Рет қаралды 99,664
Anger control | ಸನ್ಯಾಸಿ ಮತ್ತು ಬಡವನ ಕಥೆ | Monk and poor man story | Buddha | Kannada motivation story
Instagram:
/ ravikumarlj
this is a motivation story of a monk and a poor man. how anger destroys once life is clearly explain in this story. also human behaviour is very complex. for the same words and situation different persons react in different ways. this Buddhist monk come across a king and a poor man where he finds the difference in their thinking.
#Ravikumarlj
ಒಬ್ಬ ಬೌದ್ಧ ಸನ್ಯಾಸಿ ರಾಜ ಮತ್ತು ಒಬ್ಬ ಬಡ ವ್ಯಕ್ತಿಗೆ ಒಂದೇ ರೀತಿಯ ವಿಷಯವನ್ನು ಬೋಧಿಸುತ್ತಾನೆ. ಆದರೆ ಅವರಿಬ್ಬರ ಪ್ರತಿಕ್ರಿಯೆ ವಿರುದ್ಧವಾಗಿದ್ದವು. ಇದು ಒಂದೇ ಮಾತಿಗೆ ಅಥವಾ ಒಂದೇ ಸಂದರ್ಭಕ್ಕೆ ಬೇರೆ ಬೇರೆ ಮನುಷ್ಯರು ಬೇರೆ-ಬೇರೆ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಮನುಷ್ಯನ ನಡುವಳಿಕೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಅನಿವಾರ್ಯ.
ಹಾಗೆ ಈ ಕತೆ ಇನ್ನೊಂದು ಆಯಾಮದಲ್ಲಿ ಕೋಪ ಹೇಗೆ ಮನುಷ್ಯನಿಗೆ ಹಾನಿ ಮಾಡುತ್ತದೆ ಎಂಬುದನ್ನು ಸಹ ತಿಳಿಸಿಕೊಡುತ್ತದೆ. ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂಬುದಕ್ಕೆ ಈ ಕಥೆ ಒಂದು ಉದಾಹರಣೆಯಾಗಿದೆ.
#RKLJmotivation #Echokannada #kannadamotivation #kannadastories #angercontrol #monkstory #Kannada #kannadakathegalu #buddha #Kannadabuddhastory #ಕನ್ನಡಕಥೆಗಳು #problemsolving #life