No video

ದೇಶಕ್ಕಾಗಿ ಕುಟುಂಬವನ್ನು ತ್ಯಾಗ ಮಾಡಿದ ಮೋದಿ - ಯೋಗಿ | ಹೆಚ್.ಎನ್. ಚಂದ್ರಶೇಖರ್

  Рет қаралды 317,247

Samvada ಸಂವಾದ

Samvada ಸಂವಾದ

Күн бұрын

ದೇಶಕ್ಕಾಗಿ ಕುಟುಂಬವನ್ನು ತ್ಯಾಗ ಮಾಡಿದ ಮೋದಿ - ಯೋಗಿ | ಹೆಚ್.ಎನ್. ಚಂದ್ರಶೇಖರ್
Visit us at
►KZfaq: / samvadk
►INSTAGRAM : ...
►TWITTER : VS...
►FACEBOOK : / samvada
►WEBSITE : samvada.org/
#samvada

Пікірлер: 658
@salagameramesh731
@salagameramesh731 Жыл бұрын
ಅತ್ಯದ್ಭುತವಾದ ಸಮಾಜಸೇವೆ🙏🙏
@diguaurasang2094
@diguaurasang2094 2 жыл бұрын
ಇಂತಹ ಪ್ರಧಾನಿಗಳನ್ನು ಪಡೆದ ನಾವೇ ಧನ್ಯರು ಜೈ ಮೋದಿಜೀ ಜೈ ಯೋಗಿಜೀ 🙏🙏🙏🚩🚩🚩
@ShashiKumar-lp1gq
@ShashiKumar-lp1gq 2 жыл бұрын
ಅಧ್ಬುತ ಸರ್ ನಮ್ಮ ದೇಶದ ಅತ್ಯುತ್ತಮ ಪ್ರಧಾನಿ ಮೋದೀಜೀ ಅತ್ಯುತ್ತಮ ಮುಖ್ಯಮಂತ್ರಿ ಯೋಗೀಜೀ
@kbnmurthy4857
@kbnmurthy4857 2 жыл бұрын
ನಾವು ಇವರ ಬಗ್ಗೆ ಮಾತನಾಡಬೇಕಾದರೆ ನಮಗೆ ಖಂಡಿತ ಯೋಗ್ಯತೆ ಬೇಕು ಸರ್ 🙏🏾🙏🏾
@drnagarajacharbadiger1917
@drnagarajacharbadiger1917 2 жыл бұрын
Dr.N.S.Badiger
@sureshny7997
@sureshny7997 2 жыл бұрын
ಜೈ ಮೋದಿಜೀ ಜೈ ಯೋಗಿ adithyanath ಜೈ ಹಿಂದ್ ಜೈ ಭಾರತ್ ಮಾತಾ🙏🙏🙏
@m.snayak1396
@m.snayak1396 2 жыл бұрын
ಮೋದಿ ಮತ್ತು ಯೋಗಿಯಂತಹ ರಾಜಕಾರಣಿಗಳನ್ನು ಈ ಹಿಂದೆ ಯಾರೂ ನೋಡಲಿಲ್ಲ ಇವತ್ತು ನಾವು ನೋಡುತ್ತಿದ್ದೇವೆ ನಮ್ಮ ಸೌಭಾಗ್ಯ
@rusthambahi2631
@rusthambahi2631 2 жыл бұрын
ನೀವೂ ಕೂಡ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ..ಕೆಲ ತಿಳಿದೂ ತಿಳಿಯದಂತೆ. ಮೂರ್ಖ ಜನರಿಗೆ.. ನಿಮಗೆ ಧನ್ಯವದಗಳು 🚩🚩🚩🚩🚩🚩🚩🚩🚩🚩🚩🚩 🚩🚩🚩🚩Jai Sri Ram 🚩🚩🚩🚩
@umeshtm4166
@umeshtm4166 2 жыл бұрын
ಜಿ..ವಿಮರ್ಶೆ ತುಂಬಾ ಚೆನ್ನಾಗಿ ದೇ..ಕಣ್ಣಲ್ಲಿ ನೀರು ತುಂಬಿ ಬರುತ್ತೆ...ಜೈ..ನಮೋ..ಯೋಗಿಜೀ...ಜೈ.ಶ್ರೀ ರಾಮ್.
@shkamath.k2372
@shkamath.k2372 2 жыл бұрын
ಧನ್ಯವಾದಗಳು ಜೈ ಹಿಂದ್
@Indian-lq8ue
@Indian-lq8ue 2 жыл бұрын
ನಮ್ಮ ಕರ್ನಾಟಕದಲ್ಲಿ ಯಾವಾಗ ಇಂತಹ ಮುಖಮಂತ್ರಿಗಳನ್ನು ನೋಡುತ್ತೇವೆ ಎಂದು ಕಾಯುತ್ತಿದ್ದೇನೆ. ಜೈ ಹಿಂದ್ 🇮🇳🇮🇳🇮🇳ಜೈ ಕರ್ನಾಟಕ 🚩🚩🚩ಜೈ ಮೋದೀಜಿ 🙏🙏🙏 ಜೈ ಯೋಗೀಜಿ 🙏🙏🙏
@umeshtm4166
@umeshtm4166 2 жыл бұрын
ನಿಮ್ಮ ಮಾತಿಗೆ ನಿನ್ನ ಸಹಮತ ವಿದೆ.
@nagarajudupa7639
@nagarajudupa7639 2 жыл бұрын
ನಮ್ಮಲ್ಲೂ ಇದ್ದಾರೆ. ನಮ್ಮ ವಿರೋದ ಪಕ್ಷ ಕೆಲಸ ಮಾಡಲು ಬಿಡುತ್ತಿಲ್ಲ.
@nikhilpoojary2331
@nikhilpoojary2331 2 жыл бұрын
Siddaramyaa is also gud leader
@Indian-lq8ue
@Indian-lq8ue 2 жыл бұрын
@@nikhilpoojary2331 ಹೌದ್ ಹೌದು 😮😱
@sandeeppoojary4849
@sandeeppoojary4849 Жыл бұрын
@@nagarajudupa7639 yes
@rusthambahi2631
@rusthambahi2631 2 жыл бұрын
ಎಂತಹ ಕಟು ತ್ಯಾಗ ಇದು... ಅವರನ್ನು ಕಂಡ ನವು ತುಂಬಾ ಬಾಗ್ಯವಂತರು ನಿಜವಾಗಿಯೂ.. 💐💐 ಮೋದಿ ಜೀ ಮತ್ತು ಯೋಗಿ ಜೀ 💐💐💐💐💐💐💐💐💐💐💐💐💐 ಇವರು ಸಾಮಾನ್ಯ ಮನುಷ್ಯರು. ಕಂಡಿತಾ ಅಲ್ಲವೇ ಅಲ್ಲ 🙏🙏🙏🙏🙏🙏🙏🙏🙏🙏🙏
@vijayalakshmivijayakko390
@vijayalakshmivijayakko390 Жыл бұрын
ಇತಂಹ ಪ್ರಾಮಾಣಿಕ ವ್ಯಕ್ತಿಯನ್ನು ಅವಮಾನಿಸುತ್ತಾರಲ್ಲ ಅಂತಹ ಹೀನ ಮನಸ್ಥಿತಿಗೆ ಧಿಕ್ಕಾರ
@shivanna126
@shivanna126 2 жыл бұрын
ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏 ಜೈ ಯೋಗಿ ಆದಿತ್ಯನಾಥ್ 🙏 ಜೈ ಹಿಂದ್ 🙏 ಜೈ ಕರ್ನಾಟಕ 🙏
@sureshgunaga4984
@sureshgunaga4984 Жыл бұрын
Suuperr Sir 👌👌👌👌👌👌🙏🙏🙏🙏🙏🙏 Thank you Thank you Thank you Sir. Jai Modiji & Yogiji.
@gurumurthynagaraja9378
@gurumurthynagaraja9378 Жыл бұрын
Jai Modi ji
@mahanteshwaraiahsarvadmatt8134
@mahanteshwaraiahsarvadmatt8134 Жыл бұрын
ನರೇಂದ್ರ ಮೋದಿಯವರ ಬಗ್ಗೆ ಇದಕ್ಕಿಂತ ಸಾಕ್ಷಿ ಬೇಕಾ ಇಂಥ ಮಹಾದಂಡನಾಯಕ ಕಲಿಯುಗದಲ್ಲಿ ದೈವ ರೂಪದಲ್ಲಿ ಅವತಾರಿಯಾಗಿ ಬಂದಿತ್ತಂತೆ ಇಂತಹ ಮಹಾಪುರುಷರನ್ನು ನಾವು ಉಳಿಸಿಕೊಳ್ಳಲೇಬೇಕು
@mahalingaiahk2364
@mahalingaiahk2364 2 жыл бұрын
ಇಂತ ವಿಚಾರ ವನ್ನತಿಳಿಸಿದನಿಮಗೆ. ಧನ್ಯ ವಾದಗಳು
@Indian-lq8ue
@Indian-lq8ue 2 жыл бұрын
ನಮ್ಮ ಕರ್ನಾಟಕದಲ್ಲಿ ಜನ ಜಾತಿ ಮೋಹ ಬಿಟ್ಟು, ಜಾತಿ ಮೀರಿ ವೋಟ್ ಹಾಕೋವರೆಗೂ ಇಂತಹ ಮಹಾನುಭಾವ ಮುಖಮಂತ್ರಿಗಳನ್ನು ನೋಡೋದು ಅನುಮಾನ. ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🚩🚩🚩
@knbudniknbudni2555
@knbudniknbudni2555 Жыл бұрын
K N Budni Good story
@kadirravelu9981
@kadirravelu9981 Жыл бұрын
Fool stop it
@arunasrinivas524
@arunasrinivas524 2 жыл бұрын
ತುಂಬಾ ವಿವರವಾಗಿ ಪರಿಚಯ ಮಾಡಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏
@Nagachandra.
@Nagachandra. 2 жыл бұрын
ಮೋದಿಜಿ ಮತ್ತು ಯೋಗಿಜಿ ನಮ್ಮ ದೇಶದ ಹೆಮ್ಮೆ ,ಮುಂದಿನ PM ಯೋಗಿಜಿ
@Mallikarjunkolli-creations
@Mallikarjunkolli-creations 2 жыл бұрын
ಆರ್ ಎಸ್ ಎಸ್ ಸಂಸ್ಕಾರ ನೆ ಹಾಗೆ ರೀ ನಿಸ್ವಾರ್ಥದ ಸೇವೆ🚩ಜೈ ಭಾರತ🚩
@siddalingeshskadampur7820
@siddalingeshskadampur7820 Жыл бұрын
ದೇವರ ಅವತಾರ ಈ ಮೋದಿಜಿ ಮತ್ತು ಯೋಗಿಜಿ ಇವರ ಕಾಲ ಘಟ್ಟದಲ್ಲಿ ನಾವು ಇದ್ದಿದ್ದು ನಮ್ಮ ಪುಣ್ಯ
@shivakumarmylapura5310
@shivakumarmylapura5310 2 жыл бұрын
🚩ಜೈ ಮೋದಿ ಜೀ ಜೈ ಯೋಗಿ ಜೀ.🚩
@madhugowda2116
@madhugowda2116 2 жыл бұрын
ರಾಜ ಧರ್ಮ ಮತ್ತು ಸ್ವಾಭಿಮಾನದ ದರ್ಮದ
@krishnamc2806
@krishnamc2806 2 жыл бұрын
ಜೈ ಮೋದಿ ಜೈ ಹಿಂದೂ ಜೈ ಭಾರತಮಾತೇ
@pavipavithra4383
@pavipavithra4383 2 жыл бұрын
ಜಮೋದಿಜಿ ಜೈ ಜೈ ಯೋಗಿ ಜಿ 🙏🙏🙏🙏🌹🌹🙏🙏🙏🙏🌹🌹 ದೇವರು ಇವರನ್ನು ಚನ್ನಾಗಿ ಇಟರಲ್ಲಿ ಓಂ
@vittalnaik6352
@vittalnaik6352 2 жыл бұрын
ಈ ದೇಶದ ಪ್ರಧಾನಿ ಗಾದಿ ಏರಿದ ನರೇಂದ್ರ ಮೋದಿ ಅವರು ಮಾಡಿದ ಸಾಧನೆ ನೋಡಿ. ಅಭಿವೃದ್ಧಿಗೆ ಗುಜರಾತ್ ಮಾದರಿ ಎನ್ನಲು ಪೂರಕವಾದ ಗುಜರಾತ್ ರೂವಾರಿ ದೇಶದ ಪ್ರಧಾನಿ ಪದವೇರಿ ದೇಶದ ಕೀರ್ತಿಯನ್ನು ಪ್ರಪಂಚದಾಧ್ಯಂತ ಬೆಳಗಿದ ಪರಿ ನಿಜಕ್ಕೂ ವರ್ಣನಾತೀತ, ಅದೊಂದು ಅದ್ಭುತವೇ ಸರಿ. ಕುಟುಂಬ ಸಂಸಾರ ಬಿಟ್ಟು ಬಂದು ದೇಶ ಸೇವೆಗೆ ಟೊಂಕ ಕಟ್ಟಿ ನಿಂದು. ಭಾರತೀಯರೆಲ್ಲರೂ ನನ್ನ ಕುಟುಂಬವೆಂದು ಆಹೋರಾತ್ರಿ ದೇಶದ ಪ್ರಗತಿಗೆ ದುಡಿದು ದೇಶ ಸೇವೆಗೆಗೆಂದೇ ತನ್ನನ್ನು ಮುಡುಪಾಗಿಟ್ಟ ಮಹಾನ್ ನಾಯಕ ಪ್ರಗತಿಯ ಚಿಂತಕ ಚಿಂತನೆಯನ್ನು ಸಾಧಿಸುವ ಸಾಧಕ ಈ ದೇಶವನ್ನು ತನ್ನ ಸಾಧನೆಯಿಂದ ಬೆಳಗಿದ ಮಹಾ ಮಾಂತ್ರಿಕ ಇದಕ್ಕಿಂತ ಹೆಚ್ಚೇನೂ ಹೇಳಲಿ ನಿಜವಾಗಿಯೂ ಮೋದಿ ಆ ದೇವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಮಾಣಿಕ್ಯ.
@krushnah3305
@krushnah3305 2 жыл бұрын
ಮೋದಿಯಂತ ಪ್ರಧಾನಿಯನ್ನು ಪಡೆದ ಭಾರತವೆ ಧನ್ಯ ಇನ್ನು ನೂರು ಜನ ಮೋದಿಗಳು ಭಾರತ ದೇಶಕ್ಕೆ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥನೆ
@rameshjanakki7268
@rameshjanakki7268 2 жыл бұрын
ನಿಜವಾದ ದೇವರುಗಳು ಅಂದರೆ ತಪ್ಪಾಗಲಾರದು 🙏
@rajubannur5476
@rajubannur5476 2 жыл бұрын
ಆ ಎರಡು ಕುಟುಂಬಗಳಿಗೆ ಪರಶಿವನು ಆಯುಸ್ಸು, ಆರೋಗ್ಯ,ಸಕಲಷ್ಟೈಶ್ವರ್ಯ ಕೊಟ್ಟು ಕಾಪಾಡಲಿ💐💐🙏🙏🚩🚩
@imperius01
@imperius01 2 жыл бұрын
ಮೋದಿ ಮತ್ತು ಯೋಗಿ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಕೂಡ ವಿರೋಧ ಪಕ್ಷಗಳಿಗೆ ಇಲ್ಲ. ಜೈ ಶ್ರೀರಾಮ್ 🚩
@hanumanms5226
@hanumanms5226 2 жыл бұрын
Jai modij
@lokeshsloki2450
@lokeshsloki2450 7 ай бұрын
ಯೋಗ್ಯತೆ ಅಂದ್ರೆ ಸಂಸಾರ ಅನುಭವ ಹಾಗೆ ಮಕ್ಕಳ ಅನುಭವ ಹಾಗೆ ಮಕ್ಕಳಿಗೆ ಹೆಂಡತಿಗೆ ಹಾಗೆ ಸಂಪಾದನೆ ಹಾಗೆ ಧರ್ಮ ಜೈ ಶ್ರೀ ರಾಮ್ ಜೈ ಜೈ ಜೈ ಆಂಜನೇಯ ಸನ್ಯಾಸಿ ತಗೊಂಡು ರಾಜಕಾರಣ ಮಾಡದಲ್ಲ ಸನ್ಯಾಸಿ ಯೋಗ್ಯತೆ ತಿಳ್ಕೊಳ್ಳಿ
@SumanthShobhamahesh
@SumanthShobhamahesh 7 ай бұрын
​@@hanumanms5226awesome oo ll pp l l apan pls sa lo ll have qpl am e😊 am ii ok lawwpl AAlqq Llw I pp❤aaa😮
@ShraddhaBanashetty
@ShraddhaBanashetty 6 ай бұрын
​@@hanumanms5226gundp.g.bnsteh. Hodlur.als
@ShraddhaBanashetty
@ShraddhaBanashetty 6 ай бұрын
B
@shrenivasashettyshrenivasa5525
@shrenivasashettyshrenivasa5525 2 жыл бұрын
ನಮಸ್ಕಾರ ಚಂದ್ರಶೇಖರ ಸರ್, ಒಳ್ಳೆಯ ಮಾಹಿತಿ ನೀಡಿದಕ್ಕೆ ವಂದನೆಗಳು.
@roopasathish5695
@roopasathish5695 2 жыл бұрын
ಇಂತಹ ಜನಗಳನ್ನು ನಾವು ನೋಡುತ್ತಿರುವುದು ನಮ್ಮ ಪುಣ್ಯ ನಾವೇ ಧನ್ಯವಂತರು..ಅಲ್ವೇ
@abhisheknimbaragi1862
@abhisheknimbaragi1862 2 жыл бұрын
Namo, Yogi ji 🙏 🙏🙏🙏🙏🙏🙏🙏🙏🙏🙏🙏🙏🙏🙏
@IndiraManohar1
@IndiraManohar1 Жыл бұрын
ಭಾರತಾಂಬೆಯ ಹೆಮ್ಮೆಯ ಪುತ್ರರು ಇವರು. ನಿಮ್ಮ ಮಾತು ಕೇಳುತ್ತಾ ಕೇಳುತ್ತಾ ಕಣ್ಣಲ್ಲಿ ನೀರು ಬರ್ತಾ ಇತ್ತು.
@veerappajodiger5942
@veerappajodiger5942 Жыл бұрын
ಜೈ ಭಾರತಾಂಬೆಯ ಮಕ್ಕಳು ಮೋದಿ (+) ಯೋಗಿ 🙏🌹ಜೀ🌹🙏 🚍ಸಾರಿಗೆ ನೌಕರನಾಗಿ ಹೆಮ್ಮೆ ಯಿಂದ ಹೇಳುತ್ತೇನೆ 🚍
@shivachakra6
@shivachakra6 2 жыл бұрын
Pure gold namma modi.
@vittalnaik6352
@vittalnaik6352 2 жыл бұрын
ಈ ದೇಶದ ಪ್ರಧಾನಿ ಗಾದಿ ಏರಿದ ನರೇಂದ್ರ ಮೋದಿ ಅವರು ಮಾಡಿದ ಸಾಧನೆ ನೋಡಿ. ಅಭಿವೃದ್ಧಿಗೆ ಗುಜರಾತ್ ಮಾದರಿ ಎನ್ನಲು ಪೂರಕವಾದ ಗುಜರಾತ್ ರೂವಾರಿ ದೇಶದ ಪ್ರಧಾನಿ ಪದವೇರಿ ದೇಶದ ಕೀರ್ತಿಯನ್ನು ಪ್ರಪಂಚದಾಧ್ಯಂತ ಬೆಳಗಿದ ಪರಿ ನಿಜಕ್ಕೂ ವರ್ಣನಾತೀತ, ಅದೊಂದು ಅದ್ಭುತವೇ ಸರಿ. ಕುಟುಂಬ ಸಂಸಾರ ಬಿಟ್ಟು ಬಂದು ದೇಶ ಸೇವೆಗೆ ಟೊಂಕ ಕಟ್ಟಿ ನಿಂದು. ಭಾರತೀಯರೆಲ್ಲರೂ ನನ್ನ ಕುಟುಂಬವೆಂದು ಆಹೋರಾತ್ರಿ ದೇಶದ ಪ್ರಗತಿಗೆ ದುಡಿದು ದೇಶ ಸೇವೆಗೆಗೆಂದೇ ತನ್ನನ್ನು ಮುಡುಪಾಗಿಟ್ಟ ಮಹಾನ್ ನಾಯಕ ಪ್ರಗತಿಯ ಚಿಂತಕ ಚಿಂತನೆಯನ್ನು ಸಾಧಿಸುವ ಸಾಧಕ ಈ ದೇಶವನ್ನು ತನ್ನ ಸಾಧನೆಯಿಂದ ಬೆಳಗಿದ ಮಹಾ ಮಾಂತ್ರಿಕ ಇದಕ್ಕಿಂತ ಹೆಚ್ಚೇನೂ ಹೇಳಲಿ ನಿಜವಾಗಿಯೂ ಮೋದಿ ಆ ದೇವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಮಾಣಿಕ್ಯ.
@radhikats3738
@radhikats3738 2 жыл бұрын
ಹೇಳಲು ಪದಗಳೇ ಇಲ್ಲ. ದೇವರು ಆರೋಗ್ಯ ಆಯುಷ್ಯ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಅಷ್ಟೇ ಸಾಧ್ಯ
@vittalnaik6352
@vittalnaik6352 2 жыл бұрын
ಈ ದೇಶದ ಪ್ರಧಾನಿ ಗಾದಿ ಏರಿದ ನರೇಂದ್ರ ಮೋದಿ ಅವರು ಮಾಡಿದ ಸಾಧನೆ ನೋಡಿ. ಅಭಿವೃದ್ಧಿಗೆ ಗುಜರಾತ್ ಮಾದರಿ ಎನ್ನಲು ಪೂರಕವಾದ ಗುಜರಾತ್ ರೂವಾರಿ ದೇಶದ ಪ್ರಧಾನಿ ಪದವೇರಿ ದೇಶದ ಕೀರ್ತಿಯನ್ನು ಪ್ರಪಂಚದಾಧ್ಯಂತ ಬೆಳಗಿದ ಪರಿ ನಿಜಕ್ಕೂ ವರ್ಣನಾತೀತ, ಅದೊಂದು ಅದ್ಭುತವೇ ಸರಿ. ಕುಟುಂಬ ಸಂಸಾರ ಬಿಟ್ಟು ಬಂದು ದೇಶ ಸೇವೆಗೆ ಟೊಂಕ ಕಟ್ಟಿ ನಿಂದು. ಭಾರತೀಯರೆಲ್ಲರೂ ನನ್ನ ಕುಟುಂಬವೆಂದು ಆಹೋರಾತ್ರಿ ದೇಶದ ಪ್ರಗತಿಗೆ ದುಡಿದು ದೇಶ ಸೇವೆಗೆಗೆಂದೇ ತನ್ನನ್ನು ಮುಡುಪಾಗಿಟ್ಟ ಮಹಾನ್ ನಾಯಕ ಪ್ರಗತಿಯ ಚಿಂತಕ ಚಿಂತನೆಯನ್ನು ಸಾಧಿಸುವ ಸಾಧಕ ಈ ದೇಶವನ್ನು ತನ್ನ ಸಾಧನೆಯಿಂದ ಬೆಳಗಿದ ಮಹಾ ಮಾಂತ್ರಿಕ ಇದಕ್ಕಿಂತ ಹೆಚ್ಚೇನೂ ಹೇಳಲಿ ನಿಜವಾಗಿಯೂ ಮೋದಿ ಆ ದೇವರು ಈ ದೇಶಕ್ಕೆ ಕೊಟ್ಟ ಅಮೂಲ್ಯ ಮಾಣಿಕ್ಯ. 🙏🙏🙏ಧನ್ಯವಾದಗಳು ಮೇಡಂ 🙏🙏🙏
@ChinnappaKshatriyas
@ChinnappaKshatriyas Жыл бұрын
@basavarajudr9886
@basavarajudr9886 2 жыл бұрын
ಎಷ್ಟು ಸವಿಸ್ತಾರವಾಗಿ ಇಬ್ಬರು ನಾಯಕರ ಬಗ್ಗೆ ಥಿಲಿಸಿದ್ದಕ್ಕೆ ನಿಮಗೆ ಬಹಳ ಬಹಳ ದಾನ್ಯವಾದಗಳು chandrasheker
@laxmann8660
@laxmann8660 2 жыл бұрын
ಮೋದಿ ಬಗ್ಗೆ ಯಾರದರೂ ಮಾತನಾಡಬೇಕು ಅಂದ್ರೆ ಬಹಳ ಯೋಚನೆ ಮಾಡಿ ಮಾತನಾಡಿ ಸ್ನೇಹಿತರೆ.
@kesavaraju7506
@kesavaraju7506 2 жыл бұрын
Sir super super super super super message to each and every citizen of Indian.
@lakshmikanth9511
@lakshmikanth9511 2 жыл бұрын
JAI MODIJI 🦁♥️🇮🇳🙏👌
@balakrishnan5089
@balakrishnan5089 2 жыл бұрын
Yes sir super jai Shri Ram jai BJP 🙏
@ssaraswatipura
@ssaraswatipura 2 жыл бұрын
ನಮಗೂ ಕರ್ನಾಟಕದಲ್ಲಿ ಮೋದಿ - ಯೋಗಿ ತರಹ ನಾಯಕ ಬೇಕು!
@shobhabalachandrashobhabal5455
@shobhabalachandrashobhabal5455 Жыл бұрын
ರಾಜಧರ್ಮವೇ ಶ್ರೇಷ್ಠ 👍🏻❣️ಜೈ ಮೋದಿಜಿ 👍🏻ಜೈ ಯೋಗಿಜೀ 👍🏻❣️🙏🏻🙏🏻
@rajugowda808
@rajugowda808 2 жыл бұрын
ಸ್ವಾಭಿಮಾನದ ಜೀವನದಿಂದ ದೇಶಾಭಿಮಾನ ಹುಟ್ಟುತ್ತದೆ
@nithyanandanithyananda7693
@nithyanandanithyananda7693 2 жыл бұрын
Modiji and Yogiji are blessed leaders for our hindustan...people could witness patriotism through their work...
@surajkalmane6297
@surajkalmane6297 2 жыл бұрын
I like the narration thank you
@xhxhyxhyxh282
@xhxhyxhyxh282 2 жыл бұрын
Jai Modi G nd Jai YOGI G 🙏❤️🙏
@nagarajudupa7639
@nagarajudupa7639 2 жыл бұрын
ಇವರೂ ಆ ದೇವರಿಂದ್ದಂತೆ ಅಲ್ವ. ವ್ಯತ್ಯಾಸ ಏನಿದೆ?
@maheshveenamaheshveena2604
@maheshveenamaheshveena2604 Жыл бұрын
ತುಂಬಾ ಒಳ್ಳೆ ವಿಡಿಯೋ ತೋರಿಸಿ ತುಂಬಾ ಥ್ಯಾಂಕ್ಸ್ ಜೈ ಮೋದಿ ಜೈ ಶ್ರೀರಾಮ್ ಜೈ ಭಜರಂಗಿ
@lakshmikanth9511
@lakshmikanth9511 2 жыл бұрын
JAI BJP 🙏👌🇮🇳♥️
@chandrasekarchandrasekar3360
@chandrasekarchandrasekar3360 2 жыл бұрын
Jai modiji
@laxmann8660
@laxmann8660 2 жыл бұрын
🇮🇳 Sir your explanation of Modi life and yogi life your teaching I'm so very happy thanking very much. 🇮🇳
@sunitanarayana9920
@sunitanarayana9920 Жыл бұрын
ಇಂತಹ pm ಮತ್ತು ಯೋಗಿ ಅವರನ್ನು ಕಂಡ ನಾವೇ ಧನ್ಯರು.ಇದನ್ನು ನಮ್ಮ mla ಮತ್ತು mp ಗಳು ನೋಡಿ ಕಲಿಯಲಿ.
@music-amysticitself232
@music-amysticitself232 2 жыл бұрын
ಭರವಸೆಯ ಹರಿಕಾರರು 🙏🙏🙏
@dpdp5279
@dpdp5279 2 жыл бұрын
Jay Modi Jay Bharat
@anjinappap9011
@anjinappap9011 2 жыл бұрын
ಭವ್ಯ ಭಾರತದ ದಿವ್ಯ ಪ್ರಧಾನ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಯವರಿಗೆ ಕೃತಜ್ಞತಾಪೂರ್ವಕ ನಮಸ್ಕಾರಗಳು.ಭಾರತಾಂಬೆಯ ಸೇವೆಗೆ ಕಂಕಣಬದ್ಧರಾಗಿ ನಿಂತಿರುವ ಅದಮ್ಯ ಚೇತನ ಮೋದಿಜಿ ಅವರಿಗೆ ಸರ್ವಶಕ್ತನು ಚಿರಕಾಲ ಆಯುರಾರೋಗ್ಯ ಭಾಗ್ಯದಿಂದ ದೇಶ ಸೇವೆ ಮಾಡಲು ಅವಕಾಶ ನೀಡಲೆಂದು ಪ್ರಾರ್ಥಿಸುವೆ. ಅಂಜನಪ್ಪ.ಪಿ . ಗುಂಡಗತ್ತಿ /ದಾವಣಗೆರೆ
@kamakshibhat258
@kamakshibhat258 Жыл бұрын
❤❤🙏🙏🙏🙏🙏🙏
@leelasan943
@leelasan943 7 ай бұрын
ಧನ್ಯವಾದಗಳು,
@vijayabhat8572
@vijayabhat8572 2 жыл бұрын
Best pm no word's
@lokeshnsmp2870
@lokeshnsmp2870 2 жыл бұрын
Super
@kanyahhiramath8048
@kanyahhiramath8048 2 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏jai modi ji❤
@lakshmikanth9511
@lakshmikanth9511 2 жыл бұрын
JAI HINDU DHARMA 🙏👌🇮🇳♥️
@praveenmbgotyal559
@praveenmbgotyal559 2 жыл бұрын
👌👌👌👌
@dasarimanjudas3203
@dasarimanjudas3203 2 жыл бұрын
Hat’s off to you sir 🙏🏻🙏🏻🙏🏻🙏🏻🙏🏻 for showing the TRUTH
@bhanumukkati1367
@bhanumukkati1367 2 жыл бұрын
Yogiji and Modiji both of fillers of hindusium. God bless them . We need more peoples like Modiji and Yogiji. To protect our religion and democracy and freedom culture. Jai Hindu
@lakshmikanth9511
@lakshmikanth9511 2 жыл бұрын
JAI YOGIJI 🙏🇮🇳♥️👌🦁
@rekhac1616
@rekhac1616 2 жыл бұрын
🙏🙏🙏🙏🙏🙏🙏 Jai Hind Jai modi ji
@user-bz6qs1hf1f
@user-bz6qs1hf1f 4 ай бұрын
ಅದ್ಬುತ ಮಾತು ಸರ್ 🙏🙏🙏🙏🙏
@ganeshkundar5504
@ganeshkundar5504 6 ай бұрын
Hats upp brother Jai Modiji and Jai yogiji
@ChandrashekharBadiger-hg3fr
@ChandrashekharBadiger-hg3fr 5 ай бұрын
Supar news thanks 🎉🎉
@yesTV-zv3qb
@yesTV-zv3qb Жыл бұрын
ಜೈ ನಮೋ ನಮೋ
@pranathishetty1057
@pranathishetty1057 7 ай бұрын
Jai Hind Jai MODI JAI BJP
@rajubagi724
@rajubagi724 2 жыл бұрын
Jai Modiji
@sureshidu3119
@sureshidu3119 Жыл бұрын
🙏🙏🙏
@mplatha6025
@mplatha6025 Жыл бұрын
No words sir, we are so lucky to have such a good human beings sir ❤️❤️❤️❤️❤️ modiji n yoghiji 🇮🇳🇮🇳🇮🇳
@ashokshetty5854
@ashokshetty5854 2 жыл бұрын
Our country God Narendra Modiji.
@janardhant3222
@janardhant3222 Жыл бұрын
Superb sir superb jai modi ji jai yogi ji
@vishvashruthivishvashruthi2227
@vishvashruthivishvashruthi2227 2 жыл бұрын
every person knows these truth
@user-shiva.C.S.B.S.
@user-shiva.C.S.B.S. 2 жыл бұрын
ಸೂಪರ್ ಗುರು....
@ManjunathaY-fc8vy
@ManjunathaY-fc8vy 8 ай бұрын
Nimma mahithi samajika Kali kali chennagide sir thank you
@umamr1778
@umamr1778 7 ай бұрын
Namo Modiji, Namo Yogiji, 'Jaya he Bharathamaathe '.
@ramachandrag7610
@ramachandrag7610 Жыл бұрын
Thank you sir thumbha artha garbitha waagi heliddiri.
@sharadhau6859
@sharadhau6859 6 ай бұрын
ಜೈ ಮೋದಿಜಿ ಜೈ ಹಿಂದ್ ತುಂಬಾ ಸುಂದರ ಮಾತು ಬೇಸ್❤❤❤❤❤
@mohanakumari5736
@mohanakumari5736 2 жыл бұрын
🙏🙏🙏💞
@vanikalappa989
@vanikalappa989 6 ай бұрын
Jai Modiji & Yogiji❤
@basavarajbhavi1326
@basavarajbhavi1326 Жыл бұрын
Great ಮೋದಿ ಯೋಗಿ ಆದಿತ್ಯನಾಥ್❤❤🎉🎉
@user-us3nj9nk6f
@user-us3nj9nk6f 5 ай бұрын
ನಮೋ ನಮೋ 🙏🙏🙏
@ExcitedKite-dp6be
@ExcitedKite-dp6be 8 ай бұрын
Jai Hind modijee yogiji
@bch4116
@bch4116 Жыл бұрын
ಜೈ ಮೋದಿಜೀ 🙏🙏
@sudheendramv5132
@sudheendramv5132 2 жыл бұрын
Super PM every bady should learn from this tq
@JK-sc1tw
@JK-sc1tw 2 жыл бұрын
Jai modi ji.....🚩🇮🇳
@madhaviv.m.2247
@madhaviv.m.2247 2 жыл бұрын
i love modiji ,he is like god fr me
@roopasathish5695
@roopasathish5695 2 жыл бұрын
ಇಷ್ಟಾದರೂ ಅವರ ಬಗ್ಗೆ ಅಪವಾದ ಹೊರಿಸಿ ಮಾತನಾಡುವ ಜನಗಳ ಬಗ್ಗೆ ನಿಜವಾಗಿಯೂ ಅಸಹ್ಯ ಹುಟ್ಟಿಸುತ್ತದೆ... ಹೆಮ್ಮೆಯ ಕುಟುಂಬ ನಿಜಕ್ಕೂ ಅಂತಹ ಎಲ್ಲಾ ಆ ಜನಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು... ನಮ್ಮೆಲ್ಲರ ಪ್ರಾರ್ಥನೆ ಆಯಸ್ಸು ಆರೋಗ್ಯ ಅವರಿಗೆ ಕೊಟ್ಟು ಕಾಪಾಡಲಿ ಭಗವಂತ.... ಈಗಿನ ಕಾಲದಲ್ಲೂ ಇಂತಹ ಕುಟುಂಬಗಳು ನಿಜಕ್ಕೂ ಮಾದರಿ...
@mohanmuruli2192
@mohanmuruli2192 9 ай бұрын
ಯೋಗಿ ಆದಿತ್ಯ ನಾಥ್ ಅವರ ಹಾಗೂ ಮೋದಿಯವರ ಕಾಲಿನ ಧೂಳಿಗೂ ಸಮ ಇಲ್ಲದ ಹಂದಿಗಳಿಗೆ ಏನು ಗೊತ್ತು ಅವರ ತ್ಯಾಗ
@gangadharaiahvm8862
@gangadharaiahvm8862 Жыл бұрын
Jai sree ram 🙏
@Lachamanna.1975
@Lachamanna.1975 2 жыл бұрын
ಜೈ ಹಿಂದ್ 🚩
@mahaveerparigond9255
@mahaveerparigond9255 2 жыл бұрын
jai Modiji
@shrimatihegde1078
@shrimatihegde1078 7 ай бұрын
Super..speech.sir..jai.modi.ji..jai.yogigi 👌👌👍👍🙏🙏
@narayanswmyk971
@narayanswmyk971 2 жыл бұрын
Jai.modi.jai.yogi.my.gods
@purushothamrao7603
@purushothamrao7603 2 жыл бұрын
Our PM MODIJI IS SLOWLY ATTAINING STATUS OF GOD
@munirajurcraajurc4445
@munirajurcraajurc4445 2 жыл бұрын
👍jai hind sir 🙋jai moodiji jai yoogiji 👋👋👋👋👋
@user-zu5ws4sb2f
@user-zu5ws4sb2f 2 жыл бұрын
🤝👋👋🇮🇳🤝
@appurahulfan7390
@appurahulfan7390 2 жыл бұрын
🙏🙏🙏🙏✌️✌️✌️💯💯💯💯💯💯💯💯💯
@gangadharaiahvm8862
@gangadharaiahvm8862 7 ай бұрын
Jai Modiji jai shree ram 👏🙏
@VijayKumar-ns1zo
@VijayKumar-ns1zo 7 ай бұрын
jai modi jai chandrashekar jai samvada
@kushalm9307
@kushalm9307 7 ай бұрын
ನಮ್ಮ ನಮೋ ಶಿವಕುಮಾರ್ ಸ್ವಾಮಿ ಜೀ ಯೇಗಿ ಜೀ 🙏🙏🙏
Magic? 😨
00:14
Andrey Grechka
Рет қаралды 19 МЛН
Parenting hacks and gadgets against mosquitoes 🦟👶
00:21
Let's GLOW!
Рет қаралды 13 МЛН