No video

Dr Rajkumar Rare Interview || Kannada || ಅಣ್ಣಾವ್ರ ಸಂದರ್ಶನ

  Рет қаралды 180,370

HM Udaya Kumar

HM Udaya Kumar

Күн бұрын

ಡಾ. ರಾಜ್‌ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.
ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು
ಪ್ರಶಸ್ತಿಗಳು
ಪದ್ಮಭೂಷಣ (ಭಾರತ ಸರ್ಕಾರದಿಂದ)
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (೧೯೯೫ರಲ್ಲಿ ಭಾರತ ಸರ್ಕಾರದಿಂದ)
ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ)
ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ)
ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ)
ಅತ್ಯುತ್ತಮ ನಟ ರಾಜ್ಯಪ್ರಶಸ್ತಿ (ಒಂಬತ್ತು ಬಾರಿ)
ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ ೧೯೮೫ರಲ್ಲಿ ಬೆಂಗಳೂರಲ್ಲಿ ನೀಡಿದರು)
ನಾಡೋಜ ಪ್ರಶಸ್ತಿ (ಕನ್ನಡ ವಿಶ್ವವಿದ್ಯಾಲಯ, ಹಂಪಿ)
ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ)
ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ)

Пікірлер: 181
@MrRakeshnarayana
@MrRakeshnarayana Жыл бұрын
ಧ್ವನಿಯನ್ನು ನಾವು ಸ್ಪರ್ಶಿಸಲು ಆಗುವುದಿಲ್ಲ... ಆದರೆ ಡಾ.ರಾಜ್ ಕುಮಾರ್ ಅವರ ಧ್ವನಿಯನ್ನು ಆಲಿಸಿದರೆ...ಒಂದು ಮೃದುವಾದ ಸ್ಪರ್ಶದ ಅನುಭವವನ್ನು ನೀಡುತ್ತದೆ
@anushinfobase3159
@anushinfobase3159 6 ай бұрын
❤❤❤ ಆಹಾ ಆಹಾ ಆಹಾ. ನಾವೇ ಧನ್ಯ.. ಕನ್ನಡಿಗರಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಾಡುವೆವು.
@rangaswamytv6942
@rangaswamytv6942 6 ай бұрын
ಅಣ್ಣಾವ್ರ ದ್ವನಿ ಕೇಳಿ ಬಹಳ ಸಂತೋಷ, ಖುಷಿ ಆಗಿದೆ, ಇದೇ ರೀತಿ ಯಾವುದಾದ್ರೂ ವಿಡಿಯೋ, ಸಂಭಾಷಣೆ, ಇದ್ರೆ ಹಾಕಿ. ಭಾರತದ ನಟಸಾರ್ವಭೌಮ Dr. Rajkumar. ಜೈ ಅಣ್ಣಾ.
@yogeshsg92
@yogeshsg92 4 жыл бұрын
ನನ್ನ ಸೋದರ ಸೊಸೆಗೆ ಎರಡು ವರ್ಷ, ಆಕೆ ಅಣ್ಣಾವ್ರ ಅಭಿಮಾನಿ😍 ಎಲ್ಲಾ ಕಾಲದಲ್ಲೂ ಅಭಿಮಾನಿಗಳನ್ನು ಸಂಪಾದಿಸುವ ಏಕೈಕ ಧೃವತಾರೆ ನಮ್ಮ ರಾಜಣ್ಣ ❤️😘
@hmudayakumar8336
@hmudayakumar8336 2 жыл бұрын
Superb
@shylarao6509
@shylarao6509 Жыл бұрын
Namma mudhdhu. Namma muththu. Elelu janmakku mareyalagada maanikya, jenu kantadha, atyantha sundara naguvina ,shudhdha manassina sundaraanga namma karnatakada kanmani . Raj Raj Raj Raj Rajkumar ❤❤❤❤❤❤❤❤❤
@HarishkumarBanukuppekris-hl1sb
@HarishkumarBanukuppekris-hl1sb 2 ай бұрын
❤❤❤❤ ಅಪ್ಪಾಜಿ
@anandkalsegowda7273
@anandkalsegowda7273 3 жыл бұрын
ಐ ಆಮ್ ಲಕ್ಕಿ ಈ ತರ ಸಂದರ್ಶನ ಕೇಳಿ ನನ್ನ ಜನ್ಮ ಸಾರ್ಥಕ ವಾಯಿತು ಈ ತರ ಬೇರೆ ಸಂದರ್ಶನ ಇದ್ದರೆ ದಯವಿಟ್ಟು ಕಳಿಷಿ 🙏🏽❤
@rukminicr8248
@rukminicr8248 2 жыл бұрын
👌👌ತುಂಬಾ ವಷ೯ಗಳಾಯ್ತು ಮಾತುಗಳನ್ನು ಕೇಳಿ ತುಂಬಾ ಆನಂದವಾಯ್ತು ಧನ್ಯವಾದಗಳು ಉದಯಕುಮಾರ ಸರ್🙏🙏
@dilbarnaik6177
@dilbarnaik6177 3 жыл бұрын
ಜಗತ್ತಿನಲ್ಲಿಯೇ ಅತ್ಯಂತ ಒಳ್ಳೆಯ ನಟ, ಹಾಡುಗಾರ. ಜೈ ಅಣ್ಣಾವ್ರು ಜೈ ಕರ್ನಾಟಕ ಮಾತೆ
@hmudayakumar8336
@hmudayakumar8336 3 жыл бұрын
ದಂತಕಥೆ ಹುಟ್ಟಿತು
@karunakarpadil5688
@karunakarpadil5688 3 жыл бұрын
100%
@krishnamurthymurthy6166
@krishnamurthymurthy6166 Жыл бұрын
ಅಪರೂಪದಲ್ಲಿ ಅಪರೂಪದ ವ್ಯಕ್ತಿ ನಮ್ಮ ಅಣ್ಣಾವ್ರು. ಕನ್ನಡಕ್ಕೆ ಒಬ್ಬರೇ ಅಣ್ಣಾವ್ರು. ಭೂಮಿ ತೂಕದ ವ್ಯಕ್ತಿ. ಎಂದೆಂದಿಗು ಅವರು ಕರ್ನಾಟಕದಲ್ಲಿ ಅಮರರು. Dr.Rajanna lives.......on🧡🧡🧡🧡✊✊✊
@vajrappm4320
@vajrappm4320 Жыл бұрын
ರಾಜ್ ಕುಮಾರ್ ಅವರ ಮೇಲೆ ದಿನ Kaledanthe ಹೆಚ್ಹು Aagthaide jai anna
@satishkumars2303
@satishkumars2303 8 ай бұрын
World's best actor 'Annavru'❤️
@vinayvinayss862
@vinayvinayss862 Жыл бұрын
ಕರ್ನಾಟಕ ರತ್ನ ನಟಸಾರ್ವಭೌಮ ಕೆಂಟಾಕಿ ಕರ್ನಲ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರರು ಕನ್ನಡಿಗರ ಪ್ರೀತಿಯ ಆರಾಧ್ಯ ದೈವ ಡಾ " ರಾಜಕುಮಾರ್ ಅಣ್ಣಾವ್ರು ❤️❣️ಕನ್ನಡದ ಅಸ್ಮಿತೆ 💛❤️ಕರ್ನಾಟಕದ ಸಾoಕೃತಿಕ ರಾಯಭಾರಿ 🌹
@narasimhamurthy4347
@narasimhamurthy4347 Ай бұрын
ಪದ್ಮ ಭೊಷಣ ಯಾಕೇ ಮರತಿರಿ ❤❤❤
@PADMANNANARASANNAVAR
@PADMANNANARASANNAVAR 7 ай бұрын
ಅಣ್ಣಾವ್ರ ಸಂದರ್ಶನ ಕೇಳಿ ತುಂಬಾ ಸಂತೋಷವಾಯಿತು. ಇನ್ನಷ್ಟು ಅಣ್ಣಾವ್ರ ಸಂದರ್ಶನ ಇದ್ದರೆ ಪ್ರಸಾರ ಮಾಡಿ ಸರ್
@arerarerarer8351
@arerarerarer8351 Жыл бұрын
ಈ ಧ್ವನಿಅಮೃತ ಕೇಳುವಂತೆ ಮಾಡಿದ್ದಕ್ಕೆ 🙏🙏🙏🙏🙏
@anilkumarv9595
@anilkumarv9595 Жыл бұрын
ಜೈ ಡಾಕ್ಟರ್ ರಾಜಕುಮಾರ್ sir ❤️🙏
@jayalakshmichandrashekar4240
@jayalakshmichandrashekar4240 Жыл бұрын
ಅಪ್ಪಾಜಿ ದೇವರು ಅಭಿನಯ ಬ್ರಹ್ಮ ವಿಶ್ವ ಕನ್ನಡ ದಕ್ಷಿಣ ಭಾರತ ಸಿನಿಮಾ ರಂಗದ ಅಭಿನಯ ಚಕ್ರವರ್ತಿ ಅಪ್ಪಾಜಿ ದೇವರು 🎈💐💐💐👍🌹🌹🌹💞💞💞💞💞💞💞💞🙏🙏🙏🙏🙏🙏
@Shashidharhiremath-fk6fm
@Shashidharhiremath-fk6fm Жыл бұрын
🙏🙏🌹🌹ಕಲಾ ದೇವತೆಯ ಪ್ರೀತಿಯ ಕುವರ !!ಡಾ!!ರಾಜ್ ಕುಮಾರ 🙏🙏🌹🌹
@mswamy3029
@mswamy3029 4 жыл бұрын
Appaji mathu voice kelthaidre nan raktha kotha Kotha antha kudiyuthe.. it's really great feeling...avrna daily pooje madthini...avra baktha nanu,,avr iro nadali nan utirode dodda punya....🙏BARATHA RATHNA kottaru saaladu devatha manusyarige...my biggest inspirational man...
@nshivakumar2672
@nshivakumar2672 Жыл бұрын
ಅವರ ಮಾತು ಕೇಳಿ ತುಂಬಾ ಸಂತೋಷವಾಯಿತು
@karunakaragowda7271
@karunakaragowda7271 Жыл бұрын
Dr Raj is a great legend
@user-qu1dy6rq4v
@user-qu1dy6rq4v 4 жыл бұрын
ಪರಿಪಕ್ವ ಪರಿಶುದ್ಧ ಪರಿಪೂರ್ಣ ಕನ್ನಡಭಾಷೆ. ರಾಜಣ್ಣರಿಂದ ಮಾತ್ರ ಸಾಧ್ಯ.♥️🙏🏼👌🏻☝🏼👍🌟♥️🇮🇳⚡
@rajasings9819
@rajasings9819 6 ай бұрын
ಅಣ್ಣಾವ್ರು ಬರೀ ಕರ್ನಾಟಕ ರತ್ನ ಅಷ್ಟೇ ಅಲ್ಲ, ಬರೀ ಭಾರತ ರತ್ನ ಅಷ್ಟೇ ಅಲ್ಲ ಅವರು ಈ ಲೋಕಕ್ಕೆ ಒಂದು ಮುತ್ತು ರತ್ನ❤
@user-nt4wh8ez4i
@user-nt4wh8ez4i 6 ай бұрын
ಧನ್ಯವಾದಗಳು ಅಣ್ಣಾವ್ರು ಲೋಕ ರತ್ನ
@mahalakshmipunthsirmove5855
@mahalakshmipunthsirmove5855 3 жыл бұрын
Dr rajkumer sir speckle speech woww super everything and appaji miss you a:lot 🙏🏼🙏🏼
@ashagowda8758
@ashagowda8758 4 жыл бұрын
Kaladevaru... One of the great legend of Indian cinema industry 🙏🙏🙏 kannada nudi avara bayindha keluvudhe adhesttu sogasu.. 👏👏👏👌👌👌
@hmudayakumar8336
@hmudayakumar8336 4 жыл бұрын
Howdu
@nageshabilasha
@nageshabilasha 2 жыл бұрын
Super dr rajkumar annavru
@relaxationguru8936
@relaxationguru8936 4 жыл бұрын
ಕಲಾ ವಿಶ್ವದ ಏಕಮೇವಾದ್ವಿತೀಯ ನಟಸಾರ್ವಭೌಮ ಡಾ. ರಾಜ್ ಕುಮಾರ್ 🇮🇳 ನಮ್ ಅಣ್ಣಾವ್ರು 🇮🇳
@SudarshanKannadiga
@SudarshanKannadiga Жыл бұрын
Dr. Rajkumar 🙏🙏🙏
@mahalakshmipunthsirmove5855
@mahalakshmipunthsirmove5855 3 жыл бұрын
Dr raaju sir always super top no1 popular hero and simplicity actor sandalwood godfather big god🙏🏼🙏🏼🙏🏼🙏🏼🙏🏼🤲🤲
@gopalakrishna8335
@gopalakrishna8335 9 ай бұрын
Dr. Raj will live on forever & forever..
@TheBharathp87
@TheBharathp87 Жыл бұрын
ಮೊದಲನೇ ಪ್ರಶ್ನೆ ಯಾವ ಪಾತ್ರ ಮಾಡಬೇಕು ಅಂತ ಕೇಳಿದರೆ, ಯಾವಾಗ ಮಾಡಿರೋ ಸಂದರ್ಶನ ಇದು? ಆಡು ಮುಟ್ಟದ ಸೊಪ್ಪಿಲ್ಲ, ರಾಜಕುಮಾರ್ ಮಾಡದ ಪಾತ್ರವಿಲ್ಲ. ಎಲ್ಲಾನೂ ಮಾಡಿದಾರೆ
@indrakumar9828
@indrakumar9828 4 жыл бұрын
Is the world famous actor we proudly say I am a kannadiga
@manjunathsagar3144
@manjunathsagar3144 4 жыл бұрын
ಅಣ್ಣಾವ್ರು ಪ್ರತಿ ಮಾತು ಸೂಪರ್
@paratalsrinivas3193
@paratalsrinivas3193 4 жыл бұрын
Very nice and inspiring Dr Raj Anna Avre. We miss you. 💐🙏
@manjunathkc8920
@manjunathkc8920 3 жыл бұрын
ಕಲಾವಿದರು ಅಶಕ್ತರು ಅಂತ ಹೇಳೋದಕ್ಕೆ ಮನಸ್ಸು ಒಪ್ಪೋದಿಲ್ಲ ...ವ್ಹಾ ...
@shashikumarguttedar7304
@shashikumarguttedar7304 3 жыл бұрын
Rajakumar super hero
@bharathijayaram7298
@bharathijayaram7298 4 жыл бұрын
Dr Rajkumar, the king of Indian Cinema.
@rsgowdagowda1146
@rsgowdagowda1146 4 жыл бұрын
hwodu nijj 100%sure
@hmudayakumar8336
@hmudayakumar8336 4 жыл бұрын
Sure
@rsgowdagowda1146
@rsgowdagowda1146 4 жыл бұрын
@@hmudayakumar8336 hwodu
@Kiran-bf1oe
@Kiran-bf1oe 4 жыл бұрын
ಮುತ್ತು ರಾಜಣ್ಣ
@S.R.C.D.
@S.R.C.D. 3 жыл бұрын
Exactly.India no.1.king 😎💐Dr.raj.
@vss652433af
@vss652433af 4 жыл бұрын
excellent sir thankyou
@malusm29
@malusm29 Жыл бұрын
21:26* ಇದಕ್ಕೇನೇ 'ಡಾ. ರಾಜ್ ಕುಮಾರ್' ಮಹಾನ್ ಚೇತನ ವಾಗೋದು..!
@raghavendrasridhar2766
@raghavendrasridhar2766 3 жыл бұрын
ಅಣ್ಣಾವ್ರಿಗೆ ಅಣ್ಣಾವ್ರು ಸಾಟಿ
@drsureshh5792
@drsureshh5792 3 жыл бұрын
Very Nice photos of Annavru! Thanks for uploading!
@srvinterior6701
@srvinterior6701 4 жыл бұрын
Im Bengaluru thamizan Raj annavru madida sadanege spurthi avarobarae ,🙏🙏🙏
@hmudayakumar8336
@hmudayakumar8336 4 жыл бұрын
Yes
@manjunathv640
@manjunathv640 Жыл бұрын
Dr Rajkumar God of acting Indian cinema
@ravikumarbadiger8699
@ravikumarbadiger8699 4 жыл бұрын
God gift appaji
@padman7663
@padman7663 3 жыл бұрын
ಭೂಮಿ, ತೂಕದ, ಮನುಷ್ಯ, ಅಣ್ಣಾ, ರಾಜಣ್ಣ
@vinay1988feb
@vinay1988feb 4 жыл бұрын
ಒಂದು ಸಿನಿಮಾ ಮಾಡಿ ಮೆರೆಯೋ ಜನ ಇವರ ಮುಂದೆ? ಅಬ್ಬಾ ಇಷ್ಟು ವಿನಯತೆ, ಸರಳತೆ.....
@hmudayakumar8336
@hmudayakumar8336 4 жыл бұрын
This is the reason why he is still in peoples heart..
@VRKtaka
@VRKtaka Жыл бұрын
ahaaa😍😍😍😍😍 dhanya 🙏🙏
@anandkumarb7737
@anandkumarb7737 4 жыл бұрын
Sandalwood shrustikartha jai rajanna
@xavierjoseph4590
@xavierjoseph4590 4 жыл бұрын
Very nice to see or hear Dr. Annaji voice. Pls anyone who has taken Anna's interview pls share it. We have not seen many. Jai Kannada
@hmudayakumar8336
@hmudayakumar8336 4 жыл бұрын
Lot of interviews available in KZfaq, search as " Rajannas rare interviews"
@k.t.venkatachala1255
@k.t.venkatachala1255 4 жыл бұрын
🙏👍🙏Good to hear the legendary voice with down to earth simplicity
@hmudayakumar8336
@hmudayakumar8336 4 жыл бұрын
Rajannas speech inspires million peoples
@shivaprasad3552
@shivaprasad3552 5 ай бұрын
ಮರೆಯಲಾಗದ ಮುತ್ತು ಕನ್ನಡಿಗರ ಸ್ವತ್ತು ಅಣ್ಣಾವ್ರು ❤❤❤❤
@mallikarjuntvtvm5321
@mallikarjuntvtvm5321 6 ай бұрын
Dr Rajkumar sir was acting Superior and Doctor... Parvati mam producer thandikondu gundige biddaru ❤❤❤❤ illadiddare swarga life...avaru hage madade iddare swarga iruttittu ❤❤❤aaseye dunkakke kaarana... buddha devara salahe...❤❤❤estu olleya acting ❤ nanage prana ❤️❤️ Sudeep sir reethi abhimanigalige neethi kalisiddare ,nanna panchapranada Vishnuvardhan Sir😊 innu adika cinima kke help aguthithu
@RameshRam-oc7yo
@RameshRam-oc7yo 2 ай бұрын
ನಿಮ್ಮ ಮಾತು ಕೇಳೊಕೆ ಯಷ್ಟು ಇಂಪಾಗಿ ಇದೆ ಅಣ್ಣವ್ರೆ 🙏🙏💛❤️
@drsureshh5792
@drsureshh5792 3 жыл бұрын
Very informative interview about the actor’s mind
@ravichandraudupi6189
@ravichandraudupi6189 3 жыл бұрын
Danyavada
@luckyv8410
@luckyv8410 3 жыл бұрын
Beautiful❤❤
@user-xh7qy2en3c
@user-xh7qy2en3c Ай бұрын
ಅಣ್ಣಾವ್ರು ಧ್ವನಿ ಕೇಳಿ ಪವನರಾದೆವು. ❤
@arunshet4115
@arunshet4115 4 жыл бұрын
Dr Rajkumar you are ultimate.
@hmudayakumar8336
@hmudayakumar8336 4 жыл бұрын
Man of Simplicity #DrRaj
@prashanthmsgowda2413
@prashanthmsgowda2413 5 ай бұрын
ನಿಜವಾಗಲೂ artha ಪೂರ್ಣವಾದ ಸಂದರ್ಶನ ❤ ನಿರೂಪಕರಿಗೆ ವಂದನೆಗಳು ❤ ಜೈ Dr ರಾಜ್
@manjunathv640
@manjunathv640 Жыл бұрын
Dr Rajkumar nanna cinema devru 🎉
@chandumsd398
@chandumsd398 3 жыл бұрын
Dr. Raj kumar 👌👌👌👌
@sangeethasridhar3625
@sangeethasridhar3625 4 жыл бұрын
Devatha Manushya 🙏💐🤗
@hmudayakumar8336
@hmudayakumar8336 4 жыл бұрын
He is called as God of Kannada Film Industry... Why? because of his simplicity and acting. #AnnavaruNammaHemme
@jeevanthdev4792
@jeevanthdev4792 2 жыл бұрын
Simplicity every where
@shambulingalinga4316
@shambulingalinga4316 4 жыл бұрын
Best indian actor 🙏❤👏
@amithkumar5444
@amithkumar5444 4 жыл бұрын
Rajkumar ⭐0f the world
@RameshP-qd6pg
@RameshP-qd6pg Жыл бұрын
Super I am pull happy
@knowledgeispower2385
@knowledgeispower2385 4 жыл бұрын
God of Kannada film industry
@cricbuz480
@cricbuz480 4 жыл бұрын
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ ಅವನಿಲ್ಲದೆ ಬಂದ ನೀನು ತೄಣಕ್ಕೆ ಸಮಾನ ಅಸಾಹಾಯ ಶೂರ ನಾ ಅಕ್ಷೀಣ ಬಲನೋ ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ ಉಗ್ರಪ್ರತಾಪೀ ಓ ಹೊ ಒ ಹೋ ಉಗ್ರಪ್ರತಾಪಿ ಆ! ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ ಊಡು ಬಾಣಗಳ ಮಾಡುವೆ ಮಾನಭಂಗ ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ ಅಂತಕನಿಗೆ ಅಂತಕನು ಈ ಬಭ್ರುವಾಹನ
@mohanmmachakanur3940
@mohanmmachakanur3940 Жыл бұрын
❤🙏🙏🙏❤🙏🙏
@kumarswamykumarswamy2957
@kumarswamykumarswamy2957 4 жыл бұрын
Dr Raj is an all time legend of Karnataka
@pushpavathamma8475
@pushpavathamma8475 5 ай бұрын
Rajanna one and only person of Karnataka equally to God Saraswati Putra
@mahendraemahendramahi3859
@mahendraemahendramahi3859 2 жыл бұрын
ನನ್ನ ದೇವರು
@srsrinath
@srsrinath 4 жыл бұрын
So humble.
@pushpavathamma8475
@pushpavathamma8475 5 ай бұрын
Sir Dr Rajkumar legend of Karnataka no words to speak about him He is great Sir
@chandumsd398
@chandumsd398 3 жыл бұрын
ರಾಜಕುಮಾರ್ ❤
@lingaraju2116
@lingaraju2116 4 жыл бұрын
❤️❤️❤️❤️❤️
@HarishkumarBanukuppekris-hl1sb
@HarishkumarBanukuppekris-hl1sb 2 ай бұрын
ಅಪ್ಪಾಜಿ ನ ಸಂದರ್ಶನ ಮಾಡಿದ್ದು ಬಿ. ಗಣಪತಿ ಅವರು ಅನ್ನಿಸುತ್ತೆ ಲವ್ ಯು ಅಪ್ಪಾಜಿ ❤❤❤
@vinod-pl4mp
@vinod-pl4mp 4 жыл бұрын
🙏🙏🙏🙏🌼🌼🌼🌼
@op-gw8os
@op-gw8os 4 жыл бұрын
Nice video
@hmudayakumar8336
@hmudayakumar8336 4 жыл бұрын
Tq Brother for support
@ramamurthyn7840
@ramamurthyn7840 4 жыл бұрын
Excellent 👌👌👌🌹🌹🌹🌹
@Jeb-os2dl
@Jeb-os2dl 4 жыл бұрын
Dr. Is the Great. Nobody is equalent to him.🙏🙏🙏🙏🙏🙏🙏🙏🙏🙏🙏
@mithrasangamafilminstitute9065
@mithrasangamafilminstitute9065 4 жыл бұрын
Our Legends Dr.Rajanna sir
@thejasrthejas9404
@thejasrthejas9404 4 жыл бұрын
🙏👌👍
@nageshn4023
@nageshn4023 4 жыл бұрын
All the best bro
@hmudayakumar8336
@hmudayakumar8336 4 жыл бұрын
Tq Brother
@maritammappahaveri6091
@maritammappahaveri6091 Жыл бұрын
Super
@rajeshg3349
@rajeshg3349 Жыл бұрын
❤ my favourite actor Dr Rajkumar ji 👌✌️🖕✊🤗🙏🙏🙏🙏🙏
@satyanarayanaraoballuru7161
@satyanarayanaraoballuru7161 4 жыл бұрын
He acted in a telugu movie "Sri kalahasti mahatyam"(remake of Bedara kannappa) which is his second movie in his career
@satyanarayanaraoballuru7161
@satyanarayanaraoballuru7161 4 жыл бұрын
It is authentic that Srikalahasti mahatyam is a remake of Bedara kannappa and starcast in telugu are Malathi(heroine)padmanabhan(narasharaju)lingamurthy etc telugu movie was also a hit.kannada was released on 7may1954 and telugu on 12nov1954 and its dubbed version in tamil in 1955
@satyanarayanaraoballuru7161
@satyanarayanaraoballuru7161 4 жыл бұрын
Further,Rajkumar's lip movement for telugu dialouges and songs was very much appreciated and received by critics n audience
@satyanarayanaraoballuru7161
@satyanarayanaraoballuru7161 4 жыл бұрын
Telugu version is very much available in KZfaq and one can watch and songs in telugu are more popular n famous as they were rendered by GHANTASALA
@rohangowda8304
@rohangowda8304 4 жыл бұрын
Inspirational video 🤗
@hmudayakumar8336
@hmudayakumar8336 4 жыл бұрын
Tq Brother
@madhumathi9861
@madhumathi9861 Жыл бұрын
ಅ ವ ರ್, ಇ ರು ವ, ನಾಡ ಲಿ, ನಾವಿ ರೇಂ ದೆ, ನಮ ಪು ಣ್ಯ್ 🙏🙏🙏❤️❤️
@lohithraok4193
@lohithraok4193 3 жыл бұрын
Karnatakada Manikya namma Rajanna.
@devublacklion8002
@devublacklion8002 4 жыл бұрын
Kannadad THALAIVAR
@hmudayakumar8336
@hmudayakumar8336 4 жыл бұрын
Kannada rajakumar
@adhvithichannel9137
@adhvithichannel9137 3 жыл бұрын
Annavru
@dileepmuthu1296
@dileepmuthu1296 5 ай бұрын
ಇನ್ನೂ ಇದ್ರೆ ಹಾಕಿ ಸಿರ್ ಮೈಂಡ್ blowing sir please
@krishnakrish4160
@krishnakrish4160 Жыл бұрын
Itihasa srushtisida mahapurusha
@puttaswamymysuru
@puttaswamymysuru 4 жыл бұрын
" ಮುತ್ತು " ರಾಜ್ ಕುಮಾರ್ ನಿಜವಾಗಿಯೂ ಮುತ್ತು, ರತ್ನ.. ಮಾತಾನಾಡುವುದು ಒಂದು ಕಲೆ... ಯಾರು ಸಂರ್ದಶರು. ಯಾರು..?
@hmudayakumar8336
@hmudayakumar8336 4 жыл бұрын
When I was in school, I would like to watch Rajkumar movie's..!
@HarishkumarBanukuppekris-hl1sb
@HarishkumarBanukuppekris-hl1sb 2 ай бұрын
ಬಿ. ಗಣಪತಿ ಅವರು
@premabalehonnur1199
@premabalehonnur1199 2 жыл бұрын
🙏🙏🙏
@kusumavenkateshmurthy4343
@kusumavenkateshmurthy4343 2 жыл бұрын
Voyes swalpa jorage keluvante eddare ennu khusheyagutte
@manjunathnaik2134
@manjunathnaik2134 Ай бұрын
Dr.Rajakumar ❤.beedi basavanna.roudy ranganna.choori chikkanna..esto cinema.nodid nenapu..sir.matte matte avr sandarsana kalsi.
@venkateshkumar5556
@venkateshkumar5556 4 жыл бұрын
ಇದು ಯಾವಾಗ ನೆಡೆದ ಸಂದರ್ಶನ, ದಯವಿಟ್ಟು ತಿಳಿಸಿ.
@kanakarayakanakaraya4818
@kanakarayakanakaraya4818 4 жыл бұрын
1983
@hmudayakumar8336
@hmudayakumar8336 4 жыл бұрын
Interview takes place on vvr studio, Bangalore 1983
@narasimhamurthy4347
@narasimhamurthy4347 Ай бұрын
ಕಲಾವಿದ ದೇವರು 🙏🙏🙏🙏🙏🙏🙏
@rameshgowdasr9914
@rameshgowdasr9914 Жыл бұрын
Evergreen Hero rajannna
@pearlinfotec
@pearlinfotec Жыл бұрын
🥰
@shridharkulkarni4645
@shridharkulkarni4645 6 ай бұрын
Bangaradha manushya namma annavru...❤❤❤❤❤❤🙏🙏🙏🙏🙏
@haagesummanekannada8320
@haagesummanekannada8320 3 жыл бұрын
#Legend
@mallikarjuntvtvm5321
@mallikarjuntvtvm5321 6 ай бұрын
Neevu duddidida neeve ittu kolli..nimma shrama...aadare Punith sir nimma reethi ellade saavu bandittu annisutte ❤ king❤amma mathu nimma neethi dadidaru...kaala badaladante ❤thande thehiya mahu manikya ❤ Sudeep sir e kalada neethi ❤❤❤Naanu sampradaayada neethi...❤❤❤ hudkkibangadige uta haakiree!(personal information). hindina kalada neethi..Maharaj deva neevu... freedom elladaga nAmage tumba nanage Devarane bejaaru...avarinda neevu saavukararu..❤❤❤film anandare namage gottide enno aadare ❤astu himse kodabaradu... nimma nadathe aadestu janaru sahapathagalutte gotta... freedom abanige talupuvantagabeku...yava naya🌹🌹🌹🌹 GOD news, ❤️ Dr.Rajkumar deva janarannu seralu avaksha illavayitu...aaga abhimanigalu Shapa haakidaru,.. nimage gothagada haage shapa... freedom janarige erabeku🙏🙏🙏🙏🙏🙏🙏🙏🙏yekendare janara maga Rajkumar 💕❤️ e reethi erale beeku.nimma srimanthikege jaagakottiddu Dr Rajkumar....yaavudo vishakke noyisabaradu 🙏🙏🙏mula hudike Dr Rajkumar ravaru sari.. hanakke jaava kottare ....jeeva tegeyuva hana ade.... parvati mam maneyalli era bekittu... avashyakate illadiddare sathyaikke devaru olleyadannu maduttane erutthade... naavudara hinde hogabaradu...Avaravara owthana avaradde... Devarige bidabeku... onduvare varsha nidde illade badukiddene.. nanna olleyatanakke...yaara hattira hana muttilla.. naanu adakke badukiruvudu...devarane satya... naanu utta ondu ritiya bird ge utta hakkidde....naanu sappage eddiddke vida vida rashi pakshigalu bandavu...thaleya mele jatre... khushi... khushi...addu round hakuthitu.... ASE.... Bittu balidakke...nannA melaane trur... Brain mapping kaluhidare namma Bharathanbeya puthrarige olleyadu hagutte.... GOD news.nanage Bharathanbe Makkalige olleyadu hagali antha aase... neethi Ase yejje Ase ... devaru koduvudu sukta....yaarivu hore agilla...devar salahe satya
@rameshyrameshy5859
@rameshyrameshy5859 5 ай бұрын
❤❤❤ಕರ್ಣಾನಂದ
@narasimhaludnarasimhalu1565
@narasimhaludnarasimhalu1565 Жыл бұрын
Druvataare forever namma dr raj
Incredible Dog Rescues Kittens from Bus - Inspiring Story #shorts
00:18
Fabiosa Best Lifehacks
Рет қаралды 27 МЛН
Magic trick 🪄😁
00:13
Andrey Grechka
Рет қаралды 54 МЛН
هذه الحلوى قد تقتلني 😱🍬
00:22
Cool Tool SHORTS Arabic
Рет қаралды 46 МЛН