ಎಲ್ಲ ಮರೆತು ಈ ಕಥೆ ಕೇಳಿ| ದೇವರು, ಭಕ್ತಿ ಕಥೆ| poor man & god story| gratitude| kannada motivational story

  Рет қаралды 1,494,338

Echo Kannada

Echo Kannada

4 жыл бұрын

ಎಲ್ಲ ಮರೆತು ಈ ಕಥೆ ಕೇಳಿ| ದೇವರು, ಭಕ್ತಿ ಕಥೆ| poor man & god story| gratitude| kannada motivational story
Follow me on Instagram:
/ ravikumarlj
#echokannada #god #ravikumarlj #gratitude #kannadamotivation #kannadakathegalu #kannadastories #kannadastatus #hanuman #jaishreeram #jaishreekrishna #spirituality #kannada #moralstories #motivation #inspiration

Пікірлер: 1 000
@shivakumarg2484
@shivakumarg2484 4 жыл бұрын
ಈ ವಿಡಿಯೋ ದಿಂದ ನಮ್ಮ ಜೀವನದಲ್ಲಿ ಅಳವಡಿಸಕೊಳ್ಳ ಬೇಕಾದದ್ದು ಬಹಳಷ್ಟಿದೆ. ಧನ್ಯವಾದಗಳು ಸರ್ ಈ ವಿಡಿಯೋವನ್ನ ಅಪ್ಲೋಡ್ ಮಾಡಿದಕ್ಕೆ 👏👏👏🌷
@kicchagopal741
@kicchagopal741 4 жыл бұрын
ಒಳ್ಳೆ ಕಥೆ ಸರ್.ಇದರೋಂದಿಗೆ ನಾನು ಒಂದು ಮಾತು ಹೆಳುತ್ತೆನೆ ಕೆಳಿ ಎಂದಿಗು ನಿಮ್ಮ ಜೀವನದಲ್ಲಿ ಬೇಕು ಬೇಕುಯನ್ನ ಬೆಡಿ ಯಾಕೆಂದರೆ ಬೇಕು ಬೇಕುಯನ್ನುವನು ಎಂದಿಗು ಬಡವನಾಗಿ ಉಳಿಯುತ್ತಾನೆ,ಆದರೆ ಸಾಕುಯನ್ನುವನು ಶ್ರೀಮಂತನಾಗುತ್ತಾನೆ.💖☝
@EchoKannada
@EchoKannada 4 жыл бұрын
ಅದ್ಭುತ ಸಾಲುಗಳು ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು .
@vanivani7261
@vanivani7261 4 жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@thirthappak3766
@thirthappak3766 2 жыл бұрын
ek oc😒
@bheerappak2798
@bheerappak2798 2 жыл бұрын
ಕೆ
@ShivrajDev2192
@ShivrajDev2192 4 жыл бұрын
"ತೃಪ್ತಿ ಎಂಬುದು ಮನುಷ್ಯನಿಗೆ ಇಲ್ಲವಾದರೆ ಎಲ್ಲವನು ಗಳಿಸಿ ಏನನ್ನೋ ಕಳೆದು ಕೊಂಡಂತೆ" ಎಂಬ ಮಾತು 💯% ಸತ್ಯ..
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@ShivrajDev2192
@ShivrajDev2192 4 жыл бұрын
@@EchoKannada ಖಂಡಿತವಾಗಿಯೂ ಎಲ್ಲಾ ಕಥೆಗಳನ್ನು ಕೇಳುತ್ತೇನೆ ಏಕೆಂದರೆ ನಿಮ್ಮ ಎಲ್ಲ ಕಥೆಗಳು ತುಂಬಾ ಅರ್ಥಪೂರ್ಣವಾಗಿರುತ್ತದೆ..👌👌👌
@ravindraas9738
@ravindraas9738 4 жыл бұрын
M go
@shivakumarpoojari3332
@shivakumarpoojari3332 4 жыл бұрын
ಮಾಡಿಕೊಂಡು ತಿಂದರೆ ಮನುಷ್ಯರ ಕಾಟ ಬೇಡಿಕೊಂಡು ತಿಂದರೆ ನಾಯಿ ಕಾಟ ಎನ್ನುವಂತಿದೆ ಜೀವನ.
@EchoKannada
@EchoKannada 4 жыл бұрын
ಅದ್ಭುತ ಅನುಭವದ ಸಾಲುಗಳು
@mcg03
@mcg03 4 жыл бұрын
ಮನುಷ್ಯನ ಸ್ವಯಂಕೃತ ಅಪರಾಧ. ಬಹುಶಃ ಈಗ ಬಂದಿರುವ ರೋಗ ಮನುಷ್ಯನಿಗೆ ಸೂಚ್ಯವಾಗಿ ಬುದ್ಧಿ ಹೇಳಿದಂತಿದೆ. ಈಗಲಾದರೂ ನಾವು ಎಚ್ಚೆತ್ತರೆ ಒಳ್ಳೆಯದು. ಆದರೆ ಇಡೀ ಸಮಾಜವೇ ಕುಂಭಕರ್ಣ ನಿದ್ದೆಯಲ್ಲಿ ಇರುವಾಗ ನಾನು ಎದ್ದು ಏನು ಮಾಡಲಿ ಎಂದು ಹೆಚ್ಚಿನವರು ಯೋಚಿಸುತ್ತಿರಲೂಬಹುದು.
@praveenpm921
@praveenpm921 4 жыл бұрын
realy nivu thumba sathya vada mathu heliddira swami
@lalsabnadaf2752
@lalsabnadaf2752 4 жыл бұрын
ಸುಫರ ಅಣ್ಣಾ ನಿಮ್ಮ ಮಾತು
@shashi8670
@shashi8670 4 жыл бұрын
Howdu Sir 🙏🙏
@nirusnirus3439
@nirusnirus3439 Жыл бұрын
ತುಂಬಾ ಅದ್ಭುತವಾದ ಕಥೆ ಸರ್ ಕಥೆ ಕೇಳಿದರೆ ಇನ್ನೂ ಕೇಳಬೇಕು ಕೇಳಬೇಕು ಅನಿಸುತ್ತದೆ ಸರ್ ಮನಸ್ಸಿಗೆ ತುಂಬಾ ನೆಮ್ಮದಿ ಕೊಡುವ ಕಥೆ, ಸರ್ ಇಂಥ ಕಥೆಗಳನ್ನು ಕೇಳುವುದರಿಂದ ಮನುಷ್ಯನ ಮನಸ್ಸು ಬದಲಾಗಿ ನೆಮ್ಮದಿಯ ಜೀವನ ನಡೆಸಬಹುದು
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@manasinamane
@manasinamane 9 ай бұрын
@shirigeripriitam5388
@shirigeripriitam5388 4 жыл бұрын
ಇರುವುದರಲ್ಲೇ ತೃಪ್ತಿಯಿಂದ ಇರಬೇಕು, ಅದೇ ನಿಜವಾದ ನೆಮ್ಮದಿ.
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@klmallikarjuna5627
@klmallikarjuna5627 Жыл бұрын
@suresh.b.doddamani.sbdhj.1197
@suresh.b.doddamani.sbdhj.1197 4 жыл бұрын
ಸುಂದರ ಮತ್ತು ಅರ್ಥಪೂರ್ಣ ಕಥೆ. ಸರ್ ಧನ್ಯವಾದಗಳು.
@basavarajutk3744
@basavarajutk3744 3 жыл бұрын
ಸತ್ಯವಾದ ನುಡಿಗಳು ಸರ್ ಧನ್ಯವಾದಗಳು
@venkateshm1902
@venkateshm1902 4 жыл бұрын
ಕತೆ ಚೆನ್ನಾಗಿದೆ. ಪ್ರತಿ ಪಂಚಾಯತ್ ಮಟ್ಟದಲ್ಲಿ ಪಬ್ಲಿಕ್ ಕನ್ನಡ ಮಾದ್ಯಮ ಶಾಲೆಗಳ ನ್ನು ಪ್ರಾರಂಭಿಸಲು ತೀವ್ರ ಪ್ರಯತ್ನ ಮಾಡಿ ರಿ ಪ್ಲೀಸ್
@garuda789
@garuda789 2 жыл бұрын
HDk Madiddaralla karnataka public school . But limited
@Travellover96
@Travellover96 4 жыл бұрын
ನಿಮ್ಮ ಮಾತು ೧೦೦ ಕ್ಗೆ ೧೦೦ % ನಿಜ ಗುರುಗಳೆ🙏🙏🙏
@EchoKannada
@EchoKannada 4 жыл бұрын
ಧನ್ಯವಾದಗಳು ಸಹೋದರ 🙏
@srishailpadashetty2452
@srishailpadashetty2452 2 жыл бұрын
100%guruji 🙏🙏🙏🙏🙏
@jadhavcreations4987
@jadhavcreations4987 2 жыл бұрын
Shreemanthike Hanadalli Aleyodalla,Nemnadiyalli Antha Thumbane Sundaravagi Thili Helideera.... Dhanyavadagalu Nimage.....👏👏👏
@jayashankarammdrssarapanah3323
@jayashankarammdrssarapanah3323 2 жыл бұрын
ತುಂಬಾ ಜನರ ಜೀವನಕ್ಕೆ ಹತ್ತಿರ ವಿರುವ ಜೀವಂತ ಕಥೆ ಸರ್ ಧನ್ಯವಾದಗಳು 💐🙏
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@Ashwini7660
@Ashwini7660 4 жыл бұрын
Good moral stories and u have nice and audiable and clear voice..
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@venkateshvirat7308
@venkateshvirat7308 4 жыл бұрын
ನಾವು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕ ಅಮೃತ ಕೂಡ ಅತಿಯಾಗಿ ಸೇವಿಸಿದರೆ ವಿಷವಾಗುತ್ತದೆ ಅಂತೆ 🌜 ಶುಭರಾತ್ರಿ ದನ್ಯವಾದಗಳು ಅಣ್ಣ 🌛
@EchoKannada
@EchoKannada 4 жыл бұрын
ಶುಭರಾತ್ರಿ ಸಹೋದರ 🙏
@bhadrachalas.c9874
@bhadrachalas.c9874 4 жыл бұрын
Amrutha ne illadiddaga
@manojsinchana5126
@manojsinchana5126 2 жыл бұрын
🇮🇳🇮🇳🇮🇳🇮🇳🇮🇳🇮🇳🌙🌙🌙🌙🌙🌙💯💯💯💯💯🤭🤭🤭🤭🤭❤️❤️❤️❤️🔴🔴🔴
@suryalamani8365
@suryalamani8365 4 жыл бұрын
I think u r a magician bro. And ur way of motivating is super
@EchoKannada
@EchoKannada 4 жыл бұрын
ಧನ್ಯವಾದಗಳು ಸಹೋದರ ❤️🙏
@kannadasmallscreen7695
@kannadasmallscreen7695 4 жыл бұрын
Excellent story 👍👌
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@bhupalmallikarjuna2093
@bhupalmallikarjuna2093 4 жыл бұрын
ಕಥೆ📖 ಚನ್ನಾಗಿದೆ ಜೀವನದಲ್ಲಿ ಹಣವೇ ಮುಖ್ಯವಲ್ಲ ದೇವರ ಮುಂದೆ ಯಾರು ದೊಡ್ಡವರಲ್ಲ🙏🙏
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@harishngr4156
@harishngr4156 4 жыл бұрын
Yes
@prithvigirish1969
@prithvigirish1969 4 жыл бұрын
This may be real,not just a story as long as knowledgeable old advisors are respected in the society.
@rakshithakh9752
@rakshithakh9752 4 жыл бұрын
Nija sir edu.nav bayasidanu devaru kotta mele mareya baradu.nangu arivu agide sir.......
@gangasrinivas6194
@gangasrinivas6194 3 жыл бұрын
ಸದ್ಯ ರಾಮಣ್ಣ ತಪ್ಪು ಒಪ್ಪಿಕೊಂಡು ಬಹಳ ಸಂತೋಷ ಆಯಿತು 👍⭐🌟 ಶುಭರಾತ್ರಿ ಸರ್ ಧನ್ಯವಾದಗಳು
@EchoKannada
@EchoKannada 3 жыл бұрын
ಶುಭರಾತ್ರಿ 🙏
@sharadamouli9965
@sharadamouli9965 4 жыл бұрын
ಕಥೆ ಚಿಕ್ಕದು.ಆದರೇ ಜೀವನ ಸಾರಾಂಶ ಇದೆ
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@basavarjabasavarja9670
@basavarjabasavarja9670 4 жыл бұрын
Ty
@shiva4905
@shiva4905 4 жыл бұрын
Kathe thumba chennagithhu.niroopane sogasagi moodi bandide. Konege nimma kannda da bagegina kalakali manamuttuvanthide. Shubhavagali 🙏
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@prashantnaik2165
@prashantnaik2165 4 жыл бұрын
ಎಷ್ಟೇ ಹಣವಿದ್ದರು ನೆಮ್ಮದಿ ಕಂಡುಕ್ಕೊಳ್ಳಲು ಸಾದ್ಯವಿಲ್ಲ, ನೆಮ್ಮದೀ ಒಂದು ಇದ್ದರೇ ಎಲ್ಲವು ಇದ್ದ ಹಾಗೇ, ಧನ್ಯವಾದಗಳು ಸರ್.
@chandrikaprasad6107
@chandrikaprasad6107 4 жыл бұрын
ತುಂಬಾ ಚೆನ್ನಾಗಿದೆ. ಮಿತಿ ಅರಿತು ಬಾಳಿದರೆ ಅದೇ ಸುಖ ಭಗವಂತನ ನೆನಪೇ ಸುಖ. ಅವನ ಮರೆವೆ ಕಷ್ಟ ತೃಪ್ತಿ ಇದ್ದರೆ ಬದುಕೇ ಸುಂದರ
@mohanraodeshpande3700
@mohanraodeshpande3700 4 жыл бұрын
ಸೂಪರ್ ಸರ್, ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಚಾರ....
@EchoKannada
@EchoKannada 4 жыл бұрын
ಧನ್ಯವಾದಗಳು ಶುಭದಿನ ನಿಮಗೆ 🙏
@jyothicjyothic8176
@jyothicjyothic8176 4 жыл бұрын
Without god we r nothing The story is dam true
@arunu8522
@arunu8522 2 жыл бұрын
Hiiii
@crgururaoo
@crgururaoo 4 ай бұрын
Very good story 😊
@satheeshkumars3076
@satheeshkumars3076 8 ай бұрын
ಧನ್ಯವಾದಗಳು
@chiranjeevichiru7024
@chiranjeevichiru7024 4 жыл бұрын
ನಿಜವಾದ ಮಾತು ಜೈ ಆಂಜನೇಯ 🙏
@EchoKannada
@EchoKannada 4 жыл бұрын
ಜೈ ಆಂಜನೇಯ 🙏
@basavarajkottur4391
@basavarajkottur4391 2 жыл бұрын
Super
@yallappabandi137
@yallappabandi137 2 жыл бұрын
ಜೈ ಶ್ರೀ ರಾಮ
@vinodaupasi9240
@vinodaupasi9240 10 ай бұрын
,nigawad matu sat ya gal hanumN
@praveenrajur1639
@praveenrajur1639 4 жыл бұрын
Balahinategalannu meeri beleyabeku!!!! Wow what a great word
@EchoKannada
@EchoKannada 4 жыл бұрын
ಹೌದು ಬಲಹೀನತೆಗಳನ್ನು ಮೀರಿ ಬೆಳೆಯಬೇಕು. ಧನ್ಯವಾದಗಳು 🙏
@vidyadharamannalli3750
@vidyadharamannalli3750 4 жыл бұрын
ಮನದಾತ್ಮದ ಮಾತು..... Fantastic sir....
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@Nature.lover1992
@Nature.lover1992 2 жыл бұрын
ಅರ್ಥಪೂರ್ಣವಾಗಿದೆ . ದಯವಿಟ್ಟು ಈ ತರಹದ ಕಥೆಗಳನ್ನ ಸಾಧ್ಯವಾದಷ್ಟು ಎಲ್ಲರಿಗೂ ಹಂಚಿ ಬದಲಾವಣೆ ಆಗುವವರು ಆಗಬಹುದು ಆವಾಗ ಈ ಕತೆ ಹೇಳಿದವರಿಗೊಂದು ಸಾರ್ಥಕತೆ
@EchoKannada
@EchoKannada 2 жыл бұрын
ಧನ್ಯವಾದಗಳು 💐
@jenniferandjenniliamaryj8546
@jenniferandjenniliamaryj8546 4 жыл бұрын
irovnige noorondu aase, ildironige onde aase 👍👍👍
@ashokermunja5721
@ashokermunja5721 4 жыл бұрын
100% true sir 🙏
@javidk6450
@javidk6450 4 жыл бұрын
Bro ನಿಮ್ಮ ವೀಡಿಯೊ ಎಲ್ಲಾ ತುಂಬಾ ಚೆನ್ನಾಗಿ ಇರುತ್ತವೆ ಆದರೆ ನನ್ನ ಮನಸ್ಸು ತುಂಬಾ ಚಂಚಲವಾಗಿದೇ.......
@EchoKannada
@EchoKannada 4 жыл бұрын
ಅದು ಕೇವಲ ನಿಮ್ಮೊಬ್ಬರ ಸಮಸ್ಯೆಯಲ್ಲ ಸಹೋದರ, ಇತ್ತೀಚಿಗೆ ಬಹುಜನರ ಸಮಸ್ಯೆಯಿದು. ಮನಸ್ಸು ಚಂಚಲವಾಗಿ ಏಕೆ ಇರುತ್ತದೆ ಎಂದರೆ, ನಾವು ನಮ್ಮ ನಿರ್ಧಾರಗಳ ಮೇಲೆ ಅಟಲವಾಗಿರುವುದಿಲ್ಲ. ಈ ಸಮಸ್ಯೆಗೆ ಮೂಲ ನಮ್ಮ ಆಲೋಚನೆ. ನಿಮ್ಮ ನಿರ್ಧಾರಗಳನ್ನು ನೀವು ಗೌರವಿಸಿ ಮತ್ತು ಅನುಸರಿಸಿ ಆಗ ನಿಧಾನವಾಗಿ ಈ ಸಮಸ್ಯೆಯಿಂದ ಹೊರಬರಬಹುದು.
@jayaramujayaramu8488
@jayaramujayaramu8488 2 жыл бұрын
🙏🏽Vandanegalondhige sriman Hananthana Ashirvada sarvarigu hirali. Sarvejenosukhinobhavanthu. Vandanegalondhige,,🙏🏽💐
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ Subscribe ಆಗಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@naveennayak422
@naveennayak422 4 жыл бұрын
Nimma voice thumba chennagide bro
@EchoKannada
@EchoKannada 4 жыл бұрын
ಧನ್ಯವಾದಗಳು ಸಹೋದರ 🙏
@bsmanjucreation5544
@bsmanjucreation5544 4 жыл бұрын
ಚೆನ್ನಾಗಿದೆ ಸಾರ್ ನಿಮ್ಮ ಕಥೆ 💞💞👌
@EchoKannada
@EchoKannada 4 жыл бұрын
ಧನ್ಯವಾದಗಳು ಶುಭದಿನ ನಿಮಗೆ 🙏
@abhibujji7106
@abhibujji7106 9 ай бұрын
Good moral story
@shrinivaskamatagi5023
@shrinivaskamatagi5023 3 жыл бұрын
ಕಥೆ ಕೇಳೊಕ್ಕೆ ಅಷ್ಟೇ ಚೆಂದ ಆದ್ರೆ ಜೀವನನೇ ಬೇರೆ
@poorvik6377
@poorvik6377 3 жыл бұрын
ನಿಜ ಅಣ್ಣ ಮನುಷ್ಯ ಯಾವುದೇ ಕಾರಣಕ್ಕೂ ಅಹಂಕಾರದ ಮನೋಭಾವ ಬರಬಾರದು
@pratham5700
@pratham5700 4 жыл бұрын
Simply wow tq Sir
@EchoKannada
@EchoKannada 4 жыл бұрын
Thank you
@rangaswamyv4181
@rangaswamyv4181 4 жыл бұрын
Good suggestion for all ego people's, thank you for your kind information about God is great,and God is everywhere and everything and is for everyone, Everytime .thank you thank you so much
@muttappahosakeri6439
@muttappahosakeri6439 4 жыл бұрын
Sar you are really great and your voice is so beautiful
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@rakeshme4359
@rakeshme4359 4 жыл бұрын
ಕಥೆ ಕೇಳೋದಿಕ್ಕೆ ಚಂದ ನಿಜ ಜೀವನಕಲ್ಲ ... ಹಾಗೆ ಜೀವನನೇ ಬೇರೆ ಕಥೆಯೇ ಬೇರೆ..
@mcg03
@mcg03 4 жыл бұрын
ಇಂದು ಬಹಳಷ್ಟು ಜನ ಸುಖ, ನೆಮ್ಮದಿ ಕಳೆದುಕೊಂಡಿದ್ದಾರೆ. ಮನುಷ್ಯ ವೈರಸ್ ಆಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ. ತನ್ನ ಸುಖಕ್ಕಾಗಿ ಪರರ ಮೇಲೆ ಸವಾರಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಈ ಕಥೆ ಒಂದು ದೃಷ್ಟಾಂತ ಅಷ್ಟೇ. ಕಣ್ಣು ಬಿಟ್ಟು ನೋಡಿದರೆ ಎಲ್ಲೆಡೆ ಈ ಕಥಾನಾಯಕನಂಥವರೇ ಕಾಣಸಿಗುತ್ತಾರೆ.
@madhukarun916
@madhukarun916 4 жыл бұрын
Yes
@venutiggu6291
@venutiggu6291 4 жыл бұрын
Jeevanavu katheye
@karthikpowerstar8836
@karthikpowerstar8836 4 жыл бұрын
Nija Kathe keloke and heloke sari eruthe nija jeevana dalli yalla Agalla .. 😔
@mcg03
@mcg03 4 жыл бұрын
@@karthikpowerstar8836 ಅದಕ್ಕೇ ಅದು ಕಥೆ. ನಿಜಜೀವನದಲ್ಲಿ ಇಂಥ ವ್ಯಕ್ತಿಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ. ಕನಿಷ್ಠ ಕಥೆಗಾರನಾದರೂ ಅಂಥವರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಾನೆ ಅಥವಾ ಒಳ್ಳೆಯ ಅಂತ್ಯ ಕೊಟ್ಟು ಓದುಗನಿಗೆ ಸಮಾಧಾನ ಹೇಳುತ್ತಾನೆ. ಇಲ್ಲೂ ಕೆಟ್ಟವರಿಗೇ ಜಯವಾದರೆ‌ ಓದುಗರೂ ಕೆಡುತ್ತಾರಲ್ಲವೆ?
@Tom26909
@Tom26909 4 жыл бұрын
Haasige idadstu kaalu chaachu Aseye dukhakke mula anta sumne helilla 🙏❣️❤️ super very meaningful
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@meghachintu237
@meghachintu237 4 жыл бұрын
Really sir olle story kathe keli manasige samadana aithu thq..
@ravikumarab5111
@ravikumarab5111 2 жыл бұрын
ತುಂಬಾ ಅರ್ಥಗರ್ಭಿತವಾದ ಕಥೆ ,, ನಮ್ಮೊಳಗೆ ನಾವು ಅರ್ಥೈಸಿಕೊಳ್ಳಬೇಕಾಗಿದೆ...
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ, ಹಾಗೆ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@kiranc486
@kiranc486 4 жыл бұрын
It is not happy in money it is love God bless and Godgift good friend in love is gift forever
@EchoKannada
@EchoKannada 4 жыл бұрын
Thank you
@santuidagod5993
@santuidagod5993 4 жыл бұрын
P
@santuidagod5993
@santuidagod5993 4 жыл бұрын
Pp
@anvithanvith835
@anvithanvith835 4 жыл бұрын
Hwdu tumbne olle Story ,,Life iroduuu heegene.
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@ahambrahmasmi2477
@ahambrahmasmi2477 3 жыл бұрын
ಅದ್ಭುತವಾದ ಕಥೆ ತುಂಬಾ ಧನ್ಯವಾದಗಳು 🙏
@EchoKannada
@EchoKannada 3 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು
@shirram2700
@shirram2700 4 ай бұрын
Psk❤ Maharashtra Solapur namaskar
@ananthapadmanabhacharmulla508
@ananthapadmanabhacharmulla508 4 жыл бұрын
We should not forget GOD
@mahadevaswamykm3772
@mahadevaswamykm3772 4 жыл бұрын
ನೀವು ಹೇಳಿದ ಕಥೆ ಗಳು ನನ್ನ ಮನಸಿ ಗೆ ತುಂಬಾ ಪ್ರಭಾವ ಬೀರುತ್ತದೆ ಆದರೆ ಅಸಂತೋಷ ಮನಶ್ಯಾಂತಿ ಹೆಚ್ಚು ಕಾಲ ಉಳಿಯುದಿಲ್ಲ ಯಾಕೆ ಹೀಾಗುತ್ತಿದೆ ...ತಿಳಿಸಿ...
@rameshgowda7071
@rameshgowda7071 4 жыл бұрын
Neja.anna
@EchoKannada
@EchoKannada 4 жыл бұрын
ಇದಕ್ಕೆ ತತ್ ಕ್ಷಣದ, ಸ್ಪೂರ್ತಿ ( instant motivation ) ಅಂತ ಹೇಳುತ್ತೇವೆ. ನಾವು ಏನನ್ನಾದರೂ ಕೇಳಿದಾಗ ಅಥವಾ ನೋಡಿದಾಗ ಅದರಿಂದ ಆಗುವ ಸ್ಫೂರ್ತಿಯನ್ನು ದೀರ್ಘಕಾಲದವರೆಗೂ ಇರಿಸಿಕೊಳ್ಳಬೇಕು ಎಂದರೆ ಅದನ್ನು ಅನುಭವಿಸಬೇಕು. ನಮ್ಮ ಮನಶ್ಯಾಂತಿ ದೀರ್ಘ ಕಾಲದವರೆಗೂ ಉಳಿಯಬೇಕು ಎಂದರೆ ಅದಕ್ಕೆ ನಮ್ಮಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು.
@bharatigudagur9069
@bharatigudagur9069 2 жыл бұрын
🙏🙏🙏🙏🙏
@ibrahimgangawali5752
@ibrahimgangawali5752 4 жыл бұрын
Wow no words sir awesome ...
@khadarpasha-iz9mv
@khadarpasha-iz9mv 5 ай бұрын
Dhanyawad
@powerreigns7380
@powerreigns7380 4 жыл бұрын
Super
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@meghanac7658
@meghanac7658 4 жыл бұрын
Nice vedio loved it 😍
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು .
@nagarajass18
@nagarajass18 4 жыл бұрын
Really correct 💯 super excited comet
@anantha122
@anantha122 4 жыл бұрын
Tumba thanks nanagu haagu prati obbarigu ondu ...olleya sandesha
@EchoKannada
@EchoKannada 4 жыл бұрын
ಧನ್ಯವಾದಗಳು ಶುಭದಿನ ನಿಮಗೆ 🙏
@jayalaxmimalpe6133
@jayalaxmimalpe6133 4 жыл бұрын
Anna nan ond suggest madlikke Esta padthene Anna nimma voice thumba chennagide Adralli yavde dout Ella adare Nivu yellanu onde flow alli helthiddira dhanyatha bhavane bandaga voice thagbeku Anna nanna mathalli thappiddare kshamisi Anna
@sumukhaur7418
@sumukhaur7418 2 жыл бұрын
Ur right akka
@roopeshr6363
@roopeshr6363 3 жыл бұрын
Thanks for d realisation story. Keep motivating us🙏🏽
@EchoKannada
@EchoKannada 3 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 270ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@aadhyashimoga.2105
@aadhyashimoga.2105 4 жыл бұрын
Tumba chanagide... nija jeevanakke tumba haktiravaada kathe
@ravindranathpattar4515
@ravindranathpattar4515 Жыл бұрын
ಆಸೆಯೇ ದುಃಖಕೆ ಮೂಲ ಎಂಬ ಭಗವಾನ ಬುದ್ಧ ನ ಮಾತು ಅಕಛರಶಃ ಸತ್ಯ ಧನ್ಯವಾದಗಳು.
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@ravikumartalwar3600
@ravikumartalwar3600 3 жыл бұрын
Really fentastic this story touch in my heart ❤️
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@iyengarmel9095
@iyengarmel9095 2 жыл бұрын
Really
@anandthewarrior6637
@anandthewarrior6637 4 жыл бұрын
Wow. .. great inspirational story
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@anandthewarrior6637
@anandthewarrior6637 4 жыл бұрын
@@EchoKannada sure absolutely.... All the best for your job gud luck🙏👏👏👏👏
@roopashree8145
@roopashree8145 10 ай бұрын
Amazing speech sir🙏🙏🙏🙏
@EchoKannada
@EchoKannada 10 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@dhananjaya1164
@dhananjaya1164 Жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
@EchoKannada
@EchoKannada Жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@sangappahebbal7143
@sangappahebbal7143 4 жыл бұрын
ನೀವು ಕಳಿಸಿದ ಕಥೆ ತುಂಬಾ ಚೆನ್ನಾಗಿದೆ ಆದರೆ ಮುರಖ ಜನರಿಗೆ ತೀಳಿಯಧು. ಗೆಳೆಯ
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@Kangaal395
@Kangaal395 4 жыл бұрын
Commitment jaasti agbitre, devstana, relativs, close friends, idella maretbidtane manushya...
@EchoKannada
@EchoKannada 4 жыл бұрын
ನಿಮ್ಮ ಮಾತು ನಾನು ಒಪ್ಪುತ್ತೇನೆ, ಆದರೆ ಜೀವನಕ್ಕೆ ಮೂಲಭೂತವಾಗಿ ಬೇಕಾಗಿರುವುದನ್ನು ಬಿಟ್ಟು ಎಷ್ಟೇ, ಏನೇ ಮಾಡಿದರೂ ವ್ಯರ್ಥ ಎಂಬುವುದು ಸರಳ ಸತ್ಯ. ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@Kangaal395
@Kangaal395 4 жыл бұрын
@@EchoKannada 😘😍
@ravibharathkumar2878
@ravibharathkumar2878 4 жыл бұрын
Good luck for you good one story
@mahanandasadlapur440
@mahanandasadlapur440 4 жыл бұрын
Beautiful agide. Neeja nu agide. Tilkobeku manushya alwa
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 180ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@shirolmanjunath3474
@shirolmanjunath3474 4 жыл бұрын
Nimma voice tumba Channagi ide
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@vishwanathnimbal6808
@vishwanathnimbal6808 4 жыл бұрын
Mast bro
@EchoKannada
@EchoKannada 4 жыл бұрын
ಧನ್ಯವಾದಗಳು 🙏
@lalithasudi8523
@lalithasudi8523 2 жыл бұрын
Nija ,piece is very imapartnat in life ,And money is a no good of Man in piece ,Thanks bro
@EchoKannada
@EchoKannada 2 жыл бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@guruprasannak1143
@guruprasannak1143 2 жыл бұрын
ಕಥೆಯೇನೋ ಚೆನ್ನಾಗಿದೆ. ಆದರೆ ಇದರಿಂದ‌‌ ಹಣದ ಬೆನ್ನ‌‌ ಹಿಂದೆ ಬುದ್ದಿರುವ ಯಾರೂ ಬದಲಾಗುತ್ತಾರೆಂದು ನನಗನಿಸುದುವುದಿಲ್ಲ. ಬದಲಾವಣೆಯೆಂಬುದು ತಾನಾಗಿಯೇ ಹೃದಯದಿಂದ, ಜೀವನದ ಕಷ್ಟಕಾರ್ಪಣ್ಯದಿಂದ, ಸಂದರ್ಭಗಳಿಂದ ಬರಬೇಕಷ್ಟೆ.
@EchoKannada
@EchoKannada 2 жыл бұрын
ಹೌದು ನಿಮ್ಮ ಮಾತು. ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@warrior4913
@warrior4913 4 жыл бұрын
Super 👌 sir
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@kanthamma.a9051
@kanthamma.a9051 4 жыл бұрын
@@EchoKannada p>ppp>>p>p
@chethanchethu8398
@chethanchethu8398 4 жыл бұрын
First views ♥
@EchoKannada
@EchoKannada 4 жыл бұрын
ಮೊದಲು ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು ನಿಮಗೆ 🙏
@venkateshm7823
@venkateshm7823 4 жыл бұрын
ಒಳ್ಳೆಯ ಸಂದೇಶಸಾರ್ ನಿಮಗೆದೇವರು ಒಳ್ಳೆಯದು ಮಾಡಲಿ
@srushtishrih.nataraja3952
@srushtishrih.nataraja3952 4 жыл бұрын
Super lines brother 💐💐💐🙏🙏🙏🙏🙏🙏💐💐💐
@santoshkaroshi8804
@santoshkaroshi8804 4 жыл бұрын
So nice sir. Thank you....
@EchoKannada
@EchoKannada 4 жыл бұрын
ಧನ್ಯವಾದಗಳು 🙏
@mahadevpatil5002
@mahadevpatil5002 4 жыл бұрын
First like first view first comment
@EchoKannada
@EchoKannada 4 жыл бұрын
ತುಂಬು ಹೃದಯದ ಧನ್ಯವಾದಗಳು ಸಹೋದರ, ಪ್ರತಿದಿನದಂತೆ ನೀವೇ ಮೊದಲು ನೋಡಿ ಕಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು 🙏
@ashwinir8386
@ashwinir8386 4 жыл бұрын
ತುಂಬಾ ಅದ್ಭುತವಾದ ಕಥೆ ಗುರುಗಳೇ. ಧನ್ಯವಾದಗಳು....
@EchoKannada
@EchoKannada 4 жыл бұрын
Thank you
@marutijamadar6588
@marutijamadar6588 4 жыл бұрын
Hii
@Sanjusanju-hb8bk
@Sanjusanju-hb8bk 4 жыл бұрын
ಏಉಛ
@thyagaraj665
@thyagaraj665 2 жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ಇನ್ನೂ ಉತ್ತಮ ಸಂದೇಶ ರವಾನಿಸಿ ಮೈಂಡ್ ರಿಲಾಕ್ಸ್ ಆಯಿತು ಸರ್ 👃 ಇಂತಿ ಬೆಂಗಳೂರು
@EchoKannada
@EchoKannada 2 жыл бұрын
ಧನ್ಯವಾದಗಳು 💐
@shubhaarunkumar1523
@shubhaarunkumar1523 4 жыл бұрын
Very inspiring 💓lessons learned for life
@shashikalaprakash1143
@shashikalaprakash1143 Жыл бұрын
ದುಡಿಮೆಹೇ ದೇವರು
@nageshmalepatil3769
@nageshmalepatil3769 4 жыл бұрын
God is great
@channammatalwar9805
@channammatalwar9805 10 ай бұрын
Super story namaste Swamy 🎉
@EchoKannada
@EchoKannada 10 ай бұрын
ಧನ್ಯವಾದಗಳು, ನಮ್ಮ ಚಾನೆಲ್ ನಲ್ಲಿ ಇರುವ ಇತರೆ ಕಥೆಗಳನ್ನು ಕೇಳಿ ನಿಮಗೆ ಇಷ್ಟವಾಗಬಹುದು 💐
@holeyappapanigatti9429
@holeyappapanigatti9429 4 жыл бұрын
Sir super...
@rashmirashu8047
@rashmirashu8047 4 жыл бұрын
It's true
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@nagarajunagu7206
@nagarajunagu7206 4 жыл бұрын
🙏🙏🙏
@EchoKannada
@EchoKannada 4 жыл бұрын
ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@RAVIKumar-bn4gs
@RAVIKumar-bn4gs 2 жыл бұрын
ಚೆನ್ನಾಗಿದೆ
@jayashreeworld7118
@jayashreeworld7118 4 жыл бұрын
Ee katheyannu keluvaaga ondu oorinalli nigavaagi nadeda katheyendu kalpisikondu katheyannu keluttidde . Nanage tumba eshta aayitu anna
@lakkaravitejateja8873
@lakkaravitejateja8873 4 жыл бұрын
Super sir nanu aste same situation nalli idni kelsa sigo munche meditation madtha ide kelsa sikka mele swalpa dina madide amle yar madtare meditation antha ansuthe iga e video nanna kannu taresithu, nanu meditation nali devara japa madtha idde
@EchoKannada
@EchoKannada 4 жыл бұрын
ಈಗ ನಿಮಗೆ ಅದರ ತಿಳುವಳಿಕೆಯಾಗಿದೆ. ಮತ್ತೆ ಮುಂದುವರೆಸಿ. ತಪ್ಪು ಸಹಜ ತಿದ್ದಿಕೊಂಡು ನಡೆಯುವುದು ಮನುಷ್ಯನ ಕರ್ತವ್ಯ ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@shivakumarpoojari3332
@shivakumarpoojari3332 4 жыл бұрын
💐💐💐
@EchoKannada
@EchoKannada 4 жыл бұрын
ಧನ್ಯವಾದಗಳು 🙏
@madhavanandmali1150
@madhavanandmali1150 4 жыл бұрын
ನೀವು ಹೇಳಿದ್ದು ನಿಜ ಜೈ ಹನುಮಾನ್
@bkneelamma48
@bkneelamma48 2 жыл бұрын
Very nice very good thanky so much
@EchoKannada
@EchoKannada Жыл бұрын
ಧನ್ಯವಾದಗಳು 💐
@yogeshkl1489
@yogeshkl1489 4 жыл бұрын
🇮🇳🇮🇳
@EchoKannada
@EchoKannada 4 жыл бұрын
ಧನ್ಯವಾದಗಳು ಸಹೋದರ ❤️🙏
@basavarajjanglibasavarajja6343
@basavarajjanglibasavarajja6343 4 жыл бұрын
Sir nanu evaga kote hanumappana devstanadallii seve madkondidini Yake Andre nange baya gubulu manasige nemmadine elladagidhe maneli uta madi barodu gudiyalli seve madkondirodu idhe nan jeevna agidhe ondu matu matra Nija nan yalle hodru nemdi ella nam hanumappana na gudi atra edre matra nange nemdi Jai sri ram
@EchoKannada
@EchoKannada 4 жыл бұрын
ಓಂ, ಶುಭವಾಗಲಿ ನಿಮಗೆ. ನಿಮಗೆ ಏನೇ ತೊಂದರೆ ಇದ್ದರು. ಆ ಪರಮ ಆಪ್ತ ಹನುಮಂತ ನಿಮ್ಮ ಜೊತೆಗಿದ್ದರೆ ಯಾವ ಸಂಕಷ್ಟವು ಬರುವುದಿಲ್ಲ. ಧನ್ಯವಾದಗಳು 🙏 ನಮ್ಮ ಚಾನೆಲ್ ನಲ್ಲಿ 170ಕ್ಕೂ ಹೆಚ್ಚು ಕಥೆಗಳಿವೆ ಕೇಳಿ ನಿಮಗೆ ಇಷ್ಟವಾಗಬಹುದು.
@maruthie6705
@maruthie6705 4 жыл бұрын
Adhu ninu devaramele ettiruva nambike mattu bakthi
@mohanchinnaramaiah7277
@mohanchinnaramaiah7277 4 жыл бұрын
Tq and super story
@renukaamentanddekalura9634
@renukaamentanddekalura9634 4 жыл бұрын
Super rii story
Spot The Fake Animal For $10,000
00:40
MrBeast
Рет қаралды 189 МЛН
Vishnu Sahasranamam Ms. Subbulakshmi
31:27
Cub Vlogs
Рет қаралды 9 МЛН