No video

Deadly Diary|ಡಾ.ವಿಷ್ಣುವರ್ಧನ್ ಅವರು ತನ್ನ ಅಮ್ಮನ ಚಿತೆಗೆ ಅಗ್ನಿಸ್ಪರ್ಶ ಮಾಡಲಿಲ್ಲ ಏಕೆ? Special Episode

  Рет қаралды 273,475

Kannada Maanikya

Kannada Maanikya

Күн бұрын

Deadly Diary |Ravi Srivatsa | Veerakaputra Srinivasa
Watch Out For Our Episodes Every Saturday And Wednesday's @6Pm Without Any Deadly Reasons!! Be-together For A Deadly Life!!!
KANNADA MANIKYA MASAPATRIKE
PRESENTS
CAMERAMAN
DEEPAK J K
EDITOR
PUNEETH SRINATH
PRODUCTION EXECUTIVES
ANAND RACH
KANTHARAJ
STUDIO & SUPPORT
RAJAGURU HOSAKOTE
VEERAKAPUTRA SRINIVAS
SARATHYADALLI
CONCEIVED AND NARRATED BY
DEADLY RAVI SRIVATSA
"Royalty Free Music from Bensound"

Пікірлер: 861
@sagarmanjunath3128
@sagarmanjunath3128 4 жыл бұрын
ವಿಷ್ಣು ಸಾರ್ ಈಗ ಇದ್ದಿದ್ರೆ ಎಲ್ಲ ರೆಕಾರ್ಡ್ಸ್ ಚಿಂದಿ ಆಗಿರೋದು ಗುರು. Miss you ಸಾಹಸ ಸಿಂಹ.
@sri8688
@sri8688 4 жыл бұрын
Miss him
@sumitjonnal336
@sumitjonnal336 4 жыл бұрын
ನಮ್ಮ ದೇವರ ಮೇಲೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ನಾನೊಬ್ಬ ಅಭಿಮಾನಿಯಾಗಿ ಸಾಷ್ಟಾಂಗ ನಮಸ್ಕಾರಗಳು 🙏🏻
@raghuvishnu2562
@raghuvishnu2562 4 жыл бұрын
ರವಿ ಸಾರ್ ನಿಮ್ಮ ಬಾಯಲ್ಲಿ . ನಮ್ಮ ಯಜಮಾನ್ರ ಬಗ್ಗೆ ಕೇಳೋಕೆ ಒಂದು ಆನಂದ . ವಿಷ್ಣು ಸಾರ್ ಬಗ್ಗೆ ಕೋಟಿ ಎಪಿಸೋಡ್ ಹಾಕಿ ನಾವ್ ನೋಡ್ತೀವಿ. ಜೈ ಸಿಂಹ.
@sri8688
@sri8688 4 жыл бұрын
🙏🙏🙏🙏🙏🙏🙏🙏
@madhusudha15
@madhusudha15 4 жыл бұрын
Sir nimma e maathu nange thumba like sir
@shankarhanagandi9335
@shankarhanagandi9335 4 жыл бұрын
@@madhusudha15 🙏🙏
@narayanaamin7885
@narayanaamin7885 4 жыл бұрын
🙏🙏🙏👌
@Official_beats_pdeditz
@Official_beats_pdeditz 4 жыл бұрын
🙏🏻🙏🏻🙏🏻🙏🏻
@sri8688
@sri8688 4 жыл бұрын
ನನಗೆ ಅನ್ನ ಬಟ್ಟೆ ಜೀವನ ಕೊಟ್ಟು, ನನ್ನ ಹೆಸರಿಗೆ ಉಸಿರಾದ ನನ್ನ ಯಜಮಾನರ ಪಾದಾರವಿಂದಗಳಿಗೆ ನಮಸ್ಕರಿಸುತ್ತಾ.... ನನ್ನ ನೆನಪಿನಂಗಳದಲ್ಲಿದ್ದ ಆ ಪುಟ್ಟ ಪುಟ್ಟ ಕ್ಷಣಗಳನ್ನ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ.. ನೋಡಿ ಹಾರೈಸಿ ಆಶೀರ್ವದಿಸಿ.. ನಿಮ್ಮವ ರವಿ ಶ್ರೀವತ್ಸ
@madhusr.sushisamara7691
@madhusr.sushisamara7691 4 жыл бұрын
Definitely waiting sir. ನನ್ನ ದಾದಾ ಬಗ್ಗೆ ತಿಳಿದುಕೊಳ್ಳಲು. 😔 missing him a lot. ನನ್ನ ಅಪ್ಪನ ಮಿಸ್ ಮಾಡಿಕೊಳ್ಳುವಷ್ಟೇ
@prabhudev3802
@prabhudev3802 4 жыл бұрын
ನಮ್ ದೇವ್ರು 🙏🙏
@prabhudev3802
@prabhudev3802 4 жыл бұрын
ನೀವು ಒಬ್ಬರೆ ಅವರನ್ನು ವರ್ಣಿಸಲು ಸಾಧ್ಯ🙏🙏🙏🙏🙏
@karthiknaik8455
@karthiknaik8455 4 жыл бұрын
Eagerly waiting sir 👍👍
@raghuvishnu2562
@raghuvishnu2562 4 жыл бұрын
ನಮ್ಮ ದೇವರು
@BhookanthaGN
@BhookanthaGN 4 жыл бұрын
ವಿಷ್ಣು ದಾದಾನ ಅಭಿಮಾನಿಗಳು ಲೈಕ್ ಮಾಡಿ🦁🦁
@raviprasadks5755
@raviprasadks5755 4 жыл бұрын
Dada
@HamsterCombat-143
@HamsterCombat-143 2 ай бұрын
ಅಭಿಮಾನಿಗಳು ಅಲ್ಲ ಅಪ್ಪಾಜಿ ಭಕ್ತರು 🙏🙏 ಬ್ರೋ
@gbhsmedia5220
@gbhsmedia5220 4 жыл бұрын
ಕರುನಾಡ ಸಿಂಹ, ಶ್ರೀ ಭುವನೇಶ್ವರಿ ವರಪುತ್ರ ಡಾ.ವಿಷ್ಣುವರ್ಧನ ಅಪ್ಪಾಜಿ ಮಾತ್ರ..... 🥰😍❤❤
@rajinikrishna2320
@rajinikrishna2320 4 жыл бұрын
ನಮ್ಮ ಫ್ಯಾಮಿಲಿನಲ್ಲಿ ಎಲ್ಲರು ವಿಷ್ಣುವರ್ಧನ್ fan. ಎಷ್ಟೇ ಹೀರೋ ಬರ್ಲಿ ಆದ್ರೆ ನಮಗೆ ಮಾತ್ರ ವಿಷ್ಣುವರ್ಧನ್ನೆ ಹೀರೋ.
@naanurakesh
@naanurakesh 4 жыл бұрын
ನಾನು ೩೦ ವರ್ಷ ವಯೋಮಾನದವನು ನನ್ನ ವಯಸ್ಸಿನ ಬಹಳ ಜನರ ಮೊದಲ ಅಚ್ಚುಮೆಚ್ಚಿನ ನಟ ಸಾಹಸ ಸಿಂಹ..
@shivuraj8980
@shivuraj8980 4 жыл бұрын
Yes bro nange 28 years nanu childhood indha sahasasimha movies nodkond beldhidhu tvli avaga nam hero movie hakthare andre habbadh feel agthithu, namma all time hero, ivathu nange enadru novu aadre nam hero nenuskondre aa novella maya aguthe, kushi aguthe, namma agena hudgurge vishnuvardhan andre onthara emotion, hege avrna varnasbeku anthane gothagthilla, avaga greetings kaala nange new yearli vishnuvardhan greetings nan ella friends kodthidru aa kushine bere😊🙏
@SanthoshKumar-ik8yc
@SanthoshKumar-ik8yc 4 жыл бұрын
Super
@vinodan3626
@vinodan3626 4 жыл бұрын
Hwdu sir nanu 30 years old nanu chikka hudgiyindaginda vishnu sir andre hachumecchu
@seenaseen2856
@seenaseen2856 4 жыл бұрын
Navu aste
@sriranga6027
@sriranga6027 4 жыл бұрын
100% rite
@rameshiti7177
@rameshiti7177 4 жыл бұрын
ಅಪ್ಪಾಜಿ ಹೆಸರ ತಗಿದ್ರೆನೆ ಕಣ್ಣು ಒದ್ದೆ ಆಗುತ್ತೆ ಅಣ್ಣಾ
@ganeshgani2980
@ganeshgani2980 4 жыл бұрын
ನನ್ನ ಬಾಲ್ಯದ ಹೀರೊ ಅಂಬರಿಷ್ ಮತ್ತು ವಿಷ್ಣು..ನನ್ನ ತಾಯಿಗೆ ತುಂಬಾನೇ ಇಷ್ಟವಾದ ನಟ...ಅವರು ತೀರಿ ಹೋದಾಗ ತುಂಬಾನೇ ಅತ್ತಿದ್ರು...ದಾದಾ ರವರ ಸಂಚಿಕೆಯನ್ನೆ ಮುಂದುವರೆಸಿ.. ಇವರ ಬಗ್ಗೆ ಆ ದಿನಗಳಲ್ಲಿ ನಡೆದ ಘಟನೆಗಳನ್ನ ತುಂಬಾನೇ ತಿಳಿದುಕೊಳ್ಳುವ ಕುತೂಹಲ.. ಹಾಗೆ ಅಂಬರೀಷ್ ಹಾಗೂ ಇವರ ಗೆಳೆತನದ ಬಗ್ಗೆ ಹೇಳಿ..
@subrahmanyapraneshkr8521
@subrahmanyapraneshkr8521 4 жыл бұрын
🙏 ಧನ್ಯವಾದಗಳು ಕಣ್ಣ ಎದುರೇ ವಿಷ್ಣು Sir ಇದ್ದಾರೆ ಅನ್ನೋ feeling.. ಕಣ್ಣಿಗೆ ಕಟ್ಟಿದ ಹಾಗೆ heliddiri... Waiting for the next episode..
@darshanndachchu9527
@darshanndachchu9527 4 жыл бұрын
ಕರ್ನಾಟಕದ ಏಕಮಾತ್ರ ಯಜಮಾನ ನಮ್ಮ ವಿಷ್ಣುವರ್ಧನ..... ಅವರಿಗೆ ಮಾತ್ರ ನನ್ನ ಅಭಿಮಾನ.... ಅವರ ಶುಭ್ರ ಬದುಕಿನ ಹೊತ್ತಿಗೆ ಯ ಪ್ರಥಮ ಹಾಳೆ ಪಠಿಸಿದ ನಿಮಗೆ ನನ್ನ ನಮನ❤❤
@chanduajay7877
@chanduajay7877 4 жыл бұрын
ರಾಜಕುಮಾರಗೆ ಯಾರೇ ಅನ್ಯಾಯ ಮಾಡಿದ್ರು ಇದೇ ಗತಿ
@sarithasrinivas7555
@sarithasrinivas7555 3 жыл бұрын
@@chanduajay7877 u fool
@rao433
@rao433 3 жыл бұрын
@@chanduajay7877 Vishnu Sir ge anyaya maDidavrige Devare shikshe kottidare. Sumne illinda horadi.
@abhiramazad5740
@abhiramazad5740 4 жыл бұрын
Yellaru Rajkumar avara bagge mathaadtaare, Shankar nag bagge mathaadtaare, Ambrish avara bagge mathaadtaare aadre namma daada ravara bagge yaaru maathaadorilla sir intha janagala madhye namma simhada bagge mathaadtiralla sir love u sir. Nanna hrudaya tumbi Bantu sir nijavaagiyu. Jai Daada☺️
@sri8688
@sri8688 4 жыл бұрын
Nimmellara paadaaravindagalige nanna namanagalu
@SKUFILMS_
@SKUFILMS_ 4 жыл бұрын
ನಾನು ಕಿಚ್ಚ ಸುದೀಪ್ ಸರ್ ಹಾಗೂ ವಿಷ್ಣುವರ್ಧನ್ ಸರ್ ಅಪ್ಪಟ ಅಭಿಮಾನಿ
@suhascs1873
@suhascs1873 4 жыл бұрын
Hope u don't know that the other people talks about Vishnu Sir.. it's ur wrong assumption that no body speaks about Dada..
@abhiramazad5740
@abhiramazad5740 4 жыл бұрын
@@suhascs1873 no sir it's not like that see it's my point of view that many people speak about Dr.rajkumar and Shankar Nag and Ambarish sir but I know that some people speak about daada but the information they provide us is quite less compared to what people speak about other actors that's why I commented to Ravi sir as he had spent many years with daada so he can be very much informative about daada thats what I wanted to convey
@suhascs1873
@suhascs1873 4 жыл бұрын
@@abhiramazad5740 ok bro understood.. thanks..
@vinaybchandru5089
@vinaybchandru5089 4 жыл бұрын
ಯಜಮಾನರ ಯಜಮಾನ =ವಿಷ್ಣು ದಾದಾ ♥️
@user-fg8cu3mp5j
@user-fg8cu3mp5j 4 жыл бұрын
ಅಂದಿಗೂ ಇಂದಿಗೂ ಎಂದೆಂದಿಗೂ ಕರುನಾಡ ಯಜಮಾನ ನಮ್ಮ ವಿಷ್ಣು ಅಪ್ಪಾಜಿ
@gurubasava7799
@gurubasava7799 4 жыл бұрын
ಸರ್ ನಿಮ್ಮ ಒಂದೊಂದು ಮಾತುಗಳು ಹೇಳ್ತಾ ಇದ್ರೆ ನನ್ನ ಕಣ್ಣ ಮುಂದೇನೆ ನಡೀತಾ ಇದೆಯೇನೋ ಅನ್ಸುತ್ತೆ ಸರ್...
@avinashravikoushik8322
@avinashravikoushik8322 4 жыл бұрын
The art of story telling !! Yellarigu barolla !!
@raghuvishnu2562
@raghuvishnu2562 4 жыл бұрын
ಹೌದು ಗುರು
@mithunmp6193
@mithunmp6193 4 жыл бұрын
ಬಹುದಿನಗಳ ನಂತರ,ನಮ್ಮ ದೇವರ ಬಗ್ಗೆ ಒಂದು ಹೃದಯ ಮುಟ್ಟುವ ಕಥೆಯನ್ನು ಹೇಳಿದ್ದೀರಿ ..,ಧನ್ಯವಾದಗಳು ರವಿ ಅಣ್ಣ ...,ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ , ಆದಷ್ಟು ಇಂಥ ವಿಡಿಯೋಗಳನ್ನು ಮಾಡಿ ....ಯಜಮಾನರ ಬಗ್ಗೆ ಎಲ್ಲರಿಗೂ ತಿಳಿಯಲಿ 🙏# ಮಂತ್ರಮುಗ್ಧ
@chandand2964
@chandand2964 4 жыл бұрын
ಒಳ್ಳೆದಾಗಲಿ ರವಿ sir ವಿಷ್ಣು sir ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಬಗ್ಗೆ ಈಗಲೂ ನೆನಪು ಮಾಡಿಕೊಂಡು "ನಮ್ಮ ಯಜಮಾನರು" ಅಂತ ಸಂಬೋಧನೆ ಮಾಡಿ ಅವರಿಗೆ ನೀವು ಕೊಡೋ ಗೌರವ ಇದೆಯಲ್ಲ ನನ್ನ ಮನಸ್ಸು ಮತ್ತು ಕಣ್ಣು ತುಂಬಿ ಬಂತು ನಿಜಕ್ಕೂ ವಿಷ್ಣುವರ್ಧನ್ sir ಅವರು ತುಂಬಾ ಅದೃಷ್ಟವಂತರು 🙏🙏🙏 ನಾನು ವೈಯುಕ್ತಿಕವಾಗಿ ವಿಷ್ಣು sir ನ ನೋಡಿಲ್ಲ ಆದರೆ ಇಂದು ನಿಮ್ಮಂತವರಲ್ಲಿ ಅವರನ್ನ ಕಾಣುತ್ತಿನಿ ravi sir
@nagapramodh4454
@nagapramodh4454 4 жыл бұрын
So Nice of you Sir...all the best... ಒಂದು ಒಳ್ಳೆಯ ಮನಸು ಅಷ್ಟೇ ಇನ್ನೊಂದು ಒಳ್ಳೆಯ ಮನಸಿನ ಬಗ್ಗೆ ಮಾತನಾಡಳು ಸಾಧ್ಯ
@sri8688
@sri8688 4 жыл бұрын
Nimma preethige naa sadaa chira runi
@ryzrz9003
@ryzrz9003 4 жыл бұрын
@@sri8688 😍
@lavanyalavanya3661
@lavanyalavanya3661 4 жыл бұрын
ಇಂತಹ ಮಹಾನ್ ಮಾಣಿಕ್ಯರ ಅಭಿಮಾನಿಯಾಗಿದ್ದು ನನ್ನ ಈ ಜನ್ಮದ ಪುಣ್ಯ.......
@lingarajuraju1380
@lingarajuraju1380 4 жыл бұрын
ಇಡೀ ಚಿತ್ರ ರಂಗದ ದಾನ ಸರಳ ಸುಂದರ ನಟ ಅಂದ್ರೆ ನಮ್ಮ ಯಜಮಾನರು ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕೇಳ ಬೇಕು ಅನಿಸುತ್ತದೆ . ಹಾಗೆ ಯಜಮಾನ ಚಿತ್ರ ನೂರು ದಿನದ ಕಾರ್ಯಕ್ರಮ ವಿಡಿಯೋ ಹಾಕಿ ಹಾಗೆ ಇನ್ನೂ ಒಂದು ಎಪಿ ಸೋಡ್ ಹಾಕಿ ರವಿ ಶ್ರೀವತ್ಸ ನಿಮ್ಮಗೆ ಒಳ್ಳೆಯದಾಗಲಿ
@sri8688
@sri8688 4 жыл бұрын
Nimmellara preethige naa sadaa chira runi
@Vk-bn4wb
@Vk-bn4wb 3 жыл бұрын
ನೀವೂ ಮಾತು ಮಾತಿಗೂ ನನ್ ಯಜಮಾನರು, ಯಜಮಾನರು ಅಂತ ಹೇಳಿದಾಗ ನನ್ನ ಕಣ್ಣಾಲಿಗಳಲ್ಲಿ ನೀರು ತುಂಬಿ ಬರುತ್ತೆ ❤️❤️❤️❤️❤️❤️
@thirdumpirekannada4321
@thirdumpirekannada4321 4 жыл бұрын
ಆ ಜಮಾನ ಈ ಜಮಾನ ಎಲ್ಲಕ್ಕೂ ಇವರೇ ಯಜಮಾನ ಸಾಲು ಅದ್ಬುತ ಸರ್.... ನನ್ನ ಪ್ರಕಾರ ನಾಡಿನಾದ್ಯಂತ ಇವರನ್ನ ಇಷ್ಟ ಪಡದೇ ಇರೋ ವ್ಯಕ್ತಿ ಯಾರು ಇಲ್ಲಾ
@chanduajay7877
@chanduajay7877 4 жыл бұрын
ಇದ್ದಾರೆ
@madhusudan1613
@madhusudan1613 4 жыл бұрын
ಕೆಲ ಕಚಡನನ್ಮಕ್ಳು ವಿಷ್ಣು ಸರ್ ನ ಇಷ್ಟ ಪಡಲ್ಲ ಆದರೆ ಒಳ್ಳೆ ಮನಸ್ಸು ಇರೋ ಜನ ನಮ್ ದಾದರನ್ನ ಇಷ್ಟ ಪಡದೆ ಇರಲ್ಲ
@zero_creations_1.o128
@zero_creations_1.o128 4 жыл бұрын
ಸರ್ ವಿಷ್ಣು ದಾದ ಮತ್ತೆ ಅಂಬಿ ಅಣ್ಣ ಅವರ ಸ್ನೇಹ bage video ಮಾಡಿ ಸರ್ please
@sri8688
@sri8688 4 жыл бұрын
Ok
@manjunathskp7452
@manjunathskp7452 4 жыл бұрын
Bega madi sir waiting plz
@pushpamahesh4398
@pushpamahesh4398 4 жыл бұрын
Please sir
@satishk7121
@satishk7121 4 жыл бұрын
ತುಂಬಾ ಚೆನ್ನಾಗಿದೆ ಸರ್... ದಾದಾ ನ ಬಗ್ಗೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.... ಇವತ್ತು ನೀವು ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರ...ವೇರಿ surprising.....💞💞👌👏👏
@deekshithashetty667
@deekshithashetty667 4 жыл бұрын
Ma fvrt actor Vishnu
@mmanjunath5786
@mmanjunath5786 4 жыл бұрын
Tumba channagi helidira👆👌
@hussains.bagwan6370
@hussains.bagwan6370 4 жыл бұрын
ಯಾರೇ ಏನು ಹೇಳಲಿ ನಮ್ಮ ಬಾಸ್ ಕರುನಾಡಿನ ಸಾಯಿಬಾಬಾ. 🌹💐💐🌹🌹🌹🌺🌺🌺
@gumdropsngunda4502
@gumdropsngunda4502 4 жыл бұрын
Vishnu abimani
@jeevann5234
@jeevann5234 4 жыл бұрын
Expecting more untold videos of Vishnu Dada about their struggling life and how dada faced that problems and became one of the main pillar of Indian cinema because it is an inspiration to many people, how to face the struggling time. And also want full details of successful movies like yajamana, nee bareda kadambari, bandhana etc. Also Please make videos of vishnu dadas shani prabhava movie because there is no enough details about this movie. Also always waiting for re realease of muthinahara and shani prabhava movie with audio and video updated movie. If muthinahara movie got visually and background music updated it is awesome treat to all vishnu dada fans to watch in theatre
@mylarimj
@mylarimj 4 жыл бұрын
ನಮ್ಮ ವಿಷ್ಣುವರ್ಧನ್ ಸರ್ ಬಗ್ಗೆ ಅದ್ಭುತ ವಾಗಿ ವರ್ಣನೆ ಮಾಡಿದ ರವಿ ಶ್ರೀ ವತ್ಸವ್ ಸರ್ ಗೆ ಧನ್ಯವಾದಗಳು...
@sri8688
@sri8688 4 жыл бұрын
Dhanyosmi
@ayyanagoudajammapur9531
@ayyanagoudajammapur9531 4 жыл бұрын
No one can replace dadas place,,,,he is one and only lion of karnataka
@manjeshvshetty
@manjeshvshetty 4 жыл бұрын
Hats off sir. Mesmerizing voice. Narration is excellent
@akash_waghamore_09
@akash_waghamore_09 4 жыл бұрын
ಐ ಮಿಸ್ ಯೂ ಅಪ್ಪಾಜಿ🙏
@sri8688
@sri8688 4 жыл бұрын
Miss my God
@pjkiccha2477
@pjkiccha2477 4 жыл бұрын
Super sir avara Jothe iddu avara Sneha galisode Danya... Neeve Danyaru
@raviraviravi6094
@raviraviravi6094 4 жыл бұрын
Nice
@pgsharathallthebestkumar2595
@pgsharathallthebestkumar2595 4 жыл бұрын
Visnu sir bagge tumba vishaya galannu tilisidiri sir Danyavaadagalu nimage
@sri8688
@sri8688 4 жыл бұрын
Dhanyosmi
@anushamanu5549
@anushamanu5549 3 жыл бұрын
He is a god...God loves him a lot..thats why he is with a god now...miss you daada..love you...,
@ntramaraontr9379
@ntramaraontr9379 4 жыл бұрын
sakkathagi vivararavagi helthira ravi anna nivu superrrr
@abhiramazad5740
@abhiramazad5740 4 жыл бұрын
Ivattina episode long agi iddiddakke tumba dhanyavaadagalu sir
@ashokashok4034
@ashokashok4034 4 жыл бұрын
Thank you sir . hartfully talking. We love vishnu daadha.
@user-fg8cu3mp5j
@user-fg8cu3mp5j 4 жыл бұрын
ನನ್ನ ದೇವರು ವಿಷ್ಣು ಅಪ್ಪಾಜಿ
@prateekmalawad1091
@prateekmalawad1091 4 жыл бұрын
Vishnu sir is HEART of Kannada industry
@Manumayflower
@Manumayflower 4 жыл бұрын
My dad's favourite actor till now...
@sri8688
@sri8688 4 жыл бұрын
He's favorite of us.. favorite of all dad's Daaaaaaaad's! Thumbaa olleyawaru nanna dewarooooo
@spokenenglishcetclasses
@spokenenglishcetclasses 4 жыл бұрын
Vishnu ji u r ever green lover of Karnataka, we all love you so much
@shashisuresh1299
@shashisuresh1299 4 жыл бұрын
Manikya squad ♥️
@sri8688
@sri8688 4 жыл бұрын
Love you
@gurukumar480
@gurukumar480 4 жыл бұрын
Ravi sir i have beacome a fan of your picturisation the way you express your feelings and the word composition you use is fantastic I don't even blink my eye the whole episode your amazing sir
@akshaykumarannigeri2458
@akshaykumarannigeri2458 4 жыл бұрын
God of acting
@adithyagummaraju369
@adithyagummaraju369 4 жыл бұрын
Really miss him 😢 ravi sir ...many gems of that golden era have passed away... I feel so sad
@sri8688
@sri8688 4 жыл бұрын
Love n Light
@Sharathkumarkn
@Sharathkumarkn 4 жыл бұрын
ಮರೆಯಾದ ಮಾಣಿಕ್ಯ ವಿಷ್ಣುದಾದ ರವರ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್......ಹೀಗೆ ಮುಂದುವರಿಸಿ..
@sri8688
@sri8688 4 жыл бұрын
Dhanyosmi
@jayalaxmifdhuklttheiopatil1674
@jayalaxmifdhuklttheiopatil1674 4 жыл бұрын
👌👌👌👌👌
@andhauppar4492
@andhauppar4492 4 жыл бұрын
Dada is super❤❤👌👍👏
@CinemaFacts1
@CinemaFacts1 4 жыл бұрын
Vishnu sir is the good human being N he is one in a million..I met vishu sir in chikmangalur in yajamana shoot time ..I was 7 or 8 year old that time ,
@sri8688
@sri8688 4 жыл бұрын
Oh great
@Jaisiyaram242
@Jaisiyaram242 4 жыл бұрын
ನನ್ನ ಪ್ರೀತಿಯ ಅಪ್ಪಾಜಿ ದಾದ ನ ಬಗ್ಗೆ ತಿಳಿಸುತ್ತಿರುವುದಕ್ಕೆ ರವಿ ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು
@PakkaGowdruMaterial
@PakkaGowdruMaterial 4 жыл бұрын
When ever i see this great person photo i watch ur videos .... Try to explore more information about vishnuvardhan .... We love him
@somashekar5940
@somashekar5940 4 жыл бұрын
Super
@mahadevhunsur9341
@mahadevhunsur9341 4 жыл бұрын
Sir hats off your sense of humour and respect for APPAJII.. VISNU..DADA..LOVE YOU YOURS PATIENCE AND ATTITUDE...
@sri8688
@sri8688 4 жыл бұрын
🙏🙏🙏🙏🙏🙏🙏🙏🙏
@savitakv496
@savitakv496 4 жыл бұрын
Ravr avare I really impressed about your mother altitude, great mother you have. Salute to your mother. Vijendrakumar
@girishjeevan
@girishjeevan 4 жыл бұрын
I love you Vishnu appaji
@lathag6186
@lathag6186 4 жыл бұрын
Sir namaste neevu yeshtu chennagi Namma dada fav vishnusir vishaya yelidri v miss him too much 🙏🙏
@ManjuSharmaksa123
@ManjuSharmaksa123 4 жыл бұрын
ವಿಷ್ಣು ದಾದ, ನಾನು ಕಂಡ ಅದ್ಬುತ ವ್ಯಕ್ತಿ🙏🏻
@pavanabhi1636
@pavanabhi1636 4 жыл бұрын
ವಾ಼.. ಎಂಥಾ ಕ್ಷಣಗಳು, ತುಂಬಾ ಧನ್ಯವಾದ ಸರ್ ...
@ssssn123
@ssssn123 3 жыл бұрын
ನಮ್ಮ ದೇವರ ಬಗ್ಗೆ ನೀವಾಡಿದ ಮಾತನ್ನು ತುಂಬಾ ಲೇಟ್ ಆಗಿ ಕೇಳ್ಸ್ಕೊತ್ತಿದ್ದೇನೆ. ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು. ಅಪ್ಪಾಜಿಯ ಅಭಿಮಾನಿಗಳಿಂದ ಧನ್ಯವಾದಗಳು
@srinivassingerhunsur3241
@srinivassingerhunsur3241 4 жыл бұрын
nimma mathugalu keluvude ondu cinema nodidanthe love u sir
@manjappab5339
@manjappab5339 4 жыл бұрын
ನನಗೂ ವಿಷ್ಣು ಸರ್ ಅಂದರೆ ಪಂಚಪ್ರಾಣ ಅವರ ಎಲ್ಲಾ ಮೂವಿಗಳನ್ನು ನೋಡಿದ್ದೇನೆ ಯಜಮಾನ ಹಂಡ್ರೆಡ್ ಡೇಸ್ ಆದಾಗ ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿತು ಅಷ್ಟೇ ಸಾಕು ಐಯಾಮ್ ಹ್ಯಾಪಿ
@bhagavanthakeerthi1756
@bhagavanthakeerthi1756 4 жыл бұрын
ಬಹಳಷ್ಟು ವಿಷಯ ದಾದಾ ಅವರ ಬಗ್ಗೆ ಹೇಳಿದ್ದೀರಾ ಸರ್ ಮುಂದಿನ ಸಂಚಿಕೆಯಲ್ಲಿ ಹೇಳಿ ಸೂಪರ್
@sri8688
@sri8688 4 жыл бұрын
Kanditha
@venkatr7
@venkatr7 4 жыл бұрын
Great pl continue miss you dada
@Ysutra
@Ysutra 4 жыл бұрын
You are sooooiooo lucky sir........... I love vishnu dada forever
@shyamsundars
@shyamsundars 4 жыл бұрын
lodde my fav actor, always in my heart
@jesupriyasantoshtengapurak3685
@jesupriyasantoshtengapurak3685 4 жыл бұрын
Please sir continue as early as possible, .....I'm his big fan....I missing him lot.....Dada...miss you Dada
@virupannanayak552
@virupannanayak552 4 жыл бұрын
My.. God.... Appaji.......
@venkateshavenki4461
@venkateshavenki4461 4 жыл бұрын
ತುಂಬಾ ತುಂಬಾ ಖುಷಿಯಿಂದ ಹೇಳುತ್ತೇನೆ ತುಂಬಾ ಚೆನ್ನಾಗಿದೆ
@sri8688
@sri8688 4 жыл бұрын
🙏
@sharathbabu7844
@sharathbabu7844 4 жыл бұрын
We love you vishnu appaji. Emotional episode nice👍... Nanna dondu chikka prashne.. Nimma chitrarangadalli vishnu appaji divangatha rada nanthara avarige sigabekada govrava nimma prakara sikidiya ????
@sri8688
@sri8688 4 жыл бұрын
Illllllllllllllaaaaaaaaaaa
@sharathbabu7844
@sharathbabu7844 4 жыл бұрын
Expected answer anna... Munde baruva sanchike yalli uthara kaytha irthivi
@abhiramazad5740
@abhiramazad5740 4 жыл бұрын
Thumba thumba thank u sir thank u soooooo much namma daada bagge maathaadiddakke love u so much sir
@sri8688
@sri8688 4 жыл бұрын
Nanna Annadaata awaru.. Hesaru kotta dewaru
@mohanabhimohan8675
@mohanabhimohan8675 4 жыл бұрын
Wondrefull
@vinayamruth698
@vinayamruth698 4 жыл бұрын
Heartwarming speech sir....Ravi sir nivu mathadthidre sir bage kelatha irbeku ansathe..🙏waiting for next episode..
@arunaru7971
@arunaru7971 4 жыл бұрын
Miss u apajji .sir superb sir avra story keloke kushi agutte nijvaglu great sir Vishnu apajji
@sri8688
@sri8688 4 жыл бұрын
🙏🙏🙏🙏🙏🙏
@kotreshmkmk3371
@kotreshmkmk3371 4 жыл бұрын
ಸೂಪರ್ ಅಣ್ಣ ..ನಮ್ಮ ವಿಷ್ಣು ಅಣ್ಣನ ವಿಷಯ ಇನ್ನೂ ತಿಳಿದುಕೊಳ್ಳಬೇಕು..
@sri8688
@sri8688 4 жыл бұрын
Ok
@parameshwaramh2087
@parameshwaramh2087 4 жыл бұрын
My favourite actor since nagarahaavu days. Great actor n greatest human being. I have not seen him personally. I feel this even today and everyday
@Sonuupaddhya
@Sonuupaddhya 4 жыл бұрын
Namma anubhavana naavu hanchkotewi.. adara hakku namagide.. yaakandre navu awara jeewanadalli ondu bhaagawagirtewi.. maataaduwawaru hrudayadinda maatadidre Satya barutte taleyalli saavra tumbi kannige Patti haakidre kathe bere.. Devaranna yaaru nodila .. aadre pratiyobbaru awarawara mane yalli awarawara kramada prakaara poojstaare haagu maataadtare.. You were very connective .. and we lived our moments in your talk.. Great going.. good luck.
@sri8688
@sri8688 4 жыл бұрын
Dhanyosmi
@basavarajumbasu8191
@basavarajumbasu8191 4 жыл бұрын
So nice sir Awsome
@vintageworkaholic4661
@vintageworkaholic4661 4 жыл бұрын
ಸೂಪರ್ ಸರ್...
@sri8688
@sri8688 4 жыл бұрын
Dhanyosmi
@murthymurthy4318
@murthymurthy4318 4 жыл бұрын
Super.sir
@venkatramu1177
@venkatramu1177 4 жыл бұрын
Super sir
@Innocent40y
@Innocent40y 4 жыл бұрын
Heart melting episode sir Kannada manikya.. channel ge eega bele jaasthi aithu
@rameshm8063
@rameshm8063 4 жыл бұрын
ಏನ್ ಸರ್ ಇಷ್ಟ್ ಬೇಗ ಮುಗಿಸಿದಿರಾ ದಾದಾ ಬಗ್ಗೆ ಕನಿಷ್ಠ 1ಗಂಟೆ ಯಾದರೂ ವಿಷಯ ತಿಳಿಸಿ ಕಾಯುತ್ತಿರುವೆ ಧನ್ಯೋಸ್ಮಿ ಸರ್
@sri8688
@sri8688 4 жыл бұрын
😫😫😫😫
@sagarn1154
@sagarn1154 4 жыл бұрын
Ina munde vishnu sir bagee, dina ondu episode madi sir.. please
@sri8688
@sri8688 4 жыл бұрын
Mundinadinagalalli
@rao433
@rao433 3 жыл бұрын
@@sri8688 innu kaytaa ideevi. Bega episodes madi Sir.
@avishnu3451
@avishnu3451 4 жыл бұрын
ಸೂಪರ್ ಸಾರ್ ಮಮುಂದುವರಿಸಿ ನನ್ನ ಆರಾಧ್ಯ ದೈವರ ಬಗ್ಗೆ ತಿಳಿದುಕೊಳ್ಳುವ ಆಸೆ.ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ .
@sri8688
@sri8688 4 жыл бұрын
ಧನ್ಯೋಸ್ಮಿ
@ajayshetty7359
@ajayshetty7359 4 жыл бұрын
ರವಿ ಶ್ರೀವತ್ಸ ಅವರಿಗೆ ನನ್ನ ನಮಸ್ಕಾರಗಳು ನಿಮ್ಮ ಯಜಮಾನ್ರು ನಮ್ಮ ಯಜಮಾನ್ರು ಕೂಡ sir , I work as senior technical head for mercedes r and d , ಮೂಲತಃ ಮೈಸೂರು, because of work I travel to Germany and this is my time as I will be away from family for 3 to 6 months and I am die hard fan of Vishnu sir, shankarnag sir and puttana sir and some kannada action movies I still live in those ages, during this time in my every travel muthina hara , ನಾಗರಹಾವು, ನಿಷ್ಕರ್ಷ ,nishabha, bandhana are must watch cinemas. But now we miss Vishnu sir and I don't know sir looking at the title of this episode , I couldnt gain the power so I have not watched this episode , I am damn sure that your narration will lead to tears for sure so I don't want to 🙂
@akshayshetty7941
@akshayshetty7941 4 жыл бұрын
Thanks sir !❤️
@rameshreddy5118
@rameshreddy5118 4 жыл бұрын
Sir great episode... I am a big fan of you....
@manjunathskp7452
@manjunathskp7452 4 жыл бұрын
Nim abimana hat's off sir , nim kannalli kanutthe avaraige ittiro nim abimana , thank you sir
@rashmikishore1983
@rashmikishore1983 4 жыл бұрын
Nanu Vishnu vardhan sir na hatradinda nodidini.nam Appa karkondogidru.k.r.nagara da radiyo maidana ke bandidru
@ashokashok1472
@ashokashok1472 4 жыл бұрын
ಅಳು ಬರಿಸಿ ಬಿಟ್ರಿ ಯಜಮಾನರ ಆ ಕಥೆ ಹೇಳಿ ಬಿಟ್ಟು 🙏
@sri8688
@sri8688 4 жыл бұрын
Kshameirali
@maniskulkarni9986
@maniskulkarni9986 4 жыл бұрын
Sir,nivu Vishnu Dada bagge heluvaga nimmalli ..Kanda aaa dhanyataaa bhava kandu ondu kshna ..romanchana vayitu ...sir...tumba bhavanaatmakavada nirupanege ...dhanyavada...munduvareda bhagavanna bega ...prasara madi
@sri8688
@sri8688 4 жыл бұрын
Awara hesaralli awara usiralli nanna jeewanavittu.. Samaya sandharbha kelawrooo halmadbittroooooook
@maniskulkarni9986
@maniskulkarni9986 4 жыл бұрын
@@sri8688 sir,Chennagi eruvaranna ..ee halu samaja ...vattige eralu bidalla ...chinteee bidi evattu Vishnu Dada melininda nimmanna kandu ...nammanna ellarannu Aashirvadista ...eddare ...
@manjunathkarigar4386
@manjunathkarigar4386 4 жыл бұрын
Jai vishnudada Jai D BOSS
@iamindian5279
@iamindian5279 4 жыл бұрын
Vishnuvaradhan Sir one and only hero in world 🙏🙏🙏🙏🙏🙏
@gopalkhadka8983
@gopalkhadka8983 4 жыл бұрын
Miss you dada
@pavanpatil9405
@pavanpatil9405 4 жыл бұрын
Vishnuvardhan sir is Super ⭐⭐🌟🌟🌟🌟🌟star
@adityara8927
@adityara8927 4 жыл бұрын
super sir nam daada bagge avarige kotta novvu kashta gala bagge heli sir.. avara abhimaanigalige tondra kotta vyakti gala bagge heli sir
@sri8688
@sri8688 4 жыл бұрын
Ok
Чёрная ДЫРА 🕳️ | WICSUR #shorts
00:49
Бискас
Рет қаралды 4,8 МЛН
Pool Bed Prank By My Grandpa 😂 #funny
00:47
SKITS
Рет қаралды 19 МЛН
Box jumping challenge, who stepped on the trap? #FunnyFamily #PartyGames
00:31
Family Games Media
Рет қаралды 33 МЛН
If Barbie came to life! 💝
00:37
Meow-some! Reacts
Рет қаралды 68 МЛН
Чёрная ДЫРА 🕳️ | WICSUR #shorts
00:49
Бискас
Рет қаралды 4,8 МЛН