No video

ಆಧಾರ್ ಕಾರ್ಡ್ ಸಾಕು! ಗಂಡು- ಹೆಣ್ಣು ಇಬ್ಬರಿಗೂ ಅವಕಾಶವಿದೆ!!||Rudset Dharwad||

  Рет қаралды 100,141

Badukina Butthi

Badukina Butthi

8 ай бұрын

ರೂಟ್ ಸೆಟ್ ( ರೂರಲ್ ಡೆವಲಪಮೆಂಟ್ ಅಂಡ್ ಸೆಲ್ಫ್ ಎಂಪ್ಲಾಯಿಮೆಂಟ ಟ್ರೈನಿಂಗ್ ಇನ್ಸ್ಟಿಟ್ಯೂಟ್.) ಇದು ಧರ್ಮಸ್ಥಳದ ಧರ್ಮಾಧಿಕಾರಿಯವರ ಪರಿಕಲ್ಪನೆ,ಇದಕ್ಕೆ ಸಹಕಾರಿಯಾಗಿ ಕೆನರಾ ಬ್ಯಾಂಕ್ ಮತ್ತು ಎಸ್‌ಬಿಐ ಸಹಕಾರ ನೀಡುತ್ತಿವೆ.ಪ್ರಪಂಚದ ಕಟ್ಟ ಕಡೆಯ ವ್ಯಕ್ತಿ ಕೂಡ ತನ್ನ ಅನ್ನ ತಾನೇ ದುಡಿದು ತಿನ್ನಬೇಕು ಎನ್ನುವುದು ಇದರ ಮೂಲ ಉದ್ದೇಶ, ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಸುವುದು ಕೂಡ ಮತ್ತೊಂದು ಉದ್ದೇಶ. ತರಬೇತಿ ನೀಡಿ ಸ್ವಂತ ಉದ್ಯೋಗ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು.ಇಲ್ಲಿಯವರೆಗೆ 40,000 ಜನರಿಗೆ ತರಬೇತಿ ನೀಡಿ ಉದ್ಯೋಗ ಕಲ್ಪಿಸಿ ಕೊಟ್ಟಿರುವುದು ಈ ಸಂಸ್ಥೆಯ ಈವರೆಗಿನ ಸಾಧನೆ,! ಬನ್ನಿ ನೀವು ನಿಮ್ಮ ಬದುಕನ್ನು ಇಲ್ಲಿ ಕಟ್ಟಿಕೊಳ್ಳಬಹುದು.
Root Set (Rural Developing and Self Employment Training Institute) is a concept of Dharmadhikari of Dharamsthala, Canara Bank and SBI are cooperating with it. Its basic purpose is that even a person in the farthest corner of the world should work and eat by himself, another purpose is to create employment in villages. Making a living by training and making one's own job. So far, 40,000 people have been trained and given employment, the achievement of this organization so far!Come you can build your life here.
Address:C2J8+GPW, SDM College Road, Gandhinagar, Dharwad, Karnataka 580006
ಗವಿಸಿದ್ದಪ್ಪ ಕಟ್ಟಿಮನಿ :8792551379
ಚೆನ್ನಪ್ಪ :9068448518
map:maps.app.goo.gl/Jj44sywXEUsQ6...
ph no:08362464496
#Dharwad #dharwadnews #Rudsetdharwad #Rudset #Rudsetkaranataka #dharamasthala
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com

Пікірлер: 146
@phiremathnamobhakt4915
@phiremathnamobhakt4915 7 ай бұрын
ಉತ್ತಮ ಸಂಸ್ಥೆ ಅನೇಕ ಯುವಕರ ದಾರಿ ದೀಪ
@Maheshforever
@Maheshforever 7 ай бұрын
ಈ ಸಂಸ್ಥೆಯ ಯಲ್ಲ ಸಿಬ್ಬಂದಿಗೂ ಹೃದಯ ತುಂಬಿದ ಧನ್ಯವಾದ... ಇಲ್ಲಿ ಒಳ್ಳೆಯ ವಾತಾವರಣ ಮತ್ತು ಒಳ್ಳೆಯ ಮಾಹಿತಿ ಕಲಿಕೆ ಇದೆ...
@jaishreeramshreeram8641
@jaishreeramshreeram8641 7 ай бұрын
ಫಸ್ಟ್ ಲೈಕ ಫಸ್ಟ್ ಕಮೆಂಟ್ ಸರ್ 💐💐🙏🙏
@vasanthgkumar4700
@vasanthgkumar4700 7 ай бұрын
Vry nice sr.. Tumba chenagi artamadsidira 💐🙏 kalikege bandiruvanta yella brothers, and sisters ge olledagli... 👍
@jaishreeramshreeram8641
@jaishreeramshreeram8641 7 ай бұрын
ತುಂಬಾ ಚೆನ್ನಾಗಿ ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ 💐💐🙏🙏
@Prashantalavundi
@Prashantalavundi 7 ай бұрын
ತುಂಬಾ ಉಪಯುಕ್ತವಾದ ಮಾಹಿತಿ ಸರ್
@user-cs6zt2rj2h
@user-cs6zt2rj2h 7 ай бұрын
ವಯಸ್ಸಿನ ಮಿತಿ ಕಡಿಮೆ ಆಯ್ತು...೫೦ ವರ್ಷದ ವರೆಗೆ ಆಗಿದ್ದರೆ ನಮ್ಮಂತವರಿಗೆ ಒಳ್ಳೆಯದು ಆಗುತ್ತಿತ್ತು.....🙏🙏🙏🙏🙏💐💐💐
@jsmullajsmulla2335
@jsmullajsmulla2335 7 ай бұрын
ಸೂಪರ್ ಸರ್ ಸೂಪರ್ ಮ್ಯಾನೇಜಿಂಗ್ ಡೈರೆಕ್ಟರ್
@shivanandbadiger2022
@shivanandbadiger2022 7 ай бұрын
Super, Thank you sir.
@rameshdaasharugeri8709
@rameshdaasharugeri8709 7 ай бұрын
ಸೂಪರ್ ಸರ್ ವಿಡಿಯೋ ತುಂಬಾ ಒಳ್ಳೆಯ ಕೆಲಸ.
@annapurnamm6033
@annapurnamm6033 7 ай бұрын
Good masage sir thanks 👍👍
@ningarajaadiver9252
@ningarajaadiver9252 7 ай бұрын
ತುಂಬಾ. ಟ್ಯಾಂಕ್ಸ್ 🙏🙏🙏🙏🙏
@prakashk1291
@prakashk1291 7 ай бұрын
Super speech gavi sir 🙏🏼🙏🏼
@rachagondapatil5473
@rachagondapatil5473 7 ай бұрын
Supper nice Sir 👌👍👌👍❤
@laxmanlaxman8310
@laxmanlaxman8310 7 ай бұрын
Super Sir 🙏
@kasimshaiksandi3654
@kasimshaiksandi3654 7 ай бұрын
Thank you so much sir ❤❤❤
@veeracharibv6648
@veeracharibv6648 7 ай бұрын
ಇಂಥ ಸಂಸ್ಥೆಗಳು ನಮ್ಮ ದೇಶದಲ್ಲಿ ಇರುವುದು ತುಂಬಾ ನನಗೆ ಹೆಮ್ಮೆ ಆಗಿದೆ ಇದು ಬಡವರಿಗೆ ಅತಿ ಉಪಯುಕ್ತವಾದ ಸಂಸ್ಥೆಯಾಗಿದೆ ನನಗೂ ಈ ಸಂಸ್ಥೆಯಲ್ಲಿ ಸೇರುವ ಆಸೆ ಇದೆ ಆದರೆ ನನಗೆ ವಯಸ್ಸಾಗಿದೆ ಇದನ್ನು ಕೆಲವರಿಗೆ ಇನ್ನು ಶೇರ್ ಮಾಡಿ ಉಪಯೋಗವಾಗಲಿ ಒಂದು ಆಶಿಸುತ್ತೇನೆ ತುರ್ಚಗಟ್ಟ
@MouneshRathod-lr8so
@MouneshRathod-lr8so 7 ай бұрын
Good information sir
@veerappapattanshetti873
@veerappapattanshetti873 7 ай бұрын
Good information for life settlement
@vijaykumarb8862
@vijaykumarb8862 7 ай бұрын
ಸುಪರ್ ಸರ್ ಧನ್ಯವಾದಗಳು❤❤❤❤❤❤❤❤❤❤❤
@user-ge6gk2ri1g
@user-ge6gk2ri1g 7 ай бұрын
Super gavi sir sipcha
@user-nd3vq3xb9d
@user-nd3vq3xb9d 7 ай бұрын
🙏ಥ್ಯಾಂಕ್ಸ್ ಸರ್ 🙏
@vinayakmedar1735
@vinayakmedar1735 7 ай бұрын
Thank you🙏 sir
@ningarajaningaraja7257
@ningarajaningaraja7257 7 ай бұрын
😢 super information sri thanks
@khasimpattan9317
@khasimpattan9317 7 ай бұрын
Good information
@balagoudapatil5408
@balagoudapatil5408 7 ай бұрын
Super.
@spradeepkumarschandrasheka672
@spradeepkumarschandrasheka672 7 ай бұрын
Awesome vlog sir 😊😊😊😊😊😊
@chidanandamadivala788
@chidanandamadivala788 6 ай бұрын
Super sar
@yashodharaghuyashodharaghu9180
@yashodharaghuyashodharaghu9180 7 ай бұрын
Super sir
@gouri63653
@gouri63653 6 ай бұрын
Thank you badukina butti❤
@VittalBiradar-du3vm
@VittalBiradar-du3vm 7 ай бұрын
Super video
@manjunathsm6257
@manjunathsm6257 13 сағат бұрын
Tq sir
@user-or5rz9qx5q
@user-or5rz9qx5q 7 ай бұрын
Very best trining and with free facilities and
@siddalingammajm1800
@siddalingammajm1800 7 ай бұрын
🎉🎉🎉👌👌👌👌
@shankarcs2843
@shankarcs2843 5 ай бұрын
ತುಂಬಾ ಒಳ್ಳೆದು ಸರ್ ಆದರೆ ಡೇಟ್ ಯಾವಾಗ ಅನೌನ್ಸ್ ಮಾಡ್ತಾರೆ ಗೊತ್ತಿರೋದು ಸರ್ ಆದರೂ ಅನೌನ್ಸ್ ಡೇಟ್ ಕರೆಕ್ಟಾಗಿ ಜಾಸ್ತಿ ಒಳ್ಳೇದಾಗುತ್ತೆ ಸರ್ ಯಾವಾಗ ತಾರೀಕ್ ಓಪನ್ ಮಾಡ್ತಾರೆ ಮುಂಚೇನೆ ಗೊತ್ತಾದ್ರೆ ಫೋನು ಒಳ್ಳೆ ಸರ್ ಜನಕ್ಕೆ ವೆರಿ ಗುಡ್ ಸರ್ ವೆರಿ ಗುಡ್ ತಾರಿಕ್ ಆದರೆ ಒಂದು ಲೆಕ್ಕ ಸರ್ ತಾರೀಕು
@kumarnl2398
@kumarnl2398 7 ай бұрын
👌👌🙏🙏🙏🙏
@venkateshgupta283
@venkateshgupta283 7 ай бұрын
🙏🙏🙏
@madhulekha9949
@madhulekha9949 7 ай бұрын
Tumbane danyavadagalu sir Bangalore urban du heli sir piq
@adeeshree8843
@adeeshree8843 6 ай бұрын
❤❤❤ suupr
@ThimaiahG
@ThimaiahG 7 ай бұрын
@kumars6807
@kumars6807 6 ай бұрын
👌👍🙏🇮🇳🇮🇳🇮🇳🇮🇳
@mallappapatil5205
@mallappapatil5205 6 ай бұрын
🙏🙏🙏🙏
@poornimaka7560
@poornimaka7560 7 ай бұрын
ಸರ್ ಮೈಸೂರು rudset ಬಗ್ಗೆ ತಿಳಿಸಿ please
@arunhundia6736
@arunhundia6736 7 ай бұрын
Good Information 🙏
@umeshchavhan1409
@umeshchavhan1409 7 ай бұрын
Hi Raichur rudesthed tilise Sir.
@ameenamulki
@ameenamulki 7 ай бұрын
Sir nanu bijapuradavaru elidu enadaru mahiti Kodi sir please nanu tailor enadaru mahiti Kodi sir please
@user-zi6dk3vj4h
@user-zi6dk3vj4h 7 ай бұрын
🙏 sir.... ನನಗೆ ಅಗರ ಬತ್ತಿ ತಯಾರಿ ಬಗ್ಗೆ ಮಾರುಕಟ್ಟೆಯ ಬಗ್ಗೆ ತರಬೇತಿ ಪಡೆಯಬೇಕು ಅನ್ನುವ ಉದ್ಧೇಶ ಇದೆ ನಿಮ್ಮಲ್ಲಿ ಈ ತರಬೇತಿ ಸಿಗುತ್ತದೆಯೇ ದಯವಿಟ್ಟು ಮಾಹಿತಿ ನೀಡಿ sir
@manjulamanjula-cs3xo
@manjulamanjula-cs3xo 7 ай бұрын
Namaste sir koppal rudset bagge mathe hospet rudset bagge thilisi kodi
@Uma-ff8xn
@Uma-ff8xn 7 ай бұрын
Sir chithraduraga district naalli l they thili c sir please
@alokaranganna3511
@alokaranganna3511 7 ай бұрын
ಸೂಪರ್ ಸ್ಟಾರ್ ಮೈಸೂರು ಭಾಗದಲ್ಲಿ ಎಲ್ಲಿ ಯಿತೇ
@ananddombar4766
@ananddombar4766 7 ай бұрын
Naavu training tagondidivi sir illi bt valledaagi help aagutte sir 🙏🙏🙏
@anushanaik1056
@anushanaik1056 6 ай бұрын
ಕುರಿ ಸಾಕಾಣಿಕೆ bagge yelli training ಬಗ್ಗೆ ಹೇಳಿ sir
@vasanthgkumar4700
@vasanthgkumar4700 7 ай бұрын
Tumkur district nallidya sr
@narasimhamurthyn8518
@narasimhamurthyn8518 6 ай бұрын
Will you conduct training in bangalore locations?
@shambusk3106
@shambusk3106 7 ай бұрын
Hai sir
@annapurnagurav5609
@annapurnagurav5609 6 ай бұрын
Vijayapur(Bijapur or Vijapur) lli ide
@sscpolice.
@sscpolice. 7 ай бұрын
Sir harugeri gi banni sir please
@saraswathisarsu7392
@saraswathisarsu7392 6 ай бұрын
Sir tailaring yavagenda shuruaguthi dayavetu thilise
@rajufernandes6709
@rajufernandes6709 7 ай бұрын
Sir namm uru Hospet nanage business planing Ella sir nange job Ella sir en madbeku antha gothagtilla sir nive daari torsbeku sir
@rajashekhareli173
@rajashekhareli173 7 ай бұрын
Raichur rude shed begge tilisi sir....
@joladamalli6594
@joladamalli6594 7 ай бұрын
First like first comment namde sir please ballari banni
@badukinabutthi5385
@badukinabutthi5385 7 ай бұрын
ಖಂಡಿತವಾಗಿಯೂ ನಿಮ್ಮ ಜೊತೆಗೆ ಬರುತ್ತೇವೆ
@user-xb4vh8bz7p
@user-xb4vh8bz7p 3 ай бұрын
Ok sar
@prashanthkumaraprashanthku1838
@prashanthkumaraprashanthku1838 7 ай бұрын
Sir Mysore
@sangeetakanakikoppa7384
@sangeetakanakikoppa7384 6 ай бұрын
ಥ್ಯಾಂಕ್ಸ್ 🙏🙏sir nima nanbar kodi sir
@deelipb701
@deelipb701 6 ай бұрын
davanagere madi sir
@kavitalamani3607
@kavitalamani3607 7 ай бұрын
Sir nanu puc pass agiddene nanage money problems I want to do small scale business
@rajalakshmipm6535
@rajalakshmipm6535 7 ай бұрын
Sir edu Bangalore rural kade elav
@user-mf1oh8xe1h
@user-mf1oh8xe1h 7 ай бұрын
Sir Tumkur said e thara training eddyna sir
@kannadaentertainment252
@kannadaentertainment252 7 ай бұрын
Haveri yalli ilva sir.
@shivu7152
@shivu7152 6 ай бұрын
ಚಿಕ್ಕಮಗಳೂರು ಅಥವಾ ಶಿವಮೊಗ್ಗ ಜಿಲ್ಲೆಯಲ್ಲಿ ಈ ಸಂಸ್ಥೆ ಇದೆಯಾ ದಯವಿಟ್ಟು ತಿಳಿಸಿ
@likithauma
@likithauma 3 ай бұрын
Sir training mysore li edya
@shirram2700
@shirram2700 7 ай бұрын
PSK 🙏 महाराष्ट्र नमस्कार सोलापुर
@nethravenkatesh2437
@nethravenkatesh2437 7 ай бұрын
Bangalore ali ellide sir
@Shreyas.292
@Shreyas.292 6 ай бұрын
Sir shivamogga heli sir
@manturparit6029
@manturparit6029 5 ай бұрын
ಸರ್🙏ಯೂಟ್ಯೂಬ್ ಬಗ್ಗೆ ಮಾಹಿತಿ ಮತ್ತು ಟ್ರೈನಿಂಗ್ ಕೊಡುತ್ತಾರೆ ಸರ್
@ratnaratna7596
@ratnaratna7596 7 ай бұрын
Tq ir
@achhumatar6319
@achhumatar6319 6 ай бұрын
Elli nanu trailering kalitiddene olle ಸಂಸ್ಥೆ 🙏🙏
@sixer987
@sixer987 5 ай бұрын
Yav yav course ide bro
@Sharu-h3o
@Sharu-h3o 7 ай бұрын
Sir Mysore du Maadi
@pandurangpattar5449
@pandurangpattar5449 7 ай бұрын
ಸರ್,ಬಾಗಲಕೋಟ ಜಿಲ್ಲೆಯಲ್ಲಿದೆಯಾ....ಇದ್ದರೆ ಅಡ್ರೆಸ್ ತಿಳಿಸಿ....
@pgovindaraja
@pgovindaraja 7 ай бұрын
ಕೆನರಾ ಬ್ಯಾಂಕ್ ಅನ್ನು ಸಂಪರ್ಕಿಸಿ.
@user-cl4ux8kt5v
@user-cl4ux8kt5v 3 ай бұрын
Belagaum ಅಲ್ಲಿ ಇದೆಯ sir
@information4311
@information4311 7 ай бұрын
Mysore rudseti madi
@charans5117
@charans5117 7 ай бұрын
not for All people only who holds bpl Raction card
@bhagyalakshmi.mlakshmi8590
@bhagyalakshmi.mlakshmi8590 6 ай бұрын
Any company in banglore make video
@user-sd2ik3ss5v
@user-sd2ik3ss5v 6 ай бұрын
Bengalore Alli e branch edya
@TaramatiNaik-er7cc
@TaramatiNaik-er7cc 7 ай бұрын
Sir navu sera beku
@raghur5429
@raghur5429 7 ай бұрын
ಗುರುಗಳೇ ಬೆಂಗಳೂರಲ್ಲಿ ಈ ತರ ಇರುವ ವಿಳಾಸ ದಯವಿಟ್ಟು ತಿಳಿಸಿ
@ABBU_COMERCIAL_FARMS
@ABBU_COMERCIAL_FARMS 7 ай бұрын
Gandhinagar, dharwad
@sixer987
@sixer987 5 ай бұрын
​@@ABBU_COMERCIAL_FARMSba Gandhi Nagar dalli yallide.
@ABBU_COMERCIAL_FARMS
@ABBU_COMERCIAL_FARMS 5 ай бұрын
@@sixer987 ರೈಲ್ವೇ ಟ್ರ್ಯಾಕ್ ಹತ್ತಿರ
@sharanuchalavadi6521
@sharanuchalavadi6521 7 ай бұрын
rudset mbl nomber kalisi sir plz gottu eruvavaru
@badukinabutthi5385
@badukinabutthi5385 7 ай бұрын
ವಿಡಿಯೋ ದ ಡಿಸ್ಕ್ರಿಪ್ಶನ್ ನಲ್ಲಿ ರೂಟ್ ಸೆಟ್ ನಂಬರ್ ಹಾಕಲಾಗಿದೆ ದಯವಿಟ್ಟು ಗಮನಿಸಿ.
@sowmyams7758
@sowmyams7758 7 ай бұрын
ಸರ್ ನಮ್ಮ ಹಾಸನ ಜಿಲ್ಲೆಯಲ್ಲಿ idhiya ಈ ಟ್ರೈನಿಂಗ್
@badukinabutthi5385
@badukinabutthi5385 7 ай бұрын
ಗೂಗಲ್ ಅಲ್ಲಿ ಸರ್ಚ್ ಮಾಡಿ ರೂಟ್ ಸೆಟ್ ಅಥವಾ ಆರ್ ಶೆಟ್ಟಿ ಇರುತ್ತದೆ
@paulraju3897
@paulraju3897 7 ай бұрын
ಹಾಸನದಲ್ಲಿರುವ ಅಥವಾ ನಿಮ್ಮ ಊರಿನಲ್ಲಿರುವ ಯಾವುದೇ ಬ್ಯಾಂಕಿನಲ್ಲಿ ಸ್ವಲ್ಪ ಉದ್ಯೋಗ ತರಬೇತಿ ಸಂಸ್ಥೆ ಬಗ್ಗೆ ವಿಚಾರಿಸಿ, ಖಂಡಿತ ಮಾಹಿತಿ ದೊರೆಯುತ್ತದೆ 🙏
@Shubha-ku6ur
@Shubha-ku6ur 2 ай бұрын
Sir ಹಸನ್ ಲೀ edeya
@u004
@u004 3 ай бұрын
My humble request please help and suggest 60 and above for senior citizens so many citizens sitting idle and without financial help so please look into this request and oblige
@chellugani435
@chellugani435 7 ай бұрын
ತುಮಕೂರಿನಲ್ಲಿ ಇದೆಯ ಸರ್ ಎಲ್ಲೆಲ್ಲಿ ಇದೆ ಅಂತ ಹೇಳಿ
@madhuyadav9299
@madhuyadav9299 7 ай бұрын
Nelmangala
@RaviKumar-ft5mb
@RaviKumar-ft5mb 7 ай бұрын
ಕೋಲಾರ ಜಿಲ್ಲೆಯಲ್ಲಿ ಈ ಸಂಸ್ಥೆ ಇದ್ದೀಯೆ ಸರ್, ಇದ್ದರೆ ಮಾಹಿತಿ ಇಲ್ಲಿ ಒದಗಿಸಿ.
@sixer987
@sixer987 7 ай бұрын
Company galu ive Honda, Mahendra scania wistron Bando ,lumax, Etc hogi join agu
@yashodas4101
@yashodas4101 7 ай бұрын
Sir, Banglore nali kalasa edara hali plz
@ayyappa527
@ayyappa527 6 ай бұрын
ಸರ್ ನಾವು ಟ್ರೈನಿಂಗ್ ಗೆ ನಾವು ಬರಬಹುದಾ
@srrajapurisrrajapuri7811
@srrajapurisrrajapuri7811 7 ай бұрын
ಸರ್ ಬೆಳಗಾವಿಯಲ್ಲಿ ಇದೂ ಇದೆಯೆ
@ABBU_COMERCIAL_FARMS
@ABBU_COMERCIAL_FARMS 7 ай бұрын
Maruti gali ಯಲ್ಲಿ ಇದೆ ನೋಡಿ ಸಿಂಡಿಕೇಟ್ ಬ್ಯಾಂಕ್ ದಲ್ಲಿ.
@ppm3959
@ppm3959 5 ай бұрын
Sir computer kalustara heli sir
@ppm3959
@ppm3959 5 ай бұрын
Sir computer kalibeku naan ..computer class start adaga heli pls heli...
@user-bt6te9cr2t
@user-bt6te9cr2t 3 ай бұрын
ಸರ್ ಇವು ಎಲ್ಲ ಬ್ಯಾಂಕ್ ಡೆವಲಪ್ಮೆಂಟ್ ಗೋಸ್ಕರ ಮಾಡ್ತಾರೆ ಯಾವ ಬ್ಯಾಂಕ್ ನವರು ಲೋನ್ ಕೊಡಲ್ಲ ನಾನು SBI ರೂಟ್ ಸೆಟ್ ಟ್ರೇನಿಂಗ ಆಗಿದೆ ಬ್ಯಾಂಕ್ ಲೋನ್ ಕೊಡ್ತಾ ಇಲ್ಲಾ sir
@Shubha-ku6ur
@Shubha-ku6ur 2 ай бұрын
Hassan ರೂಡ್ set ವೀಡಿಯೋ ಇಲ್ವಾ
@manjus.p9299
@manjus.p9299 7 ай бұрын
Sir Bere Jille Yavaru Hogabahuda Sir
@badukinabutthi5385
@badukinabutthi5385 7 ай бұрын
ನೀವು ಯಾವ ಜಿಲ್ಲೆಗೆ ಸೇರಿದವರು ಆ ಜಿಲ್ಲೆಯ ರೂಟ್ ಸೆಟ್ ಸಂಪರ್ಕಿಸಿ.
@srikanthko4188
@srikanthko4188 6 ай бұрын
Palareysis bage doctor ge interview madi sir
@user-bw7ks3tt3c
@user-bw7ks3tt3c 9 күн бұрын
Phone noumber kode medam
Double Stacked Pizza @Lionfield @ChefRush
00:33
albert_cancook
Рет қаралды 125 МЛН
ТЫ С ДРУГОМ В ДЕТСТВЕ😂#shorts
01:00
BATEK_OFFICIAL
Рет қаралды 7 МЛН
CHOCKY MILK.. 🤣 #shorts
00:20
Savage Vlogs
Рет қаралды 21 МЛН
这是王子儿子吗
00:27
落魄的王子
Рет қаралды 20 МЛН
Double Stacked Pizza @Lionfield @ChefRush
00:33
albert_cancook
Рет қаралды 125 МЛН