No video

ಚೂರು ಖರ್ಚಿಲ್ಲದೆ ತಯಾರುಮಾಡಬಹುದಾದ 🐛ನೈಸರ್ಗಿಕ ಕೀಟನಾಶಕ "ದಶಪರ್ಣಿ"ಯ ಕುರಿತು ಕಂಪ್ಲೀಟ್ ಡಿಟೇಲ್ಸ್ !

  Рет қаралды 25,980

1Root

1Root

Күн бұрын

🌱ಸಾವಯವ ಅಥವಾ 🍃ನೈಸರ್ಗಿಕ ಕೃಷಿಯಲ್ಲಿ
🐛ಕೀಟಗಳ ನಿಯಂತ್ರಣ ಒಂದು ರೀತಿಯ ದೊಡ್ಡ ಸಮಸ್ಯೆ.
👉ಹೀಗಿರುವಾಗ 🍃ನೈಸರ್ಗಿಕ ಕೃಷಿಯಲ್ಲಿ 🐛ಕೀಟಗಳ ನಿರ್ವಹಣೆಗೆಂದೇ ಹಲವಾರು ಮಿಶ್ರಣಗಳನ್ನು ತಯಾರು ಮಾಡುವ ಮುಖಾಂತರ ಹಲವಾರು ಬಗೆಯ
🐛ಕೀಟಗಳನ್ನು ನಿರ್ವಹಣೆ ಮಾಡಲಾಗುತ್ತದೆ ಅದರಲ್ಲಿ ಪ್ರಮುಖವಾಗಿ ಕಾಣಸಿಗುವದು "ದಶಪರ್ಣಿ".
👉ಹತ್ತು ರೀತಿಯ ಎಲೆಗಳನ್ನು ಬಳಸಿ ತಯಾರು ಮಾಡುವ ಈ ಮಿಶ್ರಣದ ಹಿಂದಿರುವ ವಿಜ್ಞಾನವೇನು ?
🤔ತಯಾರಿಸುವ ಬಗೆ ?
🤔ಬಳಸುವ ರೀತಿ?
🤔 ಅನುಭವ ರೈತರ ಅನಿಸಿಕೆಗಳೇನು?
👉 ಇದೆಲ್ಲದರ ಕಂಪ್ಲೀಟ್ ಡಿಟೇಲ್ಸ್ ಈ ವಿಡಿಯೋದಲ್ಲಿ....
👉ದಯವಿಟ್ಟು ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ .........👀
👉ಜೊತೆಗೆ ಮರೆಯದೆ ವೀಡಿಯೊವನ್ನು ಶೇರ್ ಮಾಡಿ , ರೈತರಿಗೆ ಈ ರೀತಿಯ ಮಾಹಿತಿಯ ಅವಶ್ಯಕತೆಯಿದೆ ...!
🙏ಧನ್ಯವಾದಗಳು
ನೈಸರ್ಗಿಕ ಕೃಷಿ ಕುರಿತಾದ ಪುಸ್ತಕಗಳು :
1) ಒಂದು ಹುಲ್ಲಿನ ಕ್ರಾಂತಿ - ಮಸನೋಬ ಪುಕುವೋಕಾ
amzn.to/3cn67h8
2) ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಸುಭಾಷ್ ಪಾಳೇಕರ್ ಉಪನ್ಯಾಸಗಳು
amzn.to/3pKx7u2
3) ನೆಲದೊಡಲ ಚಿಗುರು - ನಾಡೋಜ ಡಾ|| ಎಲ್.ನಾರಾಯಣ ರೆಡ್ಡಿ ಅವರ ಬದುಕು , ಚಿಂತನೆ
amzn.to/3AMwre3
4) ಈ ಭೂಮಿ ಈ ಸಸ್ಯ - ಡಾ|| ಎಲ್. ನಾರಾಯಣ ರೆಡ್ಡಿ ಕೃಷಿ ವಿಚಾರಗಳು
amzn.to/3pKVdow
Equipments Used :
✓ Phone Camera - amzn.to/3Amih1M
✓ Boya Mic - amzn.to/3QSstpC
✓ Camera Stand (Tripod) - amzn.to/3KisyR7
✓ Laptop - amzn.to/3CrWo3L
For Business Collabaration / Enquiries : reach.1root@gmail.com (or) Whatsapp 7090457532
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
Facebook : / 1root.in
KZfaq :
/ 1root_
Instagram :
/ 1root_
WhatsApp Group :
chat.whatsapp....
Telegram Public Channel :
t.me/OneRoot

Пікірлер: 60
@rajubvr
@rajubvr 3 жыл бұрын
ಸಿಸ್ಟರ್... ರೈತರ ಬಾಳಿಗೆ ಉಪಯೋಗವಾಗುವಂತಹ ಮಾಹಿತಿಗಳನ್ನು ನೀವು ಅದ್ಭುತವಾಗಿ ತಿಳಿಸಿ ಕೊಡುತ್ತಿದ್ದೀರಾ. ನಿಮ್ಮ ಕನ್ನಡ ಭಾಷೆಯ ಮೇಲಿನ ಹಿಡಿತ ಅದ್ಭುತವಾಗಿದೆ. ನಿಮ್ಮ ಈ ಯಶೋಗಾಥೆ ಮುಂದುವರಿಯಲಿ 🙏
@parameshwarhalakude7253
@parameshwarhalakude7253 6 ай бұрын
Excellent explanation madam.
@shylajagiriyappa4078
@shylajagiriyappa4078 2 жыл бұрын
Thanks Ma'am. Being a woman I am overwhelmed to see your program and I have been watching many of your videos. Everytime you speak in detail about all the agricultural methods and you clearly explain the ingredients and their uses effects an the field. Basically I am an advocate as well as handling business but still my heart always beats for agriculture especially Natural farming and very recently we grew paddy using natural farming jeevamrutha. Please post erehulu sakanike and it's managemen and especially erehulu tank construction. I am planning to adopt it on near future Thanks
@mahantheshk.s8858
@mahantheshk.s8858 3 жыл бұрын
Good information madam..
@janardhanbiradar2495
@janardhanbiradar2495 3 жыл бұрын
ಧನ್ಯವಾದಗಳು
@bharathesht.p.4701
@bharathesht.p.4701 Жыл бұрын
Nicest and effective narration
@agriculturelifes1925
@agriculturelifes1925 2 жыл бұрын
ನಿಮಗೆ ಹೃದಯ ಪೂರಕ ಧನ್ಯವಾದಗಳು
@1Root_
@1Root_ Жыл бұрын
ನಿಮ್ಮ ಪ್ರೀತಿ ಹಾಗೂ ಸಹಕಾರ ಹೀಗೆ ಸದಾ ನಮ್ಮೊಟ್ಟಿಗಿರಲಿ , ಧನ್ಯವಾದಗಳು🙏
@vinayadevadig686
@vinayadevadig686 Ай бұрын
Adikeya kole roghakke edanna simpadisabahude thilisi sister
@sangameshdadmi2823
@sangameshdadmi2823 3 жыл бұрын
ಹೀಗೆ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.
@jayaprakashmr9596
@jayaprakashmr9596 3 жыл бұрын
Goodi. Information particularly when u have explain Ed the mechanism of action. The same version is sasymrutha which I am benefited since 4 yrs thanks a lot
@nandishahc7314
@nandishahc7314 3 жыл бұрын
ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದಿರಿ
@sangameshmalipatil3117
@sangameshmalipatil3117 2 жыл бұрын
ಧನ್ಯವಾದಗಳು ಮೇಡಂ
@rikattimani
@rikattimani 3 жыл бұрын
Good information, great efferts, keep doing it god bless you
@anilinamati3737
@anilinamati3737 3 жыл бұрын
Thank you for the information...
@sangameshvalikar2230
@sangameshvalikar2230 2 жыл бұрын
Good information sister
@bhaskaracharya8591
@bhaskaracharya8591 3 жыл бұрын
Super information madam
@rajeshs8979
@rajeshs8979 3 жыл бұрын
Great job.
@agriculture4729
@agriculture4729 3 жыл бұрын
Krishan chandra avra waste Decomposer upayogagala bagge video madi Madam, yakandre idara bagge hindi nalli matra tumba mahiti ide ,kannada dalli idara bagge mahiti kadme ide please Madam
@d.s.patilvidya2428
@d.s.patilvidya2428 3 жыл бұрын
Good information
@VanaVidhyarthy
@VanaVidhyarthy 3 жыл бұрын
Excellent explanation...well done
@nandananda1215
@nandananda1215 3 жыл бұрын
Thanks, medam
@bharatheshm9802
@bharatheshm9802 8 ай бұрын
ಮಾಹಿತಿ ತುಂಬಾ ಚೆನ್ನಾಗಿ ಹೇಳಿದ್ರಿ ಸಿಸ್ಟರ್ ಆದ್ರೆ ನಮಗೆ ತಿಳಿಯಬೇಕಾದ ಒಂದು ಪ್ರಶ್ನೆ ಇದೆ ಅದು ಯಾವುದು ಅಂದರೆ 40 ದಿನದ ಮೇಲ್ಪಟ್ಟು ಬಳಸಬಹುದು ಅಂತ ಹೇಳಿದ್ರಿ ಆದ್ರೆ ಎಸ್ಟು ದಿನದ ವರೆಗೂ ಶೇಕರಿಸಬಹುದು ?
@kallayyahiremath8941
@kallayyahiremath8941 3 жыл бұрын
Thanks Madam
@balluaski5043
@balluaski5043 3 жыл бұрын
🙏mam... Organic forming nalli poshakamsha gala nirvahane hege madbeku heli mam... Matte ega market nalli eato brand avshadagalu, gobbaragalu, bio, hesarilalli sigta iddave adralli nau camical yavdu, bio(bacterial) anta hege tilkolodu plzzz edar bagge tilisi mam... Yakandre nav ella tikolloku munche camical yavdu organic yavdu anta namgottirbekalva. Plz tilisi mam
@punitsajjan378
@punitsajjan378 9 ай бұрын
Esta dinkomme spray madbeku yava antadalli spray madbeku dayamadi heli
@dhananjayyaswami2350
@dhananjayyaswami2350 3 жыл бұрын
🙏🙏🙏🙏🙏🙏
@santhoshc637
@santhoshc637 11 ай бұрын
Madam ond doubt ide please clear madi. Monthly one tine pest irli bidli naavu neemastra and agniasthra kashayavannu hoditha hodre enadru problem ah...or roga bandmelene hodibeku antha endru idiya? Please thilsi kodi
@vijaysollapur3553
@vijaysollapur3553 3 жыл бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ. ನೀಲಗಿರಿ ಮರಗಳ ಎಲೆಗಳನ್ನು ಉಪಯೋಗಿಸಬಹುದಾ ತಿಳಿಸಿ
@purandharkubanooraya493
@purandharkubanooraya493 3 жыл бұрын
Thank you and good morning. I am an agriculturist from south kanara. It was really informative to listen to you and thank you so much for explaining things simply and very important thing as u said please observe your plants..after application yes this is rightly said.all the best for your up coming book please let me know once u launch will buy and keep it for our guidelines.. I am not a organic or natural farmer..I wish to be can u please advise me if u have any such pervious presentation..my major cultivation is arecanut and coconut as mixed cultivation we grow pepper and yelaki bale.. Can you please advise about hydroponic s is it advisable for us .since we are living in tropical climates? If yes it is fisible..is it economical? Interested in a right approach towards agriculture..please share..thank you so much and God bless you
@murthykl2315
@murthykl2315 3 жыл бұрын
ಮೇಡಂ give iformation about book
@gajendrakc6302
@gajendrakc6302 3 жыл бұрын
Adake gida hechhu iluvari padeyalu gidakke ondu varshada nirvahane bagge sampurna mahiti tilisi
@sandyagnaneswar6090
@sandyagnaneswar6090 3 жыл бұрын
Make next video on saptha dhanyankura kashaya ,it's an request
@gmahadevaswamy8971
@gmahadevaswamy8971 Жыл бұрын
200 liter dasaparni yestu dina stor madbodu
@gireeshab.r.4892
@gireeshab.r.4892 3 жыл бұрын
Yava belegalige yava samayadalli estestu spray madbeku tilisi
@skcreation1178
@skcreation1178 3 жыл бұрын
ಮೇಡಂ erehulaಗೊಬ್ಬರದ ಬಗ್ಗೆ ವಿಡೋಸ್ ಮಾಡಿ
@manudydy6398
@manudydy6398 3 жыл бұрын
How long this formulation is effective after its preparation ...?
@shankarappams9610
@shankarappams9610 3 жыл бұрын
What is the self life?
@1008santosh
@1008santosh 3 жыл бұрын
Madam how many times we can use it.
@siddappa8741
@siddappa8741 3 жыл бұрын
ಮೇಡಂ ನೀವು ಬುಕ್ ಎಲ್ಲಿ ಸಿಗಬಹುದು ತಿಳಿಸಿ ಫೋನ್ ನಂಬರ್ ಕೊಡಿ 🙏
@vijaysollapur3553
@vijaysollapur3553 3 жыл бұрын
I want 1 book madam,.
@girishvibhuti
@girishvibhuti 3 жыл бұрын
🙏
@commercetrees3694
@commercetrees3694 3 жыл бұрын
Mam edu elle ಬೆಳೆಗಳಿಗೆ use madboudu na
@naveengowda5662
@naveengowda5662 Жыл бұрын
ಮೇಡಂ ಪುಸ್ತಕದ ಹೆಸರೇನು ಎಲ್ಲಿ ಯಾವಾಗ ಸಿಗುತ್ತೆ ಹೇಳಿ 🙏🙏🙏🙏
@srinivaskm1941
@srinivaskm1941 3 жыл бұрын
Madam Idhu hybrid plantsge spray madbodha
@girishagiri150
@girishagiri150 2 жыл бұрын
ಮೇಡಂ ನೀವು ಕೃಷಿಬಗ್ಗೆ ಯಾಕೇ ಹೋಸ ವಿಡಿಯೋಗಳನ್ನು ಮಾಡಿತಇಲ್ಲ ದಯವಿಟ್ಟು ಮಾಹಿತಿಯನ್ನು ಕೊಡಿ
@naveenkumarvs1839
@naveenkumarvs1839 2 жыл бұрын
Books aytha madam
@vardhaman5303
@vardhaman5303 3 жыл бұрын
ಅರಶಿಣದಲ್ಲಿ ಕೊಳೆ ರೋಗ ಯಾಕೆ ಬರುತ್ತೆ. ಮತ್ತು ಕೊಳೆ ರೋಗ ನಿರ್ವಹಣೆ ಬಗ್ಗೆ ಮಾಹಿತಿ ಕುಡಿ.
@sangameshdadmi2823
@sangameshdadmi2823 3 жыл бұрын
Madam book bekagittu. Elli sigiutte
@shankars3931
@shankars3931 3 жыл бұрын
ದಯವಿಟ್ಟು ನಿಮ್ಮ G-Mail id ಕೊಡುವೀರಾ. ನಮಗೆ ಏನಾದರೂ ಸಂದೇಹ ಬಂದರೆ ನಿಮ್ಮ G-mail ನಾವು ನಿಮ್ಮನ್ನು ಸಂಪರ್ಕಸುತ್ತೇವೆ
@1Root_
@1Root_ 3 жыл бұрын
swathigv26@gmail.com
@user-kc6nw7ef3x
@user-kc6nw7ef3x 2 жыл бұрын
ಸಾವಯವ ಕೃಷಿಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ಜೈವಿಕ ಕೀಟನಾಶಕದ ಬಗ್ಗೆ ತಯಾರಿಸುವ ವಿಧಾನ ಹಾಗೆಯೇ ಯಾವೆಲ್ಲಾ ಗಿಡದ ಎಲೆಗಳನ್ನ ಬಳಸಲಾಗುತ್ತೆ ಎಂಬುದರ ಬಗ್ಗೆ ತಿಳಿಸಿಕೊಟ್ಟ ತಮಗೆ ಅನಂತ ಅನಂತ ಧನ್ಯವಾದಗಳು🙏🙏🙏🙏
Whoa
01:00
Justin Flom
Рет қаралды 50 МЛН
managed to catch #tiktok
00:16
Анастасия Тарасова
Рет қаралды 49 МЛН
Can This Bubble Save My Life? 😱
00:55
Topper Guild
Рет қаралды 87 МЛН
娜美这是在浪费食物 #路飞#海贼王
00:20
路飞与唐舞桐
Рет қаралды 7 МЛН
Management of Army Worms-ಬೆಳೆಗಳಲ್ಲಿ ಸೈನಿಕ ಹುಳು ನಿಯಂತ್ರಣ
30:08
ದೂರದರ್ಶನ ಚಂದನ - Doordarshan Chandana
Рет қаралды 36 М.
Whoa
01:00
Justin Flom
Рет қаралды 50 МЛН