Time | ಸ್ವಲ್ಪ ಕಾದು ನೋಡಿ | ಸಮಯಕ್ಕೂ ಸಮಯಬೇಕು | ನರ್ತಕಿ | Motivational story | Patience | Ravi Kumar L J

  Рет қаралды 82,073

Echo Kannada

Echo Kannada

4 жыл бұрын

Time | ಸ್ವಲ್ಪ ಕಾದು ನೋಡಿ | ಸಮಯಕ್ಕೂ ಸಮಯಬೇಕು | ನರ್ತಕಿ | Motivational story | Patience | Ravi Kumar L J
Follow me on
Instagram:
/ ravikumarlj
Twitter - / ravikumarlj
Twitter - / echokannada
ನೆನಪಿಡಿ ಬಂಧುಗಳೇ: ಯಾವುದೇ ಕೆಲಸ ಪ್ರಾರಂಭಿಸಿದಾಗ ಇರುವ ಉತ್ಸಾಹ, ಎಚ್ಚರ ಕೊನೆಯವರೆಗೂ ಇರಲಿ. ಹೌದು ಕೆಲವು ಕೆಲಸಗಳು ತಡ ಮಾಡುತ್ತವೆ. ಆದರೂ ಯಾವುದೇ ಕೆಲಸ ಆರಂಭವಾಗಿದೆ ಎಂದರೆ ಫಲಿತಾಂಶ ಬಂದೇ ಬರುತ್ತದೆ ಸ್ವಲ್ಪ ತಾಳ್ಮೆ ಇರಲಿ. #Ravikumarlj
[ This video is a motivational story of kings court incident where dancer motivates a sage, Prince, and king's daughter. Time is a precious pearl, every work needs time to give result. patience is powerful weapon. this video motivates the youth, business person, and students to have patience in life. #Echokannada Has similar motivational story and inspirational videos please watch and share with your friends to spread positivity ]
#RKLJ #motivation #Kannadastory #Kannadamotivation #inspiration #Raa #patience #Time #Timestory #patiencestory #positivity #kingsstory #spirituality #Kannada #Karnataka #Moralstory

Пікірлер: 251
@gh-xb2iw
@gh-xb2iw 4 жыл бұрын
ಸಮಯವು ಕಳೆದಿಹುದು ಬಹಳ ಉಳಿದಿರುವ ಸಮಯವು ವಿರಳ ಪ್ರತಿಕ್ಷಣ ಕ್ಷಣಗಳು ಕಳೆದವು ನಿರಾಂತಕ ಕೊನೆ ಕ್ಷಣದಿ ಬರದಿರಲಿ ಕಳಂಕ ಎಂಥಾ ಮಾತು ನೀವು ಹೇಳುವ ಪ್ರತಿಯೊಂದು ಮಾತು ಅತ್ಯಮೂಲ್ಯ
@pundalikkore2312
@pundalikkore2312 4 жыл бұрын
ನನಗೆ ಆ ಸಂದೇಶ ತುಂಬಾ ಇಷ್ಟವಾಯಿತು... ಎಷ್ಟರಮಟ್ಟಿಗೆ ಎಂದರೆ ನಾನು ಕೂಡ ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಹಾಗೂ ಇತರರಿಗೂ ಅಳವಡಿಸಿಕೊ ಎಂದು ತಿಳಿಸುವ ಅಷ್ಟರಮಟ್ಟಿಗೆ ...
@dadojiraohullmani5582
@dadojiraohullmani5582 Ай бұрын
ಸುಂದರ ಸಮಾಜಕ್ಕೆ ಅದ್ಭುತ ಸಂದೇಶ ಜೀವನ. ಅರ್ಥ ಮಾಡಕೊಳ್ಳ್ಲು 🙏🙏dyh ಧನ್ಯವಾದಗಳು 👌
@chayas.m2922
@chayas.m2922 4 жыл бұрын
Wow !!! Sir ತುಂಬಾ ಅದ್ಭುತವಾದ ಮತ್ತು ಸ್ಪೂರ್ತಿದಾಯಕವಾದ‌ ಕಥೆ,🙏
@akashkilliket9927
@akashkilliket9927 4 жыл бұрын
Yes
@oleppaoleppa6742
@oleppaoleppa6742 2 жыл бұрын
👍
@kiranraju4347
@kiranraju4347 4 жыл бұрын
ತುಂಬಾ ಅದ್ಭುತವಾದ ಮತ್ತು ಸ್ಪೂರ್ತಿದಾಯಕ ಕಥೆ,‌ ನೀವು ಹೀಗೆ ಕಥೆಗಳನ್ನು ಮಾಡುತ್ತಿರಿ, ಯಾವುದೇ ಕಾರಣಕ್ಕು‌ ನಿಲ್ಲಿಸದಿರಿ..... 🙏🙏🙏
@hiranmaihiranmai2864
@hiranmaihiranmai2864 4 жыл бұрын
ತುಂಬಾ ಉಪಯೋಗಕಾರಿ ಹಾಗೂ ಹಿಡಿದ ಕೆಲಸ ಬಿಡದೆ ಸಾದಿಸುವ ಛಲದ ಪ್ರೇರಕ ನುಡಿಗಳು. 👍ಧನ್ಯವಾದಗಳು ಸರ್ ನಿಮಗೆ 🙏
@9343410300
@9343410300 4 жыл бұрын
ಕರ್ತವ್ಯದಿಂದ ದೂರ ಸರಿಯದೆ ನಿಷ್ಠೆಯಿಂದ ಕಾರ್ಯವನ್ನು ಮಾಡುವುದು ನಮ್ಮೆಲ್ಲರ ಪ್ರಥಮ ಆದ್ಯತೆ ಆಗಬೇಕು. ನಿಮಗೂ ನಿಮ್ಮ ಈ ಕರ್ತವ್ಯಕ್ಕೆ ಉತ್ಕರ್ಶವಾದ ಫಲವು ಲಭಿಸಲಿ ಎಂದು ನಾನು ದೇವರಲ್ಲಿ ಪ್ರಾತಿಸುತ್ತೇನೆ. 🙏❤️👌👍
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@shivarajmkshivaraj9519
@shivarajmkshivaraj9519 4 жыл бұрын
Super sir
@santhoshgl3409
@santhoshgl3409 4 жыл бұрын
Supar
@madhudevelliers1763
@madhudevelliers1763 4 жыл бұрын
I love your voice bro
@mutturajh1170
@mutturajh1170 4 жыл бұрын
ಆ ನಾಲ್ಕು ಸಾಲು ಕೇಳಿ ಮೈ ರೋಮಾಂಚನಗೊಂಡಿತು ದೇಹದಲ್ಲಿ ಏನೋ ಆವರಿಸಿದಂತಾಯಿಯು ಬಹಳ ಅದ್ಬುತವಾದ ಕತೆ sir ಧನ್ಯವಾದಗಳು
@ambikakumbi199
@ambikakumbi199 4 жыл бұрын
Super story thnku very much dis story motivated me thnku sir
@kannadasmallscreen7695
@kannadasmallscreen7695 4 жыл бұрын
Best story
@venkateshvirat7308
@venkateshvirat7308 4 жыл бұрын
ಸತ್ಯ ವಾದ ಮಾತು ಅಣ್ಣ ಸ್ಫೂರ್ತಿದಾಯಕವಾದ ಕಥೆ ಅಣ್ಣ 🌜ಧನ್ಯವಾದಗಳು ಶುಭರಾತ್ರಿ ಅಣ್ಣ 🌛
@devindrachannur8771
@devindrachannur8771 Жыл бұрын
Furti.dayk.dhnnywadgaiuu
@the_dark_mindset
@the_dark_mindset 4 жыл бұрын
Super Sir nice
@user-yv8nb7yb4c
@user-yv8nb7yb4c 4 жыл бұрын
ಕಥೆಯ ಸಾರಾಂಶ, ತಾಳಿದವನು ಬಾಳಿಯಾನು ತಾಳ್ಮೆ ನಮ್ಮ ಎಷ್ಟೋ ಮಾತಿನ ಅಪಘಾತವನ್ನು ತಪ್ಪಿಸುತ್ತದೆ..
@sapnaprashanth5497
@sapnaprashanth5497 4 жыл бұрын
Super story bro
@harikgnayak23
@harikgnayak23 4 жыл бұрын
ಸೂಪರ್ ಬ್ರದರ್
@jyothisundar8067
@jyothisundar8067 4 жыл бұрын
ತುಂಬಾ ಒಳ್ಳೆಯ ಕಥೆ ನಿಮಗೆ ಧನ್ಯವಾದಗಳು
@sunanda6233
@sunanda6233 5 ай бұрын
Thank you sir
@prafullkumarkulli261
@prafullkumarkulli261 4 жыл бұрын
Very beautifully elaborated
@rathanuppi643
@rathanuppi643 4 жыл бұрын
👍
@maheshmyson1245
@maheshmyson1245 4 жыл бұрын
Super
@mahadevappabalagali7635
@mahadevappabalagali7635 4 жыл бұрын
Thank you
@hithuroman7012
@hithuroman7012 4 жыл бұрын
Awesome sir👏👏👏
@laxmiiragar6331
@laxmiiragar6331 4 жыл бұрын
Thanku
@vinayakkadlaskar1932
@vinayakkadlaskar1932 3 жыл бұрын
ಅಣ್ಣಾ ಒಮ್ಮೆ ಕರ್ಮ ಮತ್ತು ಕರ್ತವ್ಯ ಇದರ ಅರ್ಥ ಹೇಳಿದಿಲ್ಲಾ ಅಂದೇ ರೀತಿ ಇದನ್ನು ಹೇಳು, "'ಸಮಯವು ಕಳೆದಿಹುದು ಬಹಳ, ಉಳಿದಿರುವ ಸಮಯವು ವಿರಳ! ಪ್ರತಿ ಕ್ಷಣ ಕ್ಷಣಗಳು ಕಳೆದೆವು ನಿರಾತಂಕ, ಕೊನೆ ಕ್ಷಣದಿ ಬಾರದಿರಲಿ ಕಳಂಕ.."" 🙏🙏 super video ayti bro ,,, youth prati SAMAYAVU arath madkobeko jeeva, aariti hellu 🤔😳🤩🤩😍😍😘😘
@chayadevi4123
@chayadevi4123 4 жыл бұрын
👌👌🙏🙏🙏
@SavikshanaR
@SavikshanaR 3 жыл бұрын
Thumba adbhuthavada kathe🙏🙏💐💐
@EchoKannada
@EchoKannada 3 жыл бұрын
Thank you
@vkcreations4483
@vkcreations4483 4 жыл бұрын
What a story sir beautiful
@chandrakantdsubedar3483
@chandrakantdsubedar3483 2 жыл бұрын
ನಿಮ್ಮ ಪ್ರತಿಯೊಂದು ಕಥೆಗಳು ಬಹಳ ಅರ್ಥಪೂರ್ಣ ಹಾಗೂ ಜೀವನ ರೂಪಿಸಲು ದಾರಿದೀಪ ನಿಮ್ಮ ಈ ಸಾಧನೆಗೆ ಕೋಟಿ ನಮನಗಳು ಸರ್ 🙏🙏🙏
@EchoKannada
@EchoKannada 2 жыл бұрын
ಧನ್ಯವಾದಗಳು ಚಂದ್ರಕಾಂತ್ ರವರೆ 💐
@mallapaamnngi701
@mallapaamnngi701 4 жыл бұрын
Nice 👏🖒👌
@warrior4913
@warrior4913 4 жыл бұрын
What a great story sir
@kasturirudrappa542
@kasturirudrappa542 4 жыл бұрын
ತುಂಬಾ ಅದ್ಭುತ ವಾಗಿ ವಿವರಣೆ ಕೊಡ್ತೀರಿ ನೀವೂ
@angelsupreme4559
@angelsupreme4559 4 жыл бұрын
Super brother
@nandashreenandashree6876
@nandashreenandashree6876 4 жыл бұрын
Thank you sir... thumbu hrudayada dhanyavadagalu nimge..🙏🙏
@chandrappakcn8626
@chandrappakcn8626 Жыл бұрын
ಬಹಳಷ್ಟು ಒಳ್ಳೆಯ ಮಾಹಿತಿ ನೀಡಿದಿರಿ ನಿಮಗೆ ತುಂಬಾ ಧನ್ಯವಾದಗಳು ಪ್ರಿಯರೇ ನಮಸ್ತೆ.
@EchoKannada
@EchoKannada Жыл бұрын
ಧನ್ಯವಾದಗಳು 💐
@jayanthidevadiga.
@jayanthidevadiga. 4 жыл бұрын
Good moral story
@shubhavijayakumar8075
@shubhavijayakumar8075 Жыл бұрын
Excellent message
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@surya7224
@surya7224 4 жыл бұрын
Very valuable teaching 🙏
@harshajj8583
@harshajj8583 4 жыл бұрын
Superrrrrrrr sir🙏🙏🙏
@ravipatil4377
@ravipatil4377 2 жыл бұрын
Superb
@YogeshwarikYoga
@YogeshwarikYoga 4 жыл бұрын
Sir what a Immpecable story😁🙏
@rudrashivappa5826
@rudrashivappa5826 4 жыл бұрын
Golden story
@avantikapanchakshari1561
@avantikapanchakshari1561 4 жыл бұрын
Good message 🙏👏👍👌❤
@anandbcanandbc7930
@anandbcanandbc7930 4 жыл бұрын
Wonderful speech sir🙏🙏🙏
@tayammag5851
@tayammag5851 4 жыл бұрын
Exhalent sir........ no words.... thank you so much sir.....
@ganeshsoresh932
@ganeshsoresh932 4 жыл бұрын
Very good morel
@shwethakeerthi201
@shwethakeerthi201 3 ай бұрын
Super 👌 👏 Sir
@nisarganishi6792
@nisarganishi6792 3 жыл бұрын
Superb story sir
@EchoKannada
@EchoKannada 3 жыл бұрын
Thank you
@vasukavya8682
@vasukavya8682 3 жыл бұрын
Super bosssssssss
@bsnmng6815
@bsnmng6815 4 жыл бұрын
excellent
@user-qq7br2mx8f
@user-qq7br2mx8f 3 жыл бұрын
ತುಂಬಾ ಅಧ್ಬತವಾದ ಕಥೆ
@EchoKannada
@EchoKannada 3 жыл бұрын
ಧನ್ಯವಾದಗಳು 🙏
@sureshbb7859
@sureshbb7859 3 жыл бұрын
Great story sir thanku
@roopacm2815
@roopacm2815 4 жыл бұрын
Super sir and thank u
@shivasss4816
@shivasss4816 4 жыл бұрын
Super sir 👌👍
@lordshivagod4475
@lordshivagod4475 4 жыл бұрын
Super story.
@prashanthraorao3108
@prashanthraorao3108 4 жыл бұрын
Waw mind blowing story🙂
@krupap6383
@krupap6383 3 жыл бұрын
Prati matigu 1 arthavide....very nice story
@swasthikbenod4282
@swasthikbenod4282 4 жыл бұрын
Super sir thank you
@mallikarjuniamallikarjunia5439
@mallikarjuniamallikarjunia5439 4 жыл бұрын
Super stoty sir
@srisaivlogs999
@srisaivlogs999 3 жыл бұрын
Super story sir
@sarathinarayan7656
@sarathinarayan7656 3 жыл бұрын
Very nice 🙏
@sudhaananda1904
@sudhaananda1904 4 жыл бұрын
ಸಮಯಕ್ಕೂ ಸಮಯಬೇಕು ಚನ್ನಾಗಿದೆ ಸಾಲುಗಳು. ಕಥೆ ಚೆನ್ನಾಗಿ ವಿವರಿಸಿದಿರಿ. 💐
@sudha9034
@sudha9034 4 жыл бұрын
ನೀವು ಹೇಳುವ ಪ್ರತಿಯೊಂದು ಕಥೆಯೂ ಅದ್ಭುತ sir ಧನ್ಯವಾದಗಳು
@anilkurt4379
@anilkurt4379 4 жыл бұрын
Inspire...🕊🙏
@deekshith6636
@deekshith6636 4 жыл бұрын
Mind blown
@prajwalb.s4427
@prajwalb.s4427 4 жыл бұрын
Heart touching messages super super 😍👌🥰🥰💓💓💓💓👌👍
@meenakshiy3037
@meenakshiy3037 4 жыл бұрын
Tq so much bro
@dinesh-oq7gs
@dinesh-oq7gs 4 жыл бұрын
Voice super sir
@manjub375
@manjub375 4 жыл бұрын
Wow super super super Excilent all videos Sir
@EchoKannada
@EchoKannada 4 жыл бұрын
Thank you Brother ❤️🙏
@abelroman9057
@abelroman9057 3 жыл бұрын
Super super super
@EchoKannada
@EchoKannada 3 жыл бұрын
ಧನ್ಯವಾದಗಳು, ನಮ್ಮ ಹೊಸ ವಿಡಿಯೋ - kzfaq.info/get/bejne/aLFyjbRksp2wmoU.html ನೋಡಿ ಚಾನೆಲ್ Subscribe ಮಾಡಿ, ಅನಿಸಿಕೆನ ಕಮೆಂಟ್ಸ್ ನಲ್ಲಿ ಹಂಚಿಕೊಳ್ಳಿ.
@shriguru2312
@shriguru2312 4 жыл бұрын
Super I like those 4 lines, thank you very much
@dbedaplli4372
@dbedaplli4372 Жыл бұрын
👌👌👌 story Nimmanu nodiddu khusi ayitu
@EchoKannada
@EchoKannada Жыл бұрын
ಧನ್ಯವಾದಗಳು 💐
@VenkateshVenkatesh-ti7ou
@VenkateshVenkatesh-ti7ou 2 жыл бұрын
Very good for the Super executive Video
@EchoKannada
@EchoKannada 2 жыл бұрын
Thank you
@saidevika4168
@saidevika4168 2 жыл бұрын
ತುಂಬಾ ಒಳ್ಳೆಯ ಕಥೆ..
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@umeshag8390
@umeshag8390 Жыл бұрын
Great maatu
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@shivaleela2405
@shivaleela2405 3 жыл бұрын
Your voice superb sir😍
@EchoKannada
@EchoKannada 3 жыл бұрын
ಧನ್ಯವಾದಗಳು 🙏 ಚಾನೆಲ್ subscribe ಮಾಡಿ ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@user-hj2of4dm2u
@user-hj2of4dm2u 4 жыл бұрын
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ
@eshwarakb7749
@eshwarakb7749 4 жыл бұрын
E ಸಮಯದಲ್ಲಿ ತಿಳಿದುಕೊಳ್ಳ ಬೇಕಾದ ನುಡಿ ಗಳು
@kiranc486
@kiranc486 4 жыл бұрын
Every one thing positive and negative but not love is forever it is in you heart message it will live after death and live 🌍 but we should be happy it is Godgift good bless sir feel I try my best little bit sir but you give true story and best example thanks you sir
@manojkondaji8315
@manojkondaji8315 3 жыл бұрын
Super anna
@hruthikanaidu900
@hruthikanaidu900 4 жыл бұрын
Super sir nija kelondu sala namdalla da vastu siglila anta bejar padtiwi adre actually adkinta olle vastu munde sigute annodane martu bidtiwi. Nimma e motivations nannali nija tumbane changes agide. Kopa control madkondidene, bega sanna vishya ke bejar agodna kadime madkoltidene mte tumba vishya dalli mature agi decision tagoltidini. Tq so much sir heege mundu varili nimma e matu galu. Eshto jana motivational videos madtare but nivu example kottu madtirala ade super.
@suneetharamakrishna657
@suneetharamakrishna657 4 жыл бұрын
Nice to see u bro
@mallappakumbar3462
@mallappakumbar3462 4 жыл бұрын
Lord badaveshawar bagey video..Madi..
@govinda-hb3nq
@govinda-hb3nq 7 ай бұрын
Nivu tumba chenagi kate heltira brother
@manudeepu2584
@manudeepu2584 2 жыл бұрын
Good massge 🙏👍
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@mallikarjunkadagoudar9578
@mallikarjunkadagoudar9578 3 жыл бұрын
ಸಮಯಕ್ಕೂ ಸಮಯ ಕೊಡಬೇಕು
@EchoKannada
@EchoKannada 3 жыл бұрын
ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
@krishnalambani3309
@krishnalambani3309 4 жыл бұрын
Great Bro
@chikkuchikka7413
@chikkuchikka7413 2 жыл бұрын
Wonderful story sir🙇🙇🙇👍💐
@EchoKannada
@EchoKannada 2 жыл бұрын
Thank you
@vishalakshiv4068
@vishalakshiv4068 4 жыл бұрын
Olle manasige olle kelasakke olle chinthanege devaru sadaa jothe irthare hage nanna aashirvaada ninna meliruthade nirbayavagi ninna kalasadalli munde saagu God bless you kandda♥️
@bharathigaikwad9712
@bharathigaikwad9712 4 жыл бұрын
Very very nice voice 👌👍
@sarathinarayan7656
@sarathinarayan7656 3 жыл бұрын
Very good 👏👏💐🙏
@EchoKannada
@EchoKannada 2 жыл бұрын
Thank you
@narasimmaguruji1030
@narasimmaguruji1030 3 жыл бұрын
Supper story
@EchoKannada
@EchoKannada 3 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
@renukarh2550
@renukarh2550 3 жыл бұрын
Great story sir
@EchoKannada
@EchoKannada 3 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 250ಕ್ಕೂ ಹೆಚ್ಚು ಕಥೆಗಳಿವೆ, ಕೇಳಿ ನಿಮಗೆ ಇಷ್ಟವಾಗಬಹುದು.
@kasturirudrappa542
@kasturirudrappa542 4 жыл бұрын
ಗ್ರೇಟ್ ನೀವೂ
@deekshith6636
@deekshith6636 4 жыл бұрын
Super voice sir
@rmbrmb6199
@rmbrmb6199 4 жыл бұрын
ನಿಜ ಗುರುವೇ
@EchoKannada
@EchoKannada 4 жыл бұрын
ಧನ್ಯವಾದಗಳು 🙏
@chandrashekarac6526
@chandrashekarac6526 4 жыл бұрын
Wow....! Super sir 4 line nalli 5 jana sari hodru nanage etarada story tumba ista
@madhukumars520
@madhukumars520 4 жыл бұрын
M
@sujathahosamani8267
@sujathahosamani8267 3 жыл бұрын
Super story sir👌
@EchoKannada
@EchoKannada 3 жыл бұрын
ಧನ್ಯವಾದಗಳು ನಮ್ಮ ಚಾನೆಲ್ ನಲ್ಲಿರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು.
@govindraj91
@govindraj91 3 жыл бұрын
tq to apload sir super🙏
@EchoKannada
@EchoKannada 3 жыл бұрын
ಧನ್ಯವಾದಗಳು 🙏 ಚಾನೆಲ್ subscribe ಮಾಡಿ ನಮ್ಮ ಚಾನೆಲ್ ನಲ್ಲಿ 280ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
The day of the sea 🌊 🤣❤️ #demariki
00:22
Demariki
Рет қаралды 102 МЛН
MEGA BOXES ARE BACK!!!
08:53
Brawl Stars
Рет қаралды 35 МЛН
Получилось у Вики?😂 #хабибка
00:14
ХАБИБ
Рет қаралды 7 МЛН
The day of the sea 🌊 🤣❤️ #demariki
00:22
Demariki
Рет қаралды 102 МЛН