ಎಲ್ಲಿಂದಲೋ ತಂದು ತೆಂಗಿನ ಸಸಿಯನ್ನು ನೆಡೋದಲ್ಲ..ಆ ಸಸಿಯ ಹಿಸ್ಟರಿ ನಿಮಗೆ ತಿಳಿದಿರಬೇಕು ಎಷ್ಟು ವರ್ಷದ ಮರದಿಂದ ಬಿತ್ತನೆ

  Рет қаралды 38,040

ಕೃಷಿ ಬದುಕು

ಕೃಷಿ ಬದುಕು

Күн бұрын

ಎಲ್ಲಿಂದಲೋ ತಂದು ತೆಂಗಿನ ಸಸಿಯನ್ನು ನೆಡೋದಲ್ಲ.. ಆ ಸಸಿಯ ಹಿಸ್ಟರಿ ನಿಮಗೆ ತಿಳಿದಿರಬೇಕು ಎಷ್ಟು ವರ್ಷದ ಮರದಿಂದ ಬಿತ್ತನೆ ಕಾಯಿ ಸಂಗ್ರಹಿಸಿದ್ದಾರೆ ಎಂದು ತಿಳಿದಿರಬೇಕು ನಿಮಗೆ
#coconutfarm
#coconutseed
#krushibaduku
ರೈತ:ರಾಘವೇಂದ್ರ ಬೆಕ್ಕ
ಸ್ಥಳ: ಬೆಕ್ಕ ಗ್ರಾಮ ಶ್ರವಣಬೆಳಗೊಳ ಹತ್ತಿರ ಚನ್ನರಾಯಪಟ್ಟಣ ತಾಲ್ಲೂಕು ಹಾಸನ ಜಿಲ್ಲೆ
☎️:98800-80609[ ಇವರ ಬಳಿ ಉತ್ತಮ ತಳಿಯ ತಿಪಟೂರು ಟಾಲ್ ತೆಂಗಿನ ಗಿಡಗಳು ಮತ್ತು ಔಷಧಿ ಗಿಡಗಳು ಸಿಗುತ್ತವೆ]
ಕೃಷಿ ಬದುಕು what's app number 90089-58497

Пікірлер: 37
@rohitreddy-zd4zt
@rohitreddy-zd4zt Жыл бұрын
sir im following you from past 7 months ,,continous videos of 1 farm would be very helpful, we are missing the order, plz consider my request ,thank you for your hard work
@sandeeppatilgc
@sandeeppatilgc Жыл бұрын
ಅಬ್ಬಾ...! ಹೆಂಗಿದೆ ತೆಂಗಿನ ಮರ 👌👌 ಸೂಪರ್
@arikesarik.k6414
@arikesarik.k6414 Жыл бұрын
ನಿಮ್ಮ ಅನುಭವದ ಮಾತು ಕೇಳಿ ಖುಷಿ ಆಯ್ತು.
@palakshaiahnt9661
@palakshaiahnt9661 Жыл бұрын
ಧನ್ಯವಾದಗಳು
@manjut5542
@manjut5542 Жыл бұрын
ತುಂಬಾ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಖಂಡಿತ ನಿಮ್ಮನ್ನು ಒಮ್ಮೆಯಾದರೂ ಭೇಟಿಯಾಗುತ್ತೇನೆ ಸರ್ 🙏
@CMH454
@CMH454 Жыл бұрын
👌🙏👍
@lakshmipathi8694
@lakshmipathi8694 Жыл бұрын
👌👌🙏🏽🙏🏽🙏🏽
@shivakumarnagamangala4230
@shivakumarnagamangala4230 Жыл бұрын
Super
@Thippeswamy.B
@Thippeswamy.B Жыл бұрын
ಕೃಷಿ ...❤
@noobsgangnoobsgang9227
@noobsgangnoobsgang9227 Жыл бұрын
ಗುರುಗಳೆ ನಮಸ್ತೆ😍🌱🌱
@sandeeppatilgc
@sandeeppatilgc Жыл бұрын
ಯಾವನ್ ಲೇ ನೀನು ಕಳ್ಳ ಮೊದ್ಲು name change ಮಾಡ್ಕೋ
@shobhashobha8671
@shobhashobha8671 Жыл бұрын
🙏🙏🙏🙏🙏🙏🙏🙏🙏
@Shivakumar-48
@Shivakumar-48 Жыл бұрын
ರೈತರ ಮಾತು ಕೇಳಿ ತುಂಬಾ ಖುಷಿ ಆಯ್ತು. ಇದೇ ಮನಸ್ಥಿತಿ ಪ್ರತಿಯೊಬ್ಬ ರೈತರೂ ಇದೇ ಮನೋಭಾವನೆ ಮೈಸಗೂಡಿಸಿಕೊಂಡರೆ ಎಷ್ಟು ಚೆನ್ನ ಅಲ್ಲವಾ
@divakarak452
@divakarak452 Жыл бұрын
sir swalpa karch madi ondu wire less mice togoli please nimge videography innu easy agutte
@arikesarik.k6414
@arikesarik.k6414 Жыл бұрын
ಇವರ ಮೊಬೈಲ್ ನಂಬರ್ ಹಾಗೂ ವಿಳಾಸ ತಿಳಿಸಿ ದಯವಿಟ್ಟು
@biswaranjanmohanty8036
@biswaranjanmohanty8036 17 күн бұрын
SIR tiptur tall coconut 5 plant online delivery
@girishkadur3152
@girishkadur3152 Жыл бұрын
Guru nenu obne coconut. Gida belsodu anste nursry avru yella Mosa madtare Alva grate sullu manusha guru nenu yavdo baide ero kayna suldu thorsta ediya
@puttamallegowdaputtamalleg2776
@puttamallegowdaputtamalleg2776 Жыл бұрын
ವಿಷಮುಕ್ತ ಭುಾಮಿ ವಿಷಮುಕ್ತ ಸೀಬೆಕಾಯಿ ಕೊಡ್ತಿದ್ದಿನಿ ಸರ್
@abhiramabhiram8902
@abhiramabhiram8902 Жыл бұрын
Yav uru sir nimdu
@puttamallegowdaputtamalleg2776
@puttamallegowdaputtamalleg2776 Жыл бұрын
ಬನ್ನುಾರು ಸೀಹಳ್ಳಿ ತಿ. ನರಸೀಪುರ ತಾಲ್ಲೂಕು. ಮೈಸೂರು ಜಿಲ್ಲೆ.
@puttamallegowdaputtamalleg2776
@puttamallegowdaputtamalleg2776 Жыл бұрын
@@abhiramabhiram8902 ಸರ್ ಮೈಸೂರು ಜಿಲ್ಲೆ ಬನ್ನುಾರು ಹೋಬಳಿ ಬಿ. ಸೀಹಳ್ಳ ಗ್ರಾಮ
@abhiramabhiram8902
@abhiramabhiram8902 Жыл бұрын
ಸೀಬೆ ಗಿಡ ಎಲ್ಲಿ ಸಿಗುತ್ತೆ ಸ್ವಲ್ಪ ತಿಳಿಸಿ
@shobhashobha8671
@shobhashobha8671 Жыл бұрын
@@puttamallegowdaputtamalleg2776 sir mobile number display madi
@girishkadur3152
@girishkadur3152 Жыл бұрын
Sosi na sale made sir tappila Neve orginal anta topi hakbedi
@siddutankedar8454
@siddutankedar8454 Жыл бұрын
ಸರ್ ಇವರ ಪೋನ್ ನಂಬರ್ ಕೋಡಿ ಅಡ್ರೆಸ್ ಹೇಳಿ ಪ್ಲೀಸ್
@yashodav3072
@yashodav3072 Жыл бұрын
Adress kodi sir pls n phone no.
@subramanya5433
@subramanya5433 2 ай бұрын
Phone number thilisi
@dineshmanu8942
@dineshmanu8942 Жыл бұрын
lo yappa 60 coconut ondu gudi li bidala kano ...yako sullu yeltera
@MaheshYadav-ee2sg
@MaheshYadav-ee2sg Жыл бұрын
1 coconut tree cost..?
@sandeeppatilgc
@sandeeppatilgc Жыл бұрын
Watch 12:20
@nithins9643
@nithins9643 Жыл бұрын
Farmer contact number please...
@manjut5542
@manjut5542 Жыл бұрын
ತುಂಬಾ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಮಾತನಾಡಿದ್ದೀರಿ ಖಂಡಿತ ನಿಮ್ಮನ್ನು ಒಮ್ಮೆಯಾದರೂ ಭೇಟಿಯಾಗುತ್ತೇನೆ ಸರ್ 🙏
Я нашел кто меня пранкует!
00:51
Аришнев
Рет қаралды 4,8 МЛН
Smart Sigma Kid #funny #sigma #comedy
00:25
CRAZY GREAPA
Рет қаралды 28 МЛН
Coconut planting method_Tiptur
14:38
digitalgreenorg
Рет қаралды 2,3 МЛН
Я нашел кто меня пранкует!
00:51
Аришнев
Рет қаралды 4,8 МЛН