No video

Did you know this about Ekalavya? ಏಕಲವ್ಯ ಕುರುಕ್ಷೇತ್ರದಲ್ಲಿ ಏನು ಮಾಡಬಲ್ಲವನಾಗಿದ್ದ ಗೊತ್ತಾ?!

  Рет қаралды 169,519

Sanatana Kathana           ಸನಾತನ ಕಥನ

Sanatana Kathana ಸನಾತನ ಕಥನ

Жыл бұрын

✨Please Subscribe✨ / @soumyahegde31
/ @newssensewithsoumyahegde
/ @sanatanakathana
/ @shshortz
✨Follow me on insta✨
www.instagram....
#ekalavya #mahabharat #kurukshetra #drona #soumyahegde #sanatanakathana #sanatanadharma #krishna #jarasandha #kamsa #arjun #kauravas #pandava #history #nishada #hastinapur #ekalavyatemple
#gurugaon

Пікірлер: 671
@SanatanaKathana
@SanatanaKathana Жыл бұрын
Thanks to everybody for watching it and SPECIAL thanks to the admirers😇🙏✨
@vijayanjalivijaya689
@vijayanjalivijaya689 Жыл бұрын
ಈ ವಯಸ್ಸಿನಲ್ಲಿ ನೀವು ತಿಳಿದಿರುವ ವಿಚಾರಗಳು ತುಂಬಾ ಹೆಮ್ಮೆಯ ಸಂಗತಿ. ಹೀಗೆ ಮುಂದುವರಿಯಲಿ ನಿಮ್ಮ ಭಾಷಾ ಹಿಡಿತ ತುಂಬಾ ಚೆನ್ನಾಗಿದೆ. 🙏
@ravikumarm1400
@ravikumarm1400 Жыл бұрын
ಏಷ್ಟೋ ಜನಕ್ಕೆ ಇ ವಿಷಯ ಗೊತ್ತಿಲ್ಲ.ಧನ್ಯವಾದಗಳು ಮೇಡಂ
@rajeshchandan6535
@rajeshchandan6535 Жыл бұрын
ನೀವು ಕಥೆ ಹೇಳಿದ್ದು ತುಂಬಾ ಚೆನ್ನಾಗಿದೆ ಆದರೆ ಮಹಾಭಾರತ ಹೀಗೆಯೇ ಮುಗಿಯಬೇಕೆಂದು ಕೃಷ್ಣನ ಸಂಕಲ್ಪ ಇತ್ತು. ಸರ್ವಂ ಶ್ರೀಕೃಷ್ಣಾರ್ಪಣಮಸ್ತು
@RavindraKumar-lk7rb
@RavindraKumar-lk7rb Жыл бұрын
ಬ್ರಾಹ್ಮಣ್ಯ ಪಡೆದವರು ಮಾತ್ರ ಬುದ್ಧಿವಂತರು ಅವರಿಗೆ ಮಾತ್ರ ಧರ್ಮ ಕಾಯುವ ಸಾಮರ್ಥ್ಯ ಇದೆ ಎಂದು ಭಾವಿಸುವುದು ತಪ್ಪಲ್ಲವೇ... ಏಕಲವ್ಯ ದೂರದಿಂದ ನೋಡಿ ಬಿಲ್ಲು ವಿದ್ಯೆಯಲ್ಲಿ ಪರಿಣಿತನಾಗಿ ಬೆಳೆದು ಯಾರನ್ನು ನೋಡಿ ಕಲಿತಿದ್ದೇನೆ ಎಂದು ಅವರನ್ನು ಗುರು ಎಂದು ಅವರ ಪ್ರತಿಮೆಯನ್ನು ಪೂಜಿಸುತ್ತಿದ್ದ ಎಂದರೆ ಆತನಿಗಿರುವ ಸದ್ಗುಣ ಶಿಸ್ತು ಕಾಣುವುದಿಲ್ಲವೇ ಜರಾಸಂಧ ಎನ್ನುವನು ಬ್ರಾಹ್ಮಣನಾಗಿಲ್ಲದಿದ್ದರೂ ಅವರೂ ಸಹ ಮಾನವರಂತೆ ಅವರ ಸಂಸ್ಥಾನವನ್ನು ಅತ್ಯುತ್ತಮವಾದ ಆಡಳಿತ ಮಾಡುತ್ತಿದ್ದ ಅಲ್ಲವೇ ಇಲ್ಲಿ ಕಾಣಬರುವುದು ಏಕಲವ್ಯ ಮತ್ತು ಕರ್ಣ ಇಬ್ಬರೂ ಬ್ರಾಹ್ಮಣ್ಯ ಪಾಲಕರ ಸೋಲು ಬರುತ್ತದೆ ಎಂದು ಹೆದರಿ ಅವರನ್ನು ಮೋಸದಿಂದ ಕೊಂದರು
@kishorkumarb25
@kishorkumarb25 Жыл бұрын
ನಿಮಗೆ ಮಹಾಭಾರತ ದ ವಿಚಾರ ವೇ ಸರಿಯಾಗಿ ಅರ್ಥ ಆಗಿಲ್ಲ
@SachinSachin-dx4rm
@SachinSachin-dx4rm Ай бұрын
Point bro 👌👌
@krvittal6092
@krvittal6092 Жыл бұрын
ವಿಚಾರ ಮತ್ತು ಮಾತಿನ ಶೈಲಿ ತುಂಬಾ ಚೆನ್ನಾಗಿದೆ ,ತಾಯಿ ಶಾರದೆಯ ಅನುಗ್ರಹ ತಮಗೆ ಸದಾ ಇರಲಿ.
@yashodharakm251
@yashodharakm251 Жыл бұрын
ನೀವು ಪ್ರತಿ ವಿಷಯವನ್ನು ಸ್ಪೀಚ್ ಲೆಸ್ ಹಾಗಿ ಯಾವುದೇ ಪುಸ್ತಕ ನೋಡದೆ ವಿಷಯವನ್ನ ಇಷ್ಟು ಸ್ಪಷ್ಟವಾಗಿ ಸಂದೇಶ ನೀಡುತ್ತೀರಿ ಅಂದರೆ ಅದ್ಭುತ ಪ್ರತಿಭೆ ನಿಮ್ಮದು......... 🙏👌💚
@looser6145
@looser6145 Жыл бұрын
ಮಹಾಭಾರತದ ಮತ್ತು ರಾಮಾಯಣ ಎಲ್ಲಾ ವ್ಯಕಿಗಳ ಬಗ್ಗೆ ವಿವರಣೆ ಕೊಡಿ ತುಂಬಾ ಚೆನ್ನಾಗಿ ಹೇಳಿದಿರ 🙏🙏
@ushaanand5784
@ushaanand5784 Жыл бұрын
ನಿಮ್ಮ ಪ್ರಯತ್ನ ಶ್ಲಾಘನೀಯ ಆದರೆ ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ. ಮೂಲ ವ್ಯಾಸ ಭಾರತದ ಪ್ರಕಾರ ಜರಾಸಂಧ ಮಗಧದ ರಾಜ, ಕಂಸನಿಗೆ ಹೆಣ್ಣುಕೊಟ್ಟ ಮಾವ. ಕಂಸನ ವಧೆಯ ನಂತರ ಯಾದವರನ್ನು ನಿರ್ನಾಮ ಮಾಡಲು ಪಣ ತೊಡುತ್ತಾನೆ. ಯಾದವರನ್ನು ರಕ್ಷಿಸಲು ಶ್ರೀಕೃಷ್ಣನು ಮಥುರೆಯಿಂದ ದೂರದ ದ್ವಾರಕೆಗೆ ಅವರನ್ನು ಕರೆತಂದು ಅಲ್ಲಿ ನೆಲೆಸುವಂತೆ ಮಾಡುತ್ತಾನೆ. ಮುಂದೆ ಯುಧಿಷ್ಠಿರನು ರಾಜಸೂಯ ಯಾಗ ಮಾಡಲು ಸಂಕಲ್ಪ ಮಾಡಿದಾಗ ಅದಕ್ಕಾಗಿ ಮೊದಲು ಜರಾಸಂಧನ ನಿರ್ನಾಮವಾಗಬೇಕೆಂದು ಶ್ರೀಕೃಷ್ಣನು ಸಲಹೆ ನೀಡುತ್ತಾನೆ. ಅದನ್ನು ಒಪ್ಪಿದ ಧರ್ಮರಾಯ ಹಾಗೆಯೇ ಮಾಡುವಂತೆ ತಿಳಿಸುತ್ತಾನೆ ಆಗ ಭೀಮಾರ್ಜುನರ ಜೊತೆ ಶ್ರೀಕೃಷ್ಣನೂ ಕೂಡ ಬ್ರಾಹ್ಮಣ ವೇಷ ಧರಿಸಿ ಮಗಧಕ್ಕೆ ಹೋಗುತ್ತಾನೆ. ಆಗ ಜರಾಸಂಧನೊಡನೆ ನಡೆಯುವ ಮಲ್ಲ ಯುಧ್ಧದಲ್ಲಿ ಶ್ರಿಕೃಷ್ಣನ ಸೂಚನೆಯ ಮೇರೆಗೆ ಭೀಮನು ಜರಾಸಂಧನನ್ನು ಸಂಹಾರ ಮಾಡುತ್ತಾನೆ. ಜರಾಸಂಧ ವಧೆ ಮಾಡಿದ್ದು ಭೀಮನೇ ಹೊರತು ಶ್ರೀಕೃಷ್ಣನಲ್ಲ.
@shkamath.k2372
@shkamath.k2372 Жыл бұрын
ನಿಮ್ಮ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.
@Savitrikonasirasagi4861
@Savitrikonasirasagi4861 Жыл бұрын
ತುಂಬಾ ಸೊಗಸಾಗಿ ಸ್ಪಷ್ಟವಾಗಿ ಶುದ್ಧವಾಗಿ ವಿಷಯವನ್ನು ನಿರೂಪಣೆ ಮಾಡಿದ್ದೀರಿ. ಕನ್ನಡ ಭಾಷೆಯ ಮೇಲೆ ನಿಮಗಿರುವ ಪ್ರಭುತ್ವ ಕಂಡು ತುಂಬಾ ಹೆಮ್ಮೆಯೆನಿಸುತ್ತಿದೆ ಮೇಡಂ. ಅಭಿನಂದನೆಗಳು
@rathanmalnad9020
@rathanmalnad9020 Жыл бұрын
ಸನಾತನ ಧರ್ಮ ದ ನಮ್ಮ ಪೂರ್ವಜರ ಕಥೆ ಕೇಳೋಕೆ ಚಂದ ❤Hare Krishna 🙏🏻❤️🙏🏻
@sathyanaru
@sathyanaru 6 ай бұрын
🎉ಬಹಳ ಒಳ್ಳೆಯ ಮಾತು ತಿಳಿಸುತ್ತಿರುವುದಕ್ಕೆ ಹೆಮ್ಮೆ ಪಡಬೇಕು...ಜೈ ಶ್ರೀ ರಾಮ್ ಧನ್ಯವಾದಗಳು..🎉🎉🎉🎉
@Shanky579
@Shanky579 Жыл бұрын
What a command on language and what a talent to present a well known story .. Hats off..❤❤
@raghuacharya5274
@raghuacharya5274 Жыл бұрын
ಎಷ್ಟು ಅದ್ಭುತ ವಾಗಿ ವಿವರಿಸಿದಿರಿ. ಒಳ್ಳೆ ವಿಷಯ ಮೇಡಮ್.. ಧನ್ಯವಾದಗಳು 🙏
@krishnacl376
@krishnacl376 Жыл бұрын
ವರ್ಣ- ಜಾತಿ ಇವುಗಳ‌ ವ್ಯತ್ಯಾಸ ತಿಳಿಯದ ವಿಷಯವೇನಲ್ಲ.‌ನಿಮ್ಮ‌ಮಾತುಗಳನ್ನು ನೀವೇ ಇನ್ನೊಮ್ಮೆ ಯೋಚಿಸಿನೋಡಿ ತುಂಬಾ ವಿರೋಧಾಭಾಸಗಳು ಕಾಣುತ್ತೆ
@mahadevprasanna6569
@mahadevprasanna6569 Жыл бұрын
Correct agi heliddiri
@vijayaramastiwari6529
@vijayaramastiwari6529 Жыл бұрын
ಕಥೆ ಗೊತ್ತಿತ್ತು, ಆದರೇ ತಮ್ಮ ನಿರೂಪಣೆ ಹಾಗೂ ಹೇಳುವ ವಿಧಾನ ಅತ್ಯದ್ಭತವಾಗಿ ಮೂಡಿ ಬಂದಿದೆ.🎉 ತುಂಬಾ ಧನ್ಯವಾದಗಳು.
@HanumantharajuAC
@HanumantharajuAC Жыл бұрын
💐ಕನ್ನಡ ದ ಭಾಷೆ ಬೆಳೆಯೋದಕ್ಕೆ ನಿಮ್ಮಂತವರ ಪ್ರಯತ್ನ ತುಂಬಾ ಮುಖ್ಯ ನೀವು ಬೆಳೆಯಿರಿ ಕನ್ನಡ ವನ್ನು ಬಳಸಿ ಬೆಳಸಿ ತುಂಬು ಹೃದಯದ ಧನ್ಯವಾದಗಳು 💐🙏🏻
@basavarajtn4110
@basavarajtn4110 Жыл бұрын
ಸೂಪರ್ ಮೇಡಂ 🚩🚩🚩🚩🚩💐💐💐💐💐 ಸನಾತನ ಕಥೆ ಇನು ಹೆಚ್ಚು ಹೆಚ್ಚು ತಿಳಿಸಿ 🙏🙏🙏🙏🙏 ಜೈ ಶ್ರೀ ರಾಮ
@kanchikaamba33
@kanchikaamba33 Жыл бұрын
ದ್ರೋಣಾಚಾರ್ಯರು ಏಕಲವ್ಯನ ಮನಪರಿವರ್ತನೆ ಮಾಡಬಹುದಿತ್ತು ಹಾಗೂ ಏಕಲವ್ಯನಿಗೆ ತರಬೇತಿ ಕೊಟ್ಟು ಪ್ರವೀಣ್ ಆಗಬಹುದಿತ್ತು...
@vinayasharma07
@vinayasharma07 Жыл бұрын
ಅದೇ ಈಗ ರಾಜಕೀಯದವರು ಮಾಡ್ತಿದ್ದಾರಲ್ಲಾ ಹಾಗಾ??
@shatish-qo7tk
@shatish-qo7tk Жыл бұрын
ಪುರಾಣದ ಒಂದು ಕಥೆಯನ್ನು ವಿಸ್ತರವಾಗಿ ತಿಳಿಸಿದ್ದೀರಿ 🚩🚩🚩. 👌ಮೇಡಂ
@rangaswamytrangaswamy3790
@rangaswamytrangaswamy3790 Жыл бұрын
ಅಂದು ಇಂದು ಎಂದೆಂದಿಗೂ ನಮ್ಮ ಭೇಡ ರ ಕುಲದ ಇತಿಹಾಸ ತ್ಯಾಗ ಮಯ..... ⚔️🏹⚔️
@rangaswamytrangaswamy3790
@rangaswamytrangaswamy3790 Жыл бұрын
@@dayanandas5271 ನಿಮ್ಮಂತಹ ಧರಿದ್ರ ಗಳೇ ನಮಗೆ ಕಾಟ ಕೊಟ್ಟವರು...
@basavarjjulube2439
@basavarjjulube2439 Жыл бұрын
ಕುರುಕ್ಷೇತ್ರ ಕಬ್ಬಲಿಗ avaru namm kul davaru navu ange alubeka tappu yaru jati hesaralli helabedi
@barru0688
@barru0688 10 ай бұрын
ಜಾತಿ ಜಾತಿ ಅಂತ ಸಾಯಬೆಡ್ರಿ🙏 ಧರ್ಮ ಸಂಸ್ಕೃತಿ ಬಗ್ಗೆ ಯೋಚಿಸು🙏
@rangaswamytrangaswamy3790
@rangaswamytrangaswamy3790 10 ай бұрын
@@barru0688 ಅದೇ ಉನ್ನತ ಕುಲದವರು ಮಾಡಿದರೆ.... ಸಂಸ್ಕೃತಿ.... ಬಾರಿ ಸಾಹಸ... ದಲಿತರು ಮಾಡಲು ಜಾತಿ ನಿಮ್ಮ ಮಾತು ಬರವಣಿಗೆ ನಾಲಿಗೆ ನಿನ್ನ ಕುಲ ಹೇಳುತ್ತೆ
@rai20
@rai20 Жыл бұрын
ನೀವು ಹೇಳಿದ ಕತೆಗಿಂತ ಹಿಂದಿನ ಕತೆ ಮಾತ್ರ ಗೊತ್ತಿತ್ತು.ಚೆನ್ನಾಗಿ ಅರ್ಥ ಮಾಡಿದ್ದಿರಾ ಥ್ಯಾಂಕ್ಯು ಮೇಮ್
@muraliugram5647
@muraliugram5647 Жыл бұрын
ನೀವು ನೋಡೋಕೆ ಎಸ್ಟ್ ಸುಂದರವಾಗಿ ಇದ್ದಿರೋ ಅಷ್ಟೇ ನಿಮ್ಮ ಮಾತುಗಳು ಸುಂದರವಾಗಿ ಇದೆ .ಶುಭವಾಗಲಿ.ಹರೆ ಕೃಷ್ಣ
@shivushivakumar4147
@shivushivakumar4147 Жыл бұрын
ಒಳ್ಳೇ ವಿಷಯ ಮೇಡಂ ಗುಡ್. ರಾಜ್ಯದಲ್ಲಿ ಈ ಬಾರಿ ಜನ ಅಧರ್ಮದ ಕಡೆ ಮತದಾನ ಮಾಡಿದ್ದಾರೆ. ಬಿಟ್ಟಿ ಆಮಿಷ , ರಾಜ್ಯ ದಿವಾಳಿ.
@ragavenadararagavenadara6544
@ragavenadararagavenadara6544 Жыл бұрын
ಪುಣ್ಯ ಯಥಾಮ್ ಇಲು ರಾಜಕೀಯ ನ
@hmrhmr2561
@hmrhmr2561 Жыл бұрын
ದುಡಿಯದೆ ದುಡಿಸಿಕೊಂಡು ಕುಳಿತು ತಿಂದು ಹೊಟ್ಟೆ ತುಂಬಿದವರು ಹೀಗೆ ಮಾತಾಡುವುದು ಬಡವರ ಆಹಾರವನ್ನು ಬಿಟ್ಟಿ ಎಂದು ಅವಮಾನಿಸುವುದು. ನಿನ್ನಂತವರು ಬಿಟ್ಟಿ ಭಾಗ್ಯ ಅಂತಾರೆ ಬಡವರು ಅದನ್ನು ಸೌಭಾಗ್ಯ ಅಂತಾರೆ.
@next1053
@next1053 Жыл бұрын
​@@hmrhmr2561 ಅರ್ಧಂಬರ್ಧ ಕೆಲಸ ಮಾಡಿ ಪೂರ್ತಿ ಸಂಬಳ ಪಡೆದು ಹೆಣ್ಣು ಹೆಂಡಕ್ಕಾಗಿ ಎಲ್ಲವನ್ನೂ ಕಳೆದುಕೊಂಡವರು ಶತ ಶತಮಾನಗಳಿಂದ ಬಡವರಾಗಿದ್ದಾರೆ. ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತಿದ್ದಾರೆ.
@next1053
@next1053 Жыл бұрын
​@@hmrhmr2561 ದುಡಿಯೋ ದುಡ್ಡನ್ನೆಲ್ಲ ಹೆಂಡ ಸಾರಾಯಿಗೆ ಹಾಕಿ ಇನ್ನೂ ವರೆಗೆ ಬಡವರು ಅಂತ ನಾಟಕ ಮಾಡಿ ಜೀವನ ಮಾಡೋರು ಥು
@rajkcr9050
@rajkcr9050 Жыл бұрын
Nin thika... 😂
@shivaswamykr7802
@shivaswamykr7802 Жыл бұрын
Proud to be sanatani. Excellent presentation.
@shashidharravalamath6457
@shashidharravalamath6457 Жыл бұрын
ಕಾರ್ಯಕ್ರಮದ ಟೈಟಲ್ಲೇ ಬಹಳ ಚೆನ್ನಾಗಿದೆ
@vijayaomoaxmibaburao870
@vijayaomoaxmibaburao870 Жыл бұрын
Yekalavyana bage istela vishay gotiralila mam tq so much mam🙏🙏💐💐🌸🌺🌹
@gadigeshsh1476
@gadigeshsh1476 Жыл бұрын
Thumba channagide Medam. Mahabharatad bagge sampoornavagi explained Madi please
@vasudevaiahk239
@vasudevaiahk239 Жыл бұрын
Dr B R ಅಂಬೆಡಕರ ರವರಿಗೆ degree ಯಲ್ಲಿ ditingtion ನಲ್ಲಿ pass ಅಗಿದ್ರು jawaharalal ರೂ jest pass ಅಗಿದ್ದೆ ತುಂಬಾ great ಅಗಿತ್ತು ಅವತ್ತಿನ congressಗೆ
@dhanveerbosebts8772
@dhanveerbosebts8772 Жыл бұрын
Reason only Neharu belong to Bramhana
@next1053
@next1053 Жыл бұрын
​@@dhanveerbosebts8772 ನೆಹರು ಸಾಬ, ನೆಹರೂ ಅಪ್ಪ ಒಬ್ಬ ಸಾಬ್ರು
@HarshaVardhan-yk6jv
@HarshaVardhan-yk6jv Жыл бұрын
ನೆಹರೂಗೆ Certificate ಆದ್ರೂ ಇತ್ತಲ್ಲಾ ತೋರಿಸೋಕಾದ್ರು ಬಚಾವಾಗಿಬಿಟ್ರು.
@sudharshanasharma3144
@sudharshanasharma3144 Жыл бұрын
​​@@dhanveerbosebts8772o it is merely of richness of that idiot a Muslim disguised as bramhin please correct your English ( distinction )
@nanu989
@nanu989 Жыл бұрын
Nija congress madode inta yedavattu,,,,, jai bhim,,, jai bhim
@shailajas4993
@shailajas4993 Жыл бұрын
ಆದರೆ ಹಳ್ಳಿಗಳಲ್ಲಿ ಇನ್ನೂ ಜಾತಿ ಪದ್ಧತಿ ಜೀವಂತವಾಗಿದೆ 😢ಅವರ ಸ್ಥಿತಿ ಕಂಡು ತುಂಬಾ ಬೇಸರವಾಗುತ್ತದೆ. ಅಲ್ಲಿನ ಮೇಲ್ಜಾತಿ ಯುವಕರು ಇದನ್ನು ತಡೆಯಲು ಮುಂದಾಗುವುದಿಲ್ಲ ...ಸುಮ್ಮನೆ ನೋಡುತ್ತಾರೆ ಅಷ್ಟೇ
@shailajas4993
@shailajas4993 Жыл бұрын
ನಿಮ್ಮಂಥ ಯುವಕ ಯುವತಿಯರು ಮುಂದಾಳುಗಳಾಗಿ ಪ್ರತಿ ಹಳ್ಳಿಗಳಲ್ಲಿ ಅಭಿಯಾನ ನಡೆಸಿದರೆ ಬದಲಾವಣೆ ಖಂಡಿತ ಬರುತ್ತದೆ
@Ranchin697
@Ranchin697 Жыл бұрын
Enilla shailaja avre hallilu jaasti improve agavre Ellaru samanaragi idare
@ka13bunnytroll81
@ka13bunnytroll81 Жыл бұрын
ಹೌದು ಮೇಡಂ ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದೀರಿ
@ranjithp2904
@ranjithp2904 Жыл бұрын
ಅದ್ಭುತ ಮಾತುಗಳು.... ವೆರಿ ಗುಡ್
@rameshparari6550
@rameshparari6550 Жыл бұрын
ನಿಮ್ಮ ಪ್ರವಚನಗಳು ತುಂಬಾ ಚೆನ್ನಾಗಿದೆ ಆದರೆ ಮದ್ಯ ಮದ್ಯ ಇಂಗ್ಲೀಷ್ ಶಬ್ದ ಗಳು ಅಷ್ಟೊಂದು ಕುಶಿಯಾಗಲ್ಲ ವಂದನೆಗಳು ಅಕ್ಕ
@Naveenkdp
@Naveenkdp Жыл бұрын
ನಿಮ್ಮ ವಿವರಣೆ ಚೆನ್ನಾಗಿದೆ 👍
@BanaviBaduku
@BanaviBaduku Жыл бұрын
ಉಪಯುಕ್ತ ಮಾಹಿತಿ 👏👍
@mahanteshsunkad6846
@mahanteshsunkad6846 Жыл бұрын
ಮೇಡಂ ನಿಮ್ಮ ಮಾತಿನ ಶೈಲಿ ತುಂಬಾ ಚನ್ನಾಗಿ ಇದೆ. ಹಾಗೇನೇ ನೀವು ಯಾಕೆ ನ್ಯೂಸ್ ಸೆನ್ಸ್ ನಲ್ಲಿ ಕಾಣ್ತಿಲ್ಲ.
@SanatanaKathana
@SanatanaKathana Жыл бұрын
NEWS SENSE is my brand originally and I already have a channel by the same name.. Please subscribe and support that channel too..thanks
@manjukmdl2777
@manjukmdl2777 Жыл бұрын
@@SanatanaKathana ಮೇಡಮ್ ಟಿವಿ ವಿಕ್ರಮ ಚಾನೆಲ್ ನಲ್ಲಿ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಾ ಇದ್ದೀವಿ.
@mahadevibm8224
@mahadevibm8224 Жыл бұрын
ತುಂಬಾ ಚೆನ್ನಾಗಿದೆ ಮೇಡಂ
@prasannagowda3224
@prasannagowda3224 Жыл бұрын
ಅದ್ಭುತ ಕಥೆ
@Sunil-vx6gd
@Sunil-vx6gd Жыл бұрын
ಕಥೆ ಅಲ್ಲ ಅದು ಇತಿಹಾಸ
@professionalchauffeurscsr914
@professionalchauffeurscsr914 Жыл бұрын
Story presence awesome medom ನಿಮ್ಮ ಕನ್ನಡದ ಉಚ್ಚಾರಣೆ ಅಮೋಘ ನಿಮ್ಮಿಂದ ಇನ್ನಷ್ಟು ಮತ್ತಷ್ಟು ಕಥೆಗಳು ಬರಲಿ ನಮಸ್ಕಾರ.
@santhoshopticals3688
@santhoshopticals3688 Жыл бұрын
Madam
@professionalchauffeurscsr914
@professionalchauffeurscsr914 Жыл бұрын
@@santhoshopticals3688 thanks for correction sir
@shylendrasuvarna6003
@shylendrasuvarna6003 Жыл бұрын
ತುಂಬಾ ಚನ್ನಾಗಿ defend ಮಾಡಿದಿ ಅಮ್ಮ, ಮುಂದೊಂದು ದಿನ ಹೊಸ ಮಹಾಭಾರತ ಬರೆಯಬಹುದು.
@SachinSachin-dx4rm
@SachinSachin-dx4rm Ай бұрын
😂😂👌👌
@shyamrao-vn1rf
@shyamrao-vn1rf Жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು. ನಿಮಗೆ ಶುಭವಾಗಲಿ ಶುಭಮಸ್ತು
@varadarajgs5834
@varadarajgs5834 Жыл бұрын
ಬಹಳ ಅರ್ಥ ಪೂರ್ಣ ವಿಷಯವನ್ನು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.ನಾನು ನಿಮ್ಮ ಈ ಪರಿಯ ವಿಷಯದ ಬಗ್ಗೆ ಕೇಳಿ ನಿಮ್ಮ ವಿದ್ಯಾರ್ಥಿ ಯಾಗಿದ್ದೇನೆ.ನಿಮಗೆ ಧನ್ಯವಾದ.
@rajumuniya7062
@rajumuniya7062 Жыл бұрын
೨೦೧೨ ಇಸವಿಯಲ್ಲಿ ನಮ್ಮ ಕನ್ನಡ ಪಾಠದಲ್ಲಿ ಒದಿದ್ದೆ ಈಗ ನಿಮ್ಮ ಚಾನಲ್ ನಲ್ಲಿ ಕೆಳುತಿದಿನು❤❤
@pbspbs84
@pbspbs84 Жыл бұрын
Soumya Hegde avare nimma prastuti ananya!...🙌👐👏👌🙏
@divakarbedrala2124
@divakarbedrala2124 Жыл бұрын
Kate tumba chennagide
@user-qg7se7pt5v
@user-qg7se7pt5v Жыл бұрын
Nice information
@adventurearjunr9370
@adventurearjunr9370 Жыл бұрын
Thanks for your information and morall of the story about students and teacher good knowledge
@santoshcbaland5264
@santoshcbaland5264 Жыл бұрын
ಈ ವಿಷಯ ತಿಳಿಸಿದ ನಿಮಗೆ ಧನ್ಯವಾದಗಳು ಮೇಡಂ 🙏🚩🚩🚩
@bhavana._.A2022
@bhavana._.A2022 Жыл бұрын
Truly awesome 🎉❤❤❤❤❤ ma'am......... More such videos to come😍
@Santhosh-pr1gl
@Santhosh-pr1gl Жыл бұрын
Super chanagey storyna explany madthira
@itsme5215
@itsme5215 Жыл бұрын
"ಭಗವತ್ ಗೀತಾ" ಕನ್ನಡ ಸ್ಲೋಕಾ ಮತ್ತು ಸಾರಾಂಶ ಇರುವಂಥಾ Original ಪುಸ್ತಕ ನಾ ಸಲಹೆ ಮಾಡಿ ಅಥವಾ Buying link ಶೇರ್ ಮಾಡಿ pls
@padmakdesai5814
@padmakdesai5814 Жыл бұрын
ಬಹಳ ಸುಂದರವಾದ ಕಥೆ ಹೇಳಿ ದ್ರಿ. ನಮಗೆ ಗೊತ್ತಿಲ್ಲದ ವಿಷಯ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು.
@veerareddyp6942
@veerareddyp6942 10 ай бұрын
ನೀವು ಕಥೆ ಹೇಳುವ ರೀತಿ ತುಂಬಾ ಚೆನ್ನಾಗಿದೆ ಕಥೆಯ ಸ್ವಾರಸ್ಯ ಚೆನ್ನಾಗಿ ಅರ್ಥ ಮಾಡಿಸುತ್ತೀರಿ ಧನ್ಯವಾದಗಳು
@sureshhs6554
@sureshhs6554 Жыл бұрын
Super mam super
@vasanthrai1169
@vasanthrai1169 Жыл бұрын
Nimma vakchathurya ,nimage gods gift. Sarve jana sukhino bhavanthu.
@AdeshnAdeshn-sg2ut
@AdeshnAdeshn-sg2ut Жыл бұрын
ವಾಲ್ಮೀಕಿ ❤
@mithragroupsgroups7147
@mithragroupsgroups7147 Жыл бұрын
ಗೊತ್ತಿಲ್ಲದ ವಿಚಾರ ತುಂಬಾ ತಿಳಿದುಕೊಂಡೆ
@KummiDammi-zi8rc
@KummiDammi-zi8rc Жыл бұрын
ಚನ್ನಾಗಿಯೇ ಪ್ರಸ್ತುತ ಪಡಿಸುತ್ತಿದ್ದೀರಿ ಮೇಡಂ, ಆದರೆ ತಾವು ವರ್ಣ ಮತ್ತು ಜಾತಿ ಪದ್ಧತಿಯನ್ನ ಅತೀ ಹತ್ತಿರದಿಂದ ನೋಡಿದರೆ ತಮಗೆ ಅರ್ಥವಾಗುತ್ತೆ, ವರ್ಣ ಪದ್ಧತಿಯನ್ನ ಪ್ರಮೋಟ್ ಮಾಡುವ ತಮ್ಮ ಮನೋಭಾವ ಹಾಗೂ ಧರ್ಮ ಅನ್ನೋ ಹೆಸರಲ್ಲಿ ಸನಾತನದಲ್ಲಿ ಮುಂದುವರಿಸುವುದಲ್ಲ
@sumag1215
@sumag1215 4 ай бұрын
ಅಧ್ಬುತ 🙏🙏🙏 ಧನ್ಯವಾದಗಳು ❤❤❤❤
@ba9985
@ba9985 Жыл бұрын
ಸೂಪರ್ madam
@dr.mahendrappaph
@dr.mahendrappaph 3 ай бұрын
ಹೆಗಡೆಯವರೇ ನಿಮ್ಮ ಈ ವಿವರಣೆ ಜ್ಞಾನಯುಕ್ತ ವಾಗಿದೆ. ಮಾಹಿತಿಯ ಸಂಗ್ರಹ ಯೋಗ್ಯವಾಗಿದೆ ಅಕ್ಕ ನಿನಗೆ ಧನ್ಯವಾದಗಳು
@janardhanabhat6232
@janardhanabhat6232 Жыл бұрын
What an extensive knowledge and vocabulary power! Who is your parents doing, might be feeling proud of you and whoever view your videos become proud of yoy.
@shashikumarkalledevar8433
@shashikumarkalledevar8433 Жыл бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ, ಆದರೆ ಮಧ್ಯದಲ್ಲಿ ಆಂಗ್ಲ ಪದಗಳ ಬಳಕೆ ಕಡಿಮೆ ಇರಲಿ. ಶುದ್ಧ ಕನ್ನಡ ಕೇಳಲು ತುಂಬಾ ಚೆನ್ನಾಗಿರುತ್ತದೆ....
@NammaBasava21
@NammaBasava21 Жыл бұрын
ಅದ್ಬುತವಾದ speech ಮೇಡಂ
@visdamspeaks1163
@visdamspeaks1163 Жыл бұрын
Just superb narration
@nanjundaswamy9667
@nanjundaswamy9667 Жыл бұрын
Nice
@king.....................
@king..................... Жыл бұрын
ಏಕಲವ್ಯ❤
@maleshkurabet4511
@maleshkurabet4511 Жыл бұрын
Nim Big fan mam nanu super voice innu bellibeku nivu love u your excellent teaching
@a.m.nadumani8404
@a.m.nadumani8404 Жыл бұрын
Good information tq dear
@nagarajbaby1015
@nagarajbaby1015 Жыл бұрын
❤️❤️❤️❤️❤️❤️❤️ ಸುಪರ್
@maheshh9812
@maheshh9812 Жыл бұрын
ಚೆನ್ನಾಗಿತ್ತು ❤
@madeshkumar6213
@madeshkumar6213 Жыл бұрын
So beautiful info 💖
@KALAVIDANAVEEN
@KALAVIDANAVEEN 8 ай бұрын
ಅಕ್ಕ ದಯವಿಟ್ಟು ನನಗೆ ನಿಮ್ಮನ್ನು ನೋಡುವ ಅವಕಾಶ ಕೊಡಿ,, 🙏ನಿಮ್ಮನ್ನು ನಾನು ಆರಾದಿಸುವೆ ,,,ನಿಮ್ಮ ಮಾತುಗಳು ನನಗೆ ಇನ್ನು ಕೇಳಬೇಕು ಅನ್ನಿಸುತ್ತಿವೆ ಹಾಗೆ ನಿಮ್ಮನ್ನು ನೋಡಬೇಕು,, ನಿಮ್ಮಿಂದ‌ ನನಗೇನು ಬೇಡ ನಿಮ್ಮ‌ಜೊತೆ ಒಂದು ಸೆಲ್ಪಿ ಕೊಡಿ ಅದೆ ನನ್ನ ಪುಣ್ಯ, ದಯಮಾಡಿ ಈ ಕರುಣೆ ನನಗೆ ನೀಡಿ 🙏🙏🙏
@Way2Smile18
@Way2Smile18 Жыл бұрын
Nivu kate helo ritige nanu fida😍.... Nim maatu kelidre kushi aagatte...thank you ...
@sadanandbendigeri6977
@sadanandbendigeri6977 Жыл бұрын
Nimage anant dhanyavadagalu madam
@makkimanemakarasu-fc2fh
@makkimanemakarasu-fc2fh Жыл бұрын
ಉತ್ತಮ ಮಾತುಗಳು
@dhanrajacharya1384
@dhanrajacharya1384 Жыл бұрын
Wow... Thanks for the info👍👍🙏
@sunilkamble4092
@sunilkamble4092 Жыл бұрын
Super mam
@prashantht2422
@prashantht2422 Жыл бұрын
ಅತ್ಯದ್ಭುತ ವಿವರಣೆ...🚩🚩🚩
@prince843
@prince843 10 ай бұрын
🙏🙏🙏 super medam... ನೀವು ಇದನೆಲ್ಲ ಹೇಗೆ tilkondiddu ಯಾವ ಪುಸ್ತಕ please ಹೇಳಿ............ great medam 🙏🙏
@subhashrock-it3ij
@subhashrock-it3ij Жыл бұрын
wow nice mam
@rathnakarashetty2047
@rathnakarashetty2047 Жыл бұрын
Clear message Very nice.
@nrk849
@nrk849 Жыл бұрын
ಒಳ್ಳೆಯ ವಿಚಾರ🙏
@vijaybkp8793
@vijaybkp8793 Жыл бұрын
Olle vishya Jai hind
@indirarao1367
@indirarao1367 Жыл бұрын
Super ❤
@prashanthnayak2749
@prashanthnayak2749 Жыл бұрын
ಜಾರಸಂಧಾ ನನ್ನು ಭೀಮ ವಧೆ ಮಾಡುತ್ತಾನೆ.. ನಿಮ್ಮ ಮಾಹಿತಿ 👌👌👌 🚩 *ಹರೇ ಕೃಷ್ಣ* 🚩
@khudirambose9910
@khudirambose9910 Жыл бұрын
Sprbb
@bhimanagoodbhimanagood144
@bhimanagoodbhimanagood144 Жыл бұрын
ಜೈ. ಏಕಲ್ಯವ 👍👍👍👍🌹🙏
@ManojKhan-mt9kr
@ManojKhan-mt9kr Жыл бұрын
Mam nivu tumba Chang helta edira .. really Chang arta agta ede Nan lord Krishna follower avr bagge ಏನಾದ್ರೂ ಹೇಳಿ ...pls mam
@venkateshmurthy1279
@venkateshmurthy1279 Жыл бұрын
Dont mislead Jatasanda killed by SriKrishna be rectify
@luckyraj1000
@luckyraj1000 8 ай бұрын
ಬ್ರಾಹ್ಮಣರು ಯಜ್ಞೋಪವೀತ/ಜನಿವಾರ ಹಾಕುವ ಉದ್ದೇಶ ಹಾಗೂ ಕಾರಣದ ಕುರಿತು ಒಂದು ವಿಡಿಯೋ ಮಾಡಿ. ನಿಮ್ಮ ಮಾಹಿತಿಗಳು ತುಂಬಾ ಚೆನ್ನಾಗಿ ಇದೆ
@anjaneyanayakanjaneya5412
@anjaneyanayakanjaneya5412 Жыл бұрын
🙏🙏ಜೈ ವಾಲ್ಮೀಕಿ ಜೈ ಏಕಲವ್ಯ 🙏🙏
@chondammaiychanda7988
@chondammaiychanda7988 Жыл бұрын
Thumbaa thumba chennai tilisi kottideera ಮೇಡಂ ನಿಮಗೆ Hrthpoorvaka ವಂದನೆಗಳು
@SJH243
@SJH243 Жыл бұрын
Awesome explanation madam
@user-db7wb9vs6n
@user-db7wb9vs6n Жыл бұрын
Excellent explanstion
@ramyaskitchen109
@ramyaskitchen109 Жыл бұрын
Very nice mam
@lakshmikanthkantha5469
@lakshmikanthkantha5469 Жыл бұрын
Excellent mam please continue such inspirational thing about sanatana Dharma pl continue
@chundrukumar8914
@chundrukumar8914 Жыл бұрын
Excellent madam Yes madam very good story dronacharya award goes to coach and ekalavya award goes to Sports person
@yogishacharya9165
@yogishacharya9165 Жыл бұрын
Super madam...🙏
@Madhava-qd7gh
@Madhava-qd7gh Жыл бұрын
Super Madam. Really I like it
@IndraKumar-zp2ww
@IndraKumar-zp2ww 9 ай бұрын
Good program please continue 👍
Lehanga 🤣 #comedy #funny
00:31
Micky Makeover
Рет қаралды 26 МЛН
Fast and Furious: New Zealand 🚗
00:29
How Ridiculous
Рет қаралды 48 МЛН
Scientific biography - The Historic Krishna | Nilesh Oak | #SangamTalks
1:31:43