ಮಮತಾ ಮೂರ್ತಿ ಪ್ರೇಮದ ಪ್ರತಿರೂಪ ಡಾಕ್ಟರ್ ರಾಜಕುಮಾರ್ ಅವರ ಮಗಳಾಗಿ ಹುಟ್ಟಿದ ನೀವು ಬಹಳ ಬಹಳ ಅದ್ರಷ್ಟವಂತರು .🌟🌈
@acharyashastri7438 Жыл бұрын
'I saw my mother in my father' Very well said Ms. Poornima Ramkumar!
@chethanaj7176 Жыл бұрын
I remember I had been to St phelominas hospital to vaccinate for my daughter, on that day I saw Dr Rajkumar in the hospital and I asked the nurse she said his daughter has delivered so he has come to see her
@rukminicr8248 Жыл бұрын
ನಾನು ರಾಜಕುಮಾರ ಅವರನ್ನು ಮೈಸೂರಿನಲ್ಲಿ ನೋಡಿದ್ವಿ ,ಹಾಡು ಶುರು ಮಾಡಿದ ತಕ್ಷಣ ಮಳೆ ಬಂದುಬಿಡ್ತು,(ಹಾಲಿನ ಹೊಳೆಯು ಜೇನಿನ ಮಳೆಯೋ )
@ashokkumarm6310 Жыл бұрын
ಸೂಪರ್ sir ಜ ಕಾರ, ಮ ಕಾರ.
@sudheerkumarlkaulgud7521 Жыл бұрын
ಖಂಡಿತವಾಗಿ ಅಣ್ಣಾವ್ರ ಗಾಜನೂರಿನ ಮನೆ ಒಂದು ಪ್ರೇಕ್ಷಣೀಯ ಸ್ಥಳವಾಗಬೇಕು. ಅಭಿಮಾನಿಗಳ ಸಹಕಾರದಿಂದಲೇ ಇದನ್ನು ಮಾಡಬಹುದು. ಸರ್ಕಾರದ ಸಹಾಯ ಇಲ್ಲದೆಯೂ ಮಾಡಬಹುದು
@kumarskumars195 Жыл бұрын
ಅದು ಪ್ರೇಕ್ಷನೀಯ ಸ್ಥಳ ಆಗಲು ಸೂಕ್ತ ಯೋಜನೆ ಮತ್ತು ಜವಾಬ್ದಾರಿಯಿಂದ ಅದನ್ನು ನಿರ್ವಹಿಸುವವರು ಬೇಕು.
@shakunthalachalapathi2346 Жыл бұрын
@@kumarskumars195 ❤
@pralak5587 Жыл бұрын
ಅಪ್ಪು ಫೋಟೋಸ್ ನೋಡಿ ಖುಷಿ ಆಯಿತು ❤
@sheshadridv7771 Жыл бұрын
Hariharapura manjunath. Ravare Neevu sandarshana. Maaduva. Reethi. Vishishta Vishesh a very natural way ❤❤. Soooper