ಬೋರ್ ವೆಲ್ ನೀರನ್ನು ಹೊರತೆಗೆಯಲು ಏರ್ ಕಂಪ್ರೆಸರ್ ಪಂಪ್ ಕಡಿಮೆ ಖರ್ಚು ನಿರ್ವಹಣೆ ತುಂಬಾ ಸುಲಭ Air compressor pump

  Рет қаралды 263,717

Devaraja Reddy N J

Devaraja Reddy N J

2 жыл бұрын

Пікірлер: 113
@santusanthosh3044
@santusanthosh3044 2 жыл бұрын
ಏರ್ ಕಂಪ್ರೆಸರ್ ಮೋಟಾರ್ ಕರೆಂಟ್ ಬಿಲ್ ಕಡಿಮೆ ತೆಗೆದುಕೊಳ್ಳುತ್ತದೆ ಮತ್ತು ನೀರು ಕಡಿಮೆ ಬರುತ್ತದೆ ಬೋರ್ವೆಲ್ ನಲ್ಲಿ ನೀರು ಕಡಿಮೆ ಇದ್ದರೆ ಮತ್ತು ಬಹಳ ಕಲುಷಿತ ನೀರು ಇದ್ದರೆ ಏರ್ ಕಂಪ್ರೆಸರ್ ಒಳ್ಳೆಯದು ಆದರೆ ನೀರು ಚೆನ್ನಾಗಿದ್ದರೆ ಮತ್ತು ಬಹಳ ನೀರು ಬರಬೇಕೆಂದರೆ ಏರ್ ಕಂಪ್ರೆಸರ್ ನಲ್ಲಿ ಆಗುವುದಿಲ್ಲ ಬೋರ್ವೆಲ್ ಮೋಟಾರ್ ಉತ್ತಮ ಹಾಗೂ ಡ್ರಿಪ್ ಸ್ಪಿಂಕ್ಲರ್ ಗೆ ನೇರವಾಗಿ ಬೋರ್ವೆಲ್ ಮೋಟರ್ ನಿಂದ ನೀರು ಹಾಯಿಸಬಹುದು ಆದರೆ ಏರ್ ಕಂಪ್ರೆಸರ್ ನಿಂದ ಆಗುವುದಿಲ್ಲ ಏರ್ ಕಂಪ್ರೆಸರ್ ಗೆ ನೀರಿನ ತೊಟ್ಟಿ ಮಾಡಬೇಕು ಮತ್ತು ನೀರಿನ ತೊಟ್ಟಿಯಿಂದ ಮತ್ತೊಂದು ಬೇರೆ ಮೋಟಾರ್ ನಿಂದ ಡ್ರಿಪ್ ಸ್ಪಿಂಕ್ಲರ್ ಗೆ ನೀರು ಹಾಯಿಸಬೇಕು
@santusanthosh3044
@santusanthosh3044 2 жыл бұрын
ಏರ್ ಕಂಪ್ರೆಸರ್ ಮೋಟಾರ್ ಗೆ ಆಯಿಲ್ ಮಾತ್ರ ಕರ್ಚು ಹಾಗೂ ರಿಪೇರಿ ಬಹಳ ಕಡಿಮೆ ರಿಪೇರಿ ಬಂದವರು ಪಿಸ್ಟನ್ ರಿಂಗ್ಸ್ ರೀ ಬೋರ್ ಮಾಡಬೇಕು ಅಷ್ಟೇ ರಿಪೇರಿ ಆದರೆ ಸಬ್ಮರ್ಸಿಬಲ್ ಖರ್ಚು ಜಾಸ್ತಿ
@shivukuri3310
@shivukuri3310 Жыл бұрын
Supar mahithi sar
@ynjstudio
@ynjstudio 3 ай бұрын
❤❤
@pradeepkm2292
@pradeepkm2292 3 ай бұрын
550 ft ge estu karchu agate sir
@srinathmn1872
@srinathmn1872 2 жыл бұрын
ಇಧು ತೂಂಭ ಉಪಯುಕ್ತ farmersಗೇ ನೀಮಗೇ ಧನ್ಯವಾಧಗಳು
@arunkumar-vx9oi
@arunkumar-vx9oi 2 жыл бұрын
ಸರ್ ಒಂದು ಒಳ್ಳೆ ಮಾಹಿತಿ ಸಿಕಂತಾಯಿತು... 🙏ಧನ್ಯವಾದಗಳು ಸರ್...
@raimanhadimani8419
@raimanhadimani8419 2 жыл бұрын
ಸರ್ ಸೂಪರ್ ಮಾಹಿತಿಯನ್ನು ನಿಡುತ್ತಿದಿರಿ ಹೀಗೆ ಮುಂದುವರಿಯಲಿ
@sangappaa8740
@sangappaa8740 2 жыл бұрын
ಸೂಪರ್ ಸೂಪರ್ ಸರ್ 👍👍👍🤗
@c4ukokkada986
@c4ukokkada986 2 жыл бұрын
Good and new information good luck to all
@thyagarajajanani1281
@thyagarajajanani1281 2 жыл бұрын
ದೇವರಾಜು ಸರ್ ಏರ್ ಕಾಂಪ್ರೆಸ್ ರ್ ಬಗ್ಗೆ ವಿವರವಾದ ವಿಡಿಯೋ ಮಾಡಿಸರ್
@shivakumarhiremath2164
@shivakumarhiremath2164 Жыл бұрын
ನಮಸ್ಕಾರ ಸರ್ ನಮ್ಮ ಬೋರವೇಲಗೆ ನೀರು ಜಾಸ್ತಿ ಇದೆ ಆದ್ರೇ ಸಭಮರ್ಸಿಬಲ್ ಮೋಟಾರ್ ಇದೆ 7 hp 8 ಸ್ಟೇಜ್ ಆದ್ರೇ ಆಗಾಗ ಮೋಟಾರ್ ಸುಡತ್ತೆ ಅದಕೇ ಏರ್ ಕಂಪೆರ್ಸನ್ ಪಂಪ್ ಹಾಕಿಸಬಹುದಾ 190 ಪಿಟ್ ಬೋರ್ ಪೈಂಟ ಇದೆ
@muttayyaghantimath7233
@muttayyaghantimath7233 2 жыл бұрын
super Sir
@ramakrishnata6331
@ramakrishnata6331 2 жыл бұрын
Good job 👍 Sir
@laksmikanthkexarmy7134
@laksmikanthkexarmy7134 Жыл бұрын
Ho very good super sir
@janakappavadeyar9337
@janakappavadeyar9337 10 ай бұрын
ಧನ್ಯವಾದಗಳು ನಿಮ್ಮ ಮಾಹಿತಿಗೆ ಸರ್ ನಮ್ಮಗೂ ನಿಮ್ಮ ಸಲಹೆ ಬೇಕು ಸರ್ ಜೊತೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್ 🙏🙏
@sadiqmuhammed3717
@sadiqmuhammed3717 2 жыл бұрын
Borewell neeru upayogisi tholedaaga tiles mele mathu car glass mele neera kalegalu hange ulkolluthe Dayavittu 🙏 karana mathu parihaara tilisi
@dondibagajakosh5915
@dondibagajakosh5915 Жыл бұрын
Sir 7.5hp compresa ede&7.5hp motor ede 1 compresar ge 2 hole nadita eve
@santoshkumarhullur4754
@santoshkumarhullur4754 2 жыл бұрын
need to repair the aircompresser at Afzalpur Gulbarga, any Mechanic available?
@dsshettar3421
@dsshettar3421 2 жыл бұрын
ನಮ್ಮ ಬೋರ್ ವೆನಲ್ಲಿ ನೀರು ಕಡಿಮೆ ಇದೆ 280ಫೀಟ್ ide ಏರ್ ಕಂಪ್ಯೂರೆಸ್ಸಾರ್ ಕೂಡಿಸಬಹುದೇ ಸರ್
@rbsdqdq4152
@rbsdqdq4152 Жыл бұрын
Hu
@yogeshamk1617
@yogeshamk1617 2 жыл бұрын
Edarinda lift madida niranna kudiyabahude?
@kannadajyothi
@kannadajyothi Жыл бұрын
🙏🙏🙏
@muddaiahmb3209
@muddaiahmb3209 Жыл бұрын
🙏
@shreemgb5928
@shreemgb5928 Жыл бұрын
Practical made to
@ShankarGidaganti
@ShankarGidaganti 2 жыл бұрын
Correct me if I'm wrong. It consumes lot of electricity compared to submersible pump. Here in Karnataka we get free electricity that doesn't mean we can waste however we want. It gives less yield compared to same 3hp submersible pump.
@BharathKumar-ew9hz
@BharathKumar-ew9hz 2 жыл бұрын
Submersible pump takes more electricity than the air compressor pump. Water lifiting of submersible is more compared to air compressor pump
@KLRaju-xc7gv
@KLRaju-xc7gv Жыл бұрын
20 meter head ge pressure sigutta sir
@prabhudevarude8190
@prabhudevarude8190 2 жыл бұрын
Please compresur dealar deatials
@vashantshetty2878
@vashantshetty2878 8 ай бұрын
compresurs are aviable in many shopes at coimbatore
@yuganandkg4032
@yuganandkg4032 2 жыл бұрын
Ok
@nowfaladam2571
@nowfaladam2571 Жыл бұрын
ನಾವು 350 ಅಡಿ ಬೋರ್‌ವೆಲ್ ಕೊರೆಸಿದ್ದೇವೆ, 1.5 ಇಂಚು ನೀರು ಸಿಕ್ಕಿತು ಮತ್ತು ಮತ್ತೆ ಕೊರೆಸಿದ್ದೇವೆ 580 ಅಡಿ ನೀರು ಒಂದೇ, ಎಷ್ಟು ಅಡಿ ಪೈಪ್ ಹಾಕಬೇಕು? ಮತ್ತು ಯಾವ ಪಪ್ ಬಳಸಬೇಕು.
@narashimmurthinarashimmurt4141
@narashimmurthinarashimmurt4141 5 ай бұрын
This bore will has no much yield. U have not told how the water source improved, what is done for it. Also whether pipe has to be put to the depth ithe borewell?
@krishnamurthyrao2259
@krishnamurthyrao2259 Жыл бұрын
Sir thavu sariyagi mahithi kottila yestu karchu barthade , thammanu contect madalu thamma number yenu sikkillla
@paratgoudapatil
@paratgoudapatil 8 ай бұрын
Sir yelli sigutava sir namage beku
@rajupatil8103
@rajupatil8103 2 жыл бұрын
What is the price 3hp motor compressor
@ashokangadi9409
@ashokangadi9409 Жыл бұрын
ಸರ್ ನಮಗೆ ಇದರ ಬಗ್ಗೆ ಮಾಹಿತಿ ಬೆಕು‌ ಸರ್.
@NagarajuB-pc5wf
@NagarajuB-pc5wf 8 ай бұрын
Good is man man is good
@rakeshgc7300
@rakeshgc7300 2 жыл бұрын
Need 3phase power or single phase can ok plz reply
@BharathKumar-ew9hz
@BharathKumar-ew9hz 2 жыл бұрын
Home usage single phase for agriculture purpose 3 phase
@shrikantgundagi2728
@shrikantgundagi2728 2 жыл бұрын
Sir nivu bore piont heltira
@kubendralkubi4600
@kubendralkubi4600 Жыл бұрын
Yake andre nanu torsi 650feet aksini but no use 10k kottu nodsini
@hanumantappaanaveri4147
@hanumantappaanaveri4147 3 ай бұрын
😮
@HarshaN-bm4od
@HarshaN-bm4od 10 ай бұрын
Navu bor hakisbeku
@girishbabu8720
@girishbabu8720 2 жыл бұрын
Can anyone share Rathan number (Geratiganabele) where air compressor installed?
@buthailahbuthailah7394
@buthailahbuthailah7394 Жыл бұрын
Voice sariyagi kelolla
@Gouda..user-rv3dk8kb3i
@Gouda..user-rv3dk8kb3i 2 жыл бұрын
JCB ಯಿಂದ ಬಾವಿ ತೊಡಿಸುವ ಮತ್ತು ಅದರ ಖರ್ಚಿನ ತಿಳಿಸಿ ವಿಡಿಯೋ ಮಾಡಿ
@pyramidqualityproduct3199
@pyramidqualityproduct3199 2 жыл бұрын
Cantact namber send me
@yamanappachungin2216
@yamanappachungin2216 2 жыл бұрын
Good work Sar pono send me
@KrishnaSingh-nx7cm
@KrishnaSingh-nx7cm Жыл бұрын
Sir I want 1 Hp Depth 100 ft only I want to purchase pl
@kannadigagv4394
@kannadigagv4394 2 жыл бұрын
Nim land surrounding halli nilgiri tree edae... Adk water problem
@Venkateshsc-zo6ox
@Venkateshsc-zo6ox 8 ай бұрын
ಎಷ್ಟು ರೆಟ್ ಬೀಳುತ್ತೆ
@anandpatil8592
@anandpatil8592 2 жыл бұрын
Hi
@shivakumar1179
@shivakumar1179 2 жыл бұрын
Sir address Kodi ondsala practical aagi nodona anta
@hareesh7107
@hareesh7107 2 жыл бұрын
ಸರ್ ನಮ್ಮ್ ಹೊಲದ ಬೋರ್ ನೀರು ಉಪ್ಪು ನೀರು ಇದೆ ಸಿಹಿ ನೀರು ಬರುವಂತೆ ಮಾಡುವುದು ಹೇಗೆ? ನಿಮ್ಮ ಕಾಂಟಾಕ್ಟ್ ನಂಬರ್ ಕೊಡ್ತಿರಾ? ಪ್ಲೀಸ್ ಸರ್
@hrudrappa
@hrudrappa Жыл бұрын
ಸಾರ್ ಇದರ ಬೆಲೆ ಎಷ್ಟು ಅಂತ ಹೇಳಲೇ ಇಲ್ಲ!!!
@KLRaju-xc7gv
@KLRaju-xc7gv Жыл бұрын
Sir namaste head yestu distance hogutte heli sir!?
@sagarkm3559
@sagarkm3559 Жыл бұрын
Sir 1000 feets vargu depth hogutte.... Edrinda direct agi connection kottu drip irrigation and sprinkler run madodu kashta.... Edrinda lift madida water na ondhu tank atva honda dalli dump madi allinda matte ennondu motor help tagondu lift madi drip and sprinkler madbeku...
@sagarkm3559
@sagarkm3559 Жыл бұрын
Submersible pump ge compare madidre water output kammi erutte
@k.nrajan4880
@k.nrajan4880 5 ай бұрын
Neevu geologista ?
@nagarajunagu9534
@nagarajunagu9534 2 жыл бұрын
Sir ಇದನ್ನ ಹೊಲಗಳಲ್ಲಿ ಅಳವಡಿಸಿದರೆ 2ಇಂಚು ನೀರು ಹೊರ ತೆಗೆಯಲು ಸಾಧ್ಯ ಇದೇನಾ ಸರ್
@nagarajunagu9534
@nagarajunagu9534 2 жыл бұрын
Please reply me sir
@sagarkm3559
@sagarkm3559 Жыл бұрын
ಸಾಧ್ಯ ಇದೆ.
@mahabalabhat1070
@mahabalabhat1070 7 ай бұрын
We have 1 3 HP air compressor pump. Not working properly. CAN ANY ONE REPAIR it arround dk dist. If so let me have his contact
@hkadityabv
@hkadityabv 6 ай бұрын
Contact manufacturers
@gavirangappa3307
@gavirangappa3307 2 жыл бұрын
ನಮ್ಮ ತೋಟದ ಮನೆಯ ಬೋರ್ ವೆಲ್ ನಲ್ಲಿ ತುಂಬಾ ಸಿಲ್ಟ ತುಂಬಿ ನೀರು ಬರ್ತಾ ಇಲ್ಲಾ 800ಅಡಿ ಕೋರಿಸಿ 2ಇಂಚು ನೀರು ಬಂತು 2021ರಮಳೆಗಾಲದಲ್ಲಿ ಸಿಲ್ಟ ತುಂಬಿ ನೀರು ಬರ್ತಾ ಇಲ್ಲಾ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ದಯವಿಟ್ಟು 🙏🙏🙏🙏🙏🙏
@sagarkm3559
@sagarkm3559 Жыл бұрын
Borewell wash madisabeku... Casing htra gap edy check madisi
@kubendralkubi4600
@kubendralkubi4600 Жыл бұрын
Evara atra point thorbedi
@nageshp3289
@nageshp3289 8 ай бұрын
ಈಪಂಪುಒಂದೂಸಾವಿರೞಡಿಯಿಂದನಿರುಎತಬಹುದುನನೃಲಿಒಂದುಪಂಪುಇದೆಉಪಯೋಗಿಸಿಲೃಎರಡುಭೋರ್ಗೆಒಂದೆಪಂಪುಅಲವಡಿಸಬಹುದು
@shankarko2003
@shankarko2003 2 жыл бұрын
ಸರ್ ನನಗೆ ಇಧರ ಬಗ್ಗೆ ಮಾಹಿತಿ ಬೇಕು
@pkalleshappa620
@pkalleshappa620 2 жыл бұрын
Valaya maeythi sar
@sagarkm3559
@sagarkm3559 Жыл бұрын
Selkon air compressor ಅಂಥ ತಮಿಳ್ ನಡು ಅಲ್ಲಿ ಇದೆ. KZfaq ಅಲ್ಲಿ ಹುಡುಕಿದರೆ ಸಿಗತ್ತೆ.
@arunodya307
@arunodya307 Жыл бұрын
ಎಲ್ಲಿ ಸಿಗುತ್ತೆ ಸರ್
@mithunmo5614
@mithunmo5614 Жыл бұрын
ಸರ್ ನಿಮ್ಮದು ನಂಬರ್ ಸೆಂಡ್ ಮಾಡಿ ಸರ್ ಸಿಲ್ಟ್ ಬರ್ತಿದೆ ಅದುನಾ ಕೇಳ್ಬೇಕು
@vmanu6059
@vmanu6059 2 жыл бұрын
Rate , install expence, electric, ???????? Bariiiii danga dingi
@ssr4664
@ssr4664 2 жыл бұрын
This is worst of Humans suffering due to Humans unconscious behaviour to soil, water or nature. --> Just 0.25 inches of water for growing crops😭😭.
@user-ts3zv5ym6h
@user-ts3zv5ym6h 2 ай бұрын
Sir mobil no kalisi plz
@rudresh9293
@rudresh9293 2 жыл бұрын
it's not gud idea waste of money and eletricity with high maintenance cost
@devarajcvdevaraj8989
@devarajcvdevaraj8989 2 жыл бұрын
🙏ಸರ್ ನಾನು 10. ಬೋರ್ವೆಲ್ ಹಾಕಿದ್ದು ನೀರು ಇಲ್ಲ ಸರ್ ಏನು ಮಾಡಬೇಕು
@devarajcvdevaraj8989
@devarajcvdevaraj8989 2 жыл бұрын
ಚಿಕ್ಕ್ಕಹಾಜ್ಜುರ್. ಹುಣಸೂರ್ tq. ಮೈಸೂರ್
@bestgeologist9836
@bestgeologist9836 2 жыл бұрын
Correct aquifers hudaksi
@shanthappashantappa3191
@shanthappashantappa3191 4 ай бұрын
ನಿಮ್ಮ ನಂಬರ್ ಕೊಡಿ
@basavarajarabi2411
@basavarajarabi2411 Жыл бұрын
ಸರ್ ನನಗೆ ದೇವರಾಜ್ ಅವರ ಫೋನ್ ನಂಬರ್ ಬೇಕು
@SanthoshKumar-ue1on
@SanthoshKumar-ue1on 6 ай бұрын
He not answer call bro
@user-ts3zv5ym6h
@user-ts3zv5ym6h 2 ай бұрын
Mobil no kalisi sir plz
@umarangegowda3970
@umarangegowda3970 7 ай бұрын
Contact nomber kalsi sir
@HarshaN-bm4od
@HarshaN-bm4od 10 ай бұрын
Sir nim number kodo
@imfarmerwithyou2469
@imfarmerwithyou2469 Жыл бұрын
I don't intrested
@naveenkumarroopa3917
@naveenkumarroopa3917 Жыл бұрын
Contact numbar sar
@basavarajmallappa.chittapu8375
@basavarajmallappa.chittapu8375 2 жыл бұрын
ದುಡ್ಡು ಎಷ್ಟು
@basavarajmallappa.chittapu8375
@basavarajmallappa.chittapu8375 2 жыл бұрын
ಸರ್
@shashidharshashidhar8198
@shashidharshashidhar8198 2 жыл бұрын
Sir nim phn number plz share maadi sir
@scyalasangisiryalasangi8005
@scyalasangisiryalasangi8005 Жыл бұрын
Nimma number call madi koodale
@jyothilakshmijyo1974
@jyothilakshmijyo1974 4 ай бұрын
Sir your number
@shankarjadhav528
@shankarjadhav528 2 жыл бұрын
Hi
@scyalasangisiryalasangi8005
@scyalasangisiryalasangi8005 Жыл бұрын
Nimma number call madi koodale
MEGA BOXES ARE BACK!!!
08:53
Brawl Stars
Рет қаралды 35 МЛН
Me: Don't cross there's cars coming
00:16
LOL
Рет қаралды 13 МЛН
когда повзрослела // EVA mash
00:40
EVA mash
Рет қаралды 4 МЛН
MEGA BOXES ARE BACK!!!
08:53
Brawl Stars
Рет қаралды 35 МЛН