No video

Black Magic in Shivamogga | ನಿಂಬೆ ಹಣ್ಣು ಚಲಿಸಿದ್ದನ್ನ ನೋಡಿ ಜನರು ಗಾಬರಿ

  Рет қаралды 431,343

Tv9 Kannada

Tv9 Kannada

Ай бұрын

ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಚಲಿಸಿದ ನಿಂಬೆ ಹಣ್ಣು - ನಿಂಬೆ ಹಣ್ಣು ಚಲಿಸಿದ್ದನ್ನ ನೋಡಿ ಜನರು ಗಾಬರಿ - ಶಿವಮೊಗ್ಗದ ಕಾಶಿಪುರದ 2ನೇ ಕ್ರಾಸ್​ನಲ್ಲಿ ವಿಚಿತ್ರ ಘಟನೆ - ವಾಮಾಚಾರದ್ದು ಎನ್ನಲಾದ ನಿಂಬೆ ಹಣ್ಣಿನಿಂದ ಕಂಗಾಲು - ರವಿ ಕುಮಾರ್ ಅನ್ನೋರ ನಿವಾಸದ ಮುಂದೆ ಘಟನೆ - ಬೈಕ್​ನಲ್ಲಿ ಬಂದು ನಿಂಬೆ ಹಣ್ಣು ಎಸೆದು ಹೋದ ಇಬ್ಬರು
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► • 🔴 LIVE | TV9 KANNADA N...
Related Links :
► • Ratna Bhandar To Open ...
► • CM Siddaramaiah And DK...
► • We Have Made Relevant ...
► TV9 Kannada Website: tv9kannada.com
► Subscribe to Tv9 Kannada: / tv9kannada
► Subscribe to Tv9 Kannada Special: / tv9kannadaspecial
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
► Follow us on WhatsApp: whatsapp.com/c...
#TV9 Kannada #BlackMagic #Shivamogga #Lemon #Kashipura #KannadaNews #LatestNews
Credits: #BreakingNews | #Mahesh | #TV9

Пікірлер: 522
@sandilkumar3117
@sandilkumar3117 Ай бұрын
ಇದೊಂದು ನ್ಯೂಸ್ ನಾವು ನೋಡಬೇಕು.. ಬೇವರ್ಷಿ ಗಳ.
@rajammaamma9686
@rajammaamma9686 Ай бұрын
💯💯
@ammiammi2875
@ammiammi2875 Ай бұрын
,😂😂😂
@Tsb1974
@Tsb1974 29 күн бұрын
😂😂😂
@sureshkp0024
@sureshkp0024 28 күн бұрын
@krishnabhat8045
@krishnabhat8045 28 күн бұрын
Melininda kelage chalisirabahudu.
@Malla-qc3em
@Malla-qc3em Ай бұрын
ಅಯ್ಯೋ ದೇವರೇ ಈ ಸುದ್ದಿ ಮಾಧ್ಯಮಗಳಿಗೆ ಯಾವ ರೋಗ ಬಂದಿದೆ ಇವುಗಳಿಗೆ ಬೇಗ ಸಾವು ಬರಬಾರದೇ
@VvanisrikulalVvanisrikulal
@VvanisrikulalVvanisrikulal Ай бұрын
😂😂😂😂
@manjulabmmanjulabm4506
@manjulabmmanjulabm4506 Ай бұрын
😂😢nija
@TheArtisticSoul-er1nq
@TheArtisticSoul-er1nq 29 күн бұрын
😂😂😂
@lavanyadeshbhandari3180
@lavanyadeshbhandari3180 27 күн бұрын
Avrge yaro nimbe hannu suldirbeku😂😂😂😂😂😂😂😂
@user-fr4fr9os5z
@user-fr4fr9os5z 26 күн бұрын
ಅವರವಿಳಾಸಕೊಡಿನಿಂಬೇಹಣ್ಣಿನಿಂದವಾಮಾಚಾರಮಾಡೋಣ,ತರ್ಲೆಮಾಧ್ಯಮ🙊
@ashwathnitk8189
@ashwathnitk8189 Ай бұрын
ನಿಂಬೆಹಣ್ಣು ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೇವಣ್ಣ ಗೆ ಕೇಳ್ಬೇಕು ಅಷ್ಟೇ
@user-zr3ik2vq8k
@user-zr3ik2vq8k 29 күн бұрын
😂😂😂😂😂😂😂😂😂😂😂😂😂😂😂
@sujayh9872
@sujayh9872 25 күн бұрын
😂😂😂 bro masth
@user-pallavipavi
@user-pallavipavi 25 күн бұрын
😂 super
@user-mq7kd9yv5z
@user-mq7kd9yv5z 25 күн бұрын
😂😂😂
@Kannadiga762
@Kannadiga762 Ай бұрын
ಎಸೆದ ನಿಂಬೆಹಣ್ಣು ಉರಳುತ್ತೆ... ಅದನ್ನ ಯಾಕೆ ಟಿವಿ ನಲ್ಲಿ ತೋರಿಸ್ತೀರಿ 😂😂
@bernardpereira5290
@bernardpereira5290 28 күн бұрын
ಬೇರೆ ಏನು ಇಲ್ಲ ಈವಾಗ ತೋರಿಸಕಾ ಅದಕ್ಕೆ!!
@rathnasunith5663
@rathnasunith5663 28 күн бұрын
Yes
@lavanyadeshbhandari3180
@lavanyadeshbhandari3180 27 күн бұрын
😂😂😂😂😂😂😂😂
@santoshshetty2045
@santoshshetty2045 27 күн бұрын
Nela bittu melakke yedre helbahudu maata antha 😂
@allinone367
@allinone367 27 күн бұрын
Nimbe hannige leg bandide ansutthe 😂😂
@user-hw2ej8op9l
@user-hw2ej8op9l Ай бұрын
ಈ ಲೆವೆಲ್ಲಿಗೆ ಬಂದ್ರಾ ಟೀ ಬೀ ನೂರು😂😂😂😂
@o-1111
@o-1111 Ай бұрын
ಅದನ್ನು ಕ್ಯಾಚ್ ಹಿಡಿದು ಜೂಸ್ ಮಾಡಿಕೊಂಡು ಕುಡಿಯೋದು ಬಿಟ್ಟು ಟಿವಿ 9 ಗೆ ಯಾಕೆ ತಿಳಿಸಿದಿರಿ ?😂😂😂😂
@sachins6429
@sachins6429 Ай бұрын
👌👌😂😂
@sindhuindhu4971
@sindhuindhu4971 29 күн бұрын
😂😂😂😂
@Malla-qc3em
@Malla-qc3em 28 күн бұрын
@@o-1111 ನಮ್ಮ ರಾಜ್ಯದಲ್ಲಿ ಮನೆ ಹಾಳು ಮಾಡುವ ಕೆಲಸ ಮಾಡುವವರು ಮೀಡಿಯಾ ಮಾತ್ರ ಎಂದು ಅವರಿಗೆ ತಿಳಿದು ಇವರಿಗೆ ಸುದ್ಧಿ ಮುಟ್ಟಿಸಿದ್ದಾರೆ
@HemavathiSarapady
@HemavathiSarapady 28 күн бұрын
😂😂😂😂😂😂
@nagarajhb284
@nagarajhb284 27 күн бұрын
Good reply 😅
@shivalingegowdahc3847
@shivalingegowdahc3847 Ай бұрын
ನಿಮಗೆ ನ್ಯೂಸ್ ಏನು ಮಾಡಾಕೆ ಆಗಲ್ಲ ಇಂತವೆಲ್ಲ ನ್ಯೂಸ್ ಮಾಡ್ಕೊಂಡು ಮಾನ ಮರಿಯದೆ ಯಾಕೆ ಕಳ್ಕೊಳ್ತೀರಾ
@Amaragundanayaka
@Amaragundanayaka 29 күн бұрын
ಹೌದು ನೋಡ್ರಿ ಮೇಡಂ ಮೊನ್ನೆ ನಾನು ನಿಂಬೆಹಣ್ಣು ತರುವಾಗ ಬೈಕ್ ಮೇಲಿಂದ ಜಾರಿಬಿದ್ದು ಕವರ್ ಅರಿತು ಅವಾಗಕುಡ ನಿಂಬೆಹಣ್ಣು ಚಲ್ಲಿಸಿದವು ಮೇಡಂ
@lavanyadeshbhandari3180
@lavanyadeshbhandari3180 26 күн бұрын
@@Amaragundanayaka che adu record agidre adannu haktidru news alli... 😄😁
@nandishhk7941
@nandishhk7941 25 күн бұрын
ಬಾರ್ ಇತ್ ಅಲ್ಲಿ ನೀವು ನೋಡಿದ್ರೂ ನೋಡಿದ ಹಂಗೆ ಬಂದಿದ್ದೀರಿ ಅದಕ್ಕೆ ನಿಂಬೆಹಣ್ಣು ನೆನಪು ಮಾಡೋಕೆ ಉರುಳಿ ಬಿದ್ದಿವೆ.....
@sameenanaaz2539
@sameenanaaz2539 25 күн бұрын
Super reply
@ashasnaik3640
@ashasnaik3640 28 күн бұрын
ನಿಂಬೆ ಹಣ್ಣಿನ ಜೊತೆ ಬೆಲ್ಲ. ಇಟ್ಟಿದ್ದಾರೆ ಅಂದ್ರೆ ಪಾನಕ ಮಾಡ್ಲಿಕ್ಕೆ ಇಟ್ಟಿರ್ಬೇಕು ಅನ್ಸತ್ತೆ.😂
@raje5690
@raje5690 26 күн бұрын
😂😂
@raghukiccha4226
@raghukiccha4226 Ай бұрын
ಇದಕೆಲ್ಲ ನಮ್ಮ ಹುಲಿಕಲ್ ನಾಗರಾಜ್ ಬರ್ಬೇಕು 🔥
@shinewavemangalore9284
@shinewavemangalore9284 28 күн бұрын
ಅಂದ ವಿಶ್ವಸಿ ಮತ್ತು ಮಂದ ಬುದ್ಧಿ ಗಳ ಈ ನಾಡು ಯಾವಾಗ ಸುಧಾರಣೆ ಆಗಲಿದೆ ಭಗವಂತ
@ravindrasn7000
@ravindrasn7000 Ай бұрын
Very good 👍 mam please bring 3 / 4 swamiji and start debate on this for one week 😢😢😢😢😢
@sabahaseeb9640
@sabahaseeb9640 25 күн бұрын
😂😂😂😂😂
@arjunnayak4890
@arjunnayak4890 25 күн бұрын
😂😂😂 rite
@nethraraghu-se2hh
@nethraraghu-se2hh 29 күн бұрын
ಅಮ್ಮ ತಾಯಿ ನಿಂಗೆ ಬೇರೆ ಕೆಲ್ಸಾ ಇಲ್ವೇನಮ್ಮ್
@user-xl1fx1bo3e
@user-xl1fx1bo3e Ай бұрын
ನಿಂಬೆ ಹಣ್ಣು ಅಂದ್ರೆ hd ರೇವಣ್ಣ ನೆನಪು ಆಗ್ತಾರೆ 🤣🤣
@ShyamThejas
@ShyamThejas Ай бұрын
High Defination Revanna...!!! 🤣😂🤣😂🤣😂
@kavyagowda4440
@kavyagowda4440 25 күн бұрын
😆😆😆😆
@Nikshit16288
@Nikshit16288 25 күн бұрын
Evardhey Nimbehannu,Aunty ge kalu hakthavnne😂😅HDR
@seenaraj3492
@seenaraj3492 Ай бұрын
ಯಾವ್ದ್ ಸಿಕ್ಕಿಲ್ಲ ಇವರಿಗೆ 😢😂
@user-gb8bd2wb2k
@user-gb8bd2wb2k 28 күн бұрын
ಅವರೂ ಬಿಸಾಡಿ ಹೋಗಿದ್ದರಿಂದ ನಿಂಬೆ ಹಣ್ಣು ಚಲಿಸಿಲ್ಲ ಆ ಬೆಲ್ಲ ತಳ್ಳಿದೆ ಅದಕ್ಕೆ... ನಿಮ್ಮ ಮುಖಕ್ಕೆ ಇಷ್ಟು ಬೆಂಕಿ ಹಾಕ ರೋಡಲ್ಲಿ ಎಸೇದರೆ ಮುಂದಕ್ಕೆ ಹೋಗದೆ ಹಿಂದಕ್ಕೆ ಬರಬೇಕಿತ್ತಾ 😂😂
@vinayachandrasalian2483
@vinayachandrasalian2483 Ай бұрын
This is ur chanel level
@user-cx3rz2dr6y
@user-cx3rz2dr6y Ай бұрын
Haage tometo, ಮೆಣಸಿನ ಕಾಯಿ ಎಲ್ಲೆಲ್ಲೋ ಹೋಗುತ್ತೆ ಅಂದ್ರೆ ಅದು ಹಾಕಿ
@Basicallynzm
@Basicallynzm Ай бұрын
Eega onion 🧅 tomato bisaki....namege ade beku
@kullayamma.mkullayamma6476
@kullayamma.mkullayamma6476 27 күн бұрын
😂😂😂
@aravindm2077
@aravindm2077 25 күн бұрын
ಈ ತರಹ ನ್ಯೂಸ್ ಮಾಡುವುದಕ್ಕೂ ಸ್ವಲ್ಪ ಬುದ್ಧಿ ಉಪಯೋಗಿಸಬೇಕಾಗಿತ್ತು
@lucyrodrigues9331
@lucyrodrigues9331 24 күн бұрын
U r right 👍👍
@shivuwins3728
@shivuwins3728 28 күн бұрын
ಮುಂದೆ ಇನ್ನು ಯಾವ್ ಯಾವ್ ಹಣ್ಣು ತೋರುಸ್ತಿರೋ ಗೊತ್ತಿಲ್ಲ ಸದ್ಯ ಕುಂಬಳಕಾಯಿ ತೋರುಸ್ಬೇಡಿ 😂
@kcsundaresh6646
@kcsundaresh6646 25 күн бұрын
ಅಯ್ಯೋ ಪೆದ್ದುಗಳ ಅಲ್ಲಿ ರಸ್ತೆ ಇಳಿ ಜಾರಿದೆ. ಅದಕ್ಕೆ ಅದು ಚಲಿಸಿದ್ದು.
@imgkannada
@imgkannada 25 күн бұрын
ಎಲ್ಲಿಗೆ ಬಂತು ನೋಡಿ ಕನ್ನಡ ನ್ಯೂಸ್ ಚಾನೆಲ್ಗಳ ಸ್ಥಿತಿ 😶😑
@sarithaacharya566
@sarithaacharya566 28 күн бұрын
ಕೊಯ್ದು ಪಾನಕ ಮಾಡಿ ಕುದಿರಿ ಎಲ್ಲಾ
@user-il5pb5dl4n
@user-il5pb5dl4n Ай бұрын
Alli slope idhe aste....that is physicss....it just moved due to velocity
@AshwathLatha
@AshwathLatha 26 күн бұрын
ಅಯ್ಯ್ಯೋ ದೇವರೇ 😭
@prabhavathi.k.p4157
@prabhavathi.k.p4157 28 күн бұрын
ಥೂ ಏನ್ರಿ ಇದು ನಿಂಬೆ ಹಣ್ಣು ಎಸೆದಾಗ ಮುಂದಕ್ಕೆ ಚಲಿಸದೆ ಹಾಗೆ ನಿಲ್ಲುತ್ತಾ 😂😂😂😂
@shantharamshenoy5616
@shantharamshenoy5616 28 күн бұрын
ರೇವಣ್ಣ ನವರ ಕೈಯಿಂದ ಜಾರಿದ್ದು
@omshiva8125
@omshiva8125 26 күн бұрын
ನಿಂಬೆ ಹಣ್ಣು ಚಲಿಸಲೇ ಇಲ್ಲ😂😂😂😂 ಇದ್ಯಾವ ಬೆವರ್ಸಿ ನ್ಯೂಸ್ ಇದು.
@KumarswamyRR
@KumarswamyRR Ай бұрын
ಎಚ್ ಡಿ ರೇವಣ್ಣೇ ಇರಬಹುದು
@AbdulHameed-y7i
@AbdulHameed-y7i 26 күн бұрын
ಇನ್ನೂ ಮೂಢನಂಬಿಕೆಯಿಂದ ಹೊರ ಬಂದಿಲ್ಲ ಜನ tv9 ಚೆನಲ್ ಕೂಡ
@kiran66464
@kiran66464 Ай бұрын
Lemon and jaggery... they can make juice and drink it😂😂😂
@ChaithraKarthick-o1q
@ChaithraKarthick-o1q 28 күн бұрын
ಯಾವುದನ ಒಳ್ಳೆ ನ್ಯೂಸ್ ತೋರಿಸಿ ಇದೆಲ್ಲಾ ಒಂದು ನ್ಯೂಸ
@milifestyle23
@milifestyle23 25 күн бұрын
ನಿಮಗೆ ಬೇರೆ ಕೆಲಸ ಇಲ್ಲ ಕುಂಟೆ ಬಿಲ್ಲೆ ಆಡಿ 😅😅😅
@ashmaganeshrao8908
@ashmaganeshrao8908 Ай бұрын
Devare nanu uliyalla e news nodi ...
@hyz344
@hyz344 Ай бұрын
😂😂😂😂😂😂😂
@sachins6429
@sachins6429 Ай бұрын
😂😂😂
@user-zr3ik2vq8k
@user-zr3ik2vq8k 29 күн бұрын
😂😂😂😂😂😂😂😂
@maheshkhadke7150
@maheshkhadke7150 Ай бұрын
😂 ಅಲ್ಲಿ ಸ್ಪೀಡ್ ಬ್ರೇಕರ್ ಇದೆ ಅದರ ಮೇಲಿಂದ ಕೆಳಗೆ ಬಿದ್ದಂತಾಯಿತು ಅಷ್ಟೇ 😂
@chethan0728
@chethan0728 26 күн бұрын
ರೇವಣ್ಣ ಅವರಿಗೆ ಕೇಳಿ... ನಿಂಬೆ ಹಣ್ಣಿ na ಬಗ್ಗೆ... 😂
@manjupadmaja2372
@manjupadmaja2372 22 күн бұрын
ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು
@user-nw6bx2qm1c
@user-nw6bx2qm1c Ай бұрын
Ayyo rama rama
@dhananjayaarmanae4986
@dhananjayaarmanae4986 25 күн бұрын
Tv9 ರವರು ಈ ಮಟ್ಟದ ನ್ಯೂಸ್ ಗೆ ಬಂದ್ರ
@sunigowda307
@sunigowda307 29 күн бұрын
ಏನ್ ದೊಡ್ಡ ರೋಗ ಬಂದಿತ್ರೋ ನಿಮಗೆ.ದೇಶದ ರಾಜ್ಯದ ಜನರ ಸಮಸ್ಯೆ ತುಂಬಾ ಇದೆ ಅವನು ತೋರುಸ್ರೋ😂
@siddukanekar9078
@siddukanekar9078 29 күн бұрын
ತಗ್ಗು ಪ್ರದೇಶದ ಇದ್ದರೆ ಚಲಿಸಬಹುದು
@user-kr2ri3jc5r
@user-kr2ri3jc5r 26 күн бұрын
ಟಿವಿ ಚಾನೆಲ್ ಬ್ಯಾನ್ ಮಾಡಬೇಕು
@haneefmohammed893
@haneefmohammed893 26 күн бұрын
ಮೂಡ ನಂಬಿಕೆ. ಇದು ಒಂದು ನ್ಯೂಸ ಮೇಡಂ.?
@KushaSharanar-dh1hf
@KushaSharanar-dh1hf 27 күн бұрын
ತೂ ಟಿವಿ ನ್ಯೂಸ್ ಚಾನಲ್ ಇದು ಒoದ್ ಇತ್ತು ನೋಡೋದು
@mrscientific582
@mrscientific582 Ай бұрын
ಎನ್ರೋ ನಿಮ್ಮ ಗೋಳು 😂
@Shwetha-raj8888
@Shwetha-raj8888 25 күн бұрын
ಅಯ್ಯೋ ಇದ್ ಒಂದು ಸುದ್ದಿನಾ
@puttegowdam508
@puttegowdam508 Ай бұрын
ಇತರ ಪೇಕ್ ನ್ಯೂಸ್ ಎಲ್ಲಾ ತೂರಿಸಿ ಬೇಡಿ
@NayakRam-oy4kk
@NayakRam-oy4kk Ай бұрын
ನಾಳೆ ಬಂದು ಅವರು ನಿಮ್ಮ ಟಿವಿ9 ನಿಮ್ಮ ರೂಮ್ ಹತ್ರ ಬಂದು ಹಾಕೋಬೇಕು ನಿಂಬೆಹಣ್ಣು ನಮಗೆ ಇಂಥ ವಿಡಿಯೋ ನೋಡುವುದಕ್ಕೆ ಇಲ್ದಿರಾ ಹೋದರೆ ಸಾಕು ದೇವರೇ 🙏
@ssss-zr1xm
@ssss-zr1xm 24 күн бұрын
Tv 9 studio ಬಳಿ...ನಿಂಬೆ ಹಣ್ಣು...national news
@santhoshdp1507
@santhoshdp1507 Ай бұрын
ಗಾಳಿ ಗೆ😂
@jagadeeshshetty5476
@jagadeeshshetty5476 Ай бұрын
ಹುಲಿಕಲ್ ನಟರಾಜ್ ಸಾರ್ ಗೆ ಹೇಳ್ತಿನಿ ಇರು
@Poetsharanuhanchinal
@Poetsharanuhanchinal 26 күн бұрын
Sir H nataraja sirge heli, E news chanal galige strictly warning madi, ಇಂತ ಮೂಡನಂಬಿಕೆಗಳನ್ನು highlight ಮಾಡ್ಬಾರ್ದು ಅಂತ ಹೇಳಿ ಶೀರ್,
@susheelamasusheela1928
@susheelamasusheela1928 Ай бұрын
Edhu ondhu newsa
@SelvaRaj-sf7jw
@SelvaRaj-sf7jw 25 күн бұрын
ಯಾವುದು ವಿಷಯ ಸಿಗಲಿಲ್ಲ ಅನಿಸುತ್ತೆ
@manjunathbardur9369
@manjunathbardur9369 28 күн бұрын
ಬೇರೆ ಯಾವ ನ್ಯೂಸ್ ಸಿಗತಾ ಇಲ್ವಾ ನಿಮ್ಮ ಚಾನೆಲ್ ಗೆ. ಸಮಾಜದಲ್ಲಿ ತುಂಬಾ ಉಪಯುಕ್ತ ವಿಷಯಗಳು ಇವೆ, ಅಂತವಣ್ಣ ತೋರಿಸಿ....
@ganeshraikar3655
@ganeshraikar3655 28 күн бұрын
SIT ತನಿಖೆ ಆಗಲಿ.
@varadaraj1608
@varadaraj1608 Ай бұрын
Lime is round So it is running fat in slope That too they have thrown while going on vehicle. Don't worry It is not vamachara & all. Belief in God he will take care of everyone in the world
@shekarreddy4789
@shekarreddy4789 Ай бұрын
ಅಣ್ಣಾ ಬಂದಾ ಅಣ್ಣಾ ಬಂದಾ ರೇವಣ್ಣ ಬಂದಾ 😂😂
@pshravanRao-mk2zg
@pshravanRao-mk2zg 25 күн бұрын
ರೇವಣ್ಣ ಮಾಟ ಮಾಡಿದ ನಿಂಬೆ ಹಣ್ಣು ಅದು. 😂 ನ್ಯೂಸ್ ರೀಡರ್ ಬಾಯಿಗೆ ಇಡಿ
@RameshRame-g7r
@RameshRame-g7r Ай бұрын
HD revanna na karsi
@A.T.N647
@A.T.N647 28 күн бұрын
ವಾಹಿನಿಗಳಿಗೆ ಕಾದಿದೆ ಕಂಟಕ ಎಂಬ ಸುಳಿವು ಕೊಟ್ಟಿರಬೇಕು ನಿಂಬೆಹಣ್ಣು😂😂ಯಾರದೋ ಕೈಚಳಕ ಅಷ್ಟೇ
@AmmuAmmu-xy6gl
@AmmuAmmu-xy6gl 26 күн бұрын
😂
@R_S_Hosamani
@R_S_Hosamani 29 күн бұрын
RIP Physics😂
@indiansmk659
@indiansmk659 26 күн бұрын
ನೀವು ಹೇಳಿದ ರೀತಿ ನೋಡಿದರೆ ದೊಡ್ಡ ಉಲ್ಕಪಿಂಡ ಬಿದ್ದಿರ್ ಬೇಕು ಅಂತ ಮಾಡಿದ್ದೆ
@akshathappu2557
@akshathappu2557 28 күн бұрын
ನಿಂಬೆ ಹಣ್ಣನು ಶರಬಾತ್ ಮಾಡಿ ಕುಡಿರಿ
@weiopruf
@weiopruf Ай бұрын
Revannanige keli,
@socialworker6805
@socialworker6805 Ай бұрын
Nibehanu revanna..... Hahaha😂🤣😹
@user-pj4pf3du4u
@user-pj4pf3du4u 26 күн бұрын
ರೇವಣ್ಣ ಬಂದಿದ್ದ..
@user-mu7dy9jk7i
@user-mu7dy9jk7i 29 күн бұрын
Good development
@santhoshkumar4694
@santhoshkumar4694 Ай бұрын
ಬಹುಶಃ ದೇವರು ಗೋಲಿ ಆಟ ಆಡ್ತಾ ಇರ್ಬೇಕು 😂😂🤦🤦🤦
@lakshmiprasanna2809
@lakshmiprasanna2809 Ай бұрын
Kumar swamy biadidu nenp baruthe, channel anthe channel**😂😂😂
@preethamsureshcs1995
@preethamsureshcs1995 Ай бұрын
Revanna erbeaku tanike maadi
@user-kf5gj6cr6h
@user-kf5gj6cr6h Ай бұрын
ಬೇವರ್ಸಿ ಚಾನೆಲ್ tv9
@keshavmarli
@keshavmarli 28 күн бұрын
ಇದು ಒಂದು ನ್ಯೂಸ್ ಅಂತೆ 😀
@muhammadirshad8095
@muhammadirshad8095 28 күн бұрын
ಥರ್ಡ್ ಕ್ಲಾಸ್ ಚಾನಲ್
@user-ot6py6vm8q
@user-ot6py6vm8q 28 күн бұрын
ಮೊದಲು ಕನ್ನಡದ news ಚಾನೆಲ್ಗಲಿಗೆ ಇಲಿ ಪಾಷಾಣ ಹಾಕಬೇಕು😂
@thanu.954
@thanu.954 25 күн бұрын
😂
@zubairabdullah7573
@zubairabdullah7573 27 күн бұрын
Marl
@NagarajNagaraj-qq1xc
@NagarajNagaraj-qq1xc 26 күн бұрын
ರೇವಣ್ಣ ಅವರ ಮನೆ ಸರ್ಚ್ ಮಾಡುತ್ತಿರಬೇಕು ನಿಂಬೆ ಹಣ್ಣು😂😂😂
@masoodpasha9229
@masoodpasha9229 26 күн бұрын
Wah superb news nim makak yaaru ugdilwa
@shilpashivu1995
@shilpashivu1995 Ай бұрын
Adu nijavaglu bisakid thakshana urulirodu nijvaglu mundak chalisoridadre yake innu mundak hogthilla adanna nive helbeku
@mohammedataulla3377
@mohammedataulla3377 27 күн бұрын
Wow what a big news
@RajeshKK-yg8pi
@RajeshKK-yg8pi 24 күн бұрын
I think u didn’t observe it see carefully it got leg and walking 😂😂
@praveenh4152
@praveenh4152 25 күн бұрын
It is moving because TV 9 is watching😂😅
@journalwithmesharanya3036
@journalwithmesharanya3036 Ай бұрын
What a news?
@km17199
@km17199 25 күн бұрын
World's serious news of the year 😂😂😂😂😂
@ShanthaP-tq6lc
@ShanthaP-tq6lc Ай бұрын
😂😂😂😂😂😅😅😅😅😅😅
@sumithradn3967
@sumithradn3967 Ай бұрын
Gali jasti idru chalisutte
@thanu.954
@thanu.954 25 күн бұрын
Nimge ero thale TV 9 avrige illa
@Vraj-xh5yl
@Vraj-xh5yl Ай бұрын
😂😂😂😂😂 news Channel i gati banta 😢
@user-uc1hn8gs5h
@user-uc1hn8gs5h 18 күн бұрын
ವಾಮಾಚಾರದ ಆಟ ಇದು
@Lst72
@Lst72 27 күн бұрын
Is it a news to air in mainstream media
@baskararai4165
@baskararai4165 27 күн бұрын
E Limbe. Hannu Revanna. Brand
@sathishnaiksathishnaik2979
@sathishnaiksathishnaik2979 28 күн бұрын
ಎಂತ ಗತಿ ಬಂತು
@Karthik_Bangalore_Indian
@Karthik_Bangalore_Indian 17 күн бұрын
ಯಪ್ಪಾ ಬಿಸಾಡಿ ಹೋದರೆ ಚಲಿಸೋದಿಲ್ವಾ ಇಳಿಜಾರಿಲ್ವಾ ಅಲ್ಲಿ ಏನ್ ನ್ಯೂಸ್ ಗಳೋ ಅಬ್ಬಾ
@ManjulakmMadaiah
@ManjulakmMadaiah Ай бұрын
Yes these things have become more... Aadithya company proprietor recently died due to black magic... Ppl shud be aware of thier surroundings n this needs more information.
@shilpashivu1995
@shilpashivu1995 Ай бұрын
Janane illa alli kangaliddu nivu helthrodakke
@shanthakumar2563
@shanthakumar2563 24 күн бұрын
ಈ ಚಾನೆಲ್ ಗೆ ಯಾವ್ದ್ರಲ್ಲಿ ಹೊಡಿಬೇಕು 😂😂
@rasheerasheed6236
@rasheerasheed6236 26 күн бұрын
ಇದು ರೇವಣ್ಣ ಸರ್ ಗೇ ಕಂಟೆಕ್ಟನ್ ಕೊಡೊ ಪ್ಲನ್ ಇದು 😂😂😂
@dayandsouza5177
@dayandsouza5177 Ай бұрын
TV9 ge mata mathra madirbekuuuu
@user-pc1co4pl5k
@user-pc1co4pl5k 24 күн бұрын
ಎಷ್ಟು ಸೀರಿಯಸ್ ಆಗಿ ಓದುತ್ತಿಯಲ್ಲಮ್ಮ 😂😂😂😂😂
@muhammadshareef2278
@muhammadshareef2278 Ай бұрын
Ivrigr bere kelsa illa🎉🎉🎉🎉🎉
@create4747
@create4747 27 күн бұрын
ನಿಂಬು ಟಿವಿ ..
@jyothihkulal5829
@jyothihkulal5829 25 күн бұрын
E video bagge hulikall sir sariyagi vivarisiddare
@SmilingAnt-pt4wo
@SmilingAnt-pt4wo 26 күн бұрын
ಏನ್ ಮಾತಾಡ್ತ್ಯೋ ಯವ್ವ 😂😂😂😂😂👌👌
@AbdulSamad-cc8kv
@AbdulSamad-cc8kv Ай бұрын
Entha news 😅😅😅😅
哈莉奎因以为小丑不爱她了#joker #cosplay #Harriet Quinn
00:22
佐助与鸣人
Рет қаралды 10 МЛН
Викторина от МАМЫ 🆘 | WICSUR #shorts
00:58
Бискас
Рет қаралды 6 МЛН