DV ಸುಬ್ಬಣ್ಣನವರಿಂದ ಭಕ್ತ ಕುಂಬಾರ, ಭಕ್ತ ಕನಕದಾಸ ಚಿತ್ರದ ದೃಶ್ಯಗಳ ವಿಶ್ಲೇಷಣೆ.. | Astrologer Subbanna | Ep 3

  Рет қаралды 2,822

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

7 күн бұрын

#annavru
#rajkumar
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZfaq channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 30
@vinayakscreenprinters8627
@vinayakscreenprinters8627 4 күн бұрын
ಇವತ್ತು ನಾನು ತುಂಬಾ ಸಂತೋಷ ವಾಯಿತು ಕಾರಣ ನಾನು ಶ್ರೀ ಶನೇಶ್ವರ ಆರಾಧಕ ಹಾಗೂ ಅಣ್ಣಾವ್ರ ಆರಾಧ್ಯ ದೈವ ನನಗೆ ಯೋಗದ ಸ್ಪೂರ್ತಿ ಗುರುಗಳೇ ಶನೇಶ್ವರ ದೇವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಎಂದು ವಿನಂತಿ ಗುರುಗಳೇ 🙏💐 ಅಣ್ಣಾವ್ರು ಒಬ್ಬ ಯುಗ ಪುರುಷರು 🙏
@user-eg6od4tk6c
@user-eg6od4tk6c 5 күн бұрын
ನಿಮ್ಮ. ಮಾತು. ಸತ್ಯ. ಸರ್.ಡಾ. ರಾಜಕುಮಾರ್. ನಿಜವಾಗಿ. ವಿಶ್ವಕೋಶ ಇದ್ದ. ಹಾಗೆ. 🙏🙏🙏🙏🙏🙏
@mahadevna6713
@mahadevna6713 5 күн бұрын
ಹೃತ್ಪೂರ್ವಕ ಧನ್ಯವಾದಗಳು ಸರ್ ನಮ್ಮ ಬದುಕು ಬದಲಿಸಿದ ನಮ್ಮ ಅಣ್ಣಾವ್ರ ಚಿತ್ರಗಳು.
@poornimavenkatesh1426
@poornimavenkatesh1426 4 күн бұрын
ತುಂಬಾ ಒಳ್ಳೆಯ ಸಂದರ್ಶನ. ಈ ಸಂಚಿಕೆಗಾಗಿ ಶ್ರೀ ಸುಬ್ಬಣ್ಣ ಅವರಿಗೂ, ಶ್ರೀ ಮಂಜುನಾಥ್ ಅವರಿಗೂ ಧನ್ಯವಾದಗಳು.
@BRMediaHouse
@BRMediaHouse 4 күн бұрын
ಕನ್ನಡ ಕನ್ನಡಿಗ ಕರ್ನಾಟಕದ ಪ್ರತಿರೂಪು ನಮ್ಮ ಅಣ್ಣಾವ್ರು❤🙏🏻
@trimurthya149
@trimurthya149 5 күн бұрын
ತೆರೆ ಮರೆಯ ಕಲಾವಿದರ ಬಗ್ಗೆ ಮತ್ತಷ್ಟು ಬರಲಿ.
@someshwarbendigeri4197
@someshwarbendigeri4197 4 күн бұрын
ಅನುಭವ ಇದ್ದಲ್ಲಿ ಅಮೃತ್ ಇರುತ್ತಂತೆ. ಹಾಗೆ ಸುಬ್ಬಣ್ಣ ಅವರು. ಜೋತಿಶ್ಶ ಬಗ್ಗೆ ಮಾತಾಡಿಸಿ. ವಿಶ್ಲೇಷಣೆ ಬಹಳೇ ಚೆನ್ನಾಗಿದೆ.
@shivkumar9876
@shivkumar9876 4 күн бұрын
Rajkumar was spiritual power.
@vijaymanjunath5646
@vijaymanjunath5646 3 күн бұрын
ದಯವಿಟ್ಟು ನಳ ಮಹಾರಾಜ ಹಾಗೂ ವಿಕ್ರಮ ಮಹಾರಾಜರ ಚರಿತ್ರೆಯ ಕುರಿತು ತಿಳಿಸಿ.🙏🙏🙏
@ravikumarrr190
@ravikumarrr190 4 күн бұрын
Your's Interview Eye Opens All Raj Anna Fan's Followers What Is Muthhanna Very Very Nice Your Way Of Thinking Dhayavaadagalu Subbanna Manjunath Sir Jai Karnataka Jai Bharatha
@mohanraj7094
@mohanraj7094 2 күн бұрын
ಅಣ್ಣಾವ್ರಿಗೆ ನಟನೆ ಗೊತ್ತಿರಲ್ಲಿಲ್ಲ.ಅವರು ಆಯಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡು ತ್ತಿದ್ದರು. ಜೈ ಅಣ್ಣಾವ್ರಿಗೆ.
@latheefpm7346
@latheefpm7346 4 күн бұрын
ಯುಗಪುರುಷರು
@mangalamohan4841
@mangalamohan4841 4 күн бұрын
Appratimaranna sandharshana madida total kannada vaahini ge pranamagalu
@nageshwarrao4639
@nageshwarrao4639 4 күн бұрын
Upayuktha mahithi sir, nim ibbarigu dhanyavada sir
@flossyveigas888
@flossyveigas888 4 күн бұрын
ಇವರ ಮಾತುಗಳು ಕೇಳಿ ತುಂಬಾ ಸಂತೋಷ ವಾಯ್ತು. ಧನ್ಯವಾದಗಳು.
@umadevipatil5557
@umadevipatil5557 4 күн бұрын
Adorable man
@somannads5094
@somannads5094 4 күн бұрын
Olleya karyakrama., good morning.,
@venkateshkr7146
@venkateshkr7146 4 күн бұрын
Very meaningful episode. Thank you very much to both of you.
@kskszjjaj7111
@kskszjjaj7111 4 күн бұрын
Super.sar
@user-el7qm7pb3h
@user-el7qm7pb3h 3 күн бұрын
❤❤❤❤❤
@user-ht7cu9jk6b
@user-ht7cu9jk6b 3 күн бұрын
🙏🙏🎉🎉
@murlimurli8913
@murlimurli8913 5 күн бұрын
💚❤
@srinivasrao7083
@srinivasrao7083 4 күн бұрын
PRVK PRASAD is Great person. I have read his book more then 50 times. Naa Kartha Hari Kartha.
@haleshappad4143
@haleshappad4143 4 күн бұрын
Avarige avare saati
@puttannam322
@puttannam322 4 күн бұрын
K. C. N. Chandhru. Hrudhaya. Vantharu. Hage. Nevuhrudhaya. Vantharu. Manjunatha. Sir. Ge. Good. Morning. Sir. K. C. N. Chandhru. Greats
@subhashyaraganavi8910
@subhashyaraganavi8910 4 күн бұрын
Annavaru obba Kalaa Santa
@sudheerkumarlkaulgud7521
@sudheerkumarlkaulgud7521 4 күн бұрын
ಧನ್ಯವಾದಗಳು...... ಮತ್ತೊಮ್ಮೆ ಇವರ ಸಂದರ್ಶನ ಮಾಡಿ
ಬೇರೆ ಭಾಷೆ ಹಾಡು ಹಾಡಿದರೆ ಹೊಡೆಸ್ಕೊಂಡು ಬರಬೇಕಾಗಿತ್ತು..!! | Sudarshan | Ep 5
18:10
МАМА И STANDOFF 2 😳 !FAKE GUN! #shorts
00:34
INNA SERG
Рет қаралды 3,9 МЛН
ಮೈಸೂರ ಮಲ್ಲಿಗೆ ಚಿತ್ರದ ಮೇಕಿಂಗ್ ಸ್ವಾರಸ್ಯಗಳು | C Ashwath | Ep 6 | Cinema Swarasyagalu
14:06
Щенок Нашёл Маму 🥹❤️
0:31
ДоброShorts
Рет қаралды 6 МЛН
Живые куклы и злая племянница! Часть 3! #shorts
0:35
Пугает людей игрушкой аллигатора в воде
0:14
Короче, новости
Рет қаралды 3,3 МЛН
Щенок Нашёл Маму 🥹❤️
0:31
ДоброShorts
Рет қаралды 6 МЛН