda sala namma uttara karntaka special girrmitt and mirchi bajji maadi please 🙏
@sumalatha2706
@sumalatha2706 2 жыл бұрын
@@NBNA òò
@niranjanpoojari277
@niranjanpoojari277 2 жыл бұрын
@@NBNA p
@gvlakshmi9391
@gvlakshmi9391 2 жыл бұрын
ಎಲ್ಲೂ ಸಿಲ್ವರ್ ಪಾತ್ರೆ ಉಪಯೋಗ ಮಾಡಿಲ್ಲ, ಹಾಗಾಗಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು, ನಿಮ್ಮ ಮಾತು ನಿಮ್ಮ ಅಡುಗೆ ಪಾತ್ರೆ ನೀವು ಮಾಡಿದ ರಸಂ ಎಲ್ಲಾ ಸೂಪರ್ 👌👍🥰🤝💪 ಹರಿ 🕉️
@NBNA
@NBNA 2 жыл бұрын
ನೀಮ್ಮ ಈ ಉಪಯುಕ್ತ ಕಮೆಂಟ ಮೂಲಕ ಬಹಳಷ್ಟು ಜನಗಳಿಗೆ ಆರೋಗ್ಯ ಪೂಣ೯ ಅಡುಗೆ ಮಾಡಲು ಪ್ರೋತ್ಸಾಹ ಸಿಗುತ್ತದೆ . Thank you so much for such a nice comment 🙏😊❤️
@ashashivakumar345
@ashashivakumar345 2 жыл бұрын
Good fo monsoon weather
@saraswathivattam1158
@saraswathivattam1158 2 жыл бұрын
Where do we get this paatre? Thanks for sharing.will try today 😊
@crearam
@crearam 2 жыл бұрын
Thanks. tasty rasm.
@shailasrecipes
@shailasrecipes Жыл бұрын
Saaru sooper agi banthu...thanks
@mmeena6257
@mmeena6257 2 жыл бұрын
Very tasty receipe and good tips about salt and jaggri.
@vandanas2798
@vandanas2798 2 жыл бұрын
Crystal Salt makes dishes very tasty ...but those who have BP sud not use bcoz of high sodium content.
@shilpamusic.shilpamusic.3439
@shilpamusic.shilpamusic.3439 2 жыл бұрын
Akka nijvaglu supper recipe tqq..😍
@NBNA
@NBNA 2 жыл бұрын
Thank you so much dear
@shriamru95
@shriamru95 2 жыл бұрын
ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏. ನಿಮ್ಮ ಉಪಯುಕ್ತ ಮಾಹಿತಿ ತುಂಬಾ ಚನ್ನಾಗಿವೆ. ಹೊಸ ಹೊಸ ರುಚಿ ತೋರಿಸಿ ಕೊಡಿ ನಮ್ಮ ಗದಗ ಕಡೆ ಮಡುವ ಅಡುಗೆಯನ್ನು ಜನರಿಗೆ ತಿಳಿಸಿಕೊಡಿ ತಂಗಿ. 🙏🙏
@NBNA
@NBNA 2 жыл бұрын
ತುಂಬಾ ಧನ್ಯವಾದಗಳು ಅಣ್ಣಾ. ನಮ್ಮ ಗದಗಿನ ಅಡುಗೆಗಳನ್ನು ಮಾಡಿ ತೋರಿಸುತ್ತೇವೆ 😊🙏
@prabhakark.y2766
@prabhakark.y2766 2 жыл бұрын
@@NBNA h V
@sherylstephenson2659
@sherylstephenson2659 2 жыл бұрын
Thanks for the english subtitles super receipe god bless
@NBNA
@NBNA 2 жыл бұрын
Thank you so much 🙏😊❤️
@bromycorner5130
@bromycorner5130 Жыл бұрын
Tried this recipe very tasty people who love spicy more they can try this
@NBNA
@NBNA Жыл бұрын
Thank you so much for your lovely feedback 😊🙏
@SD-lm8fv
@SD-lm8fv 2 жыл бұрын
Namma Karnataka namma hemme.. Jai Uttarakarnatak..
@NBNA
@NBNA 2 жыл бұрын
🙏😊❤️
@TheLokeshbhat
@TheLokeshbhat Жыл бұрын
Very Good I really enjoyed it
@NBNA
@NBNA Жыл бұрын
Thank you so much
@vaniv4563
@vaniv4563 Ай бұрын
Yummy ❤
@shrikesari
@shrikesari Жыл бұрын
This is so similar to our Marathi cuisine! So much similarity. Thanks for the video
@NBNA
@NBNA Жыл бұрын
🙏😊❤️
@gangadharganigerhubballi6267
@gangadharganigerhubballi6267 2 жыл бұрын
😍😍
@pradeepathreya
@pradeepathreya 2 жыл бұрын
Your uttara karnataka kannada accent is too good👍👍👍
@NBNA
@NBNA 2 жыл бұрын
Thank you so much 🙏😊
@manoramakulkarni3074
@manoramakulkarni3074 2 жыл бұрын
Super.. naanantu nimm yalla receipe nodeni.. Bhari mast agyav nimm adagi.. m from Hubli am a new subscriber
@NBNA
@NBNA 2 жыл бұрын
Thank you so much 😊🙏 means a lot
@chinchan750
@chinchan750 Жыл бұрын
Thanks for mentioning the ingredient in English sister.. And boiled toor dal, even add up for this recipe?
@NBNA
@NBNA Жыл бұрын
Yes
@chaya6758
@chaya6758 2 жыл бұрын
Looks very tasty. I wiĺl try.
@NBNA
@NBNA 2 жыл бұрын
Thank you so much 🙏😊
@poornimamohan3876
@poornimamohan3876 2 жыл бұрын
Very tasty saaru wow wow Super yummy yummy recipes 👌👌👌
@NBNA
@NBNA 2 жыл бұрын
Thank you so much 🙏😊
@vgstvgst-qh2hh
@vgstvgst-qh2hh 2 ай бұрын
North Karnataka temple style saaru thorsi
@openthekitchen
@openthekitchen 2 жыл бұрын
wow super Madam..
@NBNA
@NBNA 2 жыл бұрын
Thank you so much 🙏😊❤️
@geethap8738
@geethap8738 2 жыл бұрын
👌😋Different style saru, definitely today I wl try
@geethap8738
@geethap8738 2 жыл бұрын
Hi madam, nanu subscribe agi nodida 1st recepie try madide, 👌agi bantu, thanks for sharing, adre nanu nim ಭಾಷೆ avlalla😉
@NBNA
@NBNA 2 жыл бұрын
Tumba Dhanyavadagalu geeta avare 🙏😊 welcome to our family ❤️
@NBNA
@NBNA 2 жыл бұрын
Let us know the feedback sister
@manias5913
@manias5913 2 жыл бұрын
Super mam yalla aduge nam husband Changi aduge madtiya anthare nange tq
@NBNA
@NBNA 2 жыл бұрын
Wow that’s awesome. Thank you so much for lovely comment
@purnimaps9819
@purnimaps9819 2 жыл бұрын
Wow yummy saaru.language super
@NBNA
@NBNA 2 жыл бұрын
Thank you so much 😊🙏
@user-rz6rm1ot2g
@user-rz6rm1ot2g 2 жыл бұрын
Super akka
@NBNA
@NBNA 2 жыл бұрын
Thank you
@meenakshirs6861
@meenakshirs6861 2 жыл бұрын
Different one..ur kannada is so pure.... dialect..i wish the details which you have mentioned in below section to be in English as well coz not everyone can read and write kanada na...when mother tongue differs for everyone...i would appreciate if u could kindly consider my opinion..best of luck... keep going.. regards meenusashi
@NBNA
@NBNA 2 жыл бұрын
Thank you so much for such useful comment. I’ll definitely consider your suggestion 😊 Keep supporting 🙏😊❤️
@rekharavikumar4585
@rekharavikumar4585 2 жыл бұрын
Rock salt is good for health👍
@NBNA
@NBNA 2 жыл бұрын
Yes true . Thank you so much for sharing a valuable message 🙏😊❤️
@umamaha158
@umamaha158 2 жыл бұрын
Will try mam tku
@NBNA
@NBNA 2 жыл бұрын
😊🙏❤️
@PranamyasKitchen
@PranamyasKitchen 2 жыл бұрын
Thanks for sharing this wonderful and delicious recipe 😋
@padmak9472
@padmak9472 2 жыл бұрын
Ma'am, Padma from Chennai. No tamarnd,,lemon r tomatoes. How the taste will be
@NBNA
@NBNA 2 жыл бұрын
Tamarind is there madam . Thank you so much for your sweet comment🙏😊❤️
@divakarakallagundi2140
@divakarakallagundi2140 2 жыл бұрын
Woh super.
@NBNA
@NBNA 2 жыл бұрын
Thank you so much 🙏😊❤️
@chamundeswarientertainment9137
@chamundeswarientertainment9137 2 жыл бұрын
Nim...voice...tumba...sweet...agide....
@NBNA
@NBNA 2 жыл бұрын
Thank you so much 😊🙏
@sharmipugal
@sharmipugal 2 жыл бұрын
Hi ur Kannada is very sweet 🤩🤩🥰🥰🥰😍😍
@NBNA
@NBNA 2 жыл бұрын
Thank you so much 🙏😊❤️
@manjulapatil6823
@manjulapatil6823 Жыл бұрын
Masalage yenen use maadiri mdm
@NBNA
@NBNA Жыл бұрын
Video starting nalli to plate nalliruv yalla ingredients grind maadi
@radhikasridhar1265
@radhikasridhar1265 11 ай бұрын
❤❤
@sp40eagles
@sp40eagles 2 жыл бұрын
Chalo ide ri nimma saaru
@NBNA
@NBNA 2 жыл бұрын
Thank you so much ri 🙏😊
@vijikishan4652
@vijikishan4652 2 жыл бұрын
Hi very nice 👍👍 Plz use wodden spoon for this vessel
@NBNA
@NBNA 2 жыл бұрын
Thank you so much for your suggestion 😊🙏
@sp40eagles
@sp40eagles 2 жыл бұрын
Made this superb yummy saaru today. It came out good. Thx for sharing
@NBNA
@NBNA 2 жыл бұрын
Thank you so much for your lovely feedback sharing with us 🙏😊❤️
@sathyabhamahegde1892
@sathyabhamahegde1892 2 жыл бұрын
👌😋
@NBNA
@NBNA 2 жыл бұрын
🙏😊
@sujivlogs9913
@sujivlogs9913 2 жыл бұрын
Wow very nice
@NBNA
@NBNA 2 жыл бұрын
Thank you so much 🙏😊
@Workingwomenmiddleclasslife
@Workingwomenmiddleclasslife 2 жыл бұрын
Super recipe
@NBNA
@NBNA 2 жыл бұрын
Thank you so much 🙏😊
@vijaykumarsheshamurthy1233
@vijaykumarsheshamurthy1233 2 жыл бұрын
ಬಹಳ ಛಲೋ ಐತ್ರೀ. ಗಾಣದ ಎಣ್ಣೆ. ಅಡ್ರೆಸ್ ತಿಳಿಸಿ.
@NBNA
@NBNA 2 жыл бұрын
E video description box check maadi sir kzfaq.info/get/bejne/j6uCmMmKxLnVaZc.html
@user-iv3se3ul1t
@user-iv3se3ul1t 2 ай бұрын
ರುಬ್ಬಿದ ಮಸಾಲೆ ತೋರಿಸಲಿಲ್ಲ
@haripriyam9577
@haripriyam9577 2 жыл бұрын
Nanna favourite saru tanx ri
@NBNA
@NBNA 2 жыл бұрын
😊🙏
@chandrashekarh694
@chandrashekarh694 2 жыл бұрын
Super madam
@shwetamuttur1982
@shwetamuttur1982 6 ай бұрын
Maatu ast uttar karnataka . Adage bangalore Kade
@helenjames6016
@helenjames6016 2 жыл бұрын
Please tell me where can I get the mud pot
@NBNA
@NBNA 2 жыл бұрын
Visit craftsmanIndiaonline.com
@shilpakulkarni6885
@shilpakulkarni6885 2 жыл бұрын
Mast👌
@NBNA
@NBNA 2 жыл бұрын
Thank you shilpa avare 😊🙏❤️
@manjunathgowdakn4018
@manjunathgowdakn4018 2 жыл бұрын
First view and comment sis ... Keep it up
@NBNA
@NBNA 2 жыл бұрын
It really means a lot brother thank you so much 😊🙏❤️
@vinodfire1436
@vinodfire1436 Жыл бұрын
Ok
@pratibhamanjunath5164
@pratibhamanjunath5164 2 жыл бұрын
Can you tell me what vessel is it. Will try this recipe soon, thanks for sharing.
@NBNA
@NBNA 2 жыл бұрын
It’s mud clay pot from craftsmanIndiaonline.com
@bkmeerasunder2018
@bkmeerasunder2018 2 жыл бұрын
Nice👌
@NBNA
@NBNA 2 жыл бұрын
Thank you so much 🙏😊❤️
@aarambhacookingchannel
@aarambhacookingchannel 2 жыл бұрын
Healthy samber
@NBNA
@NBNA 2 жыл бұрын
Thank you so much 🙏😊
@mahadev_lakshmi4311
@mahadev_lakshmi4311 Жыл бұрын
North kannada super
@NBNA
@NBNA Жыл бұрын
Thank you so much 🙏😊
@Meenakshi9108
@Meenakshi9108 2 жыл бұрын
I like your language
@NBNA
@NBNA 2 жыл бұрын
Thank you so much 🙏😊❤️
@sunithaks4706
@sunithaks4706 2 жыл бұрын
Super
@NBNA
@NBNA 2 жыл бұрын
Thank you so much 😊🙏❤️
@shakunthalanaik5781
@shakunthalanaik5781 Жыл бұрын
ಮಣ್ಣಿನ ಪಾತ್ರೆಗಳು ಎಲ್ಲಿ ಸಿಗುತ್ತದೆ
@NBNA
@NBNA Жыл бұрын
Craftsmanonlineindia.com
@veenaganesha4014
@veenaganesha4014 2 жыл бұрын
Please make dragon fruit jam and benefits as healthy fruit diet ....or any fruits special for kids....
@NBNA
@NBNA 2 жыл бұрын
Sure 😊🙏👍
@veenaganesha4014
@veenaganesha4014 2 жыл бұрын
Thank u mam....morning short break for kids box only fruits...so waiting ...my son likes ur sambars so much i bought mud pot also....so nice of u ...helping for me as a new cooking....
@rajking647
@rajking647 2 жыл бұрын
ನಿಮ್ಮ್ ಕನ್ನಡ ಅಂತೂ ಟೂ ಸ್ವೀಟ್
@NBNA
@NBNA 2 жыл бұрын
ತುಂಬಾ ಧನ್ಯವಾದಗಳು 🙏😊❤️
@manvitha2991
@manvitha2991 2 жыл бұрын
Mam ednna erdu time thinn bhuda
@NBNA
@NBNA 2 жыл бұрын
Yes tinnabahudu 🙏😊
@deepika.mdeepu7891
@deepika.mdeepu7891 2 жыл бұрын
Akka for masala paste what did added can u tell
@NBNA
@NBNA 2 жыл бұрын
The ingredients shown in the plate everything is grinder into fine paste
@shrutip3829
@shrutip3829 2 жыл бұрын
Hi I tried this and it turned out very tasty...... Good to have this at the time of cold and cough....... Thanks for the recipe
@NBNA
@NBNA 2 жыл бұрын
Thank you so much for a lovely comment 😊🙏❤️
@pushpags4643
@pushpags4643 2 жыл бұрын
Kari belladslli kasa iralva
@NBNA
@NBNA 2 жыл бұрын
Yalla belladallu negligible kaasa erutte, bahal erudilla
@allinonevlogpadmarajesh2843
@allinonevlogpadmarajesh2843 2 жыл бұрын
Very nice 😋😋😋
@NBNA
@NBNA 2 жыл бұрын
Thank you so much 🙏😊❤️
@allinonevlogpadmarajesh2843
@allinonevlogpadmarajesh2843 2 жыл бұрын
Welcome
@ramachandraks1
@ramachandraks1 2 жыл бұрын
Oggarane haakodu bedva?
@SHUBHAKITCHENCHANNEL
@SHUBHAKITCHENCHANNEL 2 жыл бұрын
Nice recipe thank you
@NBNA
@NBNA 2 жыл бұрын
🙏😊❤️
@ramachandraks1
@ramachandraks1 2 жыл бұрын
Curry leaves are used both for masale making and oggarane? Is it OK if turmeric powder is added to masale mix and ground ?
@NBNA
@NBNA 2 жыл бұрын
Yes it’s used for both . And yes you can add turmeric powder
@ramachandraks1
@ramachandraks1 2 жыл бұрын
Thanks for feedback .This morning I prepared this Saaru. It was very good except that it was a bit Khaara since I had used more green chillies, a few extra grains of black pepper and ginger. It is quite healthy for rainy times and winter
@shubhamangala4769
@shubhamangala4769 Жыл бұрын
@@NBNA do share the source ro buy these kind of vessels.
@profddnagarkar4792
@profddnagarkar4792 2 жыл бұрын
Hello Madam, We are unable to contact the number which you shared for ganada oil. Could you please share us the correct one. It will help us a lot. Thank you.
@nageshomsairam8490
@nageshomsairam8490 2 жыл бұрын
Madam,chalo kara saru,regards,nagesh
@NBNA
@NBNA 2 жыл бұрын
Thank you so much ri nagesh
@tabassumtabassum9405
@tabassumtabassum9405 2 жыл бұрын
Super🤤👌🤤👌
@NBNA
@NBNA 2 жыл бұрын
Thank you so much 😊🙏
@ushakalburgi2128
@ushakalburgi2128 2 жыл бұрын
Mannin samaan yelee sigtavri?
@lathkuwait9213
@lathkuwait9213 2 жыл бұрын
Masoori dalninda madabavuda sister..
@NBNA
@NBNA 2 жыл бұрын
Maadabahudu sister
@sudhapatil5482
@sudhapatil5482 2 жыл бұрын
ನೀವು ಗದಗ ನಲ್ಲಿ ಇರುತ್ತೀರಾ....
@NBNA
@NBNA 2 жыл бұрын
ಗದಗ ನಮ್ಮ ತಾಯಿಯ ತವರುರು . ನಾವು ಇರುವುದು ಹುಬ್ಬಳ್ಳಿಯಲ್ಲಿ 🙏😊❤️
@soujanyasoujanya5359
@soujanyasoujanya5359 2 жыл бұрын
My favorite 😋
@NBNA
@NBNA 2 жыл бұрын
😊🙏❤️
@anupama5109
@anupama5109 2 жыл бұрын
Medammara saaru nasta ghama barakataitri, barri oota maadoonu😃
@NBNA
@NBNA 2 жыл бұрын
Thank you so much ri 😊🙏❤️
@sarojachakki7580
@sarojachakki7580 2 жыл бұрын
Mannina patre ollevu yelli siguttave mattu gas stove melittu oggarane hakabahuda? Tilisi
@NBNA
@NBNA 2 жыл бұрын
kzfaq.info/get/bejne/fdpieKeV17Csj6M.html E video nodi in detail explanation ide
@ashawini.s.patilashu6214
@ashawini.s.patilashu6214 2 жыл бұрын
Nim adge ella super try madidini
@NBNA
@NBNA 2 жыл бұрын
Thank you so much ri 🙏😊❤️
@shubhakulkarni7406
@shubhakulkarni7406 2 жыл бұрын
Nivu tilisida gana yanni no wrong ide
@NBNA
@NBNA 2 жыл бұрын
Check maadi heltenri Shubha avare
@anuradhavmdori9498
@anuradhavmdori9498 Жыл бұрын
Mannina patre link kodri
@NBNA
@NBNA Жыл бұрын
CraftsmanIndiaonline.com Click maadi
@anuradhavmdori9498
@anuradhavmdori9498 Жыл бұрын
@@NBNA thank you so much mam
@sheetalshettar8140
@sheetalshettar8140 2 жыл бұрын
Masala madud torsalilla niv
@fatimadindawad4263
@fatimadindawad4263 2 жыл бұрын
Nimma uru yaodu
@NBNA
@NBNA 2 жыл бұрын
Namm uru Hubballi ri 🙏😊
@ruparupa8472
@ruparupa8472 2 жыл бұрын
Hi madam, where we get mud pots specially the one you prepared rasam.
@NBNA
@NBNA 2 жыл бұрын
Visit craftsmanIndiaonline.com
@ruparupa8472
@ruparupa8472 2 жыл бұрын
@@NBNAthank you 🙂
@vedamurthysm2598
@vedamurthysm2598 2 жыл бұрын
Gadag nalli gaanad oil yelli sigutte heli... Address kodi
@NBNA
@NBNA 2 жыл бұрын
9945832126 E number ge contact maadi 😊🙏
@sandhyachidre3096
@sandhyachidre3096 2 жыл бұрын
Yava masale hakondiddiri adu hele illa
@NBNA
@NBNA 2 жыл бұрын
Starting alli plate alli torsidd yalla ingredients nu paste maadi haakbekri 😊🙏
@arunaadaki2728
@arunaadaki2728 2 жыл бұрын
Which dal you are using for this recipe
@NBNA
@NBNA 2 жыл бұрын
You can use Toor dal, masoor dal or moong dal here we have used Toor dal
@arunaadaki2728
@arunaadaki2728 2 жыл бұрын
Thank you
@sharadabhat6928
@sharadabhat6928 2 жыл бұрын
Mannina patre elli sigtaiti
@NBNA
@NBNA 2 жыл бұрын
Craftsmanindiaonline.com visit maadi
@vanithasri9168
@vanithasri9168 2 жыл бұрын
Stove elli
@NBNA
@NBNA 2 жыл бұрын
Nammadu chikk stove ide sister
@purnimavasa6724
@purnimavasa6724 Ай бұрын
Please translate in English
@sampeters1947
@sampeters1947 2 жыл бұрын
Madam, I think you have given wrong number for procurement of woodpressed oil. Can you please change the number or reach out to us on same number.
@vinayaka570
@vinayaka570 Жыл бұрын
ಅದು ವಾಸನಿ ಅಲ್ಲರಿ ದಯವಿಟ್ಟು ಪರಿಮಳ ಅಂತ ಹೇಳರಿ
@NBNA
@NBNA Жыл бұрын
ನಮ್ಮ ಉತ್ತರ ಕನಾ೯ಟಕದಲ್ಲಿ ಹಾಗೇ ಅನ್ನೊದ್ರಿ 😊🙏❤️
@vidyasmandalageri3269
@vidyasmandalageri3269 2 жыл бұрын
Nivu kottida gaana Yenni number wrong Ede akka
@NBNA
@NBNA 2 жыл бұрын
Oh check maadi helteni madam
@vidyasmandalageri3269
@vidyasmandalageri3269 2 жыл бұрын
OK tell me Akka
@kiranfn
@kiranfn 2 жыл бұрын
Ganda enni avaradu wrong number ri madam
@cn2640
@cn2640 2 жыл бұрын
Karma ninna.saru
@NBNA
@NBNA 2 жыл бұрын
Yake anth kelabahuda?
@vandanaprabhakar7112
@vandanaprabhakar7112 2 жыл бұрын
Ganna oil to by number is wrong please send me correct number madam
@NBNA
@NBNA 2 жыл бұрын
We have updated the correct number here mam kindly check kzfaq.info/get/bejne/j6uCmMmKxLnVaZc.html
@shwethagopal5585
@shwethagopal5585 2 жыл бұрын
Super
@NBNA
@NBNA 2 жыл бұрын
Thank you so much 🙏😊
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН
What it feels like cleaning up after a toddler.
00:40
Daniel LaBelle
Рет қаралды 77 МЛН
- А что в креме? - Это кАкАооо! #КондитерДети
00:24
Телеканал ПЯТНИЦА
Рет қаралды 7 МЛН