ಎಷ್ಟೇ ದೊಡ್ಡ ಶನಿದೋಷವಿದ್ದರೂ, ಅದನ್ನು ತಕ್ಷಣ ಪರಿಹರಿಸುವ ಪವಾಡ ಈ ಶನಿ ಮಂತ್ರ| Powerful Shani Mantra |KANNADA||

  Рет қаралды 7,311

NAGAVE MAHAMAYA

NAGAVE MAHAMAYA

28 күн бұрын

ಎಷ್ಟೇ ದೊಡ್ಡ ಶನಿದೋಷವಿದ್ದರೂ, ಅದನ್ನು ತಕ್ಷಣ ಪರಿಹರಿಸುವ ಪವಾಡ ಈ ಶನಿ ಮಂತ್ರ| Powerful Shani Mantra |KANNADA||
ಶನಿ ದೇವರು ನೀಲಾಂಜನದ ರೀತಿ
ಬಣ್ಣವನ್ನು ಹೊಂದಿದ್ದಾರೆ ಮತ್ತು ಅವರು
ಕಶ್ಯಪ ಮಹರ್ಷಿಗಳ ಮೊಮ್ಮಗ. ಬಹಳ
ಸಂಘರ್ಷದ ನಂತರ, ಅವರಿಗೆ
"ಕರ್ಮಫಲದಾತ" ಅನ್ನುವ ಪದವಿ
ಸಿಕ್ಕಿದೆ. ಶನಿ ದೇವರು ಕೆಟ್ಟವರೆಲ್ಲ.
ಅವರು ಕೆಟ್ಟವರಿಗೆ ಕೆಟ್ಟವರು ಅಷ್ಟೆ.
ಅವರನ್ನು ಯಾರು ಭಕ್ತಿಯಿಂದ ಭಜಿಸುತ್ತಾರೋ,
ಯಾರು ಒಳ್ಳೆಯವರೋ, ಯಾರು ಸದಾ
ಧರ್ಮದ ದಾರಿಯಲ್ಲಿ ನಡೆಯುತ್ತಾರೋ, ಅಂತಹ
ಜನರಿಗೆ ಶನಿ ದೇವರು ಅತ್ಯಂತ ಶುಭ ಫಲಗಳನ್ನು
ಕರುಣಿಸುತ್ತಾರೆ ಹಾಗೂ ಅವರ ಜೀವನವನ್ನು
ಸಂತೋಷದಿಂದ ತುಂಬಿ ಬಿಡುತ್ತಾರೆ.
ಈ ಶಕ್ತಿಶಾಲಿ ಶನೈಶ್ಚರ ಮಂತ್ರವನ್ನು
ಭಕ್ತಿಯಿಂದ ದಿನಕ್ಕೆ, 2 ಬಾರಿ ಕೇಳಿದರೆ,
ಎಂತಹ ದೊಡ್ಡ ಶನಿದೋಷವಿದ್ದರೂ
ಅದು ಪರಿಹಾರವಾಗುತ್ತದೆ, ಪಾಪ
ನಾಶವಾಗುತ್ತದೆ, ಸಂಪತ್ತು ಪ್ರಾಪ್ತಿಯಾಗುತ್ತದೆ,
ಕಷ್ಟಗಳು ದೂರವಾಗುತ್ತವೆ ಮತ್ತು ಮಾನಸಿಕ
ಶಾಂತಿ ಪ್ರಾಪ್ತಿಯಾಗುತ್ತದೆ.
ಈ ಮಂತ್ರವನ್ನು ಶನಿ ದೇವರ ಧ್ಯಾನ ಮಾಡುತ್ತಾ
ಕೇಳಿ ಹಾಗೂ ಮಂತ್ರ ಕೇಳುವಾಗ ಎರಡೂ
ಕೈಗಳಲ್ಲಿ ಈ ಮುದ್ರೆಯನ್ನು ಹಿಡಿದುಕೊಂಡರೆ,
ಶೀಘ್ರದಲ್ಲಿ ಫಲ ಸಿಗುತ್ತದೆ. ಸದಾ ಒಳ್ಳೆಯ
ಕೆಲಸಗಳನ್ನು ಮಾಡಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#bhakti
#mantra
#bhaktimantra
#kannada
#ಕನ್ನಡ
#ಮಂತ್ರ
ಶನೈಶ್ಚರ
#shanaishchara
#nagave mahamaya
MANTRA. SHANAISHCHARA MANTRA
ಶನೈಶ್ಚರ ಮಂತ್ರ
ARTIST. GAURI
ಗೌರಿ

Пікірлер: 20
@ManjunathBM-ch9hb
@ManjunathBM-ch9hb 26 күн бұрын
Om. Praam. Preem. Proumm. Saha. ShneashhRaaya. NamaHa... 🙏🙏🙏🙏🙏
@pandaribai8903
@pandaribai8903 26 күн бұрын
Om shaniswarayanamaha
@sarojashetty94
@sarojashetty94 26 күн бұрын
Om Shanishwaraya namaha
@hemavathicm2820
@hemavathicm2820 26 күн бұрын
Om sanidevaya Namaha
@subramanyshetty8689
@subramanyshetty8689 26 күн бұрын
Om sham shaneswaraya namaha
@Virupaksha-wn7ht
@Virupaksha-wn7ht 26 күн бұрын
Jai Ganesh Raya Nama
@user-tt6xg7xw3m
@user-tt6xg7xw3m 26 күн бұрын
Om sham shanishcharayenamaha
@RajeshKumardc238
@RajeshKumardc238 26 күн бұрын
Om Shani Dev hai naam hai naam 🙏🏻🪔🎇🪔🌼🪔🌹🏵️🪔🪔🌼🌹🪔🎇🪔🌹🏵️🪔🪔🌼🌹🪔🎇🪔🌹🏵️🪔🪔🌼🌹🙏🏻🙏🏻🙏🏻🙏🏻🙏🏻🙏🏻🙏🏻🙏🏻
@mamathamamatha1651
@mamathamamatha1651 26 күн бұрын
🙏🙏
@prashanthiks1378
@prashanthiks1378 26 күн бұрын
Om Shaum Shanashwaraya namah
@munegowda5502
@munegowda5502 26 күн бұрын
🙏🍍🍇🙏🍍🍇🙏🍍🍇🙏
@mbhandari4822
@mbhandari4822 26 күн бұрын
🙏🙏🙏🙏🙏🙏
@munegowda5502
@munegowda5502 26 күн бұрын
🙏🙏🙏
@ManjunathBM-ch9hb
@ManjunathBM-ch9hb 26 күн бұрын
Godd. BllesForAllll. 🙏🙏🙏
@ramannapoojary1762
@ramannapoojary1762 26 күн бұрын
Om Shum Shanaishwaraya ನಮಃ 🪴☘️🌳🌿🙏👏🙏👏🙏👏🎬🎬🎬
@user-hn9sc9un5k
@user-hn9sc9un5k 26 күн бұрын
Om shum shnaishwaraya namh
@ShivakaranGurappalavara
@ShivakaranGurappalavara 26 күн бұрын
ಜೈ ಶನೇಶ್ವರ ಸ್ವಾಮಿ ಜೈ ಶನೇಶ್ವರ ಸ್ವಾಮಿ
@KeshavaKeshava-pf7sb
@KeshavaKeshava-pf7sb 26 күн бұрын
ಓಂ ಶಾನೆಸ್ವರಾಯ ನಮಃ
@subramanyshetty8689
@subramanyshetty8689 26 күн бұрын
Om sham shaneswaraya namaha
@gayathrik6907
@gayathrik6907 26 күн бұрын
🙏🙏
Задержи дыхание дольше всех!
00:42
Аришнев
Рет қаралды 3,8 МЛН
Little brothers couldn't stay calm when they noticed a bin lorry #shorts
00:32
Fabiosa Best Lifehacks
Рет қаралды 6 МЛН
PRATYANGIRA MANTRA | BLACK MAGIC REMOVAL | SHATRU SAMHARA MANTRA | ಪ್ರತ್ಯಾಂಗಿರ ಮಂತ್ರ #pratyangira
29:07
Задержи дыхание дольше всех!
00:42
Аришнев
Рет қаралды 3,8 МЛН