No video

ದಶಾವತಾರ..! ಇದು ಸೃಷ್ಟಿಯ ಹಿಂದಿನ ಅದ್ಭುತ ರಹಸ್ಯ..! Dashavatara and human evolution : Media Masters

  Рет қаралды 310,999

Media Masters

Media Masters

Күн бұрын

Media Masters is a unique KZfaq channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.

Пікірлер: 301
@raghujohn7845
@raghujohn7845 3 жыл бұрын
ರಾಘವೇಂದ್ರ ಸರ್ ನಿಮ್ಮ ವಾಯ್ಸ್ ಕೇಳುದ್ರೆ ಏನೋ ಮೈಯಲ್ಲ ರೋಮಾಂಚನ ಹೊಸ ಚೈತನ್ಯ ನಿಮ್ಮ ಯಲ್ಲ ವಿಡಿಯೋ ಸೂಪರ್
@vitthalrk5375
@vitthalrk5375 3 жыл бұрын
ಭಾರತ ನಾಗರಿಕತೆಯ ತೊಟ್ಟಿಲು ಗುರುಗಳೇ 🚩👍🙏🇮🇳
@karthikbidari4747
@karthikbidari4747 3 жыл бұрын
2 ವಷ೯ದಿಂದ ಹುಡುಕಾಡಿದೆ..ಅಂತಿಮವಾಗಿ ನಿಮ್ಮಿಂದ ಮಾಹಿತಿ ಸಿಕ್ಕಿತು ಧನ್ಯವಾದಗಳು ಸರ್..💐
@samanthajs2305
@samanthajs2305 3 жыл бұрын
Media masters channel ಇಂದ ನನಗೆ ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ತಿಳಿದುಕೊಂಡಿದೆನೆ, ನೀವು ನೀಡುವ ಮಾಹಿತಿ ಸುಲಭವಾಗಿ, ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ರೀತಿ ಇರುವುದರಿಂದ ಹೆಚ್ಚು ಉಪಯುಕ್ತವಾಗಿದೆ. ಅಜ್ಞಾನದಿಂದ ವಿಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ನಿಮ್ಮ ಪ್ರಯತ್ನ ಯಾವಾಗಲೂ ಹೀಗೆ ಸಾಗಲಿ ಎಂದು ಹಾರೈಸುತ, ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
@user-kq4yp7ks7u
@user-kq4yp7ks7u 3 жыл бұрын
ಅದ್ಭುತವಾದ ಮಾಹಿತಿ ಸರ್ ಇದೇ ಅಲ್ವಾ ಸರ್ ನಮ್ಮ ಭಾರತ ದೇಶದ ವಿಸ್ಮಯ 🇮🇳🇮🇳🇮🇳ಜೈ ಹಿಂದ್🇮🇳🇮🇳🇮🇳 ವಂದೇ ಮಾತರಂ🇮🇳🇮🇳
@Manjunathambig5
@Manjunathambig5 3 жыл бұрын
ಸಾರ್ವಕಾಲಕ್ಕೂ ಸನಾತನ ಧರ್ಮವೇ ಶ್ರೇಷ್ಠ...🚩🚩🚩🚩🚩
@Vijay-Vijay_xu5ob
@Vijay-Vijay_xu5ob 3 жыл бұрын
ತಮಗೂ ಸಹ ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ ಎಲ್ಲಾ ವೀಕ್ಷಕ ಬಂಧುಗಳ ಪರವಾಗಿ 💕🙏🙏🙏🚩🕉️🚩
@punithsubbu7368
@punithsubbu7368 3 жыл бұрын
ನಿಜಕ್ಕೂ ಅದ್ಭುತ ಸರ್ ಕೆಲ ಮೂರ್ಖರಿಗೆ ಇನ್ನು ಅರ್ಥ ಆಗಿರೋಲ್ಲ.....
@channaveeragoudakanaveekpl6976
@channaveeragoudakanaveekpl6976 3 жыл бұрын
ನಮ್ಮ ಸಂಪ್ರದಾಯವನ್ನು ವಿರೋಧಿಸುವವರಿಗೆ ಇದಕ್ಕಿಂತ ಸ್ಪಷ್ಟನೆ ಯಾರು ಕೊಡಲಾರರು
@pradeeepapg6317
@pradeeepapg6317 3 жыл бұрын
ಅದ್ಭುತವಾದ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಗುರುಗಳೇ ಜೈ ಶ್ರೀ ರಾಮ್ 🙏😊🙏
@ganeshh8258
@ganeshh8258 3 жыл бұрын
ನಮ್ಮ ದೇಶದ ಋಷಿಗಳಿಗೆ ಒಂದು ನಮನ
@333Lovestatus
@333Lovestatus 3 жыл бұрын
Brham -earth Visnu- water Shiva- air
@DarshanKumar-ei4hr
@DarshanKumar-ei4hr 3 жыл бұрын
ದಶಾವತಾರದ ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿತು. ಧನ್ಯವಾದಗಳು ಗುರುಗಳೇ
@Naveenkumark
@Naveenkumark 3 жыл бұрын
ಪುರಾಣಾಧಾರಿತ ಸೃಷ್ಟಿಯ ಕಥೆಯನ್ನು ವೈಜ್ಞಾನಿಕವಾಗಿ ಇಂದಿನ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಅವಾಗ ವಿದ್ಯೆಗೆ ನಿಜವಾದ ಅರ್ಥ ಸಿಗುತ್ತದೆ.
@Vandebharathmata
@Vandebharathmata 3 жыл бұрын
ధన్యవాదం గరు. జై హిందూ
@chethangs9976
@chethangs9976 3 жыл бұрын
ಸರ್ ವಿಷ್ಣುವಿನ 2ನೇ ಅವತಾರ ಆಗಿರುವ ಕೂರ್ಮವತಾರ ಇರೋದು ಕರ್ನಾಟಕದಲ್ಲಿ, ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೋಕು, ಗವಿರಂಗಾಪುರ ಎಂಬ ಹಳ್ಳಿಯಲ್ಲೇ ಇರುವುದು ಶ್ರೀ ಲಕ್ಷ್ಮಿ ಗವಿರಂಗನಾತ ಸ್ವಾಮಿ. ವಿಷ್ಣುವಿನ ಕೂರ್ಮವತಾರ ನೋಡ ಬಯಸುವವರು ಇಲ್ಲಿಗೆ ಬೇಟಿ ನೀಡಿ.
@santu3262
@santu3262 3 жыл бұрын
ವಿಜ್ಞಾನ ಋಷಿಗಳು ಪುರಾಣ Nim D code vivarane athyadbuta gurugale..🙏🙏
@kiranmanagutti8054
@kiranmanagutti8054 3 жыл бұрын
ಸರ್ ನಿಮಗೆ ದೇವರ ಆಶೀರ್ವಾದ ಸದಾ ಇರಲಿ
@hkp3318
@hkp3318 3 жыл бұрын
Hats off sir🙏🙏 thank you sir
@basavarajhonnakore760
@basavarajhonnakore760 3 жыл бұрын
ಸರ್ ನಿಮ್ಮ ವಿವರಣೆ ಅನನ್ಯ, ಅಧ್ಬುತ, ಅಮೋಘ...... ನಮ್ಮ ಪ್ರಾಚೀನ ಪುರಾಣಗಳಲ್ಲಿ ಆಧುನಿಕ ವಿಜ್ಞಾನ ತಿಳಿಸಿರುವ ಗುರುಗಳಿಗೆ ನನ್ನ ನಮಸ್ಕಾರಗಳು.....
@NagendraKumar-zl9ki
@NagendraKumar-zl9ki 9 ай бұрын
🇮🇳 ಜೈ ಭಾರತೀಯ ಸಂಸ್ಕೃತಿ
@arun.breddyreddy3483
@arun.breddyreddy3483 3 жыл бұрын
First view first comment ಅತ್ಯದ್ಭುತ ವಿಚಾರ ಸರ್
@vinaividyanand3049
@vinaividyanand3049 3 жыл бұрын
Very good attempt to make us understand earth evolution in terms of veda and scientific findings about earth. 🙏🙏
@mukthaashok4555
@mukthaashok4555 3 жыл бұрын
ಅತ್ಯದ್ಭುತ ವಿಶ್ಲೇಷಣೆ......👌👌👌👌👌🙏🙏🙏
@sanjaypuranik729
@sanjaypuranik729 3 жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ತುಂಬಾ ಧನ್ಯವಾದಗಳು
@sharan_9914
@sharan_9914 3 жыл бұрын
I was knowing this. India is incredible
@prakashputhran9799
@prakashputhran9799 3 жыл бұрын
ತುಂಬಾ ಚೆನ್ನಾಗಿದೆ ಸರ್🙏
@arjunprabugol
@arjunprabugol 3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
@rajathkumar1175
@rajathkumar1175 3 жыл бұрын
💖SANATANA DARMA 💖🚩🚩
@mohanbabu7580
@mohanbabu7580 3 жыл бұрын
ಅತ್ತಿ ಉತ್ತಮವಾದ ಮಾಹಿತಿ, ವಂದನೆಗಳು
@girishkb9648
@girishkb9648 3 жыл бұрын
ಅದ್ಭುತ ಅಮೋಘ ಅರ್ಥಗರ್ಭಿತ ಧನ್ಯವಾದಗಳು
@mamatahiremath6830
@mamatahiremath6830 3 жыл бұрын
ಧನ್ಯವಾದಗಳು ಗುರು
@mamatahiremath6830
@mamatahiremath6830 3 жыл бұрын
ಗುರು ಗಳೇ
@maheshbiradar7372
@maheshbiradar7372 3 жыл бұрын
"One of the great youtube channel which helps all types of people with all types of information with beautiful explanation and contents". Thank you, Sir!
@user-pf9qy1cf6l
@user-pf9qy1cf6l 3 жыл бұрын
ಆಗಾದರೆ ನಾವು ಆಚರಿಸುತ್ತಿರುವ ಹಬ್ಬಗಳು ಸಹ ಒಂದು ವಿಜ್ಞಾನದ ತಿರುಳಾಗಿರಬಹುದು 🤔ಅಲ್ವಾ ಸರ್
@vinumla4555
@vinumla4555 3 жыл бұрын
ಅದ್ಭುತ ಕಲ್ಪನೆ ಸರ್ ನಿಮ್ಮದು ಹಾಗೆ ವಿವರಣೆ ಕೂಡ ಧನ್ಯವಾದಗಳು
@raghuraghavendraba7851
@raghuraghavendraba7851 3 жыл бұрын
ಸರ್ವ ಶ್ರೇಷ್ಠ ಭಾರತಾ .🧡
@krishnakp7685
@krishnakp7685 3 жыл бұрын
Super sir ಭಾರತದ ಸಂವಿಧಾನ ಬಗ್ಗೆ ಮಾಹಿತಿ ನೀಡಿ ಸರ್
@user-tv8yh2dc2k
@user-tv8yh2dc2k 3 жыл бұрын
ಅದ್ಭುತವಾದ ವಿಡಿಯೋ ಸಿರ್
@VinodVinod-mg9vf
@VinodVinod-mg9vf 3 жыл бұрын
ಅದ್ಭುತ ಮಾಹಿತಿ ಸರ್........
@ajayanavali3739
@ajayanavali3739 3 жыл бұрын
ಧನ್ಯವಾದಗಳು ಗುರುಗಳೆ
@veereshk.n6251
@veereshk.n6251 3 жыл бұрын
ವರ್ಣನೆ ತುಂಬಾ ಚನಾಗಿದೆ ಸರ್
@puttangouda9953
@puttangouda9953 3 жыл бұрын
Scientific view of our culture thank you sir
@mgcreation7845
@mgcreation7845 3 жыл бұрын
ಅತ್ತ್ಯದ್ಭುತ ಸರ್🙏🙏🙏💐
@priyaradu4295
@priyaradu4295 3 жыл бұрын
Wow super fentastic gurugale super expllain
@kumarg1423
@kumarg1423 3 жыл бұрын
ವಿಜ್ಞಾನದ ಜೊತೆಗೆ ಅವತಾರಗಳ ಕಂಪ್ಯಾರಿಸನ್ ಸೂಪರ್ ಸರ್
@ravikumarn2449
@ravikumarn2449 3 жыл бұрын
Super
@karthikbhardwaj2224
@karthikbhardwaj2224 3 жыл бұрын
To be frank, media master is an University. None of the institution will teach so precise knowledge with true essence
@praveengscp4155
@praveengscp4155 3 жыл бұрын
Super sir explain is fantastic 🇮🇳🇮🇳🇮🇳🇮🇳🇮🇳🇮🇳🇮🇳💪🎉🙏
@rajraibagi4609
@rajraibagi4609 3 жыл бұрын
ಹೃತ್ಪೂರ್ವಕ ಕೃತಜ್ಞತೆಗಳು ನಮ್ಮ ಋಷಿಮುನಿಗಳು ಜ್ಞಾನ ಮತ್ತು ವಿಜ್ಞಾನ ಎರಡನ್ನೂ ತಿಳಿವ್ಹಾಂಗೆ ಕಥೆಯ ರೂಪದಲ್ಲಿ ಎಲ್ಲ ಜ್ಞಾನವನ್ನು ಕೊಟ್ಟಿದ್ದಾರೆ ಆದರೆ ಅದನ್ನು ಸರಿಯಾಗಿ ಓದಿ ತಿಳಿದುಕೊಳ್ಳುವ ಪುರುಸೊತ್ತು ನಮಗೆ ಈಗ ಇಲ್ಲ ಜ್ಞಾನ ಮತ್ತು ವಿಜ್ಞಾನ ಇವೆರಡನ್ನೂ ಸವಿಸ್ತಾರ ಸವಿಸ್ತಾರವಾಗಿ ತಿಳಿಸಿಕೊಟ್ಟ ತಮಗೆ ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುತ್ತೇವೆ ಬೋಲೋ ಭಾರತ್ ಮಾತಾಕೀ ಜೈ
@girishgirish9380
@girishgirish9380 3 жыл бұрын
ಜೈ ಗೋಮಾತ 🙏🙏🙏 ಜೈ ಶ್ರೀ ರಾಮ್ 🚩🚩🚩 ಜೈ ಹಿಂದ್ 🇮🇳🇮🇳🇮🇳
@rajannat9670
@rajannat9670 3 жыл бұрын
We should proud we are Indians thank you sir
@govindraj28
@govindraj28 3 жыл бұрын
Perfect decoding, Guruji 🙏
@yogeeshdyogeeshd3703
@yogeeshdyogeeshd3703 3 жыл бұрын
ಧನ್ಯವಾದಗಳು ಸರ್.
@RaviKumar-cx4oj
@RaviKumar-cx4oj 3 жыл бұрын
ಅದ್ಬುತ ವಿವರಣೆ ಸರ್ ದನ್ಯವಾದಗಳು
@raghavendrap.nraghu7213
@raghavendrap.nraghu7213 3 жыл бұрын
Sir super agi ittu artha ayitu sir thank you sir information
@sureshmadar3856
@sureshmadar3856 3 жыл бұрын
ತುಂಬಾ ಧನ್ಯವಾದಗಳು sir ವಿಷ್ಣು ದಾಸವತಾರದ ಬಗ್ಗೆ ತಿಳಿಸಿದಕ್ಕೆ
@ritheshullal8055
@ritheshullal8055 3 жыл бұрын
Dashavathara vivarane .supper ..kelavarige artha madlike kasta ...nivu helida mahabaratha kelidavarige .swalpanadru arthagabahudu .e video
@hemanthacharyahemanth9876
@hemanthacharyahemanth9876 3 жыл бұрын
ಅಧ್ಬುತ....
@maheshkumar6646
@maheshkumar6646 3 жыл бұрын
ಸೂಪರ್ ಮಾಹಿತಿ ಅಣ್ಣ
@akashe1600
@akashe1600 3 жыл бұрын
ಅದ್ಭುತವಾದ ಕಲ್ಪನೆ
@basavarajnagastya9878
@basavarajnagastya9878 3 жыл бұрын
ಜೈ ಹಿಂದ್ ಜೈ ಭಾರತ ಶ್ರೇಷ್ಠ ಭಾರತ
@ramachandrar4161
@ramachandrar4161 3 жыл бұрын
ಸೂಪರ್ ಸರ್
@masehsagasar8090
@masehsagasar8090 3 жыл бұрын
ದನ್ಯವಾದಗಳು ಗುರುಗಳೇ 🙏🙏
@shantunayak8959
@shantunayak8959 3 жыл бұрын
🙏🙏 ಜೈ ಶ್ರೀಕೃಷ್ಣ 🙏🙏
@user-lf8fl8sl3b
@user-lf8fl8sl3b 3 жыл бұрын
ಅತ್ಯಮೂಲ್ಯ ವಿವರಣೆ 👍🙏🙏🙏
@ashwinis6930
@ashwinis6930 3 жыл бұрын
Awesome Explanation given Sir.. Everyone can easily understand.. Thanks A Lot..Sir
@narasimhamurthykj1829
@narasimhamurthykj1829 3 жыл бұрын
ಜೈ ಶ್ರೀ ರಾಮ್
@nkkaribasappakaribasappan8185
@nkkaribasappakaribasappan8185 3 жыл бұрын
Sooper explanation sir thanks for your thinking level
@gseethalakshmisureshbabu7556
@gseethalakshmisureshbabu7556 3 жыл бұрын
ನಿಮ್ಮ ಧ್ವನಿ ಅದ್ಭುತ sir.
@YashuV1221
@YashuV1221 3 жыл бұрын
Supper Sir .THANK YOU SO MUCH SIR🙏🙏🙏🙏
@sowmyamanju8108
@sowmyamanju8108 3 жыл бұрын
Sir. Thank you. Tumba chanagi artha madusthira👌
@bucky10
@bucky10 3 жыл бұрын
Great sor
@bhaskar.bbhasker.b2438
@bhaskar.bbhasker.b2438 3 жыл бұрын
ನಿಮ್ಮ ಪದಗಳಿಗೆ ನಮಸ್ಕಾರ ಗುರುದೇವ
@lokeshmloki5159
@lokeshmloki5159 3 жыл бұрын
ಫೆಂಟಾಸ್ಟಿಕ್ ✌️✌️👍👌👌
@nagaraju...M
@nagaraju...M 3 жыл бұрын
Thank you sir for your wonderful video
@jayashrimasaraddi3598
@jayashrimasaraddi3598 3 жыл бұрын
ಕೋಟಿ ಕೋಟಿ ನಮನಗಳು sir
@lakshmianil4084
@lakshmianil4084 3 жыл бұрын
Good 🙏 thank you sir 🙏
@dnyaneshwarsutar3024
@dnyaneshwarsutar3024 3 жыл бұрын
I love MEDIA masters
@sipayi6471
@sipayi6471 3 жыл бұрын
We are proud to be Hindus. And Indian Jai hindh 🇮🇳. 👌🏻 information
@nithyanandabailady8773
@nithyanandabailady8773 Жыл бұрын
🙏🙏nange e vishyadalli swalpa sandeha ettu. dhanyavadagalu adbhuta vivarane🙏🙏
@kalki2080
@kalki2080 3 жыл бұрын
south alli missionary work jasti agta ide adra bagge tilisi
@lokeshbabanna6395
@lokeshbabanna6395 3 жыл бұрын
If they make video definitely no chance to live on earth
@umeshaumesh4444
@umeshaumesh4444 3 жыл бұрын
ಸರ್ ಆರ್ಯರು-ದ್ರಾವಿಡರ ಬಗ್ಗೆ ವಿವರವಾಗಿ ತಿಳಿಸಿ
@shivananja2925
@shivananja2925 3 жыл бұрын
Nija sir
@hemanthdas1724
@hemanthdas1724 3 жыл бұрын
3 episodes are realy ultimate explanation gurugale
@Ravikumar-sd8pn
@Ravikumar-sd8pn 3 жыл бұрын
Excellent comparison and explanation 👈
@basavkiranhosallimath6450
@basavkiranhosallimath6450 3 жыл бұрын
Super exciting explain sir i was waiting for this unique video by decoding story ❤️
@manjumadakari7797
@manjumadakari7797 3 жыл бұрын
Super sir
@dhanuyadav7498
@dhanuyadav7498 3 жыл бұрын
Sr hayagrivadha bagge thilisikodi🙏
@googlydessai6305
@googlydessai6305 3 жыл бұрын
Sir iam telling so many days that tell us about harshd mehta
@user-wz1wy3wn4p
@user-wz1wy3wn4p 3 жыл бұрын
Dayavittu visnupurana full tilsi
@user-jm7or6ef3n
@user-jm7or6ef3n 3 жыл бұрын
ಸರ್..👌👌❤🙏
@ashwinis6930
@ashwinis6930 3 жыл бұрын
Sir Awesome.. explanation given Sir. easy to understand....
@PK-vl5ip
@PK-vl5ip 3 жыл бұрын
Sir ನಿಮ್ಮ ಮಾತುಗಳಲ್ಲಿ , ವಿಷ್ಯದ ಜೊತೆ , ಧರ್ಮದ ಅರಿವು ಮೂಡುಸ್ಥಿರ , ಜೊತೆಗೆ ಯಾವ ಧರ್ಮ , ಸಂಸ್ಕೃತಿ , ಸಂಸ್ಕಾರ ಮೊದ್ಲು ಬಂದಿದು ಅನ್ನೋ ಸತ್ಯ ಹೇಳ್ತಾಇರ್ತಿರ , ಹೀಗೆ ಒಂದು video ದಲ್ಲಿ ಹತಾರು ವಿಷಯ ಹೇಳ್ಥಿರ . 👌👏
@rangaswamyhp3934
@rangaswamyhp3934 3 жыл бұрын
No.1 video in youtube
@rudi4401
@rudi4401 3 жыл бұрын
ಧನ್ಯವಾದಗಳು ಸರ್, ಯುಗದ ಕಥೆಗಳ ಇಂದಿನ ವೈಜ್ಞಾನಿಕ ಸತ್ಯತೆ ತಿಳಿಸಿಕೊಡಿ
@sharathkumar7686
@sharathkumar7686 3 жыл бұрын
Danyosmi gurugale.
@user-wz1wy3wn4p
@user-wz1wy3wn4p 3 жыл бұрын
Nim voice super sir
@l.g.a.
@l.g.a. 3 жыл бұрын
ಮನುಷ್ಯ ಅಕ್ಷರ ಮತ್ತು ಭಾಷೆಯನ್ನು ಮಾಡಿದ್ದು ಯಾವ ಕಾಲದಲ್ಲಿ ?
@kishordolly7196
@kishordolly7196 3 жыл бұрын
Sir Nim video chennagi ide ,adre niv helddage ram avatara nantara barodu balaram avatara ,yakendare balaram represent the agricultural deeds .adakke balaram na kaiyali negilu irodu .adara nantara barodu Krishna avatar and kalki avatar.buddha avatara Kali Yugadalli hutidu so it is not considered in dashavatar
Вы чего бл….🤣🤣🙏🏽🙏🏽🙏🏽
00:18
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 20 МЛН
Challenge matching picture with Alfredo Larin family! 😁
00:21
BigSchool
Рет қаралды 42 МЛН
مردی که به آینده رفت و سال 3906 رو دید
14:11
Unknown Factor - عامل ناشناخته
Рет қаралды 63 М.
Вы чего бл….🤣🤣🙏🏽🙏🏽🙏🏽
00:18