Ep-233| ಇಂದ್ರಿಯ ಸುಖಗಳಿಗಿಂತ ಮಿಗಿಲು ಯಾವುದು?| Secrets Of Mahabharata|Gaurish Akki Studio | Bhagvad Gita

  Рет қаралды 17,257

Gaurish Akki Studio

Gaurish Akki Studio

Жыл бұрын

Secrets Of Mahabharata Playlist :
• Secrets Of Mahabharata...
ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
Bhagvad Gita - Geeta Parva Playlist : • Bhagavad Gita- ಗೀತಾ ಪರ...
=========================
To Sponsor or Promote your Product on this Channel
Contact : 76187 46667
Mail Id : gaurishakkistudio@gmail.com
=========================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#ಸಂನ್ಯಾಸ #sanyasa #karmayoga #yogi #sanyasi
#vedha #upanishads #puranas
#yagna #karma
#arjuna #srikrishna #bhagvadgita #karmayoga #karma #geethaparva #geete
#ಭಗವದ್ಗೀತೆ #secretsofmahabharata #mahabharatainkannada #mahabharatastories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZfaq #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 65
@KasturiShankarBhaktiGeetegalu
@KasturiShankarBhaktiGeetegalu Жыл бұрын
ಇಂದಿನ ಸಮಾಜಕ್ಕೆ ಅಂದರೇ ತಿಳಿದುಕೊಳ್ಳುವ ಜನತೆಗೆ ನಿಮ್ಮ ಮಾತುಗಳು ಬೇಕೇ ಬೇಕು , ಇದ್ಯಾವುದನ್ನೂ ಹೇಳುವವರಿಲ್ಲದೆ ಮಾನವ ಸಂಕುಲ ಬರಡಾಗುತ್ತಿದೆ. ಇತ್ತೀಚಿನ ಬಹಳ ಸಮಾಧಾನದ ವಿಷಯವೆಂದರೆ ನಿಮ್ಮ ಮಾತುಗಳನ್ನು ಕೇಳುವುದು. ಅದಕ್ಕೆ ಅವಕಾಶ ಮಾಡಿಕೊಟ್ಟ ಗೌರೀಶ್ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.
@lakshmic.n3437
@lakshmic.n3437 Жыл бұрын
ಇಷ್ಟೆಲ್ಲಾ ವಿವರಗಳಿರುವ ಭಗವದ್ಗೀತೆ 👌👌🙏🙏 ಇದರ ಕುರಿತು ನಮ್ಮಂತವರಿಗೆ ನೀವು ಬಹಳ ಸರಳವಾಗಿ ವಿವರಿಸುತ್ತಿರುವಿರಿ 🙏🙏 ಭಗವದ್ಗೀತೆ ಪುಸ್ತಕಗಳನ್ನು ಸುಡುವಂತೆ ಕರೆಕೊಡುವವರು ಈ ಕಾರ್ಯಕ್ರಮವನ್ನು ವೀಕ್ಷಿಸಿ , ಕನಿಷ್ಠ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲಿ ಎಂದು ಆಶಿಸೋಣ 😅😅
@keshavak9948
@keshavak9948 Жыл бұрын
ಹಿಂದಿನ ಕಾಲದ ಜನರು ಬಡತನದಲ್ಲೂ ನೆಮ್ಮದಿಯಾಗಿ ಇದ್ದಿದ್ದು ಭಗವದ್ಗೀತೆಯಲ್ಲಿ ಇರುವ ವಿಚಾರಗಳನ್ನು ತಮ್ಮ ಬದುಕಿನಲ್ಲಿ ರೂಡಿಸಿಕೊಂಡಿರುವುದೇ ಕಾರಣ. ಅಲ್ಲವೇ? 🙏🙏🙏
@krishnakulkarni7642
@krishnakulkarni7642 Жыл бұрын
ಏಕತ್ವ,ಬಹುತ್ವ ತತ್ವ ಬಾಲ್ಯದಿಂದ ಕಲಿಸುವ ಅವಶ್ಯ. ಇದನ್ನೂ ಯೇಕೆ ಸರಕಾರ ಗಮನಕ್ಕೆ ತರಬೇಕಲ್ವ್ವ ? Gourish sir
@manjunathar3562
@manjunathar3562 Жыл бұрын
ನಿಮ್ಮಿಬ್ಬರ ಚಕಮಕಿ ಬಹಳ ಚೆನ್ನಾಗಿ ಇರುತ್ತದೆ ಕೇಳುವುದಕ್ಕೆ ನೋಡುವುದಕ್ಕೆ ಅರ್ಥ ಮಾಡಿಕೊಳ್ಳುವುದಕ್ಕೆ ತುಂಬಾ ಚೆನಾಗಿರುತ್ತದೆ. ಉತ್ತಮ ಉದಾಹರಣೆಗಳೊಂದಿಗೆ😊
@vijayasiddappa2022
@vijayasiddappa2022 8 ай бұрын
ಎಂದಿನಂತೆ ಅದ್ಬುತ ❤🙏🙏🙏ಭಗವದ್ಗೀತೆಯ ಹಲವಾರು ಪುಸ್ತಕಗಳನ್ನು ಎಷ್ಟೇ ಓದಿದ್ದರೂ ಮೆದುಳಿಗೆ ತಲುಪಲು ಸಾಧ್ಯ ಆಗಿರಲಿಲ್ಲ ಅಥವಾ ನಮ್ಮ ಮನಸ್ಸು ರೆಡಿ ಆಗಿರಲಿಲ್ಲವೇನೋ 😃🤝🤝😃😃ಎಂದಿಗೂ ನಿಮ್ಮಿಬ್ಬರಿಗೆ ಚಿರಋಣಿ 🙏🙏🙏🌷🌷🤝🤝
@KasturiShankarBhaktiGeetegalu
@KasturiShankarBhaktiGeetegalu Жыл бұрын
ನಿಮ್ಮ ಮಾತು ಅಕ್ಷರಶಃ ಸತ್ಯ ಗೌರೀಶ್ ಅವರೇ
@vijayabk5474
@vijayabk5474 Жыл бұрын
Makkalige tande taayi. Baalyadalle kalisadiddare prayojanave Ella adaravivarane addabhuta👌👌👌👌👌🙏🙏🙏🙏🙏🙏🙏
@chandruhc2567
@chandruhc2567 Жыл бұрын
❤ನಮಸ್ಕಾರ ಗುರು ಗಳೆ, ಸರ್🙏🙏
@laxmidevipurohit3119
@laxmidevipurohit3119 Жыл бұрын
ಧನ್ಯವಾದಗಳು ಗೌರೀಶ ಅವರೇ
@pushpaprasaad9913
@pushpaprasaad9913 Жыл бұрын
ನಿಮ್ಮ ಮಾತುಗಳು ಕಣ್ಣು ತೆರೆಸಿತು, ನಾವುಗಳು ಇನ್ನಾದರೂ ಅಳವಡಿಸಿ ಕೊಳ್ಳುವತ್ತ ಗಮನ ಹರಿಸೋಣ
@kalalakshmana8048
@kalalakshmana8048 Жыл бұрын
Hare Krishna
@laxmidevipurohit3119
@laxmidevipurohit3119 Жыл бұрын
ನಮಸ್ಕಾರ ಗುರೂಜಿ
@ranganathsblog6506
@ranganathsblog6506 Жыл бұрын
Please start with episode 234.
@malatiankolekar3383
@malatiankolekar3383 Жыл бұрын
ನಮಸ್ಕಾರ ಗುರುಗಳೇ,
@ramappakhot9064
@ramappakhot9064 3 ай бұрын
Om namah shivay ❤
@hanumanayak6801
@hanumanayak6801 Жыл бұрын
ಧನ್ಯವಾದಗಳು .....ಗುರುಗಳೇ.....🙏
@ShreyasSuvarna-uj2cm
@ShreyasSuvarna-uj2cm Жыл бұрын
Jai shri Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@yeshwanthkumar3609
@yeshwanthkumar3609 Жыл бұрын
ಅನಂತ್ ಅನನ್ಯ
@TheDropDead
@TheDropDead Жыл бұрын
Thank you dear guru and GAS team🙏
@srikanthk7466
@srikanthk7466 Жыл бұрын
Good impression Thank U Guru ji ✴️
@harishpoojary931
@harishpoojary931 Жыл бұрын
Very true.
@mamsvasisth8122
@mamsvasisth8122 Жыл бұрын
Yes ...that's why our ancestors taught adhyatma in Guru kulas
@NaveenKumar-tq3ft
@NaveenKumar-tq3ft Жыл бұрын
Hare krishna🙏🙏🙏🙏🙏🙏
@shwethajk989
@shwethajk989 10 ай бұрын
Neevu heliddu nija makkalige edodndu subjectgi bandre ella makkalige vidhya jothe samsakaranu baruthe este vidhyavanthanadru bhrstanagbaudu but samskara kalithavanu good prajeyagthane , Jai shri krishna🙏🙏🙏
@SKODAS141
@SKODAS141 Жыл бұрын
🙏
@user-xg4dj4ec3p
@user-xg4dj4ec3p Жыл бұрын
🙏🙏🙏🙏🙏🙏🙏🙏🙏🙏🙏
@punith.dg.619
@punith.dg.619 Жыл бұрын
Thank you so much ❤
@kanthrajdoddary8855
@kanthrajdoddary8855 Жыл бұрын
Gurugale prastutha samajakke e gnana beaku
@ranjinirai3863
@ranjinirai3863 Жыл бұрын
Very Very important message brother thank u sharmaji. ❤🎉
@sumanacharya1669
@sumanacharya1669 Жыл бұрын
👌🙏🙏🙏🙏🙏🙏
@venugopalbhat1167
@venugopalbhat1167 Жыл бұрын
🙏🏿🙏🏿
@sureshpujari9614
@sureshpujari9614 11 ай бұрын
ಅದ್ಭುತ 🙏
@sumanacharya1669
@sumanacharya1669 Жыл бұрын
🙏🙏🙏🙏🙏🙏🙏👌
@gagan7603
@gagan7603 Жыл бұрын
Awesome❤🙏🏻🙂
@savitahegde3835
@savitahegde3835 11 ай бұрын
ವಂದನೆಗಳು ಸರ್
@luckylucky-ef1mz
@luckylucky-ef1mz Жыл бұрын
🙏🙏🙏
@nggirija2063
@nggirija2063 Жыл бұрын
🙏🙏🙏🙏🙏
@ranjinirai3863
@ranjinirai3863 Жыл бұрын
Every thing is not permanent everything is temporary.
@maheshls1669
@maheshls1669 10 ай бұрын
Thank so much 👍 sir ❤
@swarnalathahassan8735
@swarnalathahassan8735 8 ай бұрын
Very nice thanks
@sarithas.4776
@sarithas.4776 Жыл бұрын
👌👏👏👏🙏
@veenahs743
@veenahs743 Жыл бұрын
Namaste sir. Next episode 234 iam wsiting
@NijagunaNijaguna-ot8us
@NijagunaNijaguna-ot8us Жыл бұрын
ಭಗವದ್ಗೀತೆಯನ್ನ ವಿವರವಾಗಿ ತಿಳಿಸಿದ್ದಿರಿ, ಮತ್ತೆ ಯೋಗ ಸಮಯೂಚ್ಛತೆಯನ್ನ ಚನ್ನಾಗಿ ಮನದಟ್ಟು ಆಗುವಂತೆ ವಿವರಿಸಿದ್ದಾರೆ, ಮುಂದಿನ ಕಾರ್ಯಕ್ರಮ ಆತ್ಮ ಜ್ಞಾನದ ಉಪನಿಷತ್ ಬಗ್ಗೆ ತಿಳಿಸಿ ಧನ್ಯವಾದಗಳು
@swathirajgopal4667
@swathirajgopal4667 Жыл бұрын
🙏🙏🙇‍♀️🙇‍♀️👏👏👌👌👍👍
@rakeshrocky2305
@rakeshrocky2305 Жыл бұрын
The best program 🎉😊
@Ramaligkulagod5181
@Ramaligkulagod5181 Жыл бұрын
🌻🌹🌻🙏🙏🥀🌷🌷
@sugappagouda1358
@sugappagouda1358 7 ай бұрын
❤❤🙏🙏
@krishnabrai1150
@krishnabrai1150 Жыл бұрын
Krishnana maatu muttu kelidashtu innoo kelabekenisuttade
@subramanyakrishnarao1398
@subramanyakrishnarao1398 Жыл бұрын
It may not be correct to say if this can be taught. If so why Duryodhana was not taught this by Krishna. Both kauravas and pandavas went through same teachers. All of it are basic traits of as person.
@stallone0
@stallone0 Жыл бұрын
Sir estu maathu Krishna mathu Arjuna yudha boomiyalli mathadtha erruvaga baaki Jana yen madtha edhare
@ranjinirai3863
@ranjinirai3863 Жыл бұрын
Stheda pranja
@jyothisatishchannel6960
@jyothisatishchannel6960 Жыл бұрын
Correct word stita prajna
@ranjinirai3863
@ranjinirai3863 Жыл бұрын
@@jyothisatishchannel6960 🙏❤️
@jyothisatishchannel6960
@jyothisatishchannel6960 Жыл бұрын
@@ranjinirai3863 🙏🙏
@chinna.h.r.7807
@chinna.h.r.7807 Жыл бұрын
Krishnam onde jagadgurum
@veenasanil2970
@veenasanil2970 Жыл бұрын
Hare Krishna
@asharupesh
@asharupesh Жыл бұрын
🙏🙏
@shreehariks5765
@shreehariks5765 Жыл бұрын
Great sir u really great
Iron Chin ✅ Isaih made this look too easy
00:13
Power Slap
Рет қаралды 35 МЛН
КАК ДУМАЕТЕ КТО ВЫЙГРАЕТ😂
00:29
МЯТНАЯ ФАНТА
Рет қаралды 10 МЛН
WHAT’S THAT?
00:27
Natan por Aí
Рет қаралды 14 МЛН
Dharmada Rahasyagalu (PART-1) - Ananthakrishna Acharya
57:46
Akshay Acharya
Рет қаралды 55 М.
Iron Chin ✅ Isaih made this look too easy
00:13
Power Slap
Рет қаралды 35 МЛН