ನನ್ನ ಲೈಫ್ ಲಿ ಅಪ್ಪು ಅರ್ಜುನ ವಿಷಯ ತುಂಬಾ ನೋವು ತಂದಿರೋದು 😭
@bhagyaruby65717 ай бұрын
ನನ್ನ life ನಲ್ಲೂ ಕೂಡಾ.ನನಗೆ ದೊಡ್ಡ ನಷ್ಟ
@ManjulaR-nx6de7 ай бұрын
ತುಂಬಾ ಲಕ್ಷಣವಾಗಿದೆ ಮುಂದೆ ಅಂಬಾರಿ ಹೊರಲು ಶಕ್ತಿ ಕೊಡಲಿ ದೇವರು
@somashekhar95997 ай бұрын
ಅಭಿ ಅವರೇ ನಿಮಗೂ ಹಾಗೂ ಮಾಸ್ತಿ ಗು ಒಳ್ಳೆದಾಗಲಿ ನಾನು ಕೂಡ ಅಪ್ಪು ಸೈರ್ ಅಭಿಮಾನಿ ಜೈ ಕರ್ನಾಟಕ ಮಾತೆ ಜೈ power Star 🌟
@vkdchannel32887 ай бұрын
ನಮ್ಮ ನೆಚ್ಚಿನ ಮಾವುತರು ನಮ್ಮ ಕರ್ನಾಟಕದ ಆನೆಗಳಿಗೆ ಕನ್ನಡ ಭಾಷೆಯನ್ನು ಕಲಿಸುವುದು ಶ್ಲಾಘನೀಯವಾದದ್ದು ❤ ಜೈ ಕನ್ನಡಾಂಬೆ❤
@ushakumari-eh4rk4 ай бұрын
ಮಾಸ್ತಿ ತುಂಬಾ ಮುದ್ದಾಗಿದ್ದಾನೆ ❤
@user-tr3lh2jw4y7 ай бұрын
ಜುನಿಯರ್ ಕನ್ನಡದ ಕಂದ ❤
@meenakshipk44887 ай бұрын
ನಿಜಕ್ಕೂ ಮಾಸ್ತಿ ನಮ್ಮ ಕನ್ನಡದ ಹೆಮ್ಮೆಯ ಆನೆ ಆಗಬೇಕು ಅರ್ಜುನನ ಹಾಗೆ ಕನ್ನಡ ಕಲಿತಿರೋದು ತುಂಬಾ ಖುಷಿ ಕೊಡುವ ವಿಷ್ಯ ಇವನು ಮತ್ತೊಬ್ಬ ಅರ್ಜುನ ಅಗಲಿ ಅನ್ನೋದು ನಮ್ಮ ಆಶಯ ನೋಡಲು ತುಂಬಾ ಮುದ್ದಾಗಿದನೆ ಜೂನಿಯರ್ ಅರ್ಜುನ ತರ ಅಭಿ ಅವರೇ ಇವನನ್ನ ಇಷ್ಟು ಚೆನ್ನಾಗಿ ನೋಡಿ ಕೊಳ್ಳುತ್ತಿದಿರ ನಿಮಗೆ ತುಂಬು ಹೃದ ಯದ ಧನ್ಯವಾದಗಳು🙏🙏🙏🙏🙏❤❤❤❤❤❤❤❤❤❤❤
@yashodayashu61677 ай бұрын
ತುಂಬಾ ಒಳ್ಳೆಯ ಮಾತನಾಡಿದ್ದಾರೆ ಮಾವುತರು,ಅರ್ಜುನನ ಆಶೀರ್ವಾದ ದೇವರು ಕೊಟ್ಟರೆ ಅಂತ ಹೇಳಿದ ಮಾತು ಕೇಳಿ ಮನಸ್ಸು ತುಂಬಿ ಬಂತು .ಮಾಸ್ತಿಗೆ ಒಳ್ಳೆಯದಾಗಲಿ
@mahadevis5067 ай бұрын
ತುಂಬಾ ಸುಂದರವಾಗಿ ಇದ್ದಾನೆ....ಮಾಸ್ತಿ... ಮುದ್ದಾಗಿದಾನೆ❤❤❤❤❤❤
@user-uw5iq4fl5p7 ай бұрын
ಮುಂದೆ ಅಂಬಾರಿ ಹೊರುವಯಲ್ಲಾ ಲಕ್ಷಣ ಮಾಸ್ತಿಗೆ ಇದೆ❤ 0:36
@Naveenhindukannadiga6 ай бұрын
ಮಾಸ್ತಿ ಒಳ್ಳೆ ಹೆಸರಿಟ್ಟಿದ್ದಾರೆ
@Namduniyanammista7 ай бұрын
ಆನೆಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ
@naturesfoodcourt74417 ай бұрын
ಮಾಸ್ತಿ ಆನೆಯೊಂದು ಸಲಾಂ❤❤❤🙏🙏🙏🙏
@YaatraAbhilashi7 ай бұрын
ದುಬಾರೆಯಲ್ಲಿ ನನ್ನ ನೆಚ್ಚಿನ ಆನೆ❤
@kishoregowda78717 ай бұрын
Nan Preethiya Abhi Anna, matthu Masthi ❤ 🐘🔥
@premalathavenkatesh66927 ай бұрын
Satya dha mathu, Arjuna is always king, no can replace him, miss u always Arjuna, Kannada dha muddu kanda, masti nanage goodluck❤👍🙏🇮🇳
Masti Ane tunbha chainalede nenu Arjun thara oleya yesharu thagole god bless you khandha❤❤
@hananda81447 ай бұрын
ಕನ್ನಡದ ಕಂದ ಮಾಸ್ತಿ ❤❤❤❤❤❤
@ramachandramkgowda26017 ай бұрын
Masthi agu nee kannadigara asthi Jai chamundeshwari ❤
@ushakumari-eh4rk6 ай бұрын
ಮಾಸ್ತಿ ಮುದ್ದಾಗಿದ್ದಾನೆ ❤
@bhagyalakshmi32397 ай бұрын
Maasti olledagli ninge kanda
@Bangalore_Studio_7 ай бұрын
Dubare alli nannna favorite aane Maasthi ❤❤
@suresh.r18687 ай бұрын
ಮಾಸ್ತಿ ದಸರಾಗೆ ತುಂಬಾ ಚನ್ನಾಗಿದೆ ❤
@sandhyapadmanabha41727 ай бұрын
Best of luck to you dear Maasti, you are indeed a precious gem in the making. May goddess bestow you long, peaceful and fruitful life. God bless the mahut and his family.
@jainabiha88247 ай бұрын
Happy new year madam 🙏🙏🙏🙏🙏👌👌👌👌👌👌🙏🙏🙏🙏
@hrloft70617 ай бұрын
Best Elephant for Mysore Dasara Ambari Elephant
@Karantichannel7 ай бұрын
ಕನ್ನಡದ ಕಂದ ಮಾಸ್ತಿ ❤
@manjulaV-zx5io7 ай бұрын
Maasthi is beautiful and cute thumba changide aa Devara aashervada Nina melle sada hege eralli Arjuna na hage agokke agala Adare aadevara krupe enda Arjuna na hage hagu love you maasthi I like it kanno thumba changidiya ❤❤❤❤❤❤❤❤❤❤❤❤❤❤❤❤❤❤❤❤❤❤❤❤💖💖💖💖💖💖💖💖💖💖💖💖💖💖💖💖
@user-rt9yi5xp4b7 ай бұрын
ವೀನು ಅಣ್ಣಾ ನ ಮಾತಾಡಿಸಿ ಪ್ಲೀಸ್ 🙏🙏
@TejshTejsh-dh1sx7 ай бұрын
ಕನ್ನಡ ಕಂದ ಮಸ್ತಿ ರೆಡಿ ದಸರಾ nest 🤝🔥
@virupaksham62047 ай бұрын
good 👍 ಮೇಡಂ
@Vinaygowda8887 ай бұрын
6:25 😢❤ well said brother
@abhishekgowda54267 ай бұрын
Abhi his a fantastic human being, he take care of his elephant very good! ❤
@prasadappu72407 ай бұрын
King arjunaa❤
@VijayVijay-iq6xe7 ай бұрын
ಅಭಿಮನ್ಯು💪
@thanmaybm66987 ай бұрын
Mashti aneee tumbhaa chanagideeee akka ❤❤❤❤❤❤❤❤
@geethabadiger19897 ай бұрын
Maasthi...karnataka.kanda
@user-cn8rv6ct3i7 ай бұрын
Super masthi❤❤❤❤
@ushakumari-eh4rk6 ай бұрын
ಮಾಸ್ತಿ ಮುದ್ದಾಗಿದ್ದಾನೆ. ಕನ್ನಡದ ಕಂದ.
@rohithdanand8027 ай бұрын
ಅಜು೯ನ ❤❤❤❤❤
@Chai0102abc7 ай бұрын
All the best cute Maasti elephant.. ❤
@nuthangowda4567 ай бұрын
ಮಾಸ್ತಿ 😍
@gireeshgireesh6637 ай бұрын
6:16 ಸೋಮಣ್ಣ ಆನೆ ಬಗ್ಗೆ ಮಾಹಿತಿ❤
@user-xj8lq3qy7w6 ай бұрын
❤❤❤❤❤ muddagide and nan arjuna appata abhimani
@lathap27 ай бұрын
Hello massthi ❤god bless you 🙏🙏🙏 mam happy new year ❤❤🙏🌹🙏
@haricr32357 ай бұрын
ನನ್ನ ಪ್ರೀತಿಯ ಆನೆ ಹಾಗಬಿಟಿದ್ದಾನೆ
@sanjusosade36027 ай бұрын
Very good Mashthi
@gangadharp4777 ай бұрын
Nice Mam ❤ Plz Update Abhimanyu
@manjusstcskoppa20776 ай бұрын
❤❤🙏🙏🐘🐘
@ChethanaChethu-fx4hv7 ай бұрын
So cute ❤
@Sandy_M_Acharya7 ай бұрын
They're precious creatures 🦣❤️❤️❤️
@madhuputtaswamy139977 ай бұрын
They are just beautiful creatures save them at any cost