ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ

  Рет қаралды 674,360

Avadhootha

Avadhootha

2 жыл бұрын

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ
ಮಕ್ಕಳಿಗೆ ಜನ್ಮ ನೀಡುವ ಪ್ರತಿಯೊಬ್ಬ ಪೋಷಕರಲ್ಲಿ ಒಬ್ಬ ಅತ್ಯುತ್ತಮ ಶಿಕ್ಷಕನಿರುತ್ತಾನೆ. ಅದನ್ನು ಸರಿಯಾಗಿ ಯಾರು ತನ್ನಲ್ಲಿ ಅಳವಡಿಸಿಕೊಳ್ಳುತ್ತಾನೋ ಅವನು ನಿಜವಾಗಿಯೂ ಉತ್ತಮ ತಂದೆ-ತಂದೆಯಾಗಿ ಕಾಣುತ್ತಾನೆ. ಮಕ್ಕಳಿಗೆ ಜನ್ಮ ನೀಡುವುದು ಮಾತ್ರವಲ್ಲ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದು ಸಹ ಒಂದು ಅಚ್ಚರಿಯ ಕೆಲಸವಾಗಿರುತ್ತದೆ. ಹಿಂದೆ ಹೇಳಿದ ಹಾಗೆ ಮನೆಯೇ ಮೊದಲ ಪಾಠ ಶಾಲೆ ಎಂದು ಹಿರಿಯರು ಸುಮ್ಮನೆ ನುಡಿದಿಲ್ಲ ಪ್ರತಿಯೊಬ್ಬ ಮಗುವು ತನ್ನ ಬಾಲ್ಯವನ್ನು ಉತ್ತಮವಾಗಿ ಕಳೆಯಲು ಇಷ್ಟ ಪಡುತ್ತದೆ. ಅಲ್ಲದೆ ಮುಂದೆ ಸಮಾಜಕ್ಕೆ ವನು ಉತ್ತಮವಾದ ಪ್ರಜೆಯಾಗಬೇಕು ಎಂದರೆ ಮೊದಲು ನಾವು ಅವನಿಗೆ ಸರಿಯಾದ ಮಾರ್ಗದ ದರ್ಶನವನ್ನು ನೀಡಬೇಕು. ಆದರೆ ಇಂದು ನಾವು ಅದೆಲ್ಲವನ್ನು ಬಿಟ್ಟು ಹಣದ ಹಿಂದೆ ಓಡಿ ಆಸ್ತಿಯನ್ನು ಮಾಡುವುದರಲ್ಲಿ ಇಡೀ ನಮ್ಮ ಸಂತೋಷದ ಜೀವನವನ್ನು ಕಳೆಯುವುದನ್ನು ನಾಶಮಾಡಿಕೊಳ್ಳುತ್ತಿದ್ದೇವೆ. ಮುಂದೆ ನಮ್ಮ ಮಕ್ಕಳು ಯಾವ ತೊಂದರೆಯನ್ನು ಅನುಭವಿಸಬಾರದು ಎಂದು ಮೊದಲು ನಮ್ಮ ಅವಶ್ಯತೆಗೂ ಮೀರಿ ಆಸ್ತಿ ಮಾಡಿ ಅವರನ್ನು ತಪ್ಪು ದಾರಿಯಲ್ಲಿ ನಾವೇ ತಳ್ಳುತ್ತಿದ್ದೇವೆ ಇದನ್ನೆಲ್ಲ ನಾವು ಕಡಿಮೆಗೊಳಿಸಬೇಕಿದೆ. ಅವರಿಗೆ ಜೀವನದ ಮೌಲ್ಯದ ಪರಿಚಯವನ್ನು ಮಾಡಿಸಬೇಕಿದೆ.- ಅವಧೂತ ಶ್ರೀ ವಿನಯ್‌ ಗುರೂಜಿ

Пікірлер: 329
@prasadmv720
@prasadmv720 Жыл бұрын
ನಿಮ್ಮ ಕಾರ್ಯ ಒಳ್ಳೆಯದೇ ಆದರೂ ಅಲ್ಲಿಗೆ ಬರುವವರು ಎಸ್ಟೇ ಪ್ರವಚನ ನಿಮ್ಮಿಂದ ಕೇಳಿದರು ಅದು ಕೇವಲ ಅಲ್ಲಿ ಬಂದು ಪ್ರವಚನ ಕೇಳಿ ಹೊರ ಬಂದ ಮೇಲೆ "ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವುದು" ಎನ್ನುವುದಕ್ಕೆ ಅಷ್ಟೇ ಸೀಮಿತವಾಗಿದೆ. ನಿಮ್ಮ ಕಾರ್ಯ ನಿಸ್ವಾರ್ಥವಾದರೂ ಅಲ್ಲಿ ಬರುವವರೆಲ್ಲ ಸ್ವಾರ್ಥಿಗಳೆ. ಪ್ರವಚನ ಕಾರ್ಯಕ್ರಮ ನೀಡುವವರು ಕಳೆದ ಕೆಲವು ದಶಕಗಳಿಂದ ನೀಡುತ್ತಲೇ ಇದ್ದರೂ, ದೇವರ ನಾಡಾದ "ಭಾರತ" ದಲ್ಲೇ ಶಾಂತಿ ಸೌಹಾರ್ದತೆ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಇನ್ನು ಪ್ರಪಂಚವನ್ನು ಸರಿದಾರಿಗೆ ತರುವವರು ಯಾರು? ಜನಗಳಿಗೆ ಈ ಪ್ರವಚನ ಕೇಂದ್ರಗಳಿಗೆ ಭೇಟಿ ನೀಡುವುದು ಕೂಡ ಕೇವಲ ಒಂದು fashion ಆಗಿದೆಯೇ ಹೊರತು ತಮ್ಮನ್ನು ತಾವು ಅರಿತುಕೊಂಡು ಸರಿಯಾದ ದಾರಿಯಲ್ಲಿ ನಡೆಯುವುದಕ್ಕೆ ಖಂಡಿತ ಅಲ್ಲ ಸ್ವಾಮಿಗಳೇ. ನಿಮ್ಮ ಪ್ರವಚನ ಸಾವಿರಕ್ಕೆ ಸಾವಿರ ಪಟ್ಟು ನಿಜವೇ ಆದರೂ ಇದನ್ನು ಬಾಲ್ಯದಲ್ಲಿ ನಿಷ್ಕಲ್ಮಶ ಮನಸ್ಸಿನ ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ರೂಪದಲ್ಲಿ ಕಲಿಸುವುದು ಈ ಕಲಿಯುಗದಲ್ಲಿ ಅವಶ್ಯವಾಗಿದೆ. ವಿಧವಾ ವಿವಾಹ ಸರಿಯೇ ಆದರೂ ಅದು ಕೇವಲ ಶಿಶು ರಹಿತ ವಿಧವೆ ಅಥವಾ ವಿಧುರ ಮನುಷ್ಯರಿಗೆ ಮಾತ್ರ ಸೀಮಿತವಾದರೆ ಸಮಾಜಕ್ಕೆ ಒಳಿತು ಎನಿಸುತ್ತದೆ. ಹಿಂದೆಲ್ಲ ಮಲತಾಯಿ ಧೋರಣೆ ಹೆಚ್ಚಿತ್ತು ಮತ್ತು ಅದು ಮುಂದೆದೂ ಮುಂದುವರಿಯಬಾರದು. ಸರ್ಕಾರದ ಜೊತೆ ಕೈ ಜೋಡಿಸಿ ಉತ್ತಮ ಸಮಾಜದ ನಿರ್ಮಾಣ ಮಾಡಿ. ನಿಮಗೆ ದೇವರ ಅನುಗ್ರಹ ಸದಾ ಇರುತ್ತದೆ.
@radhadivu619
@radhadivu619 2 жыл бұрын
ಎಂತ ಅದ್ಭುತ ವಾಗ್ಮಿ ನೀವು ನಾನು ಕೂಡ ಸೈನಿಕರಿಗಾಗಿ ಹಣ ಕೂಡಿಸಿ ನಿಮಗೆ ತಲುಪಿಸ್ತೀನಿ.
@shruti.tshruti.t64
@shruti.tshruti.t64 Жыл бұрын
Nimma Dhirya tumbo speech nange tumba helpfull aagide so truthfull
@vimalabl1098
@vimalabl1098 2 жыл бұрын
ನಿಮ್ಮ ಮಾತು ನಿಜ ಹೇಳಬೇಕೆಂದರೆ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದದ್ದು ಧಾನ್ಯಗಳು ಗುರುಜಿ
@shubhavenkatesh1826
@shubhavenkatesh1826 2 жыл бұрын
ಧನ್ಯವಾದಗಳು ಗುರೂಜಿ
@roopashashikanth8437
@roopashashikanth8437 2 жыл бұрын
ತುಂಬಾ ಧನ್ಯವಾದಗಳು ಗುರುಗಳೆ
@sanjanav478
@sanjanav478 2 жыл бұрын
ಧನ್ಯವಾದಗಳು ಗುರುಗಳೇ
@vishalashetty6211
@vishalashetty6211 2 жыл бұрын
Nimma upadesha kke vandanegalu nijavada sahya navu nimminda tiliuva vishaya havaru ede🙏🙏❤
@raghavendrab8037
@raghavendrab8037 2 жыл бұрын
Shree Guruji namaskar We thankful
@rajums6873
@rajums6873 2 жыл бұрын
Great full gurugale
@gurudevanagavi8877
@gurudevanagavi8877 2 жыл бұрын
" ಅದ್ಭುತವಾದ ಮಾಹಿತಿಯನ್ನು ತಿಳಿಸಿಕೊಟ್ಟ ನಿಮಗೆ ಅನಂತ್ ಧನ್ಯವಾದಗಳು ಗುರೂಜಿ "💐💐🙏🙏
@shobhacb9641
@shobhacb9641 2 жыл бұрын
Namaste guruji very good speech
@krishnagowda7935
@krishnagowda7935 2 жыл бұрын
Straight forward super ಗುರೂಜಿ
@mahendrapai1762
@mahendrapai1762 2 жыл бұрын
Danyavada gurugale
@kalmeshathani1986
@kalmeshathani1986 Жыл бұрын
ತುಂಬಾ ಚೆನ್ನಾಗಿದೆ ಸರ್
@rekhagowda201
@rekhagowda201 2 жыл бұрын
Nim ashramakke bandevu gurujii namdhu Sringeri 👏🙏🙏🙏
@nanjundaswamyg4607
@nanjundaswamyg4607 11 ай бұрын
Helping soldiers and their family is like really serving god.
@ashaappu3260
@ashaappu3260 Жыл бұрын
best speech👌🙏🙏
@dcvastuanalysis2452
@dcvastuanalysis2452 2 жыл бұрын
ಓಂ ಸಾಯಿ ರಾಮ ಜಯ ರಾಮ ಒಳ್ಳೆಯ ಸಂದೇಶ ಶ್ರೀ ಗುರುಜಿ
@vsangadi8190
@vsangadi8190 Жыл бұрын
ಹೌದು ಸರ್ ತುಂಬಾ ಚನ್ನಾಗಿ ಹೇಳಿದ್ದೀರ
@radhalucky7229
@radhalucky7229 2 жыл бұрын
Nimma matu tumba nija.nimma matinda motivation aagide. Nondida jivakke energy drink thara nimma matu🙏🙏
@shukrigowda2502
@shukrigowda2502 2 жыл бұрын
🙏🙏 Shree Gurubhyo Namaha 🙏🙏💐💐
@shukrigowda2502
@shukrigowda2502 2 жыл бұрын
👍💐
@parvatiml9760
@parvatiml9760 2 жыл бұрын
Good speech ,',,carry on.
@samiullaa281
@samiullaa281 2 жыл бұрын
Sami thank u guruji
@iamdangergaming2468
@iamdangergaming2468 2 жыл бұрын
👍 Thank u so much
@jayanth4911
@jayanth4911 2 жыл бұрын
Motivation speech.. thanks
@ssunitha3946
@ssunitha3946 2 жыл бұрын
Sri Guru Bhyo Namaha 🙏💐
@sudhakarshetty5615
@sudhakarshetty5615 2 жыл бұрын
ಗುರೂಜಿ ನಿಮಗೆ ವಂದನೆಗಳು
@bhagyayg3268
@bhagyayg3268 4 ай бұрын
Very well said Gurujii
@manasamanjum6705
@manasamanjum6705 2 жыл бұрын
🌿🌺🌿 ನಮಸ್ತೇ ಗುರುದೇವ 🌿🌺🌿
@sunandaanadinni9397
@sunandaanadinni9397 2 жыл бұрын
ಅಜ್ಞಾನದಿಂದ್ ಸುಜ್ಞಾನ ಕಡೆಗೇ ಒಯ್ಯೋವ ಶಕ್ತಿ ನಿಮ್ಮಲ್ಲಿ ಇದೆ ಗುರೂಜಿ 🙏🙏
@savithasankaranarayanan8644
@savithasankaranarayanan8644 2 жыл бұрын
ẞav86thasanlkaranayanan
@Mac-dc8qe
@Mac-dc8qe 10 ай бұрын
@@savithasankaranarayanan8644 s
@vanigowdavanigowda8688
@vanigowdavanigowda8688 2 жыл бұрын
Thank you so much
@varalakshmisiddu8705
@varalakshmisiddu8705 2 жыл бұрын
Om Gurubhyo Namaha 🙏
@hemavathybm5798
@hemavathybm5798 2 жыл бұрын
Motivational speech
@likhith.g5tha459
@likhith.g5tha459 2 жыл бұрын
super guruji nim math keltidre manasige samadana aguthe t q guruji
@rahulmiskin3196
@rahulmiskin3196 2 жыл бұрын
ನಮಸತ ಗುರುಧೇವ💐💐
@s.v.anusaya3559
@s.v.anusaya3559 Жыл бұрын
Yes good thoughts and good things
@sharadarajesh6745
@sharadarajesh6745 2 жыл бұрын
🙏 speech exlent nam guruji
@verendrakumarverendrakumar3714
@verendrakumarverendrakumar3714 2 жыл бұрын
ಲ ಲೀ ತ ಸ ಹ ಸ ಹ್ನಮ
@nalini111
@nalini111 2 жыл бұрын
I heard about you guruji from my family friends... Without seeing you n without listening ur speech Thank you for KZfaq I'm listening ur speech today... It's blessings from divine power I believe...
@shridharshree5420
@shridharshree5420 Жыл бұрын
OM NAMO GURU DEVA🌺🌺🌺🌺🌹🌹
@geetharajeshgeetharajesh9412
@geetharajeshgeetharajesh9412 2 жыл бұрын
Om nama shivaya🙏🏻
@girijammagirijamma4251
@girijammagirijamma4251 Жыл бұрын
Good inspiration t q gurugi
@shantinaik3765
@shantinaik3765 2 жыл бұрын
ಸೂಪರ್
@lokammac1829
@lokammac1829 2 жыл бұрын
🙏🙏🙏🙏Gurujii
@gayathrivishnu8956
@gayathrivishnu8956 2 жыл бұрын
ಶ್ರೀ ಗುರುಭ್ಯೋ ನಮಃ 🙏🙏
@msumadeepak1244
@msumadeepak1244 2 жыл бұрын
Namasthe guruji 🙏🙏🙏
@anjalia7780
@anjalia7780 2 жыл бұрын
🙏🙏🙏🙏 ತುಂಬಾ ಚೆನಾಗಿದೆ ಗುರುಗಳೇ ನಿಮ್ಮ ಸ್ಪೀಚ್ 🌷🌷🌹🌹🌺🌺👌👌🍁🍁🍁🍁
@nirmalasuresh3474
@nirmalasuresh3474 2 жыл бұрын
Namaste guruji
@rathnakaragowda7586
@rathnakaragowda7586 Жыл бұрын
Nimage hrudayapurvaka vandanegalu. "Datthathreya Om Namaha Shivaya Shree Sadanandaya Namaha". Dattha Guru Shree Shree Shree Sadananda Baba Maharaj Ji Ki Jai.
@indrappahd8199
@indrappahd8199 2 жыл бұрын
ಧನ್ಯವಾದ.ಗುರುಗಳೆ
@sundrammajoshi5370
@sundrammajoshi5370 2 жыл бұрын
Sir thumba danyavaadsgslu ñanu Nima sabege barabeku but baruva dari kothila .daysbitu vilasa or phone number ñanu rruvudu Bangalore Sundramms joshi
@thaseenasupermamthankuthas3747
@thaseenasupermamthankuthas3747 2 жыл бұрын
Super sir 💯 Sathya
@sulekhakota8103
@sulekhakota8103 2 жыл бұрын
Guruji 🙏🙏🙏 wow super speech thank you
@bhagyashreeganapati4017
@bhagyashreeganapati4017 Жыл бұрын
Superb speech gurujii
@rajeshwarisa2688
@rajeshwarisa2688 Жыл бұрын
gurugale nimage enu aagalla.ನೀವು ella ಒಳ್ಳೆಯ ವಿಚಾರವನ್ನು hailthira nimage yaaru enu maadalla ella ತಾಯಂದಿರ aashirvaada nimage ide.ಮೊದಲು nangu astu belive irlilla.but nimma ಬಗ್ಗೆ respect ide ಎಲ್ಲರಿಗೂ nimma ಪ್ರವಚನ ಸಿಗಲಿ 🙏👍👌👌🌹
@akkamahadevilokapur476
@akkamahadevilokapur476 2 жыл бұрын
Highĺy inspirable thought provoking speech Guruji.
@amithaseetharam1669
@amithaseetharam1669 2 жыл бұрын
Dhanyosmi guruji I heard about u from my new family member I exited to listen ur preachings thank you so much namaste🙏
@Truth-Life-Light
@Truth-Life-Light 2 жыл бұрын
❤❤❤❤
@sindhumnanjangud7769
@sindhumnanjangud7769 2 жыл бұрын
ಗುರೂಜಿ irodna ಇದ್ದಂಗೆ ಹೇಳ್ತಾ ಇದೀರಾ ನಂಗಂತೂ ತುಂಬಾ ಸಂತೋಷ ಆಗ್ತಾ ಇದೆ ನಿಮ್ ಮಾತು ಮಾಹಿತಿ ಕೇಳಿ ಇನ್ನೂ ಹೆಚ್ಚು ಹೆಚ್ಚು ವಿವರಣೆ ನೀಡುತ್ತಾ ಇರಿ
@PadmaPadma-px8wo
@PadmaPadma-px8wo 2 жыл бұрын
🙏🙏🙏🙏🙏
@vanajarao6963
@vanajarao6963 Жыл бұрын
🙏🙏🙏 Guruji Agnanadinda Sugnanadakdegea karedoyithiruviri Gurugale
@parimalapoojari4505
@parimalapoojari4505 2 жыл бұрын
💐💐🙏🙏💐💐
@shanmukappayate4771
@shanmukappayate4771 Жыл бұрын
Namaskragalu guruji
@Krishnamurthyst
@Krishnamurthyst 2 жыл бұрын
super thought gurudev 🙏🙏🙏
@user-yu2in6jq6s
@user-yu2in6jq6s 8 ай бұрын
Namasthe guruji....
@varalakshmi6128
@varalakshmi6128 2 жыл бұрын
Namste guruji wonderful speech I have Ayurvedic plants in my home garden thank you so much i like you your beautiful speech 🙏🙏🙏🙏💐💐💐💐
@renukamrenu5850
@renukamrenu5850 2 жыл бұрын
Wt a knowledge u r hvng guji it's really awesome exlent amazing wonderful 👌👌👌🌾🌴🌈👋👋👋🙏🙏🙏🙏🙏🙏🙏
@RajendraPrasad-wp7re
@RajendraPrasad-wp7re 2 жыл бұрын
I am 73 guruji, shridhara swamys staunch devotee he is under my eye lids. I am overwhelmed to listen to your lectures for better human survival. Great sir. Sashtanga namaskara.
@govindaswamykb9681
@govindaswamykb9681 2 жыл бұрын
Guruji age is early youngage But🙏 knowledge is power please continued your speech to society 🙏🙏🙏🙏 Guruve Namaskaaragalu I am your student
@madhugowdamadhugowda7218
@madhugowdamadhugowda7218 2 жыл бұрын
Guruji tq so much fr ur lisinting ur speech nanna jeevanadali im alone nange yaru ella anta ankondidde
@leelaanand4243
@leelaanand4243 2 жыл бұрын
Thank u for ur speech
@kumaraswamichikkamath4164
@kumaraswamichikkamath4164 2 жыл бұрын
@@madhugowdamadhugowda7218 as
@ramachanandramathale7888
@ramachanandramathale7888 2 жыл бұрын
Nimantavaru gurugi ennu tayar madi gurugi school dalli compalsory nim vichar syllabus edbeku ri nijaawada samaja nirmana agutte gurugi namasteri
@girishkumarn2124
@girishkumarn2124 2 жыл бұрын
@@madhugowdamadhugowda7218 ೌ
@ujwalasuryavanshi5529
@ujwalasuryavanshi5529 2 жыл бұрын
100% right bro ji
@mohanmp1479
@mohanmp1479 2 жыл бұрын
Dudmeya. Nambi. Badaku. Adarli. Devara. Huduku
@laxmipai5321
@laxmipai5321 Жыл бұрын
Namaskar guruji 🙏🏻
@sunanda.l7869
@sunanda.l7869 2 жыл бұрын
Super gurugi
@sunithabs327
@sunithabs327 2 жыл бұрын
Sri Gurubhyo namaha 💐💐💐🙏🙏🙏😍😍
@vanivenugopal3981
@vanivenugopal3981 2 жыл бұрын
❤❤❤❤❤nice speak
@mamtashikaripur7842
@mamtashikaripur7842 2 жыл бұрын
Om guru ji
@suchitam.r5732
@suchitam.r5732 2 жыл бұрын
Guruji 🙏🙏🙏🙏🙏🙏🙏💮🌸🌺🌹
@rangammacsranjithavidya7882
@rangammacsranjithavidya7882 2 жыл бұрын
Namagu kalusi Sir nahuu belesutivi
@parameshvarappaparameshvar2506
@parameshvarappaparameshvar2506 10 ай бұрын
Nimm matu impressed 👍
@satishmohantendulkar3990
@satishmohantendulkar3990 Жыл бұрын
👌
@kalakeshk6093
@kalakeshk6093 2 жыл бұрын
ನಮಸ್ತೆ ಗುರೂಜಿ
@sunithasuni8061
@sunithasuni8061 2 жыл бұрын
Thank u sir 🙏🙏🙏
@shivammakplay7shivu973
@shivammakplay7shivu973 2 жыл бұрын
Neevu tumba channagi janagalige tiluvalike kodtira guruji aadre naanu kuda jeevanadalli sotuhogidini nanna janagalinda mosa hogidini mundina jeevanada bagge tumba chinte aagide guruji pls help me
@user-rt9go8qy6p
@user-rt9go8qy6p 4 ай бұрын
ಓಂ ನಂ shivaya
@lakshmibhat7898
@lakshmibhat7898 2 жыл бұрын
Namaste Guruji
@sanjuvinaychirukeerthichan1400
@sanjuvinaychirukeerthichan1400 2 жыл бұрын
Om namah shivaya
@SssS-gq4ud
@SssS-gq4ud Жыл бұрын
Good speech
@PRAVEENPraveen-os9dz
@PRAVEENPraveen-os9dz 2 жыл бұрын
Ur speech is good👍
@anusinger5721
@anusinger5721 2 жыл бұрын
Nim speach nanage ondu chaitanya guruji
@ambojiambojirau5564
@ambojiambojirau5564 2 жыл бұрын
👏👏👏👏
@yashodamoolya5706
@yashodamoolya5706 2 жыл бұрын
.,
@saikarneesha
@saikarneesha 2 жыл бұрын
ಓಂ ಸಾಯಿ ರಾಮ್ 🙏🙏🙏❤️🙏🙏🙏 ಶ್ರೀ ಗುರುಭ್ಯೋ ನಮಃ 🙏🙏🙏❤️🙏🙏🙏
@somannapatrapanda8680
@somannapatrapanda8680 2 жыл бұрын
I love VINAY Guruji for his speaches of enlightening ideas.
@prafullabhat5729
@prafullabhat5729 2 жыл бұрын
ತುಂಬಾ ಚೆನ್ನಾಗಿ ಮಾತಾಡ್ತಾರೆ . ಯಾವ ಸ್ಪೀಚು ಬೇಡ ಅಂತ ಕಾಣೋಲ್ಲ. ಒಂದಕ್ಕಿಂತ ಇನ್ನೊಂದು ಉತ್ತಮ ಅಂತ ಕಾಣ್ತಾ ಇದೆ. ಎಲ್ಲವರೂ ಅರ್ಥ ಮಾಡ್ಕೊಂಡು ಜ್ಞಾನ ಪಡ್ಕೊಂದು ಜೀವನ ಸರಿ ಪಡಿಸಿ ಕೊಂಡು ಯುಗಪರಿ ವರ್ತನೆ ಆದಾಗ ಉಳಿದು ಉತ್ತಮ ಮನುಷ್ಯನಾಗಿ ಬದುಕಿ ತೋರಿಸೋಣ .ಓಂ ಶಾಂತಿ. ಧನ್ಯವಾದಗಳು ಗುರುಜೀ .
@prashanthprashanth4732
@prashanthprashanth4732 2 жыл бұрын
Super
@savithamahadev2676
@savithamahadev2676 2 жыл бұрын
😊😊
@nalinahn7686
@nalinahn7686 2 жыл бұрын
🙏🙏🙏
@praveenvjvj143
@praveenvjvj143 2 жыл бұрын
❤️ Aai ❤️
@deepabiradar7383
@deepabiradar7383 2 жыл бұрын
Guruji I am ready
@gowripriyanshraj4077
@gowripriyanshraj4077 2 жыл бұрын
ಧನ್ಯವಾದಗಳು ಗುರೂಜಿ 🙏🙏🙏
@ashwinikanakeri5334
@ashwinikanakeri5334 2 жыл бұрын
Namaste Guruji , Nim Jote matadbeku Guruji .. Hege ? 🙏🙏
@sunithasalian7903
@sunithasalian7903 Жыл бұрын
🙏
@nandinimahesha2034
@nandinimahesha2034 2 жыл бұрын
Very nice talk inspiring....
@shanthalashanthala5987
@shanthalashanthala5987 2 жыл бұрын
Motivational speach ..namsthey gurugiy..👏🙏🙏🙏🙏🙏🙏🙏🙏
@veenashetty6867
@veenashetty6867 2 жыл бұрын
Namasthe guruji I'm so impressed in your speech
@shwethashwetha8166
@shwethashwetha8166 2 жыл бұрын
Namasthe guruji energy speech
@ashapatil4475
@ashapatil4475 2 жыл бұрын
Nija sir
@vishwapriya-456
@vishwapriya-456 2 жыл бұрын
🙏🙏👍👍
My little bro is funny😁  @artur-boy
00:18
Andrey Grechka
Рет қаралды 11 МЛН
Just try to use a cool gadget 😍
00:33
123 GO! SHORTS
Рет қаралды 85 МЛН
Мы никогда не были так напуганы!
00:15
Аришнев
Рет қаралды 4,4 МЛН
1 or 2?🐄
00:12
Kan Andrey
Рет қаралды 27 МЛН
Venkatachala Avadhoota speech
26:05
pramod moudgalya
Рет қаралды 15 М.
ಸುದೀಪ್ ಮತ್ತು ವಿನಯ್ ಗೂರುಜಿ
10:59
My little bro is funny😁  @artur-boy
00:18
Andrey Grechka
Рет қаралды 11 МЛН