No video

CM ರಿಜರ್ವೇಷನ್ ಟ್ವೀಟೂ ಡಿಲೀಟು..! 'ನಾವು ರಾಜ್ಯದಿಂದ ಹೊರ ಹೋಗ್ತೀವಿ'..! NASSCOM ಧಮಕಿಗೆ ಬೆಚ್ಚಿಬಿತ್ತಾ ಸರ್ಕಾರ.?

  Рет қаралды 88,491

Media Masters

Media Masters

Күн бұрын

Media Masters is a unique KZfaq channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp....
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamaste...

Пікірлер: 214
@SanthoshKumar-vu6it
@SanthoshKumar-vu6it Ай бұрын
ನಮ್ಮ ಶಾಲೆಯಲ್ಲಿ ಈ ಕಾಲಕ್ಕೆ ಬೇಕಾಗಿರೋ ಪಾಠ ಹೇಳೋದ್ ಬಿಟ್ಟು ಇನ್ನು ತಿಪ್ಪೆ ಸುಳ್ಳನ್ ಪಾಠ ಹೇಳ್ಕೊಂಡಿದ್ರೆ ಯುವಕರಿಗೆ Skills ಯೆಲ್ಲಿಂದ ಬರುತ್ತೆ
@manjunathavsmanjunathavs3829
@manjunathavsmanjunathavs3829 Ай бұрын
👍👍👍
@KiranKumar123Go
@KiranKumar123Go Ай бұрын
Correct ಆಗಿ ಹೇಳಿದೀರಾ. ಇವರಿಗೆಲ್ಲಾ ಮನ ಮರ್ಯಾದೆ ಇಲ್ಲ sir. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ.
@mahadevamadhu9031
@mahadevamadhu9031 Ай бұрын
ಸದ್ಯದಲ್ಲಿ ಕರ್ನಾಟಕವನ್ನು ಪರ ರಾಜ್ಯಗಳ ಪಾಲು ಆಗಿಬಿಟ್ಟಿದೆ, ನದಿ ನೀರು ಹಂಚಿಕೆಯಾಗಲಿ, ಉದ್ಯೋಗ, ಕನ್ನಡ ಭಾಷೆ ಶಿಕ್ಷಣವಾಗಲಿ ಇನ್ನು ಎಲ್ಲವು ನಮಗೆ ಗೊತ್ತಿಲ್ದೆ ಕಳೆದುಕೊಳ್ಳುತಿದ್ದೆ 😔😔, ನಿಮ್ಮ ವರದಿಗೆ ಧನ್ಯವಾದಗಳು sir 🙏🙏🙏
@SanjayKumar-fm6ps
@SanjayKumar-fm6ps Ай бұрын
ಪಠ್ಯಪುಸ್ತಕ ಚೇಂಜ್ ಮಾಡಕ್ಕೆ ಮಾತ್ರ ಲೈಕ್ ಈ ಸರ್ಕಾರ
@venkataswamyreddyy7783
@venkataswamyreddyy7783 Ай бұрын
ನಾನು ದನಗಳನ್ನು ಮೇಯಿಸುವ ವ್ಯಕ್ತಿ ಆದರೆ ನನಗೆ ದನಗಳನ್ನು ಮೇಯಿಸುವ ದರಿಂದ ಯಾವುದೇ ಲಾಭ ಬರುತ್ತಿಲ್ಲ ನಮ್ಮ ಸರ್ಕಾರ ಮಾಡಿರುವ ರಿಸರ್ವೇಶನ್ ನಿಂದ ನಾನು ಸಹ ಯಾವುದಾದರೂ ಒಂದು ಕೆಲಸಕ್ಕೆ ಹೋಗಿ ಜೀವನ ನಡೆಸಬಹುದು ಅಂದುಕೊಂಡಿದ್ದೆ ಅಷ್ಟೊತ್ತಿಗೆ ಉಲ್ಟಾ ಹೊಡೆದಿದ್ದಾರೆ ಸರ್ಕಾರದವರು ತರಹ ನಮ್ಮ ಹೈನೋದ್ಯಮದ ವರೆಗೂ ಸಹ ಖರ್ಚು ವೆಚ್ಚ ಮತ್ತು ಕೂಲಿ ಎಲ್ಲವನ್ನು ಲೆಕ್ಕ ಹಾಕಿ ಬಂಡವಾಳ ಲೆಕ್ಕ ಹಾಕಿದರೆ ನಮಗೆ ಏನು ಸಿಗುವುದಿಲ್ಲ ಆದರೂ ಸರ್ಕಾರ ನಮಗೆ ಮೋಸ ಮಾಡಿಕೊಂಡೆ ಬಂದಿದೆ ಇಂಥ ಸರ್ಕಾರಗಳಿಗೆ ರೈತರ ಪರವಾಗಿ ಧಿಕ್ಕಾರವಿರಲಿ
@govindarajuys9558
@govindarajuys9558 Ай бұрын
ಸರ್ ನಾನು ಸಹಾಯಕ ಪ್ರಾಧ್ಯಪಕ ಹುದ್ದೆಗೆ ಆಯ್ಕೆ ಆಗಿ ಮೂರು ವರ್ಷಗಳು ಕಳೆದರು ಇನ್ನ ನೇಮಕಾತಿ ಆದೇಶ ಸಿಕ್ಕಿಲ್ಲ ಸರ್ ನಿಮ್ಮ ಚಾನೆಲ್ ನಲ್ಲಿ ನಮ್ಮ ವಿಷಯ ಹೇಳಿದ್ದಕ್ಕೆ ಧನ್ಯವಾದಗಳು ಸರ್
@chandragowda1389
@chandragowda1389 Ай бұрын
ನಾವು ಯಾಲ್ಲಾ ಕೆಲಸ ಮಾಡಿದರೆ ಯಾಕೆ ಕೊಡಲ್ಲ 1 ದಿನ ಕೆಲಸ ಮಾಡಿ 4 ದಿನ ರಜ ಮಡವರು ನಾವು. 1 ದಿನ ಜನ ಹೊಲ ಕೆಲಸಕ್ಕೆ ಬರಲ್ಲಾ ಕಾರ್ಖಾನೆ ಬಿಡಿ ಭೂಮಿಯಮೇಲೆ ನಂಬಿಕೆ ಇಟ್ಟು ಉಳುಮೆ ಮಾಡಿ ನೀವೇ ಜಾಬ್ ಕ್ರಿಯೇಟ್ ಮಾಡಿ.
@vchemistry5774
@vchemistry5774 Ай бұрын
I am also Assistant professor selected candidate... Thank you sir nam parwagi maatadiddake🙏🏻
@PratapsingPratapsingtl
@PratapsingPratapsingtl Ай бұрын
ಅಂತೂ ಒಂದು corporate company ಒಂದು ಸರ್ಕಾರವನ್ನ ನಡಗಿಸಿದ್ದು ಬಹುಷಃ ಇಲ್ಲೇ ಅನಿಸುತ್ತೆ 😂😂
@amaregoudapatil438
@amaregoudapatil438 Ай бұрын
ಎಸ್ ತಮ್ಮ ಪ್ರಸ್ತಾವನೆ ಸರಕಾರಕ್ಕೆ ಹೇಳೋದು ಅಂದರೆ ಸ್ಕಿಲ್ ಡವಲೆಪ್ ಮೆಂಟ್ ಮಾಡುವುದರ ಬಗ್ಗೆ ಆದ್ಯತೆ ಮೇರೆಗೆ ಗಮನ ಕೊಡಬೇಕು.
@user-tf1hz1md2v
@user-tf1hz1md2v Ай бұрын
ಒಳ್ಳೆಯ ವಿಚಾರ ಪ್ರಸ್ತಾಪ ಮಾಡಿದ್ದೀರಿ ಸರ್...... ತುಂಬಾ ಧನ್ಯವಾದಗಳು ಸಹಾಯಕ ಪ್ರಾಧ್ಯಾಪಕ ನೇಮಕಾತಿಯ ಪಟ್ಟಿ ಬಿಡುಗಡೆಗೊಂಡು ಎರಡು ವರ್ಷವಾದರೂ ಇಲ್ಲಿವರೆಗೂ ನಮ್ಮಗೆ ಆದೇಶ ನೀಡಿಲ್ಲ....ಈದು ತುಂಬಾ ಮಾನಸಿಕ ಹಿಂಸೆಯಾಗಿದೆ
@chidanandasjchidanandasj770
@chidanandasjchidanandasj770 Ай бұрын
ಒಟ್ಟಿನಲ್ಲಿ ನಮ್ಮ ಕನ್ನಡಿಗರಿಗೆ ನಾಮ 😢
@harhar5770
@harhar5770 Ай бұрын
Uttar Karnataka kalusi navu adjusted agativi......
@bobbupatgar6706
@bobbupatgar6706 Ай бұрын
ಕನ್ನಡಿಗರು ಸ್ಕಿಲ್ ಕಲಿರಿ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತನ್ನಿ.ಜನ ಉತ್ತಮ ಶಿಕ್ಷಣ ಪಡೆದರೆ ಈ ಕಚಡಾ ಕಾಂಗ್ರೇಸಗೆ ಓಟ್ಸ್ ಹಾಕಲ್ಲ.ಅದಕ್ಕಾಗೆ ಟಿಪ್ಪು ಮೊಘಲರ ಕಥೆ ನಿಮ್ಮ ಮಕ್ಕಳು ಕಲಿತಿದ್ದಾರೆ.
@natarajgowda4867
@natarajgowda4867 Ай бұрын
ನಿಮ್ಮ ವಿವರಣೆ ಸತ್ಯವಾದದ್ದು ಸರ್ಕಾರ ಇನ್ನಾರು ಎಚ್ಚೆತ್ತುಕೊಳ್ಳದೆ ಜೈ ಶ್ರೀ ರಾಮ್❤
@samlo6314
@samlo6314 Ай бұрын
Assistant professor ರವರ ನೋವನ್ನು ಅರ್ಥ ಮಾಡಿಕೊಂಡು ಪ್ರಸ್ತಾಪ ಮಾಡಿದ್ದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏🙏 ನಮ್ಮ ನೋವು ಕೇಳುವವರೆ ಇಲ್ಲ 😢😢
@PratapsingPratapsingtl
@PratapsingPratapsingtl Ай бұрын
ಒಟ್ನಲ್ಲಿ ನಮ್ಮೂರಲ್ಲಿ ನಾವೇ ತಬ್ಬಲಿಗಳು 😥😥😥
@yuvarajaraja2832
@yuvarajaraja2832 Ай бұрын
ಜೈ ಹಿಂದ್ ಜೈ ಕರ್ನಾಟಕ ಗುರುಗಳೇ 👌🏼🙏🏼🎂💐
@PratapsingPratapsingtl
@PratapsingPratapsingtl Ай бұрын
ಹಗರಣ ಮುಚ್ಹೋಕೆ ಈಗ ಈ ಡ್ರಾಮಾ ಅನಿಸುತ್ತೆ 😂😂
@PratapsingPratapsingtl
@PratapsingPratapsingtl Ай бұрын
ನಮಗೆ ಬಂಗಾರಪ್ಪನವರಂತಹ ಮುಖ್ಯಮಂತ್ರಿ ಬೇಕು 🔥🔥
@ManjulaManjula-jt4wj
@ManjulaManjula-jt4wj Ай бұрын
Excellent narration. Thank U sir. 🙏🙏
@pradeepshetty2267
@pradeepshetty2267 Ай бұрын
ಅದ್ಭುತ ಮಾಹಿತಿ ಸಾರ್, ಆದ್ರೆ ಇದಕ್ಕೆ ಪರಿಹಾರ ಏನು ಇಲ್ವಾ
@GaviGangadharaiah
@GaviGangadharaiah Ай бұрын
ಎಲ್ಲ ಬೂಟಾಟಿಕೆ ನೀವು ಹೇಳಿದ್ದು ಸರಿ
@Jagnnath14
@Jagnnath14 Ай бұрын
I will not agree with you who told we don't have skills we Kannadigas have skills, let me share my experience I have applied for many jobs firstly the HR will consider northies first and some companies ask for mandatory you should Hindi to interact with clients what do you say for this? And do you know so much politics will be there in corporate separate northies gangs.
@ArunKumarAE
@ArunKumarAE Ай бұрын
ನಮಸ್ತೆ ಗುರುಗಳೇ 🙏 ಜೈ ಭುವನೇಶ್ವರಿ 🕉️🚩...
@nagarajloki5205
@nagarajloki5205 Ай бұрын
Thank you so much media masters❤🙏🙏 for speaking about assistant professor recruitment
@karnatakaking6401
@karnatakaking6401 Ай бұрын
ಶುಭೋದಯ ಗುರುಗಳೇ ಮತ್ತು ನಮಸ್ಕಾರಗಳು ❤❤❤😊
@praveenpravi1526
@praveenpravi1526 Ай бұрын
ಗುರುಗಳೇ ಎರಡನೇ ವಿಶ್ವ ಮಹಾಯುದ್ಧದ ಬಗ್ಗೆ ತಿಳಿಸಿಕೊಡಿ 💐
@mallappashabadi1327
@mallappashabadi1327 Ай бұрын
ಇ ವಿಡಿಯೋನ cm ಸ್ವಲ್ಪ ನೋಡಿದರೆ ಗೊತ್ತಾಗುತ್ತೆ ಎನ್ ಮಾಡಬೇಕು ಅಂತ
@mryellowboard-em2qh
@mryellowboard-em2qh Ай бұрын
ಇಂತಹ ಅರ್ಥಪೂರ್ಣ ಮಾಹಿತಿ ನೋಡಿದಕ್ಕೆ ಧನ್ಯವಾದಗಳು ಸರ್ ❤️ ಇತರ ಮಾಹಿತಿ ಯಾವ ನ್ಯೂಸ್ ಚಾನೆಲ್ ಕೂಡ ತೋರಿಸಲ್ಲ
@prasankumarkr4272
@prasankumarkr4272 Ай бұрын
Assistant professor 1208 bagge matnadidakke danyavadagalu sir
@santoshreddy4957
@santoshreddy4957 Ай бұрын
jai HIND sir ji ❤
@mohankumarguru
@mohankumarguru Ай бұрын
Jay Hind Jay Karnataka
@UniverseMe-if9cl
@UniverseMe-if9cl Ай бұрын
Bro well said ❤❤
@Sridhark-1223
@Sridhark-1223 Ай бұрын
Skill + Hard work = success
@yallappahosamani1673
@yallappahosamani1673 Ай бұрын
Super
@divakarc.m.2896
@divakarc.m.2896 Ай бұрын
ಅಂತೂ ನಮ್ಮ ಸ್ವಾಭಿಮಾನ ಹುಡುಕೋ ಆಗೇ........... ಏನ್ ರಾಜಕೀಯ ಮಾಡ್ತಿರೋ..,...,..
@vinays.n504
@vinays.n504 Ай бұрын
How to come skill 😊namma education nalle dhosha erbekadhre 😊
@avinashnandishn9415
@avinashnandishn9415 Ай бұрын
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪೂರ್ಣಗೊಳಿಸಿ... ನೌಕರಿ ಭಾಗ್ಯ ನೀಡಿ
@rohithsr333
@rohithsr333 Ай бұрын
👏🏻👏🏻nice info
@informationlog4795
@informationlog4795 Ай бұрын
sir you are right..
@ashwinipoojary3990
@ashwinipoojary3990 Ай бұрын
Nija sir
@balakrishnapoojari1646
@balakrishnapoojari1646 Ай бұрын
Uttamavada mathu sir Jai hind Jai Karnataka
@nsjayagopal1407
@nsjayagopal1407 Ай бұрын
Good morning sir
@sureshdc6272
@sureshdc6272 Ай бұрын
🚩🙏🙏🚩🕉
@ManjuManju-rw1el
@ManjuManju-rw1el Ай бұрын
ಇದು ಯಾವ ಸರ್ಕಾರಕ್ಕೂ ಅರ್ಥ ಆಗಲ್ಲ ಬಿಡಿ ಸರ್
@anandak4491
@anandak4491 Ай бұрын
Nice information sir
@Bss9248
@Bss9248 Ай бұрын
7:48 ಸರಕಾರ ಬಂಡವಾಳ ಹೂಡಿ ಉದ್ಯೋಗಾವಕಾಶ ನೀಡಲು ಕ್ರಮ ಕೈಗೊಳ್ಳಬಹುದು ಅಲ್ಲವೇ ಸಾರ್, ಇದು ಸಾದ್ಯವಿಲ್ಲವೇ ಸಾರ್ ಅವರು ಹೇಳುವುದು ಸರಿ ಅಲ್ಲವೇ
@SAGAR-gk7bg
@SAGAR-gk7bg Ай бұрын
Yes, modalu government skill development bagge gamana kodbeku, engineering college alli bari 100s of pages assignment bariyodar badlu industry visit Madsi alli bekad skill galanna beliyohag madbeku. 4 year engineering alli bari assignment and IA bariyodralle hoytu skill development madkobeku anta matte Bengaluru ge bandu matte 6 month course madbekaitu job togoloke.
@sathyavelusakthi9614
@sathyavelusakthi9614 Ай бұрын
💯 correct
@swathimahe7120
@swathimahe7120 Ай бұрын
Live from Vijaynagar ❤❤❤
@suketalloli6743
@suketalloli6743 Ай бұрын
Nice analysis ❤
@manukumarsuperguruolligesa4684
@manukumarsuperguruolligesa4684 Ай бұрын
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan
@prasannahassan7199
@prasannahassan7199 Ай бұрын
Assistant professor recruitment bagge matadiddake thank you so much sir
@sharandevaiah1363
@sharandevaiah1363 Ай бұрын
Superb ❤❤❤
@RitikaMokashi
@RitikaMokashi Ай бұрын
First comment
@prashanthms5452
@prashanthms5452 Ай бұрын
Super sir ❤❤❤
@pillappas3093
@pillappas3093 Ай бұрын
Good morning sir,❤❤
@user-nv6ib4jm5g
@user-nv6ib4jm5g Ай бұрын
Good solution sir, but govt should take it seriously.
@sudhakarpujeri3332
@sudhakarpujeri3332 Ай бұрын
Hi sir 🙏🙏👍
@nachikethsachu4548
@nachikethsachu4548 Ай бұрын
❤❤❤❤❤❤❤
@muralimohanr1442
@muralimohanr1442 Ай бұрын
yes
@maliniks8023
@maliniks8023 Ай бұрын
nammalli education system change madbeku skilled education irabeku , akbar, edacharara, tippu sulthan bagge odidare kelasa sigutha, namma education minister madhu bangarappa education system avana thara iddare, knowledge illade meesalathi mele kelasa hege koduthare
@curiosityideaunlimited2779
@curiosityideaunlimited2779 Ай бұрын
👍
@MadhuKumar-fg8pn
@MadhuKumar-fg8pn Ай бұрын
Hi
@lakshmikanth4501
@lakshmikanth4501 Ай бұрын
If not 100% atleast 70% reservation must be given .....this must enforce at all states.......verdict must given by Supreme Court...
@Rakesh-tp6qu
@Rakesh-tp6qu Ай бұрын
Aaa ondu yochanege dodda Salam jaiiiiiii siduuuuuuu🔥🔥🔥🔥🔥💥💥💥💥💥💥💥
@ramakrisinahs9003
@ramakrisinahs9003 Ай бұрын
🙏🏻🙏🏻🙏🏻🙏🏻🙏🏻🙏🏻🙏🏻
@venkateshhanchate7226
@venkateshhanchate7226 Ай бұрын
Update education important
@DineshgulidineshguliDineshguli
@DineshgulidineshguliDineshguli Ай бұрын
Sr. ಶುದ್ರಗ್ರಹ ದ ಬಗೆ viodes ಮಾಡಿ
@v-seriess
@v-seriess Ай бұрын
Sir skill skill antri ala....yav skill kalibeku..... yav company nu adh helud ila.....sumne skill ila skill ila antri
@guruprasad9529
@guruprasad9529 Ай бұрын
We Indians are more interested in reservations than empowerment...
@Manoj29122
@Manoj29122 Ай бұрын
If it continues, since there is no salary restrictions. For example: Companies will hire 3 reserved candidates for 2LPA and 1 deserved candidate for 12 LPA. 75% reservation done ✅
@Renukamba
@Renukamba Ай бұрын
ನೀವು ಬಳಸಿದ Bgm ಯಾವುದು ತಿಳಿಸಿ ಗುರುಗಳೇ...
@user-st3zt5zg5p
@user-st3zt5zg5p Ай бұрын
ನಮ್ಮ ಬೆಂಗೂರಿಗರನು ಮೂಗುಸ್ತಾರೆ ಗುರೂ ಇವ್ರು 😅
@devaraj6254
@devaraj6254 Ай бұрын
ಹೊಸ ಕಾನೂನು ತಿದ್ದುಪಡಿ ಹಾಗಿದೆ ಯಾವ ಯಾವ ಕಾನೂನುಗಳು ತಿದ್ದುಪಡಿಯಾಗಿದೆ ಇದರ ಬಗ್ಗೆ ಮಾಹಿತಿ ತಿಳಿಸಿ 🙏🏻
@preethamk2078
@preethamk2078 Ай бұрын
KPSC ali yavdu crt time ge exam process nadithila sir...
@magretdsouza273
@magretdsouza273 Ай бұрын
Govt should take initiative for skill development of kannadigas accordingly to the job market
@raviprasad2379
@raviprasad2379 Ай бұрын
Sir topic on private agriculture university. Need to see your view
@rocz1358
@rocz1358 Ай бұрын
Even in banks in Karnataka most them are outsiders 90% employment shld be given to people from Karnataka if we see in their states there are no kannnadigas in banks.
@BKL07KA55
@BKL07KA55 Ай бұрын
ಸರಿಯಾಗಿ ಹೇಳಿದ್ರಿ ಸರಿ ಇದೆ ನಿಜ
@sumackm6206
@sumackm6206 Ай бұрын
IT companies have option to expand their branch in other states based on the skill... ಇಲ್ಲಿ ಇರೋ ಆಫೀಸ್ ಅಲ್ಲಿ ಕನ್ನಡದವರಿಗೆ ಯಾವ skills ಇದೆ ಅದರಿಂದ service ತಗೆದು ಕೊಳ್ಳಲಿ... VTU university is one of the best universities... Karnataka has more than 200 ENG COLLEGES... QUALITY OF education is good..
@SasiKumar.mallegowda
@SasiKumar.mallegowda Ай бұрын
Some companies intentionally don't recruit kannadigas if manager is tamil or Telugu he recruit only his language peoples you don't you understand
@manikanta8377
@manikanta8377 Ай бұрын
00:13- 00:23 point to be noted
@prabhuih8650
@prabhuih8650 Ай бұрын
Scam+Congress= Scamgress😂
@shridharniranjan625
@shridharniranjan625 Ай бұрын
Good morning all friends
@tavisa108
@tavisa108 Ай бұрын
Diverting our Karnataka people attention on scam and failed guarantee. The government plying with our emotions. And oposition party failed to get people attention on scam and other things. (NOTA is only option)
@Durgamitra13
@Durgamitra13 Ай бұрын
Sir what is nasscom explain details
@Tinto_cartoons
@Tinto_cartoons Ай бұрын
Comment
@raghuk4125
@raghuk4125 Ай бұрын
Hogali bedi Sir, Sumner Dhamki hakthare
@DALLI591
@DALLI591 Ай бұрын
MANUFACTURING SECTOR 100% KANNADIGA
@ningappabichagatti9411
@ningappabichagatti9411 Ай бұрын
Allready skill persons are more sir for that reason reservation
@anandpatil4618
@anandpatil4618 Ай бұрын
Jai kannadiga
@santhoshsaclensk7820
@santhoshsaclensk7820 Ай бұрын
Nam company bangalore alle irodu adre management full tamilnaadu avre avru illi campus hiring madodilla , tamilnaadu college alli matrane campus hiring madtare
@panchaksaris1328
@panchaksaris1328 Ай бұрын
ಸರಿಯಾಗಿ ಹೇಳಿದಿರಿ 🙏🙏🙏🙏👌👌👌👌
@yogishacharya9165
@yogishacharya9165 Ай бұрын
Inta CM ge Vote hakuva namardarige inadaru arta agbeku..
@sharand987
@sharand987 Ай бұрын
Nandu Saha graduate primary school teacher select agide sir adre ee kallaru court ge hakisi innu appointment order kodta illa sir
@manjunathkabla
@manjunathkabla Ай бұрын
Meka in karnataka
@raffieraffie2660
@raffieraffie2660 Ай бұрын
ಯಾಕ್ ಸ್ವಾಮಿ ನಮ್ಮ ಕನ್ನಡಿಗರಿಗೆ ಟ್ಯಾಲೆಂಟ್ ಇಲ್ವಾ ಕನ್ನಡಿಗರಲ್ಲಿ ಬುದ್ಧಿವಂತರ ಇಲ್ವಾ
@kumarayd3924
@kumarayd3924 Ай бұрын
Railway job ella up Bihar hogta ide modi inda
@MahanteshTalawar-ko7vx
@MahanteshTalawar-ko7vx Ай бұрын
Jati rajakaran jayanti madoddu bittu skill kalisi
@vinays.n504
@vinays.n504 Ай бұрын
Hodhare hogli bidi gurugale
@DHANU8W37
@DHANU8W37 Ай бұрын
URDHU MATADORU .....???
He bought this so I can drive too🥹😭 #tiktok #elsarca
00:22
Elsa Arca
Рет қаралды 13 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
He bought this so I can drive too🥹😭 #tiktok #elsarca
00:22
Elsa Arca
Рет қаралды 13 МЛН