Ep-230|ಯೋಗದ ದಾರಿ ಹಿಡಿದು ಎದ್ದು ನಿಲ್ಲು ಅರ್ಜುನ!|Secrets Of Mahabharata|Gaurish Akki Studio|Bhagvad Gita

  Рет қаралды 13,527

Gaurish Akki Studio

Gaurish Akki Studio

Жыл бұрын

Secrets Of Mahabharata Playlist :
• Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Bhagvad Gita - Geeta Parva Playlist : • Bhagavad Gita- ಗೀತಾ ಪರ...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#vedha #upanishads #puranas
#yagna #karma
#arjuna #srikrishna #bhagvadgita #karmayoga #karma #geethaparva #geete
#ಭಗವದ್ಗೀತೆ #secretsofmahabharata #mahabharatainkannada #mahabharatastories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZfaq #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 52
@nalinijanak1176
@nalinijanak1176 10 күн бұрын
ಸುಲಿದ ಬಾಳೆಯ ಹಣ್ಣಿನಂತಹ ಕನ್ನಡದಲ್ಲಿ ಸರಳವಾಗಿ ಮನದಟ್ಟುವಂತೆ ಇತ್ತು ಸಂವಾದ ನಮನಗಳು ಗುರುಗಳೆ 🙏🙏🙏
@manjirs
@manjirs 8 ай бұрын
ತಮ್ಮ 'ಪರಾಶಾಂತಿ 'ಯು ಕುರಿತು ಧರ್ಮಾರ್ಥ ಕಾಮ ಮೋಕ್ಷ ಗಳೆಂಬ ಸಕಲ ಮಾನವ ಕುಲದ ಪರಮ ಜೀವಿತೋದ್ದೇಶ, ಅತ್ಯುನ್ನತ ಹಾಗೂ ಪರಮ ಪವಿತ್ರವಾದ ಅತ್ಯುತ್ಕೃಷ್ಟವಾದ ಜೀವನ ವಿಧಾನವನ್ನು ಅತ್ಯಂತ ಸರಳ, ಸುಂದರವಾಗಿ ಮಕ್ಕಳಿಗೂ ತಿಳಿಯುವಂತೆ ವಿವರಿಸಿದ್ದೀರಿ..ಅನಂತ ಕೃತಜ್ಞತೆಗಳು..❤🎉
@ashokermunja5721
@ashokermunja5721 Жыл бұрын
ಗುರುಭ್ಯೋ ನಮಃ 🙏🙏 ಹರಿಃ ಓಂ 🙏🙏🌷🌷🌷🌷🌷🌷🌷🌷🙏🙏🙏🙏
@ShreyasSuvarna-uj2cm
@ShreyasSuvarna-uj2cm 11 ай бұрын
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@venugapalaba6539
@venugapalaba6539 Жыл бұрын
Jnanodayada aagalendiruwode bhagavadgeetha asana bahasa chennage vivarisutha eddera gurugale thamage nanna namaskaramulu.
@pushpaprasaad9913
@pushpaprasaad9913 Жыл бұрын
ಎಷ್ಟು ಸರಳವಾಗಿ ಹೇಳಿದಿರಿ, ಧನ್ಯವಾದಗಳು
@mamsvasisth8122
@mamsvasisth8122 Жыл бұрын
Excellent episode 👌👌avasthatraya very beautifully explained in a way easy to understand 🙏🙏
@sandhyaramesh7901
@sandhyaramesh7901 Жыл бұрын
ತುಂಬಾ ಚೆನ್ನಾಗಿದೆ. ಧನ್ಯವಾದಗಳು
@SKODAS141
@SKODAS141 Жыл бұрын
🙏
@kalleshc.kalleshc.7328
@kalleshc.kalleshc.7328 Жыл бұрын
🙏🙏🙏
@vijayabk5474
@vijayabk5474 Жыл бұрын
Geetaa prava tilisi. Koduttiruva gurugalige 🙏🙏🙏🙏🙏🙏🙏👌👌👌👌👍
@jungleesuman1330
@jungleesuman1330 Жыл бұрын
Love from KA36 ❤️ Sindhanur ❤️
@rajendraanegundi1409
@rajendraanegundi1409 11 ай бұрын
ಗುರುದ್ವಯರಿಗೆ ಅನಂತ ವಂದನೆಗಳು 🙏🏻🙏🏻🙏🏻
@mpscreations9141
@mpscreations9141 Жыл бұрын
ಶಾಂತಿ ಗೆ ಬಹಳ ಸುಂದರ ವಾಗಿ ವ್ಯಾಖ್ಯಾ ನಿಸಿದ್ದೀರಿ...
@shravyahr237
@shravyahr237 11 ай бұрын
Super information wonderful sir 🙏⭐🌈🌺💯🙏
@savitahegde3835
@savitahegde3835 11 ай бұрын
ವಂದನೆಗಳು ಸರ್
@hanumanayak6801
@hanumanayak6801 Жыл бұрын
Super 😘😘
@harshithah669
@harshithah669 Жыл бұрын
So happy to listen to you both
@balakrishnaht7180
@balakrishnaht7180 Жыл бұрын
Very interesting thank you for sharing namaskram guru
@swarnalathahassan8735
@swarnalathahassan8735 8 ай бұрын
Very nice thanks
@geethamadhavan8746
@geethamadhavan8746 Жыл бұрын
Who r all vishvedevas and how to do prarthana to them to avoid killing of unknown creatures without our knowledge?
@nagajyotibhat3445
@nagajyotibhat3445 Жыл бұрын
Dhanyavadagalu 🙏🙏🙏💐
@radhamurthy9912
@radhamurthy9912 Жыл бұрын
🙏🏻🙏🏻🙏🏻
@vithabayeenayak4728
@vithabayeenayak4728 11 ай бұрын
❤Nmskranmge
@sarithas.4776
@sarithas.4776 Жыл бұрын
👌👌👌🙏
@madhusudan4794
@madhusudan4794 Жыл бұрын
ಸೂಪರ್❤
@user-xg4dj4ec3p
@user-xg4dj4ec3p Жыл бұрын
🙏🙏🙏🙏🙏🙏🙏🙏🙏🙏🙏
@narmadajoshi8612
@narmadajoshi8612 Жыл бұрын
Wonderful
@geethamani5939
@geethamani5939 Жыл бұрын
🙏🌹🌹
@Ramaligkulagod5181
@Ramaligkulagod5181 Жыл бұрын
ಪೂಜ್ಯರೆ ಅನಂತ ಧನ್ಯವಾದಗಳು ವಿಷಯ ಕೇಳುಗರಿಗೆ ಸರಳವಾಗಿದೆ ಶರಣ
@sidramjagadal3618
@sidramjagadal3618 Жыл бұрын
ಜ್ಞಾನ(ತಿಳುವಳಿಕೆ) ಅಥವಾ ಧ್ಯಾನ (ಉಪದೇಶ)
@sumathiraghavendra9743
@sumathiraghavendra9743 Жыл бұрын
Ĝ❤❤
@chandrakalagk4470
@chandrakalagk4470 Жыл бұрын
👌👌🙏🙏
@krishnappar7709
@krishnappar7709 Жыл бұрын
🙏🌹🌹🌹🙏
@sugappagouda1358
@sugappagouda1358 7 ай бұрын
❤❤🙏🙏
@ratnatarodi4533
@ratnatarodi4533 Жыл бұрын
Tumba chennagi baruttide. Tumba dhanyavadagalu
@niranjanbailey8033
@niranjanbailey8033 Жыл бұрын
Sir please continue 😊
@srikanthk7466
@srikanthk7466 Жыл бұрын
Good impression Thank U Guru ji ✴️
@anasuyashivashankar7156
@anasuyashivashankar7156 Жыл бұрын
Thq.😀 👌 Good speech.
@krishnabrai1150
@krishnabrai1150 Жыл бұрын
Samaadhi stitiyalli savira varshagalu ondu nimishadante kaledu hogutte
@jagadeeshaimanda81
@jagadeeshaimanda81 Жыл бұрын
Very informative Thank you
@natarajmn6966
@natarajmn6966 Жыл бұрын
ಚೆಂದದ ವಿವರಣೆ
@shivakumars5257
@shivakumars5257 Жыл бұрын
Now v got krishna in the form of Guru.....
@suresh.sperla1381
@suresh.sperla1381 Жыл бұрын
ಸತ್ತ ನಂತರ
@jayashanbhag9980
@jayashanbhag9980 3 ай бұрын
ಪೂಜ್ಯರೇ , ನೀವೂ ಕೂಡ ಈ ಸಮಾಧಿ ಸ್ಥಿತಿಯನ್ನು ಅನುಭವಿಸಿದ್ದೀರಾ ? ದಯವಿಟ್ಟು ತಿಳಿಸಿ
@swaminareshananda2951
@swaminareshananda2951 Жыл бұрын
ನಾನು ಸ್ವಾಮಿ ನರೇಶಾನಂದ ರಾಮಕೃಷ್ಣ ವಿವೇಕಾನಂದ ಆಶ್ರಮ ವಿಜಯಪುರದಲ್ಲಿ ಇದ್ದೇನೆ ಶ್ರೀಯುತ ವಿದ್ವಾನ್ ಜಗದೀಶ್ ಶರ್ಮ ಸಂಪ ರವರು ನೀಡುತ್ತಿರುವ ಮಹಾಭಾರತದ ರಹಸ್ಯಗಳು ಮಾಲಿಕೆಯು ಅತ್ಯುತ್ತಮವಾಗಿ ಬರುತ್ತಿದೆ 250ನೇ ಸಂಚಿಕೆಯ ಸಮಯದಲ್ಲಿ ನಡೆಯುವ ಸಂವಾದದಲ್ಲಿ ನಾನು ಭಾಗವಹಿಸುತ್ತೇನೆ ಕೇಳುಗರ ಪರವಾಗಿ ಸನ್ಮಾನ್ಯ ಶ್ರೀ ವಿದ್ವಾನ್ ಜಗದೀಶ್ ಶರ್ಮಾ ರವರಿಗೆ ಅನಂತ ಧನ್ಯವಾದಗಳು
@GaurishAkkiStudio
@GaurishAkkiStudio Жыл бұрын
ಧನ್ಯವಾದ
@luckylucky-ef1mz
@luckylucky-ef1mz Жыл бұрын
🙏🙏🙏
@venugopalbhat1167
@venugopalbhat1167 Жыл бұрын
🙏
@lakshmi-us5td
@lakshmi-us5td Жыл бұрын
🙏🙏🙏
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 7 МЛН
КОМПОТ В СОЛО
00:16
⚡️КАН АНДРЕЙ⚡️
Рет қаралды 31 МЛН
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 7 МЛН