No video

"ಆದಿಲ್ ಶಾಹಿ ಮಹಾರಾಣಿ ಈ ರೂಮ್ ನಲ್ಲಿ ಇರ್ತಿದ್ರಂತೆ!-SANGITA MAHAL-E43-Vijayapura TOUR-Kalamadhyama-

  Рет қаралды 112,122

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#VijayapuraTour #VijayapuraHistory #kalamadhyama #param
Click on the below link to Subscribe to Kalamadhyama KZfaq Channel. / kalamadhyammediaworks
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZfaq Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZfaq Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama KZfaq Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Пікірлер: 154
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzfaq.infovideos
@Raistar-gs8gt
@Raistar-gs8gt 2 жыл бұрын
Sir vijayanagar bage video madi
@DacchuRPFlover
@DacchuRPFlover 2 жыл бұрын
Super sir and full use in your video,s
@shalinijoshi5594
@shalinijoshi5594 2 жыл бұрын
ಹೌದು ಅಣ್ಣ
@umarnadaf7170
@umarnadaf7170 2 жыл бұрын
Yellanu ista aitu tumba knowledge bantu but ond vishaya besara agid yavd andra Nagaraj avr uttar kannada bhashe matadald bcz a kannada ga iru sobagu yellargu arta agtit yeno anta Nan ansike nav yellere hodaga a Pradesh da vaishishthya nu mund bartet and yellargu alli heng matadtar alli heng irtar annud arta agtit
@vittaldk8162
@vittaldk8162 Жыл бұрын
Adbutha masha allha suoopar
@omshree3225
@omshree3225 2 жыл бұрын
ನಾಗರಾಜ್ ಸರ್ ಸರಳತೆ ಮುಗ್ಧತೆ ಅವರ ಐತಿಹಾಸಿಕ ಜ್ಞಾನ ತುಂಬಾ ಇಷ್ಟವಾಯಿತು ಎಲ್ಲರಿಗೂ ಧನ್ಯವಾದಗಳು 🙏🙏🙏🙏🙏🙏👌👌
@sharanammagaddad4279
@sharanammagaddad4279 2 жыл бұрын
ನಾಗರಾಜ ಸರ್ ನಿಜವಾಗಲೂ ನಿಮ್ಮ ಜ್ಞಾನಕ್ಕೆ ಒಂದು ಸಲಾಂ, ನಿಮ್ಮ ವಿನಯಕ್ಕೆ ಇಡೀ ಕರ್ನಾಟಕ ಚಿರಋಣಿ, ಹೂ ತುಂಬಿದ ಮರ ಬಾಗಿದಂತೆ ಅಷ್ಟು ಜ್ಞಾನವಿದ್ದರೂ ಬಾಗಿ ನಡೆಯುತ್ತಿರಲ್ಲ hattsuff sir🙏🏻🙏🏻🙏🏻🙏🏻🙏🏻🙏🏻🙏🏻🙏🏻
@shravanchalawadi5220
@shravanchalawadi5220 2 жыл бұрын
ಇತಿಹಾಸಕಾರರಾಗಿರುವ ನಾಗರಾಜ ಕಾಪಸೆ ಸರ್, ಪರಮ ಸರ್, ಕ್ಯಾಮರಾ ಮೆನ್ ಮತ್ತು ನಿಮ್ಮ ಎಲ್ಲ ಸಂಗಡಿಗರಿಗೂ ವಿಜಯಪುರದ ಸಮಗ್ರ ದರ್ಶನ ಮಾಡಿಸಿದ್ದಕ್ಕಾಗಿ ಎಲ್ಲ ವೀಕ್ಷಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಕೋರುತ್ತೇನೆ.
@santoshgunnapoor102
@santoshgunnapoor102 2 жыл бұрын
ನಾಗಠಾಣದ ಯುವ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ನಾಗರಜ್ ಸರ್ ಮತ್ತು ಪರಮ್ ಸರಗೆ ಮತ್ತು ಕ್ಯಾಮರಾ ಮ್ಯಾನ್ ಗೂ ಕೂಡ ಧನ್ಯವಾದಗಳು
@rizwanrijju1234
@rizwanrijju1234 2 жыл бұрын
🤲🙏🙏🙏🙏🙏🤲🌹🌹🌹🇮🇳. ಈ ಸಂಚಿಕೆ ತುಂಬಾ ಖುಷಿಯಾಗಿದೆ ಪರಮ್ ಸರ್ ನಾಗರಾಜ್ ಕಾಪಾಸಿ. ಅವರಿಗೆ ತುಂಬು ಹ್ರದಯದ ಧನ್ಯವಾದಗಳು ಸರ್ 🙏🤲👍👌
@shaasbros1433
@shaasbros1433 2 жыл бұрын
ನಾಗರಾಜ್ ಸರ್ ರವರ ಎಲ್ಲಾ ಸಂಚಿಕೆಯ ವಿವರಣೆ ಅತ್ಯುತ್ತಮವಾಗಿತ್ತು.. 👌 ಸನ್ಮಾನಿಸಿದ್ದು ತುಂಬಾ ಖುಷಿ ಕೊಟ್ಟಿತ್ತು.. 👍
@shubhammirje007
@shubhammirje007 2 жыл бұрын
ದಯವಿಟ್ಟು ವಿಜಯನಗರ ಸಾಮ್ರಾಜ್ಯದ ಬಗ್ಗೆ ಮಾಡಿ.....
@raghavendrakulkarni519
@raghavendrakulkarni519 2 жыл бұрын
Very well explained...thank you...please make a video about Vijaynagar Dynasty
@v.kalpana437
@v.kalpana437 Жыл бұрын
Yes sir vijaya nagara samarajyada bagge video madi
@shivananjushivu6980
@shivananjushivu6980 2 жыл бұрын
ಇತಿಹಾಸದ ಬಗ್ಗೆ ಆಸಕ್ತಿಯುಳ್ಳ ಮಕ್ಕಳುಗೆ ಮುಂದೆ ನಿಮ್ಮ ಕಲಾಮಾದ್ಯಮ ಯು ಟ್ಯೂಬ್ ಚಾನೆಲ್ ಒಂದು ಅದ್ಭುತ ಮಾಹಿತಿ ಕೇಂದ್ರ. ಪರಂ ಸರ್ ಹಾಗೂ ಇತಿಹಾಸ ತಜ್ಞ ನಾಗರಾಜ್ ಕಾಪಸಿ ಸರ್ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು 💞🙏.
@virupakshmanagundi9471
@virupakshmanagundi9471 2 жыл бұрын
ನಾಗರಾಜ ಕಾಪ್ಸೆರವರಿಗೆ ದನ್ಯವಾದಗಳು ಹಾಗೊ ತಮಗು ದನ್ಯವಾದಗಳು ಸರ್ your very greatfull person thanku for all
@sujathak1201
@sujathak1201 2 жыл бұрын
Proudly movement Sir ... ಕಲೆ ವಾಸ್ತುಶಿಲ್ಪಕ್ಕೆ ಕೊಡುಗೆ
@mallikarjunaawati6421
@mallikarjunaawati6421 2 жыл бұрын
Nagaraj sir nimage yastu koti danyavadagalu helidru saladu sir, devaru nimage oledu madli nagaraj sir
@chaudappsr2190
@chaudappsr2190 2 жыл бұрын
ನಾಗರಾಜ್ ಕಾಪಸಿ ಅವ್ರು ಪೊಲೀಸ್ ಇಲಾಖೆಯಲ್ಲಿ ಸೇವೆ ಅಲ್ಲಿ ಇದ್ರೂ ಬಿಡುವು ಮಾಡಿಕೊಂಡು ವಿಜಯಪುರದ ಸಮಗ್ರ ಮಾಹಿತಿ ತಿಳಿಸಿ ಕೊಟ್ಟಿದಕ್ಕೆ 🤝 ನನ್ನ ಧನ್ಯವಾದಗಳು ,ಮತ್ತು ಕಲಾಮಾಧ್ಯಮ ತಂಡಕ್ಕೆ 🙏ನಮಸ್ಕಾರಗಳು
@mohanraogajakoshgajakosh8172
@mohanraogajakoshgajakosh8172 2 жыл бұрын
Wavav nagaraj sir police department navra namage gotte eddilla awru guid rrbahudu anakondidde gret nagaraj sir awrige koti koti namaskargalu
@sagarmamali5718
@sagarmamali5718 2 ай бұрын
ನಾಗರಾಜ್ ಸರ್ ತುಂಬಾ ಧಾನ್ಯ ವಾದಗಳು ಸರ್
@manjunathas1560
@manjunathas1560 2 жыл бұрын
Super information vlog 👌 ಕಲಾಂ ಮಾಧ್ಯಮ ತಂಡ ಮತ್ತು ನಾಗರಾಜ್ ಕಾಪ್ಸಿ ಅವರಿಗೆ ಸನ್ಮಾನ ಶ್ಲಾಘನರವಾಗಿದೆ. ಇಂಥ ಒಂದು ಸನ್ಮಾನ ಮಾಡಿದ ಗುರುಗಳಿಗೆ ಧನ್ಯವಾದಗಳು. ಬಿಜಾಪುರದ ಇತಿಹಾಸವನ್ನು ಅದ್ಭುತವಾಗಿ ಕಟ್ಟಿಕೊಟ್ಟ ಕಲಾಮಾಧ್ಯಮ ತಂಡಕೆ ಧನ್ಯವಾದಗಳು.
@mohanraogajakoshgajakosh8172
@mohanraogajakoshgajakosh8172 2 жыл бұрын
Gret work sir we happy kalamadyam
@JayachandraTalakeri-uv5pi
@JayachandraTalakeri-uv5pi Ай бұрын
ಬಿಜಾಪುರದ ಎಲ್ಲ ಇತಿಹಾಸ ಇವತ್ತು ತಿಳಿದುಕೊಂಡೆ.ತುಂಬಾ ದನ್ಯವಾದಗಳು ಸರ್
@sunilib1466
@sunilib1466 2 жыл бұрын
Hatts off to Nagaraj Kapse Sir for your research on History which u showed us throughout the tour of Bijapur you gave your time to bring back the rule and customery, monuments, Architecture of Adil Shahi Kingdom🙏💐 which is very much appreciable.
@user-ey6ty4rx5s
@user-ey6ty4rx5s Жыл бұрын
ಇದು ಉತ್ತರ ಕರ್ನಾಟಕದ ಹೆಮ್ಮೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ವಿಶಾಲವಾದ ಹೃದಯದವರು ನಮ್ಮ ಜನ ❤❤
@rooparoopa6195
@rooparoopa6195 2 жыл бұрын
Nagaraju kapsi avarige bijapurada bagge tilisikottidakke 🙏🙏🙏🙏 tumba sogasagi tilisiddiri
@user-ey6ty4rx5s
@user-ey6ty4rx5s Жыл бұрын
ಮತ್ತು ಪರಮ ಸರ್ ಹಾಗು ಅವರ ತಂಡಕ್ಕೆ ವಂದನೆಗಳು 🎉❤
@sushilak9604
@sushilak9604 2 жыл бұрын
Nijavagi Sangeetha mahalnali nimmellarigu sanmana madidu great anisthu.hats up nagaraj sir & param team ,,& gurugale susheela mysore
@mouneshmulimani5914
@mouneshmulimani5914 9 ай бұрын
ಆತ್ಮೀಯರಾದ ಕಲಾ ಮಾಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು ಹಾಗೂ ಅಶೋಕ ಸಾಮ್ರಾಜ್ಯದ ಕುರುಹುಗಳ ವಿಡಿಯೋ ಮಾಡಿ ಸರ್ ದಯವಿಟ್ಟು
@user-ym2zj2bp7j
@user-ym2zj2bp7j 2 жыл бұрын
ಪ್ರತಿಭೆಗೆ ತಕ್ಕ ಪುರಸ್ಕಾರ 🥰🙏🙏👌👌
@aveereshpatil6861
@aveereshpatil6861 2 жыл бұрын
ನಾಗರಾಜ್ ಸರ್ ಪರಂ ಸರ್ ಮತ್ತು ತಂಡದ ನಿಮಗೆಲ್ಲರಿಗೂ ತುಂಬು ಹೃದಯದ ಹಾರ್ದಿಕ ಮನಪೂರ್ವಕ ಅಭಿನಂದನೆಗಳು💐💐
@RaviArdhavoor
@RaviArdhavoor 2 жыл бұрын
ನಮ್ಮ ಊರು,,,,, 😍🤞
@rajshekharm5389
@rajshekharm5389 2 жыл бұрын
Ngarajaji you are great talent guide .long live to guide More more pe0ple to knowing sculpture history Many many thanks to you
@shivukumbar143sb
@shivukumbar143sb 2 жыл бұрын
ನಮ್ಮ ವಿಜಯಪುರ❤
@saddammullabijapurvijayapu806
@saddammullabijapurvijayapu806 2 жыл бұрын
ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು ರೀ ಸರ್ 💐💐🙏🙏🌹🌹🥰🥰
@mallikarjunkonadi6219
@mallikarjunkonadi6219 2 жыл бұрын
Than you udayalingam guruji
@kanakappatalavar8713
@kanakappatalavar8713 2 жыл бұрын
ಪರಂ ಸರ್ ನೀವು ಸ್ವೀಕರಿಸಿದ ಗುರುತಿನಲ್ಲಿ ಇಡೀ ಉತ್ತರ ಕರ್ನಾಟಕದ ಜನತೆಯ ಪರವಾಗಿ ಅಂದ್ರೆಲ್ಲ ಧನ್ಯವಾದೆವು ನಾವೆಲ್ಲಾ.
@indianindian8793
@indianindian8793 2 жыл бұрын
Aa kalada technology and architecture so good ....supper Param sir ondu video nu miss madkollode ella Nim channel d
@chandpashakurkunda9025
@chandpashakurkunda9025 2 жыл бұрын
ಇತಹಾಸ ಹೇಳಿದಂಥಾ ಸರ್ ಗೇ ಧನ್ಯವಾದಗಳು
@sumangalanedalagi4036
@sumangalanedalagi4036 2 жыл бұрын
Thanks sir ತುಂಬಾ ತಿಳ್ಕೊಂಡಿರುವಿರಿ ತುಂಬಾ ಓದಿರುವಿರಿ ಇತಿಹಾಸದ ಬಗ್ಗೆ ಮಾಹಿತಿ ಬಹಳಷ್ಟು ಇದೆ ನಿಮಗೆ ಇದನೆಲ್ಲ ನೋಡಿ ನಮಗೂ ಸಂತೊಷ ಎಷ್ಟೊಂದು ಐತಿಹಾಸಿಕಧ ಬಗೆ ತಿಳಿಯಿತು Thanks
@ashalatapatil8767
@ashalatapatil8767 2 жыл бұрын
ಇತಿಹಾಸಕಾರ ಧನ್ಯವಾದ
@mallikarjunkonadi6219
@mallikarjunkonadi6219 2 жыл бұрын
Good information nagaraj sir
@mutturajmural6035
@mutturajmural6035 2 жыл бұрын
Nagaraj sir ... superrrrrrrrrrr
@gagananu4878
@gagananu4878 2 жыл бұрын
Nagraj sir ur Great sir 🙏🙏🙏🙏
@manjannac4861
@manjannac4861 2 жыл бұрын
ನಾಗರಾಜ್ ಸರ್ 🌹🤝
@ravigowda5514
@ravigowda5514 2 жыл бұрын
Very Very nice video 📹 🙏🙏🙏🙏
@afzalbaig7987
@afzalbaig7987 2 жыл бұрын
Excellent. Explaining the History without making bad comments on the Sultans is very good.
@somashekharaknsomu8859
@somashekharaknsomu8859 2 жыл бұрын
Miss u nagaraju sir
@Nazeersab77
@Nazeersab77 2 жыл бұрын
Public ge allowed illa adru saita key open madsi video madi torsidare... Olle help madidare... Houdu sanmanakke arharu🙏 Nagraj sir👏🏼👏🏼👏🏼
@kashinathmb9315
@kashinathmb9315 2 жыл бұрын
Super nagu anna & Param sir 😘
@suba8319
@suba8319 2 жыл бұрын
Nagaraj sir thank u so much
@nagarajdn7385
@nagarajdn7385 2 жыл бұрын
Sir, it is worth to preserve this vedio for future guidance. Many many thanks to your team.
@chandrahasa1615
@chandrahasa1615 2 жыл бұрын
Nagaraj sir super vivarane.
@arunsarun6183
@arunsarun6183 2 жыл бұрын
Dayavittu namma vijayangara samarajya ithihasa thilisi param sir
@radhakrishnamurthy2382
@radhakrishnamurthy2382 Жыл бұрын
Guide is very X lent person
@stephenfernandes9208
@stephenfernandes9208 2 жыл бұрын
ಶ್ರೀ ನಾಗರಾಜ್ ಕಾಪಸಿಯವರ ವಿವರಣೆ ಮೆಚ್ಚಬೇಕಾದದ್ದೆ
@jaganathmattur5592
@jaganathmattur5592 2 жыл бұрын
ಇವತ್ತಿನ ವಿಶೇಷ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ನಾಗರಾಜ್ ಕಪಾಸಿ ಇವರಿಗೆ ನನ್ನ ಧನ್ಯವಾದಗಳು ಹಾಗೂ ಪರಂ ಸರ್ ಅವರಿಗೆ ನನ್ನ ನಮಸ್ಕಾರಗಳು ನೀವು ನೆಡೆಸಿ ಕೊಡುವ ಕಲಾಮಧ್ಯಮ ಚಾನಲ್ ಬೇರೆ ಯಾವ ಚಾನಲ್ ನವರಿಗೆ ಬರಲ್ಲ ನನಗೆ ಇವತ್ತು ತುಂಬಾ ಸಂತೋಷ್ ಆಗಿದೆ ನಿಮ್ಮನ್ನು ಅಭಿನಂದನೆ ಮಾಡಿದಕ್ಕೆ ಸರ್ ನಾನು ಬಡವ ನನ್ನ ಕಡೆಯಿಂದ ನಿಮಗೆ ಸಹಾಯ ಮಾಡಲು ಎನು ಇಲ್ಲ ಸರ್ Sorry
@proudofmyIndia
@proudofmyIndia 2 жыл бұрын
Super 👌 sir
@inusattar118
@inusattar118 Жыл бұрын
Nagaraj sir mugdate super and way of talking historicle knowledge super.
@bangaloresha470
@bangaloresha470 2 жыл бұрын
Great 👍
@marypunith4254
@marypunith4254 2 жыл бұрын
Nagaraj kapse sir explaning awesome
@harshacg4723
@harshacg4723 2 жыл бұрын
Thank you nagaraj sir ur an inspiration
@gajananhosakote1914
@gajananhosakote1914 2 жыл бұрын
(ಇತಿಹಾಸಕಾರ) ನಾಗರಾಜ ಕಾಪಸಿ ಸರ್ ಅವರ ಮಾರ್ಗದರ್ಶನದಲ್ಲಿಯೇ ಮುಂಬರುವ ವಿಡಿಯೋಗಳನ್ನು ಮಾಡಿ ಸರ್. ಚೆನ್ನಾಗಿ ಬರುತ್ತದೆ.
@akashkattimani1596
@akashkattimani1596 2 жыл бұрын
ನಮ್ಮ ಊರು ನಮ್ಮ ಹೆಮ್ಮೆ 🥰🥰
@somnathsalmani2568
@somnathsalmani2568 11 ай бұрын
super guide
@guddupatil9866
@guddupatil9866 Жыл бұрын
So nice sir
@bharatisuryavanshi566
@bharatisuryavanshi566 2 жыл бұрын
Nagaraj sir namaskaragalu nimage
@manjunathkembhavi1571
@manjunathkembhavi1571 2 жыл бұрын
Super, 👌
@MohammedBashir-mt1dd
@MohammedBashir-mt1dd 2 жыл бұрын
Bagaraj kapacy is well educated knowledgeable and very humble person 👍❤
@sangappaa8740
@sangappaa8740 2 жыл бұрын
ಸೂಪರ್ ಸರ್.... ಒಳ್ಳೆ ಕೆಲಸ ಮಾಡುತಾಇದಿರಾ ಒಳ್ಳೆದಾಗಲಿ ಸರ್ 👍👍👍👍🤗🎉
@manjumanjumanju3296
@manjumanjumanju3296 2 жыл бұрын
Tq emarmestions nagaraja sir
@user-oy9zx3nu8s
@user-oy9zx3nu8s 5 ай бұрын
Thanks for the information 😊
@admin3709
@admin3709 2 жыл бұрын
Good job sir
@pratibhampatila9776
@pratibhampatila9776 2 жыл бұрын
Thanks sar namma utara Karnataka da video madedaka adaraga namma distric bage madedaka 🙏🙏🙏🙏🙏🙏🙏🙏🙏💯💯💯💯💯💯💯💯💯 ondu namasakaragalu sar
@zeebankhan602
@zeebankhan602 2 жыл бұрын
Sir super work ur doing, I like ur channel, nd one salute to the guide, he had more information about history. Beautiful sir,
@diddibasava5366
@diddibasava5366 Жыл бұрын
Super
@rgcreationsrgadi862
@rgcreationsrgadi862 2 жыл бұрын
ವಿಜಯನಗರ ಬಗ್ಗೆ ಮಾಹಿತಿ ತಿಳಿಸಿ
@sourabhbdr7201
@sourabhbdr7201 2 жыл бұрын
Bidar baridshahi ge omme bheti nidi sir🙏🙏🙏
@world3725
@world3725 2 жыл бұрын
ಸೂಪರ್ ಸರ್ ❤❤❤
@manjulaninaadaanupamashank9954
@manjulaninaadaanupamashank9954 Жыл бұрын
Nice Trip👍
@empareryogi5062
@empareryogi5062 2 жыл бұрын
nice
@santoshnandyal329
@santoshnandyal329 2 жыл бұрын
sir really hats of to your team sir
@avinashbhagali6641
@avinashbhagali6641 2 жыл бұрын
Param please do not interrupt him while explaining… and do not try to show off that you know everything about every monument… Nagaraj sir we appreciate your knowledge and innocence… And Param do not impose your assumptions to viewers.. u r with a guide respect him and stop overacting…
@nisarahamed1958
@nisarahamed1958 Жыл бұрын
Salute to Nagrajsir for beautiful and sound knowledge but one thing I would like to mention all the vedios should english translation then only u can get international appreciation.
@geetapatne8968
@geetapatne8968 Жыл бұрын
🙏🙏👍
@shankar334
@shankar334 2 жыл бұрын
ಸೂಪರ್ 🙏🙏
@medhapatki3977
@medhapatki3977 2 жыл бұрын
👌👍💐 This is not only good work but a great work. Only one suggestion about language, English subtitles will help the people who don't know Kannada
@balakrishnabalu4704
@balakrishnabalu4704 2 жыл бұрын
🙏🙏🙏
@somashekharaknsomu8859
@somashekharaknsomu8859 2 жыл бұрын
Bedri avru tumba talent nagaraju sir..spr
@mohammedusman3024
@mohammedusman3024 2 жыл бұрын
TRU HISTORY HATOFF BROTHER TRU INDIAN ❤️💯💯💯🎉
@PlumberBRO786
@PlumberBRO786 2 жыл бұрын
Very nice👍
@user-cg1rn7vv4d
@user-cg1rn7vv4d 2 жыл бұрын
Sir ಶನಿವಾರ ಸಂಜೆ ಗವಿಪುರಂ ನ ಗ್ರಂಥಾಲಯದಲ್ಲಿ ವಾರ ಪತ್ರಿಕೆ ಸುಧಾ ಓದಿದೆ ನಿಮ್ಮ ಕಲಾ ಮಾದ್ಯಮ ಯೂಟ್ಯೂಬ್ ಬಗ್ಗೆ 2 ಪೇಜ್ ಲೇಖನ ಬಂದಿದೆ....... ಹಾಗೂ ಇತರ 2 ಯೂಟ್ಯೂಬ್ ರ್ ಗಳ ಲೇಖನ ಬಂದಿದೆ.......
@hallilifu
@hallilifu 2 жыл бұрын
ಪರಮ ಸರ್ ಸೂಪರ್
@bijapurlegacy9299
@bijapurlegacy9299 8 ай бұрын
Nagaraj sir respect linde mathad ree sultan bagge,ek vachan linda mattad baydee...
@manjunathdevoor456
@manjunathdevoor456 2 жыл бұрын
Param sir capture in Dron camera.....superagi barodhu......please do next time 🙏 🙏
@puttayyakattimath1725
@puttayyakattimath1725 2 жыл бұрын
Thumba Kushi aiythu Vijaypur episodes galanna nodi... Adarallu, sanman madiddu....Kalavidharu meradu hoda sangeeth mahal jagadalli...Kalavidharige mattu ithihasikarige sanmana madiddu chennagittu... e tara prothsah ella kade sikkaga.... mattastu kalamdhayam tanda... kushi inda innu nodiro.... hagoo.... nodade irovanthaha ithihas vulla jaga vannu e vahini moolak torisu valli yashaswi agathare.... Sanman madidavarigu thumba danyvadagalu.... Adarallu Camera man Namma Gadag navaru antha keli thumba kushi aiythu.... anisittu Hombal surname nodidagale... Gadag irabahudu antha....
@mohanraogajakoshgajakosh8172
@mohanraogajakoshgajakosh8172 2 жыл бұрын
Nanu Saha gadgadavne cameraman namma orinavare anta Keli Khushi aatu haagu avarige mattu param and kapsi sirge Sangeet mahallnalli sanmana madiddu bahala sookt wagidesanman madida gurugaligu dhanyawad
@vikramkarade7236
@vikramkarade7236 2 жыл бұрын
Nagraj sir 👍
@sheshagiripatil1141
@sheshagiripatil1141 2 жыл бұрын
Pls start Hampi series sir
@mahantheshsnm495
@mahantheshsnm495 Жыл бұрын
ಆಧುನಿಕ ಮೈಸೂರು ಅಂದರೆ ಕರ್ನಾಟಕ ನಿರ್ಮಾತೃಗಳು ಮೈಸೂರು ಒಡೆಯರು ಬಗ್ಗೆ ವಿವರಿಸಿ ಸಾರ್ ಧನ್ಯವಾದಗಳು
@rockkiranges3239
@rockkiranges3239 Жыл бұрын
I meet this place
@ClpatilPatil
@ClpatilPatil 2 жыл бұрын
💞🌺🌺🙏👍
@manjunathv640
@manjunathv640 2 жыл бұрын
Vijayapura
@Adesh____17
@Adesh____17 2 жыл бұрын
Vijayanagar samrajya madi
@bank3357
@bank3357 2 жыл бұрын
ವಿಜಯನಗರ ಸಾಮ್ರಾಜ್ಯದ ವೀಡಿಯೊ ಮಾಡಿ
@zaheermakanadar2508
@zaheermakanadar2508 2 жыл бұрын
Sir make one vedio about Dattatreya temple, which is built by 2nd ibrahim adilshahi
@m.ramesh1404
@m.ramesh1404 2 жыл бұрын
English subtitles please !!
@shivanandmadival8556
@shivanandmadival8556 2 жыл бұрын
Try to pay for Kapse sir's Book by . Transaction failed twice.
@veereshh4341
@veereshh4341 2 жыл бұрын
🙏
SPONGEBOB POWER-UPS IN BRAWL STARS!!!
08:35
Brawl Stars
Рет қаралды 20 МЛН
Yum 😋 cotton candy 🍭
00:18
Nadir Show
Рет қаралды 7 МЛН
Hampi Documentary | ಹಂಪಿ ಸಾಕ್ಷ್ಯಚಿತ್ರ | Ruins of Hampi | Wounded Civilization - Still Alive
47:10
ದೂರದರ್ಶನ ಚಂದನ - Doordarshan Chandana
Рет қаралды 586 М.
SPONGEBOB POWER-UPS IN BRAWL STARS!!!
08:35
Brawl Stars
Рет қаралды 20 МЛН