Рет қаралды 2,708
💪 ಪ್ರೋಟೀನ್ ದೊಡ್ಡವರಿಗೆ ಮಾತ್ರ ಎಂಬುದು ತಪ್ಪು ಕಲ್ಪನೆ... ನಿಮಗೂ ಹಾಗೆಯೇ ಅನಿಸುತ್ತದೆಯೇ?
ಇಲ್ಲ..ನಿಮ್ಮ ಮಗುವಿನ ಬೆಳವಣಿಗೆ ಪ್ರೋಟೀನ್ ಅತ್ಯಗತ್ಯ.
ಇದು ನಿಮ್ಮ ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ನಾವು ಪ್ರೋಟೀನ್ ಆಹಾರಗಳಿಂದ ಪಡೆಯುವ ಪ್ರಮುಖ ಪೋಷಕಾಂಶಗಳೆಂದರೆ ಕಬ್ಬಿಣ, ಒಮೆಗಾ 3, ಬಿ ವಿಟಮಿನ್ ಗಳು, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಸೆಲೆನಿಯಮ್.
ಆದ್ದರಿಂದ ದೊಡ್ಡವರಿಗ ಮಾತ್ರವಲ್ಲಿ ಎಲ್ಲರಿಗೂ ಪ್ರೋಟೀನ್ ಅಗತ್ಯ ಎಂದು ಹೇಳುತ್ತೇವೆ!
Checkout Protien Combo for kids at Tots & Moms that includes
✅ Moongdal Rice Cereal
✅ Millets Sathu Maavu
✅ Nuts & Seeds Powder
Shop now @ www.totsandmoms.com
#ProteinForKids #BabyNutrition #HealthyGrowth #urbankannadati #NaturalProtein #Protienfoods
Strong Muscles, Protien for Kids, Baby Nutrition, Baby Food, Healthy Growth in Babies, Healthy Eating, Balanced Diet, Food Chart, Why is Protien Important, Kannada Health