ದೇವರನ್ನು ನಂಬಿರುವವರಿಗೆ ಹಲವಾರು ಕಷ್ಟಗಳು ಬರುತ್ತವೆ ಯಾಕೆ!!

  Рет қаралды 436,305

Shrinivasa Bhakti Channel

Shrinivasa Bhakti Channel

5 ай бұрын

Пікірлер: 507
@user-cz4lt5mz7s
@user-cz4lt5mz7s 3 ай бұрын
ಮನಸ್ಸಿಗೆ ತುಂಬಾ ನೋವಾಗಿದೆ ನಿಮ್ಮ ಮಾತು ಕೇಳಿ ಸ್ವಲ್ಪ ಹಗುರ ವಾಯಿತು ಹರೇರಾಮ ಹರೇಕೃಷ್ಣ ಹರೇ.ಶ್ರೀನಿವಾಸ
@hemavathi1222
@hemavathi1222 4 ай бұрын
ಗುರುಗಳೆ ತುಂಬಾ ಚೆನ್ನಾಗಿ ವಿವರಿಸಿದಿರಿ ನಿಮ್ಮ ಗೆ ಕೋಟಿ ಕೋಟಿ ವಂದನೆಗಳು ಗುರುಜಿ🙏🙏 ನಿಮ್ಮ ಮಾತು ಕೇಳಿ ಮನಸ್ಸಿಗೆ ನೆಮ್ಮದಿ ಯಾಗಿದೆ ಗುರುಜಿ🙏🙏🙏🙏
@jadhavanusuya9152
@jadhavanusuya9152 5 ай бұрын
ಮನಸ್ಸಿಗೆ ತುಂಬಾ ನೋವಿತ್ತು ನಿಮ್ಮ ಮಾತು ಕೇಳಿ ಸ್ವಲ್ಪ ಹಗುರ ವಾಯಿತು ಹರೇ ರಾಮ, ಹರೇ ಕೃಷ್ಣ ಹರೇ ಶ್ರೀನಿವಾಸ
@BharathiBharathi-pr6ri
@BharathiBharathi-pr6ri 5 ай бұрын
😊😅
@user-ip5wo5dj6f
@user-ip5wo5dj6f 5 ай бұрын
ಮನಸಿನ ನೋವನ್ನು ತೊಲಗಿಸುವವನು ಶಂಕರನೊಬ್ಬನೆ.. ಶ್ರೀನಿವಾಸನೊ ಹಾಗೆ..ಆದರೆ ಮನಸ್ಸನ್ನು ನೋವನ್ನು ನಾವೇ ತೊಲಗಿಸಿಕೊಳ್ಳಲು ಧರ್ಮಸ್ಥಳಕ್ಕೆ ಭೇಟಿ ಮಾಡಿ..
@RavikumarM-ef2ls
@RavikumarM-ef2ls 4 ай бұрын
13:48
@nitaapte5928
@nitaapte5928 3 ай бұрын
​.नो न
@hanumantappasannabudihal7098
@hanumantappasannabudihal7098 3 ай бұрын
Om namah shivaya
@poornimaharkantra2983
@poornimaharkantra2983 5 ай бұрын
ಮನ ಮುಟ್ಟುವ ಮಾತು ಗುರುಜೀ ಹರೇ ಶ್ರೀ ನಿವಾಸ🙏🙏
@user-ip5wo5dj6f
@user-ip5wo5dj6f 5 ай бұрын
ಕಾಲಾಯ ತಸ್ಮೈ ನಮಃ... ಓಂ ನಮಃ ಶಿವಾಯ...ಅನುಪಮ ನಿರಂಜನ ನಿರ್ಮಲ ಮನಸ್ಸು ನೆಮ್ಮದಿ ಅವನೇ ನೀಡುವವನು... ಅಷ್ಟ ಐಶ್ವರ್ಯ ಇದ್ದರೂ ತಿನ್ನುವುದು ಹಿಡಿ ಅನ್ನವನ್ನೆ ಅವನನ್ನು ನಂಬಿ ಪ್ರಯತ್ನಿಸಿದರೆ ಎಲ್ಲವೊ ಪ್ರಾಪ್ತಿ... ಆದರೆ ಯಾವುದೋ ಶಾಶ್ವತವಲ್ಲ... ಒಳಿತು ಮಾಡು ಮನುಜ ಇರೋದು ಮೂರು ದಿವಸ...
@psuryanarayanarao8183
@psuryanarayanarao8183 Ай бұрын
yenu mouth open adaga puksatte updesha baruthade.free agi
@user-ip5wo5dj6f
@user-ip5wo5dj6f 11 күн бұрын
@@psuryanarayanarao8183 ಉಪದೇಶ ಪುಕ್ಸಟ್ಟೆ ಮಾಡಲು ನನಗೇನು ಕೆಲ್ಸ ಇಲ್ವ .. ನನ್ನ ಅನುಭವ ನಾನು ಬರೆದಿದ್ದೇನೆ..ಎಷ್ಟು ಸಂಪಾದನೆ ಮಾಡಿದರೆ ಕೊಡ ಕಷ್ಟ ನೋವು ಪರಿಹಾರ ಆಗುವುದಿಲ್ಲ.. ಮನಸ್ಸಿಗೆನೆಮ್ಮದಿ ಬೇಕು..
@mrmallu2312
@mrmallu2312 2 күн бұрын
🙏❤️ಬ್ರಹ್ಮ ವಿಷ್ಣು ಮಹೇಶ್ವರ ಓಂ ನಮಃ ಶಿವಾಯ ❤🌹 ಓಂ ನಮ ಕಂಡೋಬಾ
@user-ic1hx6nz6o
@user-ic1hx6nz6o 5 ай бұрын
ದನ್ಯವಾದಗಳು ಗುರುಗಳೇ ನೀವು ಹೇಳಿದ ಮಾತುಗಳು ಕೇಳಿ ತುಂಬ ನೆಮ್ಮದಿ ಆಯ್ತು ,😢
@umadevi46775
@umadevi46775 5 ай бұрын
ತುಂಬಾ ಚೆನ್ನಾಗಿ ವಿವರಿಸಿದಿರಿ ಗುರುಗಳೇ ತುಂಬಾ ತುಂಬಾ ಧನ್ಯವಾದಗಳು
@harshitha.b.tharshitha.b.t4102
@harshitha.b.tharshitha.b.t4102 5 күн бұрын
ಜೀವನದಲ್ಲಿ ತುಂಬಾ ಕಷ್ಟಗಳು ಬಂದೆ ಬರುತ್ತೆ ಅದನ್ನ ಎದುರಿಸುವ ಧೈರ್ಯ ಮಾಡಬೇಕು ತುಂಬಾ ಒಳ್ಳೆ ವಿಚಾರ ತಿಳಿಸಿ ಕೋಟ್ಟಿದಿರ 🙏🙏🙏🙏
@racchuofficial
@racchuofficial 4 ай бұрын
ನಮ್ಮ ಕರ್ಮನುಸರವಾಗಿ ಜೀವನ ಅನುಭವಿಸುವೆವು 😢
@chethanah1500
@chethanah1500 4 ай бұрын
ಹೌದು ಗುರುಗಳೇ ನೀವು ಹೇಳಿದ್ದು 100% ನಿಜ ಗುರುಗಳೇ ❤❤
@shylarao6509
@shylarao6509 18 күн бұрын
ಪೂಜೆ ಅಂದ್ರೆ ನಮ್ಮನ್ನು ಪೊರೆಯುವ ಪಂಚಭೂತಗಳಿಗೆ ಧನ್ಯವಾದ ಹೇಳೋದು ಎಂದರ್ಥ. ವಾಯು ಇಲ್ಲದೆ ನಾವು ಉಸಿರಾಡಕ್ಕಾಗಲ್ಲ. ಊದುಬತ್ತಿ ಹಚ್ಚುತ್ತೇವೆ. ನೀರಿಲ್ಲದೆ ನಾವು ಬದುಕುವುದಕ್ಕೆ ಆಗಲ್ಲ ಲೋಟದಲ್ಲಿ ನೀರು ಇಡುತ್ತೇವೆ. ಅಗ್ನಿ ಇಲ್ಲದೆ ನಾವು ಏನನ್ನೂ ಬೇಯಿಸಿಕೊಂಡು ತಿನ್ನಲಾಗಲ್ಲ. ದೀಪ ಬೆಳಗುತ್ತೇವೆ ಮಂಗಳಾರತಿ ತೆಗೆದುಕೊಳ್ಳುತ್ತೇವೆ. ನಮಗೀ ದೇಹ ಕೊಟ್ಟಿರೋ ತಂದೆ ತಾಯಿ ಶಿವ ಪಾರ್ವತಿ ರೂಪದಲ್ಲಿ ಪೂಜಿಸುತ್ತೇವೆ. Totally Thanksgiving. 🙏🏼
@ushashivappa2147
@ushashivappa2147 4 ай бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🌺🌺🙏
@karibasappackaeibasappac7511
@karibasappackaeibasappac7511 2 ай бұрын
Hare Krishna harekrishna.krishna Krishna hare hare.hare Rama hare Rama. Rama Rama hare hare. 🙏🙏🙏🙏🙏🙏🙏
@leelapardhi2385
@leelapardhi2385 3 ай бұрын
Hare Rama Hare Krishna Krishna Krishna Hare Hare. Namaste guruji thanks
@ushaallin1kannada
@ushaallin1kannada 4 ай бұрын
🙏🙏🙏 Gurugale nivu tumba chennagi vivarane kodtira kelodike tumba Kushi agutte danyavadagalu guruji..
@chinnammamonnappa1385
@chinnammamonnappa1385 4 ай бұрын
Super information very very nice explain shubhavagali dhaniyavadagalu gurugale 🎉
@shivkumarhj9221
@shivkumarhj9221 4 ай бұрын
Neevu heliddu nija nanna novu yavaga doora agutho gothilla adre nanna swami narayana nanna kai bittilla ,om namo narayana....thanks for the words gurugale....
@user-su4vi5pq2p
@user-su4vi5pq2p 5 ай бұрын
Tq gurugalle , 🙏 chumba chanagi helli kodre tq
@yashgowda626
@yashgowda626 5 ай бұрын
ತುಂಬಾ ಚೆನ್ನಾಗಿ mathanadidiri tq gurooji
@sanjanavittal2588
@sanjanavittal2588 5 ай бұрын
What a beautiful story swamy. Very nice true !!!!
@user-kc8op8lr2r
@user-kc8op8lr2r 5 ай бұрын
Olleya mahithi kottidira gurugale thumba thanks 🎉🎉🎉🎉
@dhanu8391
@dhanu8391 4 ай бұрын
ಹೌದು ಗುರುದೇವ, ನಂಬಿ ಕೆಟ್ಟವರಿಲ್ಲ ಶಿವನ 🙏🙏🙏ಓಂ ನಮಃ ಶಿವಾಯ
@savithrisinger3164
@savithrisinger3164 4 ай бұрын
🙏🙏🙏🙏🙏🌹
@dhananjayadhananjaya8372
@dhananjayadhananjaya8372 4 ай бұрын
😅
@vittalbogur
@vittalbogur 4 ай бұрын
ಓಂ ನಮಃ ಶಿವಾಯ ಅದು ಶಿವನ ಮಂತ್ರ ಅಲ್ಲ. ಶಿವ ಪುರಾಣದಲ್ಲಿ ಓಂ ನಮಃ ಶಿವಾಯ ಮಂತ್ರ ಇದೆಯೇ
@vittalbogur
@vittalbogur 4 ай бұрын
ಓಂ ನಮಃ ಶಿವಾಯ ಅದು ಶಿವನ ಮಂತ್ರವೇ
@gowrammadasachar9985
@gowrammadasachar9985 10 күн бұрын
ಹರೇ ರಾಮ ಹರೇ ಕೃಷ್ಣ ಹರೇ ರಾಮ ಹರೇ ಕೃಷ್ಣ 🙏🙏🚩
@kaverikavya8010
@kaverikavya8010 2 ай бұрын
ಒಳ್ಳೆಯ ಮಾತುಗಳನ್ನು ಹೇಳಿದ್ರಿ ಗುರೂಜಿ. ನಿಮಗೆ ಕೋಟಿ ನಮನಗಳು. ಮನಸ್ಸಿಗೆ ಎಷ್ಟೋ ಸ ಮಾಧಾನ ಆಯಿತು. ಹರಿಃ ಓಂ. 🙏🙏
@thanuja-bw1lk
@thanuja-bw1lk 4 ай бұрын
ಇದರ ಅನುಭವ ನಮಗೂ ಆಗಿದೆ ಗುರುಗಳೇ,
@jagadishnidavani518
@jagadishnidavani518 5 ай бұрын
ಒಳ್ಳೆಯ ವಿಚಾರವನ್ನು ತಿಳಿಸಿಕೊಟ್ಟಿದ್ದೀರಿ ಗುರೂಜಿ ನಮಸ್ಕಾರ ಗುರೂಜಿ
@ShreeSaiRadha359
@ShreeSaiRadha359 5 ай бұрын
ಧನ್ಯವಾದಗಳು ಗುರುಗಳೇ 💐💫🌈🙏💕
@anupamasaralaya1549
@anupamasaralaya1549 4 ай бұрын
100percent nija gurugale ,ellarigu sariyagi artha aguvahage thilisiddeeri .dhanyavadagalu
@Manjunthvagmodevagmode
@Manjunthvagmodevagmode 10 күн бұрын
Janarig ondu valleya sandeshavnnu kottiddake swamiji yavarige hrudaya porvak danyavadgalu om nmha. Shivaya. Hari. Om🙏🙏🙏🙏💐
@udaykumardeshmukh-jf4hq
@udaykumardeshmukh-jf4hq 5 ай бұрын
Tumba thanks guruji vally visaya tilisidri
@kathyayinib.n1506
@kathyayinib.n1506 Ай бұрын
Om namah shivaya Hara Hara Mahadeva Tumba chennagi vivarisiddiri manassu hagura vayitu guru gale dhanyavadagalu
@savitahegde3835
@savitahegde3835 5 ай бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ 🙏🙏
@user-fb9de3ke7m
@user-fb9de3ke7m 2 ай бұрын
ಈ ಸಮಾಜಕ್ಕೆ ನಿಮ್ಮಂತ ಗುರು ಬೇಕು ಬಟ್ ಜಾತಿ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಕೂಡ ತುಂಬಾ ನೋವು ತಿಂದಿದ್ದರೆ ಆದ್ದರಿಂದ ಅವರ ಉದಾಹರಣೆ ಕೊಟ್ಟು ಜನರಿಗೆ ಮಾಹಿತಿ ತಿಳಿಸುವುದು ಸೂಕ್ತ ಅನ್ನೋದು ನನ್ನ ಭಾವನೆ 🙏
@sujayaashok8512
@sujayaashok8512 5 ай бұрын
Namaste guruji very nice
@deepamuniraj3207
@deepamuniraj3207 4 ай бұрын
What u said true guruji, thanks for info. Om namah shivaya🙏
@indirarao7433
@indirarao7433 5 ай бұрын
NamasteGuruji 🙏Dhanyavadagalu 🙏
@ushaumeshprabhu5970
@ushaumeshprabhu5970 2 ай бұрын
Superb gurujis thoughts jai jai shree Ram
@GaneshKumar-bz9jg
@GaneshKumar-bz9jg 4 ай бұрын
👍 ಸರ್ವಂ ಶಿವಂ ಸುಂದರಂ, ನಂಬಿದವಗೆ ಯಿಂಬು 🙏 ಓಂ ನಮಃ ಶಿವಾಯ 🚩🚩
@rangoliddawings
@rangoliddawings 5 ай бұрын
Thank you gurugale thumba holle vishyada bagge thilisiddira and naanu saha thumba sala ide reethi yochane maduthini
@kavithamadesh4234
@kavithamadesh4234 5 ай бұрын
ನಮಸ್ತೆ 🙏 ಗುರುಗಳೇ. ನೀವು ನಮ್ಮ ಬಾಳಿನ ದಾರಿದೀಪ. ನಿಮ್ಮ ಪಾದಗಳಿಗೆ ನನ್ನ ಸಾಷ್ಟಾ oಗ ನಮಸ್ಕಾರಗಳು. ಗುರುಗಳೇ ನನ್ನದೊಂದು ಪ್ರಶ್ನೆ. ಕನಕದಾರ sthothra ಸಂಕಲ್ಪ ಇಲ್ಲದೆ ಹೇಳಬಾರದು ಅಂತಾರೆ. ನಿಜಾನಾ ಗುರುಗಳೇ ತಿಳಿಸಿ ದಯವಿಟ್ಟು 🙏🙏🙏🙏🙏🙏🙏🙏🙏🙏
@gayathrik4600
@gayathrik4600 5 ай бұрын
Dhanyavada guruji 🙏🙏
@savithasavisavi2148
@savithasavisavi2148 5 ай бұрын
ಧನ್ಯವಾದಗಳು ಗುರುಗಳೇ ನಿಮ್ ಮಾತುಗಳನ್ನು ಕೇಳಿ ಮನಸ್ಸಿಗೆ ನೆಮ್ಮದಿ ಶಾಂತಿ ಸಿಕ್ಕಿದೆ ‌ ಧನ್ಯವಾದಗಳು ಗುರುಗಳೇ 🙏♥️♥️🌹😊😊
@chethanChethu-my6ef
@chethanChethu-my6ef 22 күн бұрын
Hare Rama hare Krishna hare srinivas om guru ragavendra swamy namaha 🙏🙏🙏🙏🙏 nangi thumba manasegi nemadi sekthu
@sumathishetty8326
@sumathishetty8326 5 ай бұрын
Thumba mana muttuna vichara dhanyavada gurugale
@chaithrahm5336
@chaithrahm5336 Ай бұрын
ಓಂ ನಮಃ ಶಿವಾಯ 🙏🙏
@NirupaadiMadivala
@NirupaadiMadivala 17 күн бұрын
🙏💐ಇದೆ ವಿಷಯ ನನಗು ಅನುಮಾನವಿತ್ತು ಈಗ ನನಗೆ ತುಂಬಾ ಸಂತೋಷವಾಯಿತು ಗುರುಗಳೇ 💐🙏
@NijagoudaPatil-jw5ul
@NijagoudaPatil-jw5ul 2 ай бұрын
ತುಂಬಾ ಚೆನಾಗೀ ತಿಲಿಷಿದಿರೀ ಗುರೂಜೀ
@user-zh4jm4bg3v
@user-zh4jm4bg3v 5 ай бұрын
ನಮಸ್ತೆ ಗುರುಗಳೇ, ಧನ್ಯವಾದಗಳು 🙏🙏
@laxmanbagali2990
@laxmanbagali2990 4 ай бұрын
ಓಂ ನಮ್ಮಾ ಶಿವ🙏🙏
@user-qo1gg5th2e
@user-qo1gg5th2e 2 ай бұрын
super guruji tumba kusi aitu nim mathannu keli
@user-et2vq2ew7x
@user-et2vq2ew7x 4 ай бұрын
ಒಳ್ಳೆಯ ಮಾಹಿತಿ ಗುರುಗಳೆ.ತುಂಬು ಹೃದಯ ದಿಂದ ನಮಸ್ಕಾರಗಳು
@NageHanicartoon
@NageHanicartoon 5 ай бұрын
Nivu heliddu nija gurugale nanu tumba kasta anabavisidini adre devaranna yavatu dusisilla adare nanna jote devara idane gurugale jai shri ram jai shri krishna
@RupasunilBhat-pm7ji
@RupasunilBhat-pm7ji Ай бұрын
Nivu heliddu nija gurugale nanu tumba kasta anabavisidini nanu devaranna dusisutta edde enmele dusisolla gurugale. Devara mele nambike edutene. Hare rama hare krishna. Jai sri rama.
@vidyapujeri7463
@vidyapujeri7463 4 ай бұрын
Hare Krishna hare Krishna Krishna Krishna hare hare..❤❤🙏🙏
@raghushenoy9079
@raghushenoy9079 4 ай бұрын
Very good information Gurujii.
@srikanthk7466
@srikanthk7466 8 күн бұрын
Good impramation thank U Guruji 🇳🇪🙏
@savithrisavithri8030
@savithrisavithri8030 5 ай бұрын
Guruvi namanskaragallu thumba chanage helidera guruvi sharanu
@user-mv6st3nj9r
@user-mv6st3nj9r 5 ай бұрын
Shivarpanam guruji
@GeethaGeeta-oe4vq
@GeethaGeeta-oe4vq 5 ай бұрын
💯 nija gurugale, devaranna nanu thumbane nambthini,adre nange thumba kasta nindane,solu😢 yake gurugale 🙏
@user-xn8ob1vq7p
@user-xn8ob1vq7p 4 ай бұрын
100%nija gurugale nanu devaranna nanu thumbane nambuthini adre nanige kotta kasta yarigu barbardu e kasta nangene kone agli amtha prathi sala kasta bandaga ha devaranna kelthini yak ege kelthni andre nanna parikshe madtha edane devru nanna yava thappi ge e shikshe amtha devranna kelthni astu kasha kotru anubavisidru Saha devranna smarisade bittilla nanagu hi prashne kadutha ettu nannu mansalli nimma mathu Keli manasu hagurathu nimage danyavada gurugale om shree rama namaha 🙏🙏🙏
@keshavgowda4785
@keshavgowda4785 4 ай бұрын
ಓಂ ನಮೋ ವೆಂಕಟೇಶಾಯ ಓಂ ನಮೋ ನಾರೇಯಣಾಯ ಶ್ರೀ ಗುರುಭ್ಯೋ ನಮಃ
@AshwiniGovinda-rz9nw
@AshwiniGovinda-rz9nw 3 ай бұрын
Nanage.tumba.kushe.agide..guriji.nima.mathu.keli.danyavadagallu.
@mahalakshmim8748
@mahalakshmim8748 2 ай бұрын
Nija gurugaleee thumba dhanyavadagalugurujiii
@prasadraju2203
@prasadraju2203 4 ай бұрын
Really true , i m also suffering present life every day 1 time pray the God ,but not degres our problems only increases...
@naveengowdanaveen9034
@naveengowdanaveen9034 5 ай бұрын
Thumba dhanyavadagalu guruji
@user-xf2kr9jn5j
@user-xf2kr9jn5j 21 күн бұрын
THANKS GURUJI. EXALLENT
@bhimappapoojeri6480
@bhimappapoojeri6480 Ай бұрын
ಓಂ ನಮಃ ಶಿವಾಯ ❤❤❤❤
@sangeethaanil4588
@sangeethaanil4588 5 ай бұрын
Thank you guruji..manasige thumba nemmadi aythu
@mangalahegde1829
@mangalahegde1829 3 ай бұрын
Realy true true..dhanyavadagalu..gurugale
@shivayogitalawar1562
@shivayogitalawar1562 4 ай бұрын
ಗುರೂಜಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ದೇವರ ಬಗ್ಗೆ ಒಳ್ಳೆ ಮಾಹಿತಿ ನೀಡಿದ್ದೀರಿ🙏🌹🙏
@shobhar5463
@shobhar5463 3 ай бұрын
ಓಂ ನಮಃ ಶಿವಾಯ 🙏🏻🙏🏻🙏🏻🙏🏻
@ananthapadmanabharao8701
@ananthapadmanabharao8701 5 ай бұрын
Dhanyavadagalu Gurugale namaste 🙏
@kumarsrinivas3337
@kumarsrinivas3337 5 ай бұрын
Hari om gurugale namma maneyalli kalasha, deepa, vigrahagalu thuma kappagutha ide dayavittu karana mathu parihara thilisi
@siddumathapati2209
@siddumathapati2209 4 ай бұрын
ನೀವು ಹೇಳಿದ ಮಾತುಗಳು. ನಿಜ ಗುರುಗಳೇ 🙏🏻🙏🏻🙏🏻🙏🏻
@veenakv3432
@veenakv3432 5 ай бұрын
🙏 well explained Swamiji. Dhanyavaad Can you please make a video on horse shoes [ kudurey naala ]
@PrabhulingayyaVeeranagudi
@PrabhulingayyaVeeranagudi 4 ай бұрын
valekatheguruji.thsnks
@kdkingdom7045
@kdkingdom7045 3 ай бұрын
ನಿಮ್ಮ ಎಲ್ಲಾ ವಿಡಿಯೋ ದಲ್ಲಿನ ವಿಷಯಗಳು ಅತ್ಯುಪಯುಕ್ತವಾಗಿವೆ ಮತ್ತು ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಿರುವಿರಿ. ನಿಮ್ಮ ಈ ಕೆಲಸಕ್ಕೆ ಅನಂತಕೋಟಿ ಒಂದನೆಗಳು, ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ಎಲ್ಲಾ ವಿಡಿಯೋಗಳಿಗು ಕಾಮೆಂಟ್ ಮಾಡಲು‌ ಸಾಧ್ಯವಾಗದ ಕಾರಣ ಈ ವಿಡಿಯೋ ದಲ್ಲಿ ಹೇಳುತ್ತಿದ್ದೇನೆ.❤❤
@shivanandsingaragoppa1293
@shivanandsingaragoppa1293 3 ай бұрын
ತುಂಬಾ ಧನ್ಯವಾದಗಳು ಗುರೂಜಿ
@basavarajtd8847
@basavarajtd8847 4 ай бұрын
Om Namaha Shiva Gurujii 🙏🙏
@GeethaGeeta-oe4vq
@GeethaGeeta-oe4vq 5 ай бұрын
Adru gurugale devaranna nambidaga,aradisidaga manobala siguthe,shanthi siguthe,ade kushi😊🙏
@shekartg1988
@shekartg1988 4 ай бұрын
Agarabatti and karpoora Smell efect😂
@shankaracharhs1722
@shankaracharhs1722 Ай бұрын
ಓಂನಮ್ಹಶಿವಾಯ
@hamsalekha6022
@hamsalekha6022 4 ай бұрын
ಔದು, ಗುರುಗಳೇ ಒಳ್ಳೆ ಯ ಮಾಹಿತಿ ನಿಜಾ ವಾದ ಮಾತು 🙏🙏🙏🙏🙏
@kanthamanihg2222
@kanthamanihg2222 2 ай бұрын
ನಮಸ್ಕಾರ ಗುರೂಜಿ, ಧನ್ಯವಾದಗಳು
@MonikaMonika-yp4xv
@MonikaMonika-yp4xv 4 ай бұрын
Nija gurugale nange arthavathu thank you
@geethamahadevaswamy4872
@geethamahadevaswamy4872 5 ай бұрын
ನಾವು ತುಂಬಾ ಸಮಸ್ಯೆ ಯಲ್ಲಿ ಇದೀವಿ ಗುರೂಜಿ ಆದ್ರೆ ನಿಮ್ಮ ಮಾತು ಕೇಳಿ 😢😢😢😢😢ಬಂತು
@SarithasSari
@SarithasSari 2 ай бұрын
Be cool.problem elladavaru yaaru ella .take it easy
@chaitrachaithra-jz1rk
@chaitrachaithra-jz1rk Ай бұрын
ನಿಮ್ಮ ನೋವು ದೂರವಾಗಲಿ ದೇವರು ಒಳ್ಳೆಯದು ಮಾಡಲಿ
@tejumani2602
@tejumani2602 2 ай бұрын
thankyou guruji very good words u spoked
@udaykeremane3009
@udaykeremane3009 4 ай бұрын
Jai sree ram jai sree krishna Radhe radhe❤
@user-ry3tn8xr4b
@user-ry3tn8xr4b 4 ай бұрын
Super super shathya
@vinodavinu8530
@vinodavinu8530 4 ай бұрын
Dhanyavadagalu guruji
@srijangowda9592
@srijangowda9592 5 ай бұрын
ತುಂಬಾ ಚೆನ್ನಾಗಿ ಹೇಳಿದಿರಿ ಗುರುಗಳೇ ಧನ್ಯವಾದಾಗಳು
@nirmalah1896
@nirmalah1896 3 ай бұрын
Danyavadagalu gurugale. Chennagi tilisidira. 🙏🙏
@roopayallappa7975
@roopayallappa7975 Ай бұрын
Om namaha shivaya.🙏🙏namaste guruji.niv.heliddu.nija
@rajendrad8584
@rajendrad8584 5 ай бұрын
True guruji tqsm...
@sangeetadahinde2908
@sangeetadahinde2908 5 ай бұрын
Namste guruji it's really real phact na bu helidu Nan prashne kuda ide yesht pooje punskata patanegalu abishek madsodu bt arogya samsye jastine aagide y swamiji
@rameshc2586
@rameshc2586 3 ай бұрын
ಓಂ ನಮ್ಹ ಶಿವಾಯಃ 🌹🌹🌹
@manjulas2432
@manjulas2432 Ай бұрын
ಧನ್ಯವಾದಗಳು ಗುರೂಜಿ.
@girijabhat2418
@girijabhat2418 2 ай бұрын
ಓಂ. ನಮಃ ಶಿವಾಯ.
@user-rc8ud9rp8n
@user-rc8ud9rp8n 3 ай бұрын
ಜೈ ಹರೇ ಶ್ರೀನಿವಾಸ ❤
@geetagouda2531
@geetagouda2531 2 ай бұрын
ನಿಜ ನೀವು ಹೇಳಿದ್ದು ಗುರುಗಳೇ ಓಂ ನಮಃ ಶಿವಾಯ ನಮ್ಮಿದ್ರವ್ರ್ನ ಯಾವತ್ತು ಕೈ ಬಿಡಲ್ಲ ❤
@rakeshmpravi5948
@rakeshmpravi5948 4 ай бұрын
ಪರಮಾತ್ಮ ನಿಮ್ಮ ಮಾತು ಕೇಳಿ ನನ್ನ ಜನ್ಮ ಪಾವಾನವಾಯಿತು .
Inside Out 2: Who is the strongest? Joy vs Envy vs Anger #shorts #animation
00:22
Clowns abuse children#Short #Officer Rabbit #angel
00:51
兔子警官
Рет қаралды 79 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 64 МЛН
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,5 МЛН
Inside Out 2: Who is the strongest? Joy vs Envy vs Anger #shorts #animation
00:22