No video

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು | ಗೀತ ಭಾರತಿ

  Рет қаралды 102,328

Samvada ಸಂವಾದ

Samvada ಸಂವಾದ

4 жыл бұрын

ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು
ನಮ್ಮೀ ತಾಯ್ನೆಲವು
ದೇವೀ ನಿನ್ನಯ ಸೊಬಗಿನ ಮಹಿಮೆಯ ಬಣ್ಣಿಸಲಸದಳವು ||ಪ||
ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿದು ಹಸಿರಿನ ಸೆರಗು
ಕಣಕಣ ಮಂಗಲವು ನಮ್ಮೀ ತಾಯ್ನೆಲವು ||೧||
ಕಾಶಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲಯಾಚಲದಲಿ ಗಂಧದ ಪವನ
ವಿಧವಿಧ ಹೂ ಫಲವು ನಮ್ಮೀ ತಾಯ್ನೆಲವು ||೨||
ಹಲವು ಭಾಷೆ ನುಡಿ ಲಿಪಿಗಳ ತೋಟ
ವಿವಿಧ ಪಂಥ ಮತಗಳ ರಸದೂಟ
ಕಾಣಲು ಕಾಮನಬಿಲ್ಲಿನ ನೋಟ
ಬಗೆಬಗೆ ಸಂಕುಲವು ನಮ್ಮೀ ತಾಯ್ನೆಲವು ||೩||
ಪುಣ್ಯವಂತರಿಗೆ ಇದುವೆ ನಾಕ
ಖಳರಿಗೆ ಆಗಿದೆ ಶಿವನ ಪಿನಾಕ
ಶರಣಾಗತರಿಗೆ ಆಭಯದಾಯಕ
ಯುಗುಯುಗದೀ ನಿಲವು ನಮ್ಮೀ ತಾಯ್ನೆಲವು ||೪||
ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡಿಪಿದು ಬದುಕು ನಿನಗೆ ಅನನ್ಯ ||೫||
Visit us at
►KZfaq: / samvadk
►INSTAGRAM : ...
►TWITTER : sa...
►FACEBOOK : / samvada
►WEBSITE : samvada.org/
#geethabharathi
#geethaganga
#samvada

Пікірлер: 46
@anuradhadeshpande6865
@anuradhadeshpande6865 2 күн бұрын
2005 ರಲ್ಲಿ ನಾನು ಹೇಳಿದ ಈ ದೇಶಭಕ್ತಿ ಗೀತೆ ಕೇಳಿ ತುಂಬಾ ಸಂತೋಷ ಆಗಿದೆ
@user-zv7dd8gv5c
@user-zv7dd8gv5c Жыл бұрын
😭🙏 ಶ್ರೀ ಚಂದ್ರಶೇಖರ ಭಂಡಾರಿ ಜಿ ಓಂ ಸದ್ಗತಿ🙏😭
@user-go2nt8zf5w
@user-go2nt8zf5w 3 жыл бұрын
ನಮ್ ಶಾಲಾ ಮಕ್ಕಳಿಗೆ ಈ ಗೀತೆಯನ್ನು ಕಲಿಸುತ್ತಿದ್ದೇನೆ ,ಬಹಳ ಚಂದದ ದೇಶಭಕ್ತಿ ಗಿತೆ ಇದು 😊,,🙏🙏🙏🙏👌👌👌👌🥀🥀💐 ಜೈ ಹಿಂದ್
@jayammahk2716
@jayammahk2716 2 ай бұрын
Naanu 1985ne isaviyalli ee hadannu hadutidde neeu hadida raga toomba channagide TQ soo much 🙏🙏
@dogood9149
@dogood9149 3 жыл бұрын
Goose bumps. Namma bharatha namma hemme. 🙏🇮🇳😍😍
@manjukammara626
@manjukammara626 Ай бұрын
Nice song e hadannu kelidre namma sala dinagalu nenapagutte
@user-bc5jk7tk8n
@user-bc5jk7tk8n 7 ай бұрын
ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು
@sujathatc5558
@sujathatc5558 8 ай бұрын
👌👌
@c.dayananda8191
@c.dayananda8191 4 жыл бұрын
ನಮ್ಮ ಭಾರತಾಂಬೆಯ ಸೊಗಸೇ ಸೊಗಸು
@sumatisoddi9256
@sumatisoddi9256 2 жыл бұрын
Sogasaada haadu Very nice!!! 👌👌👍👍
@bavaninaik5793
@bavaninaik5793 2 жыл бұрын
ನಾನು ಅದೇತರ ಹಾಡುಗಳು
@Asha-oo9dg
@Asha-oo9dg 5 күн бұрын
❤🙏🙏🌍🇨🇮🇨🇮🇨🇮🇨🇮🇨🇮
@gundappabiradar9912
@gundappabiradar9912 3 жыл бұрын
BHARTH MATAKI JAI
@santhoshashwini9589
@santhoshashwini9589 2 жыл бұрын
ಈ ಹಾಡನ್ನು ಕೇಳಿದರೆ ಮನವೇ ರೋಮಾಂಚನಗೊಳ್ಳುತ್ತದೆ ಸುಂದರವಾದ ಗೀತೆ ಆದರೆ ಇದಕ್ಕೆ ಕರೋಕೆ ಯನ್ನು ಯಾಕೆ ಮಾಡಿಲ್ಲ ?ನಮಗೆ ಶನಿವಾರದ ಒಳಗಡೆ ಇದು ಬೇಕಾಗಿದೆ ಆದಷ್ಟು ಬೇಗ ಮಾಡಿ ತುಂಬಾ ಸುಂದರವಾದ ಗೀತೆ.
@ashwinibasavarajbasavarak9802
@ashwinibasavarajbasavarak9802 4 жыл бұрын
Thanks for the wonderful song,b coz I just went back to my school days , thank you so much samvada team .
@c.dayananda8191
@c.dayananda8191 4 жыл бұрын
ಅಶ್ವಿನಿ.....ನಿಮ್ಮ ಶಾಲೆಯಲ್ಲಿ ಈ ಹಾಡು ಹೇಳಿಸುತ್ತಿದ್ದರ?
@palylist1
@palylist1 Жыл бұрын
Popular patriotic song of 1980 ,
@nagabhushant.n.8364
@nagabhushant.n.8364 2 жыл бұрын
ಸಂತೃಪ್ತ ನಾದೆ ಈ ಸುಂದರ ಗೀತೆ ಅದೂ ನಿಮ್ಮೆಲ್ಲರ ದ್ವನಿಯಲ್ಲಿ
@Lachamanna.1975
@Lachamanna.1975 Жыл бұрын
ಜೈ ಹಿಂದ್ 🚩
@rajarambhat6483
@rajarambhat6483 4 жыл бұрын
Adbhuta 👌👌👌👌👌👌🙂🙂💯💯
@surajkalmane6297
@surajkalmane6297 4 жыл бұрын
ಅದ್ಭುತವಾದ ಗೀತೆ
@kavithamaani6201
@kavithamaani6201 4 жыл бұрын
Super😍😍 🌹🌹🙏
@prabhashenoy5794
@prabhashenoy5794 Жыл бұрын
Very nice
@krishnabhat1606
@krishnabhat1606 3 жыл бұрын
🙏🙏 ವಂದೇ ಮಾತರಂ 🙏🙏
@lathabhat3167
@lathabhat3167 4 жыл бұрын
Thanks for the meaningful song
@ananthakr87
@ananthakr87 3 жыл бұрын
Super..
@shashidharhegde6025
@shashidharhegde6025 3 жыл бұрын
🙏🙏
@sureshsabhahit603
@sureshsabhahit603 4 жыл бұрын
ಓಂ, ಓಂ, ಓಂ, ಓಂ, ಓಂ ಭಾರತ್ ಮಾತಾ ಕೀ ಜೈ.
@sangameshchalageri7817
@sangameshchalageri7817 4 жыл бұрын
ಅದ್ಭುತ ಸಾಹಿತ್ಯ
@swamivivekananda2984
@swamivivekananda2984 3 жыл бұрын
🌺🙏🌼🚩🇮🇳
@Sadguru_Siddharoodha
@Sadguru_Siddharoodha 2 жыл бұрын
💛❤🇮🇳💐👏🙏
@pranamyaya1767
@pranamyaya1767 4 жыл бұрын
Super.songs.raga
@shetrns
@shetrns 3 жыл бұрын
🙏🙏🙏
@bavaninaik5793
@bavaninaik5793 2 жыл бұрын
ಹಾಡುತ್ತೇನೆ ನಿಮಗೆ ಕಳುಹಿಸುತ್ತೇನೆ
@pranamyaya1767
@pranamyaya1767 4 жыл бұрын
Super
@jyothinaik5759
@jyothinaik5759 8 ай бұрын
Lz barwda kavi hesaru heli sir
@vasan65
@vasan65 6 ай бұрын
Chandrashekara bandari anta sangada pracharakaragidaru.
@raviravi2058
@raviravi2058 4 жыл бұрын
Rastri ki jaya chetana hadu madi sir
@ashwinibr9848
@ashwinibr9848 4 жыл бұрын
👏👏👏👏🙏🙏🙏💐💐💐
@mouidumoidusanu6202
@mouidumoidusanu6202 4 жыл бұрын
Adhbutha
@shashiraj6861
@shashiraj6861 4 жыл бұрын
ಬರೆದವರ ಹೆಸರು ಹಾಕಿ
@saralamsamskritam200
@saralamsamskritam200 4 жыл бұрын
Kindly mention name of the author.. Thank you
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 25 МЛН
Алексей Щербаков разнес ВДВшников
00:47
Это реально работает?!
00:33
БРУНО
Рет қаралды 4,3 МЛН
ಒಂದು ಹಳೆಯ ಹಾಡು.
3:31
ದಕ್ಷಿಣ ಕನ್ನಡ
Рет қаралды 12 М.
Dharegavatarisida
5:24
Vocalist Dr. Harish Hegde
Рет қаралды 4,8 М.
Desha bhakti songs in Kannada / ದೇಶಭಕ್ತಿ ಗೀತೆಗಳು.
52:14
ಭರತ ಖಂಡ ಭಾರತ Bharata Khanda Bhaarata
Рет қаралды 205 М.
Harley Quinn lost the Joker forever!!!#Harley Quinn #joker
00:19
Harley Quinn with the Joker
Рет қаралды 25 МЛН