ಧರೆಯ ಭೋಗವ ಬಿಟ್ಟು I DHAREYA BHOGAVA BITTU I Tanna Taanu Tilida Mele

  Рет қаралды 2,758,822

Pebble Devotional

Pebble Devotional

4 жыл бұрын

ಧರೆಯ ಭೋಗವ ಬಿಟ್ಟು I DHAREYA BHOGAVA BITTU I Tanna Taanu Tilida Mele
Listen and Watch Audio / Video Content exclusively on our KZfaq Channel PEBBLE DEVOTIONAL…
Twitter: / pebbleproducti1
Face book: / pebbleproductions2017
Instagram: / productions. .
********************************************************************************************************
Album Name : Tanna Taanu Tilida Mele
Music : Siddaiah Swami Javali
Lyrics : Chandramappa Mastar
Singers : Maruthi Kasara, Narona Suvarna, Lakshmi, Shruthi, Chaya, Nanditha
********************************************************************************************************
Visit Our Other Channels:-
PEBBLE MUSIC : / channel
PEBBLE DIVINE : / @pebbledivine7480
PEBBLE CLASSICAL: / channel
PEBBLE KIDS : / @pebblekids5783
AXE TV KANNADA : / @pebblemusic9083
********************************************************************************************************

Пікірлер: 382
@KalingaBKalingaB
@KalingaBKalingaB Ай бұрын
ಮೈ ರೋಮಾಂಚನವಾಗುತ್ತದೆ ಜೈ ಶ್ರೀ ಗುರು ಜೈ
@mouneshmanu4796
@mouneshmanu4796 2 жыл бұрын
ಇಂತಹ ಅಪರೂಪದ ಅರ್ಥಪೂರ್ಣ ಲೇಖನ ಬರೆದವ ರಿಗೇ 🙏🙏✍✍
@siddushetti7104
@siddushetti7104 2 жыл бұрын
ಎಲ್ಲಾ ಶರಣರಿಗೆ ಶರಣು ಶರಣಾರ್ಥಿ ,, ಶುಭರಾತ್ರಿ
@Anil.pujari9942
@Anil.pujari9942 4 ай бұрын
ಎಲ್ಲ ಶರಣ ಬಸವೇಶ್ವರ ಹಾಡುಗಳು ಬೇಜಾರ ಆದಾಗ ಕೇಳಿದಾಗ ಮನಸಿಗೆ ನೆಮ್ಮದಿ ಸಿಗುತ್ತದೆ❤❤
@INDIANVGPCREATION
@INDIANVGPCREATION 3 жыл бұрын
ತಿಳಿದು ಬಾಳುವುದನು ಕಲಿರಿ ... ತುಳಿದು ಬದುಕುವದನು ಬೀಡಿ ... ಬರುವಾಗಲು ಬೆತ್ತಲೆ ಹೋಗುವಾಗಲು ಬೆತ್ತಲೆ ... ಸೂಪರ್ ಸಾಂಗ್ ಬಾಸ್😍😍😘😘🙏🙏
@ChandraShekar-xq8dr
@ChandraShekar-xq8dr 2 жыл бұрын
Super
@sathishhr3993
@sathishhr3993 9 ай бұрын
Super
@ravipoojariravipoojari6967
@ravipoojariravipoojari6967 2 жыл бұрын
ಎದೆ ತುಂಬಿ ಹಾಡುವೆ ಹಾಡನ್ನು ಕೇಳಿದ ಮೇಲೆ ಇವೆಲ್ಲ ಕೇಳ್ತಾ ಇರೋದು ತುಂಬಾ ಸಕತ್ ಹಾಗಿದೆ ಮಾತು ಅರ್ಥಗರ್ಭಿತವಾಗಿದೆ ಮೋಕ್ಷವನ್ನು ಪಡೆಯುವ ದಾರಿಯ ಬಗ್ಗೆ ತುಂಬಾ ಚೆನಾಗಿದೆ
@bandenawazpmk4636
@bandenawazpmk4636 2 жыл бұрын
ಜೀವನದಲ್ಲಿ ಏನಾದರೂ ಬದಲಾವಣೆ ಆಗಬೇಕು ಅಂದರೆ ಈ ಒಂದು ತತ್ವಪದಗಳು ಸಾಕು...............🙏🙏🙏🙏🙏🙏
@shivanandakbadiger8469
@shivanandakbadiger8469 2 ай бұрын
ತತ್ವ ಪದಗಳು ನಮಗೆ ಬಾಳಿನ ದಾರಿಯನ್ನು ತೋರಿಸುತ್ತವೆ... ತುಂಬಾ ಚೆನ್ನಾಗಿದೆ ಈ ತತ್ವಪದ
@byeriswamy635
@byeriswamy635 2 жыл бұрын
ಶರಣರು ನಮಗೆ ಜೀವನ ಪಾಠ ಹೇಳುವ ತತ್ವಪದಗಳ ಈ ಭಜನಾ ಗೀತೆಯು ಅತ್ಯದ್ಭುತ ಸಾಹಿತ್ಯದೊಂದಿಗೆ ತುಂಬಾ ಅರ್ಥಗರ್ಭಿತವಾಗಿದೆ..👌🙏
@prakashbhavi5625
@prakashbhavi5625 2 жыл бұрын
HfkghijhibjiyhbB-)
@durugeshksocialmidia2652
@durugeshksocialmidia2652 2 жыл бұрын
Aq
@durugeshksocialmidia2652
@durugeshksocialmidia2652 2 жыл бұрын
Aa
@chaithrakchaithrak285
@chaithrakchaithrak285 5 ай бұрын
ಕಲಕೇರಿ,ವೀರಘಂಟೇಶ್ವರ, ದೇವಸ್ಥಾನ,ಯವ, ಜಿಲ್ಲೆ, ರೂಟ್,ತಿಳಿಸಿ
@devendranayak5323
@devendranayak5323 2 жыл бұрын
ನಿಜ ಜೀವನವನ್ನು ಸಾಹಿತ್ಯ ಮೂಲಕ ಶರಣರು ಅದ್ಭುತವಾಗಿ ಹೇಳಿದ್ದು ತುಂಬಾ ಅದ್ಭುತ 🙏
@balabheems9902
@balabheems9902 3 жыл бұрын
ಆತ್ಮೀಯ ಶರಣ ಬಂದುಗಳೆ ಶರಣು ಶರಣಾರಥಿ ಶುಭರಾತ್ರಿ
@sunilfkali2047
@sunilfkali2047 2 жыл бұрын
ಅದ್ಭುತ ಸಾಹಿತ್ಯ ...... ಎಸ್ಟೊಂದು ಅರ್ಥಗರ್ಭಿತ್
@shekuvastrad4352
@shekuvastrad4352 Жыл бұрын
ತುಂಬಾ ಅದ್ಭುತ ಪದಗಳು ಗುರುಗಳೇ
@user-gc2je9nm2s
@user-gc2je9nm2s 2 жыл бұрын
ಕದಡಿದ ಮನಕ್ಕೆ ಒಳ್ಳೆಯ ದಾರಿ ತೋರಿದ ಹಾಡು❤️❤️❤️❤️❤️
@user-ip7nh1to8x
@user-ip7nh1to8x 2 жыл бұрын
ಸರ್ ಧ್ವನಿ ತುಂಬಾ ಚೆನ್ನಾಗಿ ಇದೆ ....
@RajaKumar-ig7rv
@RajaKumar-ig7rv 3 жыл бұрын
ಅದ್ಭುತವಾಗಿವೆ ಶರಣು ಬಸವೇಶ್ವರ ತತ್ವ ಪದಗಳು
@mahendrapatil292
@mahendrapatil292 2 жыл бұрын
ಮಡಿವಾಳೇಶ್ವರ ಅವರ ತತ್ವ ಪದ ಇದು
@mahanteshnagashetty9672
@mahanteshnagashetty9672 2 жыл бұрын
ಅದ್ಬುತ ಸಾಹಿತ್ಯ ಮತ್ತು ಗಾಯನ.... ತುಂಬ ಖುಷಿ ಆಯ್ತು ಕೇಳಿ
@thanujkumar4506
@thanujkumar4506 2 жыл бұрын
ಕೇವಲ 5 ನಿಮಿಷದ ಹಡಲ್ಲಿ ನಾವು ಏನೇನು ಬಿಡುಬೇಕೋ ತಿಳಿಸಿದಕ್ಕೆ ಧನ್ಯವಾದಗಳು...ಗುರೂಜಿ
@hanamantuhanamantu4181
@hanamantuhanamantu4181 2 ай бұрын
ಸೂಪರ್ ರೀ ❤
@ravibiradar1578
@ravibiradar1578 4 жыл бұрын
Melodious and suuuuuperb song.ee bhajan padagalu manushninda maanavatege oyyuttade.
@joteshghatage4872
@joteshghatage4872 2 жыл бұрын
ತುಂಬಾ ಅರ್ಥಪೂರ್ಣ ಹಾಡು 👌👌👌 ಎಷ್ಟು ಸಲ ಕೇಳಿದರು ಸಾಲದು 🙏🙏🙏🙏
@SHRIMANTBIRADAR150
@SHRIMANTBIRADAR150 2 жыл бұрын
ನಿಜವಾಗಿ ತುಂಬಾ ಅದ್ಭುತ ಹಾಡು ಅರ್ಥ ಗರ್ಭಿತ ಹಾಡು🙏🙏 ಧನ್ಯವಾದಗಳು ತಮಗೆ
@beerubodekar
@beerubodekar 2 жыл бұрын
ಜೀವನದ ಪಾಠ ಕಲಿಸುವ ತತ್ವ ಪದಗಳು
@malkappamakashi7570
@malkappamakashi7570 8 ай бұрын
❤ ಬಹಳ ಅರ್ಥಪೂರ್ಣ ವಾದಂತಹ ಸಾಂಗು ನಿಮ್ಮ ಕಂಠ ಸುಮಧುರ ಸರ್
@manjunathhanchinal8064
@manjunathhanchinal8064 2 жыл бұрын
ಗಾಯಕರ ಧ್ವನಿಗೆ ಆ ಹಾಡನ್ನು ಹೇಳಿ ಮಾಡಿಸಿದಂತಿದೆ ತುಂಬಾ ಅರ್ಥಗರ್ಭಿತ ಹಾಡು 🙏🏼
@karilingayyayadagiri9348
@karilingayyayadagiri9348 2 жыл бұрын
ಇಂತಹ ತತ್ವ ಪದಗಳು ನಮ್ಮ ಬದುಕನ್ನು ಬಂಗಾರದಂತೆ ಮಾಡುತ್ತದೆ...🙏🙏🙏
@user-oe1sf4ng9j
@user-oe1sf4ng9j 2 жыл бұрын
ಬಹಳ ಅದ್ಭುತವಾದ ಬಜನೆ ಗುರುಗಳೇ
@sunitahuggi9864
@sunitahuggi9864 3 жыл бұрын
ತನ್ನ..... ತಾನು ತಿಳಿದ ಮೇಲೆ ಅದ್ಭುತವಾದ ಗಾಯನ
@user-pf5ot4uk6d
@user-pf5ot4uk6d 9 ай бұрын
❤❤❤❤
@kumargorabal5198
@kumargorabal5198 2 жыл бұрын
ತತ್ವಜ್ಞಾನಿಗಳ ತತ್ವಪದಗಳು
@balabheems9902
@balabheems9902 3 жыл бұрын
ಶರಣು ಶರಣಾರಥಿ ಶುಭರಾತ್ರಿ ಶರಣರೆ ಸುಪರ್ ಭಜನೆ ಪದಗಳು
@shivalingappabeeni7812
@shivalingappabeeni7812 2 жыл бұрын
ತನ್ನ ತಾನು ತಿಳಿದ ಮೇಲೆ ❤️❤️
@abhi1237
@abhi1237 Жыл бұрын
ಅದ್ಬುತ ಸಾಂಗ್ ರಚನೆ
@avinashpoojar7886
@avinashpoojar7886 Жыл бұрын
ಅಗಾಗ ಆಗಾಗ ಇಂತಹ ತತ್ವ ಪದಗಳನ್ನು ಕೇಳಬೇಕು.. ಅವಗಲಾದ್ರು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಕಡಿಮೆಯಾಗುತ್ತದೆ🙏🙏🙏
@prashanthmsgowda2413
@prashanthmsgowda2413 Жыл бұрын
ಜೈ ಶ್ರೀರಾಮ್
@dhanarajanaik5512
@dhanarajanaik5512 2 жыл бұрын
Om sai natha Maharaj ki jai 🙏🙏🙏 om namo siddarudaya namaha 🙏🙏🙏💐🌸🌻
@vishu2941
@vishu2941 Ай бұрын
ಅನುಭಾವದ ಈ ಪದಗಳು ನಮ್ಮನ್ನು ಆಧ್ಯಾತ್ಮದತ್ತ ಕೊಂಡೊಯ್ಯುತ್ತದೆ.
@vittalteli199
@vittalteli199 Жыл бұрын
ಜೈ ಗುರುದೇವ 💐💐🙏🙏
@Munikrisha.MuniMuni
@Munikrisha.MuniMuni 8 ай бұрын
ಎಲ್ಲವೂ ಎಲ್ಲಮ್ಮನ ಆಟ ಆಡುತ್ತಿರುವ ನನಗೆ ಎಲ್ಲರೂ ಬರಲೇಬೇಕು ನಂದಿಗೆ ಮಾತ್ರ ನನ್ನಮ್ಮ ಇನ್ನೂ ಬಿಚ್ಚ ನಿನ್ನ ನೀವೇಕೆ ನೀವೇಕೆ ಚಿಂತಿಸಿರಿ ಸಮಯ ಬಂದಾಗ ಆದಾಗ ಅದೇ ನಡೆಯುವುದು
@mallunangi1717
@mallunangi1717 4 жыл бұрын
ನಮ್ಮ ಭಜನೆ ಪದಗಳನ್ನು ಕೇಳಿ ಅಣ್ಣ 🙏🙏🙏👍👍 super
@gattaragibhagyavantidevi6276
@gattaragibhagyavantidevi6276 4 жыл бұрын
Mallikarjun nangi super song
@mallunangi1717
@mallunangi1717 4 жыл бұрын
@@gattaragibhagyavantidevi6276 🙏🙏🙏🙏
@mailari.g2048
@mailari.g2048 4 жыл бұрын
bajana Pada coming
@PraveenKumar-jt7zj
@PraveenKumar-jt7zj 2 жыл бұрын
Sulu 🤬😠😡
@siddarthkolakarasiddarthko8785
@siddarthkolakarasiddarthko8785 Жыл бұрын
Super song my favourite lines bueatifull
@somuhiremathsomuh9830
@somuhiremathsomuh9830 2 жыл бұрын
ತುಂಬಾ ಚೆನ್ನಾಗಿ ಹಾಡಿದಾರೆ ಅವರಿಗೆ ಅಭಿನಂದನೆಗಳು🙏🌺🌼
@somayyayaragattimath8456
@somayyayaragattimath8456 6 ай бұрын
ತತ್ವದಪದ. ಭಾವಪೂರ್ಣವಾಗಿದೆ. ಮನ
@anjaneyammusturkar8578
@anjaneyammusturkar8578 3 жыл бұрын
Yes I'm coming
@mariswamiudbal538
@mariswamiudbal538 Жыл бұрын
Super........ ......... ...........
@aravindakumar7246
@aravindakumar7246 4 жыл бұрын
ವರ್ಣಿಸಲಾಗದ ಅದ್ಭುತವಾದ ಸಾಹಿತ್ಯ....🙏🙏
@sudharanisudharani7346
@sudharanisudharani7346 Жыл бұрын
Ee haadu tumba chennagide
@megubhosle352
@megubhosle352 8 ай бұрын
ಮಾರುತಿ ಕಾಸರ್ sir voice super ❤❤❤ naavu avara ಅಭಿಮಾನಿ 🎉🎉❤❤
@laxmikatti2184
@laxmikatti2184 2 жыл бұрын
Vande hadalli jeevand sar 🙏🙏adbhutha,,, 🙏👏👏😍
@malluswamy3713
@malluswamy3713 3 жыл бұрын
ವರ್ಣೀಸಲಾಗದ ಅದ್ಬುತ ಸಾಹಿತ್ಯ
@ammananna7713
@ammananna7713 Жыл бұрын
సూపర్ సాంగ్
@srinivas.k.seenujkaradkal457
@srinivas.k.seenujkaradkal457 2 жыл бұрын
ನಿಜವಾದ ಅರ್ಥ್. ಪೂರ್ಣ ಪದ
@SamarthSamarth-cl4pk
@SamarthSamarth-cl4pk 11 ай бұрын
E haddu kellidare mansige nemdi siguthe🙏🙏🙏🙏
@chandrashekarhulgole1886
@chandrashekarhulgole1886 8 ай бұрын
Sundaravada haadu🎉
@shivanimbaragi1642
@shivanimbaragi1642 2 жыл бұрын
ತುಂಬಾ ಅರ್ಥಪೂರ್ಣ ಪದಗಳಿಂದ ಕೂಡಿದ ಹಾಡು ಮತ್ತು ಹಾಡಿದ ಕಲಾವಿದರಿಗೆ ಕೂಡಾ ನನ್ನ ನಮನಗಳು.
@santoshgolai3310
@santoshgolai3310 4 жыл бұрын
jai ho maruti kasar super singer....
@shashihuded3797
@shashihuded3797 2 жыл бұрын
ಅದ್ಭುತವಾದ ಸಾಂಗ್ಸ್
@shivanimbaragi1642
@shivanimbaragi1642 2 жыл бұрын
ತುಂಬಾ ಅರ್ಥಪೂರ್ಣ ಭಜನೆ. ಧನ್ಯವಾದಗಳು
@manjusd762
@manjusd762 3 жыл бұрын
Guru mahantheshwarara adbhutavada sahitya..
@bhimarayajaikrishna3119
@bhimarayajaikrishna3119 Жыл бұрын
ಸತ್ಯಾನುಭದ ಪದ
@lalitatellusaboutcountry861
@lalitatellusaboutcountry861 3 жыл бұрын
👌👌🙏🙏 gurupaadaseyalli bandiddene. Aadaru ee maaye innu. Bidutiilla Guruve anugrahisu tande. 😋😋
@DhanuRaja-qv6rk
@DhanuRaja-qv6rk 2 ай бұрын
Sabaka Malik hek hai 🙏🙏🙏💐💐💐 om Sai Ram anjaneya namo namaha 🙏🙏🙏💐💐💐
@madhweshrajpurohit5817
@madhweshrajpurohit5817 Жыл бұрын
ಅತ್ಯದ್ಭುತ 🙏🙏🙏🙏🙏🙏🙏🙏
@ashokjadhav0205
@ashokjadhav0205 Жыл бұрын
Guruvey
@shobhakantrao753
@shobhakantrao753 4 ай бұрын
Valle sunder raaga ri
@saisirigem4841
@saisirigem4841 Ай бұрын
❤❤ meaningfull words
@brahmanandancreator3714
@brahmanandancreator3714 Жыл бұрын
Excellent amazing marvelous....... Infinite.....🙏🙏🙏
@bandikayisathyappa9611
@bandikayisathyappa9611 2 жыл бұрын
ನಾವು ಬರ್ತೀವಿ........
@basudhanagar2917
@basudhanagar2917 2 жыл бұрын
ನಮ್ಮ ಜೀವನ ಅರಿವೂ ಮುಡಿಸಿತು🙏
@moulappahiremani6005
@moulappahiremani6005 2 жыл бұрын
Olle sayitya adbuta gayana
@dharmashelake1595
@dharmashelake1595 2 жыл бұрын
ತುಂಬಾ ಚೆನ್ನಾಗಿ ಹಾಡು ಅರ್ಥ ಗಂಭೀರವಾಗಿಹೇಳಿದ್ದಾರೆ
@mouneshbadiger83
@mouneshbadiger83 2 жыл бұрын
... supe o super
@venkateshrathod4632
@venkateshrathod4632 2 жыл бұрын
ಎಷ್ಟು ಸಲ ಕೇಳಿದರೂ ಸಾಲದು!! ಅದ್ಬುತ
@IrfanShaikh-cp7mp
@IrfanShaikh-cp7mp 2 жыл бұрын
It's a wonderful meaning in this song.. I love you karnataka.. From.. Irfan.. Saudi Arabia..
@akashkumbar9797
@akashkumbar9797 9 ай бұрын
❤️❤️
@shekarhothi1078
@shekarhothi1078 2 жыл бұрын
Super song
@user-on9cb1cq6n
@user-on9cb1cq6n Ай бұрын
Butiful nice super song
@siddussiddus8894
@siddussiddus8894 2 жыл бұрын
Wow super 🙏🙏🙏🙏🙏
@manjunathak3040
@manjunathak3040 2 жыл бұрын
Yes I will coming
@praveensalagundi9796
@praveensalagundi9796 2 жыл бұрын
Meaningful excellent speechless song
@pramodinihalagimath6028
@pramodinihalagimath6028 2 жыл бұрын
Super song sada keluttale irabeku anisutte,,,,,,,,
@shivakumar-bj6fu
@shivakumar-bj6fu 4 жыл бұрын
Manasu muttide song
@smt.mshawale3320
@smt.mshawale3320 2 жыл бұрын
supar singing & meaningful song 💐💐
@PundalikappaLatti
@PundalikappaLatti 7 ай бұрын
super song. 😊
@saisavalagi6393
@saisavalagi6393 3 жыл бұрын
Superb arth dinda kudida songs
@basavarajantappa7870
@basavarajantappa7870 2 жыл бұрын
Super sir manasu shant agute keladre
@ramannsharadahalli6067
@ramannsharadahalli6067 Жыл бұрын
Goodvideo 🙂🙏🙏👌👌
@troctorlovermahindratrocto3823
@troctorlovermahindratrocto3823 2 жыл бұрын
Bajana pada is always best 😘 super song
@manjukuntimari8867
@manjukuntimari8867 2 жыл бұрын
ನನ್ನ ಪ್ರೀತಿಯ ಸಾಂಗ್ supper song
@veerabhadraiahveeru6033
@veerabhadraiahveeru6033 Жыл бұрын
ಸೂಪರ್
@sgb2495
@sgb2495 2 жыл бұрын
Wonderful song. Great salutations
@lmahi2549
@lmahi2549 2 жыл бұрын
ಬರ್ತೀವಿ address send ಮಾಡಿ ಸರ್. ನಾವು ನಮ್ ಗ್ಯಾಂಗ್ ಎಲ್ಲ ಬರ್ತೀವಿ ಜೀವನ ಎಲ್ಲ sakagyada. Address ಬೇಗ ಹೇಳಿ ಸರ್.
@user-gb3oo3ze4n
@user-gb3oo3ze4n 2 жыл бұрын
ಬರ್ರಿ ಸ್ವರ್ಗ ಒಂದು ಬಾಟಲ್ ವಿಷ ತಗೊಂಡು ಯಲ್ಲರು ಹೊಟ್ಟೆ ತುಂಬಾ ಕುಡಿದು ಚಿನ್ನಮಗೇರಿ ಗುಡ್ಡ ಕ್ಕ್ ಬರ್ರಿ
@A.S.LAXMAN.0123
@A.S.LAXMAN.0123 2 жыл бұрын
ಕೈಲಾಸ...ಹೌಸ್ ಆಫ್ ಶಿವ.😀
@lmahi2549
@lmahi2549 2 жыл бұрын
@@user-gb3oo3ze4n ಯಾವ ಡಿಸ್ಟ್ರಿಕ್ಟ್ ದಾಗ ಬರುತ್ತಾರಿ ಅದು
@lmahi2549
@lmahi2549 2 жыл бұрын
@@A.S.LAXMAN.0123 😂
@All_iz_well_
@All_iz_well_ 2 жыл бұрын
ನಿತ್ಯಾನಂದ ಆಶ್ರಮ ಅಣ್ಣಾ😂
@bhagyashreemalipatil4524
@bhagyashreemalipatil4524 9 ай бұрын
Fabulous voice ...👏👏
@rajuh8009
@rajuh8009 Жыл бұрын
ತುಂಬಾ ಅರ್ಥ ಪೂರ್ಣ ತತ್ವ ಪದ 🙏
@dharidevardevastan7601
@dharidevardevastan7601 9 ай бұрын
om nama shivaya song full meaningfull
@user-ro9mj5xv2l
@user-ro9mj5xv2l 3 жыл бұрын
ಈ ತತ್ವ ಪದ ಕೇಳಿ ನಿಜಕ್ಕೂ ಭಾರಿ ಖುಷಿ ಆಯಿತು
@jagannathkoli5078
@jagannathkoli5078 2 жыл бұрын
Meaningful🙏💯
@sachinbellad1990
@sachinbellad1990 2 жыл бұрын
ultimate song of the decade , what a meaningful lyrics this song ...👏🙏
@kumarkambagi8216
@kumarkambagi8216 2 жыл бұрын
Hi
@somuuuu6954
@somuuuu6954 2 жыл бұрын
@@kumarkambagi8216!
@basavarajnavi8168
@basavarajnavi8168 Жыл бұрын
Wonderful song
@shivaboya8256
@shivaboya8256 2 жыл бұрын
Nice
@parashuramgurajalakar5306
@parashuramgurajalakar5306 4 жыл бұрын
ಅದ್ಭುತ ಸಾಹಿತ್ಯ
@kallappanandihalli2252
@kallappanandihalli2252 Жыл бұрын
KALLAPPA AJJAPPA NANDIHALLI
@vinaykaradiguddi8904
@vinaykaradiguddi8904 Жыл бұрын
ಫುಲ್ ಬೆಂಕಿ ಅರ್ಥ್
THEY WANTED TO TAKE ALL HIS GOODIES 🍫🥤🍟😂
00:17
OKUNJATA
Рет қаралды 10 МЛН
THEY made a RAINBOW M&M 🤩😳 LeoNata family #shorts
00:49
LeoNata Family
Рет қаралды 3,8 МЛН
Каха ограбил банк
01:00
К-Media
Рет қаралды 10 МЛН
ಸುಮ್ಮನಿರಬೇಕು I SUMMANIRABEKU I Yaka Chinti Maduti
5:28
Pebble Devotional
Рет қаралды 1,6 МЛН
Ninade Ninaga
6:30
Maruti Kasar - Topic
Рет қаралды 9 МЛН
Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada
6:55
Lahari Bhavageethegalu & Folk - T-Series
Рет қаралды 187 М.
Sadraddin - Если любишь | Official Visualizer
2:14
SADRADDIN
Рет қаралды 785 М.
IL’HAN - Eski suret (official video) 2024
4:00
Ilhan Ihsanov
Рет қаралды 743 М.
Say Mo - LIL BIT & 1 shot 2 (Waysberg Music Remix)
2:43
Waysberg Music🇰🇿
Рет қаралды 142 М.
Kobelek
4:11
6ELLUCCI - Topic
Рет қаралды 187 М.
Bakr x Бегиш - TYTYN (Mood Video)
3:08
Bakr
Рет қаралды 564 М.
Say mo & QAISAR & ESKARA ЖАҢА ХИТ
2:23
Ескара Бейбітов
Рет қаралды 817 М.
LISA - ROCKSTAR (Official Music Video)
2:48
LLOUD Official
Рет қаралды 64 МЛН