No video

ದೇವಸ್ಥಾನದ ಶೈಲಿಯಲ್ಲಿ ಅಕ್ಕಿ ಪಾಯಸ ಮಾಡುವ ವಿಧಾನ | temple style rice payasam recipe

  Рет қаралды 102,345

Vishnu's Kitchen

Vishnu's Kitchen

Күн бұрын

ingredients :
ಹೆಸರು ಬೇಳೆ / moong dal - 1/4 cup
ಅಕ್ಕಿ / rice - 3/4 cup
ಬೆಲ್ಲ / jaggery - 3 cup
ಕಾಯಿಹಾಲು / coconut milk - 2 cup
( extracted from 1 fresh grated coconut )
ಏಲಕ್ಕಿ ಪುಡಿ / elaichi powder - 1/2 tsp
use 4.5 cup of water
------------------------------------------------------------
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#vishnus_kitchen
#rice
#payasam

Пікірлер: 78
@mamthaathreya1726
@mamthaathreya1726 Жыл бұрын
ಬಹಳ ಸೊಗಸಾದ ಪಾಯಸ😍😍🙏🙏 ಅತ್ಯಂತ ಸುಲಭವಾಗಿ ಹೇಳಿಕೊಟ್ಟದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್😊😊🙏🙏🙏
@sowmyapavan5332
@sowmyapavan5332 Жыл бұрын
Sooper , nodthidrey ney baiyalli neeroortha ide. Dhanyavadagalu
@latha3829
@latha3829 Жыл бұрын
Thank you so much sir, you have shared right recipe @ right time, will do it in this Dhanurmasam for naivedyam.
@sujathas6456
@sujathas6456 Жыл бұрын
Devara Prasada superb 👌
@bharatibharati7753
@bharatibharati7753 Жыл бұрын
Wow🤩🤩😍😍 super n simple way of prepared
@ksridevi1883
@ksridevi1883 Жыл бұрын
Thankyou sir tumba chenagi helkodtira
@savitharaj8026
@savitharaj8026 Жыл бұрын
ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಾ ಸರ್
@vegrecipesinkannada
@vegrecipesinkannada Жыл бұрын
ಅದ್ಭುತವಾಗಿದೆ 😍👌👌
@renukabm5695
@renukabm5695 Жыл бұрын
V nice n simple recipe sir definitely I will do it super i am a big fan of you
@vijayalakshmirburli6255
@vijayalakshmirburli6255 Жыл бұрын
Super recipe nanu try maduttene
@kalavathihg8167
@kalavathihg8167 Жыл бұрын
ಹರಿಕೃಷ್ಣ ತುಂಬಾ ಧನ್ಯವಾದಗಳು ತುಂಬಾ ಚೆನ್ನಾಗಿದೆ
@prakashhiremath1306
@prakashhiremath1306 Жыл бұрын
🙏 sir super aagide
@sujathamanjunath6654
@sujathamanjunath6654 Жыл бұрын
Wow new recipe super sir 👍🏻👏🏻
@rams5474
@rams5474 Жыл бұрын
Namaskara, very help full payasam for prasadam and fasting needs. Your guidance in preparation helps the society to follow the traditional pooja prasadam offering to God.
@VishnusKitchen
@VishnusKitchen Жыл бұрын
Thanks a lot
@rangoli2m
@rangoli2m Жыл бұрын
Nice rice payasam sir
@blalitha8733
@blalitha8733 Жыл бұрын
ಸ್ವಾಮಿ ನಿಮ್ಮ ಮಾತು ಈ ಪಾಯಸ್ ನಾ ತಿಂದು ಕುಡಿದಷ್ಟು ಸಂತೋಷವಾಯಿತು. ನಿಮ್ಮ ಕೈ ಗೆ🏆🏆🏆🏆🏆🏆🏆🤹‍♂️🤹‍♂️
@Geethageetha-gy8qw
@Geethageetha-gy8qw Жыл бұрын
Wav super delicious payasa, thank you sir🙏
@vanivani8335
@vanivani8335 Жыл бұрын
ಸೂಪರ್ ಅಣ್ಣ 👌👌
@oreogiri
@oreogiri 5 ай бұрын
Thumba chennagiruva recipe thorisiddiri sir, thank you. Kaleda vara neevu thorisiddiri haage hesarubele payasa madidde. Bahala chennagittu. Ee akki payasakke naanu kempakki upayogisabahuda? Dayavittu thilisi. Thank you sir.
@nishapise5365
@nishapise5365 Жыл бұрын
Very nice recipe ..my method was totally different .bt I like ur method ..plz strain coconut milk in muslin cloth for better result Thanks for sharing ur recipe
@Geethaharish-no3jl
@Geethaharish-no3jl Жыл бұрын
ಸರಳವಾಗಿ ತಿಳಿಸಿರುವುದಕೇ ಧನ್ಯವಾದಗಳು
@umadevi_h_r
@umadevi_h_r Жыл бұрын
ನಿಮ್ಮ ನಿರೂಪಣೆ ಬಹಳ ಸೊಗಸಾಗಿದೆ ಆದರೆ ಉಪವಾಸಕ್ಕೆ ಮತ್ತು ಫಲಹಾರದ ದಿವಸ ಅಕ್ಕಿ ನಿಷೇಧವಲ್ಲವೇ
@VishnusKitchen
@VishnusKitchen Жыл бұрын
ಅದಕ್ಕೂ ಅಪವಾದಗಳಿವೆ. 1) ಹೆಸರು ಬೇಳೆ ಜೊತೆ ಉಪಯೋಗಿಸುವುದು 2) ಅಕ್ಕಿಯನ್ನು ಹುರಿದು ಉಪಯೋಗಿಸುವುದು
@nirmalaneerja9399
@nirmalaneerja9399 Жыл бұрын
Nice and healthy recipe uncle
@nsdwarakanath1100
@nsdwarakanath1100 Жыл бұрын
excellent receipe ,thank you
@malathis6991
@malathis6991 Жыл бұрын
Super
@umavishwanath4396
@umavishwanath4396 Жыл бұрын
Very nice recipe, Sir 👍👍
@gangambikec624
@gangambikec624 Жыл бұрын
Wow super tasty 😋 akki payasa thank you for your good recipe
@damayanthik8072
@damayanthik8072 Жыл бұрын
ಪಾಯಸ ಸೂಪರ್
@gopalakrishnans9215
@gopalakrishnans9215 Жыл бұрын
Made this today. Superb recipe
@lalithats5341
@lalithats5341 Жыл бұрын
Nice recipe thank u so much.
@bhagyachetty8801
@bhagyachetty8801 10 ай бұрын
Very good easy recipe
@lathamanjunath5042
@lathamanjunath5042 Жыл бұрын
My favourite payasa
@mohinikotian2327
@mohinikotian2327 Жыл бұрын
Very yummy 😋
@ashuloki2419
@ashuloki2419 Жыл бұрын
Super sir
@renukashivakumar5797
@renukashivakumar5797 Жыл бұрын
Very nice 👌
@rooparamanujam5018
@rooparamanujam5018 Жыл бұрын
Thank u sir.
@DhanaLakshmi-nl4xk
@DhanaLakshmi-nl4xk Жыл бұрын
Yummy sir
@manjulamohanjairamachar4214
@manjulamohanjairamachar4214 Жыл бұрын
Super super super super super super super super super super
@Himaanvii369
@Himaanvii369 Жыл бұрын
🙏🙏
@sumav6174
@sumav6174 Жыл бұрын
Awesome
@rameshganesan5155
@rameshganesan5155 Жыл бұрын
Ji, I am Ramesh From Chennai.
@VishnusKitchen
@VishnusKitchen Жыл бұрын
thank you sir
@dkmadhu1801
@dkmadhu1801 Жыл бұрын
🎉evergreen
@rohiniramesh4208
@rohiniramesh4208 Жыл бұрын
👌
@sudhadsouza9514
@sudhadsouza9514 Жыл бұрын
Wow
@savithashetty3252
@savithashetty3252 Жыл бұрын
👌👌
@myogetha9765
@myogetha9765 Жыл бұрын
😋
@cutepie9441
@cutepie9441 Жыл бұрын
👌🏻👌🏻
@rangolihearts8865
@rangolihearts8865 Жыл бұрын
yummy
@padmahn8994
@padmahn8994 Жыл бұрын
👌👌👌👌👌
@surabhihemanthsurabhiheman9277
@surabhihemanthsurabhiheman9277 Жыл бұрын
👍 super wow
@birurbhojaraj408
@birurbhojaraj408 Жыл бұрын
Hello sir hithukida avarekayina Melogara made
@VishnusKitchen
@VishnusKitchen Жыл бұрын
ok 👍
@anuradha4780
@anuradha4780 Жыл бұрын
Sir...Tq.... 🙏🏻
@hemas7322
@hemas7322 Жыл бұрын
👌🙏🏻🙂
@sowmyapavan5332
@sowmyapavan5332 Жыл бұрын
Namaskaara vishnu ravarige.neevu catering maadtheera? Dayvittu thilisi
@VishnusKitchen
@VishnusKitchen Жыл бұрын
ಇಲ್ಲ ಮೇಡಂ
@sowmyapavan5332
@sowmyapavan5332 Жыл бұрын
Thank you for replying
@sathyasomasekhar8596
@sathyasomasekhar8596 Жыл бұрын
Sir bela hakidamele kahi halu hodeduhogawa
@VishnusKitchen
@VishnusKitchen Жыл бұрын
ಕಾಯಿ ಹಾಲು ಒಡೆಯುವುದಿಲ್ಲ.
@lakshmis4628
@lakshmis4628 Жыл бұрын
ಬಾಯಲ್ಲಿ ನೀರೂರಿಸುವ ಪಾಯಸ
@pushpashekhar5830
@pushpashekhar5830 Жыл бұрын
👌👌🙏
@ambika7516
@ambika7516 Жыл бұрын
Sir sugar eroru bellada paysa thinbouda
@VishnusKitchen
@VishnusKitchen Жыл бұрын
ಸ್ವಲ್ಪ ತಿನ್ನಬಹುದು ( depending upon their sugar level )
@ambika7516
@ambika7516 Жыл бұрын
@@VishnusKitchen thanks sir
@naaneeruvudeninngaagi3546
@naaneeruvudeninngaagi3546 Жыл бұрын
idu pongalna innonudu roopa ashte hosadnu illa beedi bhatre
@VishnusKitchen
@VishnusKitchen Жыл бұрын
ಎಲ್ಲ ಅಡುಗೆಗಳು ಒಂದರ ಮತ್ತೊಂದು ರೂಪವೇ ಆಗಿರುತ್ತದೆ. ಮಾಡುವ ಕ್ರಮ ಮತ್ತು ರುಚಿ ಬೇರೆ ಬೇರೆ ಆಗಿರುತ್ತದೆ.
@geetham2428
@geetham2428 Жыл бұрын
Akki ಪಾಯಸ ಅಂತ ಹೇಳಿ ಹೆಸರು ಬೇಳೆ ಬೆರೆಸಿ ಮಾಡಿದೀರ
@VishnusKitchen
@VishnusKitchen Жыл бұрын
ಅದೂ ಒಂದು ಪದಾರ್ಥ ಮಾಡಲು ಬೇಕಾಗಿರುವುದು.
@snehabadami2325
@snehabadami2325 Жыл бұрын
Nove
@savitakulkarni9198
@savitakulkarni9198 Жыл бұрын
Super
@madhurivenkatesh2968
@madhurivenkatesh2968 Жыл бұрын
👌🏻👌🏻
@komalachannakeshava4367
@komalachannakeshava4367 Жыл бұрын
Super
@anusha9986
@anusha9986 Жыл бұрын
Super
Meet the one boy from the Ronaldo edit in India
00:30
Younes Zarou
Рет қаралды 19 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 17 МЛН
Oh No! My Doll Fell In The Dirt🤧💩
00:17
ToolTastic
Рет қаралды 10 МЛН
Meet the one boy from the Ronaldo edit in India
00:30
Younes Zarou
Рет қаралды 19 МЛН