No video

ಆ ದೇವಾಲಯದ ನೆಲಮಾಳಿಗೆಯಲ್ಲಿದೆಯಂತೆ ಜಗತ್ತಿನ ಮಹಾ ರಹಸ್ಯ..! ekambareswarar

  Рет қаралды 1,029,714

Media Masters

Media Masters

Күн бұрын

Media Masters is a unique KZfaq channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.

Пікірлер: 265
@shri6802
@shri6802 4 жыл бұрын
ಸರ್ ನೀವು ಯಾಕೆ ನಮ್ಮ ದೇಶದ ಸಂಶೋಧನಾ ತಂಡದೊಂದಿಗೆ ಇದ್ದು ಕೆಲಸ ಮಾಡಬಾರದು ಆಕಸ್ಮಿಕವಾಗಿ ನೀವೇನಾದರೂ ಆ ರೀತಿ ಆದರೆ ನನಗೆ ತುಂಬಾ ಸಂತೋಷವಾಗುತ್ತದೆ sir....
@tejaskumarvs3392
@tejaskumarvs3392 5 жыл бұрын
ನಮ್ಮ ದೇಶದ ಸಂಸ್ಕೃತಿ ಬಗ್ಗೆ ನಾವು ಮಾಡಿದ ಸಂಶೋಧನೆಗಿಂತ ಪಾಶ್ಚಿಮಾತ್ಯ ದೇಶಗಳು ಮಾಡಿದ್ದೇ ಹೆಚ್ಚು.
@roopadevi3032
@roopadevi3032 5 жыл бұрын
ರಾಘು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅದರಲ್ಲೂ,,, ವಿಷಯಗಳ ಸ್ಪಷ್ಟೀಕರಣ ಬೊಂಬಾಟ್,,,, ತುಂಬಾ ಒಳ್ಳೆಯದು ನೀವು ನೆಡೆಸಿಕೊಡುವ ಈ ಕಾರ್ಯಕ್ರಮ,,,ದೇವರು ನಿಮಗೆ ಇನ್ನು ಹೆಚ್ಚಿನ ಆರೋಗ್ಯ ಆಯಸ್ಸು ನೀಡಲಿ ನಿಮ್ಮ ತಂಡದವರಿಗೂ ಕೂಡ,,,,ನಿಮಗೆಲ್ಲರಿಗು ಯಾವಾಗಲೂ ಶುಭವಾಗಲಿ,,,ಜೈ ಭುವನೇಶ್ವರಿ
@rashmihanagodimath9057
@rashmihanagodimath9057 5 жыл бұрын
😌 ನಮ್ಮ ಅಗಸ್ತ್ಯ ಮುನಿ ಗಳ ಅಗಾಧ ಜ್ಞಾನ ಅಪಾರ, ಕೈ ಮುಗಿದು ನಮಸಕರಿಸುವೆ🙏🙏🙏🙏🙏
@srinidhi7140
@srinidhi7140 5 жыл бұрын
ನಮಸ್ಕಾರಗಳು 🙏
@madhusudana1143
@madhusudana1143 5 жыл бұрын
@@srinidhi7140 yeno roga ninge thu , bevarsi
@RNRSeries-Mysuru
@RNRSeries-Mysuru 5 жыл бұрын
Your voice itself take us to millions years back... :-) Good Luck...
@srinidhi7140
@srinidhi7140 5 жыл бұрын
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ❣️🙏
@MrVijay26ele
@MrVijay26ele 5 жыл бұрын
Tamilnadu is mystery, lot of ancient temples
@iamnotyou6465
@iamnotyou6465 5 жыл бұрын
Sir ತಿರುಪತಿಯಲ್ಲಿ ಇದ್ದ ಸಾವಿರ ಸ್ಥಂಬದ ಮಂಟಪದ ಬಗ್ಗೆ ಒಂದು ವಿಡಿಯೋ ಮಾಡಿ please
@shivanandachakari
@shivanandachakari 5 жыл бұрын
Karnataka dalli iro temple bagge videos madi
@nagarajvannal8176
@nagarajvannal8176 5 жыл бұрын
We cannot study this much of knowledge in our history books. Thank you for sharing hidden information.
@ramachandrareddy3098
@ramachandrareddy3098 5 жыл бұрын
Nagaraj vannal because our history is truncated.
@user-ks7mc9ri8d
@user-ks7mc9ri8d 5 жыл бұрын
ಸಂಸ್ಕೃತಿಯ ಭಂಡಾರವೇ ನಮ್ಮ ದೇಶ . ಅಣ್ಣಾ ನನ್ನಗೆ ನಾಗ ಸರ್ಪಗಳ ಬಗ್ಗೆ ತಿಳಿಯುವ ಆಸೆ ನಿಮ್ಮಿಂದ ತಿಳಿಸಲು ಸಾಧ್ಯ ವಾಗಬಹುದ
@girishmadiwal7864
@girishmadiwal7864 5 жыл бұрын
Nice video sir.....istella mahiti kotri......nam desha idi vishvakke nam Bharata Guru annodu namge eega gottagtide......waiting for next part of this video.......
@shivapatil6402
@shivapatil6402 5 жыл бұрын
ತುಂಬಾ ಅದ್ಭುತ ನಿಮ್ಮ ಚಾನೆಲ್
@morning166
@morning166 5 жыл бұрын
Thank you for the very informative wonderful video. Keep uploading videos of such temples.
@user-jw9fj7qs4n
@user-jw9fj7qs4n 5 жыл бұрын
ಸರ್ ಸಂತೋಷವಾಯಿತು ನಿಮ್ಮಮಾಹಿತಿಯಿಂದ, ಆದರೆ ನನಗೆ ಮತ್ತೊಂದು ವಿಚಾರ ನೆನಪಾಯಿತು ಅಲ್ಲಿರುವ ಬರಹವನ್ನು ನಾವು ಯಾಕೆ ಏಲಿಯನ್ಸ್ ಗೆ ಕಳಿಸುವ ಮಾಹಿತಿಯಲ್ಲಿ ಆಳವಡಿಸಬಾರದು ಇದು ಪ್ರಯೋಜನವಾಗ ಬಹುದು ಎಂದೆನಿಸುತ್ತಿದೆ .... ಇಷ್ಟು ಹಳೆಯ ನಾಗರಿಕತೆ ಮತ್ತು ಅಲ್ಲಿಯ ಬರಹ ತಾಳೆ ಹಾಕಲು ನಾವು ಸೋತಿದ್ದರು ಸಹ ಒಮ್ಮೆ ಈ ಪ್ರಯೋಗದಿಂದ ನಾವು ಏಲಿಯನ್ಸ್ ಅನ್ನೋ ಅನ್ಯಗ್ರಹ ಜೀವಿಗಳನ್ನ ಸಂಪರ್ಕಿಸುವ ಪ್ರಯತ್ನ ಮಾಡಿದರೆ ಹೇಗೆ ಎಂಬ ಆಲೋಚಹನೆ ಬಂತು ಇದು ಸಾಧ್ಯವಾ ಇದನ್ನು ಕುರಿತು ಒಂದು ವಿಡಿಯೋ ಮಾಡಿ ಇದು ವಿಜ್ಞಾನಿಗಳಿಗೆ ತಲುಪಲಿ.... ಏಲಿಯನ್ಸ್ ಗೂ ನಮಗೂ ಹಿಂದೆ ಏನಾದರೂ ಬಂಧ ಇರಬಹುದು ಈ ಲಿಪಿ ಅವರಿಗೆ ಅರ್ಥವಾಗ ಬಹುದು ಎಂಬ ಆಶಾಯ ನನ್ನದು.... ಏನಂತ್ತಿರಿ..?!
@renukadevi9814
@renukadevi9814 5 жыл бұрын
Wonderfull information sir thanks a lot jaishrikrishna
@chandrikabn9851
@chandrikabn9851 5 жыл бұрын
Sir pls pls pls pls pls pls Udupi Krishna na temple bagge information kodi sir pls pls pls pls
@deepthajathan9788
@deepthajathan9788 5 жыл бұрын
Go to udupi. U will get it.
@chetans.m7518
@chetans.m7518 4 жыл бұрын
ವಿಶ್ವ ಉಗಮದ ಬಗ್ಗೆ ಇಷ್ಟೊಂದು ಮಾಹಿತಿ ಇರುವ ಈ ದೇವಾಲಯದ ಸಂಪತ್ತಿನ ಬಗ್ಗೆ ಇತಿಹಾಸಕಾರರು ಯಾಕೆ ಅಧ್ಯಯನ ನಡೆಸುತ್ತಿಲ್ಲ ಸರ್
@vishwaksena9457
@vishwaksena9457 5 жыл бұрын
Very good words used ಶಂಖದಿಂದ ಬಂದಿದ್ದೇ ತೀರ್ಥ super sir
@sathishs4652
@sathishs4652 5 жыл бұрын
ಸರ್ ಅಮರನಾಥ ದೇವಾಲಯದ ಬಗ್ಗೆ ವೀಡಿಯೊ ಮಾಡಿ (jammu&kashmira)
@sundarraj8836
@sundarraj8836 5 жыл бұрын
Hawdhu sir pls
@srinidhi7140
@srinidhi7140 5 жыл бұрын
ಹೌದು ಖಂಡಿತವಾಗಿಯೂ ಸಹ 💝
@user-ye6th9qw7n
@user-ye6th9qw7n 5 жыл бұрын
ದ್ರಾವಿಡಿಯನ್ ಭಾಷೆಗಳ( ಕನ್ನಡ,ತಮಿಳು,ತೆಲುಗು,ಮಲಯಾಳಂ) ಇತಿಹಾಸದ ಬಗ್ಗೆ ತಿಳಿಸಿ.
@prithvikirani9929
@prithvikirani9929 5 жыл бұрын
Sir RTI ಶಕ್ತಿಯನ್ನು ಕುಗ್ಗಿಸು ತಿರುವ ಬಗ್ಗೆ ಒಂದು ವಿಡಿಯೋವನ್ನು ಮಾಡಿ ದಯವಿಟ್ಟು
@indianrakshith4687
@indianrakshith4687 5 жыл бұрын
ಬೆಳ್ತಂಗಡಿ ಯಲ್ಲಿ ನರಸಿಂಹ ಘಡ ( ಗಡಾಯಿ ಕಲ್ಲು ) ಅನ್ನುವ ಏಕ ಶೀಲಾ ಬೃಹತ್ ಕೋಟೆ ಇದೆ. ಇದರ ಬಗ್ಗೆ ವಿಡಿಯೋ ಮಾಡಿ. ಇದು ಇತಿಹಾಸ ಪ್ರಸಿದ್ಧ ಸ್ಥಳ.
@abhiabhi2907
@abhiabhi2907 5 жыл бұрын
Rakshitha ರಕ್ಷಿತಾ sari bedama
@hdkumaraswamy608
@hdkumaraswamy608 5 жыл бұрын
Im here
@amazondeals1975
@amazondeals1975 5 жыл бұрын
Rakshitha ರಕ್ಷಿತಾ yes u are right
@amazondeals1975
@amazondeals1975 5 жыл бұрын
H D Kumaraswamy kummi
@sidduchougala340
@sidduchougala340 5 жыл бұрын
OK bidamma
@mahammadrafiqbillukhan2666
@mahammadrafiqbillukhan2666 5 жыл бұрын
superb sir. nimma addyanada pari nanage inspiration.Thank you very mutch sir.
@pranavmallikarjun4058
@pranavmallikarjun4058 3 жыл бұрын
Sir, Kukke subramanya swamia bagge ond video madi🙏🙏
@chetans.m7518
@chetans.m7518 4 жыл бұрын
ಇಷ್ಟು ಮಾಹಿತಿ ಇರುವ ಈ ದೇವಾಲಯದ ರಹಸ್ಯವನ್ನು ಹೊರಗಡೆ ಯಾಕೆ ತೆಗೆಯುತ್ತಿಲ್ಲ ಸರ್
@Shiv_Bhakt840
@Shiv_Bhakt840 5 жыл бұрын
ಮೇಲ್ಕೋಟೆ ustava murthy anu dheli sulthana na asthana dinda thanda bage ವಿಡಿಯೋ madi
@user-li7wv8uf9o
@user-li7wv8uf9o 5 жыл бұрын
ಕನ್ನಡ ಭಾಷೆ ಬಗ್ಗೆ ಒಂದು ವಿಡಿಯೋ ಮಾಡಿ
@kannada0135
@kannada0135 5 жыл бұрын
ಸರ್ ಜಗದ್ಗುರು ಬಸವೇಶ್ವರ ಬಗ್ಗೆ ಮಾಹಿತಿ ನೀಡಿ
@shakunthalammahattikal5561
@shakunthalammahattikal5561 4 жыл бұрын
Exalent voice sir nimmadu.
@PerumPalli
@PerumPalli 5 жыл бұрын
Ayyo where will you see single mango giving tree, Come to Tamil ethymology Egaan(dham) + ambaram + esan = Egambareshwarar ( Shiva who is in ultimate happiness in this Cosmos)
@laxmanasandappasanganal7756
@laxmanasandappasanganal7756 5 жыл бұрын
ಸರ್ ಬೇಲೂರಿನ ಬಗ್ಗೆ ವೀಡಿಯೋ ಮಾಡಿ
@srinidhinidhi6884
@srinidhinidhi6884 5 жыл бұрын
ಶಂಕರರು ರಾಮಾನುಜರು ಮತ್ತು ಮಧ್ವರ ಬಗ್ಗೆ ಒಂದು ವಿಡಿಯೋ ಮಾಡಿ
@srinidhi7140
@srinidhi7140 5 жыл бұрын
ಹೌದು ಖಂಡಿತವಾಗಿಯೂ ಸಹ 💝
@09876675
@09876675 5 жыл бұрын
Nanna favorite channel idu. Istondu maahiti galanna angla bhasheyallu maadi. Nam bharatada itihasavanna mythology maadidavarge dayavittu tilisi...
@ashuniverse144
@ashuniverse144 5 жыл бұрын
ಸರ್ ನಮಗೆಲ್ಲ ನಮ್ಮ ದೇಶದ ಹಳೆಯ ಮತ್ತು ದೇಶದಲ್ಲಿ ಮೊದಲು ಹುಟ್ಟಿಕೊಂಡ ಭಾಷೆ ಯಾವುದು ಎಂಬ ಕುತೂಹಲ ಮತ್ತು ತಿಳಿಯ ಬೇಕೆಂಬ ಆಸೆ, ದಯವಿಟ್ಟು ನಮಗಾಗಿ ಭಾಷೆಯಲ್ಲೆ ಮೊದಲ ಭಾಷೆ ಯಾವುದು ಎಂದು ನಮಗೆ ದಯವಿಟ್ಟು ತಿಳಿಸಿಕೂಡಿ 🙏🙏🙏🙏
@nageshbm8430
@nageshbm8430 5 жыл бұрын
Nija sir
@Hrithik_Rai
@Hrithik_Rai 5 жыл бұрын
Kannada is mother of all script ..and tamil is first language ante so ... Waiting for that video in this channel
@manjulasaravanakumar4299
@manjulasaravanakumar4299 5 жыл бұрын
Tamil
@Manjunath-ot8im
@Manjunath-ot8im 5 жыл бұрын
@@Hrithik_Rai not Tamil it is Sanskrit change your biased attitude
@Manjunath-ot8im
@Manjunath-ot8im 5 жыл бұрын
@@manjulasaravanakumar4299 not Tamil only Samskruth
@kmchidambaramkmchidambaram9764
@kmchidambaramkmchidambaram9764 3 жыл бұрын
Wow this is really unknown fact. Nice vedio 👍
@soorimalnad8042
@soorimalnad8042 5 жыл бұрын
Sir tulunadu parshurama shrusti anthare adhara bagge ondh video Madi sir please
@manasak9626
@manasak9626 5 жыл бұрын
Sir tamilnadina Ella devalayagala bhagga mahithiya video madi sir..
@pramodp4637
@pramodp4637 5 жыл бұрын
ಸರ್ ನಾಡಪ್ರಭು ಕೆಂಪೇಗೌಡರ ಒಂದು ವೀಡಿಯೋ ಮಾಡಿ ದಯವಿಟ್ಟು ಸರ್
@girishgirish9380
@girishgirish9380 5 жыл бұрын
Reply Madi sir....I can't Explain how Ur minding..of things... only ..🙏🙏🙏 ಜೈ ಗೋಮಾತ🙏🙏🙏 ಜೈ ಶ್ರೀ ರಾಮ್ 🚩🚩🚩 ಜೈ ಹಿಂದೂಸ್ತಾನ🇮🇳🇮🇳🇮🇳🇮🇳.
@user-se3kd2pf8q
@user-se3kd2pf8q 5 жыл бұрын
Not hindustan It's is bharatha
@srinidhi7140
@srinidhi7140 5 жыл бұрын
ಜೈ ಭಾರತ ಮಾತೆ 🇮🇳💝
@ravi.M.7259
@ravi.M.7259 5 жыл бұрын
ಬೇರೆ ದೇಶದ ಇತಿಹಾಸಕಾರರಿಗೆ ಇರೋ ಆಸಕ್ತಿ ನಮ್ಮ ದೇಶದ ಇತಿಹಾಸಕಾರರಿಗೆ ಇಲ್ಲ
@aziyanuttran580
@aziyanuttran580 5 жыл бұрын
15 dislikes from liberals and leftists.
@sujathah.j5580
@sujathah.j5580 3 жыл бұрын
Pl show temple in full and idol with permission from authorities. Ur explanation is good based on science
@annappakc1529
@annappakc1529 5 жыл бұрын
Wow ee mahithi namagella yavaga gottagbekittu sir tumba thanks
@bommusaraswathi3843
@bommusaraswathi3843 5 жыл бұрын
Nice n true value to our temple city...
@rafiqmmuhammadrafiq6479
@rafiqmmuhammadrafiq6479 5 жыл бұрын
Nanu nimge fan
@dhananjayn8370
@dhananjayn8370 5 жыл бұрын
Sir you are truly great..how and from where do you find this information..you are truly amazing person..love you lot...
@KrishnaKumar-km6hg
@KrishnaKumar-km6hg 5 жыл бұрын
Very interesting and very inspiring the way you speak
@kishorreddy695
@kishorreddy695 5 жыл бұрын
Namma vjjayanagara samrajaya bagge video maadi sir
@sahanameghana3756
@sahanameghana3756 5 жыл бұрын
great sir thank you so much 👌👌🙏🙏🙏
@sandeeppoojary8885
@sandeeppoojary8885 5 жыл бұрын
Nim vaies supar sar matte matte kelbeku ansatthe
@ದೇವಸ್ಥಾನ
@ದೇವಸ್ಥಾನ 5 жыл бұрын
Melkote bage video madi sir ಸರ್
@tejaskumarvs3392
@tejaskumarvs3392 5 жыл бұрын
ಸರ್ ಕುಮಾರಿ ಕಂಡಮ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
@anandsedutech2055
@anandsedutech2055 5 жыл бұрын
Great and curious information
@girijaraghunath396
@girijaraghunath396 5 жыл бұрын
ಉತ್ತಮ ಮಾಹಿತಿ ಗಾಗಿ ನಿಮಗೆ ಧನ್ಯವಾದಗಳು
@chudamanichudamani.m4961
@chudamanichudamani.m4961 5 жыл бұрын
Nice vedio and super voice sir tq
@manjegowdahk7470
@manjegowdahk7470 5 жыл бұрын
Beutyfull and wondrfull thery thanks full anna
@kavyasreedharar9890
@kavyasreedharar9890 5 жыл бұрын
Trilling your solid voice and great history listening trills us
@oldcoinsprivatelimited3919
@oldcoinsprivatelimited3919 5 жыл бұрын
ಮುತ್ತಪ್ಪ ರೈ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸಿರ್ ... ದಯವಿಟ್ಟು ಮುತ್ತಪ್ಪ ರೈ ಅವರ ಜೀವನ ಚರಿತ್ರೆ ಬಗ್ಗೆ ಒಂದು ವಿಡಿಯೋ ಮಾಡಿ
@navi-cz2jk
@navi-cz2jk 5 жыл бұрын
Sir my India🇮🇳🇮🇳 is great sir
@manjunathsp1998
@manjunathsp1998 5 жыл бұрын
sir...am fan of your voice🙏 ದಯವಿಟ್ಟು ಅಂಜನಾದ್ರಿ ಬೆಟ್ಟದ ಬಗ್ಗೆ ಒಂದ್ video ಮಾಡಿ...plz plz plz plz
@BanuRajus
@BanuRajus 4 жыл бұрын
Sir, I liked the way of your explanation about our Indian history. I don’t know how you find all this informations? You are great sir 👍 I do like to hear about “vaitheeswaran koil nadi jothidam” located near by Kumbakonam Tamilnadu. One thing is clear that I became a big fan of you and as well also your voice. Thank you
@ManuKumar-ib8yj
@ManuKumar-ib8yj 5 жыл бұрын
Wow wonderful
@neveensurya6957
@neveensurya6957 5 жыл бұрын
sir kaalidana bagge video madi sir pls pls maribedi
@davanamsrinivasulusetty6353
@davanamsrinivasulusetty6353 4 жыл бұрын
Very informative, thanks
@muttuhosamani7054
@muttuhosamani7054 4 жыл бұрын
Super vise sir
@niagrajub5063
@niagrajub5063 5 жыл бұрын
Thanks for the information sir
@user-gk9pp4dv8g
@user-gk9pp4dv8g 5 жыл бұрын
ಸರ್ ಆರ್ಯರು ಮತ್ತು ದ್ರಾವಿಡರ ಬಗ್ಗೆ ಒಂದು ವಿಡಿಯೋ ಮಾಡಿ
@madhusudana1143
@madhusudana1143 5 жыл бұрын
anna. arya and dravida. annodu . britisharu helida story... yaru aryaru alla, yaru dravidaru alla .
@user-cl8qy7tu2c
@user-cl8qy7tu2c 5 жыл бұрын
ತುಂಬಾ ಚನ್ನಾಗಿ ಮಾಡಿದಿರಾ ಸರ್
@gurukiran9816
@gurukiran9816 5 жыл бұрын
25th request duryodhanana bagge mahethi Kodi sir please
@srjjdv9998
@srjjdv9998 5 жыл бұрын
Wooov ur voice is suitable for all
@MohanRaj-ib6gr
@MohanRaj-ib6gr 5 жыл бұрын
WoW Super 👍
@honnakerappainamadar9723
@honnakerappainamadar9723 5 жыл бұрын
Super sir
@narendrakumarah2584
@narendrakumarah2584 5 жыл бұрын
Great information.. Hats off.
@umashankarhsn4149
@umashankarhsn4149 5 жыл бұрын
Sir GST bagge ond video madi...alcohol..ganja,,petrol yenuk GST illa antha detail ag heli
@chetua5497
@chetua5497 5 жыл бұрын
Sir I appreciate you to the amazing information
@dileepsuri5053
@dileepsuri5053 5 жыл бұрын
ಸರ್ ಧನ್ಯಾದಗಳು. ನಿಮ್ಮಿಂದ ತುಂಬ ಮಾಹಿತಿ ತಿಲ್ಕೊತಿದಿವಿ ..
@basavarajukp3645
@basavarajukp3645 5 жыл бұрын
ಸರ್ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಸಾರ್
@shivarajlambu8682
@shivarajlambu8682 5 жыл бұрын
Tq sir. 🙏
@shreeshailgugadaddi5426
@shreeshailgugadaddi5426 4 жыл бұрын
ser sagoliran bagge one vidio madi please please please please please please please
@chalad286
@chalad286 2 ай бұрын
Jai shree Ram Jai Hanuman
@spadavalkar
@spadavalkar 4 жыл бұрын
Interesting. Thank you.
@malateshhalageri5447
@malateshhalageri5447 5 жыл бұрын
👋 super 👌
@keerthiniveena9660
@keerthiniveena9660 5 жыл бұрын
Your fund of knowledge sir....
@SunshineInspirational
@SunshineInspirational 5 жыл бұрын
thank u so much sir
@ramdolly9982
@ramdolly9982 5 жыл бұрын
Sir Badrinath Temple baagi video made sir please
@naveennavee6598
@naveennavee6598 5 жыл бұрын
Tq sir
@Chikkamagaluruhudga18
@Chikkamagaluruhudga18 5 жыл бұрын
Sir ISRO bagge mahiti needi pls sir
@sreeshakv5405
@sreeshakv5405 5 жыл бұрын
Very nice... Jai Hind
@mukappahonnalli1814
@mukappahonnalli1814 5 жыл бұрын
ಸರ್ ನಮಗೆ ಅಂಬಿಗರ ಚೌಡಯ್ಯನವರ ಮಾಹಿತಿ ಕೊಡಿ ಮತ್ತು ಅವರ ಬಗ್ಗೆ ಬರೆದಿರುವ ಕನ್ನಡದ ಪುಸ್ತಕದ ಬಗ್ಗೆ ಮಾಹಿತಿ ನೀಡಿ ದಯವಿಟ್ಟು
@bhoomeshbt
@bhoomeshbt 5 жыл бұрын
Thanks sir...
@nlsagar1823
@nlsagar1823 5 жыл бұрын
Super video ur video awesome
@vinaydodamani3653
@vinaydodamani3653 5 жыл бұрын
Shiddarodara bagge vidoes madi Sir
@ashishnittur800
@ashishnittur800 5 жыл бұрын
Tulunadu matte tulu language na history bage video madi
@srinidhi7140
@srinidhi7140 5 жыл бұрын
ಹೌದು ನಿಜವಾಗಿಯೂ ❣️
@PerumPalli
@PerumPalli 5 жыл бұрын
Mu or lemuria or Atlantis all are same and it's other name of Kumari kandam it's below south India and Tamil is the first language on the planet and humans originated in India especially in Kumari kandam
@srinivasansudarshana9061
@srinivasansudarshana9061 5 жыл бұрын
👌👌👌👌👌👌👌👌🙏🏼
@balajisundarambalaji1970
@balajisundarambalaji1970 5 жыл бұрын
Many stala purana & purana we have witnessed and heard story of ujjain , indraprastha, kashi & varanasi, banaras, kalinga, Gaya, kanchee nobody can say no to above oldest cities in the world .. Unfortunately after british raj things changed in our history.... States & capitals , politics , languages , changed , end of Raj after independence Mughals , Dutch, Portuguese, French all looted our culture & properties many..we Ciuldnt stop.. hope you all agree. Anyways kanchee stood tall till now despite of hate, Jelousy, tsunami, Heat , thunderstorm ,,, so many thousands of years witnessed ... we must respect first We must find truth ..rich culture & tradition to protect .. good feed back.
@kalaiselvi2787
@kalaiselvi2787 5 жыл бұрын
Mr.Balaji Sundaram why is that we restrict our search to find the truth only to some hundred years ie to the British era?? In my opinion, if people were forced to hide their knowledge or rather bury it somewhere where it is not easily accessible to everyone means that either someone is going to steal it or destroy it. But the question is it was thousands of years ago they who are those who were a threat to this ? British where were they thousands of years ago. During the ancient kings rule history says everyone have equal access to education. Then, where did the need arise to hide the knowledge? Maybe the fate of Nalanda and Takshashila university made them think or something else probably history only has the truth but which history is again a question mark.
@keerthikumarc5894
@keerthikumarc5894 5 жыл бұрын
Superrrrrrrrrrrrrrrrrrrrrrrrrrrrrrrrrrrrrrrr sir
@deepakkumartdeepakkumart7094
@deepakkumartdeepakkumart7094 5 жыл бұрын
Nice sir
@harshithkumar350
@harshithkumar350 5 жыл бұрын
Super video
@NayanakKP
@NayanakKP 5 жыл бұрын
Very interesting
女孩妒忌小丑女? #小丑#shorts
00:34
好人小丑
Рет қаралды 78 МЛН