ತುಂಬಾ ಸುಲಭವಾದ ರೆಸಿಪಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
@bharathiashok9424 Жыл бұрын
ನಾವು ಇಲ್ಲಿ ಆಸ್ಟ್ರೇಲಿಯಾದಲ್ಲೂ ಮಾಡುತ್ತೇವೆ. ವಾರದ ಒಂದು ದಿನದ ತಿಂಡಿ ನಮಗೆ. ನಾವು ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ ಹಾಕಿ ಮತ್ತೆ ನೀರುಳ್ಳಿ, ಹಸಿಮೆಣಸು, ಇಂಗು, ಕರಿಬೇವು ಎಲ್ಲ ಹಾಕಿ ಮಾಡ್ತೇವೆ. ನಾವು ಇದಕ್ಕೆ ನುಚ್ಚು ಹಾಕ್ತೇವೆ. ನುಚ್ಚು ಉಪ್ಪಿಟ್ಟು ಅಂತ ಹೇಳ್ತೇವೆ.
@shahnazfarukhi6731 Жыл бұрын
ಇದನ್ನು ನಿಂಗಾಲ್ use ಮಾಡಿ ಮಾಡುತಿದ್ದರು ನಮ್ಮಜ್ಜಿ 😍thanks for taking me back to my childhood 😍
@rekhamanishetty4049 Жыл бұрын
Super recipe Rashmi. Super undu. Yanla ini malthe. Shoku aathnd. Thank you.
@trivenissagarkannadavlog Жыл бұрын
Hi akka super recipe tumbane chennagide nice video 👌👌😋
@ganeshprabhu74767 ай бұрын
Green chilly n curry leaves with little jaggery soooooper
@mamamapranesh3692 Жыл бұрын
Wow. ಸೂಪರ್
@nainashetty519 Жыл бұрын
Yan dumbhu yepala mathondhu ethe, super recipi, ethedha jokuleg undhu gothhuppare sadhya ejji, Bella pandunda laik apundu
@roopa...paaruuu4904 Жыл бұрын
Nam manenallu e nocchi madtre👌🏻👌🏻👌🏻aagutte♥️
@manjulakumbi62810 ай бұрын
ಸುಲಭವಾಗಿ ಮಾಡಬಹುದು
@Omganeshplayhome9 ай бұрын
ಏನ್ 1st ಟೈಮ್ ಅಟಿಲ್ ಮಾಲ್ತಿನಿ, ಸೂಪರ್ ಆತಂಡ್. ಥ್ಯಾಂಕ್ಸ್
@rashmaalva186 Жыл бұрын
ನಾನು ಗಂಧಸಾಲೆ ಅಕ್ಕಿ ಯಲ್ಲಿ ದ್ರಾಕ್ಷಿ, ಗೋಡಂಬಿ, ಚೆಕ್ಕೆ, ಲವಂಗ ಹಾಕಿ ಮಾಡತೇನೆ, light sweet madi super agthade.