No video

Ellora Kailashnath Temple and Underground City Mystery | Shiva Temple | Ellora Caves | VismayaVani

  Рет қаралды 558,733

Vismaya Vani

Vismaya Vani

Күн бұрын

ವಿಮಾನ ಕ್ರಾಶ್ ಆದ ಘಟನೆ
• ಇತಿಹಾಸದಲ್ಲೇ ನಡೆದ ಅತ್ಯಂ...
ರಾವಣನ ಬಗ್ಗೆ ಯಾರಿಗೂ ಗೊತ್ತಿಲ್ಲದ ರಹಸ್ಯಗಳು
• ರಾವಣನ ಬಗ್ಗೆ ಯಾರಿಗೂ ಗೊತ...
ರಾಮಾಯಣ ನಿಜವಾಗಿಯೂ ನಡೆದಿದೆ ಎಂಬುದಕ್ಕೆ ಇಲ್ಲಿವೆ 7 ಸಾಕ್ಷಿಗಳು
• ರಾಮಾಯಣ ನಿಜವಾಗಿಯೂ ನಡೆದಿ...
ಪ್ರಪಂಚದ 10 ಅದ್ಭುತ ಘಟನೆಗಳು
• ಪ್ರಪಂಚದ 10 ಅದ್ಭುತ ಘಟನೆ...
Titanic ಹಡಗನ್ನು ಯಾಕೆ ಹೊರಗೆ ತೆಗೆಯುತ್ತಿಲ್ಲ?
• ಟೈಟಾನಿಕ್ ಹಡಗನ್ನು ಇಂದಿಗ...
Mukesh Ambani Lifestyle
• ಮುಖೇಶ್ ಅಂಬಾನಿಯ ಒಂದು ಗಂ...
ಮನುಷ್ಯರನ್ನು ಸಾಯಿಸುವ ಅತಿಭಯಂಕರ ಆದಿವಾಸಿಗಳು
• ಮನುಷ್ಯರು ಕಂಡರೆ ಸಾಯಿಸಿಬ...
ಮನುಷ್ಯ ನಿಜವಾಗಿಯೂ ಕೋತಿಯಿಂದ ಹುಟ್ಟಿದ್ದಾನಾ?
• ಮನುಷ್ಯ ಕೋತಿಯಿಂದ ಹುಟ್ಟಿ...
If you Like My Work Please...
Like our Video🙏
Share it with your friends and family🙏
Subscribe to our channel🙏
===============================
For more interesting videos :
Subscribe: tinyurl.com/rt...
Like: / vismayavaniofficial
Follow: / vismayavani
Join Telegram: t.me/vismayavani
Follow Me (personal)👉👉
Instagram Id = @life_of_ram2
===============================
NOTE - This Channel Does Not Promote Any Illegal Content. All Content Of This Video Is Provided For Only Educational Purpose. Also, All The Images Shown In The Video Belongs to The Respected Owners. I'm Not The Owner Of Any Images Shown in the Video.
===============================
Copyright Disclaimer: Under Section 107 Of The Copyright Act 1976, Allowance Is Made For 'Fair Use' For Purposes Such As Criticism, Comment, News Reporting, Teaching, Scholarship, And Research, Fair Use Is A Permitted By Copyright Statute That Might Otherwise Be Infringing, Non-Profit, Educational Or Personal Use Tips The Balance In Favor Of Fair Use. Thanks for watching our Video, hit the thumbs up, and you linked It and SUBSCRIBE to our channel for more awesome content.
#vismayavani #Amazing_Facts_In_Kannada #Mystery #Unknown_Facts_in_Kannada

Пікірлер: 281
@VismayaVani
@VismayaVani Жыл бұрын
ಇನ್ನೂ ಇಂತಹ ಮಿಸ್ಟೀರಿಯಸ್ ವಿಷಯಗಳ ಬಗ್ಗೆ ತಿಳಿದುಕೊಳ್ಳೋಕೆ ಕೂಡಲೆ ಸಬ್ಸ್ಕ್ರೈಬ್ ಮಾಡ್ಕೊಳ್ಳಿ 👇👇 kzfaq.info
@devarajur5306
@devarajur5306 Жыл бұрын
Lol 0
@jayannahe8325
@jayannahe8325 Жыл бұрын
Innu hechagi eintha veido fayavittu madi
@user-cy7ex1dn8m
@user-cy7ex1dn8m Жыл бұрын
​@@devarajur5306to ❤❤ oo ji Ji
@mtbasavarajaacharya2507
@mtbasavarajaacharya2507 11 ай бұрын
ಸುಳ್ಳುಗಳನ್ನು ಬಿತ್ತಬೇಡಿ
@vijayaihole9632
@vijayaihole9632 Жыл бұрын
ಸರ್ ಇನ್ನು ಇದರ ಬಗ್ಗೆ ಮಾಹಿತಿ ಕಲೆ ಹಾಕಿ ತುಂಬಾ ಅದ್ಭುತವಾಗಿದೆ ಮತ್ತೆ ಇದನ್ನ ರಾಷ್ಟ್ರ ಕೂಟರು ನಿರ್ಮಿಸಿದ್ದಾರೆ ಎಂದು ಇತಿಹಾಸ ಇದೆ
@BORI_12
@BORI_12 Жыл бұрын
Yes
@munirajucn7561
@munirajucn7561 Жыл бұрын
God bless you Sir nim chanal ege mundu variyali
@maheshmgudi3182
@maheshmgudi3182 Жыл бұрын
Yas sir
@User_jummann
@User_jummann Жыл бұрын
Yes
@nagarajabasatti2044
@nagarajabasatti2044 Жыл бұрын
ಸೂಪರ್
@kattimanirs5196
@kattimanirs5196 Жыл бұрын
ಸಂಶೋಧನೆ ಮಾಡಿದರೆ ಮಾತ್ರ ಇದರ ತಂತ್ರಜ್ಞಾನ ನಮಗೆ ಅರ್ಥ ಆಗುತ್ತದೆ. ಮಹಾಭಾರತ ಮತ್ತು ರಾಮಾಯಣ ಕಾಲದಲ್ಲಿ ಇವರು ಬಳಸುತ್ತಿದ್ದ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಯಬೇಕು. ಸಾವಿರಾರು ವರ್ಷ ಪರಕೀಯರ ಆಡಳಿತದಿಂದ ನಾವು ನಮ್ಮತನವನ್ನು ಮರೆತಿದ್ದೇವೆ.
@drrajj9041
@drrajj9041 Жыл бұрын
ನಿಜ, ನಿಜಾ...
@nirmalahegde6371
@nirmalahegde6371 Жыл бұрын
💯true
@mahaveerjunjarwad7930
@mahaveerjunjarwad7930 Жыл бұрын
ನಮ್ಮ Tecnology ಎಷ್ಟೆ ಮುಂದುವರೆದರೂ ನಮ್ಮ ಪೂರ್ವಜರ ಮುಂದೆ ಒಂದು ತೃಣಕ್ಕೂ ಸಮಾನವಲ್ಲ. ಅದ್ಭುತ್ ಅತ್ಯುದ್ಭುತ
@pandurangam7577
@pandurangam7577 Жыл бұрын
World 7 Wonders ಅಲ್ಲಿ ಇದು ಅಜಂತಾ ಎಲ್ಲೋರಾ ಇರ್ಬೇಕಿತ್ತು ತುಂಬಾ ಚನ್ನಾಗಿ ಇರೋದು ನಮ್ಮ ದೇಶ ನಮ್ಮ ಹೇಮ್ಮೆ♥️♥️♥️♥️🙏🏿
@jayaprasadnprasad1937
@jayaprasadnprasad1937 Жыл бұрын
ಸರಿಯಾಗಿ ಹೇಳಿದ್ರಿ ಅಧ್ರೆ ಇದು ದೇವಸ್ಥಾನ ಅಲ್ವಾ ಹಾಗೆ ಜಗತ್ತಿನ ಏಳು ಅದ್ಭುತಗಳಲ್ಲಿ ಸೇರಿಲ್ಲ ...ಯಾಕಂದ್ರೆ ನಮ್ಮನ್ನು ಆಳಿದವರು ನಮ್ಮ ಧರ್ಮ ಸಂಸ್ಕಾರಕ್ಕೆ ಎದುರಾಗಿಧೃ ಲ್ವ
@ramaasomasekhar3989
@ramaasomasekhar3989 Жыл бұрын
Namma devategalannu nambolla eliyans antira. devashilpigalu eeritiesto kathegalu nammalli ide
@rameshtalawar6454
@rameshtalawar6454 Жыл бұрын
ಭಾರತೀಯರ ಅದ್ಭುತ ತಂತ್ರಜ್ಞಾನ ಮತ್ತೆ ಜ್ಞಾನ ಶ್ರೀಮಂತಿಕೆ ಸಾಕ್ಷಿ ಇದು
@natarajavswamynatarajavswa7916
@natarajavswamynatarajavswa7916 Жыл бұрын
ಇದು ನಮ್ಮ ಪೂರ್ವಜರು ನಿರ್ಮಿಸಿದರೆ ಸುರಂಗವನ್ನು ಕೂಡ ಅವರೇ ನಿರ್ಮಿಸಿ ವಾಸಮಾಡುತ್ತಿದರು.🙏🙏👍
@madhavanandmali1150
@madhavanandmali1150 Жыл бұрын
ಅದ್ಭುತವಾಗಿ ವಿವರಣೆ ಮಾಡಿದ್ದೀರಿ ಸರ್ ತುಂಬು ಹೃದಯದ ಧನ್ಯವಾದಗಳು 💐💐
@shivappakolikoli3560
@shivappakolikoli3560 Жыл бұрын
ಏಲಿಯನ್ ಈ ದೇವಸ್ಥಾನ ಕಟ್ಟಿದ್ರೆ ಏಲಿಯನ್ಗಳು ಸಹ ಹಿಂದೂಗಳು ಅಂತ ಆಯ್ತು 😂
@vijaymaryan7076
@vijaymaryan7076 Жыл бұрын
🤣😂 ಪಾಪ ರಾಷ್ರ್ಟಕೂಟ ರಾಜ ಮನೆತನ ಬದುಕಿದ್ದರೆ ಕೆಸ್ ಹಾಕ್ತ ಇದ್ರೂ ಬ್ರೋ ..ಎಲಿಯನ್ ಕಟ್ಟಿದ್ದಾರಂತೆ .
@narayanaswamyg1704
@narayanaswamyg1704 11 ай бұрын
ಸೂಪರ್ ವಿಸ್ಮಯ ದೇವಸ್ಥಾನ ಪೂರ್ವಿಕರೆಗೆ ನನ್ನ ನಮನಗಳು
@DbossRaja-mg4kt
@DbossRaja-mg4kt 11 ай бұрын
@@vijaymaryan7076 ತು ನಿನ್ ಜನಮಕ್ಕೆ
@anuakkaofficial
@anuakkaofficial 9 ай бұрын
ದೊಡ್ಡ ತಲೆ ನಿಮ್ದು 😅
@shivuschandapur7756
@shivuschandapur7756 6 ай бұрын
ಯಾವ ಏಲಿಯನ್ಸ್ಗಳು ಅಣ್ಣ ನಾನು ೫ ನೆ ತರಗತಿಯಿಂದ ಹಿಡಿದು ಇಲ್ಲಿಯವರೆಗೂ ಇದನ್ನು ಕಟ್ಟಿದವರು ರಾಷ್ಟ್ರಕೂಟರು ಹಾಗೂ ಕಟ್ಟಿದ ಅರಸ ಒಂದನೇ ಕೃಷ್ಣ ಅಂತಾನೆ ಓದಿದ್ದೇನೆ ಈ ಉತ್ತರ ಭಾರತದವರಿಗೆ ನಮ್ಮ ದಕ್ಷಿಣ ಭಾರತದ ಹಿತಿಹಾಸದ ಬಗ್ಗೆ ಗೊತ್ತಿಲ್ಲ ಆದರೆ ನೀವು ಕನ್ನಡಿಗರಾಗಿ ತಿಳಿದುಕೊಳ್ಳದೆ ಇದ್ದರೆ ಅದೇ ಬೇಸರ
@harshag1335
@harshag1335 Жыл бұрын
ಇದು ಕನ್ನಡಿಗ ಹೆಮ್ಮೆಯ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣ ಆಗಿದ್ದು 💛❤️
@shileshacharya210
@shileshacharya210 Жыл бұрын
ಅಂದಿನ ಕಾಲದ ಶಿಲ್ಪಿಗಳು 🙏🙏🙏
@pandurangam7577
@pandurangam7577 Жыл бұрын
Bro ತುಂಬಾ ಚನ್ನಾಗಿ ಇದೆ. ನೋಡಿದೇನೆ ಮೈಂಡ್ Blowing♥️ ಒಂದು ಕ್ಷಣ ಮೈ ಮರೆತು ಹೋಗಿದ್ದೆ ನೋಡ್ಬಿಟ್ಟು
@bksbks1812
@bksbks1812 8 ай бұрын
ಇದರ ದೇವಸ್ಥಾನದ ನಿರ್ಮಾಣ ಎಷ್ಟು ವರ್ಷಗಳಾಗಿದೆ ಅಷ್ಟೇ ಹಳೆಯ ಪುರಾತನ ಸಂಸ್ಕೃತಿ ಮತ್ತು ಹಿಂದೂ ಧರ್ಮ ಎಂದು ತಿಳಿಯುತ್ತದೆ.🙏🙏🙏 ಓಂ ನಮಃ ಶಿವಾಯ 🙏🙏🙏
@dayanandasurahonni3181
@dayanandasurahonni3181 Жыл бұрын
ಓಂ ನಮಃ ಶಿವಾಯ ❤️🙏
@nandishbandivaddar8000
@nandishbandivaddar8000 Жыл бұрын
ವೀಡಿಯೋ ಸೂಪರ್ ಸರ್👌👌👌
@chetanchetu9873
@chetanchetu9873 Жыл бұрын
Krishna I It was built by the Rashtrkuta king, Krishna I. Situated in the south of the precinct, these caves are estimated to have been built during 600 to 730 CE
@nirmalayashu8978
@nirmalayashu8978 Жыл бұрын
ಬಹಳ ಅದ್ಭುತವಾದ ಮಾಹಿತಿ ಸರ್. ಧನ್ಯವಾದಗಳು
@ayyappanm7316
@ayyappanm7316 Жыл бұрын
ಇಷ್ಟೂ ಅದ್ಬುತವಾದ ಒಂದು ನಿರ್ಮಾಣ ವನ್ನೂ ಯಾಕೆ ಪ್ರಪಂಚದ ಏಳು ಅದ್ಭುತ ಗಳಲ್ಲೀ ಸೇರಿಸಲಿಲ್ಲ? ಏನಕ್ಕೂ ಬಾರದ ತಾಜ್ ಮಹಲ್ ಹೇಗೆ ಏಳು ಅದ್ಭುತಗಳಲ್ಲಿ ಒಂದು
@maheshbiruva7368
@maheshbiruva7368 Жыл бұрын
Addake helodh bycot Congress
@bettaswamykn1151
@bettaswamykn1151 Жыл бұрын
ಅದು ತೇಜೋಮಹಾಲ್ ಆಗಿಯೇ ಉಳಿದಿದ್ರೆ ಅದು ಅದ್ಭುತವಾಗುತ್ತಿರಲಿಲ್ಲ .
@mohammedakbarsadiqsadiq384
@mohammedakbarsadiqsadiq384 Жыл бұрын
ಅಸೂಯೆಯ ನಾಯಿಗಳು
@bettaswamykn1151
@bettaswamykn1151 Жыл бұрын
@@mohammedakbarsadiqsadiq384 ನೀವುಗಳು ಕಣೋ ಅಸೂಯೆಯ ನಾಯಿಗಳು ನಮ್ಮ ಭವ್ಯ ದೇವಾಲಯಗಳನ್ನು ಕೆಡವಿ ಅದರ ಮೇಲೆ ಗುಂಡಾಗಿ ಗೋಡೆ ಕಟ್ಟುವುದೇ ಸಾಧನೆ ಅಂದುಕೊಂಡಿದ್ದೀಯಾ ಹೇಗೆ ಚಾಬಿ. ಲೋ ತುಕಾಲಿ ತುರ್ಕ ತಾಜ್ ಮಹಲ್ ಶಿವನ ದೇವಾಲಯ ಅನ್ನುವುದನ್ನು ಮರೆಯಬೇಡ . ನಿಮ್ಮ ಧರ್ಮದ ಯಾವುದೇ ಪ್ರಸಿದ್ಧ ದರ್ಗಾಗಳ ಅಡಿಪಾಯ ನಮ್ಮ ಧರ್ಮದ ಶೈಲಿಯಲ್ಲಿವೆ ಇದರ ಅರ್ಥ ಅಸೂಯೆ ಯಿಂದ ನಮ್ಮ ದೇವಾಲಯಗಳನ್ನು ಹೊಡೆದು ಹಾಕಿದ್ದು .
@jayaprasadnprasad1937
@jayaprasadnprasad1937 Жыл бұрын
ಯಾಕಂದ್ರೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆ ಮತ್ತೇ ಸ್ವಾತಂತ್ಯ ನಂತರ ಹಿಂಧುವಿರೋಧಿ ಮನಸ್ಥಿತಿಯ ಸರಕಾರ (ಎಡಪಂಥೀಯ ಚಿಂತನೆ ) ಮತ್ತೆ ಹೇಗೆ ಇದು ಪ್ರಪಂಚದ ಅದ್ಭುತಗಳಲ್ಲಿ ಸೇರಲ್ಪಡುತೆ
@Raghucnraghucn
@Raghucnraghucn Жыл бұрын
All of the Ellora monuments were built during the Rashtrakuta dynasty, which constructed part of the Hindu and Buddhist caves
@chethandevadiga1957
@chethandevadiga1957 Жыл бұрын
Naasha madoke antha irore shanthi dhootha raajarugalu. Avranna prakramigalu, shilpigalu, sahithigalu etc etc vaibavikarana maadi, nijavadha ithihaasa na mucchidhare. JAI HINDH🇮🇳
@shantushivayogimath7587
@shantushivayogimath7587 Жыл бұрын
ಅದ್ಭುತ ವಿಶ್ಲೇಷಣೆ ಸರ್
@yogishyogish8652
@yogishyogish8652 Жыл бұрын
ಮಹಾಭಾರತ ರಾಮಾಯಣ ಹಾಗೂ ಇತರ ಎಲ್ಲಾ ಪೌರಾಣಿಕ ಕಥೆಗಳಿಗೂ ಸರಿಯಾದ ಸಾಕ್ಷಿ ಆಧಾರಗಳು ದೊರೆಯುವ ಪುಣ್ಯಭೂಮಿ ನಮ್ಮ ಭಾರತ 🙏🙏🙏🙏ಇದು ನಮ್ಮ ಹೆಮ್ಮೆ 👍👍👍👍ಇತರ ಕೆಲವೊಂದು ಕಥೆಗಳಿಗೆ ಯಾವುದೇ ಹಿನ್ನೆಲೆಗಳಿಲ್ಲ 😂ಇಂತಹ ದೇವಾಲಯಗಳಿರುವುದರಿಂದಲೇ ನಮ್ಮ ಭಾರತ ಇಂದು ವಿಶ್ವಗುರು ಅನ್ನಿಸಿದ್ದು 👏👏👏👏ಇತರ ದೇಶದ ಜನರಿಗೆ ಮಾನಸಿಕ ಶಾಂತಿ ನೆಮ್ಮದಿಯ ತಾಣ ನಮ್ಮ ಭಾರತ 🙏🙏🙏ಇಂತಹ ದೇಗುಲದ ಮಾಹಿತಿಯನ್ನು ಹಂಚಿ ಕೊಂಡ ತಮಗೆ ಧನ್ಯವಾದಗಳು ಸರ್ 🙏🙏🙏🙏🙏
@Shivaprasad_30
@Shivaprasad_30 Жыл бұрын
Very informative video brother.. My Best Wishes 🎉
@jayashreehiremath3520
@jayashreehiremath3520 Жыл бұрын
Tumba supar
@user-ex2jl4jh7t
@user-ex2jl4jh7t Жыл бұрын
ಕನ್ನಡಿಗರಾದ ರಾಷ್ಟ್ರಕೂಟ ಅರಸರ ಕೊಡುಗೆ.
@pavithrakadri306
@pavithrakadri306 Жыл бұрын
Wonderful information!
@yuvarajyuvi2899
@yuvarajyuvi2899 11 ай бұрын
ಅಜಂತಾ ಎಲ್ಲೋರ ಹಿಸ್ಟರಿ ಅದ್ಭುತ
@subbarao6763
@subbarao6763 Жыл бұрын
Thank u very much for the good information.
@suneethamurli4342
@suneethamurli4342 Жыл бұрын
This video of yours is so very informative. But the way you have shown the outline of the underground and the structure of the temple is just amazing. Its our p pleasure too,
@manjumaza872
@manjumaza872 Жыл бұрын
ಬಾದಾಮಿ
@mpadmanabha1954
@mpadmanabha1954 11 ай бұрын
Mystery surrounds yellora caves. It is a beautiful place to see and enjoy .
@SrinivasReddy-up2ex
@SrinivasReddy-up2ex Жыл бұрын
KAILAS TEMPLE IS A ONE OF THE MOST POPULAR DESTINATIONS IN INDIA 🇮🇳 AND WONDERFUL GIFT 📦 OF A NEW 🆕 JERSEY IN INDIA 🇮🇳 JAIHIND JAI KAILASHNATH TEMPLE
@anilsk8816
@anilsk8816 Жыл бұрын
wonderful temple it's great contribution of rastrakutas to country king Krishna first built this cave temple proud of kanndiga
@gpn8122
@gpn8122 Жыл бұрын
incredible India
@malnadtraveler6430
@malnadtraveler6430 Жыл бұрын
I am interested in research about this place sir And great video 🥰
@anilkumarsc5846
@anilkumarsc5846 Жыл бұрын
ನಮ್ಮ ಪೂರ್ವಿಕರು ಕಟ್ಟಿದ ಅದ್ಭುತ ವಾಸ್ತುಶಿಲ್ಪಕ್ಕೆ ಎಲಿಯನ್ ಕಟ್ಟಿದರೆ ಎಂದ ಅವಮಾನ ಮಾಡುತ್ತಿದ್ದೀರಿ
@sakleshpura7442
@sakleshpura7442 Жыл бұрын
Mahithi 👌🏻👌🏻👌🏻🙏🏻🙏🏻🙏🏻
@mrutyunjayhiremath2468
@mrutyunjayhiremath2468 Жыл бұрын
It's not made by alians it's made by our king dakshinaphateshwara immadi pulakeshi king of badami,watapi,in 6th century,Jai karnatabala
@manjusn4441
@manjusn4441 Жыл бұрын
Yooo idralu sullu ittihas na idana kattasidoru rastrakutaru
@mrutyunjayhiremath2468
@mrutyunjayhiremath2468 Жыл бұрын
@@manjusn4441 read the history first and compare,don't be hurry
@g.5151
@g.5151 Жыл бұрын
Very.intresting.🙏🙏🙏
@roopadinesh8589
@roopadinesh8589 Жыл бұрын
Superb ..sir .. keep going
@ganga43579
@ganga43579 Жыл бұрын
Super brooo🔥🙌👏
@dudyanaik7049
@dudyanaik7049 Жыл бұрын
So know worldwide India is wonderful technology once open a time India is a great we are all great Thanks
@raghuam4003
@raghuam4003 Жыл бұрын
Thank you sir...
@kavitanaragande9749
@kavitanaragande9749 Жыл бұрын
ಸೂಪರ್ ಆಗಿದೆ ಸಾರ್
@basavarajchandareddy1898
@basavarajchandareddy1898 Жыл бұрын
Super information sir
@prasadgacharya7667
@prasadgacharya7667 Жыл бұрын
Lost neevu heliddu super sir
@ranjukannadachannel2560
@ranjukannadachannel2560 Жыл бұрын
Supr olle mahithi
@stalinstalin4397
@stalinstalin4397 Жыл бұрын
Bro first like me
@VismayaVani
@VismayaVani Жыл бұрын
❤️
@TheFamilyRecipeS2906
@TheFamilyRecipeS2906 Жыл бұрын
Thank you so much Sir
@ushashetty4731
@ushashetty4731 Жыл бұрын
ಮನುಷ್ಯನ ಬುದ್ದಿವಂತಿಕೆ ಬಹಳ ಪ್ರಮಾಣ ಮೊದಲು ಇತ್ತು ಇವಾಗ ಬಹಳ ಕಡಿಮೆ ಪ್ರಮಾಣ ಎಲ್ಲದರಲ್ಲೂ ಇದೆ ಹೀಗಿರುವಾಗ ಇವರಿಗೆ ತಿಳಿಯುವದು ಕಡಿಮೆ ಸೂರ್ಯನ ಕಿರಣ ದಿಂದ ಕಲ್ಲನ್ನ ಕೊರೆಯುತ್ತಿದ್ದರು ಯಾವುದೇ ಎಲಿಎಂಟ್ಸ್ಗಳು ಅಲ್ಲ ಮನುಷ್ಯನೇ ಮಾಡಿದ ನಿರ್ಮಾಣ
@user-zx8ky7kx5w
@user-zx8ky7kx5w 11 ай бұрын
🙏🏽🙏🏽🙏🏽🙏🏽🙏🏽 ಜೈ ಹೀದು
@gururajhiremath9666
@gururajhiremath9666 Жыл бұрын
ಯಾವ ಏಲಿಯನ್ಸ್ ಕಟ್ಟಿಲ್ಲ ರೀ ಇದು ನಮ್ಮ ಪೂರ್ವಿಕರು ನಮ್ಮ ಶಿಲ್ಪಕಲೆ ಜ್ಞಾನಿಗಳಿಗೆ ಅಷ್ಟು ಜ್ಞಾನಿಗಳು ಇದ್ದರು
@gshivappa7424
@gshivappa7424 Жыл бұрын
Wonderful shilpi in this. Wporld
@nagabushanab4203
@nagabushanab4203 Жыл бұрын
Ancient ppl are gr8 with immense knowledge & art. But archaeology dept hv mentioned that 20 generation time taken to built. I hv seen the notice/ display.
@krishnasratod406
@krishnasratod406 Жыл бұрын
Super
@spider8710
@spider8710 Жыл бұрын
Love from mangalore
@vitthalk.kadakol.4746
@vitthalk.kadakol.4746 Жыл бұрын
ನಾವೂ ಹೋಗಿದ್ವಿ ಅದ್ಭುತವಾಗಿದೆ ಇಂತ ದೇವಾಲಯ ಮತ್ತೊಂದಿಲ್ಲ
@devil-bh9jt
@devil-bh9jt Жыл бұрын
Thank you ❤️ sir
@bksbks1812
@bksbks1812 8 ай бұрын
S it's a really true 👍
@ullasgowdam5806
@ullasgowdam5806 Жыл бұрын
Nice video
@chandrashekarputhran2407
@chandrashekarputhran2407 Жыл бұрын
This is built by Rashtrakoota dynasty. The prototypes of this temple are found in Mahabalipuram & other two places in Tamilnadu. Likewise architecture is also found in pattadakal, the earlier capital of rashtrakoota's. Government should open up all the secret closed places of monuments under it's control. Proper scientific study may be initiated to unearth the facts.
@lohitbadiger9745
@lohitbadiger9745 Жыл бұрын
Farst view ✌️
@VismayaVani
@VismayaVani Жыл бұрын
🥰😍
@saralaprakash3961
@saralaprakash3961 Жыл бұрын
Plz give more information about mysterious topics,and expose about that secrets holes early....
@harshanaikhindunamadhari8230
@harshanaikhindunamadhari8230 Жыл бұрын
Bro Horanadu Annapoorneahwari deviya devastanadalli Vimana maduva bagge Halegannada Lipiyalli Kettalagide adra bagge Ondu video madi.
@suvarnapatil4810
@suvarnapatil4810 Жыл бұрын
ತುಂಬಾ ಚೆನ್ನಾಗಿ ಮಾಹಿತಿಯನ್ನು ಕೊಟ್ಟಿದ್ದು ನಾನು ಅಲ್ಲಿಗೆ ಹೋಗುವ ಮೊದಲು ಈ ಮಾಹಿತಿ ಗೊತ್ತಾಗ ಬೇಕಾಗಿತ್ತು ಎಂದು ಅನ್ನಿಸಿತು
@GovindarajkRocky
@GovindarajkRocky Жыл бұрын
ಈ ದೇವಾಲಯ ದೇವಮಾನವ ನಾಗರಿಕರ ಕಾಲದಲ್ಲಿ ಕಟ್ಟಿರಬಹುದು......
@SunilKumar-jb4tg
@SunilKumar-jb4tg Жыл бұрын
ಇತಿಹಾಸ ಪುಸ್ತಕದಲ್ಲಿ 1ನೇ ಕೃಷ್ಣ ಕಡಿದನು ಅಂತಾ
@mpadmanabha1954
@mpadmanabha1954 11 ай бұрын
Wonderful work by aliens. Very nice. If they come to earth well come them.
@Satish-tm9jt
@Satish-tm9jt Жыл бұрын
First coment
@VismayaVani
@VismayaVani Жыл бұрын
😍
@Ana.721
@Ana.721 Жыл бұрын
ನಮ್ಮ ರಾಷ್ಟ್ರಕೂಟ ದೊರೆ 1ಕೃಷಾ ನಿರ್ಮಾಣ್ ಮಾಡಿರೋದ sir ಇದು
@raviediting242
@raviediting242 Жыл бұрын
Krishna - 1 770 ce
@nikhilshivagan9221
@nikhilshivagan9221 Жыл бұрын
Super 👌 sir
@pradeep6735
@pradeep6735 Жыл бұрын
It is a effort of many people, Don't give credits to Aliens......❤️
@santhoshisimha
@santhoshisimha Жыл бұрын
Absolutely right!!
@hanamantrayabiradar2233
@hanamantrayabiradar2233 Жыл бұрын
Ellora temple was built by kannada king Rashtrauta king krishna.
@dudyanaik7049
@dudyanaik7049 Жыл бұрын
Please these are all man made maistaris my knowledge think so Indian basic advanced technology highly-skilled perfect intaligency these are all ok thanks for your service
@yashu7811
@yashu7811 Жыл бұрын
ಸೂಪರ್
@appugamer6218
@appugamer6218 Жыл бұрын
1st view 1st like
@VismayaVani
@VismayaVani Жыл бұрын
😍
@lokeshns8106
@lokeshns8106 Жыл бұрын
ಸೂಪರ್ imformation ಸರ್
@shadakshariac4956
@shadakshariac4956 Жыл бұрын
Super guru
@irfanIrfan-od7ue
@irfanIrfan-od7ue Жыл бұрын
Super sir 🙏🙏
@harishkouti8272
@harishkouti8272 11 ай бұрын
ಅಲ್ಲ ಸ್ವಾಮಿ ಎಷ್ಟು ಧೈರ್ಯ ವಾಗಿ ಹೇಳ್ತಿರಿ ಅಲ್ಲ ಅದು ನೀವೊಬ್ಬ ಕನ್ನಡಿಗರಾಗಿ 😥... ಈ ದೇವಸ್ಥಾನ ಯಾರು ಕಟ್ಟಿದರೆ ಗೊತ್ತಿಲ್ಲ ಅಂತ 😥 ಯಾರು ಕಟ್ಟಿದರೆ ಅಂತ ಮಾಹಿತಿ ಸಂಗ್ರಹಿಸಿ ಹೇಳೋದು ಒಳ್ಳೆದು 👍.. ( ಕನ್ನಡದ ದೊರೆ ರಾಷ್ಟ್ರಕೂಟರ ಅರಸರದಂತ ಕೃಷ್ಣರಾಜರು ನಿರ್ಮಿಸಿದ ಪುರಾತತ್ವ ಪ್ರದೇಶ ಆಗಿದ್ದು 👍ಎಲ್ಲೋರಾವು ಭಾರತೀಯ ಕಲ್ಲಿನಿಂದ ಕೆತ್ತಿದ ವಾಸ್ತುಶಿಲ್ಪದ ಸಾಕ್ಷಾರುವಾಗಿದ್ದು.34 ಗುಹೆಗಳು ವಾಸ್ತವವಾಗಿ ರಚನೆಗಳನ್ನು ಚರಣಾಂದ್ರಿ ಬೆಟ್ಟಗಳ ಶೃಂಗಿಯ ಪಾರ್ಶ್ಶ್ವದ ಹೊರಗೆ ಭೂಶೋಧನೆ ಮಾಡಲಾಗಿತ್ತು.ಕಲ್ಲಿನಿಂದ ಕೆತ್ತಿದ ಬೌದ್ಧ ಹಿಂದೂ ಮತ್ತು ಜೈನ ದೇವಸ್ಥಾನ ಮತ್ತು ಸನ್ಯಾಸಿಗಳ ಮಂದಿರಗಳಿದ್ದು ಇವನ್ನು 5 ನೇ ಮತ್ತು 10 ನೇ ಶತಮಾನಗಳ ಮಧ್ಯಾ ನಿರ್ಮಿಸಲಾಗಿದೆ. ಬೌದ್ಧ ಗುಹೆಗಳು 1-12 ಹಿಂದೂ 13- 29.ಮತ್ತು ಜೈನ ಗುಹೆಗಳು 30 -34ಭಾರತೀಯ ಇತಿಹಾಸದ ಹಾ ಸಂದರ್ಭದಲ್ಲಿದ್ದ ಧಾರ್ಮಿಕ ಸಮರಸ್ಯವನ್ನ ತೋರಿಸುತ್ತಿದವು... 🙏🙏ಇಷ್ಟು ನನಗೆ ತಿಳಿದ ಮಾಹಿತಿ.... ಕನ್ನಡಿಗರು ಕೆತ್ತಿದ ದೇವಸ್ಥಾನ ಅಂತ ಹೆಮ್ಮೆ ಇಂದ ಹೇಳಿ ಯಾಕಂದ್ರೆ ಅಲ್ಲಿ ಶಾಸನಗಳು ಇವೆ.... ಹೆಮ್ಮೆ ಇಂದ ಹೇಳು ನಾನೊಬ್ಬ ಕನ್ನಡಿಗ 😍🚩ಜೈ ಕನ್ನಡಾಂಬೆ ಜೈ ಇಮ್ಮಡಿ ಪುಲಕೇಶಿ ✨️💯💥
@shivacp7082
@shivacp7082 Жыл бұрын
Jai shri Rama Krishna shiva
@murthisr881
@murthisr881 Жыл бұрын
Thanks sir
@ganeshs3028
@ganeshs3028 Жыл бұрын
Good👍 news❣️ 🙏
@chandan9139
@chandan9139 Жыл бұрын
👌👌👌👌
@harshanaikhindunamadhari8230
@harshanaikhindunamadhari8230 Жыл бұрын
4:23 Kattakke Baralla Turkarige adre kedavoke barutte .
@infokannadagirl
@infokannadagirl Жыл бұрын
Super 🙏🙏
@venketswamyswamy8007
@venketswamyswamy8007 Жыл бұрын
I am Looking please badami ieholla and patadakallu bejapura side
@renukarr3999
@renukarr3999 Жыл бұрын
👌 sir thank u so much🥰
@HR_kannadigas
@HR_kannadigas Жыл бұрын
👌👌👌😊
@ramsanjeevgowda9599
@ramsanjeevgowda9599 Жыл бұрын
Le sedegal... Aliens Devasthana kattuthara... Idna kattisiddu Rashtrakuta kings...
@karthik_0517
@karthik_0517 Жыл бұрын
Ee temple baggi innu jasti mahitii kodi broo
@omeasytips3527
@omeasytips3527 Жыл бұрын
Sir aagina kaladalle pushpaka vimana itthu anthare aagidre idannu madirthare
@beeruaski8514
@beeruaski8514 Жыл бұрын
Super bro
@Naveenkum123
@Naveenkum123 Жыл бұрын
Manusputhi bagge video madi pls
@PavanPavan-ul8wu
@PavanPavan-ul8wu Жыл бұрын
Good information
@VismayaVani
@VismayaVani Жыл бұрын
Thq😍❤️
@darshans5447
@darshans5447 Жыл бұрын
Bro Do godzilla history video plz 🙏 😂 😭
@somanathhosamanihallisagar2984
@somanathhosamanihallisagar2984 Жыл бұрын
👌👌🤝👍🙏
@vasudevgunjikar7081
@vasudevgunjikar7081 Жыл бұрын
Hello sir, why for doubt ? Old temples in the INDIA Or WORLD'S manufacturd, Don't know ,ITS MIRACLES
@kavitharaju1771
@kavitharaju1771 Жыл бұрын
❤️❤️🙏🙏👍👍
@ganapathigbhat4474
@ganapathigbhat4474 Жыл бұрын
Don't say it was done by Eliance. It is our ancient technology, thousand of years old technology. Be proud to say our unknown technology.
艾莎撒娇得到王子的原谅#艾莎
00:24
在逃的公主
Рет қаралды 53 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 15 МЛН
艾莎撒娇得到王子的原谅#艾莎
00:24
在逃的公主
Рет қаралды 53 МЛН