No video

Dr Rajkumar Solo Hits Vol .2 | Video Jukebox | Super Hit Songs | Kannada Video Songs

  Рет қаралды 368,565

SRS Media Vision Entertainment

SRS Media Vision Entertainment

Күн бұрын

Watch Dr Rajkumar Vol .2 Hits Video Songs Jukebox in SRS Media Vision Entertainment KZfaq Channel
----------------------------------------
#drrajkumarVideoSongs, #drrajkumarHits, #KannadaVideoSongs
--------------------------------------------------
►KZfaq:goo.gl/iEPTNH
►Twitter: / srsmediavision
►Google +:plus.google.co...
►Facebook: / srsmediavision
---------------------------------------------------
Album: Dr.Rajkumar Vol .2 Hit Solo Video Songs
Song 01.BELADINGALAAGI BAA
Film: HULIYA HALINA MEVU
Song 02.NINNA NANNA MANAVU
Film:BHAGYAVANTHARU
Song 03.PREMADA KANIKE
Film: BAANIGONDU
Song 04.NAA HELALARE
Film: OLAVU GELAVU
Song 05.YENENDU NAA HELALI
Film: GIRI KANYE
Song 06.BAALE PREMA GEETHE
Film: JWALAMUKHI
Song 07.HOSA BELAKU
Film: CHALUVEYE NINNA NODALU
Song 08.NANOBBA KALLA
Film: NANOBBA KALLANU
Song 09.AARADHISUVE MADANAARI
Film: BABRUVAHANA
Song 10.NAA NIRUVUDE NIMAGAAGI
Film: MAYURA
----------------------------------------------
Visit Our Channels:
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf

Пікірлер: 45
@rathnashetty5743
@rathnashetty5743 Жыл бұрын
ಅಣ್ಣಾವ್ರ ಎಲ್ಲಾ ಹಾಡುಗಳು ಅದ್ಭುತ ಮಧುರ ಈ ಹಾಡುಗಳಿಗಾಗಿ ಧನ್ಯವಾದಗಳು 🙏🙏🙏
@rajeshhd9383
@rajeshhd9383 Жыл бұрын
Dr Songs Andre Aage Kelodikke ista Mansige Hitha ❤
@chandrasindogi
@chandrasindogi Жыл бұрын
ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ ನೋಡುವ ನೋಟವೆಲ್ಲ ಆಗ ನೋಡುವ ನೋಟವೆಲ್ಲ ಆಗ ಅಂದವೇ ತಾನೆ ಹೇಳೇ ಬೇಗ ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ ಆಡೋ ಮಾತೂ ಹಾಡೇ ಮೌನ ಕೂಡ ಹಾಡೇ ಆಡೋ ಮಾತೂ ಹಾಡೇ ಮೌನ ಕೂಡ ಹಾಡೇ ಕಾಣದ ಸುಖ ಹೃದಯಗಳನು ಕಾಣದ ಸುಖ ಹೃದಯಗಳನು ಕೂಗಿ ಕೂಗಿ ಹೀಗೇ ಹರುಷ ತರುತಿದೇ ಬಾಳೇ.. ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ ನೀಲೀ ಬಾನು ಎಲ್ಲೋ ನಿಂತ ಭೂಮಿ ಎಲ್ಲೋ ನೀಲೀ ಬಾನು ಎಲ್ಲೋ ನಿಂತ ಭೂಮಿ ಎಲ್ಲೋ ತೇಲುವ ಬಿಳಿ ಮುಗಿಲಲೆಯಲಿ ತೇಲುವ ಬಿಳಿ ಮುಗಿಲಲೆಯಲಿ ತೇಲೋ ಹಾಗೇ ಆಗೀ ಮನವು ನಲಿದಿದೇ ಬಾಳೇ, ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ ನೋಡುವ ನೋಟವೆಲ್ಲ ಆಗ ನೋಡುವ ನೋಟವೆಲ್ಲ ಆಗ ಅಂದವೇ ತಾನೆ ಹೇಳೇ ಬೇಗ ಬಾಳೇ ಪ್ರೇಮ ಗೀತೆ ನಲ್ಲ ನಲ್ಲೆ ಸೇರಿದಾಗ....
@manjunathsagar3144
@manjunathsagar3144 Жыл бұрын
ಗಾನ ಗಂಧರ್ವ ಡಾಕ್ಟರ್ ರಾಜ್ 🙏🙏
@ShivanandHiremath-dv8gj
@ShivanandHiremath-dv8gj 10 ай бұрын
ಹಳೆಯ ಚಿತ್ರಗೀತೆಗಳನ್ನು ಕೇಳುವದರಿಂದ ಮನಸ್ಸಿಗೆ ಸಂತೋಷ್ ವಾಗುತ್ತಿದೆ ನಾನು ಎಸ್ ಡಿ ಹಿರೇಮಠ ಸಪ್ತಸಾಗರ್ ತಾ ಅಥಣಿ ಜಿ ಬೆಳಗಾವಿ
@chandrasindogi
@chandrasindogi Жыл бұрын
ಬೆಳದಿಂಗಳಾಗಿ ಬಾ .......... ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು, ಆನಂದವಾ ನೀಡುವೇ... ಒಂದಾಗುವೇ..... ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು, ಆನಂದವಾ ನೀಡುವೇ... ಒಂದಾಗುವೇ..... ಬೆಳದಿಂಗಳಾಗಿ ಬಾ................ ಕಣ್ಣಲ್ಲಿ ತುಂಬಿ ಚೆಲುವಾ,ಎದೆಯಲ್ಲಿ ತುಂಬಿ ಒಲವಾ ನನ್ನೇದೆಯ ತಾಳ ನೀನು,ನನ್ನುಸಿರ ರಾಗ ನೀನು ನನ್ನೂಡಲ ಜೀವ ನೀ ಸಂತೋಷವೇ ......... ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ, ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ....... ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು, ಆನಂದವಾ ನೀಡುವೇ... ಒಂದಾಗುವೇ..... ಬೆಳದಿಂಗಳಾಗಿ ಬಾ................ ಕಾವೇರಿ ತಾಯಿ ನನ್ನಾ,ಬಾ ಎಂದು ಕೂಗಿ ನಿನ್ನಾ ನೀಡಿದಳು ಬಾಳಿಗೆ ಬೆಳಕಾಗಲೂ........ ಆ ದೇವಿಯಾಣೇ ನೀನೆ ಸಂಗಾತಿ ಕೇಳೇ ಜಾಣೆ, ನೀಡುವೇನು ಬಾಷೆಯ,ಬಿಡು ಚಿಂತೆಯಾ ..... ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ.... ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ.... ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು, ಆನಂದವಾ ನೀಡುವೇ... ಒಂದಾಗುವೇ..... ಬೆಳದಿಂಗಳಾಗಿ ಬಾ................
@chandrasindogi
@chandrasindogi Жыл бұрын
ಆರಾಧಿಸುವೆ ಮದನಾರಿ ಆಧರಿಸು ನೀ ದಯೆ ತೋರಿ ಆರಾಧಿಸುವೆ ಮದನಾರಿ ಅಂತರಂಗದಲಿ ನೆಲೆಸಿರುವೆ ಆಂತರ್ಯಾ ತಿಳಿಯದೆ ಏಕಿರುವೆ ಸಂತತ ನಿನ್ನ ಸಹವಾಸ ನೀಡಿ ಸಂತೋಷದಿಂದೆನ್ನ ನಲಿಸೆಂದು ಕೋರುವೆ ಆರಾಧಿಸುವೆ ಮದನಾರಿ ಮೈದೋರಿ ಮುಂದೆ ಸಹಕರಿಸು ಆ ಮಾರನುರವಣೆ ಪರಿಹರಿಸು ಪ್ರೇಮಾಮೃತವನು... ನೀನುಣಿಸು ತನ್ಮಯಗೊಳಿಸು ಮೈಮರೆಸು ಚಿನ್ಮಯ ಭಾವ ತುಂಬುತ ಜೀವ... ಆನಂದ ಆನಂದ ಆನಂದವಾಗಲಿ ಆರಾಧಿಸುವೆ ಮದನಾರಿ... ಸ ನಿ ದ ಪ ಮಾ ಆರಾಧಿಸುವೇ ಪ ದ ನಿ ಸ ಸ ಮ ದ ನೀ ನೀ ಸ ನಿ ದ ಪ ಮಾ ಆರಾಧಿಸುವೇ ಸಾ ಸಾ ಸ ಸ ಸ ಗ ರೀ ಸ ಗ ರೀ ಸ ನಿ ದ ನಿ ನಿ ರಿ ರಿ ಸ ಸ ನಿ ನಿ ದ ಪ ದ ನಿ ಸಾ ರೀರೀ ರಿಗ ರೀರೀ ರಿಗ ರೀರೀ ಗಮ ಗಾ ಗಾ ಗಮ ಗಾ ಗಾ ಮಪದ ಪದನಿ ದನಿಸಾ ಸಾಸ ದನಿ ರೀರೀರೀ ದನಿ ಗಗರಿ ಗಗರಿ ಗಗರಿ ಗಗರಿ ಸನಿದನಿ ರಿರಿಸ ರಿರಿಸ ರಿರಿಸ ರಿರಿಸ ನಿದಪದನಿ ಗ ರಿ ಸ ಗರಿಸನಿದ ರಿಸಾ ಗರಿಸನಿದ ರಿಸನಿದಪ ಸನಿದಪಮ ರಿ ಸ ನಿ ರಿಸನಿ ದಪ ಸನಿ ರಿಸನಿ ದಪ ಸನಿ ದಪಮ ರಿದಪಮಗ ಸನಿದ ಸನಿದಪಮ ನಿಸ ಸನಿದಪಮ ನಿದಪಮಗ ಸಗರಿಗಮಾ ಆರಾಧಿಸುವೆ ಮದನಾರಿ ತತ್ತದಿಮ್ ತಕಿಟ ತಕತದಿಮ್ ತಕಿಟ ತತ್ತದಿಮ್ ತಕಿಟ ತಕದಿಮಿತಾ ತಕತರಿ ತಕಜಣು ತಕತರಿ ತಕದಿಮಿ ತಕತರಿ ತಕಜಣು ತಾಂಗಿಡ್ ತಾಂಗಿಡ್ತಾ ತಕಿಟ ದಿಕಿಟ ದಿಮಿ ತಕಜಣು ತಾ ತಕಿಟ ದಿಕಿಟಜಣು ತಾಂಗಿಡ್ ತಾಂಗಿಡ್ ತಾ ತತ್ ತಾಂಗಿಡ್ ತೋಮ್ ತರಿಕಿಡ್ ತಾಂಗಿಡ್ತೋಮ್ ತರಿಗಿಡತೋಮ್ ತರಿಗಿಡತೋಮ್ ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತಕದಿಮಿ ತಕಜಣು ತದಿಗಿಣ ತೋಮ್ ತದಿಗಿಣತೋಮ್ ತದಿಗಿಣತೋಮ್ ತದಿಗಿಣತೋಮ್
@chandrasindogi
@chandrasindogi Жыл бұрын
ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು, ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು, ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು, ಏಕಾಂಗಿಯಾಗಿರಲು ಕೈ ಹಿಡಿದೇ,ಜೊತೆಯಾದೆ ತಾಯಂತೆ ಬಳಿ ಬಂದೆ,ಆದರಿಸಿ ಪ್ರೀತಿಸಿದೆ ಬಾಳಲಿ ಸುಖ ನೀಡಿದೆ,ನನ್ನೀ ಬದುಕಿಗೆ ಶ್ರುತಿಯಾದೆ , ನನ್ನೀ ಮನೆಯಾ ಬೆಳಕಾದೆ. ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು, ಎಂದೂ ಜೊತೆಯಲಿ ಬರುವೆ,ನಿನ್ನ ನೆರಳಿನ ಹಾಗೆ ಇರುವೆ, ಕೊರಗದಿರು,ಮರುಗದಿರು,ಹಾಯಾಗಿ ನೀನಿರು. ಎಂದೂ ಜೊತೆಯಲಿ ಬರುವೆ,ನಿನ್ನ ಉಸಿರಲಿ ಉಸಿರಾಗಿರುವೆ, ನೋವುಗಳು ನನಗಿರಲಿ,ಆನಂದ ನಿನದಾಗಲಿ. ನಗುವಿನ ಹೂಗಳ ಮೇಲೆ,ನಡೆಯುವ ಬಾಗ್ಯ ನಿನಗಿರಲಿ, ನೋಡುವ ಬಾಗ್ಯ ನನಗಿರಲಿ . ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು, ರಾಗವು ಒಂದೇ ಭಾವವು ಒಂದೇ,ಜೀವ ಒಂದಾಯಿತು,ಬಾಳು ಹಗುರಾಯಿತು. ನಿನ್ನ ನನ್ನ ಮನವು ಸೇರಿತು,ನನ್ನ ನಿನ್ನ ಹೃದಯಾ ಹಾಡಿತು,
@AbdulHameed-so1zf
@AbdulHameed-so1zf Жыл бұрын
**** Dr.Raajkumaar....kannada. Chithrarangada ....Thakaathu ....💪💪💪👌👌👌👌****
@prathiksha-mp2ry
@prathiksha-mp2ry Жыл бұрын
Old is gold Evergreen songs. Melodies. Meaningful we are proud yo say such a legendry appaji in kannada industry 🙏🙏🙏❤❤❤
@tharun.n5001
@tharun.n5001 Жыл бұрын
😂ààààààààaàaà
@GangadharKN-wv2so
@GangadharKN-wv2so 7 ай бұрын
​😮
@user-rp1pe8wl1l
@user-rp1pe8wl1l 10 ай бұрын
👌❤️🙏💐
@bijuperumpilly3778
@bijuperumpilly3778 Жыл бұрын
Wonderful select songs
@lakshminarayanahn7927
@lakshminarayanahn7927 Жыл бұрын
ಧನ್ಯವಾದಗಳು
@malinimalinin6875
@malinimalinin6875 Жыл бұрын
Super song s of Dr raj sir
@bijuperumpilly3778
@bijuperumpilly3778 Жыл бұрын
I love lots dr raj and all songs
@NagarajNagaraj-ms1pl
@NagarajNagaraj-ms1pl 5 ай бұрын
Nagaraj
@VinodVinod-il2op
@VinodVinod-il2op 2 ай бұрын
👌💐👌
@ramachandradisale3582
@ramachandradisale3582 Жыл бұрын
👍👍👍👍👍👍👍
@ravikumarbs2725
@ravikumarbs2725 Жыл бұрын
😢😢😢😢🎉😢😢😢😢😢🎉🎉🎉
@gayathrig8732
@gayathrig8732 11 ай бұрын
Super song s👌👌👌
@pavankumarnv6249
@pavankumarnv6249 Жыл бұрын
Dr RajKumar Evergreen Songs
@ankappa2445
@ankappa2445 4 ай бұрын
ಕನ್ನಡ ಹಾಡುಗಳು ಅದ್ಬುತ ಲೆಜೆಂಡ್ ಆಫ್ ಕರ್ನಾಟಕ ರಾಜಣ್ಣ
@ravikumarrr190
@ravikumarrr190 Жыл бұрын
all About Success Of Rajann Professional He Grate Legendry actor To Kannada movie really Karnataka Lucky we Very Proud To Say Fan Rajanna
@rajkumarsuryavamshi3360
@rajkumarsuryavamshi3360 Жыл бұрын
Iii
@rajkumarsuryavamshi3360
@rajkumarsuryavamshi3360 Жыл бұрын
J
@rajkumarsuryavamshi3360
@rajkumarsuryavamshi3360 Жыл бұрын
J
@rameshnarayana5122
@rameshnarayana5122 Жыл бұрын
​@@rajkumarsuryavamshi3360 😊😊❤😊😊😊😊😊😊❤❤❤😊❤😅❤❤❤😊😅❤😅😅😊😊😅😅😅😅😊😅😅😅😅😊😊😊😅😅❤❤❤❤❤😅❤❤😊😊❤❤❤❤❤❤❤❤❤❤❤😅❤❤❤❤❤❤❤😅
@rameshnarayana5122
@rameshnarayana5122 Жыл бұрын
​@@rajkumarsuryavamshi3360 🎉😂😂
@knataraja5053
@knataraja5053 Жыл бұрын
Super song🌹🙏
@virupakshaigouda6863
@virupakshaigouda6863 Жыл бұрын
Annura hadu kaluthiddra kalbaku anisutta
@ravinderravinder7899
@ravinderravinder7899 Жыл бұрын
Legend Sgreatestcombination.
@bijuperumpilly3778
@bijuperumpilly3778 Жыл бұрын
Biju joseph from goa work from mascat oman
@niranjanjavali7013
@niranjanjavali7013 Жыл бұрын
Ok s
@user-ik2ss3ko6x
@user-ik2ss3ko6x 11 ай бұрын
😮
@balachandraholalad918
@balachandraholalad918 Жыл бұрын
BALACHANDRA HOLALAD
@user-cu2os1wj4n
@user-cu2os1wj4n Жыл бұрын
Ppppppp on
Dr.Rajkumar & S.Janaki Kannada Duet Songs  | Kannada Video Songs from Kannada Films
43:36
SRS Media Vision Entertainment
Рет қаралды 1,8 МЛН
My Cheetos🍕PIZZA #cooking #shorts
00:43
BANKII
Рет қаралды 28 МЛН
Ik Heb Aardbeien Gemaakt Van Kip🍓🐔😋
00:41
Cool Tool SHORTS Netherlands
Рет қаралды 9 МЛН
Padma Bhushana - Gana Gandharva Dr. Rajkumar Film Songs [Vol 1] | Dr.Rajkumar Kannada Hit Songs
49:08
Rajan Nagendra Kannada Hits |  Kannu Kannu Ondayithu | Kannada Video Songs
43:20
SRS Media Vision Entertainment
Рет қаралды 2,2 МЛН